Bhat'n'Bhat video making behind the scenes | ಮನೆ, ಪರಿಸರ | Bhat‘n'Bhat story | 0 to 5lakh journey

แชร์
ฝัง
  • เผยแพร่เมื่อ 20 ก.ค. 2021
  • Bhat'n'Bhat video making behind the scenes | ಮನೆ, ಪರಿಸರ | Bhat‘n'Bhat story | 0 to 5lakh journey | How bhatnbhat make videos
    Bhat n bhat channel is at the stage of 5 lakh subscribers now. On this special moment, we are posting a special video. This video is all about journey of the "Bhat and
    Bhat" team, opinions and wishes of our family members and about how these videos are made. Which of the activities are undergone while making videos and by whom etc. also included. A great effort and hardwork is required in any field to achieve the success. And ofcourse support of family members and society also plays equal roll in the success. So here by we convey our thanks to all of you who are supporting us constantly and wishing us the best.
    "Team Bhat n' Bhat" is grateful to all the supporters and well wishers.
    Thank you one and all.🙏
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Open free Demat Ac & trading Ac upstox: bv7np.app.goo.gl/pTne
    Stay connected
    Support us on Facebook page : / bhatnbhat-104108587979658
    Follow us on Instagram: bhatnbhat98...
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

ความคิดเห็น • 7K

  • @nammamysore1163
    @nammamysore1163 2 ปีที่แล้ว +116

    ಅಣ್ಣ ತಮ್ಮಂದಿರ ಬೇಳೆಯ ಬೇಕಾದರೆ ಅಕ್ಕ ತಂಗಿಯರ ಆಶಿರ್ವಾದ ಇರಲೆ ಬೇಕು ಇದು ನಮ್ಮ ಸಂಸ್ಕೃತಿ 🙏🙏🙏

  • @Sangeetha_Mane
    @Sangeetha_Mane 2 ปีที่แล้ว +211

    Congratulations ನಿಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು .ನಿಮ್ಮ ಯಶಸ್ಸಿನ ದಾರಿ ಇನ್ನೂ ಮುಂದುವರಿಯಲಿ ಎಲ್ಲರ ಪ್ರೀತಿ ನಿಮ್ಮ ಮೇಲೆ ಸದಾ ಇರಲಿ 🙏

    • @shobhanagaraj8021
      @shobhanagaraj8021 2 ปีที่แล้ว +6

      Nimma shramakkeolleya prathipala sigali

    • @shobhanagaraj8021
      @shobhanagaraj8021 2 ปีที่แล้ว +6

      Olleya yashassu sigali

    • @sundarimaindan4383
      @sundarimaindan4383 2 ปีที่แล้ว +1

      @@shobhanagaraj8021 keep it up

    • @amrutharao4814
      @amrutharao4814 2 ปีที่แล้ว +2

      @@sundarimaindan4383 Amrutha Rao congratulations keep it up I see all your program very nice

    • @cookwithclock
      @cookwithclock 2 ปีที่แล้ว +3

      Great sharing👍🏻👍🏻👍🏻greetings from NRI.. 💐

  • @vishwanathc7968
    @vishwanathc7968 2 ปีที่แล้ว +7

    ಭಟ್ರೇ,ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸು ಅಂತ ಹೇಳಿ ,ಧನ್ಯವಾದ ಹೇಳ್ತೀನಿ🙏🙏

  • @chaitanyasahithi9780
    @chaitanyasahithi9780 2 ปีที่แล้ว +102

    This is the strength of being a family .... Your family represents the roots of our Culture .. Stay blessed!

  • @kasturihegde516
    @kasturihegde516 2 ปีที่แล้ว +135

    ಕರಾವಳಿಯ ನಂ ವನ್ ಚಾನೆಲ್ 😀
    ನಿಮ್ಮ ಶುದ್ಧ ಕನ್ನಡ ಬಾರಿ ಚೆಂದ 🙏

  • @AVIN260480
    @AVIN260480 2 ปีที่แล้ว +95

    ನಿಮ್ಮ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇವೆ, ಕಠಿಣ ಪರಿಶ್ರಮದ ಫಲ 🙏

    • @vasudevshanbhag2720
      @vasudevshanbhag2720 2 ปีที่แล้ว

      Bhattre namaskar
      Video nodi Tumba khushi aaytu.
      Nimma address annu saha upload madi. Nimma prothahakaru bandu nimmannu bheti mada bahudu. Haaguu nimma kelavondu products purchase madabahudu. Example Turmeric powder, banana chips, jackfruit chips, sambar powder, saru powder....
      Dhanyavaadagalu.
      Namaskar. 🙏🙏

  • @madhukittur5459
    @madhukittur5459 2 ปีที่แล้ว +5

    ನಮಸ್ಕಾರ ಮನೋಹರ್ ಭಟ್ ಅಣ್ಣಾ, ಮೊದಲು ನಿಮ್ಮ ಚಾನಲ್ಗೆ ಶುಭಾಶಯಗಳು. ಹಾಗೂ ನೀವು ಹೇಳಿಕೊಡುವ ಅಡುಗೆ ಅರೋಗ್ಯದಾಯಕವಾಗಿದೆ.
    ನಿಮ್ಮ ಕನ್ನಡದ ಮಾತಿಗೆ ನನ್ನ ನಮನ. 🙏

  • @prasannanaik1780
    @prasannanaik1780 2 หลายเดือนก่อน +1

    ಕಲ್ಮಶವಿಲ್ಲದ ಮನಸ್ಸು.. ಮಾತು... ಒಗ್ಗಟ್ಟಿನ ಜೀವನ... ಅದ್ಭುತ 😊

  • @ravishankershenoy1200
    @ravishankershenoy1200 2 ปีที่แล้ว +38

    ಕರ್ನಾಟಕ ದ ಕನ್ನಡಿಗರಿಗಿಂತ ಉತ್ತಮ ಕನ್ನಡ ಮಾತನಾಡುವ ಇವರನ್ನು ಗಡಿನಾಡ ಕನ್ನಡಿಗರು ಅಂತ ಕರೆಯುತ್ತಿದ್ದೇವೆ ನೋಡಿ . ಮಲಯಾಳಿ ಭಾಷಿಕ ಕೇರಳದಲ್ಲಿ ಇದ್ದೂ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಇವರಿಗೆ ನನ್ನ ನಮಸ್ಕಾರಗಳು .

