ಎಸ್‌. ನಾರಾಯಣ್‌ ಏನ್ರೀ ಮಾಡ್ತಾರೆ..! ಅವಮಾನ, ಅವಹೇಳನ..! 18 ಸಿನೆಮಾ ನನ್ನ ಕೈ ಜಾರಿತು!|S Narayan| Gaurish Akki

แชร์
ฝัง
  • เผยแพร่เมื่อ 6 ต.ค. 2024
  • ಕನ್ನಡದ ಹಿರಿಯ ನಿರ್ದೇಶಕ‌, ನಿರ್ಮಾಪಕ ಎಸ್‌.ನಾರಾಯಣ್ ನಿರ್ದೇಶನದ 50ನೇ ಚಿತ್ರ "5D" ಇದೇ ಫೆ.16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಆದಿತ್ಯ, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಎಸ್.ನಾರಾಯಣ್‌ ಅವರೊಂದಿಗೆ ವಿಶೇಷ ಮಾತುಕತೆ. ವೀಕ್ಷಿಸಿ, ಹಂಚಿ.
    5D Official Teaser Link: • S Narayan's ''5D'' -Te...
    5D Theatrical Trailer Link : • S Narayan's ''5D'' -Th...
    ==========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Mar ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for Mar 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #5D #snarayan #aditiprabhudeva #aditya #feb16 #incinemas #interview
    #director #actor #producer #kanandafilms #sandalwood #movies #films #snarayanmovies
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 193

  • @ashokashok4034
    @ashokashok4034 7 หลายเดือนก่อน +14

    ಅಚ್ಚು ಮೆಚ್ಚಿನ ನಿರ್ದೇಶಕ ನಮ್ಮ ಎಸ್ ನಾರಾಯಣ್ ಸರ್. ನಮ್ಮ ವಿಷ್ಣುದಾದಾ ಅವರನ್ನ ವಿಭಿನ್ನ ವಾಗಿ ತೋರಿಸಿದ ಕೆಲವೇ ನಿರ್ದೇಶಕರಲ್ಲಿ ನಮ್ಮ ಎಸ್ ನಾರಾಯಣ್ ಸರ್ ಒಬ್ಬರು. ಧನ್ಯವಾದಗಳು ಎಸ್ ನಾರಾಯಣ್ ಸರ್. ಜೈ ವಿಷ್ಣುದಾದಾ. 👍

  • @swamyshivu9813
    @swamyshivu9813 7 หลายเดือนก่อน +46

    ವೀರಪ್ಪ ನಾಯಕ ನಿಮ್ಮ ನಿರ್ದೇಶನದ ಸೂಪರ್ ಚಿತ್ರ

  • @manjutachar2653
    @manjutachar2653 7 หลายเดือนก่อน +14

    ಸೂರ್ಯವಂಶ ಚಿತ್ರ ರಿಮೆಕ್ ಆದರೂ ಕೂಡ ಅದನ್ನು ನಮ್ಮ ಮಣ್ಣಿನ ಸೊಗಡಿಗೆತಕ್ಕಂತೆ ಚಿತ್ರಿಸಲಾಗಿದೆ ಸತ್ಯಮೂರ್ತಿ ಪಾತ್ರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ❤

  • @SantoshKumar-su6im
    @SantoshKumar-su6im 7 หลายเดือนก่อน +5

    VISHNU DADA’s VeerappaNayaka, Suryavamsha, SimhadriyaSimha, Jamindarru all movies great Direction S Narayan sir.

  • @abhishekshankar1445
    @abhishekshankar1445 7 หลายเดือนก่อน +12

    50 cinemagalu maadiddira, after 2000 only remake movies back to back.. nimma 90s movies was evergreen especially Veerappa Nayaka.. Salute to that movie

  • @rajashekara3879
    @rajashekara3879 7 หลายเดือนก่อน +38

    ಸಿಂಹಾರ್ದಿಯ ಸಿಂಹ,ವೀರಪ್ಪನಾಯಕ ಹಲವಾರು ಸಿನಿಮಾಗಳು ಅದ್ಭುತವಾಗಿವೆ

    • @sachinpoojary4620
      @sachinpoojary4620 7 หลายเดือนก่อน +1

      Suryavamsa

    • @vaishakh3
      @vaishakh3 7 หลายเดือนก่อน +2

      Make another movie like Chaitrada Chandrama

  • @KariyappaKambli-dz9xh
    @KariyappaKambli-dz9xh 7 หลายเดือนก่อน +2

    ಚೈತ್ರದ ಪ್ರೇಮಾಂಜಲಿ ಮತ್ತು ಚಂದ್ರ ಚಕೋರಿ ತುಂಬಾ ಅದ್ಬುತ ಸಿನಿಮಾಗಳು ದಯವಿಟ್ಟು ಮತ್ತೆ ಅದೇ ತರ ಸಿನಿಮಾ ಮಾಡಿ ಸರ್ ಕನ್ನಡಿಗರು ಯಾವತ್ತೂ ಕೈ ಬಿಡುವುದಿಲ್ಲ ❤❤❤

