Ep-374|ಶರಶಯ್ಯೆಯಲ್ಲಿ ಭೀಷ್ಮನ ಬಳಿ ಬಂದ ಕರ್ಣ!!|Bhishma|The Secrets of Mahabharata|Gaurish Akki

แชร์
ฝัง
  • เผยแพร่เมื่อ 6 ต.ค. 2024
  • Playlist Link : • Secrets Of Mahabharata...
    ======================
    ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
    =====================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata...
    =========================
    ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Oct 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    =====================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ....................................................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #yuddhaparva #10thday #pandavas #kauravas #kurukshetra
    #jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

ความคิดเห็น • 61

  • @ambikahn9988
    @ambikahn9988 2 วันที่ผ่านมา +8

    ಕುಟುಂಬ ಒಡೆಯುವುದನ್ನು ತಡೆಯಲು ಭೀಷ್ಮನ ಪ್ರಯತ್ನಕ್ಕೆ ಶರಣು..🙏🙏🙏

  • @murhtybn4560
    @murhtybn4560 2 วันที่ผ่านมา +17

    ಶ್ರೀ ಸಂಪ ಸರ್ ರವರ ಕಥಾನಕದ ರೀತಿ, ವಿಶ್ಲೇಷಣಾ ವಿಧಾನ, ಪಾತ್ರಗಳ ಒಳ ಹೊಕ್ಕು ನೋಡುವ ಬಗೆ ತುಂಬಾ ಅದ್ಭುತವಾಗಿದೆ. ನಾವು ಧನ್ಯರಾದೆವು. ನಿಮಗೆ ನಮಸ್ಕಾರ.

    • @ramesmile
      @ramesmile วันที่ผ่านมา

  • @AanadAanad-k9p
    @AanadAanad-k9p 2 วันที่ผ่านมา +13

    🙋‍♂️ಬನ್ನಿ ಗುರುಗಳೇ ವೆಲ್ಕಮ್. ಶನಿವಾರದ ಶುಭ ಸಂಜೆ. ಈ ತಂಪಾದ ವಾತಾವರಣದಲ್ಲಿ ಮಹಾಭಾರತ ಕೇಳಲು ತುಂಬಾ ಖುಷಿಯಾಗುತ್ತಿದೆ👍👌🤝🥰🌹❤️

    • @manju8802
      @manju8802 2 วันที่ผ่านมา

      ಪ್ರತಿ ಎಪಿಸೋಡ್ ನಲ್ಲಿ ನಿಮ್ಮ ಕಾಮೆಂಟ್ ಇರುತ್ತದೆ ❤

    • @AanadAanad-k9p
      @AanadAanad-k9p 2 วันที่ผ่านมา

      ನಿಜ ಸರ್ ಸಂಪ ಗುರುಗಳ ಮಾತುಗಳನ್ನು ಕೇಳುವುದೇ ಒಂದು ಅದೃಷ್ಟ 👌🥰🌹

  • @Sanjaygowda177
    @Sanjaygowda177 2 วันที่ผ่านมา +7

    ಸಾರ್ ನಮಸ್ತೆ ನಾನು ನಿಮ್ಮ ವಿಶೇಸ್ ಬೋಧನೆಯನ್ನು ಕೇಳಿ ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದ್ದೇನೆ ನಂತರ ಮಹಾಭಾರತವನ್ನು ಓದುತ್ತೇನೆ

  • @BABUSIRI273
    @BABUSIRI273 2 วันที่ผ่านมา +4

    ಮಹಾಭಾರತ ಎಂತಹ ಅದ್ಭುತ

  • @RajuKc-j9e
    @RajuKc-j9e 2 วันที่ผ่านมา +4

    ಎಂತಹ ಅದ್ಬುತ ವ್ಯಕ್ತಿತ್ವ ಭೀಷ್ಮಚಾರ್ಯರು 🙏

  • @sanjaysigma
    @sanjaysigma 2 วันที่ผ่านมา +5

    This is the best way of webcasting the episodes. So we know the time and will eagerly wait for that time. Please continue this way

