5 ವರ್ಷದ ಚಿಕ್ಕ ಮಗು ಅರ್ಚನಾ, ಅಪ್ಪನ ಕೈ ಹಿಡಿದು ನಮ್ಮನೆಗೆ ಬಂದು, ಮನೆಯೆಲ್ಲ ಪುಟುಪುಟು ಓಡಾಡಿದ ನೆನಪು. ಮುದ್ದು ಗೊಂಬೆಯಂತಿದ್ದೆ ನೀನು. ಇಂದ್ರಕ್ಕನ ಮೊಮ್ಮಗಳು ಅಂತ ಅಮ್ಮನಿಗೆ ನಿನ್ನ ಬಗ್ಗೆ ವಿಶೇಷ ಪ್ರೀತಿ. ನಿನ್ನ ಶುದ್ಧ ಕನ್ನಡ, ಮೃದು ಮಧುರ ಮಾತುಗಳು, ಮಲೆನಾಡಿನ ಭಾಷೆಯ ಸೊಗಡು ಎಲ್ಲ ಎಲ್ಲ ಇಷ್ಟವಾಯಿತು ಮರಿ..
ನಮಸ್ತೇ ಅರ್ಚನಾ ಅವರಿಗೆ ನಿಮ್ಮ ಈ ಸಂದರ್ಶನ ನೋಡಿ, ಕೇಳಿ ತುಂಬಾ ಸಂತೋಷ ಆಯ್ತು ನೀವು ಹೇಳಿದ ವಿಷಯ ತುಂಬಾ ನಿಜ ನಾವು ಈಗ ಟಿವಿಯಲ್ಲಿ ಬರುತ್ತಿರುವ ಯಾವುದೇ ಕಾರ್ಯಕ್ರಮ ನೋಡುತ್ತಿಲ್ಲ. ಕಾರಣ ಸಣ್ಣ ಮಕ್ಕಳನ್ನ ಇಟ್ಟುಕೊಂಡು ಮಕ್ಕಳ ಮುಗ್ಧತನವನ್ನ ತಂದೆ, ತಾಯಿಗಳು ಆಳುಮಾಡ್ತಿದ್ದಾರೆ ಅವರಿಗೆ ಉಚ್ಛಾರಣೆ ಮಕ್ಕಳಿಗೆ ಬರದೇ ಇರುವ ವಯಸ್ಸಿನಲ್ಲಿ ಮಕ್ಕಳು ಸ್ಟೇಜ್ ಮೇಲೆ ಬರಬೇಕು ಅದೇ ಒಂದು ದೊಡ್ಡ ಗುರಿ ಅಂತ ತಿಳಿದು ನಾವು ಏನು ಮಾಡ್ತಿದ್ದೀವಿ ಅಂತ ಯೋಚನೆ ಮಾಡ್ತಿಲ್ಲ ಮಕ್ಕಳ ಮುಗ್ಧತೆಯನ್ನು ಹಾಳು ಮಾಡ್ತಿದ್ದಾರೆ. ನಾನು ಟಿವಿಯಲ್ಲಿ ಈ ಒಂದು ಷೋಗಳನ್ನು ನೋಡೋದೆ ಬಿಟ್ಟಿದ್ದೀನಿ ತುಂಬಾ ಬೇಸರ ಅನ್ನಿಸುತ್ತೆ. ನೀವು ಇಷ್ಟು ನಿಮ್ಮ ಬಿಚ್ಚು ಮನಸ್ಸಿನಿಂದ ಮಾತಾನಾಡಿದ್ದು ಕೇಳಿ ಸಂತೋಷ ಆಯ್ತು. ದುಡ್ಡಿಗೋಸ್ಕರ ಮಾಡೋ ಚಾನಲ್ ನವರು ವಯೋಮಿತಿಯನ್ನು ಅಳವಡಿಸಿಕೊಳ್ಳಬೇಕು ಮಕ್ಕಳ ಮುಗ್ಧತೆಯನ್ನು ಕಾಪಾಡಿ ವ್ಯಾಪಾರ ಮಾಡಬೇಡಿ ಅಂತ ನಾನು ಮನೆಯಲ್ಲಿ ಹೇಳ್ತೀನಿ ನಿಮ್ಮ ಈ ಸಂದರ್ಶನ ನೋಡಿ ನನ್ನ ಮನಸ್ಸಿನ ಭಾವನೆ ಹೇಳಬೇಕು ಅನ್ನಿಸಿತು, ಇಷ್ಟು ತೆರೆದ ಹೃದಯದಿಂದ ಮಾತನಾಡಿ ಎಲ್ಲರಿಗೂ ಅರಿವು ಮೂಡಿಸಬೇಕು. ತುಂಬು ಹೃದಯದ ಧನ್ಯವಾದಗಳು ಅರ್ಚನರವರೆ 🙏🙏😍😍
Really God grace 🙏 🙌 Archana medam to hambal and sweet memories shering public God 🙏 blessings to 🎶 🎵 music family barn gift 🎁 ever green voice ❤️ ilike so much medam Archana singing police 🚔 bhavan thank you very much
Madam numma abhimaani naanu. Nimma vichaara kelibejaaraaytu. God is great, you are back again. Madam aa doctor ravara reference sigabahude.same problem nanna mommaganige. Athava avaranthavara reference sikkaru saaku
God Bless You Mam Keep Your Voice
ಖಂಡಿತ ಅರ್ಚನಾ ಮೇಡಂ ನಿಮ್ಮ guidelines ಈಗಿನ ಮಕ್ಕಳಿಗೆ ಬೇಕು ಕಂಠ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡಿ
ಆಶ್ಚರ್ಯ ಆಗುತ್ತಿದೆ🎉ನಂಬೋಕೆ ಆಗುತ್ತಿಲ್ಲ ದೇವರು ನಿಮಗೆ ಆಸೀರ್ವದಶ್ಲಿ🎉
ತುಂಬಾ ಸಂತೋಷ ಆಯ್ತು.ಶುಭವಾಗಲಿ.ಹರಿಃ ಓಂ.
