ಸರಳವಾಗಿ... ಸುಂದರವಾಗಿ.... ಕೃತಕ ಆಡಂಬರ ಇಲ್ಲದೆಯೂ... Pre _ Wedding Shoot ಮಾಡಬಹುದು ಎಂದು ಎಲ್ಲರಿಗೂ ತಿಳಿಸಿದ್ದೀರಾ.... ನಿಮ್ಮ ಮುಂದಿನ ಜೀವನ ಸುಖ ಮಯವಾಗಿರಲಿ..... ಸಾಹಿತ್ಯ.. ಗಾಯನ ತುಂಬಾ ಚೆನ್ನಾಗಿದೆ.... ಶುಭವಾಗಲಿ.... ಶುಭಾಶಯಗಳು 🌹🌹
Very happy to know that Mr. Bhat is getting married . Happy Married Life to both of them. Nice concept of the video, meaningful and appropriate lyrics., excellent music and singing. God Bless All
ಭಟ್ಟರ ಅಡುಗೆಯಷ್ಟೇ ಈ ಹಾಡೂ ತುಂಬಾ ಸೊಗಸಾಗಿದೆ. ಆಧುನಿಕತೆಯ ಭರಾಟೆಯ ಈ ಕಾಲದಲ್ಲಿ ಸರಳ ಜೀವನದ ಈ ಜೋಡಿ ನೂರ್ಕಾಲ ಚೆನ್ನಾಗಿ ಬಾಳಲಿ ಎಂದು ತುಂಬು ಹೃದಯ ದಿಂದ ಹಾರೈಸುತ್ತೇನೆ ದೇವರು ಈ ಜೋಡಿಗೆ ಒಳ್ಳೆಯದನ್ನು ಮಾಡಲಿ
Beautiful pre-wedding shot!!! Nothing less expected from Bhat and Bhat. May god bless Bhat and Bhattetti with all happiness that togetherness can bestow
Too nice and beautiful couples, wish you both happy married life, our youths loosing their life in concrete forest by migrating from such beautiful village life.
ತುಂಬಾ ಸೊಗಸಾದಾ ಮಧುರ ಗಾಯನಾ.
ಭಟ್ಟರಿಗೆ ತುಂಬಾ ಚಂದದ ಸಂಗಾತಿ ಸಿಕ್ಕಿದಾರೆ.....ಇವರ ಸುಮಧುರ ಪಯಣಕ್ಕೆ ಹಾರ್ದಿಕ ಅಭಿನಂದನೆಗಳು...🎉❤
Thank you 😊
Super....❤❤..
ಸರಳವಾಗಿ... ಸುಂದರವಾಗಿ.... ಕೃತಕ ಆಡಂಬರ ಇಲ್ಲದೆಯೂ... Pre _ Wedding Shoot ಮಾಡಬಹುದು ಎಂದು ಎಲ್ಲರಿಗೂ ತಿಳಿಸಿದ್ದೀರಾ.... ನಿಮ್ಮ ಮುಂದಿನ ಜೀವನ ಸುಖ ಮಯವಾಗಿರಲಿ.....
ಸಾಹಿತ್ಯ.. ಗಾಯನ ತುಂಬಾ ಚೆನ್ನಾಗಿದೆ.... ಶುಭವಾಗಲಿ.... ಶುಭಾಶಯಗಳು 🌹🌹
Thank you 🙂
ದೇವರು ನಿಮ್ಮನ್ನು ಸಕಲ ಸೌಭಾಗ್ಯ. ಸಂಪತ್ತು, ಆರೋಗ್ಯ ನೀಡಲಿ ಎಂದು ಎದೆಯಾಳದಿಂದ ಶುಭ ಹಾರೈಸುತ್ತೇನೆ. ❤❤
🙂
ದೇವರು ಭಟ್,ಭಟ್ಟೆತಿಗೆ ನೆಮ್ಮದಿಯ ಭವಿಷ್ಯ ಕೊಡಲಿ...💐💐❤❤
🙂
ಭಟ್ಟರಿಗೆ ಸಂಗಾತಿ ಸಿಕ್ಕಿದ್ದು ತುಂಬಾ ತುಂಬಾ ಖುಷಿ ಆತು...ನೂರು ಕಾಲ ಸುಖವಾಗಿ ಬಾಳಿ....❤❤ ಹಾಡೂ ಸೂಪರ್ ಮ್ಯಾಚ್ ಆಗಿದೆ
Thank you🙂
ಗ್ರಾಮೀಣ ಭಾಷೆಯಲ್ಲಿ..ಭಟ್ಟೆತ್ತಿ...ಹಾಡು ತುಂಬಾ ಸೊಗಸಾಗಿದೆ.ಭಟ್ಟರ ಅಡುಗೆಯಂತೆ.
