Both you legends never worked for each other but challenged for each other That's why miracle happened in your era... Great personalities in music world...
ಕನ್ನಡ ಚಿತ್ರದಲ್ಲಿನ ರವಿಚಂದ್ರನ್ ರವರು ಎಂದಿಗೂ ಸ್ವಾಭಿಮಾನಿ ಬಿಟ್ಟು ಬದುಕಬೇಡಿ.... ಹಾಗೂ ಹಂಸಲೇಖರವರು ತಮಗೆ ಇರುವ ಸ್ವಾಭಿಮಾನವನ್ನು ಎಂದಿದೆಗೂ ಬಿಟ್ಟು ಬದುಕ ಬೇಡಿ.... ಜೈ ಕನ್ನಡಾಂಭೆ ಜೈ ಭುವನೇಶ್ವರಿ... ತಾಯಿ ಆಶೀರ್ವಾದ ನಿಮಗಿರಲಿ...................
ಪ್ರೇಕ್ಷಕರ ಪಲ್ಸ್ ತಿಳಿದಿರುವ ನಾನು...ನನಗೇನು ಬೇಕು ಎಂದು ಕೇಳಿ ಪಡೆಯುವ ನನಗೆ.....ಹೇಗೆ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತು.....so, ,ಇನ್ಮೇಲೆ ನನ್ ಪಿಕ್ಚರ್ ಗೆ ನಂದೇ ಮ್ಯೂಸಿಕ್ ಎಂದ ರವಿಚಂದ್ರನ್ ಒಂದು ಕಡೆಯಾದರೆ ರವಿಚಂದ್ರನ್ ಸಿನಿಮಾ ಹೊರತಪಡಿಸಿಯೂ... ವರ್ಷಕ್ಕೆ ಇಪ್ಪತ್ತು ಸಿನಿಮಾಗಳನ್ನು ಕೈವಶದಲ್ಲಿಟ್ಟುಕೊಂಡಿರುವ ನನಗೆ ಇನ್ಮುಂದೆ ಈಶ್ವರಿ ಪಿಕ್ಚರ್ಸ್ ಕೃಪೆ ಇಲ್ಲದೆಯೂ ಚಲಾವಣೆಯಲ್ಲಿರುತ್ತೇನೆ ಎಂಬ ಹಮ್ಮಿನಲ್ಲಿ ಹಂಸಲೇಖಾ. ಒಟ್ಟಾರೆ, ನಾನೂ ಎಂಬ ಅಹಂ ಈ ಇಬ್ಬರನ್ನೂ ಬೇರ್ಪಡಿಸಿತ್ತು
ನಾದ ಬ್ರಹ್ಮ ಹಂಸಲೇಖ ಗುರುಗಳು ಕ್ರೇಜಿಸ್ಟಾರ್ ರವಿಚಂದ್ರನ್ ಜೂಗಲ್ ಬಂದಿ ದಿಗ್ಗಜರ ಸಮಾಗಮ ಕನ್ನಡ ಚಿತ್ರರಂಗದಲ್ಲಿ ಅನೇಕ ಮಹಾನ್ ದಾಖಲೆಗಳನ್ನು ಇತಿಹಾಸಗಳನ್ನು ನಿರ್ಮಾಣ ಮಾಡಿದೆ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದೆ, ಆದರೆ ಇವರ ಜುಗಲ್ ಬಂದಿ ಇವರ ಸ್ನೇಹ ಇವರ ದೈತ್ಯ ಪ್ರತಿಭೆಗೆ ದುಷ್ಟರ ಕೆಟ್ಟ ದೃಷ್ಟಿ ಬಿದ್ದ ಕಾರಣ ದೈತ್ಯ ಪ್ರತಿಭೆಗಳ ಬೇರ್ಪಡೆಯಾಗುವುದಕ್ಕೆ ಕಾರಣವಾಯಿತು ಆದರೆ ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಇವರಿಬ್ಬರನ್ನು ಬೇರ್ಪಡಿಸಿದ ಆ ನೀಚರು ಸಾಧಿಸಿದ್ದಾದರೂ ಏನನ್ನು ಕನ್ನಡ ಚಿತ್ರರಂಗದ ಸಂಗೀತ ಲೋಕ ಈ ದಿಗ್ಗಜರ ಸಮಾಾಗಮ ಇಲ್ಲದೆ ಕನ್ನಡ ಚಿತ್ರರಂಗದ ಸಂಗೀತ ಲೋಕ ಸಂಗೀತ ಪ್ರೇಮಿಗಳು ಕೊರಗುತ್ತಿದ್ದಾರೆ ಮರುಗುತ್ತಿದ್ದಾರೆ ಶಪಿಸುತಿದ್ದಾರೆ ಇವರ ಸಮಾಗಮಕ್ಕಾಗಿ ಕಾಯುತ್ತಿದ್ದಾರೆ ಸಂಗೀತ ಲೋಕ ಚಿತ್ರ ಪ್ರೇಮಿಗಳು ಬನ್ನಿ ಮತ್ತೆ ಜೊತೆಗೂಡಿ ಮತ್ತೊಮ್ಮೆ ಪ್ರೇಮಲೋಕ ರಣಧೀರ ಅಂಜದಗಂಡು ಪುಟ್ನಂಜ ಸಿಪಾಯಿ ಯಾರೇ ನೀ ಚೆಲುವೆ ಎಂತಹ ಅತ್ಯದ್ಭುತವಾದ ಸಿನಿಮಾಗಳನ್ನು ಮತ್ತೊಮ್ಮೆ ನೀಡಿ ಮಗದೊಮ್ಮೆ ನೀಡಿ ಶಾರದ ಮಾತೆಯು ನಿಮಗಾಗಿ ಕಾಯುತ್ತಿದ್ದಾಳೆ ಬನ್ನಿ , ನಿಮ್ಮ ಹಾಡುಗಳನ್ನು ನೋಡದೆ ಕೇಳದೆ ನಮಗೆ ದಿನ ಆರಂಭವಾಗುವುದಿಲ್ಲ ದಿನ ಮುಕ್ತಾಯವಾಗುವುದು ಇಲ್ಲ ನಿಮ್ಮ ದಿಗ್ಗಜರ ಸಮಾಗಮವನ್ನು ಕಾಯುತ್ತಿರುವ ಸಂಗೀತ ಪ್ರೇಮಿ ಕನ್ನಡ ಪ್ರೇಮಿ ನಿಮ್ಮ ದೈತ್ಯ ಪ್ರತಿಭೆಗೆ ಶರಣಾದ ನಿಮ್ಮ ಶಿಷ್ಯರಾದ ಎಂ ಮಂಜುನಾಥ ಮೈಸೂರು 8095422233,9741227774 🎼🎸🎧🎧🎼🎼🙏🚩🥰🎧🌼🎧🎸
