ಘಮ ಘಮಾಡಿಸ್ತಾವ ಮಲ್ಲಿಗೆ ಹಾಡುವುದು ಹೇಗೆ ? | Gham Gham Ghamadistaava Mallige| kannada bhavageethe 🔥

แชร์
ฝัง
  • เผยแพร่เมื่อ 7 ก.ย. 2024
  • ಘಮ ಘಮಾಡಿಸ್ತಾವ ಮಲ್ಲಿಗೆ ಹಾಡುವುದು ಹೇಗೆ ? | Gham Gham Ghamadistaava Mallige| kannada bhavageethe
    Kannada Lyrics:
    ಘಮ ಘಮ ಘಮಾಡಿಸ್ತಾವ ಮಲ್ಲಿಗೆ
    ನೀ ಹೊರಟಿದ್ದೀಗ ಎಲ್ಲಿಗೆ
    ತುಳುಕ್ಯಾಡುತ್ತಾವ ತೂಕಡಿಕಿ
    ಎವಿ ಅಪ್ಪುತ್ತಾವ ಕಣ್ ದುಡುಕಿ
    ಕನಸು ತೇಲಿ ಬರುತ್ತಾವ ಹುಡುಕಿ
    ನೀ ಹೊರಟಿದ್ದೀಗ ಎಲ್ಲಿಗೆ llಪll
    ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
    ಚಂದ್ರಮ ಕನ್ನಡಿ ಹರಳ
    ಮನ ಸೋತು ಆಯಿತು ಮರುಳ
    ನೀ ಹೊರಟಿದ್ದೀಗ ಎಲ್ಲಿಗೆ ll1ll
    ನೆರಳಲ್ಲಾಡುತ್ತಾವ ಮರದ ಬುಡಕ್ಕ
    ಕೇರಿ ತೇರಿ ನೂಗುತ್ತಾವ ದಡಕ್ಕ
    ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
    ನೀ ಹೊರಟಿದ್ದೀಗ ಎಲ್ಲಿಗೆ ll2ll
    ನನ್ನ ನಿನ್ನ ಒಂದತನದಾಗ
    ಹಾಡು ಹುಟ್ಟಿ ಒಂದು ಮನದಾಗ
    ಬೆಳದಿಂಗಳಾತು ಬನದಾಗ
    ನೀ ಹೊರಟಿದ್ದೀಗ ಎಲ್ಲಿಗೆ ll3ll
    ಬಂತ್ಯಾಕ ನಿನಗ ಇಂದ ಮುನಿಸು
    ಬೀಳಲಿಲ್ಲ ನನಗ ಇದರ ಕನಸು
    ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
    ನೀ ಹೊರಟಿದ್ದೀಗ ಎಲ್ಲಿಗೆ ll4ll
    English lyrics:
    Ghama Ghama Ghamaadisthaava Mallige
    Nee Horatiddeega Ellige
    Thulukyaaduthaava Thookadike
    Evi Apputhaava Kan Dhuduki
    Kanasu Theli Baruthaava Huduki
    Nee Horatiddi iga Ellige llPll
    Chikki Thoristhaava Chaachi Berala
    Chandrama Kannadi Harala
    Mana Sothu Aayithu Marula
    Nee Horatiddi iga Ellige ll1ll
    Neralallaaduthaava Marada Budaka
    Keri Theri Nooguthaava Dadaka
    Hinga Bittu Nanna Nadaka
    Nee Horatiddi iga Ellige ll2ll
    Nanna Ninna Ondathanadaaga
    Haadu Hutti Ondu Manadaaga
    Beladingalaathu Banadaaga
    Nee Horatiddi iga Ellige ll3ll
    Banthyaaka Ninaga Inda Munisu
    Beelalilla Nanage Idara Kanasu
    Praaya Thiliyalilla Ninna Manasu
    Nee Horatiddi iga Ellige ll4ll
    #Ghamaghamaghamaadistaavamallige
    #Darabendre
    #kannadabhavageethegalu
    #ಭಾವಗೀತೆ
    #Sangeethamane
    #Howtosing
    HI Everyone Namaskaram
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
    Don't forget to LIKE, COMMENT, SHERE, & SUBSCRIBE...
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Facebook Page - / about
    Our other Channel -
    MS Swar Channel : / msswar
    ......................................................................................
    Our Some Other Video's Playlist:
    Voice Culture - ಧ್ವನಿ ಅಭ್ಯಾಸ :
    • Voice Culture ಧ್ವನಿ ತಯ...
    Besic Alankaars- ಅಲಂಕಾರಗಳು :
    • Besic Alankaars ಪ್ರಾರಂ...
    ರಾಗಗಳು -
    Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
    Raag Durga : • ರಾಗ ದುರ್ಗಾ ಅಧ್ಯಾಯಗಳು R...
    Raag Brundavani Sarang : • Raag Brundavani ರಾಗ ಬ್...
    Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
    • kannada songs Lessons
    Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
    • ಹಾರ್ಮೋನಿಯಂ ಅಭ್ಯಾಸ Harm...
    Taals - ತಾಳ ಅಭ್ಯಾಸ :
    • ತಾಳದಲ್ಲಿ ಅಲಂಕಾರಗಳು
    Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
    • Music Theory Knowledge...
    Vlogs :
    • Vlogs
    THANKS FOR WATCHING ...#Sangeethmane

