ಸರಳವಾಗಿ... ಸುಂದರವಾಗಿ.... ಕೃತಕ ಆಡಂಬರ ಇಲ್ಲದೆಯೂ... Pre _ Wedding Shoot ಮಾಡಬಹುದು ಎಂದು ಎಲ್ಲರಿಗೂ ತಿಳಿಸಿದ್ದೀರಾ.... ನಿಮ್ಮ ಮುಂದಿನ ಜೀವನ ಸುಖ ಮಯವಾಗಿರಲಿ..... ಸಾಹಿತ್ಯ.. ಗಾಯನ ತುಂಬಾ ಚೆನ್ನಾಗಿದೆ.... ಶುಭವಾಗಲಿ.... ಶುಭಾಶಯಗಳು 🌹🌹
ಭಟ್ಟರ ಅಡುಗೆಯಷ್ಟೇ ಈ ಹಾಡೂ ತುಂಬಾ ಸೊಗಸಾಗಿದೆ. ಆಧುನಿಕತೆಯ ಭರಾಟೆಯ ಈ ಕಾಲದಲ್ಲಿ ಸರಳ ಜೀವನದ ಈ ಜೋಡಿ ನೂರ್ಕಾಲ ಚೆನ್ನಾಗಿ ಬಾಳಲಿ ಎಂದು ತುಂಬು ಹೃದಯ ದಿಂದ ಹಾರೈಸುತ್ತೇನೆ ದೇವರು ಈ ಜೋಡಿಗೆ ಒಳ್ಳೆಯದನ್ನು ಮಾಡಲಿ
Very happy to know that Mr. Bhat is getting married . Happy Married Life to both of them. Nice concept of the video, meaningful and appropriate lyrics., excellent music and singing. God Bless All
Beautiful pre-wedding shot!!! Nothing less expected from Bhat and Bhat. May god bless Bhat and Bhattetti with all happiness that togetherness can bestow
Too nice and beautiful couples, wish you both happy married life, our youths loosing their life in concrete forest by migrating from such beautiful village life.
ತುಂಬಾ ಸೊಗಸಾದಾ ಮಧುರ ಗಾಯನಾ.
ಭಟ್ಟರಿಗೆ ತುಂಬಾ ಚಂದದ ಸಂಗಾತಿ ಸಿಕ್ಕಿದಾರೆ.....ಇವರ ಸುಮಧುರ ಪಯಣಕ್ಕೆ ಹಾರ್ದಿಕ ಅಭಿನಂದನೆಗಳು...🎉❤
Thank you 😊
Super....❤❤..
ಸರಳವಾಗಿ... ಸುಂದರವಾಗಿ.... ಕೃತಕ ಆಡಂಬರ ಇಲ್ಲದೆಯೂ... Pre _ Wedding Shoot ಮಾಡಬಹುದು ಎಂದು ಎಲ್ಲರಿಗೂ ತಿಳಿಸಿದ್ದೀರಾ.... ನಿಮ್ಮ ಮುಂದಿನ ಜೀವನ ಸುಖ ಮಯವಾಗಿರಲಿ.....
ಸಾಹಿತ್ಯ.. ಗಾಯನ ತುಂಬಾ ಚೆನ್ನಾಗಿದೆ.... ಶುಭವಾಗಲಿ.... ಶುಭಾಶಯಗಳು 🌹🌹
Thank you 🙂
ದೇವರು ನಿಮ್ಮನ್ನು ಸಕಲ ಸೌಭಾಗ್ಯ. ಸಂಪತ್ತು, ಆರೋಗ್ಯ ನೀಡಲಿ ಎಂದು ಎದೆಯಾಳದಿಂದ ಶುಭ ಹಾರೈಸುತ್ತೇನೆ. ❤❤
🙂
ಭಟ್ಟರಿಗೆ ಸಂಗಾತಿ ಸಿಕ್ಕಿದ್ದು ತುಂಬಾ ತುಂಬಾ ಖುಷಿ ಆತು...ನೂರು ಕಾಲ ಸುಖವಾಗಿ ಬಾಳಿ....❤❤ ಹಾಡೂ ಸೂಪರ್ ಮ್ಯಾಚ್ ಆಗಿದೆ
Thank you🙂
ದೇವರು ಭಟ್,ಭಟ್ಟೆತಿಗೆ ನೆಮ್ಮದಿಯ ಭವಿಷ್ಯ ಕೊಡಲಿ...💐💐❤❤
🙂
ನಮ್ಮ ನಳ ಮಹಾರಾಜರ ದಮಯಂತಿ ಬಂದಾಯ್ತು.. ಇನ್ನು ಮುಂದೆ ನಳಪಾಕವು ರುಚಿಯೋ... ರುಚಿ ನಮ್ಮ ನಳ ಮಹಾರಾಜರ ಬಗ್ಗೆ ಮಾಡಿದ ಹಾಡು ಸೂಪರ್🙏🙏🥰
Thank you 🙂
ಗ್ರಾಮೀಣ ಭಾಷೆಯಲ್ಲಿ..ಭಟ್ಟೆತ್ತಿ...ಹಾಡು ತುಂಬಾ ಸೊಗಸಾಗಿದೆ.ಭಟ್ಟರ ಅಡುಗೆಯಂತೆ.
