ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA
ฝัง
- เผยแพร่เมื่อ 6 ก.พ. 2025
- ಇಂದಿನ ಸಂಚಿಕೆಯಲ್ಲಿ ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿಯವರು, ಅಘೋರಿಗಳಿಗಿರುವ ಶಕ್ತಿ ನಿಜವೇ..? ಅಘೋರಿಗಳಲ್ಲಿರುವ ಅತೀಂದ್ರಿಯ ವಿದ್ಯೆಗಳ ಮಹತ್ವವೇನು..? Kirlian Photographyಯ ವೈಶಿಷ್ಟತೆಗಳೇನು..? ಹೀಗೆ ಅನೇಕ ಸಂಗತಿಗಳ ಕುರಿತು ಮಾತನಾಡಿದ್ಧಾರೆ.
In today's episode, Yogatma Srihari, the founder of GSS group of companies, talked about many topics including the real power of Aghoris, What is the significance of mysticism among the Aghoris, What is so unique about Kirlian Photography and many things.
Join 4M: t.me/yogatma_4M
GSS Maadhyama is a unit of GSS Media and Advertising Pvt Ltd, Mysuru
► Subscribe to GSS Maadhyama : / @gssmaadhyama
► Like us on Facebook : / gssmaadhyama
► Follow us on Instagram : / gssmaadhyama
CONCEPT AND DIRECTED BY : C.K. MAHENDRA
D.O.P : NAVEEN KUMAR
ANCHOR: ROOPASHREE MR
CONTENT CREATOR : MAHESH HIREMATH
GRAPHICS & VIDEO EDITING : DAIVIK. R, MADHU. G.B
#4M #aghori #yogatmasrihari #sixthsensenews #takerisk #youngsters #BuyerBeware #Beware #businessideas #business #partnership #business #partner #collaboration #entrepreneur #partners #success #marketing #relationships #sponsorship #motivation #teamwork #team #relationshipgoals #startup #partnership_accounts #partnershipgoals #partnershipbusiness #businessloss #yogatmasrihari #srihari #kannadamotivation #kannadamotivationalstories #kannadamotivational
ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಯೋಗಾತ್ಮ ಶ್ರೀಹರಿ ಅವರ "ಲೈಫ್ ಮ್ಯಾನೇಜ್ಮೆಂಟ್ ಸಕ್ಸಸ್ ಮಂತ್ರಗಳು". ಈ ಅಮೂಲ್ಯ ಪುಸ್ತಕವನ್ನು ಖರೀದಿಸಲು shop.yogatmasrihari.com ಭೇಟಿ ಕೊಡಿ!
ನಾನು ಸಹ ಅಘೋರಿಗಳ ನಡುವೆ.. ಓದಿದ್ದೇನೆ. ನಮ್ಮ ಸಂಸ್ಕೃತಿ ಸಂಪ್ರದಾಯ ಎಷ್ಟು ಇದೆ, ಒಂದೇ ಜನ್ಮದಲ್ಲಿ ಅನುಭವಿಸಲು ಸಾಧ್ಯ ಇಲ್ಲ. ಯಂಡಮೂರಿ ವೀರೇಂದ್ರನಾಥ್ ಅವರ ತುಳಸೀ ದಳ ಓದಿದ್ದೇನೆ. ತುಂಬಾ ಚೆನ್ನಾಗಿದೆ. ❤
Another good book is ' ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ '. ಚೆನ್ನಾಗಿದೆ ಓದಿ
Okay thank you
, ,ತುಂಬ ಒಳ್ಳೆಯ ವಿಚಾರ
ನೀವು ಹೇಳಿರುವ ವಿಷಯ ತುಂಬಾ ಆಸಕ್ತಿದಾಯಕವಾಗಿದೆ ಆದರೆ ಸಾಕ್ಷಿ ಸಮೇತ ಇದ್ದರೆ ತುಂಬಾ ಚೆನ್ನಾಗಿರುತ್ತೆ
😂
ಥೂ ನನ್ ಮಕ್ಲಾ, ಎಲ್ಲಿಂದ ಬರ್ತಿರೋ.....6:50 ಅಬಾಬಾ 🤦8:30😂
8:45...ಇವಳನ್ನ ನೋಡ್ರೋ
ನೀವು ಅವರಿಂದ ಕಲಿತದ್ದನ್ನು ಇಲ್ಲಿ ತೋರಿಸಿ.
ನಿನ್ನ ಗಡ್ಡ, ನಿನ್ನ ನಟನೆ ನೋಡಿದ್ರೆ 420ನೇ ನೀನು ...ಪ್ರಚಾರ ನಾನ್ ಮಕ್ಕಳಾ ....
