ನಿಮ್ಮ ಹಲವು ವೀಡಿಯೋ ನೋಡಿರುವೆ ಸರ್ ಕೆಲವು ವೀಡಿಯೋ ನಾವು ಜೀವನದಲ್ಲಿ ಸೋತಾಗ ಮತ್ತೆ ಏನಾದರೂ ಪ್ರಯತ್ನಿಸಲು ಸ್ಪೂರ್ತಿ ನೀಡುತ್ತದೆ ವೀಡಿಯೋ ಪ್ರಾರಂಭದಲ್ಲಿ ಬರುವ ಸಂಭಾಷಣೆ ಅದ್ಬುತವಾಗಿದೆ ಧನ್ಯವಾದಗಳು ಸರ್ ನಿಮಗೂ ಹಾಗೂ ನಿಮ್ಮ ತಂಡದವರಿಗೆ
All the best thangemma. Jeevanadalli innu etharakke beleri. Nimage devara krupe irali nimma mathu nanna kannu theristhu sister' once again all the best 💐💐🎉🎉
Mam ....I am also this business men....from two years.....at Hassan.......... coffee...tea...with fresh juice...... sis please don't think profit till Three months....sis I am retired from Army......Dileep Ex Army...❤
Suparb for your practical approach some time it's not just tea we need comfortable zone,, cross Chick with Japanese different small business,,,,there is more value for good service with positive emotions to-wards customers,,,Best of Lucks for you bold attitude 👍
Super, exalent, thumbha valle kelasa madidhiri, enubhara company or enubhara kai kelage dudidhu avara samastheyanna udhara madi, namma deha and dudhi dhandisi ayashu mughisikondu bari kai madikodu, mundhina jeevana madalu aghade, sayuva haghu ella badhukuva haghu elladhe narala bhekhaguthe. Best of luck, god bless you, Congratulations 🌹🙏💓
🤝👏👏 super sis heart fully all the best for your future 🎉 good inspiration to all ❤how do you know this all types of preparing for the tea of all Veritys sis give me some ideas sis nanu wait madthaidini sis enadru business start madabeku antha nanu labour union officenalli work madthaidini sis but nangu nande aada