Welcome to our new shop | Bhat n Bhat ಅಂಗಡಿಗೆ ಎಲ್ಲರಿಗೂ ಸ್ವಾಗತ.. | Story behind Bhat n Bhat products

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 1.4K

  • @ramyagunasekara4850
    @ramyagunasekara4850 4 หลายเดือนก่อน +187

    I'm from Srilanka. You are like my son. I am a mother of three sons of your age.Your culture,villages, food,cooking methods are similar to ours.I enjoy your video's and tried some dishes as kappa rotti. I wish you all the best and success in your new business dear son.Blessings to your mother and family. 🙏🙏

    • @johnsonjohn8813
      @johnsonjohn8813 4 หลายเดือนก่อน +7

      both srilanka and coastal karnataka and kerala got similar nature.. similar hills,water falls , forests, agri lands,rivers,peddy fields etc...thats how with culture and tradition linked..ys. we got historic link from date of epic ramayana..

    • @aparnaharidas9295
      @aparnaharidas9295 3 หลายเดือนก่อน +3

      Where is the location! We will come and meet you!congratulations! 👏

  • @GayathriJagadish
    @GayathriJagadish 4 หลายเดือนก่อน +77

    ಆಧುನಿಕತೆಗೆ ಮರಳಾಗದೆ, ಸ್ವಂತ ಉದ್ದಿಮೆಯತ್ತ ಮನ ಮಾಡಿದ್ದು ಅತ್ಯತ್ತುಮವಾಗಿದೆ,ಇದು ವಿಸ್ತಾರವಾಗಿ ಬೆಳೆಯಲಿ,ಹಲವರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವಂತಾಗಲಿ

  • @sathishuliga5340
    @sathishuliga5340 4 หลายเดือนก่อน +62

    ಅಭಿನಂದನೆಗಳು ಬಟ್ರೇ, ಪುತ್ತೂರು ಮಹಾಲಿಂಗೇಶ್ವರ ನಿಮಗೆ ಮತ್ತು ನಿಮ್ಮ ತಂಡಕ್ಕೆ ಆಯುರ್ ಆರೋಗ್ಯ ನೀಡಿ ಇನ್ನೂ ಹೆಚ್ಚಿನ ಸೇವೆ ನೀಡುವ ಶಕ್ತಿಯನ್ನು ನೀಡಲಿ 🎉🎉

  • @civilpse5458
    @civilpse5458 2 หลายเดือนก่อน +8

    Bhats are a true example for the Youth to stick to their roots in the village and do wonderful things in life and spread happiness all around.

  • @ganashreep.lsetty7965
    @ganashreep.lsetty7965 4 หลายเดือนก่อน +52

    Congratulations sir🎉
    ಒಂದು ಅಂಗಡಿ ಇಂದ ಕರ್ನಾಟಕ ತುಂಬಾ ನೂರಾರು ಅಂಗಡಿಗಳು ಆಗಲಿ, all the best sir 🎉

  • @anasuyaram4865
    @anasuyaram4865 3 หลายเดือนก่อน +10

    Ram and Lakshman’s efforts are laudable. Their simplicity, good nature and ever smiling approach has won them mass recognition.
    Good Luck.

  • @M.Lachhappa
    @M.Lachhappa 4 หลายเดือนก่อน +45

    ನಿಮ್ಮ ಪಯಣ ಹೀಗೆ ಮುಂದುವರಿಯಲಿ ದೇವರು ನಿಮಗೆ ಒಳ್ಳೆಯದನ್ನ ಮಾಡಲಿ👍🙏👏🌺🌹💐

  • @athribhat2243
    @athribhat2243 4 หลายเดือนก่อน +17

    Really tears 😢roll down by happiness.. congratulations all the best

  • @MrPrakashas
    @MrPrakashas 4 หลายเดือนก่อน +35

    ನಿಮ್ಮನ್ನು ನೋಡುವ ಭಾಗ್ಯ ಭಗವಂತ ಯಾವಾಗ ನೀಡುತ್ತಾನೆ ನೋಡೋಣ... ನಿಮ್ಮ 😊ಪರಿಶ್ರಮ, ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ...
    ಇದರ ಎಲ್ಲ ರೂವಾರಿಗಳಿಗೂ ಒಳಿತಾಗಲಿ....

  • @vijayakumar2229
    @vijayakumar2229 3 หลายเดือนก่อน +10

    I am from Singapore … I follow your channel regularly… more than business you are upholding the culture, food traditions and lifestyle of malenadu and havyaka samaja …all the best for your new venture…

  • @sharanyabhaskarsherigar9156
    @sharanyabhaskarsherigar9156 4 หลายเดือนก่อน +75

    ನಳ ಮಹಾರಾಜರೇ🙏🙏 ಒಳ್ಳೆಯದಾಗಲಿ ನಿಮಗೆ ,ತುಂಬಾ ಎತ್ತರಕ್ಕೆ ಬೆಳೆಯಿರಿ ಸಾಧ್ಯವಾದರೆ ಮುಂದೊಂದು ದಿನ ನಿಮ್ಮ ಶಾಪ್ ಗೆ ಬಂದೇ ಬರ್ತೀನಿ ನಳ ಮಹಾರಾಜರೇ ಅಭಿನಂದನೆಗಳು🙏🙏

