"ರಸ್ತೆಯಲ್ಲಿ ನಡೆದು ಹೋಗುವಾಗ ಕರೆದು ಮೇಕಪ್ ಹಾಕಿಸಿ ಮಾಡಿಸಿದ ಬಬ್ರುವಾಹನದ ಕೃಷ್ಣನ ಪಾತ್ರ" - ಶ್ರೀರಾಮಕೃಷ್ಣ(ಭಾಗ-3)

แชร์
ฝัง
  • เผยแพร่เมื่อ 17 ต.ค. 2024

ความคิดเห็น • 304

  • @lingaraju2116
    @lingaraju2116 ปีที่แล้ว +12

    ಕೇಳಿಸ್ಕೊಳ್ರೋ ತಗಡು ನನ್ನ ಮಕ್ಕಳ ಡಾಕ್ಟರ್ ರಾಜಕುಮಾರ್ ಬಗ್ಗೆ ಒಂದು ನೆಗೆಟಿವ್ ಕಮೆಂಟ್ ನೋಡಿ
    Dr ರಾಜಣ್ಣ 🙏❤

  • @vijaykumarsiddaramaiah6372
    @vijaykumarsiddaramaiah6372 29 วันที่ผ่านมา

    Full of goosebumps with emotion

  • @RamraoAK
    @RamraoAK 3 หลายเดือนก่อน

    Wonderful ramakrishnaji yaware

  • @satishkumars2303
    @satishkumars2303 7 หลายเดือนก่อน +1

    ❤️🙏

  • @krishnas4887
    @krishnas4887 ปีที่แล้ว +4

    ಅಣ್ಣಾ ವರು ನಿಮ್ಮನ್ನೇ ಕೃಷ್ಣನ ಪಾತ್ರ ಮಾಡಿಸೋಣ ಅನ್ನೋದು ನಿಜಕ್ಕೂ ಖುಷಿ ಆಯಿತು ,ಎಂತ ಅದೃಷ್ಟವಂತ ಸರ್

  • @singegowda9121
    @singegowda9121 ปีที่แล้ว +8

    ರಾಜ್ ಕುಮಾರ್ ಮಹಾನ್ ಚೇತನ ಅವರ ಜೊತೆ ಪ್ಲೇ ಬಾಯ್ ರಾಮಕೃಷ್ಣರ ಅಭಿನಯ ನಿಜವಾಗಿಯೂ ಅಭಿನಂದನೀಯ.

  • @lokeshp-qs7gq
    @lokeshp-qs7gq 11 หลายเดือนก่อน +2

    ರಾಮ ಕೃಷ್ಣ ಅಂದ್ರ್ರೆ ರಾಜಕುಮಾರ್ ಅನ್ನೋ ಕಾಲದಲ್ಲಿ ಕೃಷ್ಣ ಪಾತ್ರನ ಎಷ್ಟು ಚೆನ್ನಾಗಿ ಒಪ್ಪಿದೆ ನಿಮ್ಗೆ ❤️💐ಸೂಪರ್ ಸರ್,, ಪುಟ್ಟಣ್ಣ ಕಣಗಾಲ್ ಶಿಷ್ಯ ಅಂದ್ರೆ ಸುಮ್ನೆ ನಾ ❤️

  • @sunitah9015
    @sunitah9015 ปีที่แล้ว

    👌👌💐

  • @chandrashekara67
    @chandrashekara67 3 หลายเดือนก่อน

    ಅಪ್ಪಾಜಿ ದೇವರು ಸರ್ ಅವರ ಜೊತೆಗೆ ನಿಮ್ಮ ಅಭಿನಯ ಸರ್ ❤🙏🙏🙏💞💞💞😘😘🤝🤝🌹👍💐💖💖💖💖💗💖💖❤

  • @ashwathrai4067
    @ashwathrai4067 ปีที่แล้ว +88

    ಬಬ್ರುವಾಹನ ಕೃಷ್ಣನ ಪಾತ್ರ ಅದ್ಬುತ ಸರ್... ಇದು ನಿಮ್ಮ ಜೀವನ ಶ್ರೇಷ್ಠ ಪಾತ್ರ ಹಾಗು ಅಭಿನಯ..🙏🙏

  • @srinivasvasudevan8774
    @srinivasvasudevan8774 ปีที่แล้ว +17

    ಪೌರಾಣಿಕ ಚಿತ್ರಗಳಲ್ಲಿ dr. ರಾಜ್ರವರನ್ನು ನೋಡುವುದೇ ಒಂದು ರೀತಿಯ ಆನಂದ

    • @manjunathl473
      @manjunathl473 ปีที่แล้ว +1

      ಹೌದು ಇದುವರೆಗೂ ಅರ್ಜುನ್ ಬಬ್ರುವಾಹನ, ಮತ್ತೆ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಶ್ರೀನಿವಾಸನ ಪಾತ್ರ ಸಾಕ್ಷಾತ್ ದೇವರ ಹಾಗೆ ಕಾಣಿಸುತ್ತಾರೆ ನಾನು ಅವರ ಪ್ರತಿ ಪೌರಾಣಿಕ ಸಿನಿಮಾಗಳನ್ನು ನಾನು ತುಂಬಾ ಸಲ ನೋಡಿದ್ದೀನಿ, ಕವಿರತ್ನ ಕಾಳಿದಾಸ ಅಂತೂ 100-150 ಸಲ ನೋಡಿದ್ದೀನಿ, ಒಟ್ನಲ್ಲಿ ಅಣ್ಣಾವ್ರನ್ನು ಪಡೆದ ಕನ್ನಡ ಚಿತ್ರರಂಗ ಧನ್ಯ 😊🙏🙏🙏.

