ನೀ ಮಾಯೆಯೊಳಗೋ | Ni mayeyolago

แชร์
ฝัง
  • เผยแพร่เมื่อ 26 พ.ย. 2018
  • ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
    ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ|
    ಬಯಲೊಳಗೆ ಆಲಯವೂ ಆಲಯಡಿ ಬಯಲೂ
    ಬಯಲು ಆಲಯವೆರಡು ನಯನದೊಳಗೂ
    ನಯನ ಬುದ್ಧಿಯವೊಳಗೂ ಬುದ್ಧಿ ನಯನದೊಳಗೂ
    ನಯನ ಬುದ್ಧಿಗಳೆರಡೂ ನಿನ್ನೊಳಗೊ ಹರಿಯೆ |1|
    ಸವಿಯು ಸಕ್ಕರೆಯೊಳಗೂ ಸಕ್ಕರೆಯು ಸವಿಯೊಳಗೂ
    ಸವಿಯು ಸಕ್ಕರೆ ಎರಡು ಜೀಹ್ವೆಯೊಳಗೂ
    ಜೀಹ್ವೆ ಮನಸಿನವೊಳಗೋ ಮನಸು ಜೀಹ್ವೆಯವೊಳಗೂ
    ಜೀಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೆ |2|
    ಕುಸುಮದಲಿ ಗಂಧವೋ ಗಂಧದಲಿ ಕುಸುಮವೊ
    ಕುಸುಮ ಗಂಧಗಳೆರಡು ಆಗ್ರಾಣದೊಳಗೂ
    ಅಸಮಭವ ಕಾಗಿನೆಲೆ ಆದಿಕೇಶವರಾಯ
    ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೊ ಹರಿಯೆ |3|
    Do Not Forget To #Like #Share & #Subscribe
    For more updates you can also follow me on:
    #Instagram -
    / vocalistvijaykumarpatil
    #facebook -
    / vijaykumarpatil28
    #twitter -
    / kumarvijay28
    NADOPASANA
    Our organization is striving towards promotion of our Indian culture (namely music) across the world. Your support and encouragement will leverage our organization’s potential in organizing such concerts. Our organization humbly requests for monetary support in the form of funds, donations and sponsorships for conduction of the events.
    Kindly contact kumarvijaypatil@gmail.com to be a part of the cause.
    Thank you.
  • เพลง

ความคิดเห็น • 400

  • @user-kd8bn4cs1g
    @user-kd8bn4cs1g 4 หลายเดือนก่อน +4

    ಈ ಹಾಡನ್ನು,ಕೇಳುತ್ತಿದ್ದರೆ ಹೊರಗಡೆ ಏನುನಡೆದಿದೆಎಂಬಪರಿವೆಯೇಇರುವದಿಲ್ಲ.ಎಷ್ಟುಸುಂದರಧ್ವನಿ, ಈ ಹಾಡಿನಧಾಟಿಯೂಅಷ್ಟೇಪಕ್ವವಾಗಿದೆ.ವಂದನೆಗಳುವಿಜಯ ಅಣ್ಣಾ.

  • @sowmyaprasad6115
    @sowmyaprasad6115 4 ปีที่แล้ว +28

    ಅದ್ಬುತ ಕಂಠ sir ಜೀವನ ಪಾವನ ವಾಯಿತು ಧನ್ಯೋಸ್ಮಿ

  • @nithyanandakv3048
    @nithyanandakv3048 ปีที่แล้ว +6

    ಮೌನ ಮಾತಾದಾಗ ಅದೇ ಪದಗಳಿಲ್ಲದ ಕವನ..... ಆ ರೀತಿಯ ಕವನವೇ ತಟ್ಟುವುದು ನಮ್ಮೆಲ್ಲರ ಮೈಮನ....
    ಕನಕದಾಸರ ಅದ್ಭುತವಾದ ರಚನೆ ನನ್ನ ನಮನ....

