ಗುರುನಾಮಾಮೃತ - Lyrical Video Song | Gurunamamrutha | Sadguru | Kaarunya Sindhu
ฝัง
- เผยแพร่เมื่อ 19 ก.พ. 2020
- Presenting you the "Gurunamamrutha" - Lyrical Video Song.
#Gurunamamrutha | #Satwik_Chakravathy_B_P | #Kaarunya_Sindhu
Song Credits:
Song : Gurunamamrutha
Album : Kaarunya Sindhu Vol 1
Singer : Satwik Chakravathy B. P
Lyrics : Anantharamu
Music Director : Satwik Chakravathy B. P
Record Lable : Kaarunya Sindhu
Digital Partner : Alpha Digitech
Full Lyrics :
ಗುರುನಾಮಾಮೃತ ಗುರುನಾಮಾಮೃತ
ಗುರುನಾಮಾಮೃತ ಸವಿಮನವೆ
ಗುರುಸೇವೆ ಗೈವವಗೆ ಭವದ ಬಂಧನವಿಲ್ಲ
ಎಂಬುದ ನೀನರಿತು ನಡೆ ಮನವೆ || ಪ ||
ಪರಬ್ರಹ್ಮ ರೂಪನು ಹರಿಯಂತೆ ಕಾಯ್ವನು
ಶಿಷ್ಯರ ಉದ್ಧರಿಸೋ ಶಿವನಿವನು
ಗಂಧದಿ ಪರಿಮಳವು ಇರುವಂತೆ ಇರುವವನು
ಜ್ಞಾನದ ಜ್ಯೋತಿಯ ಬೆಳಗುವನು || 1 ||
ಅಣುವಲಿ ಅಣು ಇವನು ಮಹತೋಮಹಿಮನು
ಅರಿವಿಗೆ ಅರಿವು ತಾನಾಗಿಹನು
ರವಿಯನು ಮೀರಿಸೋ ತೇಜಸ್ವಿ ರೂಪನು
ಚೈತನ್ಯ ನೀಡುವ ಚಿನ್ಮಯನು || 2 ||
ಕಾಮಿತ ಫಲವೀವ ಗುರುದೇವ ಇರಲೇಕೆ
ಸಾವು ನೋವಿನ ಭಯ ನಮಗೇಕೆ
ಶಾಂತಿಯ ನೀಡುವ ಅವಧೂತ ನಾಮವ
ಶುದ್ಧಭಾವನೆಯಲಿ ನೆನೆ ಮನವೆ || 3 ||
*********
----------------------------------------------------------------------------------------------------------------------------------------
In association with ALPHA DIGITECH : www.alphadigitech.com/
TH-cam Channel : bit.ly/2XfmHUt
Face book: / alphadigitech
Twitter : / alphadigitech_
Instagram: / alphadigitechofficial
LinkedIn: / alpha-digitech---india - เพลง
Tumba bhavapoornavagi hadidduri..tumba kushi aytu
ಮನಸ್ಸಿಗೆ ತುಂಬಾ ಮುಟ್ಟುವಂತ ಸಾಹಿತ್ಯ, .. ತುಂಬಾ ಚೆನ್ನಾಗಿ ಹಾಡಿದ್ದಾರೆ
Tumba tumba channagi hadiddera 🙏🙏🙏
ಮನಸ್ಸಿಗೆ ಮುದ ನೀಡುವ ಹಾಡು
This song was definitely sung with devotion towards guru and therefore absolutely blissful ✨
ಓಂ ಗುರುಭ್ಯೋ ನಮಃ 🙏🏻🌎
Super voice and very melodi song
Such a magical velvet voice,Meaning and ಭೈರವಿ raag composition of song relaxes mind
Tumba esta agide gurudev songs 🙏
ಜೈ ಗುರುದೇವ....
ಸುಮಧುರ ಗಾಯನ. ಇನ್ನು ಹೆಚ್ಚು ಗುರುನಾಥರ ಹಾಡುಗಳನ್ನು ಹಾಡಿ ನಮಗೆ ತಲುಪಿಸಲು ಪ್ರಾರ್ಥನೆ.