ความคิดเห็น • 120

  • @MallikarjunNIngalagiInga-zl8hc
    @MallikarjunNIngalagiInga-zl8hc 9 หลายเดือนก่อน

    🎉❤👌madamri

  • @rajkumarmaysor5281
    @rajkumarmaysor5281 ปีที่แล้ว

    Super medam

  • @ushasatyanarayana8102
    @ushasatyanarayana8102 8 หลายเดือนก่อน

    Excellent

  • @user-md7qy1tk4m
    @user-md7qy1tk4m ปีที่แล้ว

    Super song ❤

  • @adityaartfreefire860
    @adityaartfreefire860 7 หลายเดือนก่อน

    Very nice to hear

  • @MallikarjunNIngalagiInga-zl8hc
    @MallikarjunNIngalagiInga-zl8hc 9 หลายเดือนก่อน

    ❤🎉

  • @shivashanthhacker4754
    @shivashanthhacker4754 ปีที่แล้ว

    ಸ್ವರಗಳು mam

  • @Likesandshare
    @Likesandshare 2 ปีที่แล้ว

    Thumbha adhbuthawaagi helkodtheeraa madam thanku so much ...haad helod kalthangaaythu..with raaga and thaala

  • @mahadevamahadeva7819
    @mahadevamahadeva7819 3 ปีที่แล้ว +3

    ತುಂಬಾ ಚೆನ್ನಾಗಿ ಹೇಳಿದ್ದೀರಿ ಮೆಡಮ್ ಥ್ಯಾಂಕ್ಸ್ ನಿಮಗೆ

  • @SS-lw6kb
    @SS-lw6kb 2 ปีที่แล้ว

    Ennu bere bhavageete nu haki Akka ee song chanagi hadidiri super Akka

  • @VenkateshGouda-iv8re
    @VenkateshGouda-iv8re ปีที่แล้ว +1

    Thank u madam to giving such a beautiful voice🙏🙏🙏🙏🙏

  • @AnvikaAnuradha
    @AnvikaAnuradha 3 ปีที่แล้ว

    Tumba chanagi hadidira sis.. thanku so much 🙏🙏🙏🙏🌹🌹enastu bavagettegalanu healikodi sis plz...nivu nam Vishwakarma davru anth healkolake tumbha hemme agate👍👍👍👍

  • @vishukharvi805
    @vishukharvi805 3 ปีที่แล้ว

    ಬಂದನೋ ಗೋವಿಂದ ಚಂದಾದೀ ಆನಂದ ಭಕ್ತಿ ಗೀತಾ ಹೇಳಿ 🙏

  • @chaitanyaartandcrafts2547
    @chaitanyaartandcrafts2547 3 ปีที่แล้ว +1

    ಅಕ್ಕನ ನಂಗ ಕರುಣಾಳು ಬಾ ಬೆಳಕೆ ಸಾಂಗ್ ಬೇಕಾಗಿತ್ತು

  • @ibrahimgkchannel
    @ibrahimgkchannel 3 ปีที่แล้ว +3

    Super singing medam.