ಘಮ ತುಂಬಿರಲಿ.ಅವರ ಬಾಳಿನುದ್ದಕ್ಕೂ❤
Thank you 🙂
ಅಡುಗೆ ಅಷ್ಟೇ ಈ ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ ! ಶುಭವಾಗಲಿ
Thank you 🙂
ನಮ್ಮ ನಳ ಮಹಾರಾಜರ ದಮಯಂತಿ ಬಂದಾಯ್ತು.. ಇನ್ನು ಮುಂದೆ ನಳಪಾಕವು ರುಚಿಯೋ... ರುಚಿ ನಮ್ಮ ನಳ ಮಹಾರಾಜರ ಬಗ್ಗೆ ಮಾಡಿದ ಹಾಡು ಸೂಪರ್🙏🙏🥰
Thank you 🙂
ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಗಾಯನ, ಅತ್ಯುತ್ತಮ ಫೋಟೋಗ್ರಫಿ
Thank you 🙂
ನಮ್ಮ ಸುದರ್ಶನ್ ಭಟ್ರಿಗೆ ಮತ್ತು ಜೊತೆಗಾತಿಗೆ ಶುಭಹಾರೈಕೆಗಳು❤❤ ಹಾಡು ತುಂಬ ಚೆನ್ನಾಗಿದೆ.❤❤
Thank you 😊
ಗಾಯನ, ಪ್ರಸ್ತುತಿ ಸೊಗಸಾಗಿದೆ
Thank you 😊
ಸುಂದರ ರಚನೆ, ಗಾಯನ ಹಾಗೂ ಛಾಯಾಗ್ರಹಣ. ಹಾರ್ದಿಕ ಅಭಿನಂದನೆಗಳು 💐💐ಭಟ್ಟರ ಮುಂದಿನ ಜೀವನ ಪಯಣ ಹಾಲು ಜೇನಿನ ಸುಮಧುರ ಪಾಕವಾಗಲಿ💕💕
🙂
Thank you 🙂
ಸಾಹಿತ್ಯ,ಗಾಯನ ಎಲ್ಲವೂ ಮಧುರಾತಿಮಧುರ... ಅಭಿನಂದನೆಗಳು.ಹಾಗೇ ಭಟ್ ಎಂಡ್ ಭಟ್ ಅವರಿಗೂ ಅವರ ಉದ್ಯಮಕ್ಕೂ ಹೃತ್ಪೂರ್ವಕ ಶುಭಾಶಯಗಳು...ಯ
Thank you 😊
ಸುಂದರ ಹಾಡು ❤ ಸುಂದರ ದೃಶ್ಯ ❤ ಭಟ್ಟರ ಜೋಡಿಗೆ ಅಭಿನಂದನೆಗಳು....God bless you bhattare...
Thank you 🙂
ಅಭಿನಂದನೆಗಳು ಭಟ್ಟರೇ. ಬಹಳ ಸಂತೋಷವಾಯಿತು. ನೂರುಕಾಲ ಸುಖವಾಗಿ ಬಾಳಿ
😊
Very happy to know that Mr. Bhat is getting married . Happy Married Life to both of them. Nice concept of the video, meaningful and appropriate lyrics., excellent music and singing. God Bless All
Thank you 🙂
ದಾಂಪತ್ಯ ಜೀವನ ಸುಖಮಯವಾಗಿ ಸಾಗಲಿ ಎಂದು ಆಶಿಸುತ್ತೇನೆ❤❤
🙂
ಭಟ್ಟರ ಅಡುಗೆಯಷ್ಟೇ ಈ ಹಾಡೂ ತುಂಬಾ ಸೊಗಸಾಗಿದೆ.
ಆಧುನಿಕತೆಯ ಭರಾಟೆಯ ಈ ಕಾಲದಲ್ಲಿ ಸರಳ ಜೀವನದ ಈ ಜೋಡಿ ನೂರ್ಕಾಲ ಚೆನ್ನಾಗಿ ಬಾಳಲಿ ಎಂದು ತುಂಬು ಹೃದಯ ದಿಂದ ಹಾರೈಸುತ್ತೇನೆ
ದೇವರು ಈ ಜೋಡಿಗೆ ಒಳ್ಳೆಯದನ್ನು ಮಾಡಲಿ
Thank you 😊
ಹಾಡು ಚೆನ್ನಾಗಿದೆ
Thank you 🙂
Wishing you both a happy married life. May God bless you!🥰
😊
,ಸಾಹಿತ್ಯ ಮತ್ತು ಮಧುರ ಗಾಯನ ಉತ್ತಮ.