own business start madbeku antha thumba aase ide nange thumba Khushi n proud feel aaythu ee video nodi plz nangu idea kodi sis business start madakke yava thara istondu Verity ☕ teana prepare madodu antha hege thilkobeku istondu thara Verity teana madodu antha sis thilsi please
Madam Your rates are very reasonable, your venture will be superhit successful, all you need is one more staff to support you Wish you great success Hardwork & quality bound to succeed
ಮೇಡಮ್ ನಮಸ್ಕಾರ, ನಿಮ್ಮ ಒಂದು ಆತ್ಮಸ್ಥೈರ್ಯ ಕೇಳಿ, ವಿಡಿಯೊ ಮುಲಕ ನೋಡಿ, ವಿದ್ಯಾವಂತ ನಿರುದ್ಯೋಗಿ ಯುವ ಜನಾಂಗ ನಿಮ್ಮ ಆದರ್ಶಗಳನ್ನು ಪಾಲಿಸಿದರೆ, ಸಮಾಜ ಎಷ್ಟೋ ಸುಧಾರಿಸುತ್ತದೆ ತಾಯಿ, ನಿಮಗೆ ಒಳ್ಳೆಯದಾಗಲಿ, 🙏
ಸ್ವಂತ ಬಲದ ಮೇಲೆ ಬದುಕುವುದು ಶ್ರೀಮಂತಕೆ ಜೊತೆ ಹಿತವಾದ ಸಂತೋಷ ನೆಮ್ಮದಿ ಜೀವನ ಯಾವುದೇ ಯಾರದು ಹಂಗು ಇಲ್ಲದೆ ಇರುವುದು ಅದು ಅದ್ಭುತ ನಮ್ಮ ಜೀವನ 10 ಜನಕ್ಕೆ ಕೆಲಸ ಕೊಡುವ ಹಾಗೆ ಇರ್ಬೇಕು ನನ್ನ ಸಿದ್ದಾಂತ ಉದ್ಯಮಿ ಆಗು ಕನಿಷ್ಠ ನಾಲ್ಕು ಜನಕ್ಕೆ ಉದ್ಯೋಗವನ್ನು ನೀಡಿದ ಸಾರ್ಥಕತೆ ಈ ಬದುಕಿಗೆ ಪವರ್ ಆಫ್ ದ ವರ್ಲ್ಡ್ ಬಿಸಿನೆಸ್ ಲೈಫ್ ಇಸ್ ರಿಚ್ನೆಸ್ ಲೈಫ್ ಎಲ್ಲವನ್ನೂ ಕಾರು ಮನೆ ಜಗತ್ತಿನಲ್ಲಿ ಇರುವುದನ್ನು ಅನುಭವಿಸಿ ದಕ್ಕೆ ಬ್ಯುಸಿನೆಸ್ ಗೆ ಮಾತ್ರ ಸಾದ್ಯ ಸರ್
@@narasimhamurthyn9613 ನಿಜ ಸರ ಇವತ್ತಿಗೂ ನನ್ನ ಕೆಲಸ ಮಾಡು ಅಂತ ಬೈತಾರೆ ಮನೆಯಲ್ಲಿ ಎಲ್ಲವೂ ಇದ್ದು ನಾನಾ ಸ್ವಂತ ಹೋಟೆಲ್ ಉದ್ಯಮ ಕಟ್ಟಿ ಹತ್ತು ಜನಕ್ಕೆ 2028 ಕೆಲಸ ಕೊಟ್ಟು ಕೋಟಿ ಗಳಿಸುತ್ತೇನೆ ಅಂದ್ರೆ ಒಬ್ಬನೇ ಮಗ ಇದಿ ಹೊಲ ಮನೆ ತೋಟ ಎಲ್ಲವೂ ಇದೆ ಅನುತ್ತರೆ ಸರ್ ಪ್ರತಿ ದಿನ ಹಿಂಸೆ ಆಗಿದೆ ಆದ್ರೂ ನನ್ನ ಗುರಿ ನನ್ನ ಕನಸು ಮನಸು ಚಲ ನನ್ನ ಎತ್ತರದ ಜೀವನದ ಕಡೆ ಇದೆ ಸರ ಸಾವಿರ ಕಷ್ಟ ಹತ್ತಾರು ಸೋಲು ಅವಮಾನ ಅಪಮಾನ ಆದ್ರೂ ನನ್ನದೇ ದಾರಿ ಯಲ್ಲಿ ಹೋಗುತ್ತ ಇದೇನೇ ಸರ❤
ನಿಮ್ಮ ಕಾರ್ಯ ಕ್ಕೆ ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದ ಸದಾ ಇರಲಿ ತಂಗೆಮ್ಮ 🙏🙏