  • @shailajapanchasheelan3607
    @shailajapanchasheelan3607 3 ปีที่แล้ว +2

    Beautiful singing ❤️ keep up the good work 🙏🙏

  • @sandhyac.b8895
    @sandhyac.b8895 3 ปีที่แล้ว +1

    Superrrrr sister👌👌😍😍🙏🙏

  • @anjalikulkarni4888
    @anjalikulkarni4888 ปีที่แล้ว

    ಅತ್ಯಂತ ಸುಂದರ ಅತ್ಯಂತ ಸುಂದರ 💐🙏💖

  • @jdgdhhfhjdgjdhfh918
    @jdgdhhfhjdgjdhfh918 3 ปีที่แล้ว +1

    ತುಂಬಾ ಚೆನ್ನಾಗಿ ಕಲಸಿ ಕೊಟ್ರಿ ಮೇಡಂ ಧನ್ಯವಾದಗಳು

  • @pragathidentalclinic9779
    @pragathidentalclinic9779 2 ปีที่แล้ว

    Sooopef

  • @shivanandrayakoppa7273
    @shivanandrayakoppa7273 3 ปีที่แล้ว +3

    ತುಂಬಾ ಚನ್ನಾಗಿ ಹಾಡಿದ್ದಿರಾ ಮೆಡಂ
    ಧನ್ಶವಾದಗಳು

  • @shobhaskitchen9942
    @shobhaskitchen9942 3 ปีที่แล้ว

    Nice madam, one Hindi song please

  • @yallubaihulmani8924
    @yallubaihulmani8924 3 ปีที่แล้ว +1

    👌👌 ಸೂಪರ್ ಮೇಡಂ

  • @swarnmahesh9021
    @swarnmahesh9021 3 ปีที่แล้ว +1

    Wow Superb sis its very Beautiful song thx U so much

  • @kavitamundinmani9885
    @kavitamundinmani9885 3 ปีที่แล้ว +5

    👌 ಹಾಡಿದ್ರಿ ಮೇಡಂ, ಹಾಡು ಚನ್ನಾಗಿದೆಯೋ / ನಿಮ್ಮ voice ಚನ್ನಾಗಿದೆಯೋ ಅನ್ನುವಷ್ಟರ ಮಟ್ಟಿಗೆ ನಿಮ್ಮ singing ಇತ್ತು, mind fresh & cool ಆಗುತ್ತೆ matthe ei song einnu swalpa ದೊಡ್ಡದಾಗಿದ್ರೆ einnu ಚನ್ನಾಗಿರುತ್ತಿತ್ತು ಅನುಸ್ತು,ಯಾಕಂದ್ರೆ, ನಿಮ್ಮ Ei voice ಈ song ನಾ ಕೇಳುಗರಿಗೆ ಅಷ್ಟೊಂದು ಹಿತಕರವಾಗಿದೆ.🙏 ದನ್ಯವಾದಗಳು ಮ್ಯಾಮ್....♥️

  • @prashantpkaradigud9489
    @prashantpkaradigud9489 3 ปีที่แล้ว

    Kallikadavi song kalisi kodi mam

  • @karabasayyaswami5951
    @karabasayyaswami5951 3 ปีที่แล้ว +1

    Very very brautiful Song and Super Singing !!!