Hamsalekha sir and Ravi sir ibrudu Hit Jodi, yavaga ivaribbara madya vaimanassu bantu agle Ravi sir Films, songs ge idda market biddoytu, Misunderstanding kelayomme barutte adanna maretu eglu ibru ottige film madidre kandita songs hit agutte, aa capacity eglu Hamsalekha sir ge ide, but agina Tara hit movie, olle story,Direction, Ravi sir Kaili agtilla, music sersi yella avre madidru films flop agtide, Ravi sir only Story and Sreen play direction madkondu, music Hamsaleka sir ge kotru saku....... Adre adunna madtilla only flop movies ge Amount karchu madi down agtidare Aste..
Super... 💯 Correct.... Music choreography bidbeku... Story screenplay direction is enough for Ravi sir.... But ellanu madok hogi spoil madkondru carrier na
@@Agnosticcc-x3m Hamsalekha bittu bere yaaru sigalva??? New talents ge chance kodli.... Harikrishna assistant agirovargu music chanagirtittu.... Eega bere teamwork madbeku... Hosa artists na itkondu....
Even though your ravichandran movies were remake Hamsalekha gave you all creative songs.. Thats the difference between hamsalekha and ravichandran ... Without Hamsalekha ravichandran is zero....
@@MOHAN_official693 😂 I'm pure vegetarian ನಿನ್ನ ಮಾತು ನನಗೆ ಅನ್ವಯ ಆಗಲ್ಲ, ನಾನು ಯಾವುದೇ ಎಪಿಎಲ್ ಬಿಪಿಎಲ್, ಬಿಟ್ಟಿ ಸಬ್ಸಿಡಿ ಹೊಂದಿಲ್ಲ, ಮುಂದಿನ ಬಾರಿ ಬಂದಾಗ ನಿನ್ನ ತಟ್ಟೆಗೆ ಕಾಸು ಹಾಕುತ್ತೇನೆ ಬಿಡು ಯೋಚನೆ ಮಾಡಬೇಡ 😂
Ravi sir hamsaleka avrna thale Mel othkond mersidhru super Ravi sir eglu hamsaleka avr bere film hit adhru avr name gothagalla evr madidhu ansuthe Ravi sir film alli equality kansthithu
Ravi sir pl pl pl Ella marethu matthe neevu,hamsalekha sir ondagri,matthe history repeat madi pl pl pl pl pl pl,yaru,yavdu enu shashvatha alla,neevu doddavaru doddathanadinda Ella marethu ondagri pl pl pl,kannadakkagi,kannadakkoskara,nimmannu harasi belesida abhimanigalugoskara,ondagri pl pl pl once in a life,ondagri. JAI HIND JAI KARNATAKA.
