Sri Jaggesh in a Heart 2 Heart conversation with Gurudev Sri Sri Ravi Shankar
ฝัง
- เผยแพร่เมื่อ 31 ธ.ค. 2020
- ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
bit.ly/srisri-kannada
ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
ನಮ್ಮ ವಾಹಿನಿಗೆ ಚಂದಾದಾರರಾಗಲು:
bit.ly/TH-cam-SRI_SRI
ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
bit.ly/FB-Sri_Sri
ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
bit.ly/Twitter-SriSri
ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
bit.ly/Insta-SriSri
ನಮ್ಮ ಅಂತರ್ಜಾಲ ತಾಣ:
www.artofliving.org
ಧನ್ಯವಾದಗಳು
#ಗುರುದೇವಶ್ರೀಶ್ರೀರವಿಶಂಕರ್
Having a conversation with Sri Sri Guruji in Kannada is so good..
ತುಂಬಾ ಒಳ್ಳೆಯ ಚರ್ಚೆ ನಡೆಯಿತು.
ಜನರಿಗೆ ತುಂಬಾ ಖುಶಿ ಕೊಟ್ಟಿತು.
ರವಿ ಶಂಕರ ಗುರೂಜಿಯವರಿಗೂ
ಜಗ್ಗೇಶರವರಿಗೂ ನಮಸ್ಕಾರ .
Jaggesh,you are so philosophical. Amazing !!!!!.ಯೆಲ್ಲಿ ನವರಸ ನಾಯಕ ಎಲ್ಲಿ ತತ್ವಜ್ಞ. ತುಂಬ ಸಂತೊಷವಾಯಿತು. ದೇವರು ನಿಮ್ಮನ್ನು ಚೆನ್ನಾಗಿ ಇಡ ಲಿ.ಆಶೀರ್ವಾದಗಳು
🤚🤚🤚🤚🤚
Guruji nimma padagalige 101 koti namanagalu 🙏
The humble nature of Jaggesh made this interview even more beautiful. Such a wonderful person Sri Ravishankar guruji is. Really enjoyed it.
FF fu Iiiï
Super video
Dear organisers please Arrange Heart to Heart conversation with our" Gangavathi Pranesh".
Joy Guru Dev All
jaggesh made the interview interesting too. Impressive
Very nice conversation. Surprised to see so much depth in Sri Jaggesh queries, well done. Rayara anugrha. Good to hear guruji speaking freely in kannada, it's much easy to understand.. Thank you both🙏
Really great conversation by jaggesh sir with guruji
jaggesh is a very geniuine and a down to earth man.
Yoga has to be made compulsory along with our education in all school colleges and other institutions
We are blessed to have you in our life Gurudev 🙏Jai gurudev 🙏🌹
🙏🏼👌✔️
Jai Gurudev 🙏🙏💐
🔥🎉❤️😀 wow beautiful sharing and wonderful conversation with Gurudev and Sri Jaggesh
Jgd❤️
ಜೈ ಗುರುದೇವ್
ನಿಮ್ಮ ಪದಕಮಲಗಳಿಗೆ ನನ್ನ ಹೃದಯ ಪೂರ್ವಕ ನಮನಗಳು
Namaskar guru gale.modalane sala kannad dalli neevu maatadiddu keli tumba santosh vayitu.nimma darshanakke baruzzene 26th feb kala bhairava program nalli seralu.daya vittu nanna makkala mele karune torisi avarige sariyaada daari torisi guruji.nanna prarthane sweekaara madi.
