ಪ್ರಸ್ತುತ ಜಗತ್ತಿನಲ್ಲಿ ಇಂತಹ ಅಸಂಖ್ಯಾತ ನೊಂದ ಜೀವಗಳು ನಮ್ಮ ಸುತ್ತ ಮುತ್ತ ಇರ್ತಾರೆ, ಸಾಧ್ಯವಾದರೆ ಅವರ ಜೊತೆ ನಾಲ್ಕು ಮಾತಾಡಿ ಅವರು ತುಂಬಾನೇ ಖುಷಿ ಪಡ್ತಾರೆ... ಚಿತ್ರ ಕಿರಿದಾಗಿರಬಹುದು ಆದರೆ ಇದರಿಂದ ನಾವು ತಿಳಿಯೋದು ತುಂಬಾ ಇದೆ... ಚಿತ್ರ ತಂಡಕ್ಕೆ ಅಭಿನಂದನೆಗಳು ❤
ಇನ್ನು ಒಂದಷ್ಟು ಹಳೆಯ ವಿಷಯಗಳನ್ನು ಸೇರಿಸಿ ದೊಡ್ಡ ಚಿತ್ರ ಮಾಡಿದರೆ ತುಂಬಾ ಚನಾಗಿರುತ್ತೆ....ಊಟ ಕೂರಿಸಿ ಬರೀ ಕೋಸಂಬರಿ ಬಡಿಸಿದಾಹಾಗೆ ಆಯಿತು ದಯವಿಟ್ಟು ಇದನ್ನು ಪೂರ್ತಿ ಚಿತ್ರವನ್ನಾಗಿ ಮಾಡಿ... ಟೈಟಲ್ ತುಂಬಾ ಚೆನ್ನಾಗಿದೆ.. ಇದೇ ಟೈಟಲ್ ಅನ್ನು ಬಳಸಿ ಧನ್ಯವಾದಗಳು.....🙏🏻🙏🏻🙏🏻
ವಾಸ್ತವವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.. ಕೊನೆಗಾಲದ ಜೀವ ಒಂದಿಷ್ಟು ಕನಿಕರ, ಮಗನ ಮಮತೆ ಬಯಸುತ್ತಿದೆ.. ದತ್ತಣ್ಣ ಅವರ ಅಭಿನಯ ಮನಮುಟ್ಟಿದೆ❤... ಅವರ ಮಗನಾಗಿ ಅಭಿನಯಿಸಿದ ಪವನ್ ರವರಿಗೆ ಅಭಿನಂದನೆಗಳು🎉.. ಇಂದಿನ ವೃದ್ಧರ ಹಾಗು ಯುವಕರ ಅಂತರ ಬಿಂಬಿಸುವ ಸರಳ ಸುಂದರವಾದ ಕಿರುಚಿತ್ರ👌🏻 ಚಂದನ್ ಮತ್ತು ತಂಡಕ್ಕೆ ಶುಭವಾಗಲಿ👏🏻🎉👍🏻🎬
ಅದ್ಭುತವಾದ ಚಿತ್ರ........ಮನ ಕಲಕುವ......ಕಣ್ಣಿಗೆ ಕಂಡರು ಕಾಣದಂತೆ ಮರೆಯಾಗುತ್ತಿರುವ ......ನಿಜ ಜೀವನ ಸತ್ಯ.......😢😢😢...ನಾನು ಈ ಕಾಲದ 25 ವಯಸ್ಸಿನ ವ್ಯಕ್ತಿ ಯಾಗಿರುವುದಕ್ಕ..... ಮನಸಿಗ್ಗೆ ತುಂಬಾ ನೋವಾಗುತ್ತಿದೆ😭😭
Reality is shown in many ways to people But they see feel for that minute And forget the movement and move on in there regular life This is the current reality of this world
I know it is a short movie. But I felt very short. What an interesting subject.. And reality too. Direction, actors, songs, narration all super . Thanks for the team & PRK.
