ಅನ್ನದಿಂದ ರೋಗ ಸತ್ಯ ತಿಳಿಯಿರಿ ..?

แชร์
ฝัง
  • เผยแพร่เมื่อ 18 พ.ย. 2024

ความคิดเห็น • 815

  • @santhoshhv2548
    @santhoshhv2548 ปีที่แล้ว +123

    ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ.. ರಾಜಕೀಯ ಮಾಡುವ ರಾಜಕಾರಣಿಗಳ ಬಗ್ಗೆ ..ಜನರಲ್ಲಿ ಅರಿವು ಮೂಡಿಸುವ ನಿಮ್ಮ ಕಾರ್ಯ ಮುಂದುವರೆಯಲಿ. ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ ...

    • @poojatn1015
      @poojatn1015 ปีที่แล้ว

      th-cam.com/video/oKGsSTdaY9I/w-d-xo.html

    • @swathithamankar4405
      @swathithamankar4405 ปีที่แล้ว

      ವೈದ್ಯ ಲೋಕದ ರಾಜಕಾರಣ ನಿಮಗೆ ಇನ್ನೂ ಗೊತ್ತಿಲ್ಲ. ದೊಡ್ಡ ದೊಡ್ಡ ಆಸ್ಪತ್ರೆ ಗಳು ತುಂಬಾ ತುಂಬಾ danger.

    • @Dkvlogs1520
      @Dkvlogs1520 ปีที่แล้ว +2

      ನಿಜ

    • @shameedjeeral1839
      @shameedjeeral1839 ปีที่แล้ว +2

      👌🙏🙏

    • @mangalamp-gb2mb
      @mangalamp-gb2mb ปีที่แล้ว

      1m❤

  • @shanthamani9502
    @shanthamani9502 ปีที่แล้ว +54

    ಸರ್ ಈ ಕಾಲದಲ್ಲೂ ನಿಮ್ಮಂತಹ ಮಾರ್ಗ ದರ್ಶಕರು ಇರುವುದು ನಮ್ಮ ಪುಣ್ಯ.

  • @pragathinilaya5952
    @pragathinilaya5952 ปีที่แล้ว +9

    ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟಿದ್ದೀರಾ ಸಾರ್ ಧನ್ಯವಾದಗಳು 🙏
    ನೇರವಾಗಿ ಭತ್ತವನ್ನೆ ಕೊಂಡುಕೊಂಡು, ಅದರ ಹೊಟ್ಟನ್ನು ಮಾತ್ರ ತೆಗೆದಿರುವ ಅಕ್ಕಿಯನ್ನು ತಿನ್ನುವುದು ಒಳ್ಳೆಯದು, ಅಲ್ಲವಾ ಸಾರ್.
    🙏

  • @InspireKidsKannada
    @InspireKidsKannada ปีที่แล้ว +17

    ತುಂಬಾ ಒಳ್ಳೆಯ ಮಾಹಿತಿ ಸರ್ 🙏ಒಂದು ಸಣ್ಣ ತಿದ್ದುಪಡಿ ಸಿರಿಧಾನ್ಯಗಳಿಂದ ದೋಸೆ,ಇಡ್ಲಿ ಅನೇಕ ಅಕ್ಕಿಯಿಂದ ಮಾಡುವಂತಹ ಎಲ್ಲವನ್ನೂ ಮಾಡಬಹುದು.ಧನ್ಯವಾದಗಳು.

  • @lalithasgoodlifekitchen
    @lalithasgoodlifekitchen ปีที่แล้ว +12

    ನೀವು ನೀಡುವ ಎಲ್ಲಾ ವಿವರಣೆ ಗಳು ತುಂಬಾನೇ ಚೆನ್ನಾಗಿರುತ್ತದೆ ನಾವೂ ಕೂಡ follow ಮಾಡುತ್ತೇವೆ 11/7meals ನಿಂದ ತುಂಬಾ help ಆಗಿದೆ thank you doctor

  • @krishnaentertainment1008
    @krishnaentertainment1008 ปีที่แล้ว +16

    ತುಂಬಾ ಉಪಯುಕ್ತವಾದ ಮಾಹಿತಿ ಸರ್ ಇಂತಹ ಒಂದು ಒಳ್ಳೆಯ ವಿಷಯವನ್ನು ಶೇರ್ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.....🙏🙏🌷🌷

