Amazing awesome fantastic excellent sooooo sweeeeet heart touching song . hats of to writer and also singer 🙏🙏🙏👌👌👌👏👏👏👏👏👏👏👏👏👏👏👏💐💐💐💐Loads of Love ❤️❤️❤️❤️❤️❤️❤️❤️❤️❤️💕💕💕💕💕💕💕💕💕💕 NIKITHA from Gubbi
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ|| ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ ಬೆಳಕಿನುಂಡೆಯ ಬಾನಿಗುರುಳು ಬಿಟ್ಟು ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು|| ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ ತಣ್ಣಗಿನ ಆಸರೆಯ ನೆರಳ ಕೊಟ್ಟು ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||೧|| ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು ಮರಿದುಂಬಿಗಳ ಪೊರೆವ ತೊಟ್ಟಿಲಾಗಿ ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು|| ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ ಹಾಲುತೆನೆಯಲಿ ಅಮೃತ ತುಂಬಿ ನದಿಯು ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||೨||
ಬಹಳ ಸುಂದರವಾದ ಭಾವಗೀತೆ. ಶ್ರೀಯುತ ಲಕ್ಷ್ಮಣರಾವ್ರವರಿಗೆ ನಮಸ್ಕಾರಗಳು.
Have koneganisu krupeyanittu. Estu sundara salugalu. Kelidastu kelabekinisuva geete.
Awesome lyrics. Melodies voice. Excellent singing
Novu tadeyokke hagall devare kapadu 🙏🏻
ವ್ಹಾವ್ ಅನುಭವದಿಂದ ಬಂದ್ ಅರ್ಥಗರ್ಭಿತವಾದ್ ಹಾಡು
ಹೌದು ನಾವೂ ಹಾಗಿರಲು ಪ್ರಯತ್ನಿಸಬೇಕು
ಅತ್ಯದ್ಭುತ ಭಾವಗೀತೆ... 👌👌👌
ಮನ ಮುಟ್ಟಿದ ಗೀತೆ....👍🚩
ಅದ್ಭುತ ಹಾಡು 🎉
My favourite song very nice 😊🙏🙏
ಬಹಳ ಸುಂದರವಾಗಿ ಇದೆ
ಅದ್ಭುತ ಸಾಹಿತ್ಯ
Hat's off to the writer really wonderful lyrics
Such a excellent lyrics
ರಾಘವೇಂದ್ರ ಬಿಜ್ವಾಡಿ ಅವರು ಇದನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.
Evru bhavageete haadiddare bejvaadi avaru bhavanegalanna anubhvisi haadidaare ❤❤❤❤❤❤
Beejadi avru hadiddu keludmele matyavdu mansige muttalla
👌👌 My favourite song
Superb 👌👌👌
Super
ನಮಸ್ತೆ. (Lyrics which is written) ಬರೆದಿರುವ ಹಾಡಿನ ಸಾಲುಗಳಲ್ಲಿ ಬಹಳಷ್ಟು ತಪ್ಪಾಗಿದೆ. ದಯಮಾಡಿ ಸರಿಮಾಡಿರಿ.
Which line pls tell
Super super melody
Super👌
Amazing awesome fantastic excellent sooooo sweeeeet heart touching song . hats of to writer and also singer 🙏🙏🙏👌👌👌👏👏👏👏👏👏👏👏👏👏👏👏💐💐💐💐Loads of Love ❤️❤️❤️❤️❤️❤️❤️❤️❤️❤️💕💕💕💕💕💕💕💕💕💕 NIKITHA from Gubbi
Super😍😍😍
,fine.😍😍😍
ಆತ್ಮ ವಿಮರ್ಶೆಯ ಸಾರಸಂಗ್ರಹ ಗೀತೆ
ಮನ ಮೆಚ್ಚಿದ ಹಾಡು
Super 👌👌👌👌👌
👌👌🙏
Mast👍👍
Super.....Plz send karaoke link didi
Very nice ❤️❤️🙏
Finest
Nice song
My favourite song
super song
Sooper
So nice song
How can u upload singing with original music mam?
Don't you get copy right claim?
How convert it to ringtone
🙏🙏🌺🌸🌺🌸🌺🌸🙏
👏👏👏👏👌👌👌👌👌
Nice.
🙏🙏
Movie name
👌👌
ಗೀತೆಗಳು ಅಂತ ಸರಿಪಡಿಸಿ
🙏
👌👌👌🙏🙏🙏👍👍👍🎆🎆
ಸೂಪರ್ but
Kearoke link idre send madi plz
Link sikre kalisi plz... Chetan
@@ushakirannaik2511 okk👍👍
👌
ಇದು ಭಾವಗೀತೆ
shivanad
Lyrics 💗
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||೧||
ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||೨||