Ep. 01 Introduction to Mahabharatha | Dr. Pavagada Prakash Rao
ฝัง
- เผยแพร่เมื่อ 9 ก.พ. 2025
- ಐದು ಕವಿಗಳ ಕಂಗಳಲಿ ಕಂಡಂಥ ಭಾರತವನ್ನು ಹೇಳಿರುವೆ .
ಮುಂದಿನ ಎಲ್ಲಾ ಕಿರು ಉಪನ್ಯಾಸಗಳೂ ಯಾವ ಕೃತಿಗಳನ್ನು ಆಧರಿಸಿವೆ ಎಂಬುದರ ಮುಮ್ಮಾತು.
ಎಂದರೆ,
"ತಿಳಿಯ ಹೇಳುವೆ ವ್ಯಾಸಭಾರತ,
ಪಂಪ ಭಾರತ, ರನ್ನ ಭಾರತ,
ಗದಗು ಭಾರತ, ಭಕ್ತ ಕವಿ ಲಕ್ಷ್ಮೀಶ ಭಾರತವ"
-----------------
Mahabharatha Darshana Ep-01 by Dr.Pavagada Prakash Rao in Kannada
The Story of how VedaVyasa muni came to create this great wonderful epic of Mahabharata is unfolded in the beginning. Afterward comes the description of how subsequent lectures will include not only Vyasa Bharata but also the excerpts from several Bharatas - the same Mahabharata epic in Kannada, rendered by four renowned poets of Karnataka - Adikavi Pampa, Ranna, Kumarvyasa and Lakshmisha, thereby presenting a Kaleidoscopic view of this immortal epic of India.
Subscribe to get regular updates.
Sir, I bow to your ocean of knowledge
ಗುರುಗಳೇ,
ನಿಮ್ಮ ಉಪನ್ಯಾಸಗಳನ್ನು ಕೇಳಿ ಸಂತೋಷವಾಗಿದೆ,ಆನಂದವಾಗಿದೆ. ವಂದನೆಗಳು ನಿಮಗೆ.
🙏
With great respect and gratitude I accept sri Prakash pavagads explanation towards brahmins non involvement in divide and ruling policy 🙏
ಉತ್ತಮ ವಿಷಯವನ್ನು ಜಗತ್ತಿಗೆ ಹರಡುತ್ತಿದ್ದಿರೆ ಗುರುಗಳೆ ತಮ್ಮಗೆ ಧನ್ಯವಾದಗಳು
When I wanted to listen Mahabharata, I found so many people preaching Mahabharata in TH-cam. I was verifying the background of every preachers before finalising. I am so proud of myself to find the right person/guru - Pavagada Prakash Rao sir 🥰🤗… Heard one of his preachings of Mahabharata in TH-cam . I heard all those episodes twice and still hearing when I am bored. We live in a world where people hesitate to share their knowledge. But you have been sharing such amazing videos with lot of knowledge for free of cost gurugale …Thank you gurugale for all your efforts to share your knowledge to the world. 🙏🏽🙏🏽🙏🏽🙏🏽
I don’t know how many times I am gonna watch this Mahabharata videos gurugale…. Came back to first episode from 96th episode and wanted to let guru know how much I respect and like him having a hope that he will definitely read my comment ❤️
My husband screams if I ever play any spiritual videos at home. We both have completely different taste… I am blessed , surprised and happy to hear when my husband ask me to play Pavagada Prakash Rao Sir‘s preaching/speech especially when we feel low as we are starting away from our family and friends !!!!
Love from 🇩🇪
See akshay acharya videos on you tube
❤
ಓಂ ಶ್ರೀ ಗುರುಭ್ಯೋನ್ನಮಹ, ಹರಿಹಿ ಓಂ 🙏🙏🙏
So Beautiful ❤️😍 Explaining Gurugale. Tq so much
We live in very lucky times, because just by a click of the mobile phone, we can access such divine knowledge. Thank you🙏🏾🙏🏾🙏🏾
ನಿಮ್ಮ ಬಗ್ಗೆ ಹೇಳೋಕ್ಕೆ ಆಗೋಲ್ಲ. ಆದರೂ ನಾನು ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಾನು ಅರ್ಹಲಾಗಿದ್ದೇನೆ..