  • @padmat8575
    @padmat8575 ปีที่แล้ว

    ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ನೀಡುತ್ತಿದ್ದೀರ 🙏🏻 ಹಾಗು ತುಂಬಾ ಜನಕ್ಕೆ ಮಾನಸಿಕ ಧೈರ್ಯ ತುಂಬುತ್ತಿದ್ದೀರ 🙏🏻ನೀವು ಹೇಳಿದ ಪ್ರತಿಯೊಂದು ಮಾತು ಮಾನಸಿಕವಾಗಿ ಅರೋಗ್ಯಕ್ಕೆ ಸಹಕಾರಿಯಾಗಿದೆ 🫡 🙏🏻

  • @kotreshnmm9666
    @kotreshnmm9666 4 หลายเดือนก่อน

    ಸೂಪ್ಪರ್ ಗುಡ್ ಇಂಫಾರ್ಮೇಶನ್ 🙏🏻

  • @VijayaLakshmi-gd7zh
    @VijayaLakshmi-gd7zh ปีที่แล้ว +2

    ಸರ್ ಪ್ರತಿಯೊಂದು ಕಾಯಿಲೆ ಬಗ್ಗೆ ತಿನ್ನುವ ಆಹಾರ ಹಣ್ಣುಗಳ ಬಗ್ಗೆ ತುಂಬ ಚೆನ್ನಾಗಿ ವಿವರಿಸುತ್ತೀರ ನಿಮ್ಮ ಎಲ್ಲ ವೀಡಿಯೋಗಳು ತುಂಬ ಉಪಯುಕ್ತ ಮಾಹಿತಿಗಳಾಗಿರುತ್ತವೆ ನಿಮಗೆ ತುಂಬು ಹೃದಯದ ವಂದನೆಗಳು ಸರ್ 🙏

  • @ramunaidu9175
    @ramunaidu9175 ปีที่แล้ว

    ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ.. ರಾಜಕೀಯ ಮಾಡುವ ರಾಜಕಾರಣಿಗಳ ಬಗ್ಗೆ ..ಜನರಲ್ಲಿ ಅರಿವು ಮೂಡಿಸುವ ನಿಮ್ಮ ಕಾರ್ಯ ಮುಂದುವರೆಯಲಿ. ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ ...
    A.Ramu

  • @gururajbagali2690
    @gururajbagali2690 8 หลายเดือนก่อน

    ಅದ್ಭುತವಾದ ವಿವರಣೆ ಹಾಗೂ ಮಾಹಿತಿ. ಧನ್ಯವಾದ ಗಳು ಸರ್

  • @manjunathas2003
    @manjunathas2003 ปีที่แล้ว +3

    ಅದ್ಭುತ ಜ್ಞಾನ ನೀಡಿದ ನಿಮಗೆ ಧನ್ಯವಾದಗಳು ಸಾರ್

  • @nagarajukgowda8477
    @nagarajukgowda8477 ปีที่แล้ว

    ಧನ್ಯವಾದ ಸರ್ ಒಳ್ಳೆ ಸಲಹೆ ನಿಮ್ಮ ಪ್ರತಿಯೊಂದು ಮಾಹಿತಿಯು ಅಂದರೆ ಕೊರನೋ ಸಮಯದಿಂದಲು ಇಲ್ಲಿಯವರೆಗೂ ನೀಡುತ್ತಿರುವ ಮಾಹಿತಿ
    ತುಂಬಾ ಪ್ರಯೋಜನ ಧನ್ಯವಾದ ಸರ್ 💐🙏

  • @ushaka7133
    @ushaka7133 ปีที่แล้ว +21

    ತುಂಬಾ ಚೆನ್ನಾಗಿ ಹೇಳಿದ್ದಾರೆ.ಅರ್ಧ ತಿಳಿದು ಕೊಂಡ ಕೆಲವರು ಅನ್ನ ತಿನ್ನಬೇಡಿ ಚಪಾತಿ ತಿನ್ನಿ ಅಂತ ಸಲಹೆ ಕೊಡುತ್ತಾರೆ

  • @shamanthkumar9530
    @shamanthkumar9530 ปีที่แล้ว +1

    Thumba Channing Annada mahatvavannu Tilisidera Dr Entha Amulyavada Mahiti Neev Obbare Elarigu Tilisutidira Koti koti Namaskaragalu 👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏

  • @ladiesspecialkannada.
    @ladiesspecialkannada. ปีที่แล้ว +7

    ಸಿರಿ ಧಾನ್ಯದ ಬಗ್ಗೆ ಮಾತಾಡಿದ್ದು ತುಂಬಾ ಸಂತೋಷ ವಾಯಿತು ಸರ್ . ಎಲ್ಲರೂ ಸಿರಿ ಧಾನ್ಯ ಬಳಸಬೇಕು. ನಾನು ಕೂಡ ದಿನಕ್ಕೆ 2 ಹೊತ್ತು ಸಿರಿ ಧಾನ್ಯ ಉಪಯೋಗಿಸ್ತಾ ಇದೀನಿ. ಸುಮಾರು 5 ವರ್ಷ ದಿಂದ ಸಿರಿ ಧಾನ್ಯ ತಿಂತಾ ಇದೀವಿ. ಒಳ್ಳೆ ಆರೋಗ್ಯ ನಮ್ಮ ದಾಗಿದೆ .

    • @sharadashetty5796
      @sharadashetty5796 ปีที่แล้ว

      Thank you sir annada bagge maheti kottadakke

  • @leelakaranth1138
    @leelakaranth1138 ปีที่แล้ว

    ನಾನು ಈಗ ಅನ್ನ ಬದಲಿಗೆ ಸಿರಿದಾನ್ಯ ಅನ್ನ,ಉಪಯೋಗಿಸುತ್ತಿದ್ದೇನೆ.ಆರೋಗ್ಯ ಸುಧಾರಿಸಿದೆ.ನಿಮ್ಮ ಸಲಹೆಗೆ ಧನ್ಯವಾದಗಳು.

  • @abcz6906
    @abcz6906 ปีที่แล้ว +1

    ಉಪಯುಕ್ತವಾದ ಮಾಹಿತಿ ತಿಳಿಸಿದ್ದೀರಿ, ಧನ್ಯವಾದಗಳು 👏

  • @vimalamurthy4090
    @vimalamurthy4090 ปีที่แล้ว +1

    Wow awesome nimma
    Maatu tumba adbhutavagide 😊
    Tumba upayukta mahiti
    Thank you so much Dr
    Thank you 🙏🙏🙏

  • @nandasridevi-cn5sl
    @nandasridevi-cn5sl ปีที่แล้ว

    ಸರ್ ತುಂಬಾ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ವಿಷಯವನ್ನು ತಿಳಿಸಿ ಕೊಟ್ಟಿದ್ದೀರಾ ಎಲ್ಲರ ಆರೋಗ್ಯ ಕಾಪಾಡುವುದಕ್ಕೆ ಮುನ್ನೆಚ್ಚರಿಕೆ ಕೊಡುತ್ತಿದ್ದೀರಾ ತುಂಬಾ ತುಂಬಾ

  • @selestinedias9725
    @selestinedias9725 ปีที่แล้ว +1

    Tumba volleya vishaya ,mahithi kottiddiri sir, nimage thumba danyavadagalu👌🙏🙏

  • @chandrakaladev6741
    @chandrakaladev6741 ปีที่แล้ว +7

    ತುಂಬಾ ಒಳ್ಳೆಯ ಮಾಹಿತಿ. ಎಲ್ಲರೂ ತಿಳಿಯಲಿ ಹಾಗೂ ಜೀವನದಲ್ಲಿ ಪಾಲಿಸಲು ಒಳ್ಳೆಯದು.

  • @kumarum9557
    @kumarum9557 ปีที่แล้ว +3

    Sir ತುಂಬಾ ಉಪಯುಕ್ತ ಮಾಹಿತಿ ನೀಡಿದೀರಿ ಧನ್ಯವಾದಗಳು

  • @sunithat5993
    @sunithat5993 ปีที่แล้ว +6

    ತುಂಬಾ ಉಪಯುಕ್ತವಾದ ,ಎಲ್ಲರೂ ನೋಡಲೇಬೇಕಾದ ವೀಡಿಯೋ, ಧನ್ಯವಾದ ಗಳು ಸಾರ್.

  • @amarnath44babu30
    @amarnath44babu30 ปีที่แล้ว

    100% sathyavada mathu hege nimma dharmada kelasa maadi antha ah dhevrali prarthisuttene hats of to u sir giving good information.