    • @shantalahegdejagnalli2824
      @shantalahegdejagnalli2824 2 ปีที่แล้ว +2

      All The /Best

    • @leelavathiy3718
      @leelavathiy3718 2 ปีที่แล้ว +1

      ನಿಮ್ಮ ವೀಡಿಯೊಗಳು ಸಹಜವಾಗಿದ್ದು ನೋಡಲು ತುಂಬಾ ಖುಷಿ ಆಗುತ್ತದೆ. ನಿಮ್ಮ ಪಯಣಕ್ಕೆ ಶುಭ ಹಾರೈಕೆಗಳು.

  • @nammamysore1163
    @nammamysore1163 2 ปีที่แล้ว +116

    ನಮ್ಮ ದಕ್ಷಿಣ ಕನ್ನಡ ಜಿಲ್ಲೆ ತುಂಬಾ ಶ್ರೇಷ್ಠ 😘😘
    ಇನ್ನು ಹೇಚ್ಚು ನಿಮ್ಮ ಚಾನಲ್ ಮುಂದುವರೆಯಲಿ ಆಲ್ ದಿ ಬೇಸ್ಟ

  • @vijayatr3677
    @vijayatr3677 2 ปีที่แล้ว +1

    ನಿಮ್ಮೆಲ್ಲರ ಪರಿಚಯವಾಗಿ ತುಂಬಾ ಸಂತೋಷವಾಯಿತು ಬಹಳ ಪ್ರಯತ್ನಪಟ್ಟು ಚಾನೆಲ್ ಅನ್ನು ನಡೆಸುತ್ತಿದ್ದೀರಿ ಅಲ್ಲದೆ ನಿರೂಪಣ ಕ್ರಮವೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಾನು ದಕ್ಷಿಣ ಕನ್ನಡದ ಅಡುಗೆಗಳನ್ನು ನಿಮ್ಮ ಕಾರ್ಯಕ್ರಮಗಳನ್ನು ನೋಡಿ ಕಲಿತಿದ್ದೇನೆ ತುಂಬಾ ಧನ್ಯವಾದಗಳು ಗುಡ್ ಲಕ್

  • @sreelakshmichandramohan7115
    @sreelakshmichandramohan7115 8 หลายเดือนก่อน +2

    ತುಂಬ ಪುಣ್ಯವಂತರು ಭಟ್ರೇ,ಸುಂದರ ಸಂಸಾರ,ಭಗವಂತ ನಿಮಗೆ ಸದಾ ಶುಭವನ್ನೇ ನೀಡಲಿ.ಸದಾ ನಗು ,ಸಂತೋಷ ತುಂಬಿರಲಿ.ಚೆಂದವಿರಿ.

  • @rameshs1305
    @rameshs1305 2 ปีที่แล้ว +819

    MSC, LLB,. Super . Team of highly educated, well cultured, highly traditional, beautiful presentation.

    • @gitadasgupta7488
      @gitadasgupta7488 2 ปีที่แล้ว +9

      @@parvatipatil8781 weren't you in Harry potter? 🤔

    • @nagarajhegde6032
      @nagarajhegde6032 2 ปีที่แล้ว +13

      ಭಟ್ಟ ಸಹೋದರರೆ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಾಫ್. ನಿಜವಾಗಲೂ ನೀವು ಅಭಿನಂದನಾರ್ಹರು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಅನ್ನುವುದಕ್ಕೆ ನೀವೇ ಸರಿಯಾದ ಉದಾಹರಣೆ. ನಿಮ್ಮ ಪ್ರಯತ್ನಕ್ಕೆ ದೇವರ ಆಶಿರ್ವಾಧ ಸದಾ ಇರಲಿ ಮತ್ತು ನೀವು ಹೀಗೆಯೆ ಮುನ್ನುಗ್ಗುವಂತಾಗಲಿ ಹೇಳಿ ಹಾರೈಸುತ್ತೇನೆ. ನಿಮ್ಮ ವಾಹಿನಿಯು ಅತಿ ಉತ್ತಮವಾಗಿ ಮೂಡಿಬರುತ್ತಿದೆ. ಸದಾ ನಿಮ್ಮ ಯಶಸ್ಸನ್ನೆ ಬಯಸುವ.
      ನಾಗರಾಜ ಹೆಗಡೆ, ಬೆಂಗಳೂರು.

    • @udayashankar854
      @udayashankar854 2 ปีที่แล้ว +11

      ಭಟ್ ಬಂಧುಗಳೇ, ನಿಮ್ಮ ಪ್ರಯತ್ನ ನಿರಂತರ ಮುಂದುವರಿಯಲಿ. ನಿಮಗೆ ಸಹಕಾರ ನೀಡುತ್ತಿರುವ ಎಲ್ಲರೂ ಅಭಿನಂದನೆಗೆ ಪಾತ್ರರು. 👍👍👏👏🌷🌷

    • @chandrikagururaja1398
      @chandrikagururaja1398 2 ปีที่แล้ว +14

      All your contents are very nice and natural...am happy yours is the only pure vegetarian channel.. As far as I know.many congratulations