  • @sugunas7604
    @sugunas7604 3 ปีที่แล้ว +37

    ಎಂಥಾ ಮಾಯಾ ಲೋಕಕ್ಕೆ ಕರದುಕೊಂಡು ಹೋಗಿದ್ದೀರಿ. ಅದ್ಭುತ.

  • @shruthimalgishruthimalgi9418
    @shruthimalgishruthimalgi9418 3 ปีที่แล้ว +4

    🙏🙏🙏🙏🙏🙏 ಸರ್ವಂ ಕೃಷ್ಣ ಮಯಂ👣 ಧನ್ಯವಾದಗಳು ಸರ್ ನಿಮ್ಮ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ 🙏 ದಾಸಸಾಹಿತ್ಯ ಕೇಳೋದೇ 100 ಜನ್ಮದ ಪುಣ್ಯ🙏

  • @maheshkulai3101
    @maheshkulai3101 ปีที่แล้ว +4

    ಹರೇ ಕೃಷ್ಣ ಪ್ರಭು 🙏ತುಂಬಾ ಮನಸಿಗೆ ತುಂಬಾ ಖುಷಿ ಆಯ್ತು 😇

  • @jyothidesai1399
    @jyothidesai1399 2 ปีที่แล้ว +5

    ವಿಜಯ ಕುಮಾರ ಅವರೇ ಎಷ್ಟು ಚೆನ್ನಾಗಿ ಹಾಡಿದ್ದೀರಿ ಗೊತ್ತಾ, ಈ ಹಾಡನ್ನು ದಿನಾಲು ಒಮ್ಮೆಯಾದರೂ ಕೇಳಲೇಬೇಕು Beautiful composition , and beautiful rendition 👌👌

  • @mallikasnayak6318
    @mallikasnayak6318 4 ปีที่แล้ว +29

    ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
    ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೇ
    ........👌👌👌🙏🙏🙏

  • @user-sr3dy8ut1f
    @user-sr3dy8ut1f 3 ปีที่แล้ว +4

    ಬಹಳ ಬಹಳ ಇಂಪಾಗಿದೆ ಸರ್ ಅನಂತ ಧನ್ಯವಾದಗಳು 🙏 🌹 🙏
    ದಾಸರ ಹಾಡುಗಳು ನಿಮ್ಮಂತಹ ಸಂಗೀತಗಾರರಿಂದ ಇನ್ನೂ ಜೀವಂತ 🌹👌🌹👌

  • @gangadharagangadhara3686
    @gangadharagangadhara3686 4 ปีที่แล้ว +3

    ಇಂಥಹ ಹಾಡು ಕೇಳಲು ನಮ್ಮ ಹೃದಯದಲ್ಲಿ ಭಕ್ತಿ ಕಿಂಚಿತ್ತಾದರೂ ಅರಳಿ ಹದವಾಗಿದ್ದರೆ ಚೆನ್ನ ಎಂದು ನನಗನ್ನಿಸುವುದು.

  • @sangamgeeta1648
    @sangamgeeta1648 ปีที่แล้ว +2

    ತುಂಬಾ ಸುಂದರವಾದ ಹಾಡು ಬಹಳ ಸೋಗಸಾಗಿ ಹಾಡಿರುವಿರಿ.

  • @manya132
    @manya132 4 ปีที่แล้ว +18

    ಓಂ ನಮೋ ವಾಸುದೇವಾಯ. ಶ್ರೀನಿವಾಸಾಯ ಓಂ ನಮೋ ನಾರಾಯಣಾಯ ನಮ್ಹ 🙏🙏🌹🌹

  • @shannhanumanagoudmpatell7060
    @shannhanumanagoudmpatell7060 3 ปีที่แล้ว +3

    ಸುಪರ್ ಗುರುಗಳು ನಿಮ್ಮ ಪಾದರವಿಂದಕ್ಕ ಧನ್ಯವಾದಗಳು

  • @shivaprasad8011
    @shivaprasad8011 4 ปีที่แล้ว +7

    ಅದ್ಬುತವಾದ ವಾಯ್ಸ್ ಯಿಂದ ಒಂದು ಅದ್ಬುತವಾದ ಹಾಡು....ವಾವ್ಹ್ ...ಗ್ರೇಟ್....