  • @renukharh5812
    @renukharh5812 ปีที่แล้ว

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್

  • @kamalakarkharvi9551
    @kamalakarkharvi9551 ปีที่แล้ว +6

    ಸತ್ಯ ಸರ್ ನಿಮ್ಮಂಥವರು ಕೆಲವೇ ಜನ ಇದ್ರೆ, ಇಡೀ ಕರ್ನಾಟಕವೇ ಬದಲಿಸಬಹುದು ಯಾರಿದ್ದಾರೆ ಸರ್,

  • @sarusaru5113
    @sarusaru5113 ปีที่แล้ว +1

    👌👍👍👍👍👍👍👍 Nimmantha Doctor E samajakke beku sir tq sir

  • @rajeshhiremath6116
    @rajeshhiremath6116 ปีที่แล้ว +19

    ದೇವರ ಸ್ವರೂಪ sir ನೀವು great information thank you sir

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว

    Bangaara dantaha maatugala aadida
    Bangaara da manushya nigu migilaagi MAANAVEEYATE yulla Dr Raaju avarige🙏🙏🙏🙏🙏🙏🙏🙏😍😍😍😍😍😍😍😍😍😍😍😍😍

  • @parvathykp6722
    @parvathykp6722 ปีที่แล้ว

    Uttama salahe Dhanyavadagalu doctor 👌

  • @latharani24
    @latharani24 ปีที่แล้ว +52

    ಅಕ್ಕಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಸಿರಿಧಾನ್ಯದ ಬಗ್ಗೆ ಮಾಹಿತಿ ನೀಡಿದ ನಿಮಗೆ ಮನಃ ಪೂರ್ವಕ ಧನ್ಯವಾದಗಳು ಸರ್ 🙏🙏🙏🙏

  • @ravikumard9846
    @ravikumard9846 ปีที่แล้ว +4

    ಆರೋಗ್ಯ ಬಗ್ಗೆ ತಿಳಿಸಿದ್ದಕ್ಕೆ ತುಂಬ ಧನ್ಯವಾದಗಳು ಸರ್

  • @gayathrir9846
    @gayathrir9846 ปีที่แล้ว

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @prathimabhaskarnaik4360
    @prathimabhaskarnaik4360 ปีที่แล้ว

    Rice bagge hooo information kottidakke very very thank you sir

  • @chandrashekarbk4601
    @chandrashekarbk4601 ปีที่แล้ว +1

    Sir, super information, ನಿಮ್ಮ ಕಾಳಜಿ ಗಿ ದನ್ಯವಾದಗಳು....

  • @tinathatti318
    @tinathatti318 ปีที่แล้ว +4

    Prathi ondhu vishaya detailagi hilutthiri sir , thumbha thanks doctor.🙏🙏🙏👍👍

  • @doreswamyb4236
    @doreswamyb4236 ปีที่แล้ว +16

    ಸಾಮಾಜಿಕ ಸ್ವಾಸ್ಥ ವಿಚಾರಧಾರೆ ತುಂಬಾ ಉಪಯುಕ್ತವಾದುದು🙏

    • @raghur5429
      @raghur5429 ปีที่แล้ว

      Sir
      What about brown rice

  • @siddappabh4233
    @siddappabh4233 ปีที่แล้ว +3

    ಸತ್ಯದ ಹಾದಿಯಲ್ಲಿ ನಡೆದರೆ ಭಗವಂತ ಮೆಚ್ಚುವ ಕೆಲಸ

  • @venkatreddy6912
    @venkatreddy6912 ปีที่แล้ว

    ಸಾರ್ ಒಳ್ಳೆಯ ವಿಶ್ಲೇಷಣೆ ಮಾಡಿದ್ದಾರೆ ಹಲವಾರು ವಿಷಯಗಳನ್ನು ಹೇಳಿದ್ದಾರೆ ನಿಮಗೆ ಧನ್ಯವಾದಗಳು

  • @rajashekharnidagundi2190
    @rajashekharnidagundi2190 ปีที่แล้ว

    Great Dr.dhanwantari sir, they think like mother so, great honor.

