ಅತ್ಯಂತ ಭಕ್ತಿ ಭಾವ ತುಂಬಿ ಹಾಡಿದ್ದೀರ. ಕೇಳುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತೆ. ಗುರುಗಳ ಕುರಿತು ಇನ್ನಷ್ಟು ಗೀತೆಗಳು ನಿಮ್ಮಿಂದ ಬರಲಿ ಎಂದು ನನ್ನ ವಿನಯಪೂರ್ವಕ ನಿವೇದನೆ. ಜೈ ಗುರುದೇವ ದತ್ತ 🙏🏻
ತುಂಬಾ ಚೆನ್ನಾಗಿ ಹಾಡಿದ್ದೀರಿ. ಸಹ ಗಾಯಕರೂ ಸಹ ಮನ ತುಂಬಿ ಹಾಡಿದ್ದಾರೆ. ಭಾವಪರವಶತೆ ಪ್ರಧಾನವಾಗಿ ಭಕ್ತಿರಸ ಹರಿದಿದೆ. ಧನ್ಯವಾದಗಳು ಡಾ.ಪ್ರಭುದೇವ ಎಂ.ಜಿ ಮಹಾಜನ ಪಿಯು ಕಾಲೇಜು ಮೈಸೂರು
Simple yet elegant 👌👌 Listening to this song is like going for a long drive amidst enchanting nature in a wonderful weather condition with an inborn feeling this journey should never end...ಅರ್ಥಪೂರ್ಣವಾದ ಸಾಹಿತ್ಯ, ಸುಶ್ರಾವ್ಯ ಗಾಯನ, ಭಕ್ತಿಭಾವ ತುಂಬಿದ ಗುರು ಶಿಷ್ಯರ ಹೊಂದಾಣಿಕೆ 🙏🙏
ನಮಸ್ತೆ ಮೇಡಂ🙏❤️ ಗುರುವಿನ ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ ಗುರುಗಳಿಗೆ ಸಾಷ್ಟಾಂಗ ನಮನ 🙏🙏 ಅದ್ಭುತವಾದ ಸಾಹಿತ್ಯ ಅದಕ್ಕೆ ಜೀವ ತುಂಬಿದ ಗುರುಗಳು ನೀವು ಮೇಡಂ ಮತ್ತೆ ಮತ್ತೆ ಕೇಳುವಷ್ಟು ಮಧುರವಾಗಿದೆ ಎಷ್ಟು ಭಾವಪೂರ್ಣವಾಗಿದೆ . ಗುರು ಪೂರ್ಣಿಮೆಯ ಶುಭಾಶಯಗಳು ...... ನಿಮ್ಮ ಸುಮಧುರ ಧ್ವನಿಯಲ್ಲಿ ಹೆಚ್ಚು ಹೆಚ್ಚು ಗಾಯನಗಳು ಬರಲಿ ಎಂದು ಆಶಿಸುವೆ ಒಳ್ಳೆಯದಾಗಲಿ ಮೇಡಂ🙏❤️
One of the best samskara and fallowing vedantha tatva sahithya singing very much impress every one my wiesh and hearth tech lirics vedantha shivarama shastry family
Many many times I listened to this song from morning. The lyrics, music compodition, the pronunciation, the bhakthibhaava, himmela gaayana, the visuals so easthetically done just to make the right ambience for the divotion and gratitude.. it is totally a great creation
ಗುರುವಾರ ದಿನವೇ ಮೊದಲ ಬಾರಿಗೆ ಹಾಡು ಕೇಳಳಿದ್ದು ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ❤
ಹಾಡು ತುಂಬಾ ಅರ್ಥಪೂರ್ಣವಾಗಿ ಚೆನ್ನಾಗಿದೆ.👌👌👌, ಎಲ್ಲಾರೂ ತುಂಬಾ ಭಕ್ತಿ ಭಾವದಿಂದ ಹಾಡಿದ್ದಾರೆ 🙏🙏🙏
ಅತ್ಯಂತ ಭಕ್ತಿ ಭಾವ ತುಂಬಿ ಹಾಡಿದ್ದೀರ. ಕೇಳುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತೆ. ಗುರುಗಳ ಕುರಿತು ಇನ್ನಷ್ಟು ಗೀತೆಗಳು ನಿಮ್ಮಿಂದ ಬರಲಿ ಎಂದು ನನ್ನ ವಿನಯಪೂರ್ವಕ ನಿವೇದನೆ.