  • @8anoopgkumar
    @8anoopgkumar ปีที่แล้ว +26

    ನಮಗಂತೂ ಬಬ್ರುವಾಹನದಲ್ಲಿ ನಿಮ್ಮ ಪಾತ್ರ ತೃಪ್ತಿ ಕೊಟ್ಟಿದೆ.. ಸಾಕ್ಷಾತ್ ಕೃಷ್ಣ 🙏😊

  • @mukundrv4254
    @mukundrv4254 ปีที่แล้ว

    🙏🙏🙏🙏🙏👍👍👍👍👏👏👏👏

  • @chandrammachandramma3023
    @chandrammachandramma3023 ปีที่แล้ว +24

    ಅಣ್ಣವ್ರನ್ನ ನೆನಸುಕೊಂಡು ಅತ್ತರಲ್ಲ ಸರ್ ನನಗೂ ಅಳು ಬಂತು ಸರ್ 🙏

    • @tharadevi1303
      @tharadevi1303 ปีที่แล้ว +1

      Nij sir

    • @venkateshe1202
      @venkateshe1202 ปีที่แล้ว

      pppppp

    • @darshanyadav1331
      @darshanyadav1331 ปีที่แล้ว

      😂😃🤣🤣🤣😃😃😃😃😃😂😂😂😃😃😃🤣🤣😃😃😃😃😃😃😃🤣🤣🤣😂😂😂😂😃😃🤣🤣😃😃😂😂😂😂😃😃🤣🤣🤣😃😃😃😃🤣😃😃😃😃😂😂😂😃😃😃😃🤣🤣🤣🤣🤣🤣😃😃😃😃😃😃😃🤣🤣🤣😂😂😂😃😃🤣🤣😃😃😃😂😅😅😅😅😅😅😅😅😅😆😆😆

  • @msarundhathi149
    @msarundhathi149 ปีที่แล้ว +12

    ಕೃಷ್ಣನ ಪಾತ್ರಕ್ಕೆ ಹೇಳಿ ಮಾಡಿಸಿದವರು ತಾವು 👏👏

  • @chandrashekara67
    @chandrashekara67 3 หลายเดือนก่อน +1

    ಸರ್ ನೀವು ಅದೃಷ್ಟವಂತರು ಭಾಗ್ಯವಂತರು ರಾಮ ಕೃಷ್ಣ ಸರ್ ಅಪ್ಪಾಜಿ ದೇವರು 🙏🙏🙏🙏🙏🙏🙏🙏🙏🙏💞💞💞💞💞💞👍👍💐💐🎂🎂🎂😘😘😘🤝🤝🤝🤝🤝

  • @manjunathv4657
    @manjunathv4657 ปีที่แล้ว +12

    ರಘು ಸರ್ ನಿಮಗೆ ನನ್ನ ನಮಸ್ಕಾರಗಳು ರಾಮಕೃಷ್ಣ ಅಂತ ನಟರನ್ನ ಪರಿಚಯ ಮಾಡಿಕೊಡುವ ಮೂಲಕ ಕನ್ನಡ ಜನತೆ
    ಪರವಾಗಿ ನನ್ನ ನಮಸ್ಕಾರಗಳು ಅದ್ಭುತ ನಟ.

  • @raithamithrataruntvkannada2548
    @raithamithrataruntvkannada2548 ปีที่แล้ว +4

    ಅಣ್ಣಾವ್ರ ವರ್ಣನೆ ರಾಮಕೃಷ್ಣ ಸರ್ ಅವರಿಂದ ಕೇಳ್ತಿದ್ರೆ ನನ್ನ ಆನಂದಕ್ಕೆ ಪಾರವೇ ಇಲ್ಲ.

  • @Prashanthhugar-f1g
    @Prashanthhugar-f1g 6 หลายเดือนก่อน

    O sir nivu nija jeevanadallu hero sir nimma annavra nenpalli nimma novu kanniru nanagu kanniru banthu sir. Nivu obba olle hero sir

