ಸರ್ ನಮಸ್ಕಾರ ನಮ್ಮ ತಂದೆಯವರು 20/05/2021 ರಂದು ನಿವೃತ್ತರಾಗಿದ್ದಾರೆ 1)22 ವರ್ಷಗಳ ಸೇವೆ ಸಲ್ಲಿಸಿದ್ದಾರೆ 2)ನಿವೃತ್ತಿ ಸಂದರ್ಭದಲ್ಲಿ ಅವರ ವೇತನ 52000 ರೂಪಾಯಿ 3) ಅವರ ಪಿಂಚಣಿ ಬೇಸಿಕ್ ಎಷ್ಟಾಗುತ್ತದೆ ಅವರಿಗೆ ಪ್ರಸ್ತುತ ಎಷ್ಟು ಸಂಬಳ ಬರಬಹುದು ದಯಮಾಡಿ ತಿಳಿಸಿ ಕೊಡುವಿರಾ
Sir, you have mentioned DA that will be given as 8.5% after deducting 31% out of 42.5 % now getting.But,42.5% was given at 0.722% of central DA only. Hence, the balance DA should be 11.5% (42.5-31) and not 8.5%.Further,for pensioners above 70 years, you have considered basic pension as on 1/7/2022, where as ,it has to be new basic arrived after fitment of 27.5% and merging of 31% of DA as the new pay scales are fixed notionally with effect from 1/7/2022 .Please clarify
I hope you are correct in stating about DA,because State government has already announced only 0.722%with every 1%of DA announced by Central government,so the question of again deducting will not arise.Accordingly the balance of 11.5should be paid,.Regarding this once I have already commented,please clarify the matter with proper details
80 ವರ್ಷ ಮೇಲ್ಪಟ್ಟವರು ಈಗಾಗಲೇ ಹೆಚ್ಚುವರಿ ಪಡೆದಿರುತ್ತಾರೆ. 80 ವರ್ಷ ತುಂಬದ ಪಿಂಚಣಿದಾರರಿಗೆ ಈಗ ಶೇ. 10 ರಷ್ಟು (ಸರ್ಕಾರದ ಶಿಫಾರಸ್ಸನ್ನು ಒಪ್ಪಿ ಆದೇಶಿಸಿದರೆ) ನಂತರ ಶೇ.10 ಲಭ್ಯವಾಗುತ್ತದೆ. @@devarajushivapura
೩೧/೦೭/೨೨ರಂದು ನಿವೃತ್ತಿಯಾದವರಿಗೆ ಪೆನ್ಶನ್ ಲೆಕ್ಕಾಚಾರವನ್ನು ಒಂದು ಉದಾಹರಣೆಯೊಂದಿಗೆ ತಿಳಿಸಿಕೊಡಿ ಸರ್. ೦೧/೦೭/೨೦೨೨ರ ನಂತರ ಅಂದ್ರೆ ಈ ದಿನಾಂಕದಂದು ನಿವೃತ್ತಿಯಾದವರೂ ಸಹ ಸೇರುತ್ತಾರೆ. ಇಲ್ಲಿ ಹೊಸ ವೇತನ ಶ್ರೇಣಿಯನ್ನು ಅನ್ವಯಿಸಬೇಕಲ್ಲಯೇ?
I am of the opinion that 10%on basic payable for officials above 70 years will be paid on the new basic pay fixed after merging 31%DA and 27.5%fitment and not on previous basic pay,please clarify the matter after obtaining the details about the same.
Sir 10% hechuavari pension tegadukuluvaru 70 years mugidar beku idu 1/7/2022 valagagi mugidirabeku atava after 1/7/2022 mugididare nadiyutadeyo?
