40*60 ಯ ಈ 'ಕೃಷಿಕನ ಮನೆ'ಯಲ್ಲಿದೆ ನೋಡಿ ಎಷ್ಟೊಂದು 'ಕ್ರಿಯೇಟಿವ್ ಐಡಿಯಾ!!' - ಹೋಮ್ ಟೂರ್ | Home Tour | Heggadde

แชร์
ฝัง
  • เผยแพร่เมื่อ 4 ต.ค. 2024
  • 40*60 ಯ ಈ 'ಕೃಷಿಕನ ಮನೆ'ಯಲ್ಲಿದೆ ನೋಡಿ ಎಷ್ಟೊಂದು 'ಕ್ರಿಯೇಟಿವ್ ಐಡಿಯಾ!!' - ಹೋಮ್ ಟೂರ್ | Home Tour | Heggadde Studio
    #Home_Tour #Heggadde_Studio #Ranjan_Hosur #VillageFarmHouse #Hoskote #KoliSakane #Jenu
    ರಂಜನ್ ಹೊಸೂರು : ಮೊ. 99026 55229
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 283

  • @HeggaddeStudio
    @HeggaddeStudio  5 หลายเดือนก่อน +22

    Please Subscribe And Support #Heggadde_Studio

    • @mamathar1687
      @mamathar1687 5 หลายเดือนก่อน +4

    • @Shaiva407
      @Shaiva407 5 หลายเดือนก่อน +2

      S​

    • @umavathihm7794
      @umavathihm7794 5 หลายเดือนก่อน

      Mind.fresh.agiruthe.&.life.&health.also
      Sooper
      ❤❤❤

    • @sudhavenkateshappa3409
      @sudhavenkateshappa3409 4 หลายเดือนก่อน

      Super

    • @ShankarammaMurthy
      @ShankarammaMurthy 4 หลายเดือนก่อน

      ​@@mamathar1687⁰ cy le un ko bhi ni hu❤ hu jo am in 2:12 2:12

  • @maheshhadapad8312
    @maheshhadapad8312 5 หลายเดือนก่อน +26

    ನಿಜವಾಗ್ಲೂ ನೀವೇ ದೇವರು ಸರ್ ಪ್ರಕೃತಿ ಜೊತೆ ಬದುಕೋದು ಎಲ್ಲರಿಗೂ ಆಗೋದಿಲ್ಲ ಸೂಪರ್ ಸರ್

  • @nithyaravi8191
    @nithyaravi8191 4 หลายเดือนก่อน +9

    ಸ್ವಲ್ಪ ನೂ ವಿಡಿಯೋ ಸ್ಕಿಪ್ ಮಾಡದೇ ಪೂರ್ತಿ ವಿಡಿಯೋ ನ ನಾನು ನೋಡಿದ್ದು ರಂಜನ್ ಸರ್ ಮನೆ ಯ ವಿಡಿಯೋ ನ ತುಂಬಾ ಮನಸ್ಸಿಗೆ ಹತ್ತಿರ ವಾಯಿತು.😊

  • @manjunathagowda6216
    @manjunathagowda6216 5 หลายเดือนก่อน +13

    ನಿಮ್ಮಂತ ಸಾರ್ಥಕ ಜೀವನ ಎಲ್ಲರಿಗೂ ಸಿಗಲ್ಲ ಸರ್, ನಿಮ್ಮ ಜೀವನ ಬೇರೆಯವರ ಜೀವನಕ್ಕೆ ಮಾರ್ಗದರ್ಶನ, ತುಂಬಾ ಒಳ್ಳೆಯ ಸಾಮಾಜಿಕ ಕಳಕಳಿಯ ಸಂದೇಶ....🎉🎉