ಧನ್ಯವಾದಗಳು 🙏🪷 ಬಹಳ Humourous ಆಗಿದೆ, ಮನ ಮುಟ್ಟುವಂತಿದೆ. ಇದರ ಮುಂದುವರೆದ ಭಾಗಗಳನ್ನು (Sequels) ದಯಮಾಡಿ ಮಾಡಿ. ಹಲವು ಪಾತ್ರಗಳ ಮೂಲಕ, ಹಲವು ಪರಿಸ್ಥಿತಿಗಳನ್ನು ನೈಜವಾಗಿ ತೋರಿಸಬಹುದು... ಧನ್ಯವಾದಗಳು
Guru yavan guru nin director isthena ninge yogyathe iddiddu innondu ardhagante thegibarfittha. Baa guru nammanege ootakke en guru hatsoff to you superb neenu.
Carried a heavy heart at the end of the film - beautifully written and brilliantly conceived. Kudos to you and the team! Wishing you all the best for more such incredible projects! ❤️
Dedicate this film to all sat Prajes who goes out to study abroad and settle thr 🙏 sullu heli yakraya hogtira?? Nija heli hogi… nav barala anta Atleast … stop doing two sites 4 houses and keep on waiting for them… rather than enjoy the present… because age agodu body ge manasu ge alla🙏!!! Director ge ondu Jai.. Namma dattanna avrige Jai… and namma frd … california pavan ge double Jai jai 🤣🤣😅😅🫡
Super story n everyone showed there wonderful talent and as usual always an incredible message from prk team and the short film team , all the very best ❤❤❤
ನಾವು ಸಮಾಜಕ್ಕಾಣುಗುಣವಾಗಿ ಬದುಕಬೇಕು, ಇಲ್ಲದಿದ್ರೆ ಬದುಕು ನಮ್ಮದಲ್ಲ,ಸಮಾಜದ ಕಾಲಕ್ಕೆ ನಮ್ಮ ಬದುಕು ಸದಾ ಚಲನ ಸ್ಥಿತಿ ಕಂಡುಕೊಳ್ಳಬೇಕು.ಇಲ್ಲಾಂದ್ರೆ ದೀರ್ಘ ಕಾಲದವರೆಗೆ ಅಸ್ತಿತ್ವ ಅಸಾಧ್ಯ.
ಕಿರುಚಿತ್ರ ತುಂಬಾ ಚೆನ್ನಾಗಿದೆ.. ಒಳ್ಳೆಯ ಸಂದೇಶ, ಒಳ್ಳೆಯ ಅಭಿನಯ
ಇರುವುದನ್ನು ಇರುವಂತೆ ತಲುಪಿಸುವುದೆ ನಿಜವಾದ ಮನ ಮುಟ್ಟುವ ಕಥೆ
ಅಧ್ಬುತ ಪ್ರಯತ್ನ ❤❤❤
ಪ್ರಸ್ತುತ ಜಗತ್ತಿನಲ್ಲಿ ಇಂತಹ ಅಸಂಖ್ಯಾತ ನೊಂದ ಜೀವಗಳು ನಮ್ಮ ಸುತ್ತ ಮುತ್ತ ಇರ್ತಾರೆ, ಸಾಧ್ಯವಾದರೆ ಅವರ ಜೊತೆ ನಾಲ್ಕು ಮಾತಾಡಿ ಅವರು ತುಂಬಾನೇ ಖುಷಿ ಪಡ್ತಾರೆ... ಚಿತ್ರ ಕಿರಿದಾಗಿರಬಹುದು ಆದರೆ ಇದರಿಂದ ನಾವು ತಿಳಿಯೋದು ತುಂಬಾ ಇದೆ... ಚಿತ್ರ ತಂಡಕ್ಕೆ ಅಭಿನಂದನೆಗಳು ❤
My Favourite Dattanna❤❤❤❤ Most versatile actor of KFI.
ಚಿತ್ರ ಕಿರುದಾಗಿದ್ದರು ಇದರ ಸಂದೇಶ ಮತ್ತು ಆಶಯ ತುಂಬಾ ದೊಡ್ಡದಾಗಿ ಮೂಡಿಬಂದಿದೆ ❤❤❤❤❤🎉🎉🎉🎉🎉
ದತ್ತಣ್ಣ ಅವರ ನಟನೆ ಅತಿ ಅದ್ಭುತ. ಪವನ್ ಪಾತ್ರ ಬಹಳ ಚೆನ್ನಾಗಿದೆ . RCB cup joke 👌🏻👌🏻😄 .