ಸೂಪರ್ ತಂಗೆಮ್ಮ್ 👌💐💝 ದೇವರು ಒಳ್ಳೇದು ಮಾಡ್ಲಿ 💐❤️
ಅದ್ಬುತ ಮಾಹಿತಿ 👍ಯುವಜನ ಎಲ್ಲರು ಮುಂದಾಗಿ ಮಾಡಿ. ಯೋಚನೆ ಮಾಡ್ತಾ ಕುಳಿತುಕೊಂಡ್ರೆ ಆಗೋಲ್ಲ.
ಬದಕಲೆಬೇಕೆಂಬ ದೃಡ ಸಂಕ್ಪ ಇದ್ದರೆ ಇವರಿಂದ ಒಂದು ಮಾದರಿ ತಮ್ಮ ಕರತವ್ಯಕ್ಕೆ ಶುಭವಾಗಲಿ
Best of luck sister ದೇವರು ಒಳ್ಳೇದು ಮಾಡಲಿ ನಿಮಗೆ❤❤
ನಿಮ್ಮ ಈ ಪ್ರಯತ್ನ ಯಶಸ್ಸು ಕಾಣಲಿ, ನಿಮ್ಮ ಆತ್ಮಸ್ಥೈರ್ಯಕ್ಕೆ ,ನಿಜಕ್ಕೂ ನಮ್ಮ ಮೆಚ್ಚುಗೆ ಇದೆ
ದುಡಿಮೆಯ ನಂಬಿ ಬದುಕು... ಅದರಲಿ ದೇವರ ಹುಡುಕು ಬಾಳಲಿ ಬರುವುದು ಬೆಳಕು ಒಳಿತಾಗಲಿ ಅಪ್ಪಿ 🌹💐🌹
😢 ತುಂಬಾ ಧೈರ್ಯ ಮಾಡಿದಿರಿ ನಿಮಗೆ ದೇವರ ಅನುಗ್ರಹ ಸಿಗಲಿ
ನಿಮ್ಮ ಹಲವು ವೀಡಿಯೋ ನೋಡಿರುವೆ ಸರ್ ಕೆಲವು ವೀಡಿಯೋ ನಾವು ಜೀವನದಲ್ಲಿ ಸೋತಾಗ ಮತ್ತೆ ಏನಾದರೂ ಪ್ರಯತ್ನಿಸಲು ಸ್ಪೂರ್ತಿ ನೀಡುತ್ತದೆ ವೀಡಿಯೋ ಪ್ರಾರಂಭದಲ್ಲಿ ಬರುವ ಸಂಭಾಷಣೆ ಅದ್ಬುತವಾಗಿದೆ
ಧನ್ಯವಾದಗಳು ಸರ್ ನಿಮಗೂ ಹಾಗೂ ನಿಮ್ಮ ತಂಡದವರಿಗೆ
ನಿಮ್ಮಂತ ಹೋಟೆಲ್ ಒಂದು ತಮಿಳುನಾಡು ಹೊಸೂರ್ ನಲ್ಲಿದೆ ಮೇಡಂ ನಿಮ್ಮ ವ್ಯಾಪಾರ ಚೆನ್ನಾಗಿ ಆಗುತ್ತೆ. ನಿಮ್ಮಿಂದ ಬೇರೆಯವರಿಗೆ ಸ್ವಂತ ಉದ್ಯೋಗ ಮಾಡಲು ದಾರಿ ದೀಪ, ಜಯವಾಗಲಿ.
Congratulations pavithra madam Nimma Confidence ಈಗೆ ಇರಲಿ ದೇವರ ಆಶೀರ್ವಾದ ಇರಲಿ ಒಳ್ಳೆಯದಾಗಲಿ 🎉
ನಿಮ್ಮ ಪ್ರಯತ್ನಕ್ಕೆ ದೇವರ್ ಒಳ್ಳೇದು ಮಾಡ್ಲಿ ಇನ್ನು ಹೆಚ್ಚಿನ ಹೆಸರು ಲಾಭ ಮಾಡ್ಲಿ
ಸಹೋದರಿ ಒಳ್ಳೆಯ ಕೆಲಸ,,,,,,,,, ಅತ್ಯುತ್ತಮ ವಿಡಿಯೋ
Great🙏🏿medm. God bless you medm. And olley vichar ಹಂಚಿದ ನಿಮಗೆ ಥ್ಯಾಂಕ್ಸ್. ರಿ.
So proud of you Pallavi... All the best... God bless you
ಒಳ್ಳೆಯ ಕೆಲಸ ಮೇಡಮ್ ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ಮೇಡಮ್
Happy about her thoughts and confidence. Very inspiring words from her. Best wishes and Thank you.
Tea bench,, ಒಳ್ಳೆಯ ಹೆಸರು
ಮೇಡಂ ಮುಖದಲ್ಲೆ ಪಾಸಿಟಿವಿಟಿ ಇದೆ
ನಿಮ್ಮ ಮಾತು ಬಹಳ ತುಪ್ತಿ ನೀಡುತ್ತದೆ ಗ್ರಾಹಕರಿಗೆ,,, ದೇವರಲ್ಲಿ ಪ್ರಾರ್ಥನೆ,, ಯಲ್ಲರಿಗು ಒಳ್ಳೆದಾಗಲಿ🎉🎉🎉🎉
ನಿನ್ನ ದೈಯ೯ ಮೆಚ್ಚುಲೇ ಬೇಕು ನಿನಗೆ ದೇವರು ಒಳ್ಳೆಯದು ಮಾಡಲಿ.