  • @swathibharathnagar1707
    @swathibharathnagar1707 4 หลายเดือนก่อน +15

    ಕನ್ನಡದ ಅತ್ಯುತ್ತಮ ಅಡುಗೆ ಚಾನೆಲ್ ನ ಹೊಸ ಪ್ರಯತ್ನಕ್ಕೆ ಮನದಾಳದ ಶುಭ ಹಾರೈಕೆಗಳು 🙏🏻💐

  • @lidiyanavaya5543
    @lidiyanavaya5543 4 หลายเดือนก่อน +169

    Dakshina Kannada people, very intelligent.all the very best for great success. Good efforts. 👌👌👌👏👏👏🌸🌺🌻🌹🌷🌼💐

    • @BasavarajMohare
      @BasavarajMohare 4 หลายเดือนก่อน +2

      Hi sir 👨‍🚒

    • @aviavz1085
      @aviavz1085 4 หลายเดือนก่อน +5

      Kasaragodian❤

    • @ApurvaS-j5j
      @ApurvaS-j5j 4 หลายเดือนก่อน +7

      North Karnataka people are more talented, intelligent and will keep updating knowledge on politics, academics and other useful stuffs. I have my heart for their language Bijapur. Very respectful people. All educated.
      Thanks.

    • @KSHimakaraGowda
      @KSHimakaraGowda 4 หลายเดือนก่อน +2

      ​@@ApurvaS-j5jmay be not as much as south Karnataka people

    • @ApurvaS-j5j
      @ApurvaS-j5j 4 หลายเดือนก่อน +7

      @@KSHimakaraGowda
      Let's stop discriminating as North and South. We are humans, indians. As simple as that. This channel doesn't create hype anywhere that they are the best. But we do. I have respect towards all kannadigas.

  • @prashanthkk7875
    @prashanthkk7875 4 หลายเดือนก่อน +26

    Thanks to youtubers like you we are seeing a rise in vegetarianism in our Bharath. I used to watch your channel since the covid times. God bless your parents who had imparted dharma to you and your siblings. Wishing you many many success in your endeavors.

  • @KiranKumar-ij8xn
    @KiranKumar-ij8xn 4 หลายเดือนก่อน +28

    ಅಭಿನಂದನೆಗಳು ಭಟ್ರೇ... ಓಳ್ಳೆಯದಾಗಲಿ ಸಂತೋಷ ವಾಯಿತು ನಮ್ಮ ಯುವ ಜನಾಂಗಕ್ಕೆ ನೀವು ಮಾದರಿ ದೇವರು ನಿಮಗೆ ಅಪಾರವಾದ ಅಭಿವೃದ್ಧಿಯನ್ನು ಕೊಟ್ಟು ಕಾಪಾಡಲಿ 🎉.😊

  • @muralitharank1736
    @muralitharank1736 4 หลายเดือนก่อน +18

    ಕಲ ಬೆರಕೆ ರಹಿತ ಶುದ್ಧ ಆಹಾರದ ಸೇವನೆ ಇಂದಿನ ಕಲುಷಿತ ದಿನಗಳಲ್ಲಿ ಅತೀ ಆವಶ್ಯಕ.

  • @chithrasnatureandfood
    @chithrasnatureandfood 4 หลายเดือนก่อน +13

    ಅಭಿನಂದನೆಗಳು ನಿಮ್ಮ ಕುಟುಂಬಕ್ಕೆ..ಹಾಗೆ ನೀವು ಮಾಡಿದ ಕಾರ್ಯಕ್ರಮ ತುಂಬಾ ವಿಭಿನ್ನವಾಗಿ ಮಾಡಿದ್ದೀರಿ ಎಲ್ಲರಿಗೂ ನೀವು ಮಾದರಿಯಾಗಿ... ಧನ್ಯವಾದಗಳು

  • @Hypocritial
    @Hypocritial 4 หลายเดือนก่อน +9

    South Canara has the most sophisticated culinary tradition

  • @jayashreeprabhakar2769
    @jayashreeprabhakar2769 4 หลายเดือนก่อน +26

    ಭಟ್ 'n' ಭಟ್ ರವರ ಅಭಿವೃದ್ಧಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ!!

