ไม่สามารถเล่นวิดีโอนี้
ขออภัยในความไม่สะดวก

ಕೇವಲ 500 ರೂಪಾಯಿಯಲ್ಲಿ ನೀವು ಇದ್ದಲ್ಲಿಯೇ ಮಾಡಬಹುದಾದ ಬ್ಯುಸಿನೆಸ್.. ತಿಂಗಳಿಗೆ 20 ರಿಂದ 30 ಸಾವಿರ ಲಾಭ..

แชร์
ฝัง
  • เผยแพร่เมื่อ 6 มี.ค. 2024
  • ಕೇವಲ 500 ರೂಪಾಯಿಯಲ್ಲಿ ನೀವು ಇದ್ದಲ್ಲಿಯೇ ಶುರು ಮಾಡಬಹುದಾದ ಬ್ಯುಸಿನೆಸ್.. ತಿಂಗಳಿಗೆ 20 ರಿಂದ 30 ಸಾವಿರ ಲಾಭ..
    ಟೇಬಲ್ : amzn.to/48LsJ22
    #parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

ความคิดเห็น • 313

  • @dramakrishna6787
    @dramakrishna6787 5 หลายเดือนก่อน +51

    ತುಂಬಾ ಧನ್ಯವಾದಗಳು ಮೇಡಂ. ನಿಮಗೆ ತಿಳಿದಿರುವ ಮಾಹಿತಿಯನ್ನು ಯಾವುದೇ ಮುಜುಗರವಿಲ್ಲದೆ ಹೇಳಿ ಮೇಡಂ. ಅದು ಎಷ್ಟು ಜನರಿಗೆ ಬದುಕಲು ದಾರಿಯನ್ನು ತೋರಿಸಿದಂತಾಗುತ್ತದೆ ಮೇಡಂ.

  • @Prasannakumar-hx9hn
    @Prasannakumar-hx9hn 5 หลายเดือนก่อน +77

    ಯಾವ ಕೆಲಸವನ್ನೂ ಮಾಡಲು ಹಿಂಜರಿಯದೆ ನಿಷ್ಟೆ ಯಿಂದ ಮಾಡಿ ಬದುಕಲು ಒಳ್ಳೆ ಮಾಹಿತಿ ಕೊಡುತ್ತಿರುವ ನಿಮಗೆ ನನ್ನ ಧನ್ಯವಾದ

  • @chethanbm4237
    @chethanbm4237 4 หลายเดือนก่อน +9

    Thank u so much madam, ಇದು ತುಂಬ useful video, ನನ್ನಂತ ಎಸ್ಟೂ ಜನಕ್ಕೆ ಬೇಕೀರೂ ಮುಖ್ಯ ವಿಚಾರ, ಯಾವುದೇ ಮುಜುಗರ ಬೇಡ ಮೇಡಂ, ಎಲ್ಲ ಕೆಲಸಕ್ಕೂ ಅದರದೇ ಆದ ಮಹತ್ವ ಇದೆ. ದಯವಿಟ್ಟು ಇಂತ ವಿಚಾರಗಳನ್ನು ಇನ್ನು ಹೆಚ್ಚು ಪ್ರಸಾರ ಮಾಡಿ. Thank u so much mam 🙏🙏🙏

  • @user-of8fb8on6p
    @user-of8fb8on6p 5 หลายเดือนก่อน +21

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಮೇಡಂ ..👍
    ಇದು ಏನು ಸಣ್ಣ ವ್ಯಾಪಾರ ಏನು ಅಲ್ಲ ಸಾಮಾನ್ಯ ಮನುಷ್ಯ ನಿಗೆ ಜೀವನ ಮಾಡುವ ಹಾದಿ.

  • @uniquecl786
    @uniquecl786 5 หลายเดือนก่อน +37

    ದುಡಿಮೆಯ ನಂಬಿ ಬಡ್ಕೂ ಅದರಲಿ ದೇವರ ಮುಡುಪು ಬಾಳಲಿ ಬರುವದು. ಬೆಳಕು❤

    • @bantararamesh9812
      @bantararamesh9812 3 หลายเดือนก่อน

      ದೇವರ ಹುಡುಕು...