  • @channegowdaswamy6632
    @channegowdaswamy6632 3 หลายเดือนก่อน +3

    ನಿಜವಾಗಿಯೂ ನೀವು ಕ್ರಿಯೇಟಿವ್ ವ್ಯಕ್ತಿ. ನೋಡಿದ್ದು ತುಂಬಾ ಸಂತೋಷ ವಾಯಿತು. ನಿಮಗೆ ಧನ್ಯವಾದಗಳು

  • @shobhasubramanya7479
    @shobhasubramanya7479 4 หลายเดือนก่อน +4

    ಸೂಪರ್ ಸಾರ್. ಪ್ರಕೃತಿ ಪೂಜೆ ಅಂದ್ರೆ ಇದೇ. ಧನ್ಯವಾದಗಳು ಸರ್

  • @theerthappahadalagi6999
    @theerthappahadalagi6999 4 หลายเดือนก่อน +3

    ಹೆಗ್ಗಡೆ ಸ್ಟುಡಿಯೋ ಹಾಗೂ ರಂಜನರವರಿಗೆ ತುಂಬು ಹೃದಯದ ಧನ್ಯವಾದಗಳು ರಂಜನರವರವರಂತೆ ನಾವೇಲರೂ ಕ್ರಿಯೆಟಿವಿಟಿ ಆಗುವ ಅವಶ್ಯಕತೆ ಇದೆ. ಆಗಬೇಕು.

  • @raghu4561
    @raghu4561 3 หลายเดือนก่อน +1

    ಏನು ಸರ್ ನೀವು really great....ನನ್ನದೂ ಇದೇ ಆಲೋಚನೆ.....ಆದರೆ ಕೆಲಸ ಮಾಡಿಲ್ಲ......ಮಾಡಬೇಕು ಇಂತ ವಿಶಿಷ್ಟ ಕೆಲಸಗಳನ್ನು

  • @nandeeshnandu1150
    @nandeeshnandu1150 3 หลายเดือนก่อน +2

    ಬದುಕಿದರೂ ಈ ರೀತಿ ಬದುಕಬೇಕು 😍

  • @shivanandsakhare5724
    @shivanandsakhare5724 5 หลายเดือนก่อน +15

    ರಂಜನ್ ಹೊಸೂರ್ ಅವರಿಗೆ Hatsoff ಅವರು ಮಾಡಿದಂಥ ಎಲ್ಲಾ ಕೆಲಸಗಳು unique ಆದರೆ ನನಗಿಷ್ಟವಾದದ್ದು ಅವರ ಮನೆಯ ಮೇಲಿನ ಪುಟ್ಟ ಗ್ಯಾರೇಜ್ ( like American Lifestyle ) ನಾನು ಸಹ ಸ್ವಂತ ಎಲ್ಲಾ ಕೆಲಸ ರಿಪೇರಿ ಮಾಡುವುದು ನನಗೆ ತುಂಬಾ ಇಷ್ಟವಾದ ಕೆಲಸ so ಹಾಗಾಗಿ ನನಗೆ ಇವರ garage ಕಾನ್ಸೆಪ್ಟ್ ಇಷ್ಟವಾಯಿತು

  • @kumaryadhu8419
    @kumaryadhu8419 5 หลายเดือนก่อน +15

    ಒಳ್ಳೆಯ ಮನುಷ್ಯ ಅನ್ಸುತೇ

  • @shilpas2485
    @shilpas2485 5 หลายเดือนก่อน +6

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದೀರಾ ನಾವು ನಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ತೀವಿ ಸರ್ ಧನ್ಯವಾದಗಳು

  • @arkeshhr1845
    @arkeshhr1845 5 หลายเดือนก่อน +2

    ತುಂಬು ಹೃದಯದ ಅಭಿನಂದನೆಗಳು ಹಾಗೂ ಧನ್ಯವಾದಗಳು ನಿಮ್ಮ ಪೂರ್ವ ಜನ್ಮದ ಸಂಸ್ಕಾರ ವಿರಬಹುದು ದಯಮಾಡಿ ನೀವು ಸಸ್ಯ ಹಾರಿಯಾಗಿ ಯಂಬ ನಮ್ಮ ಬೇಡಿಕೆ

  • @gracyLPrichard
    @gracyLPrichard 2 หลายเดือนก่อน

    Very very intelligent brain and around intelligence. First time I am coming across this type of good and clean hearted towards the nature and humanity. All the best for your endeavours brother. God bless.