  • @radhakrishnaradheradhe1318
    @radhakrishnaradheradhe1318 7 หลายเดือนก่อน +5

    ಸರ್ ನೀವು ಮಾಡಿರೋ ನಿರ್ದೇಶನ ನಟನೆ ಎಲ್ಲಾ ಅದ್ಬುತ ಸರ್ ನೀವು ಒಳ್ಳೆ ಕಲಾವಿದ

  • @manjunatham7540
    @manjunatham7540 7 หลายเดือนก่อน +2

    ಕಲಾ ಸಾಮ್ರಾಟ್ ಕಲಾ ರಸಿಕ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ನಮಸ್ಕಾರಗಳು ಸರ್ ಅತ್ಯದ್ಭುತವಾಗಿ ನೇರವಾಗಿ ಅದ್ಭುತವಾಗಿ ಪ್ರಪ್ರಥಮ ಬಾರಿಗೆ ನಿಮ್ಮ ಮನದಾಳದ ನೋವಿನ ಮಾತುಗಳನ್ನು ನಿಮ್ಮ ಅನುಭವದ ಮಾತುಗಳನ್ನು ತೀಕ್ಷ್ಣವಾಗಿ ಮೊಣಚಾಗಿ ತಿಳಿಸಿದ್ದೀರಾ ನಮ್ಮ ಎಸ್ ನಾರಾಯಣ್ ಅವರಿಗೆ ದೇವರು ಆಯಸ್ಸು ಆರೋಗ್ಯ ಅಭಿವೃದ್ಧಿಯನ್ನು ನೀಡಲಿ ನಿಮ್ಮ 100ನೇ ಚಿತ್ರವೂ ಭಾರತ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವನ್ನು ನಿರ್ಮಾಣ ಮಾಡಲಿ ನಮ್ಮ ಶುಭ ಹಾರೈಕೆಗಳು ಸರ್ ಅತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳವ ಅಂದಹಾಗೆ ನಿಮ್ಮ ಬಗ್ಗೆ ಗೊತ್ತಿಲ್ಲದ ಬೇಜವಾಬ್ದಾರೀಯ ಅನಾಗರಿಕರು ಮಾತನಾಡಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ ಸರ್ ನಿಮ್ಮ ಈ ಐವತ್ತನೇ ಚಿತ್ರ 5D ಕನ್ನಡ ಚಿತ್ರರಂಗದಲ್ಲಿ ಒಂದು ಐತಿಹಾಸಿಕ ದಾಖಲೆ ನಿರ್ಮಿಸಲಿ ಸರ್, ಶುಭ ಹಾರೈಕೆಗಳು ಸರ್ ನೀವು ಅತ್ಯುತ್ತಮ ಚಿತ್ರ ನಿರ್ದೇಶಕ ಅಂತ ಮೊದಲ ಚಿತ್ರದಲ್ಲೇ ಚೈತ್ರದ ಪ್ರೇಮಾಂಜಲಿ ನಿರೂಪಿಸಿದ್ದೀರಿ ನಿಮ್ಮ ಬಗ್ಗೆ ಹೀನಾಯವಾಗಿ ಕೆಟ್ಟದಾಗಿ ಮಾತನಾಡುವವರಿಗೆ ಚೈತ್ರದ ಪ್ರೇಮಾಂಜಲಿ ಬೇವು ಬೆಲ್ಲ ಮೇಘಮಾಲೆ ಅನುರಾಗದ ಅಲೆಗಳು ಸಿನಿಮಾಗಳನ್ನು ನೋಡಿಕೊಂಡು ಬನ್ನಿ ಅಂತ ಹೇಳಿ ನಿಮ್ಮ ಕಲಾ ಸರಸ್ವತಿಯ ಸೇವೆ ಮುಂದುವರೆಯಲಿ ಸರ್ ನಿಮ್ಮ ಜೊತೆಗೆ ಕಲರಸಿಕರು ಕಲಾಪೋಷಕರು ಇದ್ದೇ ಇರುತ್ತಾರೆ ಕಲಾ ಸರಸ್ವತಿಯ ಪುತ್ರರು ನೀವು ನಿಮ್ಮ ಸೇವೆ ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ ಮುಂದುವರಿಯಿರಿ ದೇವರ ಶ್ರೀರಕ್ಷೆ ಇದೆ ಕಲಾ ಸಾಮ್ರಾಟ್ರ ಎಸ್ ನಾರಾಯಣ್ ಅವರ ಅಭಿಮಾನಿಯಾದ
    ಎಂ ಮಂಜುನಾಥ ಮೈಸೂರು 8095422233,9741227774