ಭಟ್ಟರು ವಿದ್ಯಾವಂತರು, ಉತ್ತಮ ಬಾಣಸಿಗರು, ಸರಳ ನಡೆ ನುಡಿಯವರು.ಜೊತೆಗೆ ರಸಿಕರು.
🙂
Beautiful pre-wedding shot!!! Nothing less expected from Bhat and Bhat. May god bless Bhat and Bhattetti with all happiness that togetherness can bestow
😊
Beautiful song. Best wishes for a long healthy happy life together🙏🏼
Thanks 😊
ದೇವರು ಸದಾ ನಿಮ್ಮನ್ ಸುಖವಾಗಿ ಇಡಲಿ 🙏🙏🙏🙏🌹
😊
ಹಾರ್ದಿಕ ಅಭಿನಂದನೆಗಳು.
☺
Very beautiful song n lyrics Shubhashayagalu Bhattarige
Thank you 😊
Very nice haadu ..tumbane suit aagtide ... Devru nimmellarigu channagittirli....😊
Thank you 😊
ಸೊಗಸಾದ ಹಾಡು 🎉🎉🎉
Thank you 😊
ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ತ್ತುಸೂಪರ್
☺
Beautiful song, congratulations and Happy Married Life
Thank you 😊
ಸೂಪರ್, ಜೋಡಿ
😊
ಸೂಪರ ದೇವರು ಓಳ್ಳೆದು ಮಾಡಲಿ🎉👏👌👍
😊
ಭಟ್ರೇ ನಿಮ್ಮ ವೈವಾಹಿಕ ಜೀವನ ಸುಖ ಸಮೃದ್ಧಿ ಯಶಸ್ಸು ದೊರೆಯಲಿ ಎಂದು ಹಾರೈಸುವೆವು❤❤❤🎉🎉🎉❤🎉
😊
ರಚನೆ, ಹಾಡಿದ್ದು ಲಾಯಿಕ ಆಯಿದು 👌🏻👌🏻
Thank you 😊
ಹಾರ್ದಿಕ ಶುಭಾಶಯಗಳು ನಮ್ಮ ಪ್ರೀತಿಯ ಭಟ್ಟರಿಗೆ 💐💐
☺
Very nice song . Happy married life Bhat and Bhattitthi
Thanks 🙂
ಸುಂದರವಾದ ಬದುಕು ಇವರದಾಗಲಿ, ಹೃತ್ಪೂರ್ವಕ ಶುಭಹಾರೈಕೆಗಳು 💐💐🙏🙏
😊
ಸುಂದರ ಹಾಡಿನಂತೆ ಭಟ್ಟರ ಜೀವನವೂ ಸುಂದರ
ಸುಖ ಮಯವಾಗಲಿ.❤
🙂
ಶುಭ ಆಶಿರ್ವಾದ ಗಳು
🎉🎉🎉🎉🎉🎉🎉
😊
Very beautiful lyrics and music..presentation too
Thank you 😊
God bless bhatta and battetti
🙂
Too nice and beautiful couples, wish you both happy married life, our youths loosing their life in concrete forest by migrating from such beautiful village life.
😊
Very beautiful and melodious song Panini sir, very happy to know Bhat avaru maduve antha, happy married life Bhat and Mrs.Bhat💐💐👏👏
Thank you 😊
Super bhat sir happy married life
🙂
ಚೆಂದದ ಹಾಡಿಗೆ ಅಂದದ ಚಿತ್ರಣ.. ಸುಂದರ ಜೋಡಿ ಗೆ ಶುಭಾಶಯ..👌❤️💐💐
Thank you 🙂
Nice composition....panini
Thank you 😊
ಶುಭಾಶಯಗಳು ಬಟ್ಟ ಮತ್ತು ಬಡ್ತಿರಿಗೆ.💐💐
🙂
ಇಬ್ಬರಿಗೂ ಶುಭಾಶಯಗಳು
🙂
🙂
Congratulations ಭಟ್ಟರೇ
🙂
🙂
ಸಾಹಿತ್ಯ ಹಾಗೂ ಗಾಯನ ತುಂಬಾ ಸೊಗಸಾಗಿದೆ
Thank you 😊
Hi madam good video
😊
Hearty congratulations God bless you both
😊
Congratulations brother Bhat
😊
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤🎉
Thank you 😊
Haardika ಶುಭಾಶಯಗಳು
😊
ತುಂಬಾ ಸಂತೋಷದ ವಿಷಯ. ಅಭಿನಂದನೆಗಳು. ಹೀಗೆಯೇ ನಗು ನಗುತಾ ಜೀವನ ನಡೆಸಿರಿ.