Obba Legendary music director Avaru, Avra Range ge egina yav music director kuda illa, modlu antavrige respect kododu kalitkoli, Dr. Rajkumar avrige song Baredu avra film music madiroru, bari Ravi sir ge matra alla...aa Tara Yella actors gu song madi music kottu istu varsha Complete madirodu sumne alla
Ravichandran Sir you miserably failed as Music Director.You still think you are a great music director.Your remake movies was hit because of Hamsalekha.Please make a movie with Hamsalekha
innu attitude bitilla ravi mama. innu ekangi malla nade antha button bichkondu yede torsidre , yar nodtare malla na! adeneu movie na blue filama. Bari rose alladai, pigeons harsidre movie nodalla eegnia generation, olle content beku. Ravi mama in innu premaloka antha ade gungu ! thats why he is a failure
Idee thara Ilaiyaraaja Matte SPB ibru Bere adaga avrge yast nasta kasta agutho ilvo gothila but namge thumba loss yak andre ennu munde baro olle music nd songs na....miss madkothivala antha aste Nan mathu
Nima jodi murudre navu munde barok sadya anta Rock lain avaru hage madirabahudu ene madidaru yareninu chaluve hadugalu nenapinalli ulidastu pritse uliylilla drishya ke Naya sigdu H L avarind Sangita ke Naya sigodu V.R dind
Hamsaleka songs inda nimge name fame babdirodu.. Adke avru bitmele nim kate nodi hegagide😂attitude kadime madko maraya, enta olle katena ravi bopanna madi disaster madidiya bari expose madsode cinema ankondidira😂😂
evaga buddi bandide ravi mamage, avtu avnu evnu tabla barsata idda hamsaleka antha indru ravi mama, eega avru ivru ! yappo ravi mama ge innu ekangi, malla kathe ne doddadu ! swami work on content
ನೀನು ವಯಸ್ಸು ಮುಗಿದು ರಿಟೈರ್ಡ್ ಅದಮೇಲು ಕೆಲಸ ಮಾಡುತ್ತಿಯಾ?! ಅವರಿಗೆ 70ಕ್ಕೂ ಹೆಚ್ಚು ವರ್ಷ ವಯಸ್ಸು ನೋಡಿ ಮಾತನಾಡು.. ನಿನ್ನಂತ ಎಷ್ಟೇ ಚೀಪ್ mentality ಇರುವವರು ಎಷ್ಟೇ ಮಾತಾಡಿದಾರು ಹಂಸಲೇಖ ಯುಗ ಮುಗಿಯುವುದೇ ಇಲ್ಲಾ ಜಗತ್ತು ಇರುವವರೆಗೆ ಅವರ ಹಾಡುಗಳನ್ನು ಜನ ಕೇಳುತ್ತಾರೆ...ಜೈ ಹಂಸಲೇಖ
@@GundeRaoDeshpande-j3b ಜೈ ಕನ್ನಡ ಜೈ ಹಂಸಲೇಖ💛♥️ಒಬ್ಬ ಹಿರಿಯ ಸಾಹಿತಿಯ ಬಗ್ಗೆ ಮಾತಾಡುವ ನಿನ್ನ cheap mentality modalu nodiko... ಕೆಲವರನ್ನು ಸತ್ತ ಎರಡೇ ದಿನಕ್ಕೆ ಜನ ಮರೆಯುತ್ತಾರೆ ಆದರೆ ಭೂಮಿ ಇರುವವರೆಗೆ ಅವರನ್ನು ಅವರ ಹಾಡುಗಳನ್ನು ಜನ ಆನಂದಿಸುತ್ತಾರೆ ಪೂಜಿಸುತ್ತಾರೆ...ಜೈ ಕನ್ನಡ ಜೈ ಹಂಸಲೇಖ💛♥️
Music , dialogue, ಸಾಹಿತ್ಯ ಹಂಸಲೇಖ. Diretion v.ರವಿಚಂದ್ರನ್. ಬ್ಯಾನರ್ ಈಶ್ವರಿ ಪ್ರೊಕ್ಷನ್ಸ್.
ಸಾರ್ ಹಂಸಲೇಖ ರವಿಚಂದ್ರನ್ ಫಿಲಂ ಗೆ ಡೈರೆಕ್ಷನ್ ಮಾಡ್ಲಿ, ಆ ಮೂವಿ ಸೂಪರ್ ಇತ್ತು ಇವತ್ತು ಕೂಡ ಅದನ್ನ ಮಾಡಿ ಅಂತ ರವಿಚಂದ್ರನ್ ಗೆ ನೀವು ಹೇಳಿ ಸರ್ ತುಂಬಾ ಇಷ್ಟ ನಮಗೆ
ಒಬ್ಬರು ಕಿವಿಗೆ ಇಂಪನ್ನು ಕೊಟ್ಟವರು, ಇನ್ನೊಬ್ಬರು ಕಣ್ಣಿಗೆ ತಂಪು ಕೊಟ್ಟವರು.
satyavaada maath helidri boss
Hahaha
ಅದು ಅಂದಿನ ಕಥೆ. ಇಂದು ಬರೀ ವ್ಯಥೆ.
ದಯವಿಟ್ಟು ಕನ್ನಡ ಜನರಿಗೋಸ್ಕರ ಆದ್ರೂ ಇಬ್ರೂ ಒಂದಾಗಿ ಒಂದ್ ಒಳ್ಳೆ ಬ್ಲಾಕ್ ಬಸ್ಟರ್ ಕೊಡಿ ಪ್ಲೀಸ್
Both you legends never worked for each other but challenged for each other
That's why miracle happened in your era...
Great personalities in music world...
Hats off to ravichandran
Frankly saying that songs credit goes to hamsaleka.....
Sir hamsalekha bitta mele Nimma market hoyitu sir avara market hoyitu
Guru Hamsalekha gurugala market kammi agilla. Eaglu music maadidre it will be hit. Ex - Rajahuli. Ravichandran fame existed because of Hamsalekha only
Hamsalekha market ivaglu 1
100% correct
100% ibbaru market kalkondru eega ravichandran movie maadidre thopu hamsalekha music maadidre double thopu
ಹಾಯ್ ಕೀರ್ತಿ ಅಣ್ಣ ಯುಟ್ಯೂಬ್ ಚಾನೆಲ್ ಹೊಸದಾಗಿ ಮಾಡಿರೋದಕ್ಕೆ ತುಂಬಾ ಧನ್ಯವಾದಗಳು ಆಲ್ ದ ಬೆಸ್ಟ್ ಅಣ್ಣ ಒಳ್ಳೊಳ್ಳೆ ವಿಡಿಯೋ ಮಾಡಿ ಅಣ್ಣ👍👍👍👍👍👍
ಸೂರ್ಯಂಗು.. ಚಂದ್ರಂಗು... ಬಂದಾರೆ... ಮುನಿಸು... ನಗುತಾತೈತಾ...? ಭೂ ತಾಯಿ ಮನಸು....? ರವಿಗೂ .. ಹಂಸನಿಗೂ ಮುರಿದೊದ್ದರೆ ಮನಸೂ..... ಕನ್ನಡ ಚಿತ್ರದಲ್ಲಿ ಏನ್ ಆಯ್ತೇ... ಸೊಗಸು..................? ಜೈ ಕನ್ನಡಾಂಭೆ. ಜೈ ಭುವನೇಶ್ವರಿ.