ಇನ್ನು ಒಂದಷ್ಟು ಹಳೆಯ ವಿಷಯಗಳನ್ನು ಸೇರಿಸಿ ದೊಡ್ಡ ಚಿತ್ರ ಮಾಡಿದರೆ ತುಂಬಾ ಚನಾಗಿರುತ್ತೆ....ಊಟ ಕೂರಿಸಿ ಬರೀ ಕೋಸಂಬರಿ ಬಡಿಸಿದಾಹಾಗೆ ಆಯಿತು ದಯವಿಟ್ಟು ಇದನ್ನು ಪೂರ್ತಿ ಚಿತ್ರವನ್ನಾಗಿ ಮಾಡಿ... ಟೈಟಲ್ ತುಂಬಾ ಚೆನ್ನಾಗಿದೆ.. ಇದೇ ಟೈಟಲ್ ಅನ್ನು ಬಳಸಿ ಧನ್ಯವಾದಗಳು.....🙏🏻🙏🏻🙏🏻
Nija sir.......❤
ಇಷ್ಟಕ್ಕೆ ಕಣ್ತುಂಬಿ ಬಂತು.....
ದತ್ತಣ್ಣ sir🙏...... Thank you PRK💐. Nxt ಎಪಿಸೋಡ್ plz
ತುಂಬಾ ಚಂದದ ಚಿತ್ರ🥇. ಸಂಗೀತ ಮತ್ತು ಹಾಡುಗಳು ಅದ್ಬುತ 🌟 ಇಂತಹ ಇನ್ನು ಹತ್ತುಹಲವು ಚಿತ್ರಗಳ ನಿರೀಕ್ಷೆಯಲ್ಲಿ... !
ವಾಸ್ತವವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.. ಕೊನೆಗಾಲದ ಜೀವ ಒಂದಿಷ್ಟು ಕನಿಕರ, ಮಗನ ಮಮತೆ ಬಯಸುತ್ತಿದೆ.. ದತ್ತಣ್ಣ ಅವರ ಅಭಿನಯ ಮನಮುಟ್ಟಿದೆ❤... ಅವರ ಮಗನಾಗಿ ಅಭಿನಯಿಸಿದ ಪವನ್ ರವರಿಗೆ ಅಭಿನಂದನೆಗಳು🎉.. ಇಂದಿನ ವೃದ್ಧರ ಹಾಗು ಯುವಕರ ಅಂತರ ಬಿಂಬಿಸುವ ಸರಳ ಸುಂದರವಾದ ಕಿರುಚಿತ್ರ👌🏻 ಚಂದನ್ ಮತ್ತು ತಂಡಕ್ಕೆ ಶುಭವಾಗಲಿ👏🏻🎉👍🏻🎬
ಮಾಡೋಕೆ ಕೆಲ್ಸ ಇಲ್ಲ ಅಂತ ನೋಡ್ದೆ ಜೀವನ ಇಷ್ಟೇನಾ ಅನ್ನಿಸಿತು... ನಮ್ ದತ್ತಣ್ಣ ಸೂಪರ್ ಧನ್ಯವಾದಗಳು 💐🎉
ಅದ್ಭುತವಾದ ಚಿತ್ರ........ಮನ ಕಲಕುವ......ಕಣ್ಣಿಗೆ ಕಂಡರು ಕಾಣದಂತೆ ಮರೆಯಾಗುತ್ತಿರುವ ......ನಿಜ ಜೀವನ ಸತ್ಯ.......😢😢😢...ನಾನು ಈ ಕಾಲದ 25 ವಯಸ್ಸಿನ ವ್ಯಕ್ತಿ ಯಾಗಿರುವುದಕ್ಕ..... ಮನಸಿಗ್ಗೆ ತುಂಬಾ ನೋವಾಗುತ್ತಿದೆ😭😭
ಒಂಟಿ ಜೀವಗಳ ಬದುಕು ತಿಳಿಸಲಾಗದ ಯಾತನೆ ವೇದನೆ. ಉತ್ತಮ ಕಥೆ ಮತ್ತು ಅಭಿನಯ
ಸಾವಿಗೂ ಸೋಲದ ಸ್ನೇಹವ ಪಡೆಯಲು ಸಾಧ್ಯವೇ ಮಾನವಾ... ಏನ್ ಕಥೆ... 👌👌👌
👌👌ಮೂವಿ ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ ಒಳ್ಳೇದು ಇತ್ತು ಬಟ್ 👌
Reality is shown in many ways to people
But they see feel for that minute
And forget the movement and move on in there regular life
This is the current reality of this world
Beautiful song to finish the story ..