All the best thangemma. Jeevanadalli innu etharakke beleri. Nimage devara krupe irali nimma mathu nanna kannu theristhu sister' once again all the best 💐💐🎉🎉
ಶುಭವಾಗಲಿ, ನಿಮ್ಮ ಶ್ರಮಕ್ಕೆ ನಿಮ್ಮ "ಶ್ರೀ ಕುಲದೇವರ ಆರ್ಶೀವಾದವಿರಲಿ," ಮಗಳೇ
Great ಚಾಲೆಂಜ್, all the ಬೆಸ್ಟ್
ಶುಭವಾಗಲಿ 💐 ಅಭಿನಂದನೆಗಳು
Mam ....I am also this business men....from two years.....at Hassan.......... coffee...tea...with fresh juice...... sis please don't think profit till Three months....sis I am retired from Army......Dileep Ex Army...❤
ಬದುಕುತೀನಿ. ಅನುವರಿಗೆ ಇದೊಂದು. ಪಾಠ. ನಾನು ಓದಿ ಲವಲ
ಅನೊರಿಗೂ. ಇದೊಂದು ಪಾಠನೇ ಛಲ. ಇರ್ಬೇಕು 👌👌👌🙏
Suparb for your practical approach some time it's not just tea we need comfortable zone,, cross Chick with Japanese different small business,,,,there is more value for good service with positive emotions to-wards customers,,,Best of Lucks for you bold attitude 👍
So proud of you ,god bless you keep it up ,all the best keep going.... thank you for sharing this video 🎉❤👌👍☕️🍻 great work wonderful thoughts...🎉🎉
Thanks pallavi medum . Best work, she is good and great. Thanks for all video.
Superb dear sister❤ great dear,god bless you dear,All the best dear❤
ಮುದ್ರಾ ಯೋಜನೆಯ ಉಪಯೋಗ ಮಾಡಿಕೊಳ್ಳುವುದು ಒಳ್ಳೆಯದು
Superb sister 👌🏻🙏 nimm Balu olledagli
All the best Pallavi
Naavu mado kelasadalli shradde,preeti idre khandita olledaguttade ❤
Fine, God bless you sister. All the best
ನಿಜವಾದ ಶ್ರಮಜೀವಿ ತಾಯಿ ನೀವು 👍
ಈಗಿನ ಕಾಲದಲ್ಲಿ engineer ಕಲಿತು ಎಷ್ಟೋ ಜನ ಕಾಲಿ ಕುಳಿತಿದ್ದಾರೆ
Sister nimma prayatnakke shubhavaagli .teast maatra yaavagalu maintanence Maadi nimge olledaagli sister kushiyaagiri Devaru olledmaadli . Ur brother
Super 👍👍
Badukina Buttthi Vlog You Tube Channel Super 🙏🙏
Very very good keep it up maghu , god bless you always 🎊🎊👍👏👏
All the best . I like your attitudes. Wish you be a winner !!
God bless you.
Great. 💐💐🙏🙏medm God bless you medam And olley vichar. Super 🧑🤝🧑🧑🤝🧑🧑🤝🧑🏃🏃🧑🤝🧑🧑🤝🧑🏃🏃👯👯👯👬👬👬👭👭👫👫🕺🕺🕺🕺🕺👍👌👍🙏🙏
Super sister🎉all the best for your future
Very practical approach to life by young entrepreneur, God bless you, keep it up girl 👍👏👏
Super sister god bless❤🎉 nanu ninna❤🎉🎉🎉🎉🎉
ಬೆಂಗಳೂರಿನಲ್ಲಿ ನಿಮ್ಮ ಬಬ್ರಾಂಚಿ ನ ವಿಳಾಸ ತಿಳಿಸಿ, ಧನ್ಯವಾದಗಳು.ಶುಭಾಶಯ.
Super, god bless u madam👍👍👍💐💐
Civil engineer aram job yavan helidu sir
T madode best
Good luck madam ಒಳ್ಳೆದಾಗಲಿ
All the best sister god bless you 💖 👏
God bless you akka...🎉🎉. Super sir your video youths insipirestion...❤❤
Very good sister all the best God bless you all your expectations ❤
Verynice.work.❤❤❤❤❤
Super, exalent, thumbha valle kelasa madidhiri, enubhara company or enubhara kai kelage dudidhu avara samastheyanna udhara madi, namma deha and dudhi dhandisi ayashu mughisikondu bari kai madikodu, mundhina jeevana madalu aghade, sayuva haghu ella badhukuva haghu elladhe narala bhekhaguthe.
Best of luck, god bless you,
Congratulations 🌹🙏💓
ನಿಮ್ಮಂತಹವರು ಹೆಣ್ಣುಮಕ್ಕಳಿಗೆ inspiration sister . ಬದುಕಿನ ಬುತ್ತಿ ಚಾನೆಲ್ ನವರಿಗೆ ಧನ್ಯವಾದ.
👌👍🙏💐💐 superrrrrr Madam. U r right inspiration for women's confidence.