🙏Jai gurudev 🙏🌹koti koti Pranam Gurudev 🙏🌹
Jai gurudeva
Jai Gurudev🙏🏾 Jaggesh sir has done amazing job, having healthy discussions 😊👍
Jai Guru Dev 🙏🏼🙏🏼🙏🏼🙏🏼
Those bloody IT professions And People from neibhour state learn from this man to speak in kannada
Soooper Jaggesh ji
Good morning guruji🙏🙏🙏🙏🙏
Truly inspiring
ಆದರೆ ಮಹಾಭಾರತ ಕೃಷ್ಣನ ಬಗ್ಗೆ
ಬರುವ ಕಥೆ ಮುಂತಾದವುಗಳನ್ನು ಯುವಜನಾಂಗ ನೋಡಿಲ್ಲಾ. ಈಗ ಯುವಜನಾಂಗ ನೋಡುವಂತೆ
ಮಾಡಿದರೇ ಹೆಚ್ಚು ಉಪಯುಕ್ತ ಆಗ ಬಹುದೋ ಏನೊ ಅಂತ ನನ್ನ ಅನಿಸಿಕೆ.ನಿಮ್ಮ ಅಭಿಪ್ರಾಯ ಹೇಳ್ತೀರಾ ಜಗ್ಗೇಶರವರೇ.ಯುವಕ
ಯುವತಿಯರ ಮನೋಭಾವ ಚೇಂಜಾಗಿ ಮನವರ್ತನೆ ಆದರೇ
ಬೆಟರೊ ಏನೋ ಅನಿಸಿತು ನಮಸ್ಕಾರ ಜಗ್ಗೇಶವರೆ.
Ji guru dev
Jai gurudev, platinum words..All Education ministers of all Indian states should understand this.They should all practice, what they preach,they don't do it at all .One of the most prominent swamiji's institution (Gurukul) in Gokarna is not at all following.Spirituality is commercialized in this Gurukul.All should note this and encourage our Living legend ....Our dearest Ravishankar Guruji..
SUPER
ಜೈ ಗುರು ದೇವ್ 🙏🙏
Too good.
ನಮಸ್ಕಾರಗಳು 🙏
ತು೦ಬಾ ಚೆನ್ನಾಗಿತ್ತು
🙏Jai gurudev 🙏🌹nimma kripa Drishti namma mele sadha erali 🙏thanks for everything Gurudev 🙏🌹
Tumba chennagittu
ತುಂಬಾ ಚೆನ್ನಾಗಿ ಹಾಡಿ ದಿರಿ,
ಶುಭ ವಾಗಲಿ.
Guruij namo namo
Jgd🙏🙏🙏🙏🙏🧘🧘🧘🧘🧘
Dhanyawada Guruji 🙏
🕉️🙏👌sriom
ಒಳ್ಳೆಯ ಚರ್ಚೆ
🙏🙏🙏
Bahala channagithu. Jaggesh avara adyathma dhare gayana channagithu
Good discussion.
🙏
👍👍👍🙏
🙏🙏🙏🙏🙏
Jai girudev
Both r 😎
Aggression and Depression became my two friends😣
Same here. In the event of chasing goals, rat race has left us, nothing but unhappiness.
May you find peace inside you sooner
@@shalinik3376 if we chose not to this world will call us useless 😭
@@kingrazor5280 that's for sure. But there are ways to find inner peace.. good to live in terms of giving, be contended with the` , simple lifestyle, good & fresh food,.. Basically do what your heart aspire to be happy..
U can be only one ...jgd ಗುರೂಜಿ
Jgd
ನಾನುನಿಮ್ಮ ಆಶ್ರಮಕ್ಕೆ ಹಲವಾರು ಸಾರಿ ಬಂದಹೋಗಿದ್ದೇನೆ.ಪ್ರೈಮರಿಕೋರ್ಸ್ಸಸಹ ಮಾಡಿದ್ದೇನೆ..ಆದರೆ ಕನ್ನಡಬಿಟ್ಟು ...ಇಂಗ್ಲಿಷ್ ಹಿಂದಿ ಮಾತ್ರ ಕೇಳಿದೆ.ಕನ್ನಡದವರಗೂ ಅನುಕೂಲ ವಾಗಲಿಅನ್ನುವ.ನನ್ನ ಆಸೆಈಡೇರಿಸಲುಬೇಡುತ್ತೇನೆ...ತಪ್ಪಾದರೆ ಕ್ಷಮಿಸುವುದು ಗುರೂಜೀ,
Jaggesh is GOAT
ಕನ್ನಡದಲ್ಲಿ ಗುರುಗಳ ಮತ್ತಷ್ಟು ವಿಡಿಯೋ ಅಂದಿಸಿ
Jaggesh is a big frad
Jasthi Biscuit hakthare.. :)
Drone pratapanno kantri na parichiya madida.... Suthragara.... Namma... Jaggesh
Waste of time.
Jai gurudev
🙏🙏🙏