ಘಮ ತುಂಬಿರಲಿ.ಅವರ ಬಾಳಿನುದ್ದಕ್ಕೂ❤
Thank you 🙂
ನಮ್ಮ ಸುದರ್ಶನ್ ಭಟ್ರಿಗೆ ಮತ್ತು ಜೊತೆಗಾತಿಗೆ ಶುಭಹಾರೈಕೆಗಳು❤❤ ಹಾಡು ತುಂಬ ಚೆನ್ನಾಗಿದೆ.❤❤
Thank you 😊
ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಗಾಯನ, ಅತ್ಯುತ್ತಮ ಫೋಟೋಗ್ರಫಿ
Thank you 🙂
ಅಡುಗೆ ಅಷ್ಟೇ ಈ ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ ! ಶುಭವಾಗಲಿ
Thank you 🙂
ಸುಂದರ ರಚನೆ, ಗಾಯನ ಹಾಗೂ ಛಾಯಾಗ್ರಹಣ. ಹಾರ್ದಿಕ ಅಭಿನಂದನೆಗಳು 💐💐ಭಟ್ಟರ ಮುಂದಿನ ಜೀವನ ಪಯಣ ಹಾಲು ಜೇನಿನ ಸುಮಧುರ ಪಾಕವಾಗಲಿ💕💕
🙂
Thank you 🙂
ಸುಂದರ ಹಾಡು ❤ ಸುಂದರ ದೃಶ್ಯ ❤ ಭಟ್ಟರ ಜೋಡಿಗೆ ಅಭಿನಂದನೆಗಳು....God bless you bhattare...
Thank you 🙂
ಗಾಯನ, ಪ್ರಸ್ತುತಿ ಸೊಗಸಾಗಿದೆ
Thank you 😊
ದಾಂಪತ್ಯ ಜೀವನ ಸುಖಮಯವಾಗಿ ಸಾಗಲಿ ಎಂದು ಆಶಿಸುತ್ತೇನೆ❤❤
🙂
ಸಾಹಿತ್ಯ,ಗಾಯನ ಎಲ್ಲವೂ ಮಧುರಾತಿಮಧುರ... ಅಭಿನಂದನೆಗಳು.ಹಾಗೇ ಭಟ್ ಎಂಡ್ ಭಟ್ ಅವರಿಗೂ ಅವರ ಉದ್ಯಮಕ್ಕೂ ಹೃತ್ಪೂರ್ವಕ ಶುಭಾಶಯಗಳು...ಯ
Thank you 😊
Very nice haadu ..tumbane suit aagtide ... Devru nimmellarigu channagittirli....😊
Thank you 😊
ಚೆಂದದ ಹಾಡಿಗೆ ಅಂದದ ಚಿತ್ರಣ.. ಸುಂದರ ಜೋಡಿ ಗೆ ಶುಭಾಶಯ..👌❤️💐💐
Thank you 🙂
ಭಟ್ಟರ ಅಡುಗೆಯಷ್ಟೇ ಈ ಹಾಡೂ ತುಂಬಾ ಸೊಗಸಾಗಿದೆ.