ಜೈ ಗುರುದೇವ ದತ್ತ 🙏🏻
Soothing Tattwa , namaste 🙏 to Poojya Sri.Mysore ShivaRama Shastri ji 🙏.
Singer also nicely with bhakti rendered🎉
ಅತ್ಯಂತ ಇಷ್ಟವಾದ ಹಾಡು 👌🙏
ಅತಿ ಸುಂದರವಾಗಿದೆ ❤
Adbhuta adbhuta ❤❤
ಪ್ರಥಮ ಬಾರಿ ಕೇಳಿದ ಹಾಡು. ತುಂಬಾ ಖುಷಿ ಕೊಟ್ಟಿತು.
ಗುರುವೇ .......... ಗತಿ ಏನ್ನೋ ಮನವೇ
Such a melody. 🙏🏼🙏🏼🙏🏼...Lord Shiva has graced on you.
Extremely well sung. 🙏🏼🙏🏼🙏🏼
ಸುಮಧುರ ಗಾಯನಕ್ಕೆ ನನ್ನ ನಮಸ್ಕಾರ ಗಳು
ಎಲ್ಲರಿಗೂ
Divine...❤Yellarigu nanna Namanagalu.
ಅತಿ ಸುಂದರ ಗೀತೆಯ ಅತ್ಯದ್ಭುತ ಗಾಯನ ರೂಪೇಣ ಸಮರ್ಪಣೆ 🙏💐 ನ ಗುರೋರಧಿಕಮ್ ಕಿಮಪಿ
Thank You for your valuable comment😇
ಓಂ ಶ್ರೀ ಗುರು ಗಣಾಚಾರ್ಯರೆ ನಮಃ
Caution: This is addictive😍
ತುಂಬಾ ಚೆನ್ನಾಗಿದೆ, ಕೇಳುತ್ತಿದ್ದರೆ ಮನಸ್ಸಿಗೆ ಆನಂದವಾಗುತ್ತದೆ🙏🙏
Thank you for your valuable comment 😇
ಹೃದಯ ಸ್ಪರ್ಶಿ ಹಾಡು, ಒಂದೇ ವೇದಿಕೆಯಲ್ಲಿ ಆತ್ಮೀಯರಾದ ಸಿಂಚನಾಮೂರ್ತಿ, ಸಂಧ್ಯಾ ಹೆಗಡೆ, ಸ್ವಾತಿ ಊರ್ವಲ್, ಲಿಂಡಾ ಜೋಸ್,ಭಾವನಾಹರ್ಷ ಇವರನ್ನು ನೋಡಿ ತುಂಬಾ ಖುಷಿಯಾಯಿತು
Thank you for your valuable comment 😇
ಬಹಳ ಚೆನ್ನಾಗಿ ಮೂಡಿ ಬಂದಿದೆ
ಮನಸ್ಸು ಹಾಗೆ ತೇಲಿ ಹೋಗುವಂತಹ ಹಾಡು
ಗುರು ಪೂರ್ಣಿಮೆಯ ವಂದನೆಗಳು🙏🙏😊
Thank you for your valuable comment 😇
Thumba chanagidde guru stuthi
Super sing devotion mam❤
ಗುರುವಿಗಾಗಿ ಅರ್ಥಪೂರ್ಣ ಮಧುರ ಗಾಯನ…ಹೃದಯ ತುಂಬಿಬಂತು🙏🙏🙏
Thank you for your valuable comment 😇
ತುಂಬಾ ಭಾವಪೂರ್ಣ
ವಾಗಿ ಹಾಡಿದೀರ ಮೇಡಮ್ .
ತುಂಬಾ ಮಧುರವಾದ ಗೀತೆ ಚಿನ್ನಿ 💐💐
Thank you for your valuable comment 😇
🙏🙏🙏🙏🙏Sree Gurubhyo Namaha Govinda Govinda Govinda Jai Sree Matha Om Namah Shivaya Jai Sree Matha
ತುಂಬಾ ಚೆನ್ನಾಗಿ ಹಾಡಿದ್ದೀರಿ. ಸಹ ಗಾಯಕರೂ ಸಹ ಮನ ತುಂಬಿ ಹಾಡಿದ್ದಾರೆ.