  • @shimaj7628
    @shimaj7628 7 หลายเดือนก่อน +5

    S Narayan gurgale all the best and we pry u reach 100 cinema 🎥🎥🎥 direction and get more success in life ❤❤❤❤❤

  • @loganraj1975
    @loganraj1975 7 หลายเดือนก่อน +17

    ಕಲಾ ಸಾಮ್ರಾಟ್ S. ನಾರಾಯಣ್ ರವರಿಗೆ 🙏🙏🙏🙏🙏 ಬೆಸ್ಟ್ ಆಫ್ ಲಕ್

  • @kanasukanasu162
    @kanasukanasu162 7 หลายเดือนก่อน +10

    ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಒಂದು ಚಿತ್ರವನ್ನು ನಿರ್ದೇಶನ ಮಾಡಿ ಎಸ್ ನಾರಾಯಣ್ ಸರ್ ನಿಮ್ಮ ನಿರ್ದೇಶನ ಅತ್ಯದ್ಭುತವಾಗಿರುತ್ತದೆ

    • @santhoshachar5102
      @santhoshachar5102 7 หลายเดือนก่อน

      ರವಿಮಾಮ ಚಿತ್ರವನ್ನು ಎಸ್ ನಾರಾಯಣ ರವರೆ ನಿರ್ದೇಶಿಸಿದ್ದಾರೆ...

    • @shivakumar.mshivakumar.m1063
      @shivakumar.mshivakumar.m1063 7 หลายเดือนก่อน

      ರವಿಮಾಮ ಮಾಡಿದ್ದಾರೆ

    • @DoReLohi1355
      @DoReLohi1355 7 หลายเดือนก่อน

      Ravimama madeddare but it’s remake

    • @JAIHANUMAANKANNADAVLOGS
      @JAIHANUMAANKANNADAVLOGS 7 หลายเดือนก่อน

      ರವಿಮಾಮ

    • @girishag5413
      @girishag5413 6 หลายเดือนก่อน

      ಮಾಡಿದರೆ ರವಿಮಾಮ ಸಿನಿಮಾ ನ

  • @geethas1355
    @geethas1355 7 หลายเดือนก่อน +2

    N Sir is back happy to see u. Enjoyed all ur films. All d best for upcoming films.

  • @Lskdw65
    @Lskdw65 7 หลายเดือนก่อน +9

    ನಿಮಂತೆ ನಿರ್ದೇಶಕರು ಕನನಡ ಚಿತ್ರ ರಂಗದ ಆಸ್ತಿ all the v best keep it up ❤

  • @sunitha.t.d9893
    @sunitha.t.d9893 7 หลายเดือนก่อน

    Yes sir, your thought is absolutely right,, I was also thinking about it many times..

  • @vinayshetty4234
    @vinayshetty4234 7 หลายเดือนก่อน +11

    S Narayan sir panku cricket practice heg nadithide.. next world cup alli team alli irthara

    • @seasonalfruit1673
      @seasonalfruit1673 7 หลายเดือนก่อน

      ಸಿರಿ ಚಾನೆಲ್ ಅಲ್ಲಿ ಅಣ್ಣ ಹೀರೋ

  • @vishnuprasad6751
    @vishnuprasad6751 7 หลายเดือนก่อน +5

    Olle haadugalu kodtheera sir....