  • @user-aishwaryapattar11
    @user-aishwaryapattar11 3 ปีที่แล้ว +1

    ಗುರು ಮಾತೆ ತುಂಬಾ ಸೊಗಸಾಗಿ ಮೂಡಿಬಂದಿದೆ ಇದರ ಸ್ವರ ವಿಸ್ತಾರ ಹೇಳಿ ಕೊಡಿ ಪ್ಲೀಸ್

  • @manjulad7456
    @manjulad7456 3 ปีที่แล้ว +2

    Very nice 👌👌..

  • @KenchappaHidakal-zq2jo
    @KenchappaHidakal-zq2jo ปีที่แล้ว +1

    ಸುಪರ್ ಅಕ್ಕ ನನ್ನಗೆ ತುಂಬಾ ಇಷ್ಟ ಆಯ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹಾಡಲು ಉಪಯೋಗ ವಾಯು ಧನ್ಯವಾದ ಅಕ್ಕ

  • @swathithamankar4405
    @swathithamankar4405 3 ปีที่แล้ว +1

    ತುಂಬಾ ಚೆನ್ನಾಗಿ ಹಾಡುದ್ದೀರೀ

  • @sujathakandravalli
    @sujathakandravalli 3 ปีที่แล้ว +3

    ಸೂಪರ್

  • @mangalammaboraiah8430
    @mangalammaboraiah8430 3 ปีที่แล้ว +1

    ಧನ್ಯವಾದಗಳು ಗುರುಗಳೇ❤️

  • @chandrakanthvillal9913
    @chandrakanthvillal9913 ปีที่แล้ว

    ಮಧುರ ಮಧುರವಿ ಮಂಜುಳ ಗಾನ song ಹೇಳಿ ಕೊಡಿ mam

  • @vageshvagesh5912
    @vageshvagesh5912 2 ปีที่แล้ว

    ಜಗದ್ಗುರು ಪಂಚಾಚಾರ್ಯರ ಹಾಡನ್ನು ಹೇಳಿ ದಯವಿಟ್ಟು

  • @harshamanju7345
    @harshamanju7345 3 ปีที่แล้ว +2

    👌👌👌👌👌mam

  • @kavitahiremath3113
    @kavitahiremath3113 3 ปีที่แล้ว

    Tq ri mam baala chand ada hadu bhavageetegalanna expect madlikattidvi tqs ri 👌👌

  • @rekhahegde
    @rekhahegde 3 ปีที่แล้ว

    Super singing mam👌

  • @lingannathogaragunte4955
    @lingannathogaragunte4955 3 ปีที่แล้ว +1

    Super melody beautiful song madam 🌹👌

  • @reddyreddy2766
    @reddyreddy2766 3 ปีที่แล้ว +1

    super mam ಬಾವಗೀತೆ nice voice mam

  • @mohanjadhav5965
    @mohanjadhav5965 3 ปีที่แล้ว

    ತುಂಬಾ ಚೆನ್ನಾಗಿ ದೆ....🙏

  • @gkrathod1995
    @gkrathod1995 3 ปีที่แล้ว +3

    ಅದ್ಭುತವಾದ ಹಾಡು...
    ನಮ್ಮ ಶಾಲೆಯಲ್ಲಿ ಒಂದು ಅವಧಿಯನ್ನು ನಿಮ್ಮ ಕ್ಲಾಸ್ ಮಾಡ್ತಾ ಇದೀನಿ ಮೇಡಂ...

  • @bhavyad.r3128
    @bhavyad.r3128 3 ปีที่แล้ว

    ತೆರೆದು ಹೋಗದಿರು ಜೋಗಿ ಹಾಡನ್ನು ಹಾಡಿ ಮೆಡಂ

  • @pgcreation6444
    @pgcreation6444 3 ปีที่แล้ว +1

    Nice mdm..