    • @subramanyaal2054
      @subramanyaal2054 4 หลายเดือนก่อน

      ಭಟ್ ಎಂಡ್ ಭಟ್,ನಳ ಮಹಾರಾಜ ರೇ ನೀವು ಮಾಡುವ ತಿಂಡಿ ತಿನಿಸುಗಳನ್ನು ನೋಡಿ ನಾವು ಮಾಡಿದ್ದೇವೆ.ದೇವರ ಕೃಪೆ ನಿಮ್ಮ ಮೇಲಿರಲಿ.. ಇನ್ನೂ ಹೆಚ್ಚಿನ ಸಾಧನೆಯ ಮೆಟ್ಟಿಲು ಗಳನ್ನು ಏರಬೇಕು ಎಂದು ಹಾರೈಸುತ್ತೇನೆ... ಗೀತಾ ಭಟ್ ಮಂಗಳೂರು.😅😅

  • @adithyasbhat
    @adithyasbhat 4 หลายเดือนก่อน +9

    ಅತ್ಯಧ್ಭುತ ಕನ್ನಡದ ಆ ಮಾತುಗಳು, ಗೃಹ ಉದ್ಯಮ. 0:45

  • @skgardentips6776
    @skgardentips6776 4 หลายเดือนก่อน +10

    ಭಟ್ರೇ .. ಒಳ್ಳೇದು ಆಗಲಿ.. ನಿಮ್ಮ ಮೊದಲ ವಿಡಿಯೋದಿಂದ ನಾನು ನೋಡ್ತಾ ಇದ್ದೇನೆ.. ನಿಮ್ಮ ಅಭಿವೃದ್ಧಿ ಹೀಗೆ ಮೇಲೆ ಮೇಲಕ್ಕೆ ಹೋಗಲಿ.. ನಮ್ಮ ಕನ್ನಡಿಗರು ಏನನ್ನು ಸಾಧಿಸಬಹುದು ಅಂತ ತೋರಿಸಿಕೊಟ್ಟಿದ್ದೀರಿ.. ನಾನು ಇರುವುದು ಹೈದರಬಾದ್ ನಲ್ಲಿ.. ಕನ್ನಡ ..ತೆಲುಗಿನಲ್ಲಿ ಎರಡು ಭಾಷೆಯಲ್ಲಿ ನನ್ನ ಗಾರ್ಡನ್ ಚಾನೆಲ್ ಇದೆ..

  • @sayeretmatkaal
    @sayeretmatkaal 4 หลายเดือนก่อน +6

    Our heartfelt congratulations & best wishes in your new business, Sir ! It is SO NICE to see the success of hardworking sincere patriotic people ! You have made everyone SO HAPPY !

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 4 หลายเดือนก่อน +5

    ಭಟ್ಟರೇ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ, ಯಶಸ್ಸು ಸದಾ ನಿಮ್ಮೊಂದಿಗೆ ಇರಲಿ.ನಮ್ಮ ಧಾರವಾಡ ಊರಿಗೂ ನಿಮ್ಮ ಸೇವೆ ಲಭ್ಯವಾಗಲಿ.

  • @raghavendrahr859
    @raghavendrahr859 3 หลายเดือนก่อน +2

    ಭಟ್ರೇ..... ನಿಮ್ಮ ಬೆಳವಣಿಗೆ ಚಿಗುರಿಂದ ಮರದವರೆಗೆ ಬಂದಿದ್ದು ನೋಡಿ ತುಂಬಾ ಆನಂದವಾಯಿತು... ಇದು ಹೆಮ್ಮರವಾಗಲಿ.... ನಮ್ಮ ಮಂಡ್ಯ ಜನತೆಯ ಪರವಾಗಿ ಶುಭ ಹಾರೈಕೆಗಳು 🎉

  • @Userkvt123
    @Userkvt123 4 หลายเดือนก่อน +11

    ಅಭಿನಂದನೆಗಳು ಭಟ್ ಮತ್ತು ಭಟ್ ಅವರಿಗೆ. ನಿಮಗೆ ಜೀವನದಲ್ಲಿ ಯಶಸ್ಸು ಸಿಗಲಿ🙏

  • @santoshhegde4728
    @santoshhegde4728 3 หลายเดือนก่อน +3

    ತುಂಬಾ ಖುಷಿ ಆಯಿತು ನಿಮ್ಮ ಬೆಳವಣಿಗೆ ನೋಡಿ, ವಿಶೇಷ ಅಂದರೆ ಈಗಲೂ ಅದೇ ಸರಳತೆ ಕಾಪಾಡಿಕೊಂಡಿದ್ದೀರಿ, ಇನ್ನು ಹೆಚ್ಚಿನ ಯಶಸ್ಸು ನಿಮ್ಮದಾಗಲಿ.

  • @shobhitanarayana6651
    @shobhitanarayana6651 4 หลายเดือนก่อน +5

    ಭಟ್n ಭಟ್ ಟೀಮ್ ಗೆ ತುಂಬು ಹೃದಯದ ಅಭಿನಂದನೆಗಳು , ನಿಮ್ಮ ಪಯಣ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಹಾರೈಕೆ 👍💐💐💐

  • @Itsnphere
    @Itsnphere 4 หลายเดือนก่อน +3

    ನೀವು ಬೆಳೆಯುವುದನ್ನು ನೋಡಲು ತುಂಬಾ ಸಂತೋಷವಾಗಿದೆ! ನಿಮ್ಮ ಹೊಸ ಪ್ರಯತ್ನದೊಂದಿಗೆ ದೇವರು ನಿಮ್ಮನ್ನು ಆಶೀರ್ವದಿಸಲಿ! ನಿಮ್ಮಿಂದ ಕಲಿಯಲು ತುಂಬಾ ಇದೆ! 🤗

