ನಾನೆನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೆನಂದಿಲ್ಲ ಬಾರೋ ನಾನೆನಂದಿಲ್ಲ ಬಾರೋ ಎಂದು ನಿನಗೆ ಆಗಿಲ್ಲ ಗೈರು ನಾನೆನಂದಿಲ್ಲ ಬಾರೋ ಎಂದು ನಿನಗೆ ಆಗಿಲ್ಲ ಗೈರು ಇಂದು ಈ ಕಂದಾಗ ತೊರೋ ಇಂದು ಈ ಕಂದಾಗ ತೊರೋ ತಂದೆ ನಿನ್ನ ಪಾದವ ತಾರೋ ನಾನೆನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೆನಂದಿಲ್ಲ ಬಾರೋ ಹುಟ್ಟಿ ಹುಟ್ಟಿ ಸಾಯೋದ್ಯಾಕೋ ಇಷ್ಟು ಕಷ್ಟ ಯಾರಿಗೆ ಬೇಕೋ ಹುಟ್ಟಿ ಹುಟ್ಟಿ ಸಾಯೋದ್ಯಾಕೋ ಇಷ್ಟು ಕಷ್ಟ ಯಾರಿಗೆ ಬೇಕೋ ಒಟ್ಟಿಗೆ ಈ ಶರೀರ ನರಕೋ ಒಟ್ಟಿಗೇ..ಇ....ಈ ಶರೀರ ನರಕೋ ಸ್ವಷ್ಟ ಅಲ್ಲಿಗೆ ಬರತೀನಿ ಕರಕೋ ನಾನೆನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೆನಂದಿಲ್ಲ ಬಾರೋ ಸತ್ಯದಲ್ಲಿ ಶಿಶುನಾಳ ಸಾಧು ಸಂತರ ಮ್ಯಾಳ ಸತ್ಯದಲ್ಲಿ ಶಿಶುನಾಳ ಸಾಧು ಸಂತರ ಮ್ಯಾಳ ಗುರು ಗೋವಿಂದ ವಜ್ರದ ಹರಳು ಗುರು ಗೋವಿಂದ ವಜ್ರದ ಹರಳು ಶಿಷ್ಯ ಶರೀಫ ಬಹಳ ಸರಳು ನಾನೆನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೆನಂದಿಲ್ಲ ಬಾರೋ ನಾನೆನಂದಿಲ್ಲ ಬಾರೋ ಎಂದು ನಿನಗೆ ಆಗಿಲ್ಲ ಗೈರು ನಾನೆನಂದಿಲ್ಲ ಬಾರೋ ಎಂದು ನಿನಗೆ ಆಗಿಲ್ಲ ಗೈರು ಇಂದು ಈ ಕಂದಾಗ ತೊರೋ ಇಂದು...ಇ...ಈ ಕಂದಾಗ ತೊರೋ ತಂದೆ ನಿನ್ನ ಪಾದವ ತಾರೋ ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ ನಾನೇನಂದಿಲ್ಲ ಬಾರೋ
ನಾನೆನಂದಿಲ್ಲ ಬಾರೋ
ಶಿವ ಶಂಭೂಲಿಂಗ
ನಾನೆನಂದಿಲ್ಲ ಬಾರೋ
ನಾನೆನಂದಿಲ್ಲ ಬಾರೋ
ಎಂದು ನಿನಗೆ ಆಗಿಲ್ಲ ಗೈರು
ನಾನೆನಂದಿಲ್ಲ ಬಾರೋ
ಎಂದು ನಿನಗೆ ಆಗಿಲ್ಲ ಗೈರು
ಇಂದು ಈ ಕಂದಾಗ ತೊರೋ
ಇಂದು ಈ ಕಂದಾಗ ತೊರೋ
ತಂದೆ ನಿನ್ನ ಪಾದವ ತಾರೋ
ನಾನೆನಂದಿಲ್ಲ ಬಾರೋ
ಶಿವ ಶಂಭೂಲಿಂಗ
ನಾನೆನಂದಿಲ್ಲ ಬಾರೋ
ಹುಟ್ಟಿ ಹುಟ್ಟಿ ಸಾಯೋದ್ಯಾಕೋ
ಇಷ್ಟು ಕಷ್ಟ ಯಾರಿಗೆ ಬೇಕೋ
ಹುಟ್ಟಿ ಹುಟ್ಟಿ ಸಾಯೋದ್ಯಾಕೋ
ಇಷ್ಟು ಕಷ್ಟ ಯಾರಿಗೆ ಬೇಕೋ
ಒಟ್ಟಿಗೆ ಈ ಶರೀರ ನರಕೋ
ಒಟ್ಟಿಗೇ..ಇ....ಈ ಶರೀರ ನರಕೋ
ಸ್ವಷ್ಟ ಅಲ್ಲಿಗೆ ಬರತೀನಿ ಕರಕೋ
ನಾನೆನಂದಿಲ್ಲ ಬಾರೋ
ಶಿವ ಶಂಭೂಲಿಂಗ
ನಾನೆನಂದಿಲ್ಲ ಬಾರೋ
ಸತ್ಯದಲ್ಲಿ ಶಿಶುನಾಳ
ಸಾಧು ಸಂತರ ಮ್ಯಾಳ
ಸತ್ಯದಲ್ಲಿ ಶಿಶುನಾಳ
ಸಾಧು ಸಂತರ ಮ್ಯಾಳ
ಗುರು ಗೋವಿಂದ
ವಜ್ರದ ಹರಳು
ಗುರು ಗೋವಿಂದ
ವಜ್ರದ ಹರಳು
ಶಿಷ್ಯ ಶರೀಫ
ಬಹಳ ಸರಳು
ನಾನೆನಂದಿಲ್ಲ ಬಾರೋ
ಶಿವ ಶಂಭೂಲಿಂಗ
ನಾನೆನಂದಿಲ್ಲ ಬಾರೋ
ನಾನೆನಂದಿಲ್ಲ ಬಾರೋ
ಎಂದು ನಿನಗೆ ಆಗಿಲ್ಲ ಗೈರು
ನಾನೆನಂದಿಲ್ಲ ಬಾರೋ
ಎಂದು ನಿನಗೆ ಆಗಿಲ್ಲ ಗೈರು
ಇಂದು ಈ ಕಂದಾಗ ತೊರೋ
ಇಂದು...ಇ...ಈ ಕಂದಾಗ ತೊರೋ
ತಂದೆ ನಿನ್ನ ಪಾದವ ತಾರೋ
ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ
ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ
ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ
ನಾನೇನಂದಿಲ್ಲ ಬಾರೋ ಶಿವ ಶಂಭೂಲಿಂಗ
ನಾನೇನಂದಿಲ್ಲ ಬಾರೋ
🙏🙏👌👌
Super 🙏🙏
Thanks 🙏
Well come anna
Thank you anna
Suuuuuuuper sadaa shubavagalli ♥️
Jai Gurudeva 🚩🌹🌸💐🌼🌺💐💐💐🙏
Om mahadevay namaha
Jai Shambulingeshwara 🙏🏻🙏🏻
Spr ❤
Supar ❤
ನೈಜ ಹಾಡುಗರಿಕೆ
Nagojirao.kamalkar
V.v.nice.songs.addtham.
సూపర్ సాong
Super
💥
Super song 🙏🙏
Pls continue
🙏
🙏🙏🙏
👏👏
VIRRSHA
Lo
🙏🌹
Super