    • @chandrikagururaja1398
      @chandrikagururaja1398 2 ปีที่แล้ว +9

      Proud of your achievemens bhat n bhat brothers.keep up the good work

  • @vanishetty3647
    @vanishetty3647 2 ปีที่แล้ว +33

    ಅಣ್ಣಾ ನಾನು ಪುತ್ತೂರಿನಿಂದ ನಿಮ್ಮ ಯಶಸ್ಸು ಹೀಗೇನೇ ಮುಂದುವರಿಯಲಿ. ದೇವರ ಕೃಪೆ ನಿಮಗೆ ಇರಲಿ..ತುಂಬಾ ಸಲ ಅನಿಸುತೆ ನಿಮ್ಮನ್ನ ನೊಡ್ಬೇಕ್ಕು ಅಂಥ ನೀವು ಸಿಗಲ್ವೆ ❤️❤️🙏

  • @nagarajc9124
    @nagarajc9124 ปีที่แล้ว +1

    ಭಟ್ ಸಹೋದರರೇ, ನಿಮ್ಮ ಇಡೀ ಕುಟುಂಬಕ್ಕೆ ಶುಭಾಶಯಗಳು, ಇದನ್ನು ಮುಂದುವರಿಸಿ, ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ

  • @siddeshkn7725
    @siddeshkn7725 2 ปีที่แล้ว +2

    👍🌷 ಶುಭವಾಗಲಿ. ದಕ್ಷಿಣ ಕನ್ನಡ ಸಂಪ್ರದಾಯ ಅಡುಗೆ ಮಾಡುವ ಶೈಲಿ ನನಗೆ ತುಂಬಾ ಇಷ್ಟ .ದಾವಣಗೆರೆ ಮಧ್ಯಕರ್ನಾಟಕ 👍

  • @srinidhi7140
    @srinidhi7140 2 ปีที่แล้ว +198

    ಕೇವಲ ಕೆಲವೇ ದಿನಗಳಲ್ಲಿ ೫ಲಕ್ಷ ಚಂದಾದಾರರನ್ನ ಒಂದುಕಡೆ ಒಗ್ಗೂಡಿಸುವುದು ಸುಲಭದ ಮಾತಲ್ಲ! ಅದರ ಹಿಂದೆ ಒಂದು ದೊಡ್ಡದಾದ ಪರಿಶ್ರಮದ ಗುಂಪಿರುತ್ತದೆ! 🙏

  • @meenakshil3516
    @meenakshil3516 2 ปีที่แล้ว +133

    Hats off to your sister's husband and her in-laws for their love and affection to the brothers!! Pure hearts ! ! May you all be blessed .

    • @sucharithaprasanna8730
      @sucharithaprasanna8730 2 ปีที่แล้ว +4

      True. Not easy to see such beautiful people so easily

    • @sarojasalian3590
      @sarojasalian3590 ปีที่แล้ว +3

      Hats off to your sister s nimmlarigu devaru ayuhu arogya kottu kapadali

  • @KNSuryanarayanaJoisVIDWAN
    @KNSuryanarayanaJoisVIDWAN 5 หลายเดือนก่อน +1

    उत्तमं निरूपणम् । अभिनन्दनानि महोदयौ ॥

  • @krishbhat24
    @krishbhat24 2 ปีที่แล้ว +2

    ಇನ್ನೂ ಉತ್ತಮ ಖ್ಯಾತಿಯನ್ನು ಗಳಿಸಿ.. , ಅಕ್ಕ ತಮ್ಮಂದಿರ ಬಾಂಧವ್ಯ ವೃದ್ಧಿಸಿ, ಹೀಗೆಯೇ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ನೀಡುವಂತಾಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ bhat n bhat ಚಾನಲ್ ಗುರುತಿಸುವಂತಾಗಲಿ....👏👏👏🌹

  • @shanthareddy96
    @shanthareddy96 2 ปีที่แล้ว +11

    ನಿಮ್ಮೆಲ್ಲರ ಮಾತುಗಳು ನಮಗೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತಿತ್ತು. ಸ್ವಚ್ಛವಾದ ಕನ್ನಡ, ಪದಗಳ ಜೋಡಣೆ ಕೇಳಲು ಸೊಗಸಾಗಿತ್ತು. ನೀವು ನಡೆದು ಬಂದ ದಾರಿ ಇಂದ ಸಾವಿರ ಸಾವಿರ ಮೈಲುಗಳು ಮುಂದೆ ಸಾಗಿಲಿ ಎಂದು ಹಾರೈಸುತ್ತೇನೆ. ಶುಭವಾಗಲಿ ನಿಮಗೆಲ್ಲ.

  • @safoorabanu4890
    @safoorabanu4890 2 ปีที่แล้ว +8

    Niklu natural aad patheruvar. Avve niklena success da guttu batre. 😍😍😍

  • @vasanthamanju1964
    @vasanthamanju1964 ปีที่แล้ว

    Oh great.. ಭಟ್ಟರೆ ನಿಮ್ಮ ಹಸಿರಿನ ಪರಿಸರ ಬಹಳ ಸುಂದರವಾಗಿದೆ. 👍🇮🇳🙏🙏🙏

  • @mocha10965
    @mocha10965 ปีที่แล้ว +1

    ಜೈ....ನಿಮ್ಮ ಪ್ರಯತ್ನಕ್ಕೆ...ಜಯವಾಗಲಿ...ಎಂಬ ಹಾರೈಕೆಗಳು.....