  • @aalva6277
    @aalva6277 4 ปีที่แล้ว +11

    Nee Swara da Olago nee Swaravo...athi Adhbutha.. Thank you

  • @pramodinihalagimath6028
    @pramodinihalagimath6028 4 ปีที่แล้ว +3

    , ಮತ್ತೆ, ಮತ್ತೆ ಈ ಹಾಡು ಕೇಳಬೇಕು ಅನಿಸುತ್ತೆ. ನಿಜವೇ ಇದು ಎಲ್ಲಾ ನು ಮಾಯವೆ. ಎಂತಾ ಅದ್ಭುತ,ಸಾಲುಗಳು.,,🙏🙏🙏🙏

    • @saraswathinh1098
      @saraswathinh1098 3 ปีที่แล้ว +1

      Addictive junkie💉💊 repetitive

  • @manjunathadoddamani1489
    @manjunathadoddamani1489 4 ปีที่แล้ว +3

    ಅಧ್ಬುತ ಕಂಠ ,ಮೊದಲ ಸಲ ಕೇಳಿದ್ದು ಬಟ್ ಇಷ್ಟುದಿನ ನಿಮ್ ಹಾಡು ಕೇಳದೇ ಉಳಿದುಬಿಟ್ನಲ್ಲ ಅಂತ ಬೇಸರವಾಗ್ತಾಯಿದೆ.....

  • @annappapoojari1206
    @annappapoojari1206 4 ปีที่แล้ว +6

    ಗಾನ ಗಂಧರ್ವರು...ಸುಂದರ ಹಾಡುಗಾರಿಕೆ..ಅದ್ಭುತ ಕಂಠಸಿರಿ.💐💐💐

    • @sudharamesh64
      @sudharamesh64 4 ปีที่แล้ว +1

      ಅದ್ಭುತ ಕಂಠ ನಾನು ನಿಮ್ಮ ಕಂಠ ಸಿರಿಗೆ ಮಾರು ಹೋಗಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು ದೇವರು ಆರೋಗ್ಯ, ಸಂತೋಷ ಮತ್ತು ನೆಮ್ಮದಿ ಕೊಟ್ಟು ಇನ್ನೂ ಹೆಚ್ಚಿನ ಕೃತಿಗಳನ್ನು ಹಾಡುವಂತೆ ಆಗಲಿ.

    • @saraswathinh1098
      @saraswathinh1098 3 ปีที่แล้ว +1

      @@sudharamesh64 ditto

  • @parameshwarasathynarayan3788
    @parameshwarasathynarayan3788 4 ปีที่แล้ว +17

    ಸರ್, ಹಾಡನ್ನು ಅದ್ಬುತವಾಗಿ ಹಾಡಿದರಾ ಹೀಗೆ ಇನ್ನೂಷ್ಟು ಹಾಡುಗಳು ಮುಂಡಿಬರಲಿ ನಿಮ್ಮಿಂದ ಮತ್ತೆ ಕನ್ನಡ ಹಾಡುಗಳ ಅರ್ಥವನ್ನು ಮತ್ತು ಕನ್ನಡದ ಹಾಡುಗಳ ಸಾಲುಗಳನ್ನು ಬರೆದರೆ ತುಂಬಾ ಜನರಿಗೆ ಬೇಗ ತಲುಪ್ಪುತ್ತದೆ.
    ಧನ್ಯವಾದಗಳು