ಸರ್ ದಯಮಾಡಿ ಜುಲೈ 2024 ರಲ್ಲಿ..ನಿವೃತ್ತಿ ಆದವರಿಗೆ ಹೊಸ ಬೇಸಿಕ್ ಮಾಡಿ ಪಿಂಚಣಿ ಪ್ರಸ್ತಾವನೆ ಸಲ್ಲಿಸಬೇಕಾ....ಅಥವಾ ಹಳೆ ಬೇಸಿಕ್ ಮಾಡಿ ಪ್ರಸ್ತಾವನೆ ಕಳಿಸಬೇಕು ದಯಮಾಡಿ ತಿಳಿಸಿ
ಸರ್ ದಯಮಾಡಿ ರಿಪ್ಲಾಯ ಮಾಡಿ ಸರ್
@@kalyanappabijjiragi7024government ella madutte. Nivu yenu madodu bekagilla sir
1-7-22 ರ ನಂತರ ನಿವೃತ್ತಿ ಹೊಂದಿದ ನೌಕರರ ಉದಾಹರಣೆಯ ನಿವೃತ್ತಿ ಪಿಂಚಣಿ ತಿಳಿಸುವಿರಾ 🙏🌹
Sir 30_ 6- 22 ke retired aadavarige avade besic badalavane ede a
58.5% percent besic ge add agutte
30 4.24 ali retired...13040 basic pension ge ega yeshtu barte sir 🙏🙏🙏🙏
ಸರ್ 2023ರ ಮೇ ತಿಂಗಳಲ್ಲಿ ನಿವೃತ್ತಿ ಆಗಿರುವವರ. ನಿವೃತ್ತಿ ಸಮಯದಲ್ಲಿ ಇದ್ದ ಮೂಲವೇತ 51400 ಇದ್ದು ಈಗ ಎಷ್ಟು ಆಗುತ್ತದೆ ದಯಮಾಡಿ ತಿಳಿಸಿ ಧನ್ಯವಾದಗಳು
ದಿನಾಂಕ 31/05/2024ರಂದು ನಿವೃತ್ತಿ
ಹೊಂದಿದ್ದುನನ್ನ ಮೂಲ ವೇತನ 24844 ಇದೆ ಹೊಸ ವೇತನ ಶ್ರೇಣಿಯಲ್ಲಿ ಮೂಲ ವೇತನ ಎಷ್ಟಾಗುತ್ತದೆ ಎಂಬುದನ್ನು ತಿಳಿಸುವಿರಾ?
ನಿವೃತ್ತಿ ಗಿಂತ ಮುಂಚೆ ಮೂಲವೇತನ ಎಷ್ಟು ಇತ್ತು
Vrs30 12 2018 tagonde nanna nivratti 2022july mahitii needi sir
ನಾನು1996 ರಲ್ಲಿ ರಿಟೈರ್ ಆಗಿದ್ದೇನೆ 80ವರ್ಷದ 20 ಪರ್ಸೆಂಟ್ ಹಾಗೂ 85 ರ 30ಪರ್ಸೆಂಟ್ ತ್ತು ತಿಳಿಸಿ
ಸರ್ ನಮಸ್ಕಾರ
ನಮ್ಮ ತಂದೆಯವರು 20/05/2021 ರಂದು ನಿವೃತ್ತರಾಗಿದ್ದಾರೆ
1)22 ವರ್ಷಗಳ ಸೇವೆ ಸಲ್ಲಿಸಿದ್ದಾರೆ
2)ನಿವೃತ್ತಿ ಸಂದರ್ಭದಲ್ಲಿ ಅವರ ವೇತನ 52000 ರೂಪಾಯಿ
3) ಅವರ ಪಿಂಚಣಿ ಬೇಸಿಕ್ ಎಷ್ಟಾಗುತ್ತದೆ
ಅವರಿಗೆ ಪ್ರಸ್ತುತ ಎಷ್ಟು ಸಂಬಳ ಬರಬಹುದು
ದಯಮಾಡಿ ತಿಳಿಸಿ ಕೊಡುವಿರಾ
2012 ರಲ್ಲಿ ನಿವೃತ್ತಿ ಹೊಂದಿದ್ದು...