  • @gopalsoornahalli7634
    @gopalsoornahalli7634 2 หลายเดือนก่อน

    Yes nadedhaduva devaru annavru 👏👍❤️

  • @smeti7673
    @smeti7673 ปีที่แล้ว +22

    ಅಣ್ಣಾವರ ಬಗ್ಗೆ ಹೇಳೋವಾಗ earphones ಇನ್ನು ಒಳಗೆ ಹಾಕ್ಕೊಂಡ್ ಕೇಳ್ತಿವಿ..❤️❤️ ಅಣ್ಣಾವರ ಬಗ್ಗೆ ಕೇಳೋಕೆ ಚಂದ ಅಣ್ಣಾವರ bagge ಅವರ ಜೊತೆ ನಟನೆ ಮಾಡಿದವರು ಹೇಳೋವಾಗ ಅಣ್ಣಾವರ ತರಾನೇ ಭಾವನೆಗಳನ್ನ ತೋರಸ್ತಾರೆ ಅಂದ್ರೆ ಅವರು ಎಲ್ಲರ ಜೊತೆ ಒಂದೇ ತರ ಹಾಗೂ ಸರಳತೆ ಆತ್ಮೀಯತೆ ಎಷ್ಟಿತ್ತು ಅನ್ನೋದು ತೋರಿಸುತ್ತೆ..🙏🙏 ನಿಜವಾಗಿಯೂ ಕಲಿಯುಗ ಕಂಡ ಇಬ್ಬರು ದೇವರು ಅಣ್ಣಾವರು ಮತ್ತು ಅಪ್ಪು ದೇವರು...💛❤️

  • @latheefpm7346
    @latheefpm7346 ปีที่แล้ว +1

    Super episode

  • @manjunathsagar3144
    @manjunathsagar3144 ปีที่แล้ว +6

    ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ 🙏🙏

  • @poornimacmpoorni9226
    @poornimacmpoorni9226 ปีที่แล้ว +73

    ಹಿರಿಯ ನಟರಿಗೆ ಅವಕಾಶ ನೀಡಬೇಕು ನೀವು ನಟಿಸಿರುವ ಎಲ್ಲ ಚಿತ್ರಗಳು ಸೂಪರ್ 🙏🙏🙏🙏🙏

  • @MaliniarusArus
    @MaliniarusArus ปีที่แล้ว +5

    Sir, really you are very lucky person. First film acting with rajanna. That time and now you are very emotional. Very good role. Cuteee krishna.

  • @mathapatirachayya3738
    @mathapatirachayya3738 ปีที่แล้ว

    Intha programa inn jaasti barali. Nimagaad Santosha namagu ayitu thank you sir 🙏🙏🙏🙏🙏🙏

  • @kantharaj8782
    @kantharaj8782 ปีที่แล้ว +3

    ಅಣ್ಣಾವ್ರನ್ನು ಒಮ್ಮೆ ಮುಟ್ಟಬೇಕು ಎಂದು ಹೇಳುತಿದುದ್ದು ನನಗೆ ಆಗ ಕೇವಲ ಎಂದು ಎನಿಸುತಿತ್ತು, ಆದರೇ ಈಗ ಬಹಳ ಬಾರಿ ಅನಿಸುತ್ತೆ, ಜೀವನದಲ್ಲಿ ಒಮ್ಮೆ ಅವರ ಪಾದಕ್ಕೆ ನಮಸ್ಕರಿಸಬೇಕು ಎಂದೆನಿಸುತ್ತಲೇ ಇರುತ್ತದೆ.
    ವ್ಯಕ್ತಿ ಇದ್ದಾಗ ಅವರ ಬೆಲೆ ಗೊತ್ತಾಗುವುದಿಲ್ಲ..., ಎಂದು ಈ ದಿನವೂ ಬಹಳ ಕಾಡುತ್ತದೆ.

  • @Ramu2025K
    @Ramu2025K ปีที่แล้ว +3

    ಜೈ ಅಣ್ಣಾವ್ರು💛❤

  • @dboss8372
    @dboss8372 ปีที่แล้ว +12

    ರಾಮಕೃಷ್ಣ ಸರ್ 🙏💐ನೀವು ಪುಣ್ಯವಂತರು ಅಣ್ಣವ್ರು ಜೊತೆ ಮಾಡೋಕೆ ಪುಣ್ಯ ಮಾಡಿದ್ದೀರಿ ಒಳ್ಳೇದಾಗ್ಲಿ 🙏💐💐💐ಶ್ರೀ ಕೃಷ್ಣ ಪರಮಾತ್ಮ ಪಾತ್ರ ನಿಮಗೆ ಸೂಕ್ತ ಆಗಿತ್ತು 🙏🙏💐💐

  • @smeti7673
    @smeti7673 ปีที่แล้ว +17

    Sir ನಿಮ್ಮ ಕಣ್ಣಲ್ಲಿ ನೀರು ಬಂದ ಆ ಗಳಿಗೆ ನಮ್ಮ್ ಕಣ್ಣುಗಳು ಒದ್ದೆಯಾದವು😰😰.. ಇದು ನಮಗೆ ತೋರಿಸೋದು ನಿಮ್ಮ ಸಂಬಂಧಗಳು ನಿಮ್ಮ ಒಡನಾಟಗಳು ಪರಸ್ಪರ ನಿಮ್ಮ ಗೌರವಗಳು🙏🙏 ನಿಮ್ಮಂತ ನಟರನ್ನು ನಾವು ನೋಡಿದ್ದೇವೆ ಅನ್ನೋದು ನಮ್ಮ್ ಪುಣ್ಯ.. ಇನ್ನು ಇನ್ನು ಹೆಚ್ಚು ಅವಕಾಶಗಳು ನಿಮಗೆ ದೊರಿಬೇಕು ಅನ್ನೋದು ನಮ್ಮೆಲ್ಲರ ಇಚ್ಛೆ sir..

