Ep-23|ಅಲ್ಲೊಂದು ಜಿಂಕೆ.!ಇಲ್ಲೊಂದು ಹಸು!! |Story Of Shantanu |Secrets Of Mahabharata|Jagadish Sharma|GaS

แชร์
ฝัง
  • เผยแพร่เมื่อ 12 ก.ย. 2024
  • ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Gaurish Akki Studio Presents Secrets Of Mahabharata. The Series Revealing the Unknown Dimensions of Mahabharata. It is a Program Documenting Many Interesting Stories about Mahabharata from a new Perspective with Insights. Narrated by Vidwan Sri Jagadisha Sharma Sampa and Hosted by Veteran Journalist Gaurish Akki. Please Watch and Share.
    Secrets Of Mahabharata Chapters Playlist - ಪ್ರತಿ ಅಧ್ಯಾಯ ಶುರುವಿನಿಂದ ವೀಕ್ಷಿಸಿ :
    • Secrets Of Mahabharata...
    Secrets Of Mahabharata Playlist :
    • Secrets Of Mahabharata...
    #SecretsOfMahabharatha #ಅಲ್ಲೊಂದುಜಿಂಕೆಇಲ್ಲೊಂದುಹಸು!!
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#ಅಲ್ಲೊಂದು ಜಿಂಕೆ.! ಇಲ್ಲೊಂದು ಹಸು!! |Secrets Of Mahabharath|EP-22|Vidwan Jagadish Sharma Sampa

ความคิดเห็น • 52

  • @rangumrangum1323
    @rangumrangum1323 2 ปีที่แล้ว +15

    ಇಂತಹ ಅದ್ಭುತ ವಿದ್ವಾಂಸರ ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದಗಳು ಅಕ್ಕಿ ಸರ್.... ಇನ್ನು ಹೆಚ್ಚಿನ ಜ್ಞಾನವನ್ನು ನಮಗೆ ತಿಳಿಸಿ ಕೊಡಿ.... ತುಂಬಾ ಚೆನ್ನಾಗಿ ಕತೆಗಳು ಮೂಡಿಬರುತ್ತಿವೆ.... ಮುಂದುವರೆಸಿ...🙏🙏

  • @srinath5535
    @srinath5535 2 ปีที่แล้ว +6

    Sharma Sir memory , connecting stories like a trained tailer is awesome ...

  • @jyothisundar8067
    @jyothisundar8067 2 ปีที่แล้ว +4

    ಮಹಾನ್ ವಿದ್ವಾನ್ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಗೌರೀಶ್ ಅಕ್ಕಿಯವರಿಗೆ ಧನ್ಯವಾದಗಳು

  • @eshwar663
    @eshwar663 2 ปีที่แล้ว +3

    ಸರ್ ವಸಿಷ್ಠರು ಅಂದರೆ ರಾಮಾಯಣದಲ್ಲಿ ಬರುವಂತಹ ವಸಿಷ್ಟರ ಅಥವಾ ಇವರು ಬೇರೆ ನಾ ಅದ್ಭುತವಾಗಿ ಮೂಡಿ ಬರುತ್ತಿದೆ ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ🙏🙏🙏🙏

  • @Nn-uc1wc
    @Nn-uc1wc 2 ปีที่แล้ว +4

    Eagerly waiting for next episodes.

  • @balubd3082
    @balubd3082 ปีที่แล้ว +1

    ಗೌರೀಶ್ ಅಕ್ಕಿ sir , ಯೋಚನಾ ಲಹರಿ ಸೂಪರ್.