ಈ ಅಜ್ಞಾತ ಗುಹೆ ತಂತ್ರಜ್ಞಾನವನ್ನು ನೀವು ಬ್ರಾಹ್ಮಣರು ಎಷ್ಟು ಸಮಯದವರೆಗೆ ಹರಡುತ್ತೀರಿ, ನಾನು ನೋಡುತ್ತೇನೆ ...
ಪ್ರಧಾನಿ ಏಕೆ IIT ಮತ್ತು oxfordನಲ್ಲಿ ಅಘೋರಿ ಹುಸಿ ವಿಜ್ಞಾನ ವಿಭಾಗವನ್ನು ತೆರೆಯಲಿಲ್ಲ ...
ನೀವು 5ನೇ ವರ್ಗದ ಸಂಬಳದಾರರು, ನೀವು ಅಮಾಯಕರ ಮೆದುಳನ್ನು ಕೊಂದಿದ್ದೀರಿ
ಗುಜರಾತಿ ಬರಹಗಾರರು , ಗುಜರಾತಿ ರಾಜಕಾರಣಿಗಳು, ವ್ಯಾಪಾರ ತಂಡ ...
ಎಂ.ಬಿ.ನಾಗರಾಜ ರಾವ್ ಅಂದ್ರೆ ಯಾವ್ದೂ ಬ್ರಾಹ್ಮಣನೇ ಇರ್ಬೇಕು..ಥೂ ....😂😅
ಹಿಂದಿನ ಕಾಲದಲ್ಲಿ ನಂಬಿಕೆಗೆ ಬೆಲೆ ಇತ್ತು ಇವಾಗ ನಂಬಿಕೆಗಿಂತ ಸಾಕ್ಷಿನೇ ಮುಖ್ಯ....
@@ashwinijavali3309 ಮೂರ್ಖತನ
ನಿಮಗೆ ನಿಂಬಿಕೆ ಆಗ್ಬೇಕು ಅಂದ್ರೆ ಒಂದು ಊರು ಹೇಳ್ತೀನಿ ಹೋಗ್ತೀರಾ
ಹರ ಹರ ಮಹಾದೇವ್ 🚩🔥🙏🌍
ಅಘೋರಿಗಳ ನಡುವೆ excellent book
Where this book available
S I red that book very very interesting and curious
@@praveenbalaji3847Amazon
ಸರ್ ಇವರಲ್ಲಿ ಯಾರಿಗಾದರೂ ನಮ್ಮ ಕುಲಭೂಷಣ್ ಯಾದವ್ರವರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿ ಕೊಂಡು ಬರಬಹುದೇ. ಬಂದಿದ್ದರೆ ತುಂಬಾ ಧನ್ಯ.
ಹರ್ ಹರ್ ಮಹದೇವ್. ಜೈ ಮಹಾಕಾಲ್. A devine life story of aghories.. Written by shashidhar swami aghori ನಾನು ಬರೆದ ಪುಸ್ತಕ, ಓದಿ ಅಘೋರಿಗಳ ಜೀವನ ಶೈಲಿ ಅರ್ಥ ಆಗುತ್ತೆ 🌹🙏
ಧನ್ಯವಾದಗಳು
And follow us on
instagram.com/GSSMaadhyama
facebook.com/GSSMaadhyama
Keep supporting.
ಹರ್ ಹರ್ ಮಹದೇವ್ 🌹
ಎಲ್ಲಿ ಸಿಗುತ್ತೆ sir
@@leelashivaprakash2095 ಸಪ್ನಾ ಬುಕ್ ಸ್ಟಾಲ್ ಕಲಬುರ್ಗಿ
ಮಹಾಭಾರತ ರಾಮಾಯಣ ವನ್ನೇ ಪ್ರಶ್ನೆಸಿ ಒಪ್ಪಿಕೊಂಡು ಇರುವ ಭಾರತ ಇದು ನೀನು ಹೇಳೋದು hege ನಂಬೋದು ಸ್ವಲ್ಪ ದಾಖಲೆ ಇದ್ದರೆ ಒಳ್ಳೇದು ಕೇಳೋದಿಕ್ಕೆ ಚನ್ನಾಗಿ ಇದೆ ಕೇಳೋಣ......
ನಂಬೋದು ಬೇಡ. ಆಚರಿಸಿ. ನೀವೇ ಇನ್ನೊಬ್ಬರಿಗೆ ಹೇಳುವಿರಿ.