  • @kumarkumar-oo4rx
    @kumarkumar-oo4rx 5 หลายเดือนก่อน +27

    ರಮ್ಯಾ ಜಗತ್ ಮೇಡಮ್ ಜಗತ್ತು ಮೆಚ್ಚಿದ ಮಾನ್ಯರು ❤❤❤❤❤

  • @Rangoliart2024
    @Rangoliart2024 5 หลายเดือนก่อน +13

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಮೇಡಂ ದನ್ಯವಾದಗಳು

  • @NameIsMallu1995
    @NameIsMallu1995 5 หลายเดือนก่อน +9

    ಮಾಡುವ ಕೆಲಸ ಯಾವುದಾದರೇನು ಕೆಲಸದಲ್ಲಿ ನಿಷ್ಠೆ ಇರಲಿ..... ದುಡಿದು ಬದುಕೋಕೆ ನಾಚಿಕೆ ಬೇಡ. ಒಳ್ಳೆ ಸಂದೇಶ ಅಕ್ಕ🤗😍🙏👏

  • @annapurnavernekar8465
    @annapurnavernekar8465 5 หลายเดือนก่อน +12

    ನಿಮ್ಮ ಈ ಒಳ್ಳೆಯ ವಿಚಾರಗಳು ನನಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು

    • @nethravathimysore9490
      @nethravathimysore9490 5 หลายเดือนก่อน

      Nimbegidavannu yellaru muttalu biduvudilla. Kelavara muttidare gida onagihoguvudu.

  • @user-xe7xj9zm1p
    @user-xe7xj9zm1p 5 หลายเดือนก่อน +10

    ಕಾಮಿಡಿ ಅಂತ ಹೇಳಿಕೊಳ್ಳುವ ರಲ್ಲ ಜೀವನ ಕೊಡುವುದಿಲ್ಲ ಮೇಡಂ ಅವರೇ ನಿಮ್ಮ ಸಜೆಸ್ಟ್ ತುಂಬಾ ಚೆನ್ನಾಗಿದೆ ಮನೆಯಲ್ಲೇ ಕುಳಿತು ಮಾಡುವಂತ ಕೆಲಸವನ್ನು ಹೇಳಿಕೊಡಿ ಮೇಡಂ ಅವರೇ ಕೊಡಿ ಮೇಡಮರೆ ಪ್ಲೀಸ್ ಥ್ಯಾಂಕ್ ಯು ಮೇಡಂ ಕ್ಷಮಿಸಿ

  • @vasanthavasantha4319
    @vasanthavasantha4319 5 หลายเดือนก่อน +9

    ಅಕ್ಕಾ ಐಎಎಸ್ ಮಾಡುದಕೆ ಸಂಪೂರ್ಣ ಡಿಟೇಲ್ಸ್ ತಿಳ್ಸಿ ಆಗೇ ಇಂಟ್ರವ್ ಬಗ್ಗೆ ಹೇಳಿ j

  • @user-db9gj7ew8b
    @user-db9gj7ew8b 5 หลายเดือนก่อน +3

    Tunbaa chennagi dudmeya bagge helikottiddira mam nimage tumbu hrudayad dhannyvadagalu 💐🙏

  • @ratnajadhavjadhav6050
    @ratnajadhavjadhav6050 4 หลายเดือนก่อน +13

    ಯಾವ ಕೆಲಸವೂ ಚಿಕ್ಕದು ಅಲ್ಲ ಬಿಡಿ sis ಸಂಕೋಚ ಪಡದೇ ಹೇಳಿ ಇಂತಾ ವಿಷಯ ಗಳನ್ನ್ ಹೆಚ್ಚು ಹೆಚ್ಚು ಪ್ರ ಸಾರ್ ಮಾಡ್ರಿ ಇದು ತುಂಬಾ ಒಳ್ಳೆಯ ವಿಡಿಯೋ ಇದೆ ❤❤❤❤❤❤❤❤❤❤