  • @SheelsSpiceOfLife
    @SheelsSpiceOfLife 3 ปีที่แล้ว +4

    Super song Soumya👍 ತುಂಬ ಚೆನ್ನಾಗಿ ಹಾಡಿದೆ.👌👏👏
    ಬೇಂದ್ರೆಯವರ ಹಾಡುಗಳೇ ಹಾಗೆ ಬದುಕಿನ ಕ್ಷಣ ಕ್ಷಣಕ್ಕೂ ಜೀವಕಳೆ ತುಂಬುತ್ತವೆ.ಮಕ್ಕಳಿಗೆ ಬೇಂದ್ರೆಯವರನ್ನು ಪರಿಚಯಿಸುವ ಮೂಲಕ ಒಳ್ಳೆ ಹಾಡನ್ನು ಹೇಳಿಕೊಟ್ಟಿರುವೆ.
    ಯೂಟ್ಯೂಬ್‌ನಲ್ಲಿ ಹಾಡುಗಳನ್ನು ಕಲಿಸಿದ್ದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ಹಿಂದಿನ ಸಂದೇಶದಲ್ಲಿ ನಾನು ನಿಮಗೆ ಹೇಳಿದಂತೆ, ನನ್ನ ಮೊಮ್ಮಕ್ಕಳಿಗೆ ಹಾಡುಗಳನ್ನು ಕಲಿಯುವಂತೆ ಮಾಡಿದ್ದೇನೆ. ನನ್ನ ಮೊಮ್ಮಗಳು ನಮ್ಮ‌ ‘Sheel’s spice of life’ನಲ್ಲಿ , ನೀನು ಹೇಳಿ ಕೊಟ್ಟ2 ಶಿವ ಗೀತೆಗಳನ್ನು ಹಾಡಿದ್ದಾಳೆ . ದಯವಿಟ್ಟು ಅದನ್ನು ಆಲಿಸಿ ಮತ್ತು ಕಾಮೆಂಟ್ ಮಾಡಿ, ಇದರಿಂದ ಮಕ್ಕಳಿಗೆ ಪ್ರೋತ್ಸಾಹ ಸಿಗುತ್ತದೆ .ಧನ್ಯವಾದಗಳು

  • @Vinayak-134
    @Vinayak-134 2 ปีที่แล้ว

    ಅದ್ಭುತ... ತುಂಬಾ ಚನಾಗಿ ಹೇಳಿಕೊಟ್ಟಿದಿರಿ, 👌 ತುಂಬಾ ಧನ್ಯವಾದಗಳು...

  • @sajjan4470
    @sajjan4470 3 ปีที่แล้ว

    Madam super song and tune. Thanks for teaching.

  • @vijayasubbegowda5412
    @vijayasubbegowda5412 3 ปีที่แล้ว

    ಚೆನ್ನಾಗಿ ಹೇಳಿ ಕೊಡುತ್ತಿರುವ ನಿಮಗೆ ವಂದನೆ🙏

  • @Vechi_Arunkumar_Entertainers
    @Vechi_Arunkumar_Entertainers 3 ปีที่แล้ว

    Mam, Saibaba songs helkodi

  • @malappabalundagi3153
    @malappabalundagi3153 3 ปีที่แล้ว +1

    Super

  • @gayathribagider6060
    @gayathribagider6060 3 ปีที่แล้ว

    ತುಂಬಾ ಧನ್ಯವಾದಗಳು ಮೇಡಂ

  • @swathithamankar4405
    @swathithamankar4405 3 ปีที่แล้ว +2

    ನೀವು ಚಂದ ಕಾಣಿಸ್ತದೀರಿ ಸೌಮ್ಯ.

  • @Likesandshare
    @Likesandshare 2 ปีที่แล้ว

    Madam bandeya gururaya dayamaadisu maha neeya song haadodu nudsodu heli Kodi...

  • @laxmiraolaxmirao8918
    @laxmiraolaxmirao8918 3 ปีที่แล้ว

    ಸೂಪರ್ madam 👌👍

  • @chandrakalatd5434
    @chandrakalatd5434 2 ปีที่แล้ว

    Mam bhava Geete adi mam

  • @siddharthm4415
    @siddharthm4415 3 ปีที่แล้ว +1

    Super song mam...