Narration very beautiful piousi healing heart of all satisfaction
Sree gurubhyo namaha 🙏🙏🙏🙏🙏
You are the best narrator
Nimmagala vidvatige nannaya sastanga pranamagalu
ಧನ್ಯವಾದಗಳು
ಧನ್ಯರಾದವಿ. ನಮಸ್ಕಾರ ಗುರುಗಳೆ . ಏನೋ ಕಳಕೊಂಡತ್ತಿತ್ತು ತಮ್ಮ ದರ್ಶನವಿಲ್ಲದ ದಿನಗಳು. ಸಂತೋಷ ನಾಗಿದೆ.
Bahala channagide Gurugale 🙏🙏
ಸಂತೋಷ .
ತಮಗೆ ಸಾಷ್ಟಾಂಗ ನಮಸ್ಕಾರಗಳು. 🙏
Sri gurubhyo namaha
Sashtanga namaskaragalu..Gurugale
Thanks guruji... Greatly blessed
Thank you .
ಗುರು ಗಳಿಗೆ ನಮಸ್ಕಾರ.
ನಿಮ್ಮ ಈ ಪ್ರವಚನ ತುಂಬಾ ಪ್ರಯೋಜನಕಾರಿ ಯಾಗಿ ದೆ.
ಈ ಅವಕಾಶವನ್ನು ನಮಗೆ ಕೊಟ್ಟ ನಿಮಗೆ ನಮ್ಮ ಹೃತ್ಪೂರ್ವಕ ನಮನಗಳು
ಹಾಸನ. ಲೀಲಾ ರಮೇಶ್
ಕೃತಙ್ಞತೆಗಳು . ನೋಡುತ್ತಿದ್ದೀರಾ ?
ರಾಮಾಯಣ ಮತ್ತು ಮಹಾಭಾರತದಲ್ಲಿ ತಿಳಿದುಕೊಳ್ಳಲು ತುಂಬಾ ವಿಚಾರವಿದೆ
ತುಂಬಾ ಧನ್ಯವಾದಗಳು
Excellent 👏🏻👏🏻👏🏻👏🏻
ಕೃತಙ್ಞ .
ಗುರುಭ್ಯೋ ನಮಃ
ವಿಶೇಷವಾಗಿ ಇವತ್ತಿನ ದಿನ ಈ ಉಪನ್ಯಾಸ ಆರಂಭವಾಗುತ್ತಿರುವುದು ಬಹಳ ಸಂತೋಷದ ವಿಷಯ. ಮಹಾಮಾರಿ ಕೊರೋನಾ ವೈರಾಣುವಿನಿಂದ ದೂರವಿರಲು, ಭಗವಂತನ ಸಾಮೀಪ್ಯವನ್ನು ಅನುಭವಿಸಲು ಒಳ್ಳೆಯ ಅವಕಾಶ.
ಆಢಳಿತ/ನಿರ್ವಹಣಾ ಶಾಖೆಗೆ ಸೂಕ್ಷ್ಮವಾದ ಎರಡು ಸಲಹೆಗಳು.
೧. ಧ್ವನಿ ಮಾಧ್ಯಮ ದಯಮಾಡಿ ಸರಿಪಡಿಸಿ
೨. ದಯಮಾಡಿ ಅವರಲ್ಲಿ ಆಂಗ್ಲ ಭಾಷೆಯ ಪ್ರಯೋಗ ಮಾಡಿಸಬೇಡಿ. ಅಚ್ಚ ಮತ್ತು ಸ್ವಚ್ಛ ಕನ್ನಡ ಮಾತನಾಡಲು ಅವರಿಗೆ ಬಿಡಿ.
ಮುಂದಿನ ಉಪನ್ಯಾಸಕ್ಕಾಗಿ ಕಾಯುತ್ತಿರುವೆವು.
ಬಹುಶಃ ನಿಮ್ಮ ಸಲಹೆಗಳು ಈಗ ಜಾರಿಯಾಗಿವೆ ಎನಿಸುತ್ತಿದೆ ತಾನೆ ?