  • @ravikumarnrn
    @ravikumarnrn 2 ปีที่แล้ว +87

    Subtitling is like 50 percent job if videos to be reached across the globe Hattsoff to your sister for her commendable job

  • @ThejaswiniPushkar
    @ThejaswiniPushkar 2 ปีที่แล้ว +169

    ಪರಿಶ್ರಮಕ್ಕೆ ತಕ್ಕ ಯಶಸ್ಸು....
    Congratulations brothers 👍

  • @parimalakr2973
    @parimalakr2973 ปีที่แล้ว

    ನಿಮ್ಮ ಪರಿಶ್ರಮ ಖಂಡಿತ ಫಲ ನೀಡಿದೆ. ಹೀಗೆ ಮುಂದುವರಿಸಿ ದೇವರು ಒಳ್ಳೆಯದು ಮಾಡಲಿ

  • @eclecticsongs1813
    @eclecticsongs1813 2 ปีที่แล้ว +5

    Namaskara! I just had a silly smile on my face all through this wonderful video, giving us such a humble and touching insight into your world and how your channel developed over time. The old ancestral homes in Puttur are simply stunning. I yearn to be back experiencing the traditional and simple life such as in Mangalore. My regards to all your wonderful family members and best wishes for your continued success and heartfelt thanks to you for truly enriching my life 🙏🏽

  • @arikesarik.k6414
    @arikesarik.k6414 2 ปีที่แล้ว +4

    ಹಳ್ಳಿಯಲ್ಲಿ ಇದ್ದುಕೊಂಡೇ ಈ ರೀತಿಯ ಸಾಧನೆ, ನಿಮ್ಮ ಕನ್ನಡಾಭಿಮಾನ, ಸರಳತೆ, ಜನ ಸಾಮಾನ್ಯರಿಗೆ ಮನ ಮುಟ್ಟುವಂತೆ ಹೇಳುವ ನವಿರಾದ ಸಂಭಾಷಣೆ ನನಗೆ ತುಂಬಾ ಖುಷಿ ತಂದಿದೆ. ನಿಮ್ಮ ವಾಹಿನಿಗೆ ಇನ್ನಷ್ಟು ಪ್ರೋತ್ಸಾಹ ಜನ ಮನ್ನಣೆ ದೊರಕಲಿ.

  • @karthikshenoy9665
    @karthikshenoy9665 2 ปีที่แล้ว +100

    ನೀವು ಮಾತನಾಡುವ ಶೈಲಿ ನಮಗೆ ಇಷ್ಟ ಭಟ್ರೆ... ಒಳ್ಳೆಯದಾಗಲಿ ನಿಮಗೆ
    Love from Kudla♥️

  • @shashikalashashi6016
    @shashikalashashi6016 ปีที่แล้ว +1

    ಅತ್ಯಂತ ಸುಂದರವಾಗಿದೆ ನಿಮ್ಮ ಸುತ್ತಲಿನ ಪರಿಸರ...👏👏

  • @umaviswamurthi9010
    @umaviswamurthi9010 2 ปีที่แล้ว +3

    Congrats.Real talent.wonderfulfamily

  • @KannadainCanada
    @KannadainCanada 2 ปีที่แล้ว +20

    ಅಕ್ಕ ತಮ್ಮ ಭಾವ ಭಾವ ಮೈದಾ ನಿಮ್ಮೆಲ್ಲರ ನಡುವೆ ಇರುವ ಪ್ರೀತಿ ವಿಶ್ವಾಸ ಅದ್ಭುತವಾದ ತಿಳುವಳಿಕೆ, ನೋಡಿ ಬಹಳ ಖುಷಿಯಾಯಿತು🥰 ಚಂದದ ಕುಟುಂಬ . ಭಗವಂತ ನಿಮಗೆಲ್ಲರಿಗೂ ಒಳ್ಳೆಯ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ. Congratulation 👏👏👏 best wishes from Canada

    • @manjunatha7349
      @manjunatha7349 2 ปีที่แล้ว

      😍 we also follow Kannada in Canada

  • @user-qi7gj3ug4v
    @user-qi7gj3ug4v 2 ปีที่แล้ว +5

    ನಿಜವಾಗ್ಲೂ ನಿಮ್ಮ ಸುತ್ತಮುತ್ತಲಿನ ಪ್ರಕೃತಿ ತಾಯಿಯ ಚೆಲುವು ಮತ್ತು ನಿಮ್ಮ ಕರಾವಳಿ ಭಾಗದ ಕನ್ನಡ ಶೈಲಿ ಎಲ್ಲವು ನಮಗೆ ತುಂಬಾ ಇಷ್ಟವಾಗುತ್ತೆ ❤️

  • @bpangadi9472
    @bpangadi9472 ปีที่แล้ว

    thanks. ನಿಮ್ resipi ಚೆನ್ನಾಗಿದೆ. ಒಳ್ಳೆಯದು. agali

  • @rajchadaga
    @rajchadaga 2 ปีที่แล้ว +1

    Since 2 dacade, I live in Mumbai, but am from South Canara, Mangalore. I am a passionate home-chef too and a professional in the service industry. So happy to see your channel and adapt to our tradition old cooking methods. Happy to see your family. THUMA KUSHI AYITU... Please continue with your good work and wishing you the very best in your future endeavours.

  • @pavithrashivakumar8489
    @pavithrashivakumar8489 2 ปีที่แล้ว +328

    5 ಲಕ್ಷ ಅಲ್ಲ 50 ಲಕ್ಷ ಆಗ್ಬೇಕು, ಕನ್ನಡದಲ್ಲೇ ಬೆಸ್ಟ್ cooking ಚಾನೆಲ್ ನಿಮ್ದು.

    • @aditid1250
      @aditid1250 2 ปีที่แล้ว

      Ya rallle

    • @rohanrohan3137
      @rohanrohan3137 2 ปีที่แล้ว

      @@aditid1250 nan illi

    • @MrAmaravati
      @MrAmaravati 2 ปีที่แล้ว +5

      Yes mam. We should share this rapidly with our friends and relatives to increase the subs of this channel.

    • @shayamalagireeshan5917
      @shayamalagireeshan5917 2 ปีที่แล้ว

      Ys realy

    • @vasanthbhat3453
      @vasanthbhat3453 2 ปีที่แล้ว +2

      Let ensure unstoppable growth

  • @shridevi4995
    @shridevi4995 2 ปีที่แล้ว +31

    ಭಟ್ರ ಅಕ್ಕನ ಮಾವನ ಮಾತನ್ನು ಕೇಳಿ ತುಂಬಾ ಖುಷಿ ಆಯಿತು.