  • @vijayarao9865
    @vijayarao9865 4 หลายเดือนก่อน +8

    ಶುಭಾಶಯಗಳು..Bhat 'n' Bhat team ge😊
    ಅಮ್ಮ.. ತುಂಬಾ ಸಂತೋಷ ಮತ್ತು
    ಎಷ್ಟೋ ಜನಕ್ಕೆ ಪ್ರೇರಣೆ ನಿಮ್ಮ ಕುಟುಂಬ 🙏

  • @Preethi-ms8nf
    @Preethi-ms8nf 4 หลายเดือนก่อน +6

    ನಿಮಗೂ ನಿಮ್ಮ ಕುಟುಂಬದವರಿಗೂ ಅಭಿನಂದನೆಗಳು

  • @pramodvittalrao
    @pramodvittalrao 4 หลายเดือนก่อน +6

    I'm happy to see the growth of these 2 brothers. God bless you and your family with good health, wealth, and prosperity in life.

  • @hemagoel3034
    @hemagoel3034 4 หลายเดือนก่อน +7

    Congratulations to all the members of Bhat and Puttur families 🎉I have been waiting for this kind of success since the last two years. The first time I watched your video on TH-cam , I wished your team a great success and today my wish came true. I especially liked the way you showcased and exhibited the ‘ Antique cooking utensils and tools’ . These are becoming so rare nowadays and need to be preserved for future generations. You are making a great contribution to preserving the culture and historical recipes. Thank you so much 🙏🙏😊

  • @prasadhl1298
    @prasadhl1298 4 หลายเดือนก่อน +7

    ಶುಭವಾಗಲಿ, ದೇವರು ನಿಮ್ಮನ್ನು ಮತ್ತು ನಿಮ್ಮ ತಂಡವನ್ನು ಆಶೀರ್ವದಿಸಲಿ

  • @aabiya6764
    @aabiya6764 4 หลายเดือนก่อน +5

    All the best brother ದೇವರು ಇನ್ನೂ ಹೆಚ್ಚು ಅಭಿವೃದ್ಧಿ ನೀಡಲಿ

  • @asharao2868
    @asharao2868 4 หลายเดือนก่อน +5

    Bhat n Bhat ನಿಮ್ಮ ಸಾಧನೆಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ. 👌👌👍👍👍🙏🙏

  • @umeshakodunad9329
    @umeshakodunad9329 4 หลายเดือนก่อน +4

    ನಿಮಗೂ ಹಾಗೂ ನಿಮ್ಮ ತಂಡದ ಎಲ್ಲಾ ಸದಸ್ಯರಿಗೂ ಶುಭವಾಗಲಿ 💐💐

  • @tharanatha2304
    @tharanatha2304 4 หลายเดือนก่อน +6

    Amazon levalige click agali ie shop ondu kaladalli Amazon ide thara chikka Shopindale starting Ada business indu world number one company agide🥰💓🙏

  • @niranjans775
    @niranjans775 4 หลายเดือนก่อน +7

    ನಮಸ್ಕಾರ ಎಲ್ಲರಿಗೂ. ನಾನು ಉಡುಪಿಯವನಾಗಿದ್ದು ಈಗ ಉತ್ತರ ಪ್ರದೇಶದಲ್ಲಿದ್ದೇನೆ. ನನಗಿಷ್ಟವಾಗಿದ್ದು ಏನೆಂದರೆ ನಿಮ್ಮ ಅಡಿಗೆ ಮಾಡುವ ಸ್ಟೈಲ್ ಪೂರಾ ಕ್ಲಾಸಿಕಲ್ ಆಗಿದ್ದು. ನನಗೆ ನಮ್ಮ ಹಿರಿಯರು ಮಾಡುವ ನೆನಪಾಗುತ್ತದೆ. All the best ನಿಮ್ಮ ಹೊಸ ಆವಿಷ್ಕಾರಕ್ಕೆ

  • @pramod.kashyap.5
    @pramod.kashyap.5 4 หลายเดือนก่อน +8

    ಬಹಳ ಖುಷಿಯಾಯಿತು. ಇದು ಆರಂಭವಷ್ಟೇ. ಆದಷ್ಟುಬೇಗ ಇದು ದೊಡ್ಡಸಂಸ್ಥೆಯಾಗಲಿ.❤

  • @aishwaryakannadachannel9770
    @aishwaryakannadachannel9770 4 หลายเดือนก่อน +5

    Nangu twin girl babies edarey just 10 months. Nimtharaney sampradaya kottu belesthini.😊

  • @Jayalakshmijayalakshmip
    @Jayalakshmijayalakshmip 4 หลายเดือนก่อน +6

    Bhat sahodarare my heartfelt congratulations 👏 Thumba thumba khushi ayithu. Video nodi allige bandashte khushi ayithu. All the best. Keep growing 😊