  • @mohan80468
    @mohan80468 ปีที่แล้ว +3

    ವೈದ್ಯೋ ನರಾಯಣೋ ಹರಿ ,🌷🙏🙏🙏🙏🙏🌷

  • @pushpaharish9631
    @pushpaharish9631 ปีที่แล้ว +3

    Good information about RICE, Thank you Sir

  • @savitrimk1486
    @savitrimk1486 ปีที่แล้ว +167

    ಸಾರ್ ನಮ್ಮ ಜನರಿಗೆ ಸತ್ಯ ಹೇಳುವವರನ್ನು ಕಂಡರೆ ಆಗುವುದಿಲ್ಲ ಆದ್ರೂ ನೀವು ನಿಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದೀರಿ ಗ್ರೇಟ್ ಸಾರ್

    • @gkumar6429
      @gkumar6429 ปีที่แล้ว +1

      Lllllllllllllillllllillllliîiillllîllllllllliíilllilllll8liiiiiîlúlliilo8lillilllllillllilliiilpîillioiiiiíiioiîîîîíiîillii8îiîîiíí8i8i888llll8îîîîilîîiiî

    • @nagamanis8721
      @nagamanis8721 ปีที่แล้ว

      @@gkumar6429 l

    • @prasannaprashu2556
      @prasannaprashu2556 ปีที่แล้ว

      ಸುಳ್ಳು ಬೇಗ digestion ಹಾಗುತ್ತೆ ಸತ್ಯ ಬೇಗ digestion ಹಾಗೊಲ್ಲ ಸಾವಿತ್ರ ಅವರೆ...😀 ಆದ್ರೆ ಸರ್ ತಮ್ಮ ಬಲವಾದ ನಿಲುವು ಬಿಡದೆ ಆರೋಗ್ಯದ ಬಗ್ಗೆ ತಿಳಿಸ್ತಾಯಿದಾರೆ ಧನ್ಯವಾದ ಸಾರ್

    • @sumavathi
      @sumavathi ปีที่แล้ว +1

      ಸೇವಾ ಖ
      ‌ bhi q am ŷ aq,A hi Dr£

    • @shravyac14
      @shravyac14 ปีที่แล้ว

      Yes

  • @raghavendrasheshammanavar6392
    @raghavendrasheshammanavar6392 ปีที่แล้ว +6

    ಸತ್ಯವಾದ ಮಾತು... ಧನ್ಯವಾದಗಳು ಸರ್

  • @vidyasanu677
    @vidyasanu677 6 หลายเดือนก่อน

    Thanqu verymuch sir daily Im watching ur vedio getting so much of knowledge for my life . Sir gv more & more knowledge of health tips .from morning stl night what to eat what to drink & what not to eat & drink.i m lucky I started to watch your every vedios ❤

  • @tmanjunatha1331
    @tmanjunatha1331 ปีที่แล้ว +1

    ಕೆಂಪು ಅಕ್ಕಿ ಆರೋಗ್ಯಕ್ಕೆ ಉತ್ತಮವಾಗಿದೆ ಕುಚ್ಚಲಕ್ಕಿ ಅತ್ಯುತ್ತಮ ಆಹಾರ

  • @sureshshiv3524
    @sureshshiv3524 ปีที่แล้ว +11

    ಸರ್, ನಮ್ಮ ಕರಾವಳಿಯಲ್ಲಿ ಉಪಯೋಗಿಸುವ ಕುಚ್ಚಿಲಕ್ಕಿ (boiled rice) ಬಗ್ಗೆ ಹೇಳಿ.

  • @felcyfernandes1807
    @felcyfernandes1807 ปีที่แล้ว

    Nivu heluvudu 100%Satya nanu kanara nodidini,Ella jana ration Akki mertare mathu kraya kottu Ole rice tintarenivu heluvudu nija sir

  • @kaveripoonacha0622
    @kaveripoonacha0622 ปีที่แล้ว +1

    ಹೌದು ಸರ್ ನಾನು ಒಬ್ಬ ಸೋಶಿಯಲ್ ವರ್ಕರ್ ತುಂಬಾ ಜನ kg ಗೆ 10ರೂ ಅಂತೇ ಅಂಗಡಿಗಳಿಗೆ..90% ಜನರೂ..90% ಅಕ್ಕಿ ಮಾರುತಿದ್ದಾರೆ.ಇದನ್ನು ಪ್ರತಿ ದಿನ ಕಣ್ಣಾರೆ ನೋಡುತಿದ್ದೇವೆ . ಇದು ತುಂಬಾ ತುಂಬಾ 200% ಸತ್ಯ...