Super Sir❤
Jai gurudeva
Wow
Super
🙏Please save all children from all diseases Guruve appa🙏
ಗುರುಗಳ ದಿವ್ಯ ಪಾದಂಗಳಗೆ ನಮಸ್ಕಾರಗಳು
Awesome singing sir🙏🏻🙏🏻🙏🏻very melody song 🥰
Gurubyo 🙏🙏🙏
Jai Gurudev
Super super song....Amoga...
Gurubhyo namh
🙏
Great full gurugale humble request to you sir supported on this message was automatically helping to me and others thanks
ಗುರುನಾಮಾಮೃತ ಗುರುನಾಮಾಮೃತ ಗುರುನಾಮಾಮೃತ ಸವಿಮನವೆ (ಪ)
ಗುರುಸೇವೆಗೈವವಗೆ ಭವದ ಬಂಧನವಿಲ್ಲ ಎಂಬುದ ನೀನರಿತು ನಡೆಮನವೆ
ಪರಬ್ರಹ್ಮ ರೂಪನು ಹರಿಯಂತೆ ಕಾಯ್ವನು
ಶಿಷ್ಯರ ಉದ್ಧರಿಸೋ ಶಿವನಿವನು
ಗಂಧದಿ ಪರಿಮಳವು ಇರುವಂತೆ ಇರುವವನು ಜ್ಞಾನದ ಜ್ಯೋತಿಯ ಬೆಳಗುವನು
ಅಣುವಲಿ ಅಣು ಇವನು ಮಹತೋ ಮಹಿಮನು ಅರಿವಿಗೆ ಅರಿವು ತಾನಾಗಿಹನು
ರವಿಯನು ಮೀರಿಸೋ ತೇಜಸ್ವಿ ರೂಪನು
ಚೈತನ್ಯ ನೀಡುವ ಚಿನ್ಮಯನು
ಕಾಮಿತ ಫಲವೀವ ಗುರುದೇವ ಇರಲೇಕೆ ಸಾವುನೋವಿನ ಭಯ ನಮಗೇಕೆ
ಶಾಂತಿಯ ನೀಡುವ ಅವಧೂತ ನಾಮವ
ಶುದ್ಧ ಭಾವನೆಯಲಿ ನೆನೆಮನವೆ
--------------*--------------
ಜೈ ಗುರುನಾಥ🙏🙏🙏🙏🙏
ಸುಮಧುರ ಸಂಗೀತ ಮತ್ತು ಗಾನ🎉🎉🎉❤❤❤
Jai Sadhgurunath
Jai gurudev 🙏🙏🙏
🙏🙏🙏🙏🙏🙏
Jai Gurudeva🙏🙏🙏🙏🙏
♥️🙏🙌😊
ಜೈ ಗುರುನಾಥ 🙏🙏🙏🙏🙏🙏
🙏🙏🙏
Super voice
Gurugala anugrahakkagi enu madabeku..
J Jun
💐❤️🙏
Sir gurunamamruth ee song track karaoke eddare beku sir eddare heli
Singer yaru sir tumba chenagide
🙏🙏🙏🙏🙏
Very nice singing
ತುಂಬಾ ಭಾವ ತುಂಬಿ ಹಾಡಿದೀರ. ಧನ್ಯವಾದಗಳು
ಈ ಹಾಡು ಯಾವ ರಾಗದಲ್ಲಿದೆ ಮತ್ತು ತಾಳ ದಲ್ಲಿದೆ ದಯಮಾಡಿ ತಿಳಿಸಿ. ನಾನು ನುಡಿಸಲು ಕಲಿಯಬೇಕು.🙏🌹🙏🌹🙏🌹🙏🌹🙏🌹🙏
ಜೈ ಗುರದೇವ.
plz karoke idre haki sir song tumba chenagide🙏
🙏🙏🙏🙏
❤
Sweet Voice 🚩🇮🇳🙏
Jai guru raghavendraya namaha 🙏
Aum shri sad gurubhyo namaha 🙏🙏🙏
🙏
Jai gurudev🙏🙏
🙏🙏🙏
🙏🙏🙏🙏🙏
🙏🙏🙏🙏🙏
🙏🙏🙏🙏🙏
🙏🙏🙏