  • @arundathiaruna4614
    @arundathiaruna4614 4 หลายเดือนก่อน +5

    ಪರಿಸರ ಪ್ರೇಮಿ ಗೆ ನಮ್ಮ ನಮನಗಳು

  • @rmurmila4344
    @rmurmila4344 5 หลายเดือนก่อน +5

    Tumba chanagide sir...heggadde studio ge dhanyavadagalu

  • @prabhamurthy7212
    @prabhamurthy7212 5 หลายเดือนก่อน +8

    ಗೊಬ್ಬರಕ್ಕೆ ಏನೇನು ಹಾಕಿದ್ದಾರೆ ಎಂದು ತಿಳಿಸಿದರೆ ತುಂಬಾ ಉಪಯೋಗವಾಗುತ್ತದೆ. 🙏🙏

    • @chethankg4866
      @chethankg4866 4 หลายเดือนก่อน

      ಕೋಳಿ ಗೊಬ್ಬರ ಮನೇಲೇ ಇದೆ ಅಲ್ಲ

  • @ಶಶಿಜಿಎಲ್
    @ಶಶಿಜಿಎಲ್ 3 หลายเดือนก่อน

    ವಿಡಿಯೋ ನೋಡಿದ ಎಲ್ಲಾರು ಇದೇ ತರಹ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ

  • @LakshmiNarayanaS-cv8nj
    @LakshmiNarayanaS-cv8nj 4 หลายเดือนก่อน +2

    ನನಗಿರೋ ಕನಸು ಇದೆ ಸರ್ ಪ್ರಕೃತಿ ಅಂದ್ರೆನೇ ಒಂದು ಖುಷಿ ನಾನು ಮಾಡ್ತೆನೆ 🍀❤️🌿🌱🌴🌹🌻🥀🌾🙋

  • @wealthtrainer8877
    @wealthtrainer8877 5 หลายเดือนก่อน +2

    one of the best house seen on youtube so far ....😍😍🤩🤩🤩

  • @devishankar3730
    @devishankar3730 5 หลายเดือนก่อน +2

    ಸಾರ್ ನಾವು ತೋಟ ದಲ್ಲಿ ಮನೆ madi yakappa ಮಾಡಿದೆ ಅಂತ edde e video ನೋಡಿದ ಮೇಲೆ ನನಗೆ ಹೆಮ್ಮೆ ಯಾಯಿತು ❤❤❤❤❤

  • @NagarajaNaikKaarla
    @NagarajaNaikKaarla 5 หลายเดือนก่อน +4

    really supper,hatsoff Niranjan and heggade team

    • @ranjanhosoor667
      @ranjanhosoor667 5 หลายเดือนก่อน +1

      Thank you..🙏💦🌱

    • @shivakumards6565
      @shivakumards6565 4 หลายเดือนก่อน

      ​@@ranjanhosoor667 really super . Sir....

  • @vineethsuvarna1567
    @vineethsuvarna1567 2 หลายเดือนก่อน

    Wohhh, super, try madbeku namgu🙏🙏

  • @nagarajk4853
    @nagarajk4853 5 หลายเดือนก่อน +1

    ಸಾರ್ಥಕ ಜೀವನ suprb sr....

  • @drvidyadev5602
    @drvidyadev5602 5 หลายเดือนก่อน +1

    This is called holistic living... beautiful

  • @mohanrajswamy3051
    @mohanrajswamy3051 4 หลายเดือนก่อน +1

    Super house & garden. ನೀರು ಶುದ್ಧೀಕರಣ ಘಟಕವನ್ನು ಹೇಳಿ 😊

  • @sandhyachandrashekar1556
    @sandhyachandrashekar1556 5 หลายเดือนก่อน +1

    Really super efforts. All should see the video and implement the waste water management in Bangalore. Congratulations to Heggadde studio also for giving opportunity to get to know about this great person.

  • @prakashrao.s434
    @prakashrao.s434 2 หลายเดือนก่อน

    Hats off to u, this thought should be implemented, all bangalorean willing to construct new house should follow this , save water

  • @krishgk5716
    @krishgk5716 5 หลายเดือนก่อน +2

    ಅತ್ಯದ್ಭುತ ಸರ್ 👌👌👌

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @DevakiPrapanchaMysore
    @DevakiPrapanchaMysore 5 หลายเดือนก่อน +4

    ಅದ್ಭುತ

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @Prabhavati-n9j
    @Prabhavati-n9j 3 หลายเดือนก่อน

    You are the real role model for youngers

  • @malati277
    @malati277 4 หลายเดือนก่อน

    All in one sir neevu...