  • @rameshuppar4071
    @rameshuppar4071 7 หลายเดือนก่อน +1

    Great director,s,Narayan, sir, congratulations sir, Jai Vishnu dada love you so much

  • @dj.nandagopid.j8182
    @dj.nandagopid.j8182 7 หลายเดือนก่อน +3

    ಸರ್ ನಿಮ್ಮ ಡೈರೆಕ್ಷನ್ ಮಾಡಿದ ಚಿತ್ರಗಳಲ್ಲಿ ನನಗೆ ತುಂಬಾ ಇಷ್ಟ ವಾಗಿರುವುದು ಶಿವಣ್ಣ ಅವರದು ಗಲಾಟೆ ಅಳಿಯಂದರು ಅದರಲ್ಲಿ ನೀವು ಮಾಡಿದ್ದೀರಾ ನಿಮ್ಮಿಬ್ಬರ ಆಕ್ಟಿಂಗ್ ಕಾಮಿಡಿ ಮಸ್ತ್ ಮಜಾ ತುಂಬಾ ತುಂಬಾ ನಕ್ಕು ನಕ್ಕು ಸಾಕಾಗಿದೆ ಸರ್ ಆ ಚಿತ್ರ ನೋಡಿ ನೋಡಿ ನಾನು ಎಷ್ಟು ಸಲ ನೋಡಿದ್ದೇನೆ ನನಗೆ ನೆನಪಿಲ್ಲ ಸರ್

  • @Sandeep-899
    @Sandeep-899 7 หลายเดือนก่อน +4

    Narayan sir sooryavamsha movie yestu sala nodideeni anta lekka ella sir..evaglu nodta ertini..❤

  • @user-jc1pk7kz6y
    @user-jc1pk7kz6y 7 หลายเดือนก่อน +8

    S. ನಾರಾಯಣ್ ಸೂಪರ್ ಡೈರೆಕ್ಟರ್ ❤❤❤

  • @golllalakumbar7647
    @golllalakumbar7647 7 หลายเดือนก่อน +7

    I love s.narayana sir...and is some movies are very good and superb...❤❤❤❤

  • @HARIPRASAD-sx4de
    @HARIPRASAD-sx4de 7 หลายเดือนก่อน

    Super director All are good SIRIVANTA is excellent.
    No publicity for this movie. Director & Aditya is good combination, we never knew about this movie.
    No publicity for this movie

  • @yeschannel358
    @yeschannel358 7 หลายเดือนก่อน +1

    Yes ನೀವು ಹೇಳಿದ್ದು ಸರಿ ನಾರಾಯಣ್ ಸರ್ 🎉🎉🎉

  • @meghapandith5101
    @meghapandith5101 7 หลายเดือนก่อน +6

    Bevoobella. Shabdhavedhi. Anuraghaalegalu. Captain. .nanjunda. gulabi. Chandrachakori. Mourya. Gallatey alliendroo. Jameendaroo. Chanda. Chaitrada preamanjali. Bhamasatyabhama. Anjaligeethanjali. Nigatha.. Veerappanayaka. Thavarina thottiloo. Meghamale. Sirivantha. Manasu malligey. Appayya. Sevanthi sevanthi. Evella. Super duper hit. 🔥 🔥 🔥.

    • @sunilkumara3643
      @sunilkumara3643 7 หลายเดือนก่อน +1

      Simhadriya Simha.Suryavamsha.Veeraparampare

    • @Mediatimeskannada
      @Mediatimeskannada 7 หลายเดือนก่อน +1

      😮😮😮ella hit alla super hit😅❤evrna 😢estu opportunities kodlellalla

    • @ashwathrai4067
      @ashwathrai4067 7 หลายเดือนก่อน +1

      Chaitrada premanjali, cheluvina chitara

    • @madhusudanmadhu4220
      @madhusudanmadhu4220 7 หลายเดือนก่อน

      Appayya flop movie nanjunda average movie kano yaaro goobe neenu

    • @madhusudanmadhu4220
      @madhusudanmadhu4220 7 หลายเดือนก่อน

      Suryavamsha Simhadriya Simha Veeraparampare Cheluvina chittaara ivu Superb Hit Movies

  • @devcraj8793
    @devcraj8793 7 หลายเดือนก่อน +1

    Sir nimma acting nali banda film super nanavalu ect but I miss your film

  • @lohiths2405
    @lohiths2405 7 หลายเดือนก่อน +3

    Background noise thumba disturb maadtide

  • @printmedia830
    @printmedia830 7 หลายเดือนก่อน +1

    Super Directer in Kannada Industry. Please prajwal Dewraj hawara film direct madde sir.❤🙏🌹