ಆಧುನಿಕತೆಯ ಭರಾಟೆಯ ಈ ಕಾಲದಲ್ಲಿ ಸರಳ ಜೀವನದ ಈ ಜೋಡಿ ನೂರ್ಕಾಲ ಚೆನ್ನಾಗಿ ಬಾಳಲಿ ಎಂದು ತುಂಬು ಹೃದಯ ದಿಂದ ಹಾರೈಸುತ್ತೇನೆ
ದೇವರು ಈ ಜೋಡಿಗೆ ಒಳ್ಳೆಯದನ್ನು ಮಾಡಲಿ
Thank you 😊
,ಸಾಹಿತ್ಯ ಮತ್ತು ಮಧುರ ಗಾಯನ ಉತ್ತಮ.
ಭಟ್ಟರು ವಿದ್ಯಾವಂತರು, ಉತ್ತಮ ಬಾಣಸಿಗರು, ಸರಳ ನಡೆ ನುಡಿಯವರು.ಜೊತೆಗೆ ರಸಿಕರು.
🙂
ಸುಂದರ ಹಾಡಿನಂತೆ ಭಟ್ಟರ ಜೀವನವೂ ಸುಂದರ
ಸುಖ ಮಯವಾಗಲಿ.❤
🙂
Very beautiful and melodious song Panini sir, very happy to know Bhat avaru maduve antha, happy married life Bhat and Mrs.Bhat💐💐👏👏
Thank you 😊
Very happy to know that Mr. Bhat is getting married . Happy Married Life to both of them. Nice concept of the video, meaningful and appropriate lyrics., excellent music and singing. God Bless All
Thank you 🙂
ಅಭಿನಂದನೆಗಳು ಭಟ್ಟರೇ. ಬಹಳ ಸಂತೋಷವಾಯಿತು. ನೂರುಕಾಲ ಸುಖವಾಗಿ ಬಾಳಿ
😊
ಸುಂದರವಾದ ಬದುಕು ಇವರದಾಗಲಿ, ಹೃತ್ಪೂರ್ವಕ ಶುಭಹಾರೈಕೆಗಳು 💐💐🙏🙏
😊
ಭಟ್ರೇ ನಿಮ್ಮ ವೈವಾಹಿಕ ಜೀವನ ಸುಖ ಸಮೃದ್ಧಿ ಯಶಸ್ಸು ದೊರೆಯಲಿ ಎಂದು ಹಾರೈಸುವೆವು❤❤❤🎉🎉🎉❤🎉
😊
ಒಳ್ಳೆ ಹೊಂದಾಣಿಕೆ ಇಂದ ಬಾಳಿ ಶುಭವಾಗಲಿ 🌹🌹👍👍
🙂
Congratulations ಭಟ್ರೇ ❤wish both of u a very happy married' life 🎉
🙂
Beautiful pre-wedding shot!!! Nothing less expected from Bhat and Bhat. May god bless Bhat and Bhattetti with all happiness that togetherness can bestow
😊
ರಚನೆ, ಹಾಡಿದ್ದು ಲಾಯಿಕ ಆಯಿದು 👌🏻👌🏻
Thank you 😊
Wishing you both a happy married life. May God bless you!🥰
😊
Hi madam good video
😊
ಸೂಪರ ದೇವರು ಓಳ್ಳೆದು ಮಾಡಲಿ🎉👏👌👍
😊
ದೇವರು ಸದಾ ನಿಮ್ಮನ್ ಸುಖವಾಗಿ ಇಡಲಿ 🙏🙏🙏🙏🌹
😊
ತುಂಬಾ ಮದುರ ಗಾಯನ, ಪೂರಕ ಚಿತ್ರ.ಭಟ್ಟರಿಗೆ ಶುಭಾಶಯಗಳು😎🌺
Thank you 🙂
ತುಂಬಾ ಲಾಯಕ ಹಾಡಿದ್ದಾರೆ. ಸುಂದರವಾದ ರಚನೆ.
Thank you 🙂
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤🎉
Thank you 😊
Amazing ..... ಹಾಡು.....
🎉... ನಿಮ್ಮ ಜೀವನ ಸುಂದರವಾಗಿರಲಿ ಎಂದು ಹಾರೈಸುತ್ತೇನೆ.....
Thank you 🙂
ಹಾಡು ಚೆನ್ನಾಗಿದೆ
Thank you 🙂
ಅಭಿನಂದನೆಗಳು ಭಟ್ಟರೆ ನಿಮಗೆ ಮದುವೆಯ ಶುಭಾಶಯ ❤❤❤
😊
Hearty congratulations bhatt re, very very happy for u. What way to celebrate ur marriage through this song. Hats off friends.