  • @kamalakshammag4714
    @kamalakshammag4714 ปีที่แล้ว +2

    ಅದ್ಭುತವಾದ ಸಾಹಿತ್ಯ & ನಿಮ್ಮಸಂಗೀತ ವೃಂದ.. ಹಾಡಿದವರಿಗೂ 👏👏👏👏👏🙏🏻🙏🏻🙏🏻🙏🏻🙏🏻🙏🏻👍

  • @vasukic.r.6829
    @vasukic.r.6829 4 ปีที่แล้ว +12

    ಹಾಡುಗಳು ತುಂಬಾ ಚೆನ್ನಾಗಿದೆ supperb

  • @prathamshetty3848
    @prathamshetty3848 ปีที่แล้ว +2

    ನಮ್ಮ ಉಣಕಲ್ ಚಂದ್ರಮೌಳೇಶ್ವರ ದೇವಾಲಯ ❤️🙏

    • @pratibhak9786
      @pratibhak9786 ปีที่แล้ว

      Hubli .unkal aaaa ri

    • @prathamshetty3848
      @prathamshetty3848 ปีที่แล้ว

      @@pratibhak9786 ha hwd ri Sai nagar road Alle swlpa mele gade

    • @pratibhak9786
      @pratibhak9786 ปีที่แล้ว

      @@prathamshetty3848 ivru namm NAVANAGAR davre ne 👍 gottenri..Gudi bhaal Chand Ada allaaa 🙏 wow 👍

  • @sanjeevambekar6884
    @sanjeevambekar6884 หลายเดือนก่อน

    ವಾರೆ ವಾಹ್ ಅದ್ಭುತ ರಚನೆ, ಅದ್ಭುತ ಗಾಯನ

  • @premav210
    @premav210 ปีที่แล้ว +5

    ಅದ್ಭುತ ಗಾಯನ 🙏🙏🙏👌👌
    ದಯವಿಟ್ಟು ಯಾವ ರಾಗದಲ್ಲಿದೆ ತಿಳಿಸಿ 👍🙏

  • @chidambarkulkarni737
    @chidambarkulkarni737 ปีที่แล้ว +1

    ತುಂಬಾ ಸೊಗಸಾದ ಗಾಯನ ಸುಂದರವಾದ ಕಂಠ❤❤❤😍😍😍👌👌🙏🙏🙏🙏

  • @basavarajshringeri2103
    @basavarajshringeri2103 4 ปีที่แล้ว +6

    ಪಾಟೀಲ್ ಸರ್ ಶರಣಾದೆ .ಸುಮಧುರ ಕಂಠ ಇನ್ನೂ ನಿಮ್ಮಿಂದ ಅಪೇಕ್ಷಿಸುವತ್ತೆವೆ ಹಾಡುಗಳು.

  • @surendranandagiri8455
    @surendranandagiri8455 4 ปีที่แล้ว +3

    ತುಂಬಾ ಅರ್ಥಗರ್ಭಿತವಾದ ಹಾಡು ಬಹಳ ಚೆನ್ನಾಗಿ ಹಾಡಿದ್ದೀರಾ

  • @sumaprasad3711
    @sumaprasad3711 3 ปีที่แล้ว +2

    ಅದ್ಭುತ ವಾದ ಕಂಠ

  • @manjulashetty7705
    @manjulashetty7705 3 ปีที่แล้ว +2

    ಹರಿ ಯೆ...ಎಲ್ಲಾ ನಿನ್ನ. ಮಾಯೇ..🙏🙏

  • @raghualike7962
    @raghualike7962 4 ปีที่แล้ว +2

    ಅದ್ಭುತವಾದ ಪ್ರಯತ್ನ ... ಕೇಳುತ್ತಾ ಕೇಳುತ್ತಾ ಮೈ ಮರೆತು ಹೋಗುವಂತಿದೆ

  • @ramchandra710
    @ramchandra710 3 ปีที่แล้ว +1

    ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ
    ನೀ ದೇಹದೊಳಗೊ ನಿನ್ನೊಳು ದೇಹವೋ
    ಬಯಲು ಆಲಯದೊಳಗೊ ಆಲಯವು ಬಯಲೊಳಗೊ
    ಬಯಲು ಆಲಯವೆರಡು ನಯನದೊಳಗೋ
    ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ
    ನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ
    ಕುಸುಮದಲಿ ಗಂಧವೊ ಗಂಧದಲಿ ಕುಸುಮವೋ
    ಕುಸುಮ ಗಂಧಗಳೆರಡು ಆಘ್ರಾಣದೊಳಗೋ
    ಅಸಮಭವ ಕಾಗಿನೆಲೆ ಆದಿಕೇಶವರಾಯ
    ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೇ

  • @sudharsansn
    @sudharsansn 4 หลายเดือนก่อน +1

    Vijaykumar Ji, your rendition of this masterpiece is by far the best I have ever heard in my life. My best wishes to you.
    Every time I listed, I get teary eyed.
    I seek the blessings of Sant Sri Kanakadasaru and Kaginele Adi Keshavaraya on you and your life 🙂

  • @vinoddalawai9768
    @vinoddalawai9768 2 ปีที่แล้ว +1

    ತುಂಬಾ ಅರ್ಥಪೂರ್ಣ ಹಾಗೂ ಅಧ್ಭುತವಾಗಿ ಹಾಡಿದ್ದಿರಿ..ಮನಸ್ಸು ಪಾವನ ಆಯ್ತು ಸರ್🙏🙏

  • @prahladrao1213
    @prahladrao1213 ปีที่แล้ว +1

    Very soothing is the puriya Kalyan raga. Tku Dr patil.

  • @shamanthdshankar1456
    @shamanthdshankar1456 8 หลายเดือนก่อน +1

    All hail Sri purandara dasaru 🕉️

  • @satyavanicreation8408
    @satyavanicreation8408 4 ปีที่แล้ว +8

    ಅದ್ಭುತ ಸರ್

  • @vijaykumarhonnappanavar7018
    @vijaykumarhonnappanavar7018 4 ปีที่แล้ว +9

    ತುಂಬಾ ಚನ್ನಾಗಿ ಕನಕದಾಸರನ್ನ ನೆನೆದಿದ್ದಿರಿ ಧನ್ಯವಾದಗಳು VP ji

  • @balaramanaik.c2484
    @balaramanaik.c2484 3 ปีที่แล้ว +4

    ಆ ನಿಮ್ಮ ಲಯಬದ್ಧವಾದ ರಾಗ... ಆಲಾಪ... ಧ್ವನಿಗೆ ನಾ ಫಿದಾ ಆದೇ ಗುರುವೇ, it's very soothing melody...! Superb. Keep it up.

  • @user-mn7nd6de5f
    @user-mn7nd6de5f 4 ปีที่แล้ว +1

    ಎಲ್ಲ ಹಾಡುಗಾರರಿಗೆ ಕೋಟಿ ನಮಸ್ಕಾರಗಳು

  • @harshithvail3342
    @harshithvail3342 4 หลายเดือนก่อน

    Ninne kumble kanipura devasthana dalli idu hadu Keli istaagi idrali hudukidaga nimde hadu sikiti❤❤🎉 wow beautiful performance

  • @premasatish2776
    @premasatish2776 3 ปีที่แล้ว +10

    A perfect combination of lyrics ,tune&singing,heart touching song.
    What a melodious voice.🙏👌

  • @premapuranik6615
    @premapuranik6615 3 ปีที่แล้ว +1

    ಕನಕದಾಸರ ಚರಣಗಳಲ್ಲಿ ಅನಂತ್🙏🙏🙏🙏🙏🙏

  • @vinayrajk8264
    @vinayrajk8264 2 ปีที่แล้ว +1

    🙏🙏ಅದ್ಭುತವಾದ ಗಾಯನ

  • @Tv-xk6vn
    @Tv-xk6vn 3 ปีที่แล้ว +1

    ಚಿಕ್ಕಂದಿನಲ್ಲಿ ಭದ್ರಾವತಿಯ ರೇಡಿಯೋ ಚಾನೆಲ್ ಅಲ್ಲಿ ಕೇಳಿದ ಕೀತ೯ನೆ ಇದು... ಅಂದಿನಿಂದ ಇಂದಿನವರೆಗೂ ಮನಸ್ಸಿಗೆ ತುಂಬಾ ನೆಮ್ಮದಿ ನೀಡುತ್ತದೆ.... ಧನ್ಯವಾದಗಳು... ಆದೇ ರಾಗ ಸಂಯೋಜನೆ ಅಲ್ಲಿ ಕೇಳಿಸದ್ದಕ್ಕೆ..‌