  • @shivarajgowda4666
    @shivarajgowda4666 3 หลายเดือนก่อน

    Very informative & very inspiring person good efforts sir

  • @Life_quotes2130
    @Life_quotes2130 4 หลายเดือนก่อน

    Sir this is real life, very planned, self worth, cool, calm great great thinking

  • @anitanagaraj9263
    @anitanagaraj9263 3 หลายเดือนก่อน

    Adbhuta❤ Suuuuuuuper

  • @Vishnucreation6958
    @Vishnucreation6958 5 หลายเดือนก่อน +2

    ಇದು ತುಂಬಾ ಒಳ್ಳೆ ಐಡಿಯ ಏನ್ ತಲೆ ಸರ್ ನನಗೂ ಇಂಥ ಆಸೆ ಇದೆ ಉಪಯೋಗಿಸೊನೀರನ್ನು ಈ❤ ರೀತಿ ಸೈಕ್ಲಿಂಗ್ ಮಾಡ್ಬೆಕುಂತ

  • @norbert491
    @norbert491 3 หลายเดือนก่อน

    Realy great person 👏👏👏hats off you bro

  • @Madhurk3674
    @Madhurk3674 4 หลายเดือนก่อน

    Really hatsoff of ranjan sir

  • @bharathia6724
    @bharathia6724 5 หลายเดือนก่อน +2

    ತುಂಬಾ ಚೆನ್ನಾಗಿದೆ Sir

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @mamatha6369
    @mamatha6369 5 หลายเดือนก่อน +4

    Super duper sir.. hats off to his patients ❤

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @rafeenam8546
    @rafeenam8546 5 หลายเดือนก่อน +1

    Too good...amazing...hats off to the interviewer....u know so much n showed every minute details ...beautiful house ..all concepts are excellent...Almighty bless you for all ur ideas ..

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @geetabadiger8697
    @geetabadiger8697 5 หลายเดือนก่อน +1

    Heggadde Studio 🙏🙏
    Very Nice Super Beautiful Home Made Garden 🏡

  • @snehaangadi6986
    @snehaangadi6986 5 หลายเดือนก่อน +3

    Wow amazing, if central government implement just 10% of this our country will never run of water

  • @ShailendraKumar-fh7pj
    @ShailendraKumar-fh7pj 5 หลายเดือนก่อน +4

    Excellent sir.. Realy we want visit one time 👌👌

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱
      You are most welcome...🙏

  • @arttuber555
    @arttuber555 5 หลายเดือนก่อน

    ತುಂಬಾ ಚೆನ್ನಾಗಿದೆ ಒಳ್ಳೇ ಕಾಉಪ್ಯೋಗ ಪಾಡ್ಕೋಬೌದು 👌👌😃ನ್ಸೆಪ್ಟ್ ಅಳವಡಿಸಿಕೊಂಡಿದ್ದಾರೆ.. ಎಲ್ಲರೂ ಮನಸ್ಸು ಮಾಡಿದರೆ..ಒಳ್ಳೆ

  • @lavanyas1601
    @lavanyas1601 5 หลายเดือนก่อน +1

    Actually this is my dream
    Even I used to think so many times why can't we reuse the waste water and the same thing to be used for plants
    It's my thoughts but you people are implementing it and doing it very well and I felt very happy

  • @mahendranr8934
    @mahendranr8934 5 หลายเดือนก่อน +42

    ನಿಜವಾಗಲೂ ಸಾರ್ಥಕ ಜೀವನ

    • @ranjanhosoor667
      @ranjanhosoor667 5 หลายเดือนก่อน +1

      Thank you..🙏💦🌱

    • @yogishmr7915
      @yogishmr7915 4 หลายเดือนก่อน

      ​@@ranjanhosoor667🎉hi sir

  • @selvakumar.pkumar7763
    @selvakumar.pkumar7763 5 หลายเดือนก่อน +1

    Sir this is the best video i watch thank you
    Thank you to the property owner your concept is super your inspiration to the new generation ❤

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @sudhagowda518
    @sudhagowda518 5 หลายเดือนก่อน +1

    Super talented

  • @geethapatil4539
    @geethapatil4539 3 หลายเดือนก่อน

    Thumba great sir neevu

  • @lathask5949
    @lathask5949 4 หลายเดือนก่อน

    Sir nimma idea superb extradinary

  • @shanthakumarreddy6526
    @shanthakumarreddy6526 5 หลายเดือนก่อน +6

    Really excellent job. Sooooooooooper💛💜💜💜💛🙏

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @alagondakullolli8383
    @alagondakullolli8383 2 หลายเดือนก่อน

    Superr No words🎉🎉❤❤

  • @pavanbhandari8899
    @pavanbhandari8899 3 หลายเดือนก่อน

    This video will be my all time favourite video

  • @harshavardhann8482
    @harshavardhann8482 4 หลายเดือนก่อน +1

    Good job 👌👍

  • @sachithkumar8642
    @sachithkumar8642 หลายเดือนก่อน

    ಸೂಪರ್..