  • @nandakumari4745
    @nandakumari4745 ปีที่แล้ว +1

    ಹೇಳುವ ರೀತಿ ಬಹಳ ಚೆನ್ನಾಗಿದೆ ಮತ್ತು ಅರ್ಥ ಆಗುತ್ತದೆ

  • @sharadadevappa5741
    @sharadadevappa5741 2 ปีที่แล้ว

    ಹಹಹಹಹಾ... ಈಗ ಭೂಲೋಕದಲ್ಲಿ. ಯಾರಿಗೇಬೇಡ ಯೌವನ? ಭಿಕ್ಷುಕ ನಿಂದ ರಾಜಕಾರಣಿವರೆಗೂ. ದುಡ್ಡಿದ್ದವರಿಗೆ ಎಲ್ಲರಿಗೂ ಬೇಕು ಕೊಳ್ಳಲು ಬೇಕು.ಸದ್ಯ ದೇವ್ರ್ ದೊಡ್ಡವನು ಮುಪ್ಪು ಕೊಟ್ಟಿದ್ದಾನೆ! ಸೂಪರ್ ಮಹಾ ಭಾರತದ ರಹಸ್ಯ.ಈಗಿನ ನಂದಿನಿ ಹಾಲಿಗೂ ಆಗಿನ ನಂದಿನಿ ಹಾಲಿಗೂ ವ್ಯತಾಸ ಆಕಾಶ ಭೂಮಿ ಯಷ್ಟು ಅಂತ್ರವಾ ಶರ್ಮಾಜೀ.ತಿಳಿಸಿ.ನಿಮಗೆ ಅಭಿನಂದನೆಗಳು ಗೌರೀಶ್ ಸರ್ .👌.

  • @umamahadevappa344
    @umamahadevappa344 2 ปีที่แล้ว +2

    Upakathegalu Adbhutha

  • @jyothikodmon9682
    @jyothikodmon9682 2 ปีที่แล้ว +2

    ನಮಗೆ ಗೊತ್ತಿಲ್ಲದ ಬಹಳ ಅದ್ಬುತವಾದ ಕಥೆ ಹಾಗು ಉಪ ಕಥೆಗಳು. ಧನ್ಯವಾದಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಕುತೂಹಲ, ಕಾಯುತ್ತಿದ್ದೇವೆ

  • @atharvhosakote3754
    @atharvhosakote3754 2 ปีที่แล้ว +3

    M watching all episodes. Pls daily upload Madi sir.

  • @venkivenki9939
    @venkivenki9939 2 ปีที่แล้ว +4

    Entha vicharagalu kelidaga namma vyakthithva yava margadali ede antha thilisuthade 🙏🙏🙏🙏🙏🙏

  • @TRAVELERBORNTOWIN
    @TRAVELERBORNTOWIN 2 ปีที่แล้ว

    ಜ್ಞಾನ ಮತ್ತು ವಿವೇಕದ ಪ್ರತೀಕ ವಿದ್ವಾನ್ ಶರ್ಮಾ ಅವರು. ಹೀಗೆ ಮುಂದುವರೆಸಿ.

  • @darshanram967
    @darshanram967 2 ปีที่แล้ว +1

    Super sir be continued full story' no stop

  • @srinath5535
    @srinath5535 2 ปีที่แล้ว +2

    Story telling is ART form ...BISMARK content was good but story telling ability was not there for Jony Sir being respectful to him ...
    But sharma Sir calm story telling is super extra ordinary

  • @ThanuchandraKadyada
    @ThanuchandraKadyada 2 ปีที่แล้ว +1

    Waiting

  • @sharadadevappa5741
    @sharadadevappa5741 2 ปีที่แล้ว

    ಬ್ಯೂಟಿಫುಲ್ ಹೆಸರುಗಳ ವಿಶ್ಲೇಷಣೆ.

  • @chandruhc2567
    @chandruhc2567 2 ปีที่แล้ว +1

    ನಮಸ್ಕಾರ 🌺🙏🌺🙏

  • @maheshgowdack2604
    @maheshgowdack2604 2 ปีที่แล้ว +5

    En late madtidira 50 episode mad itkond bidi daily ondondu bidi gourish sir

  • @srinath5535
    @srinath5535 2 ปีที่แล้ว +2

    Thanks GOWRISH akkish

  • @lathacs1487
    @lathacs1487 2 ปีที่แล้ว +2

    I am waiting sir danyavadagalu

  • @varadarajaluar2883
    @varadarajaluar2883 2 ปีที่แล้ว

    Very nice to hear, 🙏 thanks sir.

  • @srinath5535
    @srinath5535 2 ปีที่แล้ว +1

    Thanks jagdish sharma Sir

  • @srinath5535
    @srinath5535 2 ปีที่แล้ว +1

    Hinduism carried it's tradition from 5000 years by songs , theatrical performsnce and story telling like this ....
    So studying hinduism is fun not some strict bi heart ...