  • @onemanmotionpictures561
    @onemanmotionpictures561 3 หลายเดือนก่อน +5

    ನೀವು ಕೊಡೊ ಮಾಹಿತಿ ಬಹಳಷ್ಟು ಸುಂದರವಾಗಿದೆ ನಿಮಗೆ ಒಳ್ಳೆಯದಾಗಲಿ 🙏🏻

  • @simplestudiokannada
    @simplestudiokannada 5 หลายเดือนก่อน +15

    ತಾಯಿ ನಾವು ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿನಿ, ನೀವು ಹೇಳ್ದಷ್ಟು ಸುಲಭ ಅಲ್ಲಾ ತಾಯಿ, ಇದು ಗಣಿತನ ಕ್ಯಾಲ್ಕುಲೇಟರ್ ಅಲ್ಲಿ ಲೆಕ್ಕ ಮಾಡ್ದಂಗಲ್ಲಾ, ವ್ಯವಹಾರ, ಕಣವ್ವ ಇರಲಿ ನಿಮ್ಮ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನನ್ನ ಧನ್ಯವಾದಗಳು 😢😮😊

    • @ramyajagathmysuru
      @ramyajagathmysuru  5 หลายเดือนก่อน +9

      ನಾವು ಸಹಿತ ಮರ್ಕೆಟ್ಟಿನಲ್ಲಿ ಈಗಲೂ ಸೊಪ್ಪು ತರಕಾರಿ ಮಾರುವ ಕುಟುಂಬದವರೇ ಸರ್.. 🙂🙂🙏 ಯಾವ ಕೆಲಸವೂ ಸಹ ಸುಲಭವಲ್ಲ.. ಪರಿಶ್ರಮ ಪಟ್ಟರೆ ಮಾತ್ರವೇ ಬದುಕಲು ಸಾಧ್ಯ ಅಲ್ಲವೇ ಸರ್.. 🙏🙂

    • @prathimap483
      @prathimap483 5 หลายเดือนก่อน +1

      Nimge adre information share madi... Illa andre information kodovrge kokod bidi

    • @simplestudiokannada
      @simplestudiokannada 5 หลายเดือนก่อน

      ಆಯ್ತು ಕಣ್ಣವ್ವ ನೀವು ಹೆಳ್ದoಗೇ ಆಗ್ಲಿ,ಮಹಾತಾಯಿ , ಫಸ್ಟು ಕಾಮೆಂಟ್ ಬಾಕ್ಸ್ ನಲ್ಲಿ ನೀಟಾಗಿ ಏನು ಬರದ್ದಿದ್ದಿವಿ ಅಂತ ಓದುವುದನ್ನು ಕಲಿಯುಮ್ಮ, ಸಮಸ್ಯೆಯ ಪರಿಸ್ಥಿತಿ ಬಗ್ಗೆ ತಿಳಿಸಿರೋದು ಬಿಟ್ಟರೆ ಅಲ್ಲಿ ಅವರು ಕೊಡುತ್ತಿರುವ ಮಾಹಿತಿಯ ಬಗ್ಗೆ ಯಾವುದೇ ಆಕ್ಷೇಪನೆ ಮಾಡಿಲ್ಲ,🥱🤣😭😷😂😳😒🥹😄👍👌

  • @user-qw9qp6nn2c
    @user-qw9qp6nn2c 5 หลายเดือนก่อน +5

    Madam adralli gowrava halagodu en banthu nanu enu erlilla nan atra lock down time nalli amma thamma jothe jagala madi mane bittu 3years 4months ettu papu karkondu bande hannin angdige bereyavaratra kelsa madde 12dina amele nane shurumadde navu mado kelsana poojusbeku preetusbeku gowravisbeku adkolorella kashtakke agalla avrella chapli kelagiro dhoolu

  • @JayashreeBhat-wm9rb
    @JayashreeBhat-wm9rb หลายเดือนก่อน +1

    ಕನ್ನಡದಲ್ಲಿ ಯಾವುದೇ ಉತ್ತಮ ಚಾನೆಲ್ ಇಲ್ಲ ಅಂದ್ಕೊಡ್ಡಿದ್ದೆ. ಆದ್ರೆ ನಿಮ್ ಚಾನೆಲ್ ತುಂಬಾ ಇಷ್ಟ ಅಯ್ತು. ನಿಮ್ಮ ಸರಳತೆ ಹಿಡಿಸಿತು. ತುಂಬಾ ಉಪಯುಕ್ತ ಮಾಹಿತಿ ಕೊಡ್ತಿರಿ. ನಿಮ್ಮ ಬಗ್ಗೆ ಅಪಾರ ಗೌರವ ಬಂತು ಮೇಡಂ.