  • @SidhuShivaram5989
    @SidhuShivaram5989 3 ปีที่แล้ว +2

    ಕನಕದಾಸರ ಅದ್ಭುತ ಸಾಲುಗಳು👌🎧🎶🎧

  • @pradeep8567
    @pradeep8567 ปีที่แล้ว +1

    Vijayakumar Sir and Kanakadasaru Mahaprabhugalu...🙏🙏🙏

  • @panchavatins6867
    @panchavatins6867 2 ปีที่แล้ว +1

    Toredu jeevisabahude hari ninna charanagala e song hadi sir

  • @ramchandrashanbhag1265
    @ramchandrashanbhag1265 ปีที่แล้ว +1

    👌 established singing thank you very much

  • @dhanashrijakati
    @dhanashrijakati 4 ปีที่แล้ว +23

    Beautifully sung! Brought me to tears..

  • @KrishnaKumar-ys3tz
    @KrishnaKumar-ys3tz 3 ปีที่แล้ว +1

    After Bheemasen joshi such spasta ucchara swarada gambherya plus voice throw like megha garjana i have not heard thank u soo much is very less u know better words not describe heart felt ananda Mr. Vijay patil good luck

  • @vijayalaxmihiremath123
    @vijayalaxmihiremath123 3 ปีที่แล้ว +1

    ತುಂಬಾ ಚನ್ನಾಗಿ ಹಾಡ್ತೀರಾ ಸರ್...

  • @manojsjoshi
    @manojsjoshi 4 หลายเดือนก่อน

    This is such a beautiful rendition of the Bhajan. I am not Kannadigas but still like the philosophy elucidated.

  • @leelateacher.9560
    @leelateacher.9560 ปีที่แล้ว +2

    super singing sir🙏🙏

  • @priyakulkarni5675
    @priyakulkarni5675 4 ปีที่แล้ว +7

    This is one of my favourite song

  • @krishnamurthy7955
    @krishnamurthy7955 ปีที่แล้ว +1

    Very well rendered masterly control…please mention which Raga and Tala being used
    🙏🙏🙏

  • @ManjulaManjula-ze9nq
    @ManjulaManjula-ze9nq 4 ปีที่แล้ว +5

    Ailla maybe om namasivaya 🙏👏👏👏👏👏👌👌 swara cchannagide

  • @masalichannabasappa7210
    @masalichannabasappa7210 4 ปีที่แล้ว +8

    ಸುಗಮ ಸಂಗೀತ ಕ್ಷೇತ್ರದ ಮತ್ತೊಂದು ಧ್ವನಿ

  • @santhoshasm3226
    @santhoshasm3226 3 ปีที่แล้ว +1

    Super super super super super super

  • @shantinele
    @shantinele 3 ปีที่แล้ว +1

    ಓಂ ನಮೋ ನಾರಾಯಣಾಯ ನಮಃ

  • @sunithasunu3996
    @sunithasunu3996 4 ปีที่แล้ว +2

    ತುಂಬಾ ಚೆನ್ನಾಗಿದೆ

  • @ramadashd6931
    @ramadashd6931 ปีที่แล้ว +1

    Classic and beautiful sung

  • @rangaswamykalegowda5952
    @rangaswamykalegowda5952 4 ปีที่แล้ว +2

    Maaya prapancha. Ehoththu iddaddu naale illa. Ella kshnika. Real life embudondu brame. Vishista vaada e geethe dasasheshtara advaitha siddantha mathththu aadyathma dedege nammannu seledoyyuththe

  • @Rock1050
    @Rock1050 5 ปีที่แล้ว +17

    Excellent song,,, and Voice also sir... Wish you good luck.... Am Also Musician sir fr Tabala spacialist .............

  • @che5316
    @che5316 4 ปีที่แล้ว +4

    Tumba chennagide, manassige trupti tandide.. Higeye innu hechchu padagalanna haadi.. Upload maadi... Devaru olleyadu maadali.. Shree Krishnaya Namah..