🛐🕉️ಹರ ಹರ ಮಹಾದೇವ ದೇವಾನು ದೇವಾ ಮಹಾದೇವ. ಹರ ಹರ ಶಂಕರ ಮಹಾದೇವ ನನ್ನ ಜೀವಾ
It's very Important message to overall people's of world wide namaste sir ನಮಸ್ಕಾರ
ನೀವು ಅಘೋರಿ ಗಳ ಬಗ್ಗೆ ತಿಳಿಸಿದ ವಿಷಯ ಚನ್ನಾಗಿದೆ ಸೂಪರ್ 🙏🚩🌹
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
The world's greatest brand ✨️ ಭಾರತ ❤
Idu Sathya Thanks 🙏🙏. Sampangirama N
ಧನ್ಯವಾದಗಳು ಚೆನ್ನಾಗಿತ್ತು ಹೀಗೆ ಮುಂದುವರಿಸಿ
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
Aghori is tremendous kind of beings , avra bagge tilkolodu,avr shakti 🔱 bagge helodakke apara ide, kaige nilikada vishaya adu 🕉️
Hara hara mahadev mahakaal ardha baag aghori
Too cute 😍
S
Very Nice Sir book for your support
Dear sir
Very interesting talk on the supernatural powers...
I read ....during 1969/70, there is some yogi who could go to moon and Mars and seen what is there even before America went there....I was ...how to believe..but now after seeing your vedio I started to believe...
Your talk is adding feathers to the super knowledge .
Thanks
Let's share it to Hulikal Nataraj
Sari sir 😂😂😂
Hulikal Nagaraj hucha
Jotege nivu banni bro. yake nanu bartini anno hogona annoke bayana illa comment ga
Coment ge like barli follower beku anta na
Dhanyavavdhagalu guruji,
ಹೇಗೆ ಸಾಧ್ಯ ಸರ್ ☝🏽
ತುಂಬಾ ಚೆನ್ನಾಗಿದೆ ❤❤❤❤
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
7:52 kechari mudra👌
Sir ,I exited of your explain your and thanq sir ,want such more episodes .
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
❤❤🎉🎉❤❤namo namaha
I recommend everyone to read Autobiography of a Yogi By Paramahamsa Yogananda ❤
ಕನ್ನಡದಲ್ಲಿ "ಯೋಗಿಯ ಆತ್ಮ ಕಥೆ" ಪುಸ್ತಕ ಓದಿ.
@@sathishaabm5104 yes it's translated into Kannada also, thanks for reminding ✨ .
I read this, this is one of the best book in my life
ಜ್ಞಾನ ದಿಂದ ವಿಜ್ಞಾನ. 🙏🏻🚩ಜೈ ಸನಾತನ.
Thank you for responding.
And follow us on
instagram.com/GSSMaadhyama
facebook.com/GSSMaadhyama
Keep supporting.
Very beautiful place
Very interesting
Amazing romanchana.....
Super.🙏🙏🙏🙏🙏🙏🙏💯👍
ನಮಸ್ಕಾರ 🙏 ಈ ವಿದ್ಯೆ ಕಲಿತು ಯಾಕೆ ನಾವು ಸೈನಿಕರಿಗೆ ತರಬೇತಿ ಕೊಡಬಾರದು?
ಅಘೋರ ಸಾಧನೆ ಮಾಡಿ ಈ ವಿದ್ಯೆ ಕಲಿಯೋದಂದ್ರೆ ಕಡ್ಲೇಪುರಿ ತಿಂದ್ಹಾಗಲ್ಲ ಮ್ಯಾಡಮ್ 😂
@@vasundharanaveen5064why u can’t learn aghori and save our indians and isreal.
Or u can go himalaya and request any one alwa?
ಸುರೇಶ ಸೋಮಾಪುರ್ ಇವರ ಅಘೋರಿಗಳ ಮದ್ಯೆ ಪುಸ್ತಕ 30 ವರುಷ ದ ಕೆಳಗೆ ಓದಿದ ನೆನಪು
Sheela clmi
Interesting
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
Good infarmation
Thank you so much sir for your speech 😊
Sir lumber pain and sciatica pain treatment yoga and mudra tilishi plz
Do swimming
ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್🙏
ಅಘೋರಿಗಳ ನಡುವೆ ಪುಸ್ತಕ ಓದಿದ್ದೇನೆ. ಕೈಯನ್ನು ಗೋಡಿಗೆ ಹಚ್ಚುವ ಸಂದರ್ಭ ಇಲ್ಲ. ಆದರೆ ಒಬ್ಬ ಫೋಟೋಗ್ರಾಫರ್ ಮೈಸೂರುನ ದಸರಾ ದಲ್ಲಿ ಒಬ್ಬ ಅಘೋರಿಯನ್ನು ತಿಳಿಯದೆ ಹೊಡೆದಾಗ...... ಆಗಿದ ಸಂದರ್ಭ ಪುಸ್ತಕದಲ್ಲಿ ವಿವರಿಸಿದ್ದಾರೆ
Aghorigal Naduve - Author Suresh Somapura, is wonderful book about Aghorees
Where can I get this book????