  • @lakshmilakshmidevi2891
    @lakshmilakshmidevi2891 5 หลายเดือนก่อน +10

    ಹೌದು sister ದುಡಿಯುವುದಕ್ಕೆ ಯಾವ ಕೆಲಸವಾದರೆ ಏನು

  • @padmavathimpb7470
    @padmavathimpb7470 4 หลายเดือนก่อน +1

    Thumba olleya mahiti lemon business bagge mahiti chennagitthu innu olle idea iddare heli madam

  • @Rajashekar-fb5km
    @Rajashekar-fb5km 3 หลายเดือนก่อน +1

    Madam 1st women metal fabrication unit run by me for 14yrs today I am penniless on streets

  • @AshaManju-dw3ep
    @AshaManju-dw3ep 22 วันที่ผ่านมา

    Thumba olleya mahithi madam🎉Devaru olleyadu madali

  • @shashikala3628
    @shashikala3628 5 หลายเดือนก่อน +13

    ಮನೆಯಲ್ಲಿ ಮಾಡುವ ಕೆಲಸ ಹೆಂಗಸರಿಗೆ ಹೇಳಿ

    • @user-vq6do2fz7p
      @user-vq6do2fz7p 2 หลายเดือนก่อน

      ಹೇಳಿ 🙏 ಅಕ್ಕ

  • @shruthivarghese1015
    @shruthivarghese1015 2 หลายเดือนก่อน +2

    Maneli women s ge business heli plz

  • @nithinhegde3294
    @nithinhegde3294 หลายเดือนก่อน

    Mam good information. U r one of the genuine person.. Pls continue with such motivating ideas..

  • @nagarajbk753
    @nagarajbk753 5 หลายเดือนก่อน +1

    Plz cover Kusum Yojane.... Raitarige help agutte. 🎉🎉🎉🎉

  • @sanjuinternet
    @sanjuinternet 5 หลายเดือนก่อน +2

    ಒಳ್ಳೆಯ ಸಲಹೆ ಕೊಟ್ಟಿದಿರಿ 🙏👍

  • @ganeshms1970
    @ganeshms1970 5 หลายเดือนก่อน +2

    Thank you madam for giving good message for a person desperate for a small job,great work you are doing.
    God bless you and your family 🙏

  • @ratnamathapati3720
    @ratnamathapati3720 5 หลายเดือนก่อน +1

    cold drinks house bagge mahitikodi mdm
    andre soda ellind sigutte heg madodu investment estagbahudu

  • @dimpledais3560
    @dimpledais3560 3 หลายเดือนก่อน +1

    Sooper.video. you are encouraging people God bless you

  • @Savitha-kr1jd
    @Savitha-kr1jd หลายเดือนก่อน

    Olle mahithi kotri medum super

  • @RitaGlady
    @RitaGlady 5 หลายเดือนก่อน +2

    Thank u madam, ur giving very clearity work

  • @rathnalifestylekannadavlog5731
    @rathnalifestylekannadavlog5731 5 หลายเดือนก่อน +1

    ಅಕ್ಕ ಹೊಲಿಗೆ ಯಂತ್ರದ ಬಗ್ಗೆ ಮಾಹಿತಿ ತಿಳಿಸಿ

  • @bsprasad9325
    @bsprasad9325 5 หลายเดือนก่อน

    ತುಂಬಾ ಚೆನ್ನಾಗಿದೆ ಮೇಡಂ ,, ಈ ದೃಷ್ಟಿ ಕೋನದಿಂದ ಯೋಚನೆ ಮಾಡೇ ಇರ್ಲಿಲ್ಲ ಮೇಡಂ , ಧನ್ಯವಾದಗಳು ನಿಮಗೆ 🙏🙏

  • @ammasspecialvlogs8580
    @ammasspecialvlogs8580 5 หลายเดือนก่อน +2

    Thank you very much mam
    Nice information
    God bless you and Ur family members

  • @bhagyavathinbbhagya3740
    @bhagyavathinbbhagya3740 5 หลายเดือนก่อน +4

    Tea business madi bahala samsaragalu doorada rajyagalinda bandavaru jeevana nadesuttiddare

  • @Omsairambaba77
    @Omsairambaba77 5 หลายเดือนก่อน +1

    Mam satya heltini 1week enda tea business bagge nan tale li pdta ettu nanu heg madadu anta yochne madtidde, nim matinda dhairya bantu

  • @shivusamantha2538
    @shivusamantha2538 2 หลายเดือนก่อน

    Nivu maathanaaduva shaili thumba chennaagidhe sister.