ನೀವೇ ವ್ಯಾಸರಿರಬೇಕು..
ನಮಸ್ಕಾರ ಗುರುಗಳಿಗೆ 🙏🙏
ಬಹಳ ವರ್ಷಗಳಿಂದ ನಿಮ್ಮ ಪ್ರವಚನ ಕೇಳುತ್ತಾ ಬಹಳಷ್ಟು ವಿಷಯಗಳು ತಿಳಿದುಕೊಳ್ಳಲು ಸಾಧ್ಯವಾಯಿತು..
ಶ್ರೀ ಶಂಕರಾಚಾರ್ಯರು ರಚಿಸಿದ
ಶ್ರೀ ಚಕ್ರದ ಬಗ್ಗೆ ನಿಮ್ಮ ಉಪನ್ಯಾಸ ಕೇಳಿ ಮನಸ್ಸಿಗೆ ಸಮಾಧಾನವಾಗಿ ಶ್ರೀ ಚಕ್ರ ಪೂಜೆ ಮಾಡಲು ಆಸಕ್ತಿ ಮೂಡಿತು..
ದಯವಿಟ್ಟು
ಶ್ರೀ ಲಲಿತಾ ಸಹಸ್ರನಾಮಗಳ ಉಪನ್ಯಾಸ/ಪ್ರವಚನ.. ನಡೆಯುತ್ತಿದ್ದರೆ ದಯವಿಟ್ಟು ನಮಗೆ ತಿಳಿಸಿ....
ಈ ಬಗ್ಗೆಯೂ ಯೋಚಿಸುತ್ತಿರುವೆ . ಆದರೆ ವಯಸ್ಸಾಗುತ್ತಿದೆ . ವಿಷಯಗಳೋ ಬಹಳಷ್ಟಿವೆ .
@@pavagadaprakashrao373 🙏
ಓಂ ನಮೋ ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಹಾ ಜೈ ಶ್ರೀ ಗುರುದೇವ ನಮೋ ನಮಹಾ
🙏💐🌹♥️ಓಂ ಶ್ರೀ ಗುರುಭ್ಯೋ ನಮಃ ಹರಿ ಓಂ ♥️🌹💐🙏
🙏🙏🙏navarathri shubashyagalu ji🙏🙏
ಸರ್ ನೀವು ಜ್ಞಾನದ ಗಣಿ 🙏🙏🙏
CT n
ಧನ್ಯವಾದಗಳು, ಚೆನ್ನಾಗಿ ಮೂಡಿಬಂದಿದೆ. ಕೆಲವು ಸಲ ಸ್ವರ ಸರಿಯಾಗಿ ಕೇಳುತ್ತಿರಲಿಲ್ಲ.
ಈಗ ಚೆನ್ನಾಗಿದೆಯೋ ? ಧನ್ಯವಾದಗಳು .
Gurugale 🙏🙏🙏
ಪರಮ ದಯಾನಿಧಿ ಗುರುಗಳೆ 🙏
Bahala dinagala kanasu nanasayithu. Nimma pravachana ellu saryagi sigade kangettaga e chanel namage aa krishna kotta vara
ದೊಡ್ಡ ಮಾತನಾಡುತ್ತಿದ್ದೀರಿ .
🙏🙏👏 namaste guruji
ಗುರುಗಳಿಗೆ ನನ್ನ ನಮಸ್ಕಾರಗಳು🙏
ಕರ್ಣರಸಾಯನಮಲ್ತೆ ನಿಮ್ಮ ಭಾರತ ಕಥಾ ವ್ಯಾಖ್ಯಾನವು ....
ನಿಮ್ಮ ಪ್ರತಿಕ್ರಿಯೆ ಕಿವಿಗೆ ಸೊಗಸು !