  • @SudhaS-u7g
    @SudhaS-u7g 15 วันที่ผ่านมา

    ಸೂಪರ್. ಸರ್👍👍🎉🎉🎉💐💐💐

  • @ChandraPrabha-j1q
    @ChandraPrabha-j1q 2 หลายเดือนก่อน

    Bagavantha sada kala chennagi ittiralli.🙏

  • @vasudeva9096
    @vasudeva9096 5 หลายเดือนก่อน +2

    I also have same concepts. very nice. saving water. except toilets, all the rest of the waste water from kitchen, rain water, bathroom water will be reused by natural process of cleaning for terrace garden. tyre pots, vertical pots etc., all are awsome. hat's off to your creativity. if everyone in the society think like you then there will be no shortage of water and the city will become garbage free. thanks for detailed explanation. good work. ❤❤

  • @vanamalasr8257
    @vanamalasr8257 4 หลายเดือนก่อน

    ತುಂಬಾ ಚೆನ್ನಾಗಿದೆ.ನನ್ನ ಮನೇನು ಹೀಗೆ ಇರಬೇಕು ಅಂತ ಆಸೆ.😊

  • @umashivanna1857
    @umashivanna1857 2 หลายเดือนก่อน

    Thanku so much sir

  • @shailashinde6385
    @shailashinde6385 5 หลายเดือนก่อน

    Very fine ideas, super ur ideas, carry on , Jay Hindustan, Jai Karnatak, HATS UP SIR, YOU ARE INDIAS ASSET

  • @sharmilacrasta2305
    @sharmilacrasta2305 5 หลายเดือนก่อน

    Thank you 🙏
    Nanna hosa mane and garden and tarace idea edakella Spurthi agide e Video’s ...
    Reuse water bagge chennagide idea own agi madidhu 💖
    Great sir nivu congratulations 🎉

  • @Use-less-30
    @Use-less-30 5 หลายเดือนก่อน

    Wow! It's not a home it's a beautiful palace 😍🍀💚

  • @geethaas274
    @geethaas274 5 หลายเดือนก่อน +1

    👌🏻👌🏻👌🏻 really very very useful ideas
    Eco friendly house 👏🏻👏🏻👍🏻
    Very inspirational video thank you very much 🙏🏻🙏🏻

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @vanitagaonkar4973
    @vanitagaonkar4973 5 หลายเดือนก่อน

    Thank you heggade studio for sharing his great idea.
    Please make a detailed video on how the water purifying chamber is made and also a detailed video on new concept of teres garden 🙏

  • @clodydias547
    @clodydias547 3 หลายเดือนก่อน

    Waste water tank sketch madi kalsi sir. Inspiring...

  • @tmashwiniyukti6722
    @tmashwiniyukti6722 4 หลายเดือนก่อน

    Marvelous

  • @medrlayman
    @medrlayman 4 หลายเดือนก่อน +1

    ನಿಜವಾಗಲೂ ಸಾರ್ಥಕ ಜೀವನ🙏

  • @naturelover922
    @naturelover922 4 หลายเดือนก่อน

    You are an inspiration sir nimma haage ellaru think madabeku

  • @vishwarai3335
    @vishwarai3335 5 หลายเดือนก่อน +2

    Really great...thank you

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @FoodFashion4U0153
    @FoodFashion4U0153 4 หลายเดือนก่อน

    Superb episode huge respect to RANJAN sir

  • @anvishetty
    @anvishetty 5 หลายเดือนก่อน +1

    Nanu avar youtube channel follow maadtha edhini..he is very inspiring

  • @sharathrao9605
    @sharathrao9605 4 หลายเดือนก่อน

    Needed this. Mane katto preparation nalli idde, water waste management du yenadru mado yochne ittu. Got it at right time

  • @krishnap8437
    @krishnap8437 4 หลายเดือนก่อน

    Amazing concept. It made me very happy. Tumba santhosa aithu video nodi. Hats off to you and Ranjan for creating a nature view stacation. I am very inspired by this concept. I will connect with him for ideas. Thank you.