ಭಾವಪರವಶತೆ ಪ್ರಧಾನವಾಗಿ ಭಕ್ತಿರಸ ಹರಿದಿದೆ. ಧನ್ಯವಾದಗಳು
ಡಾ.ಪ್ರಭುದೇವ ಎಂ.ಜಿ
ಮಹಾಜನ ಪಿಯು ಕಾಲೇಜು
ಮೈಸೂರು
ಜೈ ಗುರುದೇವ ಜೈ ಶಂಕರಾಚಾರ್ಯರ
DHANYOSMI TAAAAI
👌👌👏👏🌹🌹🙏🙏
ತುಂಬಾ ಭಾವ ಭಕ್ತಿ ತುಂಬಿ ಹಾಡಿದ್ದೀರಿ. ಕೇಳುತ್ತಾ ಕಣ್ತುಂಬಿ ಬಂತು. ಅಭಿನಂದನೆಗಳು,
God bless you always mam
One of the most haunting songs I have heard recently. Song, singing and the tune all superb. One never gets tired of listening to this.
ಮನಮುಟ್ಟುವ ಹಾಡು....❤
ಹರಿಃ 🕉️ ನಮೋ ನಮಃ ,
ಅಮೋಘ.👏👏
Thank you for your valuable comment 😇
ತುಂಬಾ ಸೊಗಸಾಗಿ ಹರಿದಿದೆ ನಾದ ಮಂದಾಕಿನಿ. ಸ್ವಚ್ಛ ಆಗಸದಿ ತೇಲುವ ಬೆಳ್ಮುಗಿಲಿನಂತೆ, ಮುಸ್ಸಂಜೆಯಲ್ಲಿ ಸ್ಪರ್ಶಿಸುವ ತಂಗಾಳಿಯಂತೆ ತುಂಬಾ ಹಿತವಾಗಿದೆ . ಅದೆಂತಹ ಭಾವಪೂರ್ಣ ಗಾಯನ, ಸಂಗೀತ, ಸಾಹಿತ್ಯ.... !!!!❤️
Thank you for your valuable comment 😇
ಹೃದಯ ಸ್ಪರ್ಶಿ ಅನಿಸಿಕೆ.🙏🙏🙏
ಮನ ಮೆಚ್ಚಿದ ಹಾಡು❤❤
ಧ್ವನಿ ತುಂಬಾ ಚೆನ್ನಾಗಿದೆ ☺️
Simple yet elegant 👌👌 Listening to this song is like going for a long drive amidst enchanting nature in a wonderful weather condition with an inborn feeling this journey should never end...ಅರ್ಥಪೂರ್ಣವಾದ ಸಾಹಿತ್ಯ, ಸುಶ್ರಾವ್ಯ ಗಾಯನ, ಭಕ್ತಿಭಾವ ತುಂಬಿದ ಗುರು ಶಿಷ್ಯರ ಹೊಂದಾಣಿಕೆ 🙏🙏
Thank you for your valuable comment 😇
Mesmerizing
ನಮಸ್ತೆ ಮೇಡಂ🙏❤️ ಗುರುವಿನ ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ ಗುರುಗಳಿಗೆ ಸಾಷ್ಟಾಂಗ ನಮನ 🙏🙏
ಅದ್ಭುತವಾದ ಸಾಹಿತ್ಯ ಅದಕ್ಕೆ ಜೀವ ತುಂಬಿದ ಗುರುಗಳು ನೀವು ಮೇಡಂ ಮತ್ತೆ ಮತ್ತೆ ಕೇಳುವಷ್ಟು ಮಧುರವಾಗಿದೆ ಎಷ್ಟು ಭಾವಪೂರ್ಣವಾಗಿದೆ .
ಗುರು ಪೂರ್ಣಿಮೆಯ ಶುಭಾಶಯಗಳು ...... ನಿಮ್ಮ ಸುಮಧುರ ಧ್ವನಿಯಲ್ಲಿ ಹೆಚ್ಚು ಹೆಚ್ಚು ಗಾಯನಗಳು ಬರಲಿ ಎಂದು ಆಶಿಸುವೆ ಒಳ್ಳೆಯದಾಗಲಿ ಮೇಡಂ🙏❤️
Thank you for your valuable comment 😇
One of the best samskara and fallowing vedantha tatva sahithya singing very much impress every one my
wiesh and hearth tech lirics vedantha shivarama shastry family
ಹೃದಯಸ್ಪರ್ಶಿ, ಮನತುಂಬಿ ಬರುವ ಗಾಯನ. ಧನ್ಯವಾದಗಳು.
Thank You for your valuable comment😇
ತುಂಬಾ ವರ್ಷಗಳ ನಂತರ ಈ ಹಾಡು ಕೇಳಿದೆ. ಹಾಡಿನಲ್ಲೇ ಕಳೆದು ಹೋದ ಭಾವ. ಅದ್ಭುತ👏👍🙏
Mesmerising .. No words to describe this ❤️
Ma'am very sweet voice
🙏🙏🙏💐
ಗುರುವೇ
Very very happy to be a part of this !!!Thankful to you Sinchana ma’am!!! 😊🙏🤍
Thank you for your valuable comment 😇
I really love it
so meaningful 🙏
Super👌🙏
Jai gurumaata
Music has no bounds... !