    • @manjunathl473
      @manjunathl473 ปีที่แล้ว +2

      ಹೌದು 😊👍👍, ನಿಸ್ಕಲ್ಮಷ ಹೃದಯದವರು ರಾಮಕೃಷ್ಣ ಸರ್ 😊, ಅಣ್ಣಾವ್ರು ಅಪ್ಪುಗೆಯನ್ನೇ ತುಂಬಾ ಆನಂದಿಸಿ ಅನುಭವಿ ಆ ಕೃತಜ್ಞತೆ ಇಟ್ಟುಕೊಂಡಿದ್ದರಲ್ಲ ಅದು ತುಂಬಾ ವಿರಳ, ಈ ಪರಸ್ಪರ ಗೌರವ ಗೌರವ ತುಂಬಾ ಸೊಗಸಸಾದದ್ದು 🙏🙏🙏.

    • @smeti7673
      @smeti7673 ปีที่แล้ว +2

      @@manjunathl473 ನಿಜ sir ನಾವು ಅಷ್ಟು ನೋಡಿಲ್ಲ ಆದ್ರೆ ಅಣ್ಣಾವರ ಜೊತೆ ಇದ್ದ ಪ್ರತಿಯೊಬ್ಬರೂ ಹೇಳೋದು ಅವರ ಸರಳತೆ ಅವರು ಸಣ್ಣವರೇ ಆಗ್ಲಿ ದೊಡ್ಡ actors ಆಗ್ಲಿ ಒಂದೇ ನೇರದಲ್ಲಿ ನೋಡ್ತಿದ್ರು ಅವರ ಜೊತೆ ಅವರು ಒಬ್ಬರು ತರ ಇರ್ತಿದ್ರು ಅಂತ ಹಿಂತಾ ವ್ಯಕ್ತಿಗಳನ್ನ ಪಡೆದ ನಾವೆಲ್ಲ ಕನ್ನಡಿಗರೇ ಪುಣ್ಯವಂತರು... 🙏🙏💖💖

  • @vinuthavinu2997
    @vinuthavinu2997 6 หลายเดือนก่อน

    ಇವಾಗಿನ actors ಒಂದ್ ಮೂವಿ ಮಾಡಿ ಆಕಾಶದಲ್ಲೇ ಹರಾಡ್ತಾರೆ, hit ಆಗತ್ತೋ flop ಆಗತ್ತೋ ದುರಹಂಕಾರ ಅಂತೂ ತಲೆಗೆ ಹತ್ತಿರತ್ತೆ

  • @hemahegde8904
    @hemahegde8904 ปีที่แล้ว +67

    ಬಭ್ರವಾಹನ ಚಿತ್ರ ..100 ಸಲ ನೋಡಿರಬಹುದು ..ನಾವೆಲ್ಲ ...ಈಗಲು ಒಮ್ಮೊಮ್ಮೆ ...ನೋಡ್ತೀವಿ...

    • @krishnasr8679
      @krishnasr8679 ปีที่แล้ว +2

      Super. OK.

    • @padmaa5130
      @padmaa5130 ปีที่แล้ว +2

      Yes Even I have watched many times Babruvahana

    • @kishorekulkarni8258
      @kishorekulkarni8258 ปีที่แล้ว +3

      @@padmaa5130 Yes even i have watched this movie several times only because of Sandalwood BOSS of villains Thoogudepa appaji 😘 for thakshaka (king of Nagas) role 👍

    • @luckyv8410
      @luckyv8410 ปีที่แล้ว +1

      @@kishorekulkarni8258 banda dabba boss abhimani

    • @kishorekulkarni8258
      @kishorekulkarni8258 ปีที่แล้ว +1

      @@luckyv8410 Hoo Shivarajkumar, Puneeth Rajkumar avrige gandasthana idre all time historical hit kranthiveera sangolli rayanna pathra madakkagatta maadodu irali imagine madkondrene hotte hunnagivastu nagu barthide 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 Yappa devre kapadabeku 🙏🙏🙏

  • @manjunupparahatty6780
    @manjunupparahatty6780 ปีที่แล้ว +5

    ನನ್ಗೆ ಕೃಷ್ಣ ಅಂದ್ರೆ ನೀವೇ ನೆನಪಾಗೋದು, ನಿಮ್ಮ ಅಭಿನಯ ಅದ್ಬುತ ಸರ್....

  • @parimalapr6854
    @parimalapr6854 ปีที่แล้ว +43

    ಮಾನಸ ಸರೋವರದ ನಿಮ್ಮ ಪಾತ್ರ ಇಂದಿಗೂ ಮರೆಯಲು ಆಗುವುದಿಲ್ಲ. Tq ರಘು ಸರ್ tq ರಾಮಕೃಷ್ಣ sir

  • @yogeshanu2644
    @yogeshanu2644 ปีที่แล้ว +7

    ನಿಜವಾಗಲೂ ಕೃಷ್ಣನ ಪಾತ್ರ ಅದ್ಭುತವಾಗಿ ಮಾಡಿದ್ದಾರೆ , ಆ ಸಿನಿಮಾ ನೋಡುವಾಗ ಕೃಷ್ಣನನ್ನೆ ನೋಡಿದ ಹಾಗೆ ಆಗುತ್ತದೆ ಕೃಷ್ಣನ ಪಾತ್ರ ನೋಡಿದಾಗಿನಿಂದಾ ರಾಮಕೃಷ್ಣ ಸರ್ ನಮಗೆ ತುಂಬಾ ಇಷ್ಟ