  • @shashikalatarunkumar306
    @shashikalatarunkumar306 3 ปีที่แล้ว +1

    Nanu hakiruv comments nodi madam pleas

  • @VenkataRamana-dl4dp
    @VenkataRamana-dl4dp 3 ปีที่แล้ว

    its a new song for us and thank u nice song

  • @yallappakarennavar1378
    @yallappakarennavar1378 3 ปีที่แล้ว +1

    💓💓Nice song sister 💓💓

  • @vijayasubbegowda5412
    @vijayasubbegowda5412 3 ปีที่แล้ว

    ಪ್ರಾರ್ಥನೆ ಹಾಡು ಹೇಳಿ ಕೊಡಿ🙏

  • @sujayanarula3913
    @sujayanarula3913 3 ปีที่แล้ว +1

    ಬಹಳ ಅಧ್ಬ್ ತಗದ ಮಗಳೆ ಹಾಡು ಮತ್ತು ನೀನು ಹೇಳಿಕೊಡೊ ರೀತಿ👏🏼😊🙏🏽💐

  • @sahanabiradar3434
    @sahanabiradar3434 3 ปีที่แล้ว

    Super mam, 👌👌🎶🎶

  • @nagaveniharikantra5712
    @nagaveniharikantra5712 2 ปีที่แล้ว

    Family ke Niharika Di gai ghama gham

  • @vanishreeavalakki3990
    @vanishreeavalakki3990 3 ปีที่แล้ว +1

    My favourite song mam and your voice is super

  • @rajibhat4284
    @rajibhat4284 3 ปีที่แล้ว

    Very nicely sung👍

  • @BhagyashreeKattimani-ym8jg
    @BhagyashreeKattimani-ym8jg ปีที่แล้ว

    Alapa heliralari yav swar heli meadam

  • @prahaladambig5290
    @prahaladambig5290 ปีที่แล้ว

    ಮೆಮ್ ರಾಯ ಅಥವಾ ಪ್ರಾಯನಾ ಅಂಥ ನನಗೆ ಗೊತ್ತಾಗಲಿಲ್ಲ

  • @deepatogari7653
    @deepatogari7653 3 ปีที่แล้ว

    Super mam👌👌

  • @mangalayogappanavar450
    @mangalayogappanavar450 3 ปีที่แล้ว

    Super sogha 👍

  • @veenaprakashprakash76
    @veenaprakashprakash76 3 ปีที่แล้ว

    Super and thank you so much for this song

  • @manjuladevi7064
    @manjuladevi7064 3 ปีที่แล้ว

    Very nice. Thanks mam

  • @srikanthbr6369
    @srikanthbr6369 3 ปีที่แล้ว +1

    Spr akka nanu chikkavlu iddaga Dance madidde e song. Matee nenpa madidri 😍

  • @virupakshappadevarmane519
    @virupakshappadevarmane519 3 ปีที่แล้ว

    Super super

  • @geethamanigeethamani9476
    @geethamanigeethamani9476 3 ปีที่แล้ว

    ಸ್ವರವನ್ನು ಹೇಳಿ ಕಲಿಸಿ

  • @vasanthigadiyar750
    @vasanthigadiyar750 3 ปีที่แล้ว

    Melodious 👌🌹

  • @ashokpattar3590
    @ashokpattar3590 3 ปีที่แล้ว

    Super medam tqu so much

  • @reshmaupaipai402
    @reshmaupaipai402 3 ปีที่แล้ว

    So nicely sung madm. V beautiful. All the best to u.