21 ಸಾವಿರ ಬೇಸಿಕ್ ಇದ್ದರೆ...7 ನೇ ವೇತನ ಆಯೋಗದಲ್ಲಿ ಎಷ್ಟು ವೇತನ ಹೆಚ್ಚಾಗುತ್ತದೆ.. ದಯಮಾಡಿ ತಿಳಿಸಿ ಕೊಡುವೀರ? 🙏🌹
Good information sir thank u.mysre
Thank you sir
Sir ನಮ್ಮ ತಂದೆಯವರು 12/10/2022 ರಲ್ಲಿ ನಿವೃತ್ತಿ ಆಗಿದ್ದಾರೆ ಅಲ್ಲಿಯ ಬೆಸಿಕ ಇಂದ pay scale lagu ಆಗುತ್ತಾ ಅಥವಾ ಇವಾಗಿನಲಿಂದ ಲಾಗು ಆಗುತ್ತೆ
1984 ರಲ್ಲಿ ನವ್ಯತ್ತಿ ಹೂಂದಿದ ನೌಕರರೀಗೆ ಅನ್ನವಯ ಆಗುತ್ತಾ (ಕುಟುಂಬದ ಪಪಿಂಚಣಿ)
Yes
Sir, you have mentioned DA that will be given as 8.5% after deducting 31% out of 42.5 % now getting.But,42.5% was given at 0.722% of central DA only. Hence, the balance DA should be 11.5% (42.5-31) and not 8.5%.Further,for pensioners above 70 years, you have considered basic pension as on 1/7/2022, where as ,it has to be new basic arrived after fitment of 27.5% and merging of 31% of DA as the new pay scales are fixed notionally with effect from 1/7/2022 .Please clarify
I hope you are correct in stating about DA,because State government has already announced only 0.722%with every 1%of DA announced by Central government,so the question of again deducting will not arise.Accordingly the balance of 11.5should be paid,.Regarding this once I have already commented,please clarify the matter with proper details
No it will be 8.5% only
ನಮಸ್ಕಾರಸಾರ್,
1.7.2022 ರ ನಂತರ ನಿವೃತ್ತಿಯಾದ ನೌಕರರ ವೇತನ ದೊರಕುವ ಬಗ್ಗೆ ತಿಳಿಸುವಿರಾ ಅದರ ಬಗ್ಗೆಲ್ಲ ತಿಳಿಸಿ ಸಾರ್
🙏
Sir i rètired inthe year 2021 November month mý service is 23 yèars my basic is 13549 in peñsion now hom much iwill get the kow
10%ಹೆಚ್ಚುವರಿ ಮೂಲ ವೇತನಕ್ಕೆ ಸೇರುತ್ತದೆಯೇ?ಅಥವಾ...? ದಯವಿಟ್ಟು ತಿಳಿಸಿ.ಧನ್ಯವಾದಗಳು.
Sir i retired in April 2019.my basic was 45250/. what benifits I may get in 7th pay commission.
What about super senior retirees above 80 years, whether to calculate @ 20 percent of the basic pay or not? Please inform
Yes
80 ವರ್ಷ ಮೇಲ್ಪಟ್ಟವರು ಈಗಾಗಲೇ ಹೆಚ್ಚುವರಿ ಪಡೆದಿರುತ್ತಾರೆ. 80 ವರ್ಷ ತುಂಬದ ಪಿಂಚಣಿದಾರರಿಗೆ ಈಗ ಶೇ. 10 ರಷ್ಟು (ಸರ್ಕಾರದ ಶಿಫಾರಸ್ಸನ್ನು ಒಪ್ಪಿ ಆದೇಶಿಸಿದರೆ) ನಂತರ ಶೇ.10 ಲಭ್ಯವಾಗುತ್ತದೆ. @@devarajushivapura
😊😊😊
.
Sir why are you calculating 31℅ DA?? The current DA is 42.5 %
31% merging in basic & with the remaining 8.5 % New D. A will be given to the new basic
1 7 22 ra mantra nivruthi aadavarige 7th pay facility sigthaa sir
ದಯವಿಟ್ಟು ದಿನಾಂಕ 31.07.2022 ರಂದು ನಿವೃತ್ತಿ ಹೊಂದಿದವರಿಗೆ ದೊರೆಯಬಹುದಾದ ಪಿಂಚಣಿಯ ಬಗ್ಗೆ ತಿಳಿಸುವರಾಗಿ ಸರ್.