ದುಃಖವ ಹೊರಲಾರದೆ ಮನ ಅಂತ್ಯ ಬೇಡಿದೆ
ಅಂತ್ಯಕು ಕಾಣದೆ ನನ್ನ ಈ ಜೀವ ಸೊರಗಿದೆ
ನೆನಪನು ನೆನೆಯುವ ಶಾಪವೇ
ಕಾಲವೇ ವಿದಾಯವೇ ವಿದಾಯವೇ?
ಅದ್ಭುತ, ಮನಮುಟ್ಟುವ ಚಿತ್ರ ಕಥೆ, ಅಭಿನಯ. Congratulations!!
Pure act ...no drama .....❤❤❤❤ Great legend actor dattanna.....kannada industry ❤❤❤❤
ಒಂದೊಳ್ಳೆ ಅದ್ಭುತವಾದ ಸಂದೇಶ ಕೊಡುವಂತ ಕಿರು ಚಿತ್ರ❤❤❤
Kindly continue the story don't stop here.... this is what we want to reach out to people who dream tobe worked at foreign
Tumba sogasagide..mana midiyatte...ondishtu nagu....Adare vastavana digest mafikolluvudu kashta.. abhinandanegalu....❤
ಅದ್ಭುತ.... ಮೆಚ್ಚಿದೆ ಗೆಳೆಯ ಭಾವನೆಯನ್ನು ಇಷ್ಟು ಅಚ್ಚುಕಟ್ಟಾಗಿ 20 ನಿಮಿಷ ಅತಿ ಸೊಗಸಾಗಿ ತೋರಿಸಿದಕ್ಕೆ....❤
I know it is a short movie. But I felt very short.
What an interesting subject.. And reality too.
Direction, actors, songs, narration all super .
Thanks for the team & PRK.
ಧನ್ಯವಾದಗಳು 🙏🪷
ಬಹಳ Humourous ಆಗಿದೆ, ಮನ ಮುಟ್ಟುವಂತಿದೆ.
ಇದರ ಮುಂದುವರೆದ ಭಾಗಗಳನ್ನು (Sequels) ದಯಮಾಡಿ ಮಾಡಿ.
ಹಲವು ಪಾತ್ರಗಳ ಮೂಲಕ, ಹಲವು ಪರಿಸ್ಥಿತಿಗಳನ್ನು ನೈಜವಾಗಿ ತೋರಿಸಬಹುದು...
ಧನ್ಯವಾದಗಳು
Heart touching short film those parents who are living in India and sending their children's to the foreign and feeling lonely 😢😢
Dattanna Sir Favorite, really inspiration
Serving nation in Indian Air Force,
Continuing your cinematic journey.