ಮಾತಿಗಿಂತ ಕೃತಿಯ ಮೂಲಕ ತೋರಿಸಿದರೆ.
ಒಳ್ಳೆಯದು.
Nan nodiruve sir aa filmna 😄1
Super sir
Thank you for responding.
And follow us on
instagram.com/GSSMaadhyama
facebook.com/GSSMaadhyama
Keep supporting.
Yes its true I am also experienced but I cant understanding its power of sences
Ur videos are very good and inspiring
How can we meet hari sir?
ಕೆಲವು ವಿಷಯಗಳಿಗೆ ಸಾಕ್ಷಿ ಹುಡುಕಬಾರದು ನಂಬಬೇಕು ಅಷ್ಟೇ...
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
Very super information sir.
100 ❤️🙏 ಸತ್ಯ
Sir ನಂಗೂ ಒಂದೊಂದು ಸರತಿ ಅನ್ಸುತ್ತೆ ನಾನು ನಿಂತಿರುವ ಸ್ಥಳದಲ್ಲಿ ನಂಗೆ ಮೊದ್ಲು ಒಂದು ಸರತಿ ಯಾರೋ ನಂಗೆ ಭೇಟಿ ಆಗಿದ್ರು ಆವಾಗ ಈ ಘಟನೆ ಆಗಿತ್ತು ಅಂತಾ ಅನಿಸುತ್ತೆ ಆವಾಗ ಆ ಘಟನೆ ನೂ ಆಗಿ ಬಿಡುತ್ತೆ ಇದು ಹೇಗೆ ಆಗುತ್ತೆ ತಿಳಿಸಿ ಹಾಗೆ ಇದು ತುಂಬಾ ಸರತಿ ನಡೆದು ಹೋಗಿದೆ
ಹುಲಿಕಲ್ ನಟರಾಜ್ ಹತ್ರ ಹೋಗಿ ಕೇಳು ಸರಿಯಾಗಿ ಹೇಳ್ತಾರೆ ಇವ್ನು ಬರಿ ಡೋಂಗಿ ಬಾಬಾ ಅಷ್ಟೇ
Aathma prabava
❤
Nangu edr tra agide bro
May be you need to consult mental doctor 😢
Hara hara mahadev
In hypnosys and Silva Method also, these things are possible.
ಸಾಯಿಬಾಬಾ ನಿಜವಾಗಿ ದೇವರ ಅವರು ಈಗಲೂ ಮಾಡುವ ಪವಾಡದ ಬಗ್ಗೆ ಸ್ವಲ್ಪ ಹೇಳಿ ಅಥವಾ ಜನರ ಮೂಢನಂಬಿಕೆ!
Yes he's real God
I don't believe
mooda nambike
Saibaba😂 why he died if he is god adre?
Yentha dodda vigyani aadru idanella prove madakko disprove madakko agalla, yella Avaravara nambikege bittaddu.
Nice information sir .thank you sir......for Anchor 'Mava" to be edited 😂
Nijja.sir
Super sir u
Why😂
He telling 90% lies
👌👌👌
Madam ask about dmt ( changa leaf)its too powerfull
Dear sir,
In continuation to my previous comments:
Even if one possess or develop super knowledge to do things There is a limit in life as life also contolled or moved by ones Karma also ....what is your view sir.?.
Wish to see all your vedios.
Thanks
50% i agree...
Adheng sir camera dhalli agorine bandhirthare.. it’s unbelievable…
namasthe .
And i whant a book also
Lucy move super
Sir , nanu odidini, sir nearagi heli, nighuda bharatha pusthaka odo
Sir, come to live and we want to see your vidye
ಅಗದ್ರೆ ಸ್ಟುಡಿಯೋಗೆ ಹೋಗಿ ಫೋಟೋತೆಗಿಯೋದ ಬದ್ಲು ಮನಸಲ್ಲೇ ಫೋಟೋ ತೆಗೆದು ಕಲ್ಸ್ಬಹುದು ಅಲ್ವ 😢
Nityananda pro max😂
ಸರ್ ಅಘೋರಿಗಳ ನಡುವೆ ಪುಸ್ತಕ ಓದಿ.. ಅದರಲ್ಲಿ ಇರುವ ಸತ್ಯ ಸತ್ಯತ್ಯಗಳ ಬಗ್ಗೆ ತಿಳಿಸಿ
Please interview Mr Narendra Natak of Mangaluru
ಸತ್ತ ಮೇಲೆ ಹೆಣ ಅಂತಾರೆ.