ಕನ್ನಡ ಚಿತ್ರದಲ್ಲಿನ ರವಿಚಂದ್ರನ್ ರವರು ಎಂದಿಗೂ ಸ್ವಾಭಿಮಾನಿ ಬಿಟ್ಟು ಬದುಕಬೇಡಿ.... ಹಾಗೂ ಹಂಸಲೇಖರವರು ತಮಗೆ ಇರುವ ಸ್ವಾಭಿಮಾನವನ್ನು ಎಂದಿದೆಗೂ ಬಿಟ್ಟು ಬದುಕ ಬೇಡಿ.... ಜೈ ಕನ್ನಡಾಂಭೆ ಜೈ ಭುವನೇಶ್ವರಿ... ತಾಯಿ ಆಶೀರ್ವಾದ ನಿಮಗಿರಲಿ...................
ಇನ್ನ್ಯಾವತ್ತು ಮಾಂಸ ಲೇಖ ಜೊತೆಗೆ ಹೋಗಬೇಡಿ ಸರ್
ಹಂಸಲೇಖರ ಹಾಡಿನಿಂದ ನಾಯಕರು ನಾಯಕ ಪಟ್ಟ ಉಳಿಸಿಕೊಂಡಿದ್ದಾರೆ...ಜೈ ಹಂಸಲೇಖ...ಹಂಸಲೇಖರ ಹಾಡಿಲ್ಲದ ಸಿನಿಮಾ ನೋಡಲು ಆಗುವುದಿಲ್ಲ
ಹಂಸಲೇಖ ರವಿಚಂದ್ರನ್ ಒಂದಾದರೆ ಭಾರತದ ಚಿತ್ರ ರಂಗವನ್ನೇ ನಡುಗಿಸಿ ಬಿಡುತ್ತಾರೆ..
ಹಂಸಲೇಖ💛❤️ರವಿಚಂದ್ರನ್
🤣🤣🤣
HAMSALEKHA RAVARIGE CHITRA
RANGAKE JANMA KOTTA DAATA💎💎💎💎💎💎💎💎💎💎💎💎💎💎
HAMSALEKHA HAADUGALLIGE
PRAANNA KOTTA DAATA 👌👌🤚👌👌👌👌👌👌👌👌👌🙏🙏.
ಜೈ ಕನ್ನಡ 💛♥️ಜೈ ಹಂಸಲೇಖ GOD OF LYRICS AND MUSIC HAMSALEKA ..ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ...ಭೂಮಿ ಇರುವವರೆಗೆ ಅವರ ಹಾಡು ಶಾಶ್ವತ 💛♥️💛♥️🙏🙏🙏
Talk of open mind = ravichandran sir..
❤️ super Ravimama ❤️
ಹಂಸಲೇಖ ಸರ್ 🌹💐🙏🙏🙏
ನಾನು ಅವರ no1 ಅಭಿಮಾನಿ ಸರ್ 😊
ನಮ್ಮ ಕನ್ನಡದ ಸಂಗೀತ ಸ್ವರ ನಾದಬ್ರಹ್ಮ 🙏
Ravi sir super
ಕರ್ನಾಟಕ ರತ್ನ ಹಂಸಲೇಖ 💛♥️💛♥️💛♥️🙏
ಹಂಸಲೇಖ 💛♥️ರವಿಚಂದ್ರನ್💛♥️
ಕನ್ನಡ💛♥️ ಕರ್ನಾಟಕ🙏
ಪ್ರೇಕ್ಷಕರ ಪಲ್ಸ್ ತಿಳಿದಿರುವ ನಾನು...ನನಗೇನು ಬೇಕು ಎಂದು ಕೇಳಿ ಪಡೆಯುವ ನನಗೆ.....ಹೇಗೆ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತು.....so, ,ಇನ್ಮೇಲೆ ನನ್ ಪಿಕ್ಚರ್ ಗೆ ನಂದೇ ಮ್ಯೂಸಿಕ್ ಎಂದ ರವಿಚಂದ್ರನ್ ಒಂದು ಕಡೆಯಾದರೆ
ರವಿಚಂದ್ರನ್ ಸಿನಿಮಾ ಹೊರತಪಡಿಸಿಯೂ... ವರ್ಷಕ್ಕೆ ಇಪ್ಪತ್ತು ಸಿನಿಮಾಗಳನ್ನು ಕೈವಶದಲ್ಲಿಟ್ಟುಕೊಂಡಿರುವ ನನಗೆ ಇನ್ಮುಂದೆ ಈಶ್ವರಿ ಪಿಕ್ಚರ್ಸ್ ಕೃಪೆ ಇಲ್ಲದೆಯೂ ಚಲಾವಣೆಯಲ್ಲಿರುತ್ತೇನೆ ಎಂಬ ಹಮ್ಮಿನಲ್ಲಿ ಹಂಸಲೇಖಾ.