  • @shailapai2521
    @shailapai2521 2 ปีที่แล้ว

    ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ನಿಮ್ಮ್ ಕಾರ್ಯಕ್ರಮ...ಹಿಂದಿನ रेसिपटं ನಮಗೂ ಸಿಕ್ಕುವ ಹಾಗೆ ಮಾಡಿದ ನಿಮಗೆ ಅನಂತಾನಂತ ಧನ್ಯವಾದಗಳು 🙏🙏

  • @cheerfulbee02
    @cheerfulbee02 2 ปีที่แล้ว +8

    I came across this channel looking for Mangalore buns recipe. What a great video! It was heart-warming to see your simplicity, your humility, your love for elders, traditional Indian culture and resources and nature at it's very best! Thank you for this wonderful video presented in all honesty! Best wishes and God bless you! May you find success at every step of your calling!

  • @nbathma
    @nbathma 2 ปีที่แล้ว +82

    Even though i’m Malaysian, i can understand about 60% words spoken , Great Job Bhat & Baht family. Blessed you for more success 👍🏼👍🏼👍🏼

  • @swathisuchitra
    @swathisuchitra 2 ปีที่แล้ว +64

    brothers should be ever thankful for their brother in law's and his family. Such a simple and beautiful family. Way to grow Bhat & Bhat channel. Good luck.

  • @seethanarayan239
    @seethanarayan239 2 ปีที่แล้ว

    Simply super
    God bless u all.love you all
    .

  • @prasannakumar-ej4fz
    @prasannakumar-ej4fz ปีที่แล้ว +1

    ಸೂಪರ್ ಭಟ್ರೇ, ನಿಮ್ಮ ಪಯಣ ಇನ್ನೂ ಸುಂದರ ವಾಗಿ ಮೂಡಿ ಬರಲಿ 🙏👍👌

  • @manimadhav3858
    @manimadhav3858 2 ปีที่แล้ว +111

    The sincerity, the innocense, the hardwork, intention to present good content, location, beautiful kannada, the environment, the traditional house, whatelse you need. Life is simple. The two brothers have proved that hard work paves path for success. Truly inspiring family. My sincere appreciation to both Bhat brothers. We all use latest gadgets, fast food, want city environment, but understand at heart this is what we really like, wish to live. These brothers have told the entire world that see the real beauty is here in rural areas, the delicious healthy food , the environment, simple life.

    • @jagadishc.v.3792
      @jagadishc.v.3792 2 ปีที่แล้ว +1

      Sir u have rightly said I do endorse example of joint family and all credits should go to his sister's family

  • @dontbeafraidimhere5421
    @dontbeafraidimhere5421 2 ปีที่แล้ว +42

    ಭಟ್ರೇ ನಿಮ್ಮ ವೀಡಿಯೊಗಳು ತುಂಬಾ ಇಷ್ಟ ನನ್ಗೆ ❤️

  • @ducatidapaw5522
    @ducatidapaw5522 2 ปีที่แล้ว

    ಸುಂದರ ಕುಟುಂಬ... ಉತ್ತಮ ಗೆಳೆಯರು... ಎಲ್ಲರಿಗೂ ದೇವರು ಹರಸಲಿ... ಬಹಳ ಚನಾಗಿ ಬತ್ತಾ ಇದ್ದು... ನಿಮ್ಮ ಪಂಜೆ, ಮುಂಡಾಸು ಕೂಡ trademark....

  • @cuckoos2023
    @cuckoos2023 2 ปีที่แล้ว +1

    I was so emotional seeing the whole family behind this channel.....god bless and keep rocking and inspiring us... thankyou

  • @gowrammak186
    @gowrammak186 2 ปีที่แล้ว +19

    ಸುಂದರ ಪರಿಸರದಲ್ಲಿ, ತಿಳಿಯಾದ ಭಾಷೆಯಿಂದ, ಆರೋಗ್ಯಕರ ತಿನಿಸುಗಳು. Very very well planned work. You get all success. God bless you all.🌷🌷🌾🌾

  • @purshroyal
    @purshroyal 2 ปีที่แล้ว +31

    One of the genuine channels u can find in youtube
    Especially I like the kanada / Tulu that is being spoken It’s very pleasant to listen
    Love from Andhra Pradesh 😍

  • @buddhapiyao1315
    @buddhapiyao1315 2 ปีที่แล้ว +3

    your ancestral house is so beautiful. absolutely loved the wood carved doors, pillars, your copper utensils, everything. im so proud of you all to have still kept and maintained these things from so long. I too had an experience of such a house when I was about 6 or 7 years old in Maravante. my Dadi's house. God bless you and your family.

  • @drsangameshwarg226
    @drsangameshwarg226 2 ปีที่แล้ว +5

    Bhattre - entha khushi agutte nimma kutumbadavarellarannu nodutta. Your simplicity is your hallmark! You draw us closer to our Kannada village culture. Hats off to your efforts. I am a regular viewer of your channel! Omme nimmellarannu bheti aaguva aashe !

    • @BhatnBhat
      @BhatnBhat  2 ปีที่แล้ว +1

      Thank you.. bheti aguva

  • @nimishanair4515
    @nimishanair4515 2 ปีที่แล้ว +346

    I was smiling throughout the video. Your language, your family, the nature, authentic recipes, all the efforts, natural voice without any unwanted musics and over acting. Even though I'm not cooking, I just watch your videos to enjoy our lost culture. Heartily I'm writing this comment today, I'm so happy for you guys. All the very best and God bless you all. ❤💙

    • @BhatnBhat
      @BhatnBhat  2 ปีที่แล้ว +18

      Thank you so much 😊🙏

    • @arunaabikar5099
      @arunaabikar5099 2 ปีที่แล้ว +9

      I grew up in Puttur, DK. This cooking channel takes me back to my childhood days. The garden..grinding stone.. the language they speak. Good luck to you boys.. I hope you reach a million subscription.