  • @chandrakantkurdekar4910
    @chandrakantkurdekar4910 ปีที่แล้ว +1

    Hi sir Chandrakanth Belgaum Super super ಓಂ ಶ್ರೀರಾಮ್ ಓಂ ಶ್ರೀಕೃಷ್ಣ ನಾಮಂ ನಾಮ❤

    • @chandrakantkurdekar4910
      @chandrakantkurdekar4910 ปีที่แล้ว

      ಜೈ ಶ್ರೀ ರಾಮ ✡️🌹🚩🕉🚩🙏🌹✡️ರಾಜು ಸರ್ ಸತ್ಯದ ಮಾತು ನಿಜ ಸತ್ಯ ಸಂಗತಿ ಧನ್ಯವಾದ ಸೂಪರ್

    • @chandrakantkurdekar4910
      @chandrakantkurdekar4910 ปีที่แล้ว

      ಓಂ ಶ್ರೀ ಮಹಾಲಕ್ಷಿ ನಮಂ ನಾಮ

  • @sudhakarmavinkurva9536
    @sudhakarmavinkurva9536 ปีที่แล้ว +2

    ಉತ್ತಮವಾದ ಮಾಹಿತಿ ಡಾಕ್ಟರೇ...
    ಸಿರಿಧಾನ್ಯದಲ್ಲಿ ಅಕ್ಕಿಯಿಂದ ಏನೇನು ಅಡುಗೆ ಮಾಡಬಹುದೋ ಅದೆಲ್ಲ ಅಡುಗೆಯನ್ನು ಮಾಡಬಹುದು ಒಮ್ಮೆ ಪ್ರಯತ್ನಿಸಿ ನೋಡಿ... ಎಲ್ಲವೂ ಸುಲಭ...

  • @sampreethirecipes2004
    @sampreethirecipes2004 ปีที่แล้ว

    ಒಳ್ಳೆ ಮಾಹಿತಿ ಸರ್. Nice sharing...

  • @kavithakkotian7759
    @kavithakkotian7759 ปีที่แล้ว +4

    Thank you sir
    I skipped rice and sugar
    I want to live healthy life

  • @sridharsanjeev3050
    @sridharsanjeev3050 ปีที่แล้ว +10

    ಉಪಯುಕ್ತ ಮಾಹಿತಿ ಸರ್👌ಧನ್ಯವಾದಗಳು🙏❤️

  • @seenusrini3983
    @seenusrini3983 ปีที่แล้ว +8

    Dr.sir , very useful message sir, Thanks sir,🙏🙏

  • @RaviRavi-vm4sb
    @RaviRavi-vm4sb ปีที่แล้ว +78

    100%ಸತ್ಯವಾದ ಸಂದೇಶ🙏

    • @chandrucanon
      @chandrucanon ปีที่แล้ว

      th-cam.com/video/oKGsSTdaY9I/w-d-xo.html

    • @Dkvlogs1520
      @Dkvlogs1520 ปีที่แล้ว

      Yes

  • @jayashreeakkimath754
    @jayashreeakkimath754 ปีที่แล้ว +5

    🙏🙏 ತುಂಬಾ ಒಳ್ಳೆಯ ಮಾಹಿತಿ

  • @radhikanaik579
    @radhikanaik579 ปีที่แล้ว +2

    ಒಳ್ಳೆ ಮಾಹಿತಿ ಸರ್🙏❤❤

  • @veenan562
    @veenan562 ปีที่แล้ว

    Namaste sir.Unpolished rice beyisodu kashta andare thumba late.Adakke enadaru hints Kodi .nimma e video helpful agide

  • @zakriyami5781
    @zakriyami5781 ปีที่แล้ว

    Thumba channagi vivarisiddira. Thanks God bless you

    • @indiramurthy3015
      @indiramurthy3015 ปีที่แล้ว

      ತುಂಬಾ ಧನ್ಯವಾದಗಳು sir. ನಮ್ಮಂನಂತಹ ಸಾಮಾನ್ಯರಿಗೆ ಬಹಳ ಉಪಯುಕ್ತ ಮಾಹಿತಿ 🙏🏻🙏🏻

  • @nagarajab7689
    @nagarajab7689 ปีที่แล้ว +3

    ವೈದ್ಯೋ ನಾರಾಯಣೋ ಹರಿ 🌹🙏👍

  • @vijayalaxmipatil4815
    @vijayalaxmipatil4815 ปีที่แล้ว +25

    Please suggest which cooking oil is good for heath. Cold pressed oil is good for health sir