Being myself Telugu I couldn't understand atleast one line... But attracted to this Song .....
ತುಂಬಾ ಚೆನ್ನಾಗಿ ಬಂದಿದೆ. ಧನ್ಯವಾದಗಳು
Thank you for your valuable comment 😇
Beautiful song.
ತುಂಬ ಇಂಪಾದ ಗಾಯನ.
Thank you for your valuable comment 😇
ಹಿತವಾಗಿದೆ...🙏🙏🙏
Thank you for your valuable comment 😇
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಗುರು ಪೂರ್ಣಿಮೆ 🙏🙏🙏
This is so beautiful! 😍 Bliss, beauty, and divinity! 💖
Thank you for your valuable comment 😇
Very very nice song also excellent singing
Very good song beautiful sahithya And meaningful super singing🎤 God bless you. Very melody voice.
Thank you for your valuable comment 😇
Soooooopar
Many many times I listened to this song from morning. The lyrics, music compodition, the pronunciation, the bhakthibhaava, himmela gaayana, the visuals so easthetically done just to make the right ambience for the divotion and gratitude.. it is totally a great creation
Thank you for your valuable comment 😇
👌👌👌👌👌👌🙏🙏🙏🙏🙏👍👍
Sinchana you are always awesome.really proud of you ❤💞👏👏👏👏
Thank you for your valuable comment 😇
Sweet and melody song and voice
🙏🙏🙏🙏🙏
Supper song
Korateillada nijaanandadol iruve on listening this song
🙏🙏🙏🙏👌👌👌👌👌
Excellent singing & melodious voice ma'am..💐💐
Thank you for your valuable comment 😇
Mesmerizing! Very apt for Guru Poornima.
Thank you for your valuable comment 😇
Excellent performance maam and team. Loved to see you performing bhavana.
Thank you for your valuable comment 😇
ಧನ್ಯವಾದಗಳು
ಆರತಿ ಗುರುವರಗೆ ಅಂತ ಒಂದು ಗೀತೆ ಇದೆ...ಅದನ್ನ ಹಾಡಿ ಅಮ್ಮ...ತುಂಬಾ ಭಕ್ತರಿಗೆ ಸಹಾಯವಾಗುತ್ತದೆ
Very nice singing, request please send the lyrics of
Thanks 🙏🏻
🕉️🙏
Divine🙏🙏 and soulful
Thank you for your valuable comment 😇
Beautiful
Simply beautiful ❤️❤️🌺🌺
Thank you for your valuable comment 😇
One request please sing "summane bramhanaguvane"
Pleasing to the heart
🌹🌹🌹🙏🙏🙏
Very nice Sinchana. Had a good time listening to it.
Thank you for your valuable comment 😇
Melodiously rendered. I request you to explain the meaning of the song in english language and also the raga.
🙏
'Serene' - to say the least Sinchana..
A kudos to your co-singers' team as well that has synced and merged voice so well!
Thank you for your valuable comment 😇
Very nice & divine song.
I requested you to give meaning of this song and also the raaga .
🙏🙏🙏
Thank you for your valuable comment 😇
Pure bliss ❤️
Thank you for your valuable comment 😇
Excellent madam 🙏🙏
Thank you for your valuable comment 😇
Absolutely soul soothing Ma'am! 🙏
Thank you for your valuable comment 😇
ಇದು ಯಾರ ರಚನೆ... ತುಂಬಾ ಚೆನ್ನಾಗಿದೆ..
Mysore Shivaram Shastri
Thank You for your valuable comment😇
❤
Very good, madam. Can we expect many more to come by.
Thank You for the valuable comment 😇
ಭಕ್ತಿ ಪೂರ್ವಕ ಗೀತೆ
Thank you for your valuable comment 😇
😌🙏🙏
Thank you for your valuable comment 😇
It would be great if description contains lyrics,
Mam saruthide Shruthi saruthide hadi mam
Which raga
Very nice
Thank you for your valuable comment 😇
తెలుగులో లిరిక్స్ వ్రాయండి తెలిసిన వారు దయవుంచి 😢
I don't think any Telugu version is available. It's about tribute to guru 😁 r teacher..
This is belongs to Adwaita sampradaya jagadguru ..... not to others