  • @Subbasas
    @Subbasas 2 ปีที่แล้ว +1

    If not watched this video the is not over, please keep it coming..🙏

  • @yogakumar2445
    @yogakumar2445 ปีที่แล้ว

    ಧನ್ಯವಾದಗಳು ಗುರುಗಳೆ

  • @jayashekarjayanna8982
    @jayashekarjayanna8982 2 ปีที่แล้ว +1

    Thanks so much shubhrathri

  • @antrmrj4806
    @antrmrj4806 2 ปีที่แล้ว +3

    Dur anno explanation ishta aaythu

  • @LiveTruth105
    @LiveTruth105 2 ปีที่แล้ว +1

    Yestondhu jnana karunisidare krishna evarige... avaranna keludu namma bhagya

  • @jayalakshmishivashankaraia1369
    @jayalakshmishivashankaraia1369 2 ปีที่แล้ว +1

    I am waiting sir

  • @kantharajeshwaratn4068
    @kantharajeshwaratn4068 2 ปีที่แล้ว +2

    ಗುರುಗಳೇ ಮಹಾಭಾರತದಲ್ಲಿ ಯಾವುದಾದರೂ ಹೆಸರು ಪುನರಾವರ್ತನೆ ಆಗಿದೆಯಾ ದಯವಿಟ್ಟು ತಿಳಿಸಿ. 🙏🙏🙏🙏🙏🙏

    • @jagadishasharmasampa3035
      @jagadishasharmasampa3035 2 ปีที่แล้ว +1

      ಭೀಮ, ಜನಮೇಜಯ, ಧೃತರಾಷ್ಟ್ರ, ಪರಿಕ್ಷಿತ್ ಇವೆಲ್ಲ ಹಿಂದಿನ ರಾಜರುಗಳಿಗೆ ಇತ್ತು.

  • @MohanKumar-pv4zu
    @MohanKumar-pv4zu 2 ปีที่แล้ว

    Request if could make more videos with Dharmendra Harenahalli more about history including our great empires.

  • @srinath5535
    @srinath5535 2 ปีที่แล้ว +1

    Continue till 2035 we watch

  • @keshavak9948
    @keshavak9948 2 ปีที่แล้ว

    🙏🏽🙏🏽🙏🏽

  • @malavallisaikrishna216
    @malavallisaikrishna216 2 ปีที่แล้ว +3

    ಗೌರಿಗೆ ಈಶ ಗೌರೀಶ್

  • @thepriyanka100
    @thepriyanka100 2 ปีที่แล้ว +1

    gowrish, duryodana suyodana clarity kottiro astu scene crop madi ondhu vedio upload madi..irritate agovastu argue madtare jana.

  • @NaveenKumar-wd3ml
    @NaveenKumar-wd3ml 2 ปีที่แล้ว

    episodes continue madi sir

  • @MCASHOK
    @MCASHOK 2 ปีที่แล้ว

    Sir, gange shivana hendite, shantanu heg maduve agtane

  • @sarojammamariyappa1828
    @sarojammamariyappa1828 2 ปีที่แล้ว +1

    🙏🙏🙏🙏♥️🙏🙏🙏🙏

  • @aprilnatha6269
    @aprilnatha6269 2 ปีที่แล้ว

    ಶ್ರೀಮತಿ ದ್ಯು

  • @jungleesuman1330
    @jungleesuman1330 2 ปีที่แล้ว

    Nannadu 2 google account irodu 2 account nalli matte matte nodta irtini❤️❤️❤️🙏🙏 niranjan Bailey ❤️❤️❤️🙏🙏

  • @antrmrj4806
    @antrmrj4806 2 ปีที่แล้ว +1

    Sir, ardhambardha kathe heli nimage anukoola aaguva haage nillisabedi.

  • @thimmarayappathammanna4079
    @thimmarayappathammanna4079 7 หลายเดือนก่อน

    ಬ ಕಾ ಸು ರ ವ ದೆ ಅದ ಸ್ಥಳ ಕೈವಾರ ಏನು ತಾರೆ

  • @antrmrj4806
    @antrmrj4806 2 ปีที่แล้ว +1

    Ayyo paapa, Gaurish friend ge vayasaaada thande, thaayige huttida maga Shantanu antha gothaadare bejaaru aagabahudu .