Hat's off to you sir
ಕಥೆ ಚಿಕ್ಕದಾದರೂ ಸಂದೇಶ ದೊಡ್ಡದು... ಚಿತ್ರ ತಂಡಕ್ಕೆ ಶುಭವಾಗಲಿ 🎉
Ondu kshana nannappa Nanna kaanna munde bandu Hoda hagayitu😢very meaning full story,dialogue.specially about song speechless ❤
ಈಗಿನ ಇಡೀ ಜೀವನವನ್ನು ಕಣ್ಮುಂದೆ ತಂದಂತಹ ಅದ್ಭುತ ಕಿರು ಚಿತ್ರ
ದತ್ತಣ್ಣ ಚಿರಂಜೀವಿ ಯಾಗಿರಲೆಂದೇ ಆಶಿಸುತ್ತೇವೆ. ಆದರೆ RCB ಯನ್ನೂ ಹೆಸರಿಸಿ ತಮಾಷೆ-ಗೊಂದಲ ಎರಡನ್ನೂ ಸೃಷ್ಟಿ ಮಾಡ್ಬಿಟ್ರಿ.😂🎉❤❤but ತುಂಬಾ ಚೆನ್ನಾಗಿದೆ
ನಟನೆ, ಸಂಭಾಷಣೆ, ಅದ್ಭುತ,,ನನಗರಿವಿಲ್ಲದಂತೆ ಕಣ್ಣಾಲಿಗಳು ತುಂಬಿದವು,,,
Such a pleasant film… the banter is top notch… clean and crisp dialogue writing… top class music…
Guru yavan guru nin director isthena ninge yogyathe iddiddu innondu ardhagante thegibarfittha. Baa guru nammanege ootakke en guru hatsoff to you superb neenu.
Pls try it to theatre Film you can tq Ashwini madam encrage this mind of people they are really a human heart guys ❤😅
Good performance by upcoming star, Pavan,💫✨
Dattanna always shines..
Legend Actor Dattanna.. Wonderful performance..
ದತ್ತಣ್ಣ ನಿಮಗೆ ನೀವೇ ಸಾಟಿ ❤️❤️ಇನ್ನು ತುಂಬಾ 💯ಕಾಲ ದೇವರು ಆಯಸ್ಸು ಅರೋಗ್ಯ ಕೊಡಲಿ ✨
Best short movie good keep it up Mr director and also dialogue writer superb you have a great future ❤
ನಮ್ಮ ಜೀವನದಲ್ಲಿ ಯಾವುದು ಶಾಶ್ವತ ಅಲ್ಲ ಈಗಿನ ಕಾಲದಲ್ಲಿ ಎಲ್ಲವೂ ಮೊಬೈಲ್ ಮಯ ಆಗಿದೆ 😢❤
Each and everything is superb, fantastic, mind-blowing please do more and more project like this ❤❤❤❤❤🙏🙏🙏🙏🙏🙏🙏🙏🙏🙏
ಚೆನ್ನಾಗಿ ಮೂಡಿ ಬಂದಿದೆ ದತ್ತಣ್ಣ ಸೂಪರ್
Hello Ashvini madam really very good teli film innu idre nodbahudagittu sooper story
The last poem is seriously amazing Alva 12:43
ಅರ್ಥಬರಿತವಾದ ಕಿರು ಚಿತ್ರ. very emotional
Tumba chennagide❤
Carried a heavy heart at the end of the film - beautifully written and brilliantly conceived. Kudos to you and the team! Wishing you all the best for more such incredible projects! ❤️
Very nice and beautifully written add some more and do it as movie people will watch in theatre
Dedicate this film to all sat Prajes who goes out to study abroad and settle thr 🙏 sullu heli yakraya hogtira?? Nija heli hogi… nav barala anta Atleast … stop doing two sites 4 houses and keep on waiting for them… rather than enjoy the present… because age agodu body ge manasu ge alla🙏!!! Director ge ondu Jai.. Namma dattanna avrige Jai… and namma frd … california pavan ge double Jai jai 🤣🤣😅😅🫡
😂😂Jai Chethu
ಮುಖಕ್ಕೆ ಒಡೆದಗಾಗಿ ಮನಸು ಕರಗಿದೆ ❤️
Thanks to the maker. This masterpiece of a message
ಒಳ್ಳೆಯ ಸಂದೇಶ ❤
Very nice content and well done movie.... Looking forward for many more such wonderful content. Truly wonderful it is
RCB cup ಗೆಲ್ಲೋದು is evergreen subject.