  • @vijayabk5474
    @vijayabk5474 2 วันที่ผ่านมา +1

    Gurugalige vadane pranaamagalu🙏🙏🙏🙏🙏

  • @MadhuKumar-fg8pn
    @MadhuKumar-fg8pn 2 วันที่ผ่านมา +3

    Grate karna

  • @Govindaraju-bn6ll
    @Govindaraju-bn6ll 2 วันที่ผ่านมา +2

    ನಮಸ್ಕಾರ ಗುರುಗಳೇ ❤

  • @AZ-pg8vd
    @AZ-pg8vd 2 วันที่ผ่านมา +1

    Wonderful episode!! Shows so many aspects of human behaviour

  • @AnjinamurthyvAnjan
    @AnjinamurthyvAnjan 2 วันที่ผ่านมา +2

    Iam fan in maharathi karna and bheshma

  • @mysteriousHands_MPS
    @mysteriousHands_MPS 2 วันที่ผ่านมา +2

    Waiting sir..😊

  • @divakar4321
    @divakar4321 2 วันที่ผ่านมา +4

    🌎 Golbe na ಕೈಯಲ್ಲಿ ಇಟ್ಟುಕೊಂಡು ಜಗತ್ತಿನ ಎಲ್ಲಾ ಹಳ್ಳಿ ಹಳ್ಳಿಗಳ ಪರಿಚಯ ಮಾಡಿಸಿದ ಹಾಗೆ ಇದೆ ನಿಮ್ಮ ವಿವರಣೆ . ನಿಮ್ಮನ್ನು ಹೇಗೆ ಶ್ಲಾಘಿಸಿದರು ಸಾಲದು.....

  • @laxmannaik6163
    @laxmannaik6163 2 วันที่ผ่านมา +4

    🥰🙏🙏

  • @LakshmanLakshman-p1h
    @LakshmanLakshman-p1h 2 วันที่ผ่านมา +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @pradeepyadav-yy3rd
    @pradeepyadav-yy3rd 2 วันที่ผ่านมา +2

    Thumb let🎉❤❤❤❤❤🎉🎉🎉🎉🎉

    • @MohanKumar-jg5hx
      @MohanKumar-jg5hx 2 วันที่ผ่านมา +1

      ಅತ್ಯು ತ್ತಮವಾದ ಕಥಾವಸ್ತುವಿನ ವಿಸ್ಲೆಶಣೆ ಗುರುಗಳೆ.ಈ ಶರತ್ಕಾಲದಲ್ಲಿ ಶ್ರೀ ಹರಿಯು ನಿಮಗೆ ದೀರ್ಘ ಆಯು ಆರೊಗ್ಯ ನೆಮ್ಮದಿ ಎಲ್ಲವನ್ನು ಕೊಡಲಿ.🎉🎉🎉🎉

  • @dbeatsbanjara9541
    @dbeatsbanjara9541 2 วันที่ผ่านมา +1

    ❤🎉❤🎉❤🎉❤🎉❤

  • @JayalingegowdamJayalinga
    @JayalingegowdamJayalinga 2 วันที่ผ่านมา +1

    Karna na yella yudda da sangati tilisi sar❤

  • @srisairam3367
    @srisairam3367 2 วันที่ผ่านมา +3

    Sir, kindly I request Sampa Guruji to explain Devi Mahatmya in this Navaratri.

  • @nataraju.nroshan9966
    @nataraju.nroshan9966 2 วันที่ผ่านมา +1

    🙏🙏🙏

  • @ashokrk3189
    @ashokrk3189 วันที่ผ่านมา +1

    ಈ ಮಾತುಗಳು ಕೇಳಿ ಕಣ್ತುಂಬ ಬಂತು ಗುರುಗಳೇ.

  • @MarcedesEClass
    @MarcedesEClass 2 วันที่ผ่านมา +1

    ಭೀಷ್ಮ ಪಿತಾಮಹ 🏹💪🦁👑

  • @shantharajr5190
    @shantharajr5190 วันที่ผ่านมา

    Explanation is extraordinary.