  • @asharao3401
    @asharao3401 4 หลายเดือนก่อน +2

    Bhari khushi agede .nimm hosa business ge tumba shubhashayagalu 🎉

  • @GireeshTm-p6d
    @GireeshTm-p6d 4 หลายเดือนก่อน +77

    ನಮ್ಮ ಕನ್ನಡಿಗರು ಇನ್ನು ಎತ್ತರವಾಗಿ ಬೆಳಿಬೇಕು ಜೈ ಕನ್ನಡ 💛❤️

    • @ramavijayendra9316
      @ramavijayendra9316 4 หลายเดือนก่อน

      Supper Bhattray ❤❤

    • @Sanjeev9900-ybl
      @Sanjeev9900-ybl 4 หลายเดือนก่อน +2

      ಅವರು ತುಳುನಾಡ್ ನವರು ಜೈ ತುಳುನಾಡ್

    • @captain_lewi9505
      @captain_lewi9505 4 หลายเดือนก่อน

      Thulunad karnataka li ne erodhu so mindri buddi bidu​@@Sanjeev9900-ybl

    • @GireeshTm-p6d
      @GireeshTm-p6d 4 หลายเดือนก่อน

      @@Sanjeev9900-ybl ಲೆ ಲೌಡೆ ಕನ್ನಡ ಏನಗಬೇಕು ನಿನ್ ತುಳು ನಾಡು ಎಲ್ಲಿರುದು ನಿಮ್ಮನ್ ಕೋಣೆಲಿದ್ದದ ಹೈಮಿಂಡ್ರಿ

    • @alliswell7570
      @alliswell7570 2 หลายเดือนก่อน

      Alli yellu Kannada kantilla Brother 😢

  • @PandoraApocalypse
    @PandoraApocalypse 3 หลายเดือนก่อน +1

    ಅಭಿನಂದನೆಗಳು. ಖುಷಿಯಾಯಿತು ನೋಡಿ. ದೇವರು ಒಳ್ಳೇದು ಮಾಡಲಿ 🙏. ಇನ್ನೂ ನೂರು ಅಂಗಡಿಗಳಾಗಲಿ...

  • @chiragk7399
    @chiragk7399 4 หลายเดือนก่อน +8

    ನಿಮಗೆ ಶುಭಾಶಯಗಳು. ದೇವರ ಅನುಗ್ರಹ ತಮ್ಮ ಮೇಲೆ ಸದಾ ಇರಲಿ.

  • @purushottamshetty2621
    @purushottamshetty2621 3 หลายเดือนก่อน +1

    Bhattrey tumba tumba kushi aytu.devaru nimmannu tumba olledu madali. Bhat n Bhat tumba famous agbeku nanu devrtra bedutteney.

  • @poornimak5022
    @poornimak5022 4 หลายเดือนก่อน +9

    ನಳ ಮಹಾರಾಜರ ಪ್ರಯಾಣ ಹೀಗೇನೇ ಮುಂದುವರಿಯಲಿ ಎಂದು ಹಾರೈಸುತ್ತೇನೆ🎉🎉🎉🎉🎉🎉🎉🎉🎉🎉🎉🎉

  • @btsusheela1183
    @btsusheela1183 3 หลายเดือนก่อน +2

    Devaru nimge aaroogyaa ,aayassu ,Aishwarya ellaaa kodali god bless you and your family 🎉❤🎉❤🎉❤🎉❤🎉

  • @sukanyasuki623
    @sukanyasuki623 4 หลายเดือนก่อน +8

    ಅಭಿನಂದನೆಗಳು ಭಟ್ಟರೆ 💐. ಒಳ್ಳೆದಾಗಲಿ 👍.

  • @kumareshchannagoudarkumare9884
    @kumareshchannagoudarkumare9884 3 หลายเดือนก่อน +1

    My brothers are always wonderfull and smart... You success keep going like a mountain.... 🙏🙏

  • @balakrishnansrinivasan6543
    @balakrishnansrinivasan6543 4 หลายเดือนก่อน +7

    மிகவும் சந்தோஷமாக இருக்கிறது... வாழ்க வளமுடன்... மென்மேலும் பல வளங்கள் பெற்று தங்கள் குடும்பத்தாருடன் ஆரோக்கியமாக வாழ பெருமாளைப் ப்ரார்த்தித்துக் கொள்கின்றோம் 🎉🎉🙏👏👏👌💐💐💐💪💪

  • @rekhakulal2897
    @rekhakulal2897 3 หลายเดือนก่อน +2

    ಸ್ವಂತ ಉದ್ದಿಮೆ ಮಾಡಿದ್ದು ತುಂಬಾ ಒಳ್ಳೆಯದು 👌👌👌

  • @SupremeRepairs
    @SupremeRepairs 4 หลายเดือนก่อน +8

    ಅಭಿನಂದನೆಗಳು ನಿಮ್ಮ ಯಶಸ್ಸಿನ ಪಯಣ ಹೀಗೆ ಮುಂದುವರಿಯಲಿ 💐🙏

  • @srividyasbhat6987
    @srividyasbhat6987 4 หลายเดือนก่อน

    All the best Mr. Bhats. ನಿಮ್ಮ vedio ನೋಡಿ ನಾನು ತುಂಬಾ ಅಡುಗೆ ಕಲಿತಿದ್ದೇನೆ. ಊರಿನ ಅಡುಗೆಯಲ್ಲಿ ಏನಾದ್ರು ಸಂಶಯ ಇದ್ರೆ ಸುರೂ ನಿಮ್ಮ ಬಳಿಗೆ ಬರುದು. Thank you so much dear for your hardwork. You are much younger to me but still nimage obba guruvina staanadalli ittu🙏 May all your hard work pay you in million positive ways. God best you all.