  • @Shalini11289
    @Shalini11289 5 หลายเดือนก่อน

    Multitalented Ranjan, really happy for you..wish you all the best for your hard work and love towards nature

  • @shivalingeshwartemplebhala1562
    @shivalingeshwartemplebhala1562 3 หลายเดือนก่อน

    Hats up sir for ur work

  • @roopareddy8242
    @roopareddy8242 5 หลายเดือนก่อน +1

    Beautiful house and simply super ideas ..

    • @ranjanhosoor667
      @ranjanhosoor667 5 หลายเดือนก่อน

      Thank you..🙏💦🌱

  • @ushacsrmurthy3922
    @ushacsrmurthy3922 4 หลายเดือนก่อน

    Really a wonderful idea all the very best for you and your family each and every one should follow the small things to reuse which is very important. Thanks to heggade studio to introduce such a wonderful things

  • @shobarani9417
    @shobarani9417 4 หลายเดือนก่อน

    Super sir greate job sir

  • @ranjithanagesh3335
    @ranjithanagesh3335 3 หลายเดือนก่อน

    Lukky .....very Lukky family 🎉

  • @nagarathnakb1773
    @nagarathnakb1773 5 หลายเดือนก่อน

    ನಿಜವಾಗಿಯೂ ತುಂಬಾ ಚೆನ್ನಾಗಿ ದೆ

  • @sandhyarai7852
    @sandhyarai7852 4 หลายเดือนก่อน

    Video noodi thumba kushi ayithu thumba mahithi sikkithu dhantavadagalu sir

    • @sandhyarai7852
      @sandhyarai7852 4 หลายเดือนก่อน

      Dhanyavadagalu sir

  • @aditishastri6087
    @aditishastri6087 4 หลายเดือนก่อน

    Your Water recycling system is amazing. Please do document and publish…thanks and best wishes

  • @nagayyagaddanakerimath452
    @nagayyagaddanakerimath452 5 หลายเดือนก่อน

    ತುಂಬಾ ಅದ್ಬುತ ಕಲೆ ಸರ್ 🎉

  • @hemalathag833
    @hemalathag833 4 หลายเดือนก่อน

    Superb ranjan sir really u are a great inspiration for this generation hats off to the super hero even iam a nature lover n we too support your concept of uplifting nature

  • @pannagagowda5498
    @pannagagowda5498 4 หลายเดือนก่อน

    Thumbaa olle video sir..thank you both

  • @SurajSuraj-tn3jy
    @SurajSuraj-tn3jy 4 หลายเดือนก่อน

    I am from mandya super sir

  • @mamathakullegowda5209
    @mamathakullegowda5209 5 หลายเดือนก่อน

    Sir,
    What a great knowledge about life management.
    Please give a clear picture about liquid compost .

  • @newbridge3030
    @newbridge3030 4 หลายเดือนก่อน +1

    ಅಂದವಾಗಿದೆ❤

  • @hemalathag833
    @hemalathag833 4 หลายเดือนก่อน

    Heartful thanku for heggadde studio for an wonderful vlog

  • @jayashreeudaya518
    @jayashreeudaya518 5 หลายเดือนก่อน

    Super hero sir nim life style nange thumb ist aythu

  • @m.r.shivananda
    @m.r.shivananda 5 หลายเดือนก่อน

    It is very very useful idea sir I want follow your nature loving idea.

  • @ashashridharamurthy4446
    @ashashridharamurthy4446 5 หลายเดือนก่อน

    I did watch a few videos of Heggadde Studios, but with this video, I became a subscriber, too. Thanks to the channel for wonderful content and hats off to Mr.Ranjan for his noble passion. A lengthy video but worth watching 😊

  • @RahulNarvekar-nc9zw
    @RahulNarvekar-nc9zw 4 หลายเดือนก่อน

    Great

  • @chiranjeevibelagur2275
    @chiranjeevibelagur2275 2 หลายเดือนก่อน

    Nice video. Nice life style❤❤

  • @manjunatha7713
    @manjunatha7713 4 หลายเดือนก่อน

    Great ❤

  • @narendrarao1552
    @narendrarao1552 5 หลายเดือนก่อน

    Adbhutha,... 🙏

  • @gracyLPrichard
    @gracyLPrichard 2 หลายเดือนก่อน

    All the best for the family also.

  • @Chandinias
    @Chandinias 4 หลายเดือนก่อน

    Such a meaningful life sir 🙏🙏...so much to learn from you sir.