  • @preetamrj5204
    @preetamrj5204 3 ปีที่แล้ว

    Wow super

  • @chaitrasandesh271
    @chaitrasandesh271 3 ปีที่แล้ว

    Thank you mam🙏

  • @mahadevappachavadi3219
    @mahadevappachavadi3219 3 ปีที่แล้ว

    Supper madam, tq

  • @bhagyakabbur3216
    @bhagyakabbur3216 3 ปีที่แล้ว

    Super .....,👌👍🙏🙏🙏🙏💗💗💗💗

  • @ganeshar2598
    @ganeshar2598 3 ปีที่แล้ว

    Super voice madam

  • @chaithramalenadu9517
    @chaithramalenadu9517 2 ปีที่แล้ว

    Madam nim num sigboda

  • @AnvikaAnuradha
    @AnvikaAnuradha 3 ปีที่แล้ว

    Suuuupeeeer👌👌👌🌹🌹🌹🌹🌹🙏🙏🙏❤️❤️

  • @vidyavathik958
    @vidyavathik958 2 ปีที่แล้ว

    Hi Soumya akka..edu yava raaga

  • @bhavyad.r3128
    @bhavyad.r3128 3 ปีที่แล้ว +1

    Super song

  • @ishwarkalal8829
    @ishwarkalal8829 2 ปีที่แล้ว

    So thank you Akka nale haduva sparde college olaga aiti nee kalasida hada bhal chanda aiti nale idanna hadatini akka

  • @sujathashetty223
    @sujathashetty223 3 ปีที่แล้ว

    Super, song Sowmya

  • @umadevi234
    @umadevi234 3 ปีที่แล้ว

    Very nice mam

  • @pmharagi328
    @pmharagi328 3 ปีที่แล้ว

    Super mam

  • @vanitharamu2826
    @vanitharamu2826 3 ปีที่แล้ว

    ಚೆನ್ನಾಗಿ ದೆ....ಒಂದು ದೇಶಭಕ್ತಿ ಗೀತೆ ಹೇಳಿಕೂಡಿ ಮೇಡಮ್

  • @padma3631
    @padma3631 3 ปีที่แล้ว

    Tumba dhanyavadagaLu

  • @laxmim4058
    @laxmim4058 3 ปีที่แล้ว

    Sumadhur vada hadu 🙏

  • @naveennaveenn7754
    @naveennaveenn7754 3 ปีที่แล้ว

    Super mam tq mam

  • @preetamrj5204
    @preetamrj5204 3 ปีที่แล้ว

    Thank you very much mam ❤️❤️

    • @veenabhat2850
      @veenabhat2850 3 ปีที่แล้ว

      ಸುಮಧುರಕಂಠ ತುಂಬಚಿನ್ನಾಗಿಹೇಳಿಕೊಡ್ತಿರಿ ಧನ್ಶವಾದಗಳು ಸೌಮ್ಶರವರೆ

  • @eshwarappahalappa6564
    @eshwarappahalappa6564 3 ปีที่แล้ว

    Which raaga its

  • @shriv1986
    @shriv1986 3 ปีที่แล้ว +2

    Medam please Vishnu song Alli kodi please

    • @hanumeshrao9202
      @hanumeshrao9202 3 ปีที่แล้ว +1

      Super medum super ಚೆನ್ನಾಗಿ ಹೇಳಿಕೊಡುತ್ತೀರಿ ಕೇಳಿ ಬಹಳ ಸಂತೂ ಷ ವಾಯಿತು

    • @PushpaLatha-br6mx
      @PushpaLatha-br6mx 3 ปีที่แล้ว

      Wow super mam🎵🎼🎶

  • @jaihind8093
    @jaihind8093 3 ปีที่แล้ว

    🙏🙏🙏

  • @shyamalahegde9426
    @shyamalahegde9426 3 ปีที่แล้ว +2

    Madam please raga kalisi kodi.4 raga aste hakidira.mundin ragad bagge mahiti Kodi.

    • @sathishkota3727
      @sathishkota3727 3 ปีที่แล้ว

      ನಾನು ಅದರ ಆಸೆ ಬಿಟ್ಟಾಯ್ತ್ ಶ್ಯಾಮಲಾ ಮೇಡಂ,, 😂😂😂😂😂😂😂

  • @poornimacj2871
    @poornimacj2871 8 หลายเดือนก่อน

    Pls don't change the tune..u sang pallavi in different tune..original tune is not like this