ಒಟ್ಟಾರೆ,
ನಾನೂ ಎಂಬ ಅಹಂ ಈ ಇಬ್ಬರನ್ನೂ ಬೇರ್ಪಡಿಸಿತ್ತು
ನಾದ ಬ್ರಹ್ಮ ಹಂಸಲೇಖ ಗುರುಗಳು ಕ್ರೇಜಿಸ್ಟಾರ್ ರವಿಚಂದ್ರನ್ ಜೂಗಲ್ ಬಂದಿ ದಿಗ್ಗಜರ ಸಮಾಗಮ ಕನ್ನಡ ಚಿತ್ರರಂಗದಲ್ಲಿ ಅನೇಕ ಮಹಾನ್ ದಾಖಲೆಗಳನ್ನು ಇತಿಹಾಸಗಳನ್ನು ನಿರ್ಮಾಣ ಮಾಡಿದೆ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದೆ, ಆದರೆ ಇವರ ಜುಗಲ್ ಬಂದಿ ಇವರ ಸ್ನೇಹ ಇವರ ದೈತ್ಯ ಪ್ರತಿಭೆಗೆ ದುಷ್ಟರ ಕೆಟ್ಟ ದೃಷ್ಟಿ ಬಿದ್ದ ಕಾರಣ ದೈತ್ಯ ಪ್ರತಿಭೆಗಳ ಬೇರ್ಪಡೆಯಾಗುವುದಕ್ಕೆ ಕಾರಣವಾಯಿತು ಆದರೆ ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಇವರಿಬ್ಬರನ್ನು ಬೇರ್ಪಡಿಸಿದ ಆ ನೀಚರು ಸಾಧಿಸಿದ್ದಾದರೂ ಏನನ್ನು ಕನ್ನಡ ಚಿತ್ರರಂಗದ ಸಂಗೀತ ಲೋಕ ಈ ದಿಗ್ಗಜರ ಸಮಾಾಗಮ ಇಲ್ಲದೆ ಕನ್ನಡ ಚಿತ್ರರಂಗದ ಸಂಗೀತ ಲೋಕ ಸಂಗೀತ ಪ್ರೇಮಿಗಳು ಕೊರಗುತ್ತಿದ್ದಾರೆ ಮರುಗುತ್ತಿದ್ದಾರೆ ಶಪಿಸುತಿದ್ದಾರೆ ಇವರ ಸಮಾಗಮಕ್ಕಾಗಿ ಕಾಯುತ್ತಿದ್ದಾರೆ ಸಂಗೀತ ಲೋಕ ಚಿತ್ರ ಪ್ರೇಮಿಗಳು ಬನ್ನಿ ಮತ್ತೆ ಜೊತೆಗೂಡಿ ಮತ್ತೊಮ್ಮೆ ಪ್ರೇಮಲೋಕ ರಣಧೀರ ಅಂಜದಗಂಡು ಪುಟ್ನಂಜ ಸಿಪಾಯಿ ಯಾರೇ ನೀ ಚೆಲುವೆ ಎಂತಹ ಅತ್ಯದ್ಭುತವಾದ ಸಿನಿಮಾಗಳನ್ನು ಮತ್ತೊಮ್ಮೆ ನೀಡಿ ಮಗದೊಮ್ಮೆ ನೀಡಿ ಶಾರದ ಮಾತೆಯು ನಿಮಗಾಗಿ ಕಾಯುತ್ತಿದ್ದಾಳೆ ಬನ್ನಿ , ನಿಮ್ಮ ಹಾಡುಗಳನ್ನು ನೋಡದೆ ಕೇಳದೆ ನಮಗೆ ದಿನ ಆರಂಭವಾಗುವುದಿಲ್ಲ ದಿನ ಮುಕ್ತಾಯವಾಗುವುದು ಇಲ್ಲ ನಿಮ್ಮ ದಿಗ್ಗಜರ ಸಮಾಗಮವನ್ನು ಕಾಯುತ್ತಿರುವ ಸಂಗೀತ ಪ್ರೇಮಿ ಕನ್ನಡ ಪ್ರೇಮಿ ನಿಮ್ಮ ದೈತ್ಯ ಪ್ರತಿಭೆಗೆ ಶರಣಾದ ನಿಮ್ಮ ಶಿಷ್ಯರಾದ ಎಂ ಮಂಜುನಾಥ ಮೈಸೂರು 8095422233,9741227774 🎼🎸🎧🎧🎼🎼🙏🚩🥰🎧🌼🎧🎸
Hamsalekha sir and Ravi sir ibrudu Hit Jodi, yavaga ivaribbara madya vaimanassu bantu agle Ravi sir Films, songs ge idda market biddoytu, Misunderstanding kelayomme barutte adanna maretu eglu ibru ottige film madidre kandita songs hit agutte, aa capacity eglu Hamsalekha sir ge ide, but agina Tara hit movie, olle story,Direction, Ravi sir Kaili agtilla, music sersi yella avre madidru films flop agtide, Ravi sir only Story and Sreen play direction madkondu, music Hamsaleka sir ge kotru saku....... Adre adunna madtilla only flop movies ge Amount karchu madi down agtidare Aste..
Super... 💯 Correct.... Music choreography bidbeku... Story screenplay direction is enough for Ravi sir.... But ellanu madok hogi spoil madkondru carrier na
Hamsalekha tale Khali agide avru politics madok ready idare
@@Agnosticcc-x3m Hamsalekha bittu bere yaaru sigalva??? New talents ge chance kodli.... Harikrishna assistant agirovargu music chanagirtittu.... Eega bere teamwork madbeku... Hosa artists na itkondu....
@@Agnosticcc-x3m, ಜಗ್ಗೇಶ್ ರಾಜಕೀಯ ಪಕ್ಷ ಸೇರಿದರೆ ತಪ್ಪಿಲ್ಲ, ಹಂಸಲೇಖ ಮಾಡಿದರೆ ಏನಂತೆ?