Thank you 😊
ಸುದರ್ಶನ್ ಭಟ್ ರಿಗೆ ಶುಭವಾಗಲಿ, ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಿಲಿ.❤❤
🙂
God Bless You Both 👌👍🎉🎊
😊
ಆರೋಗ್ಯ ನೆಮ್ಮದಿ ಶಾಂತಿಯ ಜೀವನದೇವರು ಕರುಣಿಸಲಿ ನಮ್ಮ ಆಶೀರ್ವಾದ ಸದಾ ನಿಮ್ಮಂದಿಗೆ
🙂
ಚೆನ್ನಾಗಿ ಬದುಕುವಂತಾಗಲಿ.... 🎉🎉
🙂
Naanu nodida ati sundara haagu chetohaari videogalalli ondu. Tumba sundaravaagi maaadiddeeri. Manassige tumba hidisitu. Bhatre nimma vaivahika jeevana heegeye sada khushi khushiyaagirali. Video maadida ella buddhi jeevigaligu nanna preetipoorvaka abhinandanegalu.
🙂
Nimmibbarige shubhavagali.🎉❤🙏🙏👌
😊
ಸಾಹಿತ್ಯ,ಗಾಯನ -ರಾಗ ಸಂಯೋ ಜನೆ ಅದ್ಭುತ..!
ಇಬ್ಬರಿಗೂ ಮದುವೆಯ ಹಾರ್ದಿಕ ಶುಭಾಶಯಗಳು! ("ಶಾದಿ"ಯ ಬದಲು ವಿವಾಹ ಎಂದು ಬರೆದರೆ ಸೂಕ್ತವಾಗಿತ್ತು.
Thank you...
Shaadi bhagya yojane bagge pun maadiddu naanu
ಬಲು ಚಂದ😍👌👌
Thank you 😊
Super song 😁👏🏼🎊🎉
Thank you 😊
Too nice and beautiful couples, wish you both happy married life, our youths loosing their life in concrete forest by migrating from such beautiful village life.
😊
ಸೂಪರ್, ಜೋಡಿ
😊
Beautiful 😍❤️
Thank you 😊
ತುಂಬಾ ಸಂತೋಷದ ವಿಷಯ. ಅಭಿನಂದನೆಗಳು. ಹೀಗೆಯೇ ನಗು ನಗುತಾ ಜೀವನ ನಡೆಸಿರಿ.
😊
Beautiful song. Best wishes for a long healthy happy life together🙏🏼
Thanks 😊
ತುಂಬಾ ಚೆನ್ನಾಗಿದೆ ❤
Thank you 😊
ಹಳ್ಳಿ ಯ ಸೋಗಡು chennagi ಮೂಡಿ ಬಂದಿದೆ. ಸಾಹಿತ್ಯ ಕೂಡ. ❤
Thank you 🙂
ತುಂಬಾ ಚೆನ್ನಾಗಿದೆ ಸಾಹಿತ್ಯ, ಹಾಡುಗಾರಿಕೆ,ಶಾದಿ ಎಂಬ ಪದದ ಬದಲು ಅಚ್ಚು ಕನ್ನಡದ ಪದ ಬಳಸಿ❤
Thanks.. Adu tamashehe balasiddu..
Congratulations sir❤❤❤
😊
ಭಟ್ -ಭಟ್ನಿ ❣️
😊
God bless bhatta and battetti
🙂
Tamma, Tangige 🎉❤
🙂
ಸೊಗಸಾದ ಹಾಡು 🎉🎉🎉
Thank you 😊
ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ತ್ತುಸೂಪರ್
☺
Hadu chanagide, thank you 🌹
Thank you 🙂
ಬಹಳ ಸೊಗಸಾದ ವಿಡಿಯೋ.. ವಧೂವರರಿಗೆ ಶುಭಾಶಯಗಳು.
Thank you
Very nice song . Happy married life Bhat and Bhattitthi
Thanks 🙂
ಸೂಪರ್
Thank you 😊
ನಿಮ್ಮ್ ಇಬ್ಬರಿಗೂ ಒಳ್ಳೆಯದಾಗಲಿ ❤ ನಿಮ್ಮ ವೈವಾಹಿಕ ಜೀವನ ಸುಖಮಯವಾ ಗಿರಲಿ ...❤😂💐🙌🙌🙌
😊
Bhatre olledaagali kuhi aayitu
😊
ಅಭಿನಂದನೆಗಳು ಭಟ್ರೇ. ಮಧುರ ಜೀವನ ನಿಮ್ಮದಾಗಲಿ. ಇನ್ನು ಜೊತೆಯಾಗಿ ಅಡುಗೆ shooting ಮಾಡಿ.