  • @shubhabhagoji9015
    @shubhabhagoji9015 5 หลายเดือนก่อน +2

    Mam say about good reference books for PUC 2nd year and CET preparation books..

  • @karthiksk4252
    @karthiksk4252 5 หลายเดือนก่อน +1

    Olle infermation mam thank you naanu ee Sunday try madtini❤

  • @pradeepm6280
    @pradeepm6280 หลายเดือนก่อน

    ಧನ್ಯವಾದಗಳು ಮೇಡಂ ಯಾವ ಕೆಲಸ ನಾನು ಚಿಕದು ಅಲ್ಲ 🙏

  • @gowsheblogs7089
    @gowsheblogs7089 2 หลายเดือนก่อน

    Olleya mahiti prati kelasavukashtave madbeku aste

  • @chaitradevig3702
    @chaitradevig3702 2 หลายเดือนก่อน +1

    Madam nim video na nodthini...e vaga graduation ID card antha edge yalla neevu video madi

  • @njyogendragupta7113
    @njyogendragupta7113 5 หลายเดือนก่อน

    Lemman may not sold make pickles of lemman thanks 🙏🙏🙏🙏🙏🙏🌹

  • @shivanandhs2972
    @shivanandhs2972 2 หลายเดือนก่อน

    Your suggestion are genius Madam,we welcome your suggestions.

  • @user-vw1yp5ci3m
    @user-vw1yp5ci3m 5 หลายเดือนก่อน +1

    Medam lokal app ediyalla adrali work from home kodtare adu nijana sulla medam tilsi plz

  • @ShivaramRam2870
    @ShivaramRam2870 2 วันที่ผ่านมา

    Super suggestion

  • @user-db6ek7sz5b
    @user-db6ek7sz5b 25 วันที่ผ่านมา

    ಮೇಡಂ ನಾವು ಟೀ ಅಂಗಡಿ ಮಾಡಬೇಕು ನನ್ನತ್ರ ಬಂಡವಾಳ ಇಲ್ಲ ಒಂದ್ ಜಾಗ ಕೊಡಿಸಿ ಮಾಡ್ತೀನಿ

  • @mastergameing7231
    @mastergameing7231 5 หลายเดือนก่อน +2

    Not sily madam very good idea

  • @AaishaMalikJamadar-bm1dd
    @AaishaMalikJamadar-bm1dd 5 หลายเดือนก่อน +4

    Mam namm maneyalli nimbe hannin vyapara ne nio hello parti vandu matu nij mam ❤

  • @panchathejaswi6303
    @panchathejaswi6303 3 หลายเดือนก่อน

    Really good information madam.I love you useful information.Thanks a lot madam.keep it up.

  • @homemadeworks
    @homemadeworks 5 หลายเดือนก่อน +1

    Akka nanu d.ed madidhini. Guest teacher work madthidde but IGA gpst teacher opiont agidrinda Nan kelsa kalkonde so nivu TH-cam channel open mado video madiralla adunna nodi Nan kuda channel open madidhini. So support madi akka plz plz

  • @VijethRai-sb7hk
    @VijethRai-sb7hk 3 หลายเดือนก่อน

    Ollesuddi 2:28

  • @chandininazre406
    @chandininazre406 5 หลายเดือนก่อน

    Mam please give details of cloud kitchen

  • @raviramya3225
    @raviramya3225 5 หลายเดือนก่อน +2

    Howdhu mam nam appa Amma ebru seri ondhu putdhagii tea shop open maddhru adhu 12yrs back tea shop madkondu nam akkana engineering,nanage education kodsiii ebrugu ole reethiyali marriage madidhare tea shop endhanu ole profit siguthee😊

    • @raviramya3225
      @raviramya3225 5 หลายเดือนก่อน

      Starting 1st tea shop endhaaa agidhu just 180rs ega ole profit agthidhe adhuna namkonduuu 4, members edhivi

  • @geetharekhageetha7141
    @geetharekhageetha7141 3 หลายเดือนก่อน +1

    35age ಜಾಬ್ ಇದ್ರೆ ತಿಳಿಸಿ ಊಟ ರೂಮ್ ವ್ಯವಸ್ಥೆ ಇದ್ರೆ ತಿಳಿಸಿ

  • @ravikskeelara7629
    @ravikskeelara7629 5 หลายเดือนก่อน

    Dignity of labour. Thank you.