  • @jayashree1721
    @jayashree1721 ปีที่แล้ว

    Thumbha chennagi tilisi kodtira tq

  • @savithrik1466
    @savithrik1466 ปีที่แล้ว +1

    Excellently u have explained. Thnks

  • @y.k.naikshreenilaya9104
    @y.k.naikshreenilaya9104 ปีที่แล้ว

    ಅರಿವು ಮೂಡಿಸುವ ಕಾರ್ಯ‌‌. Tq.

  • @satishbhat2845
    @satishbhat2845 ปีที่แล้ว +5

    🙏ಒಳ್ಳೆ ಮಾಹಿತಿ sir👍

  • @kallayyamarigeri8094
    @kallayyamarigeri8094 ปีที่แล้ว

    ತುಂಬಾ ಒಳ್ಳೆ ಮಾಹಿತಿ ಸರ್

  • @manjuraghumanju8255
    @manjuraghumanju8255 ปีที่แล้ว +13

    ನಿಜವಾದ ಹೀರೊ 👌🙏🙏🙏

  • @manjum-iq2yn
    @manjum-iq2yn ปีที่แล้ว +14

    ಸತ್ಯ ವಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು

  • @shankuntallan8063
    @shankuntallan8063 ปีที่แล้ว

    ಸರ್ ನೀವು ಕೊಟ್ಟಿರುವ ಮಾಹಿತಿ ಚನ್ನಾಗಿದೆ ನಿಮ್ಮ ಮಾತು ಕೇಳೇ ಅರ್ಧ ಕೊಲೆಸ್ಟ್ರಾಲ್ ಕಡಿಮೆಯಾದಂತಾಗಿದೆ ಮಾತ್ರೆಗಳಿಲ್ಲದೆ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವದು ಹೇಗೆ ಅಂತಾ ತಿಳಿಸಿ ಅದಕ್ಕೆ ವ್ಯಾಯಾಮಗಳೇನಾದರೂ ಇದ್ದರೆ ತಿಳಿಸಿ ಅಭಿನಂದನೆಗಳು ಸರ್

  • @bhagyalaxmi1223
    @bhagyalaxmi1223 ปีที่แล้ว +4

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ಸರ್ 🙏 ಈಗಿನ ಅನ್ನದಿಂದ ರೋಗ ಭಾಗ್ಯ

  • @jaiprakashn9686
    @jaiprakashn9686 ปีที่แล้ว

    🙏🙏🙏 *adbutha* maahithi haagu akkiya bagge aarogya vishleshane, dhanyavaadagalu,

  • @madhushreemh146
    @madhushreemh146 ปีที่แล้ว +1

    Egella siridhanya dinda nu idly dosa madbodu sir.... Tqq for the valuable information...... 🙏

  • @kallappahchandrannavar8806
    @kallappahchandrannavar8806 ปีที่แล้ว

    ಸತ್ಯವಾದ ಮಾತು ಧನ್ಯವಾದಗಳು ಸರ್

  • @madhavamurthysenappa883
    @madhavamurthysenappa883 ปีที่แล้ว

    Good guidance thank Raju's sir . I have lost my weight and controlled sugar level

  • @Mallamma-bc3yd
    @Mallamma-bc3yd ปีที่แล้ว +1

    ತುಂಬಾ ಒಳ್ಳೆ ವಿಷಯ ಸರ್ 👌

  • @jagannath.rvastekar6905
    @jagannath.rvastekar6905 ปีที่แล้ว

    Neema helike olleyadu sir danyavadagalu

  • @naturalfarming3477
    @naturalfarming3477 ปีที่แล้ว

    Great Post ಪ್ರತಿಯೊಬ್ಬರೂ ತಿಳಿಯಬೇಕು

  • @trecillapinto8362
    @trecillapinto8362 ปีที่แล้ว

    Nivu nidida e message gagi thank you sir

  • @kumudagatty2445
    @kumudagatty2445 ปีที่แล้ว +5

    Sir ನಿಮ್ಮ ಮಾತುಗಳು ನೂರರಷ್ಟು ಸತ್ಯ.