  • @hariprasadc7639
    @hariprasadc7639 7 หลายเดือนก่อน +8

    A very dedicated director, expect more and more cinemas

  • @Ghost-n1j
    @Ghost-n1j 7 หลายเดือนก่อน +2

    Karnataka Ratna padmabhushana Dr Raj Kumar Annavru God of Kannada film industry

  • @Chethanhr1
    @Chethanhr1 7 หลายเดือนก่อน +2

    D. Rajendra Babu has also directed 50 movies in Kannada.

  • @preethamganesh1323
    @preethamganesh1323 7 หลายเดือนก่อน

    ನಿಮ್ಮ ಕವಿರತ್ನ ಕಾಳಿದಾಸ ತುಂಬಾ ಚೆನ್ನಾಗಿದೆ 🙏

  • @krishnamurthybm7073
    @krishnamurthybm7073 7 หลายเดือนก่อน +3

    S ನಾರಾಯಣ್ ಈ ಸಿನಿಮಾದಲ್ಲಿ update ಆಗಿದ್ದಾರೆ ಅನಿಸುತ್ತಿದೆ..

  • @nagprakashhs6302
    @nagprakashhs6302 7 หลายเดือนก่อน +2

    Releasing in feb 2023 ... 🎉 Best wishes. For all

  • @ManjunathagManjug-v4c
    @ManjunathagManjug-v4c 7 หลายเดือนก่อน +2

    Yarappa kaaysithu helu guru

  • @anoopbhargavakm7744
    @anoopbhargavakm7744 7 หลายเดือนก่อน +5

    5D ellinda kadiddu ?

  • @shobhakumar2271
    @shobhakumar2271 7 หลายเดือนก่อน +3

    I like Narayana' sir's directions and clear kannada speaking

  • @Allinone-w6i
    @Allinone-w6i 7 หลายเดือนก่อน +1

    All the best s narayan sir

  • @manjunath7837
    @manjunath7837 7 หลายเดือนก่อน +7

    S ನಾರಾಯಣ್ ಒಳ್ಳೆ ನಿರ್ದೇಶಕರು ..ಆದ್ರೆ ಹಳೆ ನಿರ್ದೇಶಕರ ಕಥೆ ಮುಗಿದಿದೆ.....s ನಾರಾಯಣ್. S ಮಹೇಂದರ್..ದಿನೇಶ್ ಬಾಬು..ರಾಜೇಂದ್ರ ಸಿಂಗ್ ಬಾಬು..ನಾಗತಿಹಳ್ಳಿ ಚಂದ್ರ ಶೇಖರ್.. ರವಿಚಂದ್ರನ್.. ಓಂ ಪ್ರಕಾಶ್ ರಾವ್.. ಉಪೇಂದ್ರ

    • @bheemareddy5951
      @bheemareddy5951 7 หลายเดือนก่อน +6

      Upendra remove madu guru😂

    • @nanjundaswamybn5837
      @nanjundaswamybn5837 7 หลายเดือนก่อน +5

      Uppi avagle real star... Ega trending star

    • @shashankaradhya7797
      @shashankaradhya7797 7 หลายเดือนก่อน +3

      Nin yaar guru uppi jonor gu ivrgal jonor gu different gotilva

    • @shankart1249
      @shankart1249 7 หลายเดือนก่อน +1

      UI bandaga uppi level ninge gottagutte.....he is always updated with up-to-date

    • @acharvinay3
      @acharvinay3 7 หลายเดือนก่อน

      ​@@shankart1249bro I think uppi shows what is called real updating through his films..he no need to be updated..andhrey his thinking level unbelievable..

  • @vaishakh3
    @vaishakh3 7 หลายเดือนก่อน +2

    Make another movie like Chaitrada Chandrama

  • @pavanmurthy19
    @pavanmurthy19 7 หลายเดือนก่อน +5

    Shabdhavedi best of best

  • @ravishrbhavya3451
    @ravishrbhavya3451 7 หลายเดือนก่อน

    Ur good director. Kannada need you Narayan sir

  • @lokeshgowdalokesh1196
    @lokeshgowdalokesh1196 7 หลายเดือนก่อน +2

    Akki sir background bere voice barta ide

  • @sunil3371
    @sunil3371 7 หลายเดือนก่อน +1

    Background noise could have been edited dear Gaurish Akki.

  • @ArunKumar-my1jg
    @ArunKumar-my1jg 7 หลายเดือนก่อน +1

    Veerappa Nayaka Narayan Sir the best cinema..

  • @user-mk7pk3ee9d
    @user-mk7pk3ee9d 7 หลายเดือนก่อน +4

    Chaitrada chndrama cinema bagge keli.. Tumba adbuta cinema adu

  • @SiddeshJ-z2f
    @SiddeshJ-z2f 7 หลายเดือนก่อน

    Sar real character you so beautiful

  • @S-Swami-M.
    @S-Swami-M. 7 หลายเดือนก่อน

    There will be upcoming superhit movie!