5 ವರ್ಷದ ಚಿಕ್ಕ ಮಗು ಅರ್ಚನಾ, ಅಪ್ಪನ ಕೈ ಹಿಡಿದು ನಮ್ಮನೆಗೆ ಬಂದು, ಮನೆಯೆಲ್ಲ ಪುಟುಪುಟು ಓಡಾಡಿದ ನೆನಪು. ಮುದ್ದು ಗೊಂಬೆಯಂತಿದ್ದೆ ನೀನು. ಇಂದ್ರಕ್ಕನ ಮೊಮ್ಮಗಳು ಅಂತ ಅಮ್ಮನಿಗೆ ನಿನ್ನ ಬಗ್ಗೆ ವಿಶೇಷ ಪ್ರೀತಿ. ನಿನ್ನ ಶುದ್ಧ ಕನ್ನಡ, ಮೃದು ಮಧುರ ಮಾತುಗಳು, ಮಲೆನಾಡಿನ ಭಾಷೆಯ ಸೊಗಡು ಎಲ್ಲ ಎಲ್ಲ ಇಷ್ಟವಾಯಿತು ಮರಿ..
Aapp
@@mallappamb3885 q
32ಶ್ರಢ😊5😂❤❤❤❤❤❤❤❤❤❤❤❤❤❤ರರರರರರರಋಷಿಋಷಿರರರರರರರರರರರಪರಕರಕಕರರರರರರರರಕರರರರರರರರರರರರಋಷಿರರರರಋಷಿ❤ೌೌೌೌಔೌೌಔೌಓಓೇಏಏೇೇಏೇೇಆಏಓೌ😅ಪ😊😊❤ಠ@@mallappamb3885
ನಮಸ್ತೇ ಅರ್ಚನಾ ಅವರಿಗೆ ನಿಮ್ಮ ಈ ಸಂದರ್ಶನ ನೋಡಿ, ಕೇಳಿ ತುಂಬಾ ಸಂತೋಷ ಆಯ್ತು ನೀವು ಹೇಳಿದ ವಿಷಯ ತುಂಬಾ ನಿಜ ನಾವು ಈಗ ಟಿವಿಯಲ್ಲಿ ಬರುತ್ತಿರುವ ಯಾವುದೇ ಕಾರ್ಯಕ್ರಮ ನೋಡುತ್ತಿಲ್ಲ. ಕಾರಣ ಸಣ್ಣ ಮಕ್ಕಳನ್ನ ಇಟ್ಟುಕೊಂಡು ಮಕ್ಕಳ ಮುಗ್ಧತನವನ್ನ ತಂದೆ, ತಾಯಿಗಳು ಆಳುಮಾಡ್ತಿದ್ದಾರೆ ಅವರಿಗೆ ಉಚ್ಛಾರಣೆ ಮಕ್ಕಳಿಗೆ ಬರದೇ ಇರುವ ವಯಸ್ಸಿನಲ್ಲಿ ಮಕ್ಕಳು ಸ್ಟೇಜ್ ಮೇಲೆ ಬರಬೇಕು ಅದೇ ಒಂದು ದೊಡ್ಡ ಗುರಿ ಅಂತ ತಿಳಿದು ನಾವು ಏನು ಮಾಡ್ತಿದ್ದೀವಿ ಅಂತ ಯೋಚನೆ ಮಾಡ್ತಿಲ್ಲ ಮಕ್ಕಳ ಮುಗ್ಧತೆಯನ್ನು ಹಾಳು ಮಾಡ್ತಿದ್ದಾರೆ. ನಾನು ಟಿವಿಯಲ್ಲಿ ಈ ಒಂದು ಷೋಗಳನ್ನು ನೋಡೋದೆ ಬಿಟ್ಟಿದ್ದೀನಿ ತುಂಬಾ ಬೇಸರ ಅನ್ನಿಸುತ್ತೆ. ನೀವು ಇಷ್ಟು ನಿಮ್ಮ ಬಿಚ್ಚು ಮನಸ್ಸಿನಿಂದ ಮಾತಾನಾಡಿದ್ದು ಕೇಳಿ ಸಂತೋಷ ಆಯ್ತು. ದುಡ್ಡಿಗೋಸ್ಕರ ಮಾಡೋ ಚಾನಲ್ ನವರು ವಯೋಮಿತಿಯನ್ನು ಅಳವಡಿಸಿಕೊಳ್ಳಬೇಕು ಮಕ್ಕಳ ಮುಗ್ಧತೆಯನ್ನು ಕಾಪಾಡಿ ವ್ಯಾಪಾರ ಮಾಡಬೇಡಿ ಅಂತ ನಾನು ಮನೆಯಲ್ಲಿ ಹೇಳ್ತೀನಿ ನಿಮ್ಮ ಈ ಸಂದರ್ಶನ ನೋಡಿ ನನ್ನ ಮನಸ್ಸಿನ ಭಾವನೆ ಹೇಳಬೇಕು ಅನ್ನಿಸಿತು, ಇಷ್ಟು ತೆರೆದ ಹೃದಯದಿಂದ ಮಾತನಾಡಿ ಎಲ್ಲರಿಗೂ ಅರಿವು ಮೂಡಿಸಬೇಕು. ತುಂಬು ಹೃದಯದ ಧನ್ಯವಾದಗಳು ಅರ್ಚನರವರೆ 🙏🙏😍😍
Aalu na haalu na ??? Nimma reply 2 line.nalli
Actually we should blame the producers of the program
What the Labour depth. doing.?
ನಿರೂಪಣೆ, ಸಂದರ್ಶನ ಮಾಡುವವರು ಆದಷ್ಟು ಕನ್ನಡದಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳಬೇಕು.
Really God grace 🙏 🙌 Archana medam to hambal and sweet memories shering public God 🙏 blessings to 🎶 🎵 music family barn gift 🎁 ever green voice ❤️ ilike so much medam Archana singing police 🚔 bhavan thank you very much