    • @vinaynagendracamala3398
      @vinaynagendracamala3398 2 ปีที่แล้ว +2

      Rightly said.

    • @gururajaacharya8667
      @gururajaacharya8667 2 ปีที่แล้ว +3

      May God bless you & all your family members. You are all creating a very useful & informative programmes to people of all classes, continue making good work done till now. Best of luck to your team.

    • @sankaranka143
      @sankaranka143 2 ปีที่แล้ว +2

      @@vinaynagendracamala3398 kavitthaskichan. I’m going back to sleep. .

  • @ahambrahmasmi2477
    @ahambrahmasmi2477 2 ปีที่แล้ว +79

    ಭಟ್ಟರೇ ನಿಮ್ಮ ಅಡುಗೆ ರುಚಿಗಳು ಬಹಳ ರುಚಿ ಮತ್ತೆ ನೀವಿರುವ ಊರಿನ ಪರಿಸರ ಚೆನ್ನ ಹಾಗೆ ನಿಮ್ಮ ಮಾತಿನ ಶೈಲಿ ಹಾಲ್ಜೇನಿನಂತೆ ತುಂಬ ತುಂಬಾ ಸಿಹಿ ❤️

    • @aditid1250
      @aditid1250 2 ปีที่แล้ว

      😍😘

    • @ramaspadaki582
      @ramaspadaki582 2 ปีที่แล้ว

      Rama.s.padaki. Nimmaadige,Tindi,maduvatayarike, halemane,tota,patregalu,allibrladiruva vegitabls ellavu tumba,tumba chennagide.Godbless U to all.

    • @lohithmanglore
      @lohithmanglore 2 ปีที่แล้ว

      👍👍

  • @dayananda4323
    @dayananda4323 2 ปีที่แล้ว +1

    ಭಟ್ರೆ ನಿಮ್ಮ ಸಾಧನೆ ಅಪಾರ. ನಿಮ್ಮ ಈ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ.

  • @hkshivakumar5555
    @hkshivakumar5555 2 ปีที่แล้ว

    ನಿಮ್ಮ ಮನೆ ಪರಿಸರ, ನಿಮ್ಮ ಮಾತಿನ ಶೈಲಿ,ನಿಮ್ಮ ಸಂಸ್ಕೃತಿ ,ನಿಮ್ಮ ಮನೆಯವರ ಸಹಕಾರ ಎಲ್ಲಾ ನೋಡೋದಕ್ಕೆ ಒಂಥರಾ ಆನಂದ ಆಗುತ್ತೆ💚ಇದೆ ರೀತಿ ನಿಮ್ಮ ಕೆಲಸಗಳು ಮುಗಿಲು ಮುಟ್ಟಲಿ💯 ಎಲ್ಲಾ ಯೇಶಸ್ಸು ಹಾಗೂ ಆರೋಗ್ಯ ನಿಮ್ಮದಾಗಲಿ🥰ಧನ್ಯವಾದಗಳು ಭಟ್ ನ್ ಭಟ್ ಹಾಗೂ ಕುಟುಂಬದವರಿಗೆ💛❤️

  • @deepakmarathe7347
    @deepakmarathe7347 2 ปีที่แล้ว +56

    ಇಷ್ಟೇ ವೇಗದಲ್ಲಿ 1M ರೀಚ್ ಆಗಲಿ🔥

    • @padmavatibongale9383
      @padmavatibongale9383 2 ปีที่แล้ว +1

      तुमचे कुटूंब छान आहे, यशस्वी व्हा तुमची बहिण व भाऊजी मदत करतात👌🏻👌🏻

    • @dontbeafraidimhere5421
      @dontbeafraidimhere5421 2 ปีที่แล้ว

      ಹೌದು

  • @shanthalaiyengar4718
    @shanthalaiyengar4718 2 ปีที่แล้ว +17

    Best wishes Bhatre🙏🏽 I was literally in tears (tears of joy)

  • @tarayalvigi9378
    @tarayalvigi9378 7 หลายเดือนก่อน +1

    ನಿಮ್ಮ ನೇರವಾದ ನಡೆ ನುಡಿ ಬಹು ಇಷ್ಟವಾಯ್ತು. ನಿಮಗೆಲ್ಲ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

  • @rajibai9130
    @rajibai9130 2 ปีที่แล้ว

    Incredible journey of this group. I like very much their traditional recipes and I look forward to many more recipes of South Canada. God bless them all

  • @sameeksha3275
    @sameeksha3275 2 ปีที่แล้ว +12

    ತುಂಬಾ ಖುಷಿ ಆಗುತ್ತದೆ ನಿಮ್ಮ ಈ ಯಶಸ್ಸನ್ನು ನೋಡಲು, ಹೀಗೆ ಮುಂದೆಯು ಇನ್ನಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.🥳

  • @bhagyahegde5
    @bhagyahegde5 2 ปีที่แล้ว +30

    I literally had tears when ajja was speaking...To see a house like my house represented in such a beautiful way is really heartwarming. More power to you and God bless you!!

  • @sabithadsouza7004
    @sabithadsouza7004 2 ปีที่แล้ว

    True God bless u all

  • @Ashwini_SK
    @Ashwini_SK ปีที่แล้ว

    I am proud of you guys that you are showcasing the Brahmin cooking recipes throughout nation. I wish you all the best.