31/5/2023ಕ್ಕೆ ನಿವೃತ್ತಿಯಾಗಿ ಆಗ ನನ್ನ ಮೂಲ ವೇತನ 44200ರೂ ಆಗಿತ್ತು ಈಗ ನನ್ನ ಮೂಲ ವೇತನ ಎಷ್ಟು ಆಗುತ್ತಾದೆ
.
೩೧/೦೭/೨೨ರಂದು ನಿವೃತ್ತಿಯಾದವರಿಗೆ ಪೆನ್ಶನ್ ಲೆಕ್ಕಾಚಾರವನ್ನು ಒಂದು ಉದಾಹರಣೆಯೊಂದಿಗೆ ತಿಳಿಸಿಕೊಡಿ ಸರ್.
೦೧/೦೭/೨೦೨೨ರ ನಂತರ ಅಂದ್ರೆ ಈ ದಿನಾಂಕದಂದು ನಿವೃತ್ತಿಯಾದವರೂ ಸಹ ಸೇರುತ್ತಾರೆ. ಇಲ್ಲಿ ಹೊಸ ವೇತನ ಶ್ರೇಣಿಯನ್ನು ಅನ್ವಯಿಸಬೇಕಲ್ಲಯೇ?
Yes
ಸರ್ ನಾನು ಜೂಲೈ 2021 ರಲ್ಲಿ ನಿವೃತ್ತ ನಾಗಿದ್ದೇನೆ ಡಿ ಎ ಎಷ್ಟು % ಸಿಗುತ್ತೆ
31%
70 year 2024 kke adaga egina
basic ge 10% calculation madabeku allave.
31/05/2023 retirement besic 36,600 eddare evaga yeshtu sir tilise
I have retired in 2017 June, my basic is 11432, what's the new basic? Please reply to me Sir
18120
31.5.2023. ರ ಲ್ಲಿ ನಿವೃತ್ತಿ ಒಂದಿದ್ದರೆ ಈಗ ಮೂಲವೇತನ ಎಷ್ಟು ಆಗುತ್ತೆ ದಯವಿಟ್ಟು ತಿಳಿಸಿ ಸರ್
ದಿನಾಂಕ 30-4-2024ರಂದು ನಿವೃತ್ತಿ ಆದಾಗ basic salary 65500 ಯ. ಅರ್ಧ ಅಂದರೆ 32750. ಈಗ ಬೇಸಿಕ್ ಎಷ್ಟಾಗುತ್ತದೆ ದಯಮಾಡಿ ತಿಳಿಸಿರಿ.
Sir30-09-2022 ರಲ್ಲಿ ನಿವೃತ್ತಿ ಮೂಲವೇತ ನ 19153 ಇದೆ ಈಗ ಎಷ್ಟಾ ಗುತ್ತೆ ತಿಳಿಸಿ.
30358
ಈಗ 74 ವರ್ಷ ಆಗಿರುವವ್ರಿಗೆ ಅವರ 70ವರ್ಷದಿಂದ ಬಾಕಿ ಬರುತ್ತದೆಯೇ
No
I retired on 31.8.23.my pension basic is 25165.my basic in July is 626000.service is 24years, what is the new amount sir 🙏
3:43 3:43 3:43
ನಾನು ದಿನಾಂಕ 31-5-2024 ರಂದು ನಿವೃತ್ತಿಯಾಗಿರುತ್ತೇನೆ ನನ್ನ ಮೂಲ ವೇತನ 48900/- ನನ್ನ ನಿವೃತ್ತಿ ಬೇಸಿಕ್, ಕುಟುಂಬ ಪಿಂಚಣಿ, ಡಿ, ಸಿ, ಆರ್, ಜಿ, ಎಷ್ಟಾಗುತ್ತೆ ತಿಳಿಸಿ ಸರ್
78000 basic
If we calculate in this way our take home salary will be basic , no change in increment
Sir,nanu,anukampa,adarada,da mele,kelasake,seri,julay22,7,o99rallikelasakke,seride,28,1o,18,ralli,rityerd,hagiddini,famili,pensennu,barutide,16savira,innondu,15savira,hestu,jasti,haguthade,yeli,sir,
My pesion basic pay Rs.30140 on 1.7.22 what my total pay after 7th pay effect please clarify me sir
My age is 69 yrs
47772 bp
We should take new basic for 10% increase for 70 yrs above people.pl confirm
Yes it is correct
31,08,2023. ನಿವರುತಿ. ಆಗಿದೆ. ನನ್ನ ಮೂಲ ವೇತನ 23820. ಇದೇ. 7ನೆಯ. ಆಯೋಗದಲ್ಲಿ. ಎಷ್ಟು. ಆಗಬಹುದು
27755 ಹೊಸ ಬೇಸಿಕ್ ಪೇ .....3935=00 ಹೆಚ್ಚಾಗುತ್ತೆ
I am of the opinion that 10%on basic payable for officials above 70 years will be paid on the new basic pay fixed after merging 31%DA and 27.5%fitment and not on previous basic pay,please clarify the matter after obtaining the details about the same.