  • @Deeraj6645
    @Deeraj6645 ปีที่แล้ว +10

    ❤️❤️❤️🙏🙏🙏🙏 ನಮಗೂ ಕಣ್ಣಲ್ಲಿ ನೀರು ಬಂತು

  • @sreelakshmichandramohan7115
    @sreelakshmichandramohan7115 ปีที่แล้ว +2

    ಆದರೆ ಆಗ ಕ್ರಿಷ್ಣನ ಪಾತ್ರಕ್ಕೆ ನೀವು ತುಂಬ ಸಣ್ಣ ಅನ್ನಿಸಿತ್ತು, ಯಾಕೇಂದ್ರೆ ರಾಜ್, ಎನ್ಟಿಆರ್ ಅವರೆಲ್ಲಾ ಸ್ವಲ್ಪ ದೃಢವಾಗಿದ್ದರು ಅಂತ ಭಾವನೆ ಇತ್ತು.

  • @NaveenKumar-qp6fj
    @NaveenKumar-qp6fj ปีที่แล้ว

    Nivu a patradalli sakshdada krishna tarane ediri 😍😍

  • @malininagendra5146
    @malininagendra5146 ปีที่แล้ว +6

    Ramakrishna awru emotional agiddu namgu kannalli neeru bantu. Dewru awrige olle arogya bhagya kottu nooraru warsha channagi ittirli🙏

  • @umeshmysoreshivaraju26
    @umeshmysoreshivaraju26 ปีที่แล้ว +4

    ತುಂಬಾ ಸುಂದರ ನಟ ಇವರು.
    ಕ್ರಷ್ಣನ ಪಾತ್ರ ನಮಗೆ ಆಗಲೇ ತುಂಬಾ ಹಿಡಿಸಿತ್ತು.
    ರಾಮಕೃಷ್ಣ ರ ನಟನೆ ಅವರ ಯಾವ ಚಿತ್ರದಲ್ಲೂ, ಯಾವ ಪಾತ್ರದಲ್ಲೂ ಕಳಪೆ ಅಂತ ಇಲ್ಲವೇ ಇಲ್ಲ. ಗಮನಿಸಬಹುದು.
    ಪಡುವಾರಹಳ್ಳಿ ಪಾಂಡವರು.., "ಬೆಂಕಿಯಲ್ಲಿ ಅರಳಿದ ಹೂವು, ಮಾನಸ ಸರೋವರ, ಪ್ರಾಯ ಪ್ರಾಯ ಪ್ರಾಯ, ರಂಗನಾಯಕಿ, ಅಮೃತಘಳಿಗೆ......"
    ಆಹಾ ಏನದ್ಬುತ!!!💐💐
    ಜೊತೆಗೆ ಇವರೇ ಒಂದು ಯೂಟ್ಯೂಬ್ ಚಾನಲ್ ಮಾಡಬಹುದು.

  • @sravi4895
    @sravi4895 ปีที่แล้ว +22

    ಅಂತ ಪುಣ್ಯಾತ್ಮರ ಜೊತೆಯಲ್ಲಿ ಅಂತ ಅದ್ಭುತ ಪಾತ್ರದಲ್ಲಿ ಕನ್ನಡಿಗರಿಗೆ ರಸದೌತಣವನ್ನು ನೀಡಿದ ನೀವೇ ಧನ್ಯರು ಸ್ವಾಮಿ. ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದಿ ಸನ್.....ಎಷ್ಟು ಕೇಳುತ್ತಿದ್ದರೂ ಇನ್ನಷ್ಟು ಕೇಳಬೇಕೆಂಬ ತುಡಿತ ಉಂಟಾಯಿತು ಮಾನ್ಯರೇ... ಪ್ರಣಾಮಗಳು....

  • @fakkirasawmym1551
    @fakkirasawmym1551 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vanitahiremath2744
    @vanitahiremath2744 ปีที่แล้ว +10

    Really ನಾವು emotional ಆಗೊ episode ಇದು 🙏🙏🙏

  • @kalanayak5761
    @kalanayak5761 ปีที่แล้ว +2

    Super sir

  • @chitrahegde9175
    @chitrahegde9175 24 วันที่ผ่านมา

    Ramakrishna avru adbuta nata... sahajavada abhinaya.. sadguni.. namma sirsiyavaru anta helkolodakke hemme agatte... 🙏🏻

  • @vinuthavinu2997
    @vinuthavinu2997 6 หลายเดือนก่อน

    English ಒಂದು ಅಕ್ಷರ ಬಳ್ಸಿದಿರ ಕನ್ನಡ ಎಷ್ಟು ಚಂದ ಮಾತಾಡ್ತಾರೆ 💐🌹

  • @someoneenoem
    @someoneenoem ปีที่แล้ว +2

    Such a down to earth person u r .Ramakrishna sir.