🌹🌹🌹🌹🌹🌹🌹🌹🙏🙏🙏🙏🙏🙏
Gurugale naanu shoodra pooje maaduvaga devara mantragalannu kalithu healutiddene edu sarina thappa thilisi gurugale
I am not getting UPi payment Bank n bank account. Please verify ur advt
Tumba rasavattara vaagide . Hosa samvatsarada aarambhadalli atyanta rochaka , bodhakara , ajnanahara mattu priyakara. innu hecchu hecchu upanyaasagalu moodi barali . hechchu hechchu janakke muttali . shubhaashayagaLu
ಸಾಹಿತ್ಯಕವಾಗಿ ಶುಭಾಶಯ ಕೋರಿದ್ದೀರಿ . ಕೃತಙ್ಞ .
ಧನ್ಯವಾದಗಳು ಗುರುಗಳೇ 🙏
ಶ್ರೀ ಗುರುಭ್ಯೋನ್ನಮಹ.. ಮೊದಲ ಪ್ರಣಾಮಗಳು..
ನಮಸ್ಕಾರ .
Thank you so much guruji for your effort to reach us online. I am your first fan
Good . Thanks .
Sir can you please give upanayasa 5 days a week nam family ge especially amma ge tumba ishta aagide we eagerly wait for Sunday for the same it's a humble request
5 days a week ???? Dream . Not at all possible . Already I am delivering two upnyasas a week . Even if I increase by one , it shall be 4 !!!!! .
However I am thankful to you for your eagerness !
lo awrigenu madoke kelsa elwa.. weekly 5 ah... be calm and listen
SRI GURUGALIGE BAKTHIPURVAKA NAMASKARAGALU
ನಮಸ್ಕಾರ .
ಗುರುಭ್ಯೋ ನಮಃ. blessed to be your student from 1st PU to Graduation at SSMRV college.
ಹೆಸರಿನಿಂದ ನೆನಪಾಗುತ್ತಿಲ್ಲ . ನೋಡಿದರೆ ಗೊತ್ತಾಗಬಹುದು . ಹೇಗೂ ನೀನು ಬರೆದದ್ದು ಕಂಡು ಸಂತೋಷವಾಯ್ತು .
ಶ್ರೀ ಗುರುಭ್ಯೋ ನಮಃ, I am very eager to meet you and get your blessings. Hope it will happen soon with your blessings.
Yugadi habbada shubhashayagalu gurugale
ಶುಭಾಶಯಗಳು .
Dhanyavadagalu
ತುಂಬ ಶಬ್ದವಿದೇ ಪ್ರಶ್ನೋತ್ತರ ವಿಭಾಗದಲ್ಲಿಇಲ್ವ ಏಕೆ ?
Ashtavasugala kuritu tilisi kodi gurugale
ಖಂಡಿತ . ಸಂದರ್ಭ ಬರುತ್ತದೆ . ಹೇಳುವೆ .
💜❤️👍🙏🙏🙏🙏🙏
ಗುರುಗಳೇ ನನಗೊಂದು ಪ್ರಶ್ನೆ ಇದೆ ಕೃಷ್ಣ ಅಷ್ಟೋತ್ತರದಲ್ಲಿ "ಕೃಷ್ಣವೇಶನಕರ್ಷಕ" ಇದರ ಅರ್ಥವೇನು?
ಶ್ರೀ ಗುರುಭ್ಯೋ ನಮಃ🙏🙏
ನಮಸ್ಕಾರ .
Sir nimma pravachanagalannu keluvaga namma college nallina dinagalu nenapaguthave, allu tavu ide vidwath kanta dinda paata maduthidadhu nenapaguthade, namage namma Dharmada mele hagu Kannada bhasheya mele hechu abhimana taluvanthe mathanaduthidiri...danyavadagalu🙏
ಯಾವಾಗಲಾದರೂ ಭೇಟಿ ಮಾಡುವ .
🕉️🕉️🙏🙏
🙏🙏🙏
🙏
ಗುರುಗಳಿಗೆ ಅನಂತ ಪ್ರಣಾಮಗಳು.
Namaskara gurugalle
ನಮಸ್ಕಾರ .
ಕನ್ನಡಿಗರು ಪುಣ್ಯವಂತರು
ಹಾಗಾದರೆ ನಾನೂ ಪುಣ್ಯವಂತನೇ ತಾನೇ !