  • @rajeshwaritr934
    @rajeshwaritr934 7 หลายเดือนก่อน

    Vishnu sir combination movies super

  • @naveenkumarsirnayak.v3863
    @naveenkumarsirnayak.v3863 7 หลายเดือนก่อน +2

    ಸುದೀಪ್ ಅಣ್ಣಾ ಗೆ ಮತ್ತೆ ಒಂದು ಲವ್ ಸ್ಟೋರಿ ಸಿನಿಮಾ ಮಾಡಿ ಪ್ಲೀಸ್

  • @all_in_one1435
    @all_in_one1435 7 หลายเดือนก่อน +2

    Remake madi gelloku dham beku❤

  • @mdchethan
    @mdchethan 7 หลายเดือนก่อน +1

    Good, but the background noise is disturbing.

    • @nagprakashhs6302
      @nagprakashhs6302 7 หลายเดือนก่อน

      Yes , poor editing 😕 GAS studio 😞🎙️

  • @Mahesh1ism
    @Mahesh1ism 7 หลายเดือนก่อน +1

    Gauri, pls watch this "Lal Rnag" and see weather this movie of Mr.S Narayan and the hero's is oregitinal or again "remake." I dowbt they are just using "The Curraint Afairs of OUR ____Wood Screen."

  • @srinivashd2593
    @srinivashd2593 7 หลายเดือนก่อน

    ❤❤👍👌🙏✌️

  • @shivnnak.s.nanjappa1018
    @shivnnak.s.nanjappa1018 7 หลายเดือนก่อน +1

    Ji d boss 5d❤❤🎉🎉🎉🎉🎉🎉

  • @arvinds438
    @arvinds438 7 หลายเดือนก่อน

    Suryavamsha 🙏

  • @dhananjayanand
    @dhananjayanand 7 หลายเดือนก่อน +1

  • @Swamykm69gmailcomSwamykm69gmai
    @Swamykm69gmailcomSwamykm69gmai 7 หลายเดือนก่อน

    ಬಹುಶಃ ವಿಷ್ಣು ಸರ್ ಆಗು ರಾಜಕುಮಾರ್ ಅವ್ರು ಇದ್ರೆ ಇವರು ಇನ್ನು ಒಳ್ಳೆ ಅದ್ಬುತ ಸಿನಿಮಾಗಳನ್ನ ಮಾಡಿರೋರು

  • @prjy895
    @prjy895 7 หลายเดือนก่อน +1

    Bhargava also completed 50 movies

  • @gthippeswamythippeswamy7107
    @gthippeswamythippeswamy7107 7 หลายเดือนก่อน

    Cinema success adagali.best of luck.

  • @manuaum2002
    @manuaum2002 7 หลายเดือนก่อน

    Hell lot of disturbance at the background.....you are not realising..he is one of the greatest directors of our industry

  • @Mevk_1990
    @Mevk_1990 7 หลายเดือนก่อน +73

    ಯಾಕೆ ಕಲಾಸಾಮ್ರಾಟ ಅನ್ನುವ ಬಿರುದು ಬಹುತೇಕ ಸಿನೆಮಾ ಬೇರೆ ಭಾಷೆಗಳಿಂದ ಭಟ್ಟಿ ಇಳಿಸಿದು (ರಿಮೇಕ್)

    • @Jaibhajarnagi
      @Jaibhajarnagi 7 หลายเดือนก่อน +6

      Elaru batte akthare neenu yak akthiya

    • @Mevk_1990
      @Mevk_1990 7 หลายเดือนก่อน +5

      @@Jaibhajarnagi ಭಟ್ಟಿ & ಬಟ್ಟೆ ಬೇರೆ ಬೇರೆ😂

    • @Jaibhajarnagi
      @Jaibhajarnagi 7 หลายเดือนก่อน

      @@Mevk_1990 LBK

    • @RavikumarraviRavikumarravikuma
      @RavikumarraviRavikumarravikuma 7 หลายเดือนก่อน +4

      ಹೌದು ಮೌರ್ಯ kooda remake 😂

    • @JayappaJayappa-t6y
      @JayappaJayappa-t6y 7 หลายเดือนก่อน

  • @mahadevaswamyp6896
    @mahadevaswamyp6896 7 หลายเดือนก่อน

    No.1 director's.S...Narayan sir....
    5D .movis super ...sir ..........