  • @anvithalluanvi1584
    @anvithalluanvi1584 ปีที่แล้ว +6

    Yes sir rajkumar avaru nadedaduva devaru avara jote natisiruva nevu thumba adrusta vantaru sir nimma interyou nodi nanagu kannu tumbi bantu thanks 😊 raghuram sir raamakrishna sir na interyou madidakke

  • @appajigowdaappajigowda6401
    @appajigowdaappajigowda6401 ปีที่แล้ว +5

    ಸರ್ ನೀವು ಎಂಥ ಪಾತ್ರಕ್ಕೂ ಜೀವ ತುಂಬುತ್ತಿದ್ದ ವ್ಯಕ್ತಿ ನೀವು ನಿಮ್ಮ ನಟನೆ ಅದ್ಭುತ ನೀವು ಕೂಡ ನಮ್ಮ ಕನ್ನಡ ಚಿತ್ರರಂಗದ ಸಂಪತ್ತು ಮತ್ತು ಒಲವಿನ ಉಡುಗೊರೆ ಯು ನಟನೆ ಅತ್ಯದ್ಭುತ

  • @tharadevi1303
    @tharadevi1303 ปีที่แล้ว +20

    ಸಾಕ್ಷಾತ್ಕ ಕೃಷ್ಣ ಪರಮಾತ್ಮ ಸರ್ ನೀವು ನಿಮಗೆ ನನ್ನ ನಮಸ್ಕಾರಗಳು🙏🏻🙏🏻

  • @S.R.C.D.
    @S.R.C.D. ปีที่แล้ว +1

    Waa super Raghu sir nimma video exspecially hivaga R.krishna sir jothe madirodu spcl ella DR. Raj Abiamanigalige

  • @sukanyasuki623
    @sukanyasuki623 ปีที่แล้ว +26

    ನಮಸ್ಕಾರ ರಾಮಕೃಷ್ಣ ಸರ್. ಅಣ್ಣ ಅವರ ಬಗ್ಗೆ ಎಷ್ಟು ಗೌರವವಿದೆ ಸರ್ ನಿಮಗೆ. ಮತ್ತೆ ನಿಮ್ಮ ಹೊಸ ಸಿನಿಮಾಗಳು ಬರಬೇಕು. ನಾನು ನಿಮ್ಮ ಪಕ್ಕ ಅಭಿಮಾನಿ. ಇಬ್ಬರಿಗೂ ಧನ್ಯವಾದಗಳು 🙏🙏.

  • @lakshmik4388
    @lakshmik4388 ปีที่แล้ว +10

    ಬಬ್ರುವಾಹನ ಕೃಷ್ಣ ನ ಪಾತ್ರ ತುಂಬಾ ಸೂಪರ್

  • @eshwarmng433
    @eshwarmng433 ปีที่แล้ว +1

    beautifully described

  • @user-km1ly2se6z
    @user-km1ly2se6z ปีที่แล้ว +60

    ಡಾ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಯುಗ ಪುರುಷ. 🙏

  • @RajarathnaMahadev
    @RajarathnaMahadev ปีที่แล้ว +3

    Raajavamsa 🙏🙏🙏

  • @dilipac2574
    @dilipac2574 ปีที่แล้ว +6

    ದೇವತಾ ಮನುಷ್ಯ, bangarada manushya, ನಟ ಸಾರ್ವಭೌಮ, varanata 😍😘😘🙏🙏ಡಾಕ್ಟರ್ ರಾಜಕುಮಾರ. OT PUKKKS INNA SAVIR JANMA BEKU

  • @manjuladevaraj7180
    @manjuladevaraj7180 ปีที่แล้ว +1

    Nam appaji nirnallige nim mane hasugalige hullu tagondu hogi urinda haktidru avrige achanakagi nivu sikrantte tumba channagi matadsidrantte nam appa evaglu nimman nenpu madkoltare sir ❤️

  • @dineshs4291
    @dineshs4291 ปีที่แล้ว +1

    🙏🏾🙏🏾

  • @manju8027
    @manju8027 ปีที่แล้ว +13

    ನಂಗು ಕಣ್ಣಲ್ಲಿ ನೀರು ಬಂತು ಸರ್ 🙏🏼❤

  • @somanathkedar1132
    @somanathkedar1132 ปีที่แล้ว

    ಈ ಎಪಿಸೋಡ್ 👌👌👌👌👌👌👌👌👌👌🤗

  • @rakshithkumar7135
    @rakshithkumar7135 ปีที่แล้ว +14

    Krishna na paatradalli Rajkumar avrashte sogasaagi kaandiddu namma ramakrishna avre......entha adhbutha sandharba adu...nijvaaglu punyavantharu 🙏