    • @earannasarode4678
      @earannasarode4678 ปีที่แล้ว +1

      ನಿಜ ಸತ್ತೆಯ್ಯ ಸೀರಿ ಧನ್ನೆಯಾಗಳು ಸೇವಿಸಲು ಬಯಸುತ್ತೇವೆ, ತೆಂಕು ಸರ್

  • @ushashantharam9025
    @ushashantharam9025 ปีที่แล้ว

    Tumba adbhutavada sandesha. Dr.

  • @silviacoelho5163
    @silviacoelho5163 ปีที่แล้ว +7

    Good information sir 👍🙏🙏

  • @nagamanimn6058
    @nagamanimn6058 ปีที่แล้ว +2

    Thank you doctor ಕೆಂಪು ಅಕ್ಕಿ ಉಪಯೋಗಿಸ ಬಹುದ ತಿಳಿಸಿ

  • @aparnam1478
    @aparnam1478 ปีที่แล้ว

    Sir nimmanta pramanika doc egina kaladalli erodu nijvaglu nam punya sir yakandre hos ge hogokku hedarike baruvashtara mattige namma mind set madidru adre nimmanna noddaga devaru ella kade erodikke agalla anta nimantavranna devru e bhoomige kalisiddare sir bere doc duddu madadikke sumne test galna madistare matte nam ayas Arda Alle hogutte hedrukondu, nimanta doc namige avashyakate ede sir thank you so much

  • @savithribhat39
    @savithribhat39 ปีที่แล้ว +8

    Thank you very much for valuable & useful information sir... 👌👌👍👍🙏🙏👍👍

  • @vijayalwa6064
    @vijayalwa6064 ปีที่แล้ว +2

    Today I learnt something valuable... Thank you sir ✌️

  • @harshithprema4831
    @harshithprema4831 16 ชั่วโมงที่ผ่านมา

    Super message

  • @shubhaa1123
    @shubhaa1123 ปีที่แล้ว

    Dhanyavadagalu Sir , akki bagge tilisidikke

  • @ivanlasrado2956
    @ivanlasrado2956 ปีที่แล้ว +1

    ಒಂದು ಒಳ್ಳೆಯ ಮಾಹಿತಿ....ದನ್ಯವಾದಗಳು

  • @MohanaKumariH
    @MohanaKumariH ปีที่แล้ว

    Thank u sir good information 🙏🏻🙏🏻🙏🏻🙏🏻🙏🏻

  • @NagappaPpa-t4w
    @NagappaPpa-t4w 12 วันที่ผ่านมา

    your welcome sir your great your family parent we are staff also have saport🙏🙏🙏🙏👍

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว

    You are really VAIDYO NAARAYANA HARIHI🙏😍🙏😍🙏😍🙏😍🙏😍

  • @yashodayashoda4005
    @yashodayashoda4005 ปีที่แล้ว

    ಧನ್ಯವಾದಗಳು ಸರ್ ನಿಸ್ವಾರ್ಥ ನಿಮ್ಮ ಸಲಹೆ ಗೆ 🙏🙏

  • @RameshRamesh-je2lk
    @RameshRamesh-je2lk ปีที่แล้ว

    SIR nimma mathinindale kayile gunavaguthe dhnyavadagalu SIR 👏👏👏👏👏👍👍👍👍🙏🙏🙏🙏🙏

  • @vaishalimesta283
    @vaishalimesta283 ปีที่แล้ว +42

    We use boiled rice, unpolished, it's very common in Udupi Mangaluru region.
    Best thing is to tell the government to ban the rice bran oil,and other rice bran products. Instead bring unpolished rice in the market.

  • @veerabhadraiahveerabhadrai1281
    @veerabhadraiahveerabhadrai1281 ปีที่แล้ว +1

    Super sir nimma maathu sathya raagi jola siridanya super

  • @mamathaim4587
    @mamathaim4587 ปีที่แล้ว

    Excellent information, thank you 🙏

  • @manjulanagaraj8733
    @manjulanagaraj8733 ปีที่แล้ว +5

    Sooooper, explanation about rice, wheat, we have to use only siri dhaanya, thank you👍👍

  • @felcyfernandes1807
    @felcyfernandes1807 ปีที่แล้ว

    V get gd red boiled rice in Udupi side,but bangalore v don't get proper quality red rice u r saying is right