ಸತ್ತ ಹೆಣ ಅಂದ್ರೇನು ???
Manikchandh agori bagge heli plz
Whithout cloth himalayadalli iddu nodu ,
supar.matu.
Currently people are not aware about this
They has to believe the super power of creation
Very romantic!
Ugragamigalanna kannu bittu sudoke heli pls
Agjhori part 1 and 2nd by swamy vimalananda is authentic one to understand aphorism
The left hand of Hinduism and Kundalini, and Aghora by Robert Svabodha, he wrote about Vimalananda 3 books.
Yes😊
Yes. Those books have changed my perception of Aghoris. Very nice and interesting books.
From these books i have learnt the difference between an aghori and a Naga sadhu.
Your experience is called hallucination.
Kaage chenag harsthiya idhnella namboke agutha guru
Elli tanka bakrasa irtara, alli tanka ivru make bakras
Hello Mr adu kachuva erve alla ondu kelsa madi kempu erve atsi
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
ಅಘೋರಿಗಳ ಈಗಲೂ ಇದಾರ ಗುರುಗಳೇ🙏
ಇದರೆ
Himalaya...
ಇದ್ದಾರೆ ಆದರೆ ಇವರು ಹೇಳೋತರ ಅಲ್ಲ
ಅಘೋರಿಗಳು ಜಾಸ್ತಿ ಯಾರ ಕಣ್ಣಿಗೂ ಕಾಣೋದಿಲ್ಲ ಅವ್ರು ಹಿಮಾಲಯ ದಲ್ಲಿ ಜಾಸ್ತಿ ಇರೋಕೆ ಇಷ್ಟ ಪಡ್ತಾರೆ ಲಕ್ಷಾಂತರ ಅಫಾಗನ್ನಾರು ದೇವಾಲಯಕ್ಕೆ ದಾಳಿ ಮಾಡಿದಾಗ ಕೇವಲ 3000 ಅಘೋರಿಗಳು 3 ಗಾಂಟ್ಟೆಯಲ್ಲಿ ಎಲ್ಲರನ್ನೂ ಹೊಡದು ಹಾಕಿದ್ರು ಇದು ಅವರಿಗೆ ಇರೋ ತಾಕತ್ತು......
Nivu nodirodu mostly Naga saadugalu anta ansutte....
Hinduseva prathisrtana
Is this Aghori info taken from Kannada book Aghorigala Naduve?
Yes sir nanu nodidini movie
Ultimate science❤️
Where is science here😂
Book super
Santhosh mehendale ಅವರು ಅಘೋರಿಗಳ ಜೊತೆ ಇದ್ದು ಪುಸ್ತಕ ಬರೆದಿದ್ದಾರೆ.
ಯಾವ ಭಾಷೆಯಲ್ಲಿ sir
Name pls
ಕನ್ನಡ
@@puttaraju-e6e ಅಘೋರಿಗಳ ಲೋಕದಲ್ಲಿ
ಆಘೋರಿಗಳ ಲೋಕದಲ್ಲಿ
Anchor ma'am , are you related to singer shree Harsha .. saw you both in one of the video
ನಂಬಲು ಅಸಾಧ್ಯ..
ಆದರೂ ಇರಬಹುದು.. ಆದರೆ ಅದ್ದಕ್ಕೆ ಪ್ರೂಫ್ ಬೇಕು.
ಈಗ ನೀವು ಹೇಳಿದ್ದೆ ನಂಬಬೇಕು. ಅದು ನಿಜವೂ, ಸುಳ್ಳೂ ನಿಮಗೇ ಗೊತ್ತು.
ನನ್ನಕಡೆ, ನೀವೊಂದು ಕಥೆ ಹೇಳಿದ್ದೀರಾ, ನಾನು ಕೇಳಿದ್ದೇನೆ ಅಷ್ಟೇ..
💐🙏💐🙏💐🙏💐🙏💐🙏
yes lucy movie is awesome..
Why don't you give his number
Let's meet this great man and check the truth behind his marvelous experience
Froud agorigalanna nodidini,olle agori yaridare plz tel me
🙏🙏🙏🙏🙏👌👌
Pls read real life experience book ' pancha ma gala naduve'
Free Pdf available?
@@