Saw your interview, nice to hear that by chance I found it
Suuuuuuperb program... beautiful lady with beautiful heart...love you ❤❤🎉🎉🎉🎉🎉
ಅಯ್ಯೋ ಪಾಪ ,ಅರ್ಚನಾ ಹೌದಾಮ್ಮಾ ಬಹಳ ದೃಷ್ಟಿ ಆಗಿದೇಮ್ಮ.
ಮೊನ್ನೆ 28 ನೇ ತಾರೀಖು ಅವರ ತಂದೆಯವರ ಭೇಟಿ ಆಗಿತ್ತು...ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ❤
ಅಚ್ಚ ಕನ್ನಡದ ಕುಸುಮ god bless you
ದೇವರ ದಯೆ ಹೇಗಿದೆ❤
🙏
Madam numma abhimaani naanu. Nimma vichaara kelibejaaraaytu. God is great, you are back again. Madam aa doctor ravara reference sigabahude.same problem nanna mommaganige. Athava avaranthavara reference sikkaru saaku
I miss you Archana Udupahavespeedy recovery God bless you always
That was long ago. Now my voice is perfectly alright. Thank you
I miss you Archana Udupa have speedy recovery god bless you alweys
🙏🌷
Please madam doctor phone no ಇದ್ರೆ ಕೊಡಿ.thyroid surgery ಆದ ಮೇಲೆ ನನ್ನ voice ಸರಿ ಬರುವುದಿಲ್ಲ 10years ಆಯಿತು phone no ಕೊಡಿ.
Madam please send Dr. Sundar Rao's Address.
God bless you
You can upload your song.
Madam kuvempiravar kavana o nanna chethana agu nee aniketa hadannu hadi mam
Oh! ಅರ್ಚನಾ ಹೊಸನಗರದವರಾ?! 🤔
ivra voice hogiro kathe keli tumba bejaraitu.devru mundendu ivru chennagi hado hage maadli.
That was long ago.. now my throat is perfectly alright. Thank u
@@archanaudupa210hi Archana Madam
@archanaudupa210 can you give me the details..I'm a hobby singer facing the same issue n in depression..can't sing since one year
🤩 ≋p≋r≋o≋m≋o≋s≋m
Archana madam please send me the doctor phone number. voice not come out.
God bless you 🙏🙏