  • @jayalakshmammaappaiah8515
    @jayalakshmammaappaiah8515 5 หลายเดือนก่อน

    Ramya please don't stop in doing your service please continue it's request

  • @sangamesh6005
    @sangamesh6005 5 หลายเดือนก่อน +1

    Medam Partime job Fudda delivary mada bghuda mahite telise medam

  • @mamathaaarush7393
    @mamathaaarush7393 5 หลายเดือนก่อน

    Madam do u think that daily can make 500 rs not at all out of 500 lemon if I can sell only 50 or 100 rest 400 will go for another 5 day than it wld be waste standing in the sun...

  • @sriramsriramulu3101
    @sriramsriramulu3101 2 หลายเดือนก่อน

    Thank youinamaste amma

  • @sumanaikg5118
    @sumanaikg5118 3 หลายเดือนก่อน

    Good message thanks 🙏

  • @user-db6ek7sz5b
    @user-db6ek7sz5b 25 วันที่ผ่านมา

    ನಾನು ಒಂದು ಕೆಲಸ ಕೊಡಿಸಿ ಮೇಡಂ ಯಾವುದಾದರೂ ಮಾಡ್ತೀನಿ

  • @archanav1097
    @archanav1097 5 หลายเดือนก่อน

    Super information ma'am, thank you 🙏😊

  • @ambikashetty2392
    @ambikashetty2392 4 หลายเดือนก่อน

    Chikkamagalur jelleya koppa talukinalli kali eruva puc pass school or office job bagge thilisi please akka

  • @lathashree8814
    @lathashree8814 5 หลายเดือนก่อน +2

    Tq Sister God Bless You

  • @AnnoyedAnt-yu5mz
    @AnnoyedAnt-yu5mz 2 หลายเดือนก่อน +1

    ಒಳ್ಳೆ ಐಡಿಯಾ ಅಕ್ಕ ಧನ್ಯವಾದಗಳು

  • @keerthiraj3498
    @keerthiraj3498 5 หลายเดือนก่อน +1

    More such pratical ideas Sis in range of 500 to 5k investment Tqsm for the video Sis❤

  • @MamathaDevang-wr9rc
    @MamathaDevang-wr9rc 5 หลายเดือนก่อน

    This is not silly idea mam this is very good idea.

  • @shilpahambarhambar6467
    @shilpahambarhambar6467 3 หลายเดือนก่อน

    Miracle idea super mam thank you

  • @raghuraghu5352
    @raghuraghu5352 5 หลายเดือนก่อน +1

    Thank you very much medum god bless you

  • @SumaBhat-xy8jd
    @SumaBhat-xy8jd 5 หลายเดือนก่อน +3

    Good information madm❤

  • @rajeshwariraju5181
    @rajeshwariraju5181 5 หลายเดือนก่อน +2

    ಹೌದು, ನಿಂಬೆ ಹಣ್ಣು ಮಾರಾಟವಾಗದೆ ಉಳಿದು ಹೋದರೆ ಏನು ಮಾಡುವುದು?

    • @theplanetofgames
      @theplanetofgames หลายเดือนก่อน

      adannu neevu juice maadi kudiya bahudu.

  • @sulemandambal5927
    @sulemandambal5927 28 วันที่ผ่านมา

    Madam nive seare haki best kantiyra

  • @claralouis2937
    @claralouis2937 หลายเดือนก่อน

    Very useful.. Ideas

  • @padmavathij4534
    @padmavathij4534 5 หลายเดือนก่อน +2

    ಧನ್ಯವಾದ🙏

  • @priyankabiradar2650
    @priyankabiradar2650 หลายเดือนก่อน

    Very beautiful ideas

  • @RakshithaH-lt1tw
    @RakshithaH-lt1tw หลายเดือนก่อน

    Mam nanu tumba work.from.home ge apply madi.fees.kattidini.bùt no use.all.are.fake ansutte.amount eg vapasu padibhowda mam

  • @Indiansarewinwinwinwin
    @Indiansarewinwinwinwin 5 หลายเดือนก่อน +3

    Calculate madodu easy akka....
    😂😂😂😂

  • @manjunathr1868
    @manjunathr1868 3 หลายเดือนก่อน

    Super information mam
    thank u

  • @eshithalakshman2103
    @eshithalakshman2103 5 หลายเดือนก่อน

    Madam u will give good information and also ur motivation speech is good and please guide me that I have to pay fees for my daughter studying in Mcom final year any who help for my daughter education.