  • @testc2812
    @testc2812 2 ปีที่แล้ว +26

    Namaste from Tamilnadu,
    Such a heavenly place, happy to see family members . I wish all the best. Keep it put . You guys are rocking

  • @PS-yd6cf
    @PS-yd6cf 2 ปีที่แล้ว +27

    When your mama was telling his opinion on making of cooking videos by LLB students show he felt it was useless then realized you people made proud to him.. tears in eyes.. just felt so emotional... Not only him.. U make Dakshina kannada ppl proud by showing all our rich nature and cuisine... keep it up

  • @soundararajansv8133
    @soundararajansv8133 ปีที่แล้ว +1

    So nice seeing you people. I lived in dhaksina kannada jille between 1971 to 1984 (studied in kmc manipal/ mangaluru). I am really and terribly missing that affectionate and innocent life. Now thro your channel I have been carried to that life like a time travel. God bless you. Professor Dr B M Hegde is my
    Teacher. God knows how I long to be there with you all people.

  • @meenakshis8359
    @meenakshis8359 2 ปีที่แล้ว

    Look at the humility and humbleness and pure happiness gleaming in each ones eyes!! Such simplicity and genuineness is hardly visible these days. Please remain stick to your culture and traditions. Your roots will become more stronger and stronger. Carry them for the next generations to come. You will play a very important role in keeping the family traditions alive. My sincere best wishes....Rise and Shine !!!

  • @nandach2853
    @nandach2853 2 ปีที่แล้ว +36

    Simplicity is what I like most about your brothers .

    • @ashabikt4119
      @ashabikt4119 2 ปีที่แล้ว +1

      ನನ್ನ ಹೆಸರು ಆಶಾಬಿ ಅಂತ ಹೇಳಿ ನಿಮ್ಮ ಟ್ವಿನ್ಸ್ ಬ್ರದರ್ ಇಗೆ ನಾನು ಹರಸುವುದು ಏನಂದರೆ ಒಂದು ದಿನ ದೀರುಬಾಯಿ ಅಂಬಾನಿ ಅವರು ಕೂಡ ಹರಕು ಟೇಬಲ್ ಮುರಿದ ಪಟ್ಲು ಹಿಡಿದು ಶೇರು ಮಾರ್ಕೆಟ್ ನಲ್ಲಿ ಬಂದು ಹೆಸರು ಮಾಡಿ ಈಗ ಅದು ಇತಿಹಾಸ ನೀವು ಕೂಡ ಶ್ರಮಪಟ್ಟರೆ ಮುಂದೆ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತೀರಿ ಇದು ನನ್ನ ಹಾರೈಕೆ

  • @amgblr
    @amgblr 2 ปีที่แล้ว +43

    ಶುಭಾಶಯಗಳು ಭಟ್ ಎಂಡ್ ಭಟ್
    ನಿಮ್ಮ ಮಾತು ಕೇಳಲು ಬಲು ಸ್ವೀಟ್
    ನಿಮ್ಮ ಪರಿಸರ ನೋಡಲು ಪರ್ಫೆಕ್ಟ್
    ನೀವು ಮಾಡುವ ಅಡಿಗೆ ಡಿಫರೆಂಟ್
    ಅನುಸರಿಸಿದರೆ ಸಿಗುವುದು ಒಳ್ಳೆಯ ಟೇಸ್ಟ್
    ನಿಮ್ಮ ಚಾನೆಲ್ ಆಗಲಿ ಇನ್ನಷ್ಟು ಹಿಟ್

  • @sonyc7809
    @sonyc7809 2 ปีที่แล้ว

    Your vedios are a therapy.. Honestly all the things you cook are very difficult for me to prepare in my kitchen. But watching you cook and the surrounding brings solace to my heart. A big thank you to you all. ♥️

  • @rathnabhat5841
    @rathnabhat5841 2 ปีที่แล้ว

    all r polite & supportive.. Khushiaaytu

  • @dakshayinidakshu5573
    @dakshayinidakshu5573 2 ปีที่แล้ว +13

    Please bless this type of genuine people now a days we cannot see these type of pure soul people nowadays we see more hatrednes among relatives very peaceful environment

  • @ashokaachu2231
    @ashokaachu2231 2 ปีที่แล้ว +10

    ಈ ಚಾನಲ್ ಇನ್ನೂ ಉನ್ನತ ಮಟ್ಟಕ್ಕೆ ಏರಲಿ
    ಶುಭವಾಗಲಿ 🙏

  • @nagarajkiran3584
    @nagarajkiran3584 2 ปีที่แล้ว

    Super very intersting life god bless whole family

  • @nagarajc1356
    @nagarajc1356 ปีที่แล้ว +1

    ಮೊದಲು ನಿಮಗೆ ಕಂಗ್ರಾಜಲೇಷನ್ ನಿಮ್ಮ ಮನೆ ನಿಮ್ಮ ಮನೆಯ ಪರಿಸರ ನಿಮ್ಮ ಕುಟುಂಬ ಎಲ್ಲವೂ ಸುಂದರ ಅಂಡ್ ಬ್ಯುಟಿಫುಲ್ ನಿಮ್ಮ ಕುಟುಂಬ ನೋಡಿ ತುಂಬಾ ಸಂತೋಷ ಆಯ್ತು ಸೂಪರ್ ವಿಡಿಯೋ 👌👌👌👌👌👌👌👌👌

  • @althafkm172
    @althafkm172 2 ปีที่แล้ว +58

    Simplicity at its best, every video is directly related to our life.. No extra "masaala" added... That's what I like most
    Keep it up brothers

    • @LIVEWELLLIFESTYLE
      @LIVEWELLLIFESTYLE 2 ปีที่แล้ว +1

      Then reduce masala in biryani as well 😂😂

  • @renukalalagi5133
    @renukalalagi5133 2 ปีที่แล้ว +13

    ನಿಮ್ಮ ಎಲ್ಲರಿಗೂ ನಮಸ್ಕಾರ 🙏. ನೀವು ಎಲ್ಲಾರೂ ಸೂಪರ್ ರಿ. ನಿಮ್ಮ ಚಾನೆಲ್ ಹೀಗೆ ನೂರಾರು ವರ್ಷಗಳ ಕಾಲ ಸಾಗಲಿ. ❤️