  • @suprithkumarr3991
    @suprithkumarr3991 ปีที่แล้ว +2

    I like god Krishna , you are great 🌹 sir

  • @vaibhavis3843
    @vaibhavis3843 ปีที่แล้ว +8

    ಸರ್ ಮಾತು ಕೇಳ್ತಾ ಇದ್ರೆ, ಕಣ್ಣಲ್ಲಿ ನೀರು ಬರುತ್ತೆ

  • @lingaraaj5141
    @lingaraaj5141 ปีที่แล้ว +8

    ಸೂಪರ್ ಸರ್ ಕನ್ನಡ ಚಿತ್ರ ಅದ್ಭುತ ಕಲಾವಿದರು ನೀವು ನಿಮ್ಮ ಎಲ್ಲಾ ಚಿತ್ರಗಳು ಸೂಪರ್ ಬಬ್ರುವಾಹನ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದೀರಾ ಸೂಪರ್ ಸರ್ 💐💐💐🙏🏻🙏🏻🙏🏻👌🏼👌🏼👌🏼👌🏼🙏🏻👌🏼👌🏼👌🏼👌🏼

  • @ಕನ್ನಡಿಗ-ರ5ಡ
    @ಕನ್ನಡಿಗ-ರ5ಡ ปีที่แล้ว +1

    ಹಳೆ ಕಲಾವಿದರನ್ನು ಕಡೆಗಣಿಸ್ತಾ ಇರೋದ್ರಿಂದ ಈಗಿನ ಫಿಲ್ಮ್ ಗಳು 3 ದಿನಕ್ಕೆ ತೋಪು ಆಗ್ತಾ ಇರೋದು

  • @summathmj2014
    @summathmj2014 ปีที่แล้ว +3

    Hi Raghu ram sir , , , nimage estu dhanyavada helidru kammi , , adbutha nata ramakrishna sir we love you 🥰🥰🥰

  • @rakshithgowdarakshithgowda9213
    @rakshithgowdarakshithgowda9213 ปีที่แล้ว +6

    ಜೈ ರಾಜಣ್ಣ ❤️

  • @mahadevaswamykmswamykm3003
    @mahadevaswamykmswamykm3003 ปีที่แล้ว +1

    No comments...❤️❤️❤️❤️ Raj dr...Raj...

  • @jayashreevittal8537
    @jayashreevittal8537 2 หลายเดือนก่อน

    ನೀವು ಅತ್ತಾಗ, ನನಗೂ ಅಳು ಬಂತು sir. ಎಂತಹಾ preethi ನಿಮ್ಮ ದು.

  • @manjuicedolly7521
    @manjuicedolly7521 ปีที่แล้ว +7

    Superb video ' superb interview superb details 'superb movie Babrhuvahana # cutest actor ramkrishna' + one & only rajakumaraaa

  • @srikanthsrinivasa107
    @srikanthsrinivasa107 ปีที่แล้ว +17

    That child-like innocence can be felt esp when he cried that it touches our hearts. He has relived those moments and taken us along to the real scene. Fantastic!

  • @poorvi6265
    @poorvi6265 ปีที่แล้ว +46

    ನೀವು ಹೇಳೋ ಕಥೆ ನಮ್ ಕಣ್ಣಂಚಲಿ ಆನಂದ ಕಣ್ಣೀರು ಬರುತ್ತೆ ತುಂಬಾನೇ ಸಂತೋಷ ಸರ್🙏

  • @ramaramaiah34
    @ramaramaiah34 ปีที่แล้ว +9

    ರಾಮಕೃಷ್ಣರವರ ಬಬ್ರುವಾಹನ ಕೃಷ್ಣನ ಪಾತ್ರದ ಬಗ್ಗೆ ಹೇಳುತ್ತಿದ್ದರೆ ಆಗಿನ ಸನ್ನಿವೇಶ ನಮ್ಮ ಕಣ್ಣ ಮುಂದೆಯೇ ಬರುವ ಹಾಗೆ ಆಯಿತು ಕೇಳುವುದೇ ನಮ್ಮ ಭಾಗ್ಯ 🙏🙏

  • @mythrimk3373
    @mythrimk3373 ปีที่แล้ว +4

    Beautiful episode 😊

  • @Zaharafatima
    @Zaharafatima ปีที่แล้ว +1

    Very Nice sir superb 👍

  • @mangalapaul4436
    @mangalapaul4436 ปีที่แล้ว +2

    ಜಯಶ್ರೀ talkies ಜಯಣ್ಣ ಅವರನ್ನು nenapisidakke ಧನ್ಯವಾದಗಳು.

  • @vinuthahanjagimath6969
    @vinuthahanjagimath6969 ปีที่แล้ว

    Nimma pramanikete sir 🙏 evattina kaladalli idu siguvudu kadime sir

  • @vinuthavinu2997
    @vinuthavinu2997 6 หลายเดือนก่อน

    Flight 290/- ಅಂದ್ರೆ ಅವಾಗಿನ ಕಾಲಕ್ಕೆ train bus charges ಎಷ್ಟ್ ಇತ್ತು??