  • @ShymaK-v6i
    @ShymaK-v6i 4 หลายเดือนก่อน +7

    ನಿಮ್ಮಂತ ಯುವಕರು ಈ ರೀತಿಯಾಗಿ ಕಾಣಿಸಿಕೊಲ್ಲುದು ತುಂಬಾ ವಿಶೇಷ ❤

  • @veerannahiremath4528
    @veerannahiremath4528 3 หลายเดือนก่อน +2

    ಭಟ್ರೇ ತುಂಬಾ ಅಭಿನಂದನೆಗಳು... ನಾನು ಇರುವುದು ನಾಶಿಕ್ ಮಹಾರಾಷ್ಟ್ರ... ನಿಮ್ಮ ಕೆಲವು ಪದಾರ್ಥ ಬೇಕು... ಹೇಗೆ ತರಿಸುವುದು?
    ಕೇರಳಲ್ಲಿ ಇದ್ದು ಕನ್ನಡ ಭಾಷೆ ಮಾತನಾಡುವದನ್ನು ಕೇಳುವದೇ ಸೊಗಸು 🙂

    • @Shankarimkbhat
      @Shankarimkbhat 2 หลายเดือนก่อน

      ನಿಮ್ಮ ಅಂಗಡಿ ಯಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಊಂ ಟ❤

  • @Rudresh.rudravamsha
    @Rudresh.rudravamsha 4 หลายเดือนก่อน +28

    ನಳ ಮಹರಾಜರಿಗೆ ಆ ಭಗವಂತನ ಆಶೀರ್ವಾದ ಸದಾ ಇರಲಿ ಒಳಿತಾಗಲಿ 🙏🙏🙏

  • @dilipshanbhag7064
    @dilipshanbhag7064 4 หลายเดือนก่อน +1

    ಅಣ್ಣ... ನಿಮ್ಮ ಹೊಸ ಪ್ರಯಾಣಕ್ಕೆ ಶ್ರೀಹರಿ ಸದಾ ಮಂಗಲಕಾರಣಗಲಿ ❤

  • @Beauty-nature21
    @Beauty-nature21 4 หลายเดือนก่อน +5

    Congratulations Sudarshan Bhat & Krithi Madam 💍🎉🎉

  • @JayaSeetha-e5g
    @JayaSeetha-e5g 3 หลายเดือนก่อน

    ಶ್ರಮ ಜೀವಿಗಳೇನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿ. God bless you.

  • @shankarbhatvs4082
    @shankarbhatvs4082 4 หลายเดือนก่อน +15

    Super.. All the best

  • @vasudhasp
    @vasudhasp 2 หลายเดือนก่อน

    Congratulations Bhatre, ನೀವು ಸೂಪರ್ ಅಡುಗೆ ಮಾಡ್ತೀರ

  • @vedamuddapur7736
    @vedamuddapur7736 4 หลายเดือนก่อน +5

    ಅಭಿನಂದನೆಗಳು ಭಟ್ಟ ಅಣ್ಣ ತಮ್ಮಂದರ್ರಿಗೆ🎉

  • @revathishetty4869
    @revathishetty4869 3 หลายเดือนก่อน +1

    ಅಭಿನಂದನೆಗಳು ಭಟ್ರೆ ನಿಮ್ಮ ತಯಾರಿಕೆಗಳು ಮುಂಬೈ ವರೆಗೂ ತಲುಪಲಿ

  • @diptikodange769
    @diptikodange769 4 หลายเดือนก่อน +5

    All the best Bhat n Bhat Channel, and full family, who supported them and them. Thanks to You Tube channel also. 😊🙏

    • @saraswathiy.r5652
      @saraswathiy.r5652 4 หลายเดือนก่อน

      Bombatagide nimma firm.Nooraru janakke nimminda udyoga sigali anta haraisuve.Bhat and bhat, best of the best

  • @ushamadhukar5575
    @ushamadhukar5575 4 หลายเดือนก่อน

    Bhatre namge ಹೇಳಲೇ ಇಲ್ಲ ನಿಮ್ಮ shop opening ge navu bharthiddevu.ಶುಭವಾಗಲಿ innoonndu ಸಲ ನೀವು ಕರೆಯದಿದ್ದರೂ ಬರುತ್ತೇವೆ God bless you.nimma bhavishya ಉಜ್ವಲವಾಗಲಿ.