Good information
ಹಂಸಲೇಖ ಅಂದುಕೊಂಡಷ್ಟು ಒಳ್ಳೆಯ ವ್ಯಕ್ತಿಯಲ್ಲ
Even though your ravichandran movies were remake Hamsalekha gave you all creative songs.. Thats the difference between hamsalekha and ravichandran ... Without Hamsalekha ravichandran is zero....
Without ravichandran......hamsalekha is nothing in those days...
@@mahitumkurvlogs8830 Without Hamsalekha this remake star is zero to the core.. All these he survived because of born talent Hamsalekha
Wrong
ಅಲ್ಲಿ ವರ್ಕ್ ಆಗುತ್ತಿದ್ದುದು ಅವರಿಬ್ಬರ ಕಾಂಬಿನೇಷನ್
We request both of them to get together because by mistake it has happened and Kannada Film Industry is in doldrums. Regards 🌸🌻🌾🔔🔔🔔
I'm sorry that I'm watching this interview today....but very nice interview....
ಇಬ್ರೂ ಗಾಂಚಲಿ ಬಿಟ್ಟು ಒಂದಾದರೆ ಈಗಲೂ ಸೂಪರ್ ಹಿಟ್ ಕೊಡ್ತಾರೆ
Kalavidaru tumba swabhimanugalu,
Swamy hamsalekha avrige Durahankaara charandili kudidu biddiddaga yalli ogittu swabhimaana
Swamy hamsalekha avrige Durahankaara charandili kudidu biddiddaga yalli ogittu swabhimaana
@@nandishnandish5586ದುರಹಂಕಾ ಅವರಿಗಲ್ಲ ನಿನಗಿದೆ ನೀನು ಬರೆದದ್ದು ನಿನಗೆ apply ಆಗುತ್ತೆ
ಹಂಸಲೇಖ ಬಗ್ಗೆ ಮಾತನಾಡುವವರು ಚರಂಡಿ ನೀರು ಕುಡಿದು ಸಾಯುತ್ತಾರೆ@@nandishnandish5586
ಶೂಟಿಂಗ್ ಅಲ್ಲಿ ಮಾತ್ರ ತುಂಬ ಸ್ಟ್ರಿಕ್ಟ್ ಕೆಲಸ ಗಾರಿಗೆ ಊಟ ತಿಂಡಿ ಪೇಮೆಂಟ್ ಎಲ್ಲ ಕರೆಕ್ಟ್ ಟೈಮ್ ಲೇಟ್ ಅನ್ನುವ ಪ್ರಶ್ನೆ ಇಲ್ಲ
GOD OF LYRICS AND MUSIC HAMSALEKHA 💛♥️💛♥️💛♥️💛♥️💛♥️💛♥️💛♥️💛♥️💛♥️💛♥️
Combenation 👌👌👌👌🥰🌹
ಜೈ ಹಂಸಲೇಖ ಸರ್
Hamsalekha sir king of the music 🎶🎵🎼
I suggest Ravichandra sir. U work with hamsalekha atleast 2 more movies.put all the aside .life is very short
Super
🌹🌹🌹❤❤❤❤❤e
ಗಂಗರಾಜ ಅಂಥ ಹೇಳಿ ಹಂಸಲೇಖ ಅಂಥ ಅಲ್ಲ
ಓ ತಟ್ಟೆ ಕಸು
@@chintuchintu1800
ಜೈ ದಂಬೆಟ್ಕರ್
ಜೈ ಸೋಸಿತ
ಜೈ ಮೂಳೆ ನಿವಾಸಿ
@@MOHAN_official693 😂 I'm pure vegetarian ನಿನ್ನ ಮಾತು ನನಗೆ ಅನ್ವಯ ಆಗಲ್ಲ, ನಾನು ಯಾವುದೇ ಎಪಿಎಲ್ ಬಿಪಿಎಲ್, ಬಿಟ್ಟಿ ಸಬ್ಸಿಡಿ ಹೊಂದಿಲ್ಲ, ಮುಂದಿನ ಬಾರಿ ಬಂದಾಗ ನಿನ್ನ ತಟ್ಟೆಗೆ ಕಾಸು ಹಾಕುತ್ತೇನೆ ಬಿಡು ಯೋಚನೆ ಮಾಡಬೇಡ 😂
@@chintuchintu1800 ಆಯ್ತು ಜಾತ್ಯಚುತ್ಯ🤣🤣🤣
@@MOHAN_official693 ನಿನ್ನ ಮನೆ ಕನ್ನಡಿ ಮುಂದೆ ನಿಂತ್ಕೋ ಚುತ್ಯಯಾರೆಂದು ಹೇಳುತ್ತೆ 😂
Ravi sir hamsaleka avrna thale Mel othkond mersidhru super Ravi sir eglu hamsaleka avr bere film hit adhru avr name gothagalla evr madidhu ansuthe Ravi sir film alli equality kansthithu
ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ ಅವರಿಂದ ದೂರವಾಗಿದು ಒಲೀಯದು
ಅವರ ಹಾಡು ಇಲ್ಲದೇ ಹೋಗಿದ್ದರೆ ನಾಯಕರ ಅಡ್ರೆಸ್ ಇರುತ್ತಿರಲಿಲ್ಲ
ಅಂದರೆ ರವಿಚಂದ್ರನ್ ಸಿನಿಮಾಗಳು ಸೋತಿದ್ದು ನಿಮಗೆ ಖುಷಿ ತಂದಿದೆಯಾ?