🤝👏👏 super sis heart fully all the best for your future 🎉 good inspiration to all ❤how do you know this all types of preparing for the tea of all Veritys sis give me some ideas sis nanu wait madthaidini sis enadru business start madabeku antha nanu labour union officenalli work madthaidini sis but nangu nande aada own business start madbeku antha thumba aase ide nange thumba Khushi n proud feel aaythu ee video nodi plz nangu idea kodi sis business start madakke yava thara istondu Verity ☕ teana prepare madodu antha hege thilkobeku istondu thara Verity teana madodu antha sis thilsi please
God bless you madam🌼👏👏
ಓ ನಮ್ಮ ತುಮಕೂರು ಸೂಪರ್
ನಿಮಗೆ ಒಳ್ಳೆದಾಗಲಿ ಮೇಡಂ
Hats off to you Madam, really proud of your hard working, god bless you, All the Best Wishes 💐💥🎉
Very good sister keep it up ❤❤
ನಿಮ್ಮ ಬಿಸಿನೆಸ್ ಇನ್ನೂ ದೊಡ್ಡದಾಗಿರಲಿ....🎉
ಸೂಪರ್... 👌" ಪಲ್ಲವಿ ಮೇಡಂ "👌"... 👍" ಟೀ ಬೇಂಚ್ "👍"
God bless u mdm🎉🎉
Good work with good thinking All the best...
Pllavi mam, very good business, god bless you..
From Shivamogga.
Madam
Your rates are very reasonable, your venture will be superhit successful, all you need is one more staff to support you
Wish you great success
Hardwork & quality bound to succeed
Super sister God bless you keep it up 👌
ಒಳ್ಳೇದಾಗಲಿ
Olle mahithi kodthaidira sir🙏🙏🙏
ಒಳ್ಳೇದು ಆಗಲಿ sister
ಅದ್ಭುತ sis ಎಲ್ಲ ಒಳ್ಳೆದಾಗಲಿ 👍💐🥰🙏😎
I wish you All the best for your grand success🎉🎉🎉
ಮೇಡಮ್ ನಮಸ್ಕಾರ, ನಿಮ್ಮ ಒಂದು ಆತ್ಮಸ್ಥೈರ್ಯ ಕೇಳಿ, ವಿಡಿಯೊ ಮುಲಕ ನೋಡಿ, ವಿದ್ಯಾವಂತ ನಿರುದ್ಯೋಗಿ ಯುವ ಜನಾಂಗ ನಿಮ್ಮ ಆದರ್ಶಗಳನ್ನು ಪಾಲಿಸಿದರೆ, ಸಮಾಜ ಎಷ್ಟೋ ಸುಧಾರಿಸುತ್ತದೆ ತಾಯಿ, ನಿಮಗೆ ಒಳ್ಳೆಯದಾಗಲಿ, 🙏
ಬೆರೆಯವರಿಗೂ ಮಾದರಿಯಾದೆ ಒಳ್ಳೆಯದಾಗಲಿ
all the best tea bench ge munde ee tara 100 aagli
very inspiring madam. you are truly motivating
👌👌 ಅಭಿನಂದನೆಗಳು ತಂಗೆಮ್ಮ 💐🙏
ನಿಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ಸಿಗಲಿ...All the best...
All the best Pallavi 🎉
Nice sister😊
Best of luck sister ❤🎉
👍👌ತಂಗಿ
🙏ಅಕ್ಕ ಸ್ವಭಿಮಾನಿ ಯೋರಾಹಂಗು ಬೇಡ ನಿಮಗೆ
wonderful.. confidential worker
ದೇವರು ಒಳ್ಳೆಯದು ಮಾಡಲಿ
Lovely dear 😍 👌 I like your confidence ♥️ 😊 God bless you 💖
God bless you pa😊🎉
ದುಡಿಮೆಗಿಂತ ದೇವರುಂಟೆ❤
👍👍🙏🙏
Sis u r really mast light to this society 🙏🙏👌
Good sister carry on god bless you
Very good madam wish you all the best 🌺🌹👍🌷💐
Wish u all the best maga may god allways withu👍👍🌹💐🙌🙌
🎉❤supar sr
All. The. Best mam
all thebest journey
God bless you sister
Nimma tea bench tumbane dodda mattada yashessu sucsess kanali anta a haraisutene madam. JAI BENCH
I appreciate you madam,plenty to learn from you pallavi,if possible come to your tea bench to taste variety teas,ice creams,i am from udupi
ಸೂಪರ್ ಮೇಡಮ್ ಒಳ್ಳೆ ಮಾತು 👍👍👍🙏🤗
Super ! All the best sis god bless you
Good confidence madam. All the best madam.