  • @madanp5505
    @madanp5505 7 หลายเดือนก่อน

    Remake madodu bittidira?
    Or Dubbing movies bartirodrinda remake madoke agtilva?
    So pity you Narayan sir..

  • @virupakshadeepak2725
    @virupakshadeepak2725 7 หลายเดือนก่อน +2

    Remake king 🤴 s narayan

  • @sureshbm7136
    @sureshbm7136 7 หลายเดือนก่อน +2

    V somashekar 99 movie, i think

    • @DoReLohi1355
      @DoReLohi1355 7 หลายเดือนก่อน +1

      Hope 49
      Nanu avr bagge google madde but dint get any details

  • @ashwathrai4067
    @ashwathrai4067 7 หลายเดือนก่อน +2

    D rajendra baboo 50 film madidare

  • @ManjunathagManjug-v4c
    @ManjunathagManjug-v4c 7 หลายเดือนก่อน +1

    Maadirodella remake adei bildup guru

  • @vinaykumark.m9323
    @vinaykumark.m9323 7 หลายเดือนก่อน +1

    Vishnu sir ge second chance film li kottidhe neevu. Veerappa nayaka suryavamsha simadriya simha jamimdharu

    • @nagprakashhs6302
      @nagprakashhs6302 7 หลายเดือนก่อน +1

      It was both, 2nd innings to top 🎩 for Vishnu Sir too .
      From veerapa nayaka onwards till his last .

    • @shankart1249
      @shankart1249 7 หลายเดือนก่อน +2

      @@nagprakashhs6302 Vishnu sir na remake koopakke tallida mahan bhoopa ivanu......

    • @nagprakashhs6302
      @nagprakashhs6302 7 หลายเดือนก่อน

      @@shankart1249 all heroes in all languages were doing remakes then . Prior to S . Narayan contact too Vishnu Sir had done many remakes by that time too ..when communication & entertainment was only cinemas, drama, books and telephone 📞 ages
      Alwa . Y to blame only S Narayan for that. Although in down phase this director has worked with many legends 🎉 and newcomers and given block busters too

  • @shekarm5450
    @shekarm5450 7 หลายเดือนก่อน

    Daada Ella movie super hit

  • @AGRIGATESOLUTIONS
    @AGRIGATESOLUTIONS 7 หลายเดือนก่อน +2

    ಇಂಟರ್ವ್ಯೂ ಅಲ್ಲಿ ಹಿಂದೆ ಸೌಂಡ್ ಜಾಸ್ತಿ ಬರ್ತಾ ಇದೆ, class ನೆಡಿತಾ ಇದೆ ಅನ್ಸುತ್ತೆ

    • @gamesnsnacks
      @gamesnsnacks 7 หลายเดือนก่อน

      Haudu bro, ivr studio bandu college olag madodu

    • @Mediatimeskannada
      @Mediatimeskannada 7 หลายเดือนก่อน

      Baground Noise less audio camera 😅edee sir or Mike sere eralla

  • @nutannarsimhamurthy6534
    @nutannarsimhamurthy6534 7 หลายเดือนก่อน

    Yava movie remake idu.

  • @munegowdam4765
    @munegowdam4765 7 หลายเดือนก่อน +1

    ಸರ್ ದಯವಿಟ್ಟು ನಮ್ ಸುದೀಪ್ ಗೆ ಒಂದು ಸಿನೆಮಾ ಮಾಡಿ ಸಿರ್ ಸೂರ್ಯವಂಶ ಥರ

  • @girishgowda2559
    @girishgowda2559 7 หลายเดือนก่อน +1

    Wt mr gowri
    What's this back ground unwanted voice
    Work on it before upload

  • @Shetty3357
    @Shetty3357 7 หลายเดือนก่อน

    2:18 ಕೈ ಶುಧ್ಧ 😂😂

  • @S-Swami-M.
    @S-Swami-M. 7 หลายเดือนก่อน

    Yes ella tara cinema madbeku

  • @aravindabn8923
    @aravindabn8923 7 หลายเดือนก่อน

    Acting, comedy is super

    • @kempannam5394
      @kempannam5394 7 หลายเดือนก่อน

      Nam boos bagge helu

  • @sureshbm7136
    @sureshbm7136 7 หลายเดือนก่อน

    BACK GROUND,,, Galaate,,
    New Version style,,,
    Gourish Akki wants to training

    • @GaurishAkkiStudio
      @GaurishAkkiStudio  7 หลายเดือนก่อน +2

      The shoot was done in a hotel provided by Producer. And there other shooting were going on. So disturbance

    • @sureshbm7136
      @sureshbm7136 7 หลายเดือนก่อน

      @@GaurishAkkiStudio I know sir,,, I want to your reply,, that's why

  • @nanjundaswamybn5837
    @nanjundaswamybn5837 7 หลายเดือนก่อน

    Very disappointed director but with my Boss Dr. Vishnuvardhan sir only took in to him long time...

