ನಮ್ದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕ್ನ ಒಂದು ಚಿಕ್ಕ ಹಳ್ಳಿ ಸೋಮನಮರಡಿ ಅಂತ ನಾವು ಋಷಿ ಸರ್ ತುಂಬಾ ಹತ್ತಿರದಿಂದ ನೋಡಿದೀವಿ ಅವ್ರು ತುಂಬಾ ಒಳ್ಳೇ ವ್ಯೆಕ್ತಿ, ಒಳ್ಳೇ ಸಾಹಿತಿ 💐🙏🙏💐💐
Param Sir, Plz advice him to control drinks, he has abundant talent,he should not waste his life & talent in drinking, his talent his very precious to the society.😢
ಕಾಲಮಾಧ್ಯಮ ದವರಿಗೆ 🙏🏻ನಮ್ಮ ಸಮಾಜ ದಲ್ಲಿ ಇಷ್ಟು ಅನ್ಯಾಯ ನಡೀತಿದೆ ಎಷ್ಟು ಅಮಾಯಕಾರ ಜೀವನವೇ ಸರ್ವನಾಶ ವಾಗುತ್ತಿದೆ ನಿಮ್ಮ ಕಾಯಿದ ಇತವರಿಗೆ ಸಹಾಯ ಮಾಡಬಹುದು ಆಲ್ವ ಬರೀ ಹಣ ಮತ್ತು ಇಪಿಲ್ಸ್ ಇರುವವರೇ ಕಾಲ ಅನುದಾದರೆ ಅಮಾಯಕರಿಗೆ ಯಾರುಗತಿ ಸರ್ ಒಳಯಾ ಅಧಿಕಾರಿಗಳು ಒಳಯಾ ರಾಜಕಾರಣಿಗಳು ಇಲವೇ ಒಳಯಾ ಮನುಷ್ಯರು ನಮ್ಮ ಸಮಾಜದಲ್ಲಿ ಇಲವೇ 💥💥💥💥💥💥💥💥💥💥💥💥💥💥💥💥💥💥
Surya the great film iam shekar I know who is the writer rushi staying in dasarahalli remember that time when you get opportunity to direct the the film sury the great
@@vinayshetty4234 ಅದನ್ನ ಎತ್ತಿ ತೋರಿಸಿ ಏನೋ ಊಹೆ ಮಾಡದ ಮನಸ್ಸಿದ್ದರೆ ಮಾರ್ಗ ಸಿಗುತ್ತೆ.. ನೀವ್ ನಾವು ಕೊಡೋದು ನಿಮ್ಮ ನಮ್ಮ ಆತ್ಮ ಸಂತೋಷಕ್ಕೆ.. ಅವರು ಇದನ್ನ ನೋಡಿದರೇ ಅವರಿಗೆ ಸಂಕಟವಾದೀತು.. ಕಲಾವಿದರು ಭಾವುಕ ಜೀವಿಗಳು ಎಚ್ಚರ..
Nanu 4monts in (2019) 25days in (2020) 8months in(2021) sir first time thap madi after 2 time gift sir neev heliddu 200% nija jail nalli 99% yella amayakare eirodu aadasht bega anthavrge mukthi sigbeku 🙏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Nija
❤️❤️Z💋💋
ಸತ್ಯದ ಅನಾವರಣ 👌👌👌👌💐💐
ಈ ಸುಂದರವಾದ ವೀಡಿಯೋ ಮಾಡಿದ ಕಲಾ ಮಾಧ್ಯಮದವರಿಗೆ ಧನ್ಯವಾದಗಳು ಸರ್ 💐💐💐💐
ಶ್ರೀ ಸಿದ್ದಗಂಗಾ ಮಠದ ಹಾಡನ್ನು ಅದ್ಭುವಾಗಿ ಬರೆದಿದ್ದಾರೆ ಸೂಪರ್ ಸರ್
ಸತ್ಯದ ಅರಿವು ಅದರ ದರ್ಶನ. ಜೀವನದ ನಿಜ. I don't no how to express . amazing interview sir thank you sir .
ರುಷಿ ಸರ್ ಪ್ರಾಮಾಣಿಕ ಮಾತು 👌
ಅದ್ಭುತ ಅದ್ಬುತ ಎಂತ ಸಂದರ್ಶನ ಮಾಡಿ
ದೇವರು ಒಳ್ಳೆಯದು ಮಾಡ್ತಾನೆ.
ರಿಷಿ ಅವರೇ ನೀವು ಜೈಲ್ ಗೆ ಬಂದಾಗ ನಾನು ಸಹ ಇದ್ದೆ ಒಂದು ವರ್ಷ ಆರು ತಿಂಗಳು ನಿಮ್ಮ ಬ್ಯಾರಾಕ್ ಬಂದು ಭೇಟಿ ಮಾಡಿದೆ ಈಗ ನಮ್ಮ ಜೀವನ ಚೆನಾಗಿದೆ
Huuuu nanu nin pakad cell li idde 😂😂😂
ನಾನು ಅಲ್ಲಿನ ಜೈಲರ್ ಆಗಿದ್ದೆ ನೋಡಿದ್ದೆ ನಿಮ್ಮಂತ ಕಳ್ಳರನ್ನು
ಅಲ್ಲಿ ಇದ್ದ ಜೈಲರ್ ನಾನೇ....... ಮನಸಿಲಾಯೋ.......
tumba valle fake comment 😅
ಯಾಕ್ ಗುರು ನಾಟಕ ಮಾಡ್ತೀಯಾ
ಅದ್ಬುತ ಸಂದರ್ಶನ 🙏
ರಿಷಿ sir ನೀವು ಹೇಳಿದ್ದು 100ಕ್ಕೆ 100ಪರ್ಸೆಂಟ್ ಸತ್ಯ 👌
ಸತ್ಯದ ಅರಿವಾಯಿತು ತುಂಬಾ ಒಳ್ಳೆಯ ಮಾತು
Great sir, full video nod de, good person Rishi avre neevu, nim prompt maathu ishta aythu sir 🙏🏼
Estu olle vyakthina parichayisida nimage danyoshmi🙏🙏🙏🙏💐🤭👍🌹🌹💯😍🔥🏆
ನಮ್ದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕ್ನ ಒಂದು ಚಿಕ್ಕ ಹಳ್ಳಿ ಸೋಮನಮರಡಿ ಅಂತ ನಾವು ಋಷಿ ಸರ್ ತುಂಬಾ ಹತ್ತಿರದಿಂದ ನೋಡಿದೀವಿ ಅವ್ರು ತುಂಬಾ ಒಳ್ಳೇ ವ್ಯೆಕ್ತಿ, ಒಳ್ಳೇ ಸಾಹಿತಿ 💐🙏🙏💐💐
ಮೋನಮ್ಮ ನಾವು ನಿಮ್ ಊರು ಪಕ್ಕ ಜಾಲಹಳ್ಳಿ ಮಂದಿ ಪಾ... ಚನ್ನಾಗಿ ಇದಿರ ಏನು ಎಲ್ಲೂ ಕಾಣ್ತಾನೆ ಇಲ್ಲ ಏನ್ ಸಮಾಚಾರ 🥳
@@ayyalakumar224 ಅಯ್ಯಲ ಕುಮಾರ ನಾನು ನಿಮ್ಮ ಊರು ಪಕ್ಕ ಬೆನಕಲ್ ದವಳು ಏನ್ ಸಮಾಚಾರ ಊಟ ಮಾಡಿದ್ರೇನು
ಅದ್ಬುತವಾದ ಮಾತು ಸರ್
Truthful interview thanku kalamadhyama.
Nice Rushi...avare nimma Pada Jodane chennagi edee... edee tara nimma sadhane namma kannada Bhashee......Ege Munduvariyalli....Oleddu Agli......Shivakumar swamiji Avara ashiravada sada ege eralliii.....🎉❤
RAW Interview, super Sir
Shivanolidhare koradhu konaluvudhu❤. You are great and blessed.
Raw talk 🔥🔥
ಕಾಲಮಾಧ್ಯಮಕ್ಕೆ ಧನ್ಯವಾದಗಳು...🙏💐
15:46 lines 🔥👑
ಸತ್ಯ ಮಾತಾಡ್ತಿದಾರೆ ಈ ಮನುಷ್ಯ..... ಸ್ಕೂಲ್ ಲಿ ಓದೋ ಥಿಯರಿ ಗು, ನಿಜ ಜೀವನಕ್ಕೂ ವ್ಯತ್ಯಾಸ ಇದೆ.
Param anna nanage tumba tumba ishtavada episode idhu❤ nimma abhimani param anna adhare rushi sir open tlak
ಸೂಪರ್ ಸರ್.
ಪದಗಳಲ್ಲಿ ವರ್ಣಿಸಲು ಬಾರದ ಎಪಿಸೋಡ್ ಸರ್ ಬೆಂಕಿ ನಮ್ಮ ಖುಷಿ ಸರ್
Super sir benki
Super episodes
ಇವರು ಹೇಳುತ್ತಿರುವ ಮಾತು ತುಂಬಾ ಸತ್ಯಕ್ಕೆ ಹತ್ತಿರವಾದುದು ಯಾಕೆಂದರೆ ಇವರನ್ನು ನಾನು ರಾಜಾಜಿನಗರದಲ್ಲಿ ತುಂಬಾ ಹತ್ತಿರದಿಂದ ನೋಡಿ ಇರುತ್ತೇನೆ
Trending writer
.
. so happy interview
Tq sir super interviwe❤
Best episode ❤
Wonderful
All songs super❤❤❤
Excellent sir🎉...
Param Sir, Plz advice him to control drinks, he has abundant talent,he should not waste his life & talent in drinking, his talent his very precious to the society.😢
Sidda Ganga swamiji hadu evarade anta gottirlilla nanna fevret song sir danyvadagalu sir
Super sir ❤
Nim padararuda namaskaragalu sir 🙏🙏🙏🙏🙏🙏
Very very true
ಅದ್ಭುತ ಸಂದರ್ಶನ
Super 👌💐
Supper
Super.maseg
Awesome vlog sir 😊😊😊😊
Supper writter
ಕಾಲಮಾಧ್ಯಮ ದವರಿಗೆ 🙏🏻ನಮ್ಮ ಸಮಾಜ ದಲ್ಲಿ ಇಷ್ಟು ಅನ್ಯಾಯ ನಡೀತಿದೆ ಎಷ್ಟು ಅಮಾಯಕಾರ ಜೀವನವೇ ಸರ್ವನಾಶ ವಾಗುತ್ತಿದೆ ನಿಮ್ಮ ಕಾಯಿದ ಇತವರಿಗೆ ಸಹಾಯ ಮಾಡಬಹುದು ಆಲ್ವ ಬರೀ ಹಣ ಮತ್ತು ಇಪಿಲ್ಸ್ ಇರುವವರೇ ಕಾಲ ಅನುದಾದರೆ ಅಮಾಯಕರಿಗೆ ಯಾರುಗತಿ ಸರ್ ಒಳಯಾ ಅಧಿಕಾರಿಗಳು ಒಳಯಾ ರಾಜಕಾರಣಿಗಳು ಇಲವೇ ಒಳಯಾ ಮನುಷ್ಯರು ನಮ್ಮ ಸಮಾಜದಲ್ಲಿ ಇಲವೇ 💥💥💥💥💥💥💥💥💥💥💥💥💥💥💥💥💥💥
Suppar Anna nina mathu nija eldalla thumba estha aythu
Your real hero guru 🎉
True words ❤
❤❤❤ nimma lyrics ninda nanu kalithini thank you sir I am Kiran ❤❤❤
❤️ಕುಡುಕನ ಹೃದಯ ಗಾಜಿನ ಬರಣಿ ಅಂತಾ ಹೇಳ್ತಾರೆ ನಿಜ ನಿಜಕ್ಕೂ ನೀವು ನಿರ್ಮಲ ಹ್ರದಯದ ಕವಿ ಋಷಿ ಸರ್ 🙏🙏🙏🙏🙏
Jai ❤
👌🔥
Super interwiew
Sir super
ಪಾಪ ತುಂಬಾ ಒಳ್ಳೆಯ ವ್ಯಕ್ತಿ ಇವರು ಅಮಾಯಕರು.
ಸೈನೈಡ್ ಮೋಹನ್ ಸಂತೋಷ್ ರಾವ್ ಅಂತ ಎಷ್ಟೋ ನಿರಪರಾಧಿಗಳನ್ನು ಅಪರಾಧಿ ಎಂದು ಕೂಡಿ ಹಾಕಿದ್ದಾರೋ ಏನು
Super episode sir.Thank you.
Motivation speech sir
supr
ಇಂಥ ಒಳ್ಳೆ ಜನರಿಗೆ ಧನ ಸಹಾಯ ಮಾಡಿದರೆ ಒಳಿತಾಗುವುದು ಮನುಜ.
Supar
ನೇರ ನುಡಿ, ನೈಜ ವ್ಯಕ್ತಿಯ ಸಂದರ್ಶನ.. ಸಮಾಜದ ಪ್ರಸ್ತುತ ಚಿತ್ರಣವನ್ನು ತಿಳಿಸಿದ ಸಾಹಿತಿ.. 👌👌👌🔥🔥🔥
Sir 🙏🙏🙏🙏🙏🙏
Sir horgey health problems bandillva astondhu drinks madteralla?! Kelli param sir
He is so frank. Dayavittu number kallsi sir.
Rishi sir namma raichur district devdurga talluk narbandi avara uru
ಒಳ್ಳೆ ಭ್ರತಿಭೆ ನಮ್ಮ ಕನ್ನಡಿಗರಿಗೆ ಸಿಗದೆ ಮರೆಯಲ್ಲಿ ಉಳಿದೋಯ್ತಲ್ಲ ನಮ್ಮ ದುರದೃಷ್ಟ... ಲವ್ ಯು ರಿಷಿ ಸರ್
Adbhutha talent inthavarige munde barabeku
Super songs sir
Surya the great film iam shekar I know who is the writer rushi staying in dasarahalli remember that time when you get opportunity to direct the the film sury the great
ಜೈ ಶ್ರೀ ರಾಮ್ 🚩
Very nice 💚
ನಿಜ 💯💯
ತುಂಬಾ ಕುತೂಹಲಕರ ಆಗಿದೆ ಈ ಕಥೆ 💯
Hatts app🎉
👌👍🙏
Eye opener ❤
ಸತ್ಯವನು ಹರಿತವರ ಸಂಧರ್ಶನ
Khushi aagutte sir... Nanage nan medical.. Junior Doctors n Central jail ge karakondu hogi.. Jaily vasiyavar jeevan bagge interact maadesedde. Eega neevu adanne helidaag khushi aayitu Rushi sir🙏🙏🙏🙏🙏🙏🙏🙏🙏
ಪರಮ ಇಂಟರ್ವ್ಯೂ ಆದ್ಮೇಲೆ ಅಣ್ಣನಿಗೆ 500 ಮರೀಬೇಡಿ, ಫೋನ್ ನಂಬರ್ ಹಾಕಿ ನಾವು ಸಹಾಯ ಮಾಡ್ತಿವಿ 🎉
ತಪ್ಪೂ.. ಎಸ್ಟು ಎಂದು ಹೇಳಲೇ ಬಾರದು.. ಪರಮ್ ನಿಮ್ಮ ಸಂತೋಷಕ್ಕೆ ಎಸ್ಟು ಆಗುತ್ತೋ ಅಷ್ಟು..
But waste alwa..mathe kudithare
@@vinayshetty4234 ಅದನ್ನ ಎತ್ತಿ ತೋರಿಸಿ ಏನೋ ಊಹೆ ಮಾಡದ ಮನಸ್ಸಿದ್ದರೆ ಮಾರ್ಗ ಸಿಗುತ್ತೆ.. ನೀವ್ ನಾವು ಕೊಡೋದು ನಿಮ್ಮ ನಮ್ಮ ಆತ್ಮ ಸಂತೋಷಕ್ಕೆ.. ಅವರು ಇದನ್ನ ನೋಡಿದರೇ ಅವರಿಗೆ ಸಂಕಟವಾದೀತು.. ಕಲಾವಿದರು ಭಾವುಕ ಜೀವಿಗಳು ಎಚ್ಚರ..
Nice raichur maa
❤
👌👌👌🙏🚩
ಒಳಿತು ಮಾಡು ಮನುಷ 👏
🙏🙏🙏🙏
Tumba olle dodda satya helidri
💐💐
Nijavada matu🎉
Kolhapur Kanheri math bagge video madi sir.
❤,,d,, Boss,,❤❤
💯🙏🦁🎉
💯
ನೀವು ಹೇಳಿರುವುದು ಸತ್ಯ ಸ ರ್
Nanu 4monts in (2019) 25days in (2020) 8months in(2021) sir first time thap madi after 2 time gift sir neev heliddu 200% nija jail nalli 99% yella amayakare eirodu aadasht bega anthavrge mukthi sigbeku 🙏
ನಾನೂ ಅತ್ತಿದೆ ನಿಮ್ ಸಾಲುಗಳು ಕೇಳಿ 😢😢😢🙏🙏🙏
E song inda ne shivakumar Swami avara maylina bakithi haychagithu hattas off sir
Nija sir niveliddu
02:17 epic dialogue 😂
Chaloathy God sir.
ದೇಶದಲ್ಲಿ ಹಣವಿದ್ಧವರಿಗೆ ನ್ಯಾಯವೆಂಬುದು ಸಾಬೀತಾಗುತ್ತಿದೆ ನೋಡಿಸತ್ಯ ಹೇಗೆಹೊರಬರುತ್ತೆ ನ್ಯಾಯ ಎಲ್ಲಿದೇ...?
ನಮ್ಮ ಮೇಸ್ಟ್ರು ಹೆಳ್ತಾ ಇದ್ರು ಹೈಸ್ಕೂಲ್ ನಲ್ಲಿ, ಮಕ್ಕಳೇ....., ದೇವಸ್ಥಾನ, ಹಾಸ್ಟೇಲ್, ಸ್ಮಶಾನ, ಜೈಲ್ ಗೆ ಭೇಟಿ ಕೋಡಿ ಅಂತ.
Niv helodu estu sari vivarane kodi sir
ಅಲ್ಲಿಗೆಲ್ಲ ಬೇಟಿ ಕೊಡು ಅಂದ್ರೆ ನೀನು ಬರಿ ಬಾರ್ ಗೆ ಬೇಟಿ ಕೊಡ್ತಿಯಲ್ಲ 😂