  • @seelaseela8567
    @seelaseela8567 ปีที่แล้ว +3

    No words to say about this episode 🙏

  • @sidduksiddu9317
    @sidduksiddu9317 ปีที่แล้ว +1

    Super Krishna Patra in babruvahana

  • @MrLADVG
    @MrLADVG ปีที่แล้ว +7

    Down to-earth and a very humble person

  • @girishkangira2891
    @girishkangira2891 ปีที่แล้ว +12

    Interview with Ramkrishna sir and about Dr.Rajkumar sir ....goosebumps

  • @yashodhaprabhu8227
    @yashodhaprabhu8227 ปีที่แล้ว +4

    Rajakumar antha vekti kannige kanuva devru sir,ramkrishna sir neevu tumba punya madiddir,Raghu sir 🙏🙏🙏🙏🙏🙏🙏🙏🙏🙏

  • @krishnaraghavendra1466
    @krishnaraghavendra1466 ปีที่แล้ว +1

    Oh both of you made me cry Raghu and Ramakrishna sirs I am an elderly lady enjoyed your interview very interesting feeling really blessed I too became very emotional God protects all of us you are an amazing person Raghu sir 🙏🙏

  • @nikethniketh8700
    @nikethniketh8700 ปีที่แล้ว

    Sir nimana betre yaru sut agola
    Aaa paatarake nija enu hudukatha
    Edini sir

  • @adhiya-pq4rm
    @adhiya-pq4rm ปีที่แล้ว +1

    Annavru devru🙏🙏🙏

  • @anjankumar9307
    @anjankumar9307 ปีที่แล้ว +3

    Rama Krishna sir i am great full to your interview sir really iam emotional sir thank so much sir

  • @shakhar.y.vtharun.y.s3518
    @shakhar.y.vtharun.y.s3518 ปีที่แล้ว

    Sir nija jeevanada kate keli tumba
    Dukkavayithu hagu kannadigara anna
    Dr Rajkumar avaru nimage krishnana
    Pathra kottiddakke tumba
    Dhanyavadagalu

  • @mroosnam4708
    @mroosnam4708 ปีที่แล้ว +1

    Great Interview

  • @ravis7867
    @ravis7867 ปีที่แล้ว

    Sir du adress haki sir avr hatra photo thagobeku

  • @mksomashekar5290
    @mksomashekar5290 ปีที่แล้ว +4

    ಕನ್ನಡ ಸಿನಿಮಾದ ಯೇಂಗ್ರಿ ಯೊಂಗ್ ಮನ್ ರಾಮಕೃಷ್ಣ ರವರು.

  • @shimaj7628
    @shimaj7628 ปีที่แล้ว +9

    Only i things i tell about u sir....ur t one and only legend of humanity of our society sir stay blessed 💐💐💐💐💐 and ur heart like small kids ....it's we seen in many movies

  • @girijagiri2707
    @girijagiri2707 ปีที่แล้ว +4

    Annavara bagge mathu doddamane bagge mathado ketta manusyaru nodebheku e episode jai daddamane 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💛♥️💛

  • @poornimacmpoorni9226
    @poornimacmpoorni9226 ปีที่แล้ว +16

    ಒಲವಿನ ಉಡುಗೊರೆ . ನನ್ನ ನೆಚ್ಚಿನ ಚಿತ್ರ ನಿಮ್ಮ ನಟನೆಗೆ 🙏🙏🙏🙏🙏

  • @shivakumars8752
    @shivakumars8752 ปีที่แล้ว +15

    Thank you for sandharshana of our all time best heart hero Sri Ramakrishna

  • @vasanthay1611
    @vasanthay1611 ปีที่แล้ว +7

    Ayyo deva... Namasthe raghu sir... Nange kannalli neeru banthu avara bhavane vyaktha padisdaga..maha adrushtavantaru..... Yantha anubhava sir 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾 annavara ayke ... Ramakrishna avaranna patrakke ayke madiddu excellent🌺🌺🌺🌺🙏🏾🙏🏾🙏🏾🌿🌿🌿🌿

  • @yogibm2144
    @yogibm2144 ปีที่แล้ว +6

    Thanks both Ramakrishna Sir and Raghu Sir for this excellent and memorable episode💐💐🙏🙏👌👌👌👍👍👍

  • @srinivasarsrinivasar9001
    @srinivasarsrinivasar9001 ปีที่แล้ว +1

    Super Ramakrishna sir

  • @manjunathac8031
    @manjunathac8031 ปีที่แล้ว +38

    ರಾಮಕೃಷ್ಣ ಸರ್ ಒಲವಿನ ಉಡುಗೊರೆ ಚಿತ್ರದಲ್ಲಿ ಅಂಬರೀಷ್ ಸರ್ ಜೊತೆ ನಿಮ್ಮ ನಟನೆ ಸೂಪರ್ ಸರ್,ದೇವರು ನಿಮಗೆ ಆಯಸ್ಸು ಆರೋಗ್ಯ ಯಶಸ್ಸು ಕೊಟ್ಟು ಕಾಪಾಡಲಿ ಅಂತ ಹಾರೈಸುತ್ತೇವೆ ಸರ್.

    • @vmnayak6528
      @vmnayak6528 ปีที่แล้ว

      ನಾವು ಆಗ್ ಸಂಭ್ರಮ ಪಟ್ಟಿದ್ದು.ಕೃಷ್ಣನ ಪಾತ್ರ ಮಾಡಿದವರು ನಮ್ಮ ಸಿರ್ಸಿಯವರಂತೆ ಎಂದು.ಗೋಕರ್ಣ ಜಾತ್ರೆಯಲ್ಲಿ ನಾವು ಮೂಡಿದ್ದುವ್

    • @vmnayak6528
      @vmnayak6528 ปีที่แล้ว

      ನೋಡಿದ್ದು