  • @vimalab1960
    @vimalab1960 4 หลายเดือนก่อน +4

    ತುಂಬಾ ಖುಷಿ ಆಯಿತು
    ನಮ್ಮ ಭಟ್ & ಭಟ್ ಅವರಿಗೆ ಅಭಿನಂದನೆಗಳು
    ನಾವು ಬೆಂಗಳೂರಿನವರು
    ಏನು ಮಾಡುವುದು
    ಒಂದು ಸಲಹೆ ಕೊಡಿ
    ಕಷ್ಟಪಟ್ಟು ಮೇಲೆ ಬಂದಿದ್ದೀರಿ
    ದೇವರು ಒಳ್ಳೆದ್ದು ಮಾಡಲಿ

    ಬೆಂಗಳೂರು

  • @shobhaprabhu4799
    @shobhaprabhu4799 3 หลายเดือนก่อน

    ಅಭಿನಂದನೆಗಳು. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಭಗವಂತನ ಆಶೀರ್ವಾದ ಸದಾ ಇರಲಿ. 🙏👌👍❤

  • @smbhatt100
    @smbhatt100 3 หลายเดือนก่อน

    Today, 23rd September 2024,during my trip to my native place, made it a point to visit Bhat and Bhat shop. Really impressed by seeing the efforts made by 2 youngesters in setting up an outlet for their tasty and quality products.
    All the best Bhats

  • @radhasham7803
    @radhasham7803 4 หลายเดือนก่อน

    ನಿಮಗೆ ಮತ್ತು ನಿಮ್ಮ ಉದ್ಯಮಕ್ಕೆ ಶುಭವಾಗಲಿ.

  • @swathibalaji7779
    @swathibalaji7779 3 หลายเดือนก่อน

    Wow how wonderful,
    Superoooo super
    Shubhambhavatu 🎉

  • @sudheendrarao4884
    @sudheendrarao4884 4 หลายเดือนก่อน

    ಶುಭವಾಗಲಿ , ಈ ಸಾಧನೆ ನಿಮ್ಮ ಪರಿಷರಮಕ್ಕೆ ದೇವರು ನಿಮಗೆ ಕೊಟ್ಟ ವರ ಹಾಗು ಪ್ರೋತ್ಸಾಹ ||

  • @veenav.acharya6324
    @veenav.acharya6324 4 หลายเดือนก่อน +2

    Navu kuda kasaragodinavaru.. Prastutha mysurinalli vasisuthaiddeve.. Oorige bandaga kandita nimma shop ge bartheve🙏🙏🙏

  • @rithika1426
    @rithika1426 4 หลายเดือนก่อน +1

    Congratulations bhatre 💐🙏 devaru olledu madali nimge.thumba khushi aguthhe.

  • @Shankaramurty
    @Shankaramurty 4 หลายเดือนก่อน

    Sir.... ನಿಮ್ಮ ಸಾಧನೆಗೆ ಅಭಿನಂದನೆಗಳು... ಇನ್ನು ಹೆಚ್ಚು ಬೆಳೆಯಿರಿ....
    ಹಾಗೆ ಕನ್ನಡವನ್ನು ಬಾಟಲ್ ಮೇಲೆ, ಫ್ಲೆಕ್ಸ ಮೇಲೆ... ನಿಮ್ಮ ಜಾಹೀರಾತಿನಲ್ಲಿ ಬಳಸಿ.....❤

  • @shivanishivani792
    @shivanishivani792 3 หลายเดือนก่อน +1

    Really I like you bhat ji❤❤❤ congratulations 🎉🎉🎉

  • @Farmicle
    @Farmicle 3 หลายเดือนก่อน

    All the best ಭಟ್ರೇ !!! ಒಳ್ಳೆಯದಾಗಲಿ. ನಾನು ಒಮ್ಮೆಯಾದರೂ ಭೇಟಿ ನೀಡುತ್ತೇನೆ. ಧನ್ಯವಾದಗಳು 🙏

  • @sujataskitchen5811
    @sujataskitchen5811 3 หลายเดือนก่อน +1

    All the best Bhattre..👍👌👏💐 olleyadagali, Khushi aythu 😍😊

  • @anitaanvekar9329
    @anitaanvekar9329 4 หลายเดือนก่อน

    ತುಂಬಾ ಸಂತೋಷವಾಯಿತು ನಿಮ್ಮ ಅಂಗಡಿ ನೋಡಿ. .Bhat, bhat ಅವರಿಗೆ Congratulations

  • @poornimakb2987
    @poornimakb2987 3 หลายเดือนก่อน

    We visited your shop. Purchased midi uppinakai,nimbe gandari upinakai,uddina sendige,balekai chips ,palaprada,jack fruit halwa all are super

  • @meenakshi.n.murthymeena2574
    @meenakshi.n.murthymeena2574 3 หลายเดือนก่อน

    ಅಭಿನಂದನೆಗಳು 💐ಉದ್ಯಮ ಶ್ರೇಷ್ಠ ಅಭಿವೃದ್ಧಿ ಕಾಣಲಿ 💐😍

  • @mamathashenoy7507
    @mamathashenoy7507 2 หลายเดือนก่อน

    Bhatre,innu ettarakke beleyiri ,god bless you maga

  • @lidwindsilva9685
    @lidwindsilva9685 4 หลายเดือนก่อน

    ಅಭಿನಂದನೆಗಳು ಭಟ್ರೇ... ಬೆಂಗಳೂರಿನಲ್ಲೂ ನಿಮ್ಮ ಅಂಗಡಿ ಆದರೆ ಒಳ್ಳೆಯದು. ನಿಮಗೆ ಯಶಸ್ಸು ಸಿಗಲಿ ಎಂದು ಹಾರಸುತ್ತೇನೆ...