@@pavagadaprakashrao373 😃😃😃 🙏🙏🙏
sir, we are indeed privileged to have this opportunity to hear from you again. we are thankful to you.
🙏
🙏🙏🙏🙏🙏
ಓ ಕೆ
👍💐
ನಮಸ್ಕಾರ .
🕉🚩🏹🐚🙏🙏🙏👌👍🤘
ಗುರು ಬ್ರಹ್ಮ. ಗುರು ವಿಷ್ಣು. ಗುರು ದೇವೋ ಮಹೇಶ್ವರ 🙏🙏🙏
Gurugale nimage prashnegalannu hege kalisivudu?
Please send them to pavagadaprakashrao. media @gmail.com
We shall collect and address them.
Dhanyavadagalu
Is this official channel of Pavada Prakash Rao?
YES and YES .
🙏
ನಮಸ್ಕಾರ
Sir idu vyasa mahabharathana
ಅದೂ ಹೌದು . ಒಡನೇ ಕೆಲ ಕನ್ನಡ ಕಾವ್ಯಗಳನ್ನೂ ಆಧರಿಸಿರುವೆ .
Namaskar sir
Mahabharata
Bhagavantha
Bhagavath geethe
Garuda purana
Ramayanagalu
Thumba jana pravachana maadiddare
Adhanna horathu padisi
maththstu puranagala
Pravachana aagabekidhe
Idhu Bari pravachana alla
Idhu ondhu gnana sathravagabeku
Trimurthigalalli
Obbaradha Brahma devara bagegina
Avara parichaya kammi
Pooje maaduva hagilla ok
Aadhre avara bagegina gnana(hanebharaha anno concept tumba vibhina alva adhu avaru hege barithhare Namma karma gala mele adhu adharana athava avara bharahagale karmana gondhalanna bidisi GURU GALE) bekaagidhe
Maththu geethegalalli ye
Bahu vidhagalive
Adhare namge goththirodhu
Bhavath geethe maximum
Uddhava geethe
Maththstu geethegala
Parichaya maadi kodi
Stotra galalli
Lakshmi shobhane
Kanaka Dhara sthothra(maadilla)
(Kannadadallu yaaru maade illa you can search)
Hige sakastu sthothragala
Bagegina parichaya haagu
Pravachana aagabekidhe
Navagraha gala bagegina sampurana mahithi hige
Swalpa vibbhinna vaagi
Nimmindha gnana karyagalanna
Edhuru noduthiddheve
Nimma vahini
Nooraralli ondagabaradhu
Nooraralli vibhinnavagira beku
Nimma thandakke olleyadaagali
Lakshshi katakshvagali
Lakshmi priya
Nimma mele lakshmiya jothege prasanna naagali
DAYAVITTU
SHUKRA NEETHI HELI(dhaithya guru)
ಎಷ್ಟು ವರ್ಷಗಳ ಕಾರ್ಯಕ್ರಮ ಸ್ವಾಮಿ.! ಇದು ? ಮೊದಲು ಹಿಡಿದ ಮಹಾಭಾರತ ಮುಗಿಯಲಿ ತಾಳಿ !!!!!!
@@DrPavagadaPrakashRao
Idhu hale comments TQ
ಶ್ರೀ ಗುರುಭ್ಯೋ ನಮಃ 🙏🙏🙏
ಧನ್ಯವಾದಗಳು ಗುರುವರ್ಯರೆ
🌹🌹🌹🌹🌹🌹🌹🙏🙏🙏🙏🙏🙏
🙏🏻
🙏🙏🙏
🙏🙏🙏
🙏🙏🙏🙏🙏🙏
🙏🙏
ಧನ್ಯವಾದಗಳು ಗುರುಗಳೇ
🙏
🙏🙏🙏🙏🙏🙏
🙏🏻🙏🏻
🙏🙏🙏
ಆನಂದ ಮಯ ......ನಮೋನಮಃ
🙏🏻🙏🏻
🙏
🙏🙏🙏🙏🙏
🙏🏻🙏🏻🙏🏻
🙏🙏🙏
🙏🙏
🙏🙏🙏
🙏🙏🙏
🙏🏼🙏🏼🙏🏼
🙏🙏🙏