  • @santhoshsanthu2409
    @santhoshsanthu2409 7 หลายเดือนก่อน

    Evara sinema bandre melody song olle love story sentiment korate ella

  • @Mahesh1ism
    @Mahesh1ism 7 หลายเดือนก่อน

    Mix Masala

  • @firststeps6640
    @firststeps6640 7 หลายเดือนก่อน

    yelladru school alli paata madkondu erappa...neenaaa ninna movie na

  • @santhoshsanthu2409
    @santhoshsanthu2409 7 หลายเดือนก่อน

    Come back narayana

  • @jamunagy6072
    @jamunagy6072 7 หลายเดือนก่อน

    ನೀವು ಹೇಳುತ್ತಿರುವ ನಾಯಕ ಯಾರು? Established ನಾಯಕ ನೇ ಇರಬೇಕು
    ನಿಮ್ಮ jotheಗೆ ಕೆಲಸವೂ ಮಾಡಿರಬಹುದು ನನ್ನ ಊಹೆಯ ಪ್ರಕಾರ

  • @Pavarstar270
    @Pavarstar270 7 หลายเดือนก่อน

    S Narayan .s mahender . Kannadada ondu kalada top directors. Paapa eega hale maind use ella .

  • @suresht.s7503
    @suresht.s7503 7 หลายเดือนก่อน +2

    Not interested very worst over talking that y old director all flop director be carefull Maathu muthhagirbeku bey👎

  • @JagalaJagala
    @JagalaJagala 7 หลายเดือนก่อน

    Narayan sari please ondu saree VINODPRBKAR ravaraa fighter film nodee alliuu xxxxx mafiya eadee nemma kriyashilatee bagee preeti nmbikee ede we Aree watingg for 5d

  • @anoopbhargavakm7744
    @anoopbhargavakm7744 7 หลายเดือนก่อน +1

    Kala samrat tegedu copy samrat antha itko

  • @nageshbande6100
    @nageshbande6100 7 หลายเดือนก่อน

    Remake king, Ella baravanige😂😂😂😅😅😅 nane mattu nanninda ne Ella 😅😅😅

  • @poshithsanchari8489
    @poshithsanchari8489 7 หลายเดือนก่อน

    Hindi movie nodubittu e story hosdagi helthavre

  • @chetanbagodi2256
    @chetanbagodi2256 7 หลายเดือนก่อน

    After bigg boss gas is waste unable to watch

  • @dhondupantdattaprakash6547
    @dhondupantdattaprakash6547 7 หลายเดือนก่อน +3

    Chaitrada chandrama troll. Spoof. Review , torsi avrige.

  • @RevannaM-zr6oc
    @RevannaM-zr6oc 7 หลายเดือนก่อน

    ಡಿ ಬಾಸ್ ಗೆ ಮೂವಿ ಮಾಡಿ ಸರ್

  • @chetanbagodi2256
    @chetanbagodi2256 7 หลายเดือนก่อน

    Only Umesh sir help you

  • @PrasannaKumar-o8v
    @PrasannaKumar-o8v 7 หลายเดือนก่อน

    Prati solu prati buddi kalisutte , obba vedhantiyaagi maadisutte ,s narayan tamma yasashina dinagalalli berevarnna kadeganista iddarante

  • @NaveenKumar-cw5up
    @NaveenKumar-cw5up 7 หลายเดือนก่อน +1

    Remake raja ivnu😂 swamake direct maado yogyathe illa ivnge... I don't consider him a director

  • @prashanthyeprash9838
    @prashanthyeprash9838 7 หลายเดือนก่อน +2

    Remake Raja

  • @vishwanathassj7808
    @vishwanathassj7808 7 หลายเดือนก่อน

    5d movie series agi 3rd class agi ide

  • @nagendrakanakapura3995
    @nagendrakanakapura3995 7 หลายเดือนก่อน

    Ella Tata cinema maadi. Neeve produce maadi. Bere nirmapakaru beda. Yaakendre... kalasamratge gottagutte ankotini.

  • @Dunlabnk
    @Dunlabnk 7 หลายเดือนก่อน

    Dubbing film all