Ravichandran and hamasaleka God gift friendship
It's God made friends 🙏
Never break eah other🙏
Never never give up 🙏
Hamsalika boss🙏🙏🙏🙏🙏
Hamsalekha obba olle sangitha hadugala kottiddare ittichege rajajeeya party jothe gurutisikondu comments maadta iddare jana kotta gourava kalakondiddare
ಸಿನಿಮಾ ರಂಗದವರು ಬೇರೆ ಯಾರೂ ರಾಜಕೀಯದಲ್ಲಿ ಇಲ್ವಾ?
Actual person behind the scene is someone
What you are saying is correct
ಸೂಪರ್ 🌹❤🌹😊
Ego is the thing which is present in all irrespective of their legendary personality
super
ಕನ್ನಡಕೊಬ್ಬನೆ ಹಂಸಲೇಖ ❤❤
Lovely 🌹
👌👌👌👌👌🙏🏻🙏🏻
🙏🙏❤❤
God of lyrics and music..
ಜೈ ಹಂಸಲೇಖ💛♥️💛♥️💛♥️💛♥️💛♥️💛♥️
Hamsaleka should rescue his sons and show gratitude to ravichandran
Ravi sir pleas request
Ravi sir speak truth from bottom of heart, no acting in front of media, and respecting hamsaleka sir also good.😊
👌
Ravi sir pl pl pl Ella marethu matthe neevu,hamsalekha sir ondagri,matthe history repeat madi pl pl pl pl pl pl,yaru,yavdu enu shashvatha alla,neevu doddavaru doddathanadinda Ella marethu ondagri pl pl pl,kannadakkagi,kannadakkoskara,nimmannu harasi belesida abhimanigalugoskara,ondagri pl pl pl once in a life,ondagri.
JAI HIND JAI KARNATAKA.
ಇಬ್ಬರು ಒಂದಾದರೆ ಸಿನಿಮಾ legend ಆಗುತ್ತೆ...
ಮಾಂಸ ಲೇಖ ಇಂದ ದೂರ ಆಗಿದ್ದೇ ಚಲೋ ಆಯ್ತ.
@Abhimanyu Ravichandran bitmele hamsaleka avara song Elli ittagive swami eli.
@Abhimanyu pretsodh tappa
ತಟ್ಟೆ ಕಾಸು ಬ್ರಾಹ್ಮಣ 😂
Obba Legendary music director Avaru, Avra Range ge egina yav music director kuda illa, modlu antavrige respect kododu kalitkoli, Dr. Rajkumar avrige song Baredu avra film music madiroru, bari Ravi sir ge matra alla...aa Tara Yella actors gu song madi music kottu istu varsha Complete madirodu sumne alla
Palmurthya rajalu , hamsaleka shatakku sama Ila ninu thulle😂😂
doora agidde volledu,ahankari hamsalekhaninda.
ಹೋ ತಟ್ಟೆ ಕಾಸು 😂
@@chintuchintu1800 ತಟ್ಟೆ ಕಾಸು sulemaklige ಹಂಸಲೇಖ ಅಂದ್ರೆ ಆಗಲ್ಲ ...ಸರ್
Hamsalekha is legend in kannada industry
ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ 🙏💛♥️💛♥️🙏
First Ravichandran s music composer is Shankar Ganesh
Ravichandran Sir you miserably failed as Music Director.You still think you are a great music director.Your remake movies was hit because of Hamsalekha.Please make a movie with Hamsalekha
When success goes to head ravichan is an example , end result flop after flop
innu attitude bitilla ravi mama. innu ekangi malla nade antha button bichkondu yede torsidre , yar nodtare malla na! adeneu movie na blue filama. Bari rose alladai, pigeons harsidre movie nodalla eegnia generation, olle content beku. Ravi mama in innu premaloka antha ade gungu ! thats why he is a failure
Rock line had intentionally done it, it seems...
Hamsaloka. Nivu. Seri. Madi
already once he told this is not first time
Sir nimibbar kathene yake movie marabaradu
Sir hamsha lekha sir plz athra madkoli plz ebbru seri movie madi
2 person lejend
Rockline venkatesh was batti master..😂
ಕಾಗೆ ಇಂಟರ್ವ್ಯೂ 😁
Yavudralli olle hesru bantho a karya Deva karyadanthe gouravisabeku. Hesru bandakshana enu madbohdadre hamsalekha nadru kettavanagabahudi. Haalu rajakeeyadinda dooravidre olledu...
Idee thara Ilaiyaraaja Matte SPB ibru Bere adaga avrge yast nasta kasta agutho ilvo gothila but namge thumba loss yak andre ennu munde baro olle music nd songs na....miss madkothivala antha aste Nan mathu
Hamsalekha emba hesaru ondu vishwavidyalaya
ಹಂಸಲೇಖ ಸಾರ್ ಬಿಟ್ಟಿದ್ದೆ ನಿಮಗೆ ಈ ಪರಿಸ್ಥಿತಿ ಬಂದಿರೋದು
All these days this remake star survived because of born talent Hamsalekha!!! Now telling challenge and on screen all non sense romance scenes!!!! LOL
Premaloka songs are also copy from cup in the shadow
@@sharathkumark6636, ಆ ಸಿನಿಮಾ ಕೂಡ ರೀಮೇಕ್, so what?