Dattanna sir avara acting❤
ಒಂಟಿತನಕ್ಕಿಂತ ನರಕ ಇನ್ನೊಂದಿಲ್ಲ. ಈ ಮೂವೀ ನೋಡಿ ತುಂಬಾ ನೋವಾಗಿದೆ😢
kitty sir bahala aparoopa agbittidare... chance kodri hale kalavidarige.... old is gold pratibhavanta kalavidaru avru.... ❤❤dattanna sir ever green 💚
Superb.... It should reach more youngsters
ಅತ್ತ್ಯುತ್ತಮ ಚಿತ್ರ💚💚
Beautiful scripted
Acting is hatsoff
Congrats to the team 🙌🎶👌
The movie peaked here at 12:45, ❤,
Naavu nidaanakke hoogbekuu aameya haage❤❤❤ aayassu jaasthi 😊😊😊😊😊😊😊
It's very close to reality.. it happens for so many families..
Beautiful narration...
Sad reality😢
ಇಲ್ಲಿ ಯಾರಿಗೂ
ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ!
"ಆದ್ರೆ,ಅವರನ್ನು ಪ್ರತಿಕ್ಷಣ ಖುಷಿಪಡಿಸಲು ಸಾಧ್ಯವಿದೆ!" 1:50
Nice emotions. Dattanna & Pavan rock 👍
Great job Harshith and team 👏🏻
Dattanna appaji mathu kitty sir ge dhanyosmi.
ಒಂದು ಒಳ್ಳೆಯ ಕಿರುಚಿತ್ರ 👌😍
Super story n everyone showed there wonderful talent and as usual always an incredible message from prk team and the short film team , all the very best ❤❤❤
Wow 🥹🥹 what a emotions 😢 super video,youths must watch this video 😢
Best short film of 2024🎉
Excellent, plz continue the story
Omg. Nan jeevanadalli yavattu ee tara short film nodirlila 😢😢
No words to express my feelings..tq ❤
Tumba chanagi edi sir
Dattanna sir and Kitty sir combination ❤ it's like venilla ice-cream with carrot halwa..😘
Remembered my friends n old conversations.. nice watch.
Meaningful story ❤
ಮನಸಿಗೆ ಮುಟ್ಟುವಂತಹ ಕಿರು-ಚಿತ್ರ ❤❤❤❤❤🎉🎉🎉🎉🎉
15:23 That silence😢
ನಾವು ಸಮಾಜಕ್ಕಾಣುಗುಣವಾಗಿ ಬದುಕಬೇಕು, ಇಲ್ಲದಿದ್ರೆ ಬದುಕು ನಮ್ಮದಲ್ಲ,ಸಮಾಜದ ಕಾಲಕ್ಕೆ ನಮ್ಮ ಬದುಕು ಸದಾ ಚಲನ ಸ್ಥಿತಿ ಕಂಡುಕೊಳ್ಳಬೇಕು.ಇಲ್ಲಾಂದ್ರೆ ದೀರ್ಘ ಕಾಲದವರೆಗೆ ಅಸ್ತಿತ್ವ ಅಸಾಧ್ಯ.
Eee kaalaanuu heege erallaa😮😮😮😮😮 mattade badalaavane 😮😮😮😮😮😮😮
Chandan good concept and story....good job
ನಮ್ಮ prk ಅವರ prk productions
All the best from Appu Boss fan's 💥👑🙏
H. G. Dattatreya sir you are really inspiration and role model for me.🫡
Yen dattanna #Nan rcb naa mention madi ediraa❤ love u anna
ನಿಲ್ಲದೆ ಸಾಗುವ ಬದುಕಲ್ಲಿ ಅದೆಷ್ಟು ನೋವಿನ ಕ್ಷಣಗಳು.
ವಯಸ್ಸಾದ ಜೀವಗಳ ನೋಯಿಸದಿರಿ. 🙏
Superb execution 🎉❤
Legend Dattanna ❤❤
Tumba chenagide🎉
ಸೀನಿಮಾ ತುಂಬಾ ಚೆನಾಗಿದೆ ❤
nice thumba channagide
Super movie I think ide base mele movie madi all the best ❤❤❤❤❤
PRK production 💛♥️
❤❤❤❤🎉 story direction screen ply camera work totally good nice output
Heart touching story ❤
This is Puneeth dream story. 😢