😊
ತುಂಬಾ ಲಾಯಕ ಹಾಡಿದ್ದಾರೆ. ಸುಂದರವಾದ ರಚನೆ.
Thank you 🙂
Hearty congratulations bhatt re, very very happy for u. What way to celebrate ur marriage through this song. Hats off friends.
Thank you 😊
ಶುಭಹಾರೈಕೆಗಳು
😊
Shubhashayagalu.Song is suitable. Nice Composition.God Bless You Dear Bhat and your Bride.
Thank you 🙂
Thank you 🙂
ತುಂಬಾ ಚೆನ್ನಾಗಿದೆ ❤
Thank you 😊
ಸುಂದರ ಜೋಡಿ 💓 ಅಭಿನಂದನೆಗಳು 💐💐
😊
Congratulations ಭಟ್ರೇ ❤wish both of u a very happy married' life 🎉
🙂
Beautiful sir
☺
ಶುಭಾಶಯಗಳು👌👌🌷🌷
😊
ಸೂಪರ್ ಜೋಡಿ
☺
Amazing ..... ಹಾಡು.....
🎉... ನಿಮ್ಮ ಜೀವನ ಸುಂದರವಾಗಿರಲಿ ಎಂದು ಹಾರೈಸುತ್ತೇನೆ.....
Thank you 🙂
ನೂರಾರು ಕಾಲ ಚೆನ್ನಾಗಿ ಬಾಳಿ. ಸೂಪರ್ ಜೋಡಿ
🙂
Wish you happy married life kannappa bhattati sooper krishnaya sukh taraly
😊
God bless u bhat and bhat thi
😊
May God bless you to live happily forever
😊
Wish you HappyMarriedLife🎉
😊
Devaru bhat rige matthu battethige noorkaala santhoshavaagi ittirali🌹👌
😊
ಒಳ್ಳೆ ಹೊಂದಾಣಿಕೆ ಇಂದ ಬಾಳಿ ಶುಭವಾಗಲಿ 🌹🌹👍👍
🙂
Simple sweet song with simple sweet coppel, God bless you both.
🙂
Congratulations bhattre. God Bless You both
🙂
Sooper kambai ,shal bhatre
Happy married life god bless u and family
😊
God Bless You Both 👌👍🎉🎊
😊
ಆರೋಗ್ಯ ನೆಮ್ಮದಿ ಶಾಂತಿಯ ಜೀವನದೇವರು ಕರುಣಿಸಲಿ ನಮ್ಮ ಆಶೀರ್ವಾದ ಸದಾ ನಿಮ್ಮಂದಿಗೆ
🙂
ದೇವರು ನಿಮಗೆ ಒಳ್ಳೆಯದು ಮಾಡಲಿ
😊
💐💐❤️🙏🙏🙏🙏🙏🥰 ಶುಭವಾಗಲಿ 🙏
😊
😊
Beautiful Song Nice
Thank you 🙂
Beautiful.. God bless
Thank you 😊
Very very happy to know the news.bhatre college sangathi sikkidhale.chennagiri.may God bless the couple with happiness and arogya.
☺
Congratulations to both of you
🙂
ಭಟ್ ಅವರಿಗೆ ಶುಭಾಶಯಗಳು☺ 💐
😊
Hi Paanini, good composition and nice to see Bhat n his wife...
Thank you 😍
Nice lyrics and singing.congrats Bhatre
Thank you🙂
Super song 😁👏🏼🎊🎉
Thank you 😊
ಚೆನ್ನಾಗಿ ಬದುಕುವಂತಾಗಲಿ.... 🎉🎉
🙂
Congratulations ,wish both of you happy married life.
🙂
ಹಾಡಿನ ಲಿರಿಕ್ಸ್ ಸಂಯೋಜನೆ ಫೋಟೋಗ್ರಫಿ ಸೂಪರ್ . ಹ್ಯಾಪಿ ಮ್ಯಾರೀಡ್ ಲೈಫ್ ಭಟ್ರೆ .
Thank you 😊
Hadu chanagide, thank you 🌹
Thank you 🙂
ಅಭಿನಂದನೆಗಳು ಭಟ್ಟರೆ ನಿಮಗೆ ಮದುವೆಯ ಶುಭಾಶಯ ❤❤❤
😊
Simple and beautiful pre wedding shoot❤
😊
Beautiful 😍❤️
Thank you 😊
Layka aaydu ; lyrics , composition and singing 👌
Thank you 😊
ತುಂಬಾ ಚೆನ್ನಾಗಿದೆ
Thank you 😊
God bless the couples
☺
Congratulations bhatre
🙂