  • @s.vasanthkumar4872
    @s.vasanthkumar4872 2 ปีที่แล้ว

    ತಮ್ಮ ಪರಿಶ್ರಮಕ್ಕೆ ತಕ್ಕ ಫಲ..... ಯಶಸ್ಸು ಹೀಗೆ ಇನ್ನೂ ಮುಂದೆ ಸಾಗಲಿ👍 ಶುಭಾಶಯಗಳು

  • @pramodkumarnsharma9465
    @pramodkumarnsharma9465 2 ปีที่แล้ว +1

    ನಿಮ್ಮ ಪ್ರಾಮಾಣಿಕತೆ ಮತ್ತು ಮುಗ್ದತೆಯ ಪ್ರಯತ್ನವನ್ನು ಬಿಡಬೇಡಿ ನಿಮ್ಮ ಯುಟ್ಯೂಬ್ ಚಾನೆಲ್ ಅನ್ನು ನಾನು ಸಹ ನೋಡುತ್ತಿರುತ್ತೇನೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ 👍👍👍👍❤️❤️❤️❤️👏👏👏👏

  • @Swathisadanand
    @Swathisadanand 2 ปีที่แล้ว +92

    Firstly, best wishes for such a loving United family, in today's world . Nimma hardworking ge takka phala sikkide, innu mundenu sigali.. Glad that you are breaking the stereotype that, educated people can earn only in cities and big companies.... Proud of you all especially we being natives of our own Dakshin kannada. Waiting for many more beautiful and tasty recipes... These videos are so educative, this helps to show our kids who have missed to see, enjoy what we did in our younger days.

  • @nehagogte9130
    @nehagogte9130 2 ปีที่แล้ว +39

    Such a beautiful house and happy to see the entire family and extended family helping and supporting 👍 keep up the good work!

  • @johntony9058
    @johntony9058 ปีที่แล้ว

    Super stay Blessed

  • @royalindian839
    @royalindian839 ปีที่แล้ว +3

    *This is a true inspiring video*
    *Hard work, Dedication, Sincerity, Passion n Smile... Will give u wings to fly*

  • @mrs.bharatisshetty3160
    @mrs.bharatisshetty3160 2 ปีที่แล้ว +19

    After seeing your family members hats off them and their supports always help them and love them

  • @shilparaju2110
    @shilparaju2110 2 ปีที่แล้ว +13

    very supportive siblings. It is a God's Gift above all.

  • @k.p.4818
    @k.p.4818 2 ปีที่แล้ว +1

    I watched the entire video. Being a Mangalorean it feels so good to watch this. Keep up the good work and may God bless you all.

  • @roopajagirdar4638
    @roopajagirdar4638 ปีที่แล้ว

    Sundara Kutumba,sundara vichara ,sundara vatavarana,tumbane ruchiyada adigegalu 👌🏼👌🏼👏🏻👏🏻🚩🚩🚩

  • @shwetahegde475
    @shwetahegde475 2 ปีที่แล้ว +9

    My favorite channel, being from Malenadu I feel proud about you, keep showing our rich culture and traditional cuisine..

  • @siddharthhubballi2270
    @siddharthhubballi2270 2 ปีที่แล้ว +19

    Wow...!!!
    What an environment Brother.. Feeling like Heaven😍

  • @nagarajc9124
    @nagarajc9124 ปีที่แล้ว

    Really super, very happy environment

  • @prasannajahagirdar6450
    @prasannajahagirdar6450 ปีที่แล้ว

    You are best sir, you are among beautiful sisters, God bless you sir thank you 😊 🙏

  • @padmakrishna9387
    @padmakrishna9387 2 ปีที่แล้ว +72

    It is so heartening to see an entire family supporting each other to bring such wonderful videos out for us...God bless u all bhat n bhat family 👍

    • @teenaab4516
      @teenaab4516 2 ปีที่แล้ว

      Wish u all the success 👍

  • @madhurakedilaya4749
    @madhurakedilaya4749 2 ปีที่แล้ว +29

    So pure, simple and humble you people are 😊 may you continue to grow like this and show people how enriched our culture and traditions are ❤️

  • @parimaladeepak4339
    @parimaladeepak4339 2 ปีที่แล้ว

    Authentic and loving family.

  • @chetangn6206
    @chetangn6206 2 ปีที่แล้ว +2

    Superb, This type of video required to save and spread our traditional food culture.

  • @susmithagosada5103
    @susmithagosada5103 2 ปีที่แล้ว +11

    ನಮ್ಮ ಕಾಸರಗೋಡಿನ ಕನ್ನಡವನ್ನು ಇಷ್ಟು ಫೇಮಸ್ ಮಾಡಿದ್ದು ನೀವೇ 😍

    • @pragatishale3551
      @pragatishale3551 2 ปีที่แล้ว

      ಕಾಸರಗೋಡು ಅಂದರೆ ಕೇರಳನಾ

    • @susmithagosada5103
      @susmithagosada5103 2 ปีที่แล้ว

      @@pragatishale3551 northern most district of Kerala

    • @sanjaygowda932
      @sanjaygowda932 2 ปีที่แล้ว

      ಎಷ್ಟು ಚೆನ್ನ ನಿಮ್ಮ ಭಾಷೆ!! ಕನ್ನಡ ನಾಟ್ಯವಾಡುವಂತೆ !

  • @ravikk3252
    @ravikk3252 2 ปีที่แล้ว +15

    You are proof that anything can be achieved with the family behind you. Well done!

  • @tejaswibhat2033
    @tejaswibhat2033 2 ปีที่แล้ว

    ನಿಮ್ಮ ಪ್ರಯತ್ನಕ್ಕೆ ಕುಟುಂಬದವರ ಒಳ್ಳೆಯ ಬೆಂಬಲ ನೋಡಿ ಖುಷಿ ಆಯಿತು. 👍👍

  • @purvatembe705
    @purvatembe705 2 ปีที่แล้ว

    Awesome..... In love with everything