  • @ಮಂಡ್ಯ-ಹೈದ
    @ಮಂಡ್ಯ-ಹೈದ 5 หลายเดือนก่อน

    Proud of your Genuine and honest videos

  • @user-tr6ql5wk1x
    @user-tr6ql5wk1x 5 หลายเดือนก่อน

    Sistar yaava mujugar beda amma. Ner nervaagi heli amma. Badukuva daari amma. Namaste amma.

  • @priyashakti5001
    @priyashakti5001 5 หลายเดือนก่อน

    Very good madam, thankyou so much

  • @majji-dd1ud
    @majji-dd1ud 3 หลายเดือนก่อน

    Madam great idhu series

  • @user-yn7uf9vp1t
    @user-yn7uf9vp1t 2 หลายเดือนก่อน +1

    Super 👫👫👬👬👭👬👫👬👭💯👌👌

  • @rameezashamidshamid9097
    @rameezashamidshamid9097 5 หลายเดือนก่อน +1

    Ma'am 🙏 bloging,and freelaancing hege madbeku adara bagge heli madam

  • @ashwini.jo6867
    @ashwini.jo6867 5 หลายเดือนก่อน

    Hi Akka.. Nim yella videos useful information galinda tumbirutte.. .VA exams yavaga erutte..Hageye Neevu helidante VA exams book nangu send madi please mam..nanu hardwork madi exam baribeku... family ge nannindaada help madbeku.nangu 2varshada maga eddane . pls help madi

  • @AnilGouda-bj4rw
    @AnilGouda-bj4rw 5 หลายเดือนก่อน +3

    Thank you akka ♥️🙏

  • @jyothids7958
    @jyothids7958 3 หลายเดือนก่อน

    Medam nange 1 year magu ede. Nangu 1 kelsa madodakke heli medam plz thumba jeevna kasta

  • @parameshan1119
    @parameshan1119 5 หลายเดือนก่อน

    No silly madam very good idea👍💡👏

  • @shwetharaghu-th2uv
    @shwetharaghu-th2uv 4 หลายเดือนก่อน

    Magic book eco friendly pencil sale madodadre heli good profit kodtivi lowest investment good profit

  • @manjustephen3864
    @manjustephen3864 4 หลายเดือนก่อน

    super medam good job good information

  • @zoyanaaz7464
    @zoyanaaz7464 5 หลายเดือนก่อน

    Proud of u sister for being soo concerned and honest while sharing these business tricks .

  • @siddukumarangadi7823
    @siddukumarangadi7823 หลายเดือนก่อน

    Good information

  • @poojapooja-ic7fy
    @poojapooja-ic7fy 5 หลายเดือนก่อน

    Akka e Bizgurukul skill bagge information kodi please

  • @manjulabmv696
    @manjulabmv696 2 หลายเดือนก่อน +1

    How to cancel gurha jyothi

  • @sagarhc2285
    @sagarhc2285 5 หลายเดือนก่อน

    Medam rrb railway technician job notification bagge video madi

  • @tara7613
    @tara7613 หลายเดือนก่อน

    Hi akka limbu du marketing hege madodu sis heli please

  • @chanasabappamalegoudar3883
    @chanasabappamalegoudar3883 5 หลายเดือนก่อน

    Very good information mam

  • @user-fi6gb7zw3v
    @user-fi6gb7zw3v 5 หลายเดือนก่อน

    Hi akka nange PMEGp loan project report ಬೇಕಾಗಿದೆ ನೀವು ಬರಿದ್ದು ಕೊಡ್ತೀರಾ ಅಕ್ಕ ನಾನು ನಿಮಗೆ ಫೋನ್ ಪೆ ammount pe madthini