🙂
ಶುಭಾಶಯಗಳು ಬಟ್ಟ ಮತ್ತು ಬಡ್ತಿರಿಗೆ.💐💐
🙂
Shubhashayagalu.Song is suitable. Nice Composition.God Bless You Dear Bhat and your Bride.
Thank you 🙂
Thank you 🙂
ಸಾಹಿತ್ಯ ಸಂಗೀತ ಮತ್ತೆ ಮತ್ತೆ ಕೇಳುವಷ್ಟು ಸೊಗಸಾಗಿದೆ ನೂರ್ಕಾಲ ಸುಖವಾಗಿ ನೆಮ್ಮದಿಯಿಂದ ಬಾಳಿರಿ
Thank you 🙂
ಹಾರ್ದಿಕ ಶುಭಾಶಯಗಳು ನಮ್ಮ ಪ್ರೀತಿಯ ಭಟ್ಟರಿಗೆ 💐💐
☺
Song super😂happy mareed llife🎉❤👌👌
Thank you 😊
Sooper kambai ,shal bhatre
Happy married life god bless u and family
😊
ಹಾಡು,ಗಾಯನ ಅತ್ಯುತ್ತಮ,ಬಹಳ ಸಹಜತೆಯನ್ನು ಕಾಯ್ದ ನೈಜ ಮದುವೆ ಪೂರ್ವ ಚಿತ್ರೀಕರಣ
Thank you 🙂
Super bhat sir happy married life
🙂
ತುಂಬಾ ಚೆನ್ನಾಗಿದೆ
Thank you 😊
Beautiful song, congratulations and Happy Married Life
Thank you 😊
Very beautiful song n lyrics Shubhashayagalu Bhattarige
Thank you 😊
Beautiful.. God bless
Thank you 😊
Wow
Thanks 😊
ಇಬ್ಬರಿಗೂ ಶುಭಾಶಯಗಳು
🙂
🙂
ಭಟ್ ಅವರಿಗೆ ಶುಭಾಶಯಗಳು☺ 💐
😊
Wish you happy married life kannappa bhattati sooper krishnaya sukh taraly
😊
Beautiful Song Nice
Thank you 🙂
ಮಿತ ವಾದ ಸಾಹಿತ್ಯ.. ಅಷ್ಟೇ ಹಿತ ವಾದ ಸಂಗೀತ.. 👌🏻👌🏻👌🏻
Thank you 🙂
ತಮ್ಮ ವೈವಾಹಿಕ ಜೀವನವು ಮಧು ಮಧುರವಾಗಿ ಸಂತೋಷವಾಗಿರಲಿ💐💐👌👌👍
😊
ಎಲ್ಲವೂ ಸರಳ. ಸುಂದರ...
ಮುಂದಿನ ಬಾಳು ಅಡುಗೆಯಿಂದಲೂ ಸವಿ..ಸುಖಮಯವಾಗಿರಲಿ
🙂🙏
ದೇವರು ನಿಮಗೆ ಒಳ್ಳೆಯದು ಮಾಡಲಿ
😊
Namma bhat rige teacher battetti bandadu tumba tumbaaaa Kushi atu sweet kalsi bhatre👏👍👌💐💐💐💐
🙂
Wish you both very happy married life Bhatre💓🎉🎉...
🙂
Congratulations ಭಟ್ಟರೇ
🙂
🙂
ತುಂಬಾ ಲಾಯಕಾಯಿದು
Thank you 🙂
Ram Ram . Congratulations 🎉🎉 God bless you Bhat . Happy married Life. SRI RAMA JAYAM .
☺
ಹಾರ್ದಿಕ ಅಭಿನಂದನೆಗಳು.
☺
Congratulations Bhatre and your incoming Bride 🙏🙏👏👏💐💐.
Very meaningful,lovely song, video.
Thank you ☺
ನೂರಾರು ಕಾಲ ಚೆನ್ನಾಗಿ ಬಾಳಿ. ಸೂಪರ್ ಜೋಡಿ
🙂
Super
Thank you 🙂