No. Why they should give on new basic pay? When the base for all benefit is from July 2022?
ಸರ್ ನಾನು ೨೦೨೦ರಲ್ಲಿ ರಿಟೈರ್ಡ್. ಆಗ ಬೇಸಿಕ್ ೨೦೮೮೦ಇತ್ತು
. ಈಗ ಯಷ್ಟಗತ್ತೆ. ತಿಳಿಸಿ
nanu 31.5 2021 November retired agiddu b.p 28692 ega estu agutte
7.3 ಡಿಎ ಏನಾಯ್ತು
Nanu 31/07/2022 niruti hodiddu mula vetana 50150 ettu pension mula vetana 25075 erutade 7ne vetana ayogada siparasina prakara nanna Ventana yestu agutade
39744 bp
@@devarajushivapura5:12
6:10
1-7-23ರ ನಂತರ ನಿವೃತ್ತಿಯಾದ ನೌಕರರ ವೇತನವನ್ನು ದಯಮಾಡಿ ತಿಳಿಸಿ.
Ok sir
2:45 @@devarajushivapura
I am retaired on 31/07/2023
DOJ 28/10/1993
DOB 20/07/1963
My last basic 43100-00
Please tell me my pension and DCRG amount I get
My retirement date is 31.08.2023 my pension basic is 25400 what will be new basic and total in hand
31-5-2023kke retired basic 34300/- iddu estu agutte pl tilisi
After 1 7 2022 how pensions to be calculated
ನಾನು 31-12-2018 ಕೆ ನಿವ್ರತ್ತಿ ಆಗಿ ದ್ಧ Basic 12063 D.A 5127 Others2051 commatded 4021
O.Net Pension 15220 7th ಎಷ್ಟು ಆಗುತ್ತದೆ ದಯೆವಿಟ್ಟು ತಿಳಿಸಿ
ನಾನು 31-7-2022ರಲ್ಲಿ ನಿವೃತ್ತಿ ಹೊಂದಿದ್ದೇನೆ. ನನ್ನ ಬೇಸಿಕ್ ಆಗ 80100ಇತ್ತು. ಲೆಕ್ಕಾಚಾರ ಹೇಗೆ? ಫಿಟ್ಮೆಂಟ್ ಎಷ್ಟಾಗತ್ತೆ? ದಯವಿಟ್ಟು ತಿಳಿಸಿ
9281 basic pay kutumb pinchani iddu mundina pinchani heli Sir
New basic approximately 14600-15000. Net pension will be 16000
ದಿನಾಂಕ: 01.07.2022 ಕ್ಕೆ ಕುಟುಂಬ ಪಿಂಚಣಿ ರೂ:14,038/- ಇರುತ್ತದೆ. ಅದಕ್ಕೆ 7ನೇ ವೇತನ ಆಯೋಗದ ಉಪದಾನಗಳ ಬಗ್ಗೆ ತಿಳಿಸಿಕೊಡಿ......
22250 bp
@@devarajushivapura ಧನ್ಯವಾದಗಳು ಸರ್.....