ಸೆಂಗಬೀಜ / ಬಾಳೆಹಣ್ಣು ವ್ಯಾಪಾರ ಮಾಡಿ ಜೀವಿಸಬಹುದು. ಆದರೆ ಒಬ್ಬರ ಕೆಳಗೆ ಸಂಪಾದಿಸಬಾರದು 🤔
ಸರ್ ನಿಜ ಸರ್ , ನಾನು ಸರ್ಕಾರಿ ಶಾಲೆಯ ಶಿಕ್ಷಕ 27 ವರ್ಷ ಸರ್ವಿಸ್ ಮಾಡಿದೀನಿ ಈಗ ಅರ್ಥ ಆಗಿದೆ ಏನೇ ಆಗಲಿ ಸ್ವಂತ ಬಿಸಿನೆಸ್ ಮಾಡಬೇಕು ಸರ್,
ಸ್ವಂತ ಬಲದ ಮೇಲೆ ಬದುಕುವುದು ಶ್ರೀಮಂತಕೆ ಜೊತೆ ಹಿತವಾದ ಸಂತೋಷ ನೆಮ್ಮದಿ ಜೀವನ ಯಾವುದೇ ಯಾರದು ಹಂಗು ಇಲ್ಲದೆ ಇರುವುದು ಅದು ಅದ್ಭುತ ನಮ್ಮ ಜೀವನ 10 ಜನಕ್ಕೆ ಕೆಲಸ ಕೊಡುವ ಹಾಗೆ ಇರ್ಬೇಕು ನನ್ನ ಸಿದ್ದಾಂತ ಉದ್ಯಮಿ ಆಗು ಕನಿಷ್ಠ ನಾಲ್ಕು ಜನಕ್ಕೆ ಉದ್ಯೋಗವನ್ನು ನೀಡಿದ ಸಾರ್ಥಕತೆ ಈ ಬದುಕಿಗೆ ಪವರ್ ಆಫ್ ದ ವರ್ಲ್ಡ್ ಬಿಸಿನೆಸ್ ಲೈಫ್ ಇಸ್ ರಿಚ್ನೆಸ್ ಲೈಫ್ ಎಲ್ಲವನ್ನೂ ಕಾರು ಮನೆ ಜಗತ್ತಿನಲ್ಲಿ ಇರುವುದನ್ನು ಅನುಭವಿಸಿ ದಕ್ಕೆ ಬ್ಯುಸಿನೆಸ್ ಗೆ ಮಾತ್ರ ಸಾದ್ಯ ಸರ್
@@narasimhamurthyn9613 ನಿಜ ಸರ ಇವತ್ತಿಗೂ ನನ್ನ ಕೆಲಸ ಮಾಡು ಅಂತ ಬೈತಾರೆ ಮನೆಯಲ್ಲಿ ಎಲ್ಲವೂ ಇದ್ದು ನಾನಾ ಸ್ವಂತ ಹೋಟೆಲ್ ಉದ್ಯಮ ಕಟ್ಟಿ ಹತ್ತು ಜನಕ್ಕೆ 2028 ಕೆಲಸ ಕೊಟ್ಟು ಕೋಟಿ ಗಳಿಸುತ್ತೇನೆ ಅಂದ್ರೆ ಒಬ್ಬನೇ ಮಗ ಇದಿ ಹೊಲ ಮನೆ ತೋಟ ಎಲ್ಲವೂ ಇದೆ ಅನುತ್ತರೆ ಸರ್ ಪ್ರತಿ ದಿನ ಹಿಂಸೆ ಆಗಿದೆ ಆದ್ರೂ ನನ್ನ ಗುರಿ ನನ್ನ ಕನಸು ಮನಸು ಚಲ ನನ್ನ ಎತ್ತರದ ಜೀವನದ ಕಡೆ ಇದೆ ಸರ ಸಾವಿರ ಕಷ್ಟ ಹತ್ತಾರು ಸೋಲು ಅವಮಾನ ಅಪಮಾನ ಆದ್ರೂ ನನ್ನದೇ ದಾರಿ ಯಲ್ಲಿ ಹೋಗುತ್ತ ಇದೇನೇ ಸರ❤
🎉
🎉hello yellaru swamtha business madidre bere kelasa madru yaru? yavude kelsa irali thrupthi irabeku