  • @kiney0713
    @kiney0713 3 หลายเดือนก่อน

    All the very best, Bhat and Bhat family. You deserve all success based on your really honest and hard work.
    Dhanyavadagalu.
    🙏🏽

  • @mamathap9989
    @mamathap9989 4 หลายเดือนก่อน

    Congratulations 🎉🎉 ನಿಮ್ಮ ಬೆಳವಣಿಗೆ ಹೀಗೆ ಮುಂದುವರಿಯಲಿ....

  • @PriyaShetty-m1p
    @PriyaShetty-m1p 3 หลายเดือนก่อน

    Congrats batre devaru ashirvadisali nimage yellarigu speshalli nimma amma ji avrige yella olleyadagali 💐💐💐💐💐💕

  • @suhas_kashyap
    @suhas_kashyap 4 หลายเดือนก่อน +1

    As your brother told just 4 years back i saw ur random video of Hayagreeva, from that day to seeing this happen is just fabulous. My best wishes

  • @gitadasgupta7488
    @gitadasgupta7488 4 หลายเดือนก่อน +1

    Lovely music too! Couldn't be happier with the story so far! Wish you all the very best for the future too, in every way

  • @chandradevadiga7472
    @chandradevadiga7472 4 หลายเดือนก่อน

    ನಿಮಗೆ ಶುಭವಾಗಲಿ...ದೇವರು ಆಶೀರ್ವದಿಸಲಿ.. ನಿಮ್ಮನ್ನೂ,ನಿಮ್ಮ ಉದ್ಯಮವನ್ನು.💐

  • @leelafood
    @leelafood 4 หลายเดือนก่อน +1

    ನಿಮ್ಮ ಈ ಸಾಧನೆ ಎಲ್ಲರಿಗೂ ಮಾದರಿ ಬಟ್ರೆ ದೇವರು ನಿಮಗೆ ಇನ್ನೂ ಒಳ್ಳೆಯದನ್ನು ಮಾಡಲಿ ಧನ್ಯವಾದಗಳು❤

  • @amratabhat8392
    @amratabhat8392 3 หลายเดือนก่อน

    ನಿಮ್ಮ ಹೊಸ ಉದ್ಯೋಗ ಇಗೆ ಚೆನ್ನಾಗಿ ಮುಂದ್ದೂಡಲಿ ........🎉

  • @sandhyabhat7712
    @sandhyabhat7712 3 หลายเดือนก่อน

    Wow....Congratulations and Best Wishes!!! Very happy to witness your growth story. May your brand grow beyond the borders to promote and preserve our traditional cuisines.

  • @sowmyaanil2427
    @sowmyaanil2427 3 หลายเดือนก่อน

    Nimma parishrammkke sikkida prathipala 🎉🎉 congratulations

  • @avindrahs5424
    @avindrahs5424 3 หลายเดือนก่อน

    Nimmella praythnakke shatakoti namanagalu❤️😍

  • @rakesh1870
    @rakesh1870 3 หลายเดือนก่อน

    I have been a subscriber of the channel for a long time. I liked the content very well because it's different from others and relates to my village upbringing and to nature. I was travelling to Vidyanagar Kasaragod through Seethangoli. I found this shop on the way. I got excited as i had seen the videos before and knew that it's authentic home made items especially pickles, which i am a big fan of. I bought lemon and mango pickles and brought them home. They are instant hit at home and liked by all. Very much tasteful and authentic. Rare to find nowadays. All the best to a new venture.

  • @shilpar3656
    @shilpar3656 3 หลายเดือนก่อน

    My Amma is from kasargod!
    Very proud you are giving recognition to our wonderful vegetarian Tulu Brahmin cuisine! ❤🎉
    Congratulations 🥳
    May you be blessed with more success!

  • @manjuprakash9115
    @manjuprakash9115 3 หลายเดือนก่อน

    Super congratulations BHAT 'N' BHAT 🎉🎊🌟🥳👏👏👏🙏🙏🙏🥳💐💐💐.
    May your tribe increase with lots of Gods blessings 😊.

  • @sumangaonkar9729
    @sumangaonkar9729 4 หลายเดือนก่อน

    Nimma yella recipe tumba adbutha
    God bless you

  • @GeethaVandana-h3j
    @GeethaVandana-h3j 4 หลายเดือนก่อน

    Devru olled madli....God bless you Bhatre....❤🙏🙏🙏a kade bandaga khandita nim angadige bartini...❤❤

  • @wabisabisatori3496
    @wabisabisatori3496 3 หลายเดือนก่อน

    I bought your products all are excellent and out of this world.delighted and all best wishes