Family pension basic 20034 next
SirNanu3152016RetairedHowmuchpensionAguteHeliSiir
ನಮಸ್ತೆ, ನನಗೆ ಈಗ 24151 ಕುಟುಂಬ ಪಿಂಚಣಿ ಬರುತ್ತಿದೆ 7 ನೇ ವೇತನ ಆಯೋಗದಲ್ಲಿ ಎಷ್ಟು ಬರುತ್ತದೆ . ತಿಳಿಸಿಕೊಡಿ
Last.step.calculation.is.wrong
There is no addl.pension as per government order
4
31/05/2023ಕ್ಕೆ ನಿವ್ರೂತ್ತಿ ಯಾಗಿ ಆಗ ನನ್ನ ಬೆಸಿಕ್51400ಆಗಿತ್ತು ಈಗ ನನ್ನ ನಿವ್ರತ್ತಿ ವೇತನ ಎಷ್ಟೂ
1.7.22basic 49928 for this 10%tobe calculated not for 31500 u r misguiding
Sir July 2024 retaird Ada vara pension hrli sir.
ಸರ್ ಜುಲೈ 2024 ರಲ್ಲಿ ನಿವೃತ್ತಿ ಆ್ ನೌಕರರ ಬೇಸಿಕ್ ಬಗ್ಗೆ ತಿಳಿಸಿ ....ಸರ್
30/6/2024 ರಲ್ಲಿ ನಿವೃತ್ತಿ ಯಾದವರಿಗೆ besic ಏನು
24600ಬೇಸಿಕ್ ಪಿಂಚಣಿ ದಾರರಿಗೆ. ಹಾಗೂ 11400 ಬೇಸಿಕ್ ಕುಟುಂಬ ಪಿಂಚಣಿ ಎಷ್ಟಾಗುತ್ತೆ ಸರ್
70 ವರ್ಷ ಆಗಿದರೆ 10% ಮೂಲ ವೇತನಕ್ಕೆ ಸೇರಿಸಿ. ಅದನ್ನು ತುಟ್ಟಿ ಭತ್ಯೆ ಸೇರಿಸಿ, ನಂತ್ರ 31%DA ಸೇರಿಸಿ, ಮತ್ತು fitment 27.5% ಸೇರಿಸಿ
Hechchvari vetan kottare hosa vetanada mele fix aaguttade swamy.Yanu jnana villade tappu mahiti kodabedi.Bari video madidare aayita?
What about increment?
Increment for those who retired after 2022. Before retired won't get increment obviously
Sir ನಾನು 2024 ಜುಲೈ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ.ನನ್ನ ಮೂಲ ವೇತನ 22237 ಆಗಿದೆ ಹಾಗಾದರೆ ನನಗೆ ಬೇಸಿಕ್. ಡಿ ಎ. ಏಸ್ತಾಗಬಹುದು.ತಿಳಿಸಿ.
22237 ತಪ್ಪಾಗಿದೆ ನೋಡಿ
Plz sir I have crossed 80 age on 1/7/2023..... My basic 27090/- as on 1/7/2022 how much I will get it on 1.8.2024 pension
Your new basic will be approximately 45500 something. And net pension will be near to 50000
@@ajaysp6249 thanku sir
What about arrears.from 1-4-2023
No
Nànage family pension hadinalkusavirentnooraipathididu baruthadhee
01 07 2022 ರ ವರ್ಷ ದಿಂದ ಬಾಕಿ (ಅರಿಯರ್ಸ್ ) ಬರುತ್ತೀದೆಯೇ ಹೇಳಿ
No sir. Baralla
30.06.2023
9/7/23 nalie death case claim aganist calculation telese sir
Who have retired after 01.07.2022
30/08/2017ರಲ್ಲಿ ನಿವೃತ್ತಿಯಾದವರಿಗೆ ತಿಳಿಸಿ
I stopped to such bogus speech in you tube
31/05/2021 ರಂದು ನಿವೃತ್ತಿ ಯಾಗಿರುತ್ತೆನೆ ನನ್ನ ಮೂಲವೇತನ 39100 / ಆಗಿರುತ್ತೆ ಈಗ ವೇತನ ಒಟ್ಟು ಆಗುತ್ತೆ ತಿಳಿಸಿ ಸರ್