@@Ravikumar-pd2do cinema copy maadidu bere rights tagondu kadiyodu bere
Leaving Hamsalekha cause biggest drawback to your career, to be honest and precise music is the biggest success in your movies
Premalokada rajanigu + sangitha rajanig arogyakara valajagala....yaru geddru yaru sothruu edaralli arogya emmadiyaguthe..... kannadadda hemanth Bangalore 👌🏿👏🙏😁🌎🌎🙏
Please start you & hamasalekha new film old is gold
Nice🎥🎥🎥🎥👌👌👌👌👌👌
Ayitu Ravi Saar.....neeve doddavaru.
Nimde Doddadu. Ok.🙏🙏🙏🙏
ಫ್ರಾಡ್ ಹಂಸಲೇಖ
ಅವರಲ್ಲ ನೀನು
ಮತ್ತೆ ನೀವು ಒಂದಾದ್ರೆ ಎಷ್ಟು ಚೆನ್ನಾಗಿರುತ್ತೆ
Ella nim jodi matte ondu agbeku. Matte history shuru agbeku
Without hamsalekha no hits ... Such a worst lyrics in lift movie apporva same continued in Ravi bopanna.
Tata Birlaa
Ibru ondagi Amele nodi Kannada like song craze na
Open ❤
Nima jodi murudre navu munde barok sadya anta Rock lain avaru hage madirabahudu ene madidaru yareninu chaluve hadugalu nenapinalli ulidastu pritse uliylilla drishya ke Naya sigdu
H L avarind Sangita ke Naya sigodu V.R dind
my hero
Hamsaleka songs inda nimge name fame babdirodu.. Adke avru bitmele nim kate nodi hegagide😂attitude kadime madko maraya, enta olle katena ravi bopanna madi disaster madidiya bari expose madsode cinema ankondidira😂😂
evaga buddi bandide ravi mamage, avtu avnu evnu tabla barsata idda hamsaleka antha indru ravi mama, eega avru ivru ! yappo ravi mama ge innu ekangi, malla kathe ne doddadu ! swami work on content
ಡಗಾರ್ ಚಾನೆಲ್
Mental Hamsaleka
Le, ಅವರಲ್ಲ ನೀನು ದೊಡ್ಡ ಮೆಂಟಲ್ ಪಬ್ಲಿಕ್ ನಲ್ಲಿ ಬಂದು ಮಾತಾಡು
@@martinminalkar8728 yalle barbeku helale
@@DayanandaG-i6jಲೇ,ನೀನು ಪಬ್ಲಿಕ್ ನಲ್ಲಿ ಎಲ್ಲೇ ಬಂದು ಮಾತಾಡು ತೋರಿಸುತ್ತಾರೆ...ಅವರ ಹಾಡು ಇಲ್ಲದ ಬರೀ ಸಿನಿಮಾ ನೋಡು ಗೆಲ್ಲು ತ್ತೇನೋ ನೋಡೋಣ
Tu. ನನ್ನ
Hamsalekha yuga mugiyithu.Innobbarige insult maaduvude Hamsalekha na cheap mentality
ನೀನು ವಯಸ್ಸು ಮುಗಿದು ರಿಟೈರ್ಡ್ ಅದಮೇಲು ಕೆಲಸ ಮಾಡುತ್ತಿಯಾ?! ಅವರಿಗೆ 70ಕ್ಕೂ ಹೆಚ್ಚು ವರ್ಷ ವಯಸ್ಸು ನೋಡಿ ಮಾತನಾಡು.. ನಿನ್ನಂತ ಎಷ್ಟೇ ಚೀಪ್ mentality ಇರುವವರು ಎಷ್ಟೇ ಮಾತಾಡಿದಾರು ಹಂಸಲೇಖ ಯುಗ ಮುಗಿಯುವುದೇ ಇಲ್ಲಾ ಜಗತ್ತು ಇರುವವರೆಗೆ ಅವರ ಹಾಡುಗಳನ್ನು ಜನ ಕೇಳುತ್ತಾರೆ...ಜೈ ಹಂಸಲೇಖ
ಅವರ ಹಾಡುಗಳನ್ನು ಇನ್ನು ಹಲವು ತಲೆಮಾರು ಆಸ್ವಾದಿಸುತ್ತವೆ
@@Ravikumar-pd2doಭಾರತಕ್ಕೆ ಒಬ್ಬರೇ ಸಾಹಿತ್ಯ ಸಂಗೀತದ ದೇವರು ಹಂಸಲೇಖ... ಭೂಮಿ ಇರುವವರೆಗೆ ಅವರ ಹಾಡುಗಳನ್ನು ಜನ ಆಸ್ವಾದಿಸುತ್ತಾರೆ ..ಜೈ ಕನ್ನಡ ಜೈ ಹಂಸಲೇಖ💛♥️
@@GundeRaoDeshpande-j3b
ಜೈ ಕನ್ನಡ ಜೈ ಹಂಸಲೇಖ💛♥️ಒಬ್ಬ ಹಿರಿಯ ಸಾಹಿತಿಯ ಬಗ್ಗೆ ಮಾತಾಡುವ ನಿನ್ನ cheap mentality modalu nodiko... ಕೆಲವರನ್ನು ಸತ್ತ ಎರಡೇ ದಿನಕ್ಕೆ ಜನ ಮರೆಯುತ್ತಾರೆ ಆದರೆ ಭೂಮಿ ಇರುವವರೆಗೆ ಅವರನ್ನು ಅವರ ಹಾಡುಗಳನ್ನು ಜನ ಆನಂದಿಸುತ್ತಾರೆ ಪೂಜಿಸುತ್ತಾರೆ...ಜೈ ಕನ್ನಡ ಜೈ ಹಂಸಲೇಖ💛♥️
Hamsalekha a ragpicker
ಅವರಲ್ಲ ನೀನು