  • @vishweshwarabs3898
    @vishweshwarabs3898 28 วันที่ผ่านมา

    It’s so melodious, I don’t know how to describe the experience of listening to this rendition by pandit Patil. I started to revere Kanaka Dasa after listening to this. 👏🏼👏🏼👏🏼🙏

  • @aftabrahaman1428
    @aftabrahaman1428 3 ปีที่แล้ว +2

    Very nicely sung sir. Meaningful thathva padha , antharanga arthagarbhitha ...kanakadasaranthaha mahathmarige nanna koti koti namanagalu

  • @cskalpana
    @cskalpana 2 ปีที่แล้ว +2

    Superb singing

  • @prabhakarahs6050
    @prabhakarahs6050 2 ปีที่แล้ว

    ಸಿಂಪ್ಲೀ ಸೂಪರ್ರೂ....

  • @udayk3667
    @udayk3667 3 ปีที่แล้ว

    ಎಂಥ ಅದ್ಭುತ ಅನುಭವ.
    ಬಹಳ ಇಂಪಾಗಿದೆ ಕೇಳಲು ಹಾಗೂ ಬ್ಯಾಕ್ ಗ್ರಾಂಡ್ ಲೋಕೆಷನ್ ಕೂಡ ಬಹಳ ಚೆನ್ನಾಗಿದೆ... ಧನ್ಯವಾದಗಳು..

  • @blue_berry.-.
    @blue_berry.-. 3 ปีที่แล้ว +1

    very good

  • @meghanajahagirdar1221
    @meghanajahagirdar1221 3 ปีที่แล้ว

    ತುಂಬಾ ಸುಂದರವಾಗಿ ಹಾಡಿದ್ದೀರಾ ಹಾಡು ಕೇಳುತ್ತಿದ್ದರೆ ಕೇಳುತ್ತಲೇ ಇರೋಣ ಎನಿಸುತ್ತದೆ

  • @parimalasrikanta2961
    @parimalasrikanta2961 4 ปีที่แล้ว +7

    Beautiful song and super rendition. Looking forward for more dasara padagalu from you sir.🙏🙏💐💐

  • @kannadable
    @kannadable 4 ปีที่แล้ว +4

    ಇದನ್ನು ಮತ್ತು ವಿದ್ಯಾಭೂಷಣರ ಮಾದರಿಯನ್ನು ಒ೦ದಾದ ಮೇಲೊ೦ದು ಕೇಳಬೇಕು ಪದೇ ಪದೇ.

  • @badarinathnagarajarao8846
    @badarinathnagarajarao8846 4 ปีที่แล้ว +27

    This is result of strict training in classical music. It's gift from heavens..Great voice control..Excellent rendition.

  • @balaramanaik.c2484
    @balaramanaik.c2484 3 ปีที่แล้ว +1

    ಅದ್ಭುತ ಗಾಯನ.

  • @naveenpb3122
    @naveenpb3122 ปีที่แล้ว +3

    The divinity that you brought from your voice motivated me enough to subscribe your channel sir....

  • @kkyoutubechannel4013
    @kkyoutubechannel4013 4 ปีที่แล้ว +1

    ಜೈ ಯಾದವ ಜೈ ಮಾಧವ

  • @indirarao7433
    @indirarao7433 4 หลายเดือนก่อน

    So nice👌

  • @tanudeshpande9057
    @tanudeshpande9057 7 หลายเดือนก่อน

    Superb.........

  • @shashivs1972
    @shashivs1972 4 ปีที่แล้ว +1

    ಸರ್ ಅದ್ಬುತ ಕಂಠ.ನಿಮ್ಮ ಕಾರ್ಯ ಹೀಗೆ ಸಾಗಲಿ

  • @nimigantotti2024
    @nimigantotti2024 2 ปีที่แล้ว +1

    excellent song and singer made it so devotional. Love this song and listen to it often. Thanks so much

  • @shri807
    @shri807 2 ปีที่แล้ว +2

    Excellent rendition. Perfectly suitable voice for bhajans and vachanas. You made my hometown Dharwad proud. I listen to his vachanas , at least once in every week. Thanks for taking us to the divine world of bhakti sangeet. 🙏🙏🙏

  • @user-mo8my2pf3g
    @user-mo8my2pf3g 3 หลายเดือนก่อน

    ಧನ್ಯವಾದ ಮಹೋದಯ 🙏

  • @umeshyavagall5515
    @umeshyavagall5515 2 ปีที่แล้ว +1

    Guruji namaste guruji super song

  • @ninganagoudapatil6454
    @ninganagoudapatil6454 2 ปีที่แล้ว

    ಅದ್ಬುತ ಸರ

  • @nandahanagal2218
    @nandahanagal2218 4 ปีที่แล้ว +5

    Ni mayeolago song is super

  • @anandaananda6870
    @anandaananda6870 3 ปีที่แล้ว

    ತುಂಬ ಚನ್ನಾಗಿದೆ ಗುರುವೆ ನಿಮ್ಮ ಗಾಯನ

  • @amrutayelsatti9192
    @amrutayelsatti9192 8 หลายเดือนก่อน

    ತುಂಬಾ ಸೊಗಸಾಗಿ ಹಾಡಿದ್ದೀರಿ 🙏

  • @konanur.gurumurthyvijayaku8045
    @konanur.gurumurthyvijayaku8045 3 ปีที่แล้ว +4

    Most emotional song sung by you emotionally you are a great singer god blessyou and we are awaiting more songs from your wonderful voice

  • @SujithNRsuji
    @SujithNRsuji 4 ปีที่แล้ว +15

    Awesome singing....
    This song is must in my playlist.
    You have sung this song so well and your voice has got a power to take the listener to different world.

  • @vaishalibhat2439
    @vaishalibhat2439 3 ปีที่แล้ว +1

    Wow...nanu dina gunuguva haadaagide...tumbha chennagi hadiddeera Sir

  • @suneelkarkare6621
    @suneelkarkare6621 4 ปีที่แล้ว +12

    Rendered so well that you implel the listener become a devotee!! The knack to blend right emotions on right note has made it marvellous . I listen this repeatedly since I heard itfist tome.,everytime I increasingly realize your ease of weaving the swaras of Ahir bhairav ,maintain the glory and create a lasting impact.. Really it is awesome and divine , You present a role model for upcoming and desirous young artistes all over,

  • @jyothiirvathur9524
    @jyothiirvathur9524 3 ปีที่แล้ว +3

    I don't know how many time I listened...amazing..

  • @ashalathabale8840
    @ashalathabale8840 2 ปีที่แล้ว

    Nimma ee bhakti geeteyannu keluttiddare manassige ondu reetiya aananda untagi manassu galiyalle teladuvantaguttade swarga Moore genu annisutte.

  • @venkateshswamyekadandagima1643
    @venkateshswamyekadandagima1643 4 ปีที่แล้ว

    ಅದ್ದುಣವಾದ ದ್ವನಿ ತುಂಬಾ ತುಂಬಾ ಚೆನ್ನಾಗಿದೆ ಮುಂದುವರೆಸಿ ಒಳ್ಳೆಯ ಭವಿಷ್ಯವಿದೆ ನಿಮಗೆ

  • @jagadishdesai4495
    @jagadishdesai4495 ปีที่แล้ว

    Super

  • @durgadaskalluguddedurgadas3447
    @durgadaskalluguddedurgadas3447 ปีที่แล้ว

    Aha enta muddada geete tumba dhanyavadagalu sir nimma adbhuta kantasirige

  • @fairozrkf5777
    @fairozrkf5777 3 ปีที่แล้ว +4

    Awesome just heart touching tone of voice

  • @h.dsheela1357
    @h.dsheela1357 2 ปีที่แล้ว +2

    Soul touching singing Jai gurudev 🙏

  • @srikrishnarpanamastu
    @srikrishnarpanamastu 2 ปีที่แล้ว +2

    Very divine and peaceful sir 🙏