  • @GeethamaniPS
    @GeethamaniPS วันที่ผ่านมา

    Thank you guruji

  • @savitahegde3835
    @savitahegde3835 2 วันที่ผ่านมา

    ವಂದನೆಗಳು ಸರ್

  • @nggirija2063
    @nggirija2063 2 วันที่ผ่านมา

    Good sir

  • @GeethamaniPS
    @GeethamaniPS วันที่ผ่านมา

    Nanu Mahabharathavannu odidhini Adare nimma visleshane keleda mele mahabharatha innu Chennagi manana vagutha ide💯💐

  • @manjunathah5207
    @manjunathah5207 2 วันที่ผ่านมา

    ಮಹಾಭಾರತ ಒಂದು psychological game story....!

  • @sandeepp2942
    @sandeepp2942 2 วันที่ผ่านมา +1

    Waiting for karna real entry

  • @kumarkamashi
    @kumarkamashi วันที่ผ่านมา

    Super sir

  • @ajithkumarkr1139
    @ajithkumarkr1139 10 ชั่วโมงที่ผ่านมา

    ❤❤❤

  • @adesh.s6653
    @adesh.s6653 วันที่ผ่านมา +1

    Evatu karna na bage samarthya bage e gurugalu helidu tumbha kushi aithu

  • @rakshakrana7366
    @rakshakrana7366 2 วันที่ผ่านมา

    Sampath sir water kudiri dry nose agide ansuthhe nimma explain mathra ❤❤❤

  • @LakshmiGowda-g8s
    @LakshmiGowda-g8s วันที่ผ่านมา

    Supr Sir..... Maahabharatha fight ad mele mumde yen aythu aduunu heli plzzzz

  • @sureshanchan3849
    @sureshanchan3849 13 ชั่วโมงที่ผ่านมา

    ಅಪ್ರತಿಮ

  • @datilazers4236
    @datilazers4236 วันที่ผ่านมา

    Nanu yestu danya e mahabaratha keli nunna januma pavana ayithu badaku sarthaka vayithu

  • @jagadishcj3216
    @jagadishcj3216 วันที่ผ่านมา

    🙂🙏💐

  • @arjun.n7148
    @arjun.n7148 วันที่ผ่านมา

    ಬಾರ್ಬಾರಿಕ್ ಬಗ್ಗೆ ವಿವರಣೆ ಕೊಡಿ

  • @Ramaligkulagod5181
    @Ramaligkulagod5181 วันที่ผ่านมา

    🌲🌻🙏🙏🌻🌲

  • @bhaskardevadiga1350
    @bhaskardevadiga1350 2 วันที่ผ่านมา +1

    Bhishma Jyoti Karnu yoddha Madedree pandavaru thumba Kastta agathitu aadha ke Bhishma karana dura etedu

    • @mysteriousHands_MPS
      @mysteriousHands_MPS 2 วันที่ผ่านมา +1

      Irboudu. So beeshmanige bheeshmane sati

    • @igvishnu8562
      @igvishnu8562 วันที่ผ่านมา

      Bhishma karnanannu doora ittaddala karnane bhishma baduki iruva varegu atava avru yuddha dinda iliyuva varegu yuddha madodila anta pratijne madiddu

  • @ArunMahadev1993
    @ArunMahadev1993 2 วันที่ผ่านมา +7

    Bheeshma madiddu tappu...ollevra mouna tumba kettaddu anno matu nija annodakke sakshi idu.
    Avattu... Duryodhana ge athava drutarashtra ge swalpa kopadalli helidre avru heeg madtirlilla.... Ago kettaddukella summane iddade dodda tappu.

    • @sharathgowda150
      @sharathgowda150 2 วันที่ผ่านมา

      Nin thika mucchappa avru yudda beda antane yavagalu heliddu

  • @Gopal42042
    @Gopal42042 วันที่ผ่านมา

  • @jungleesuman1330
    @jungleesuman1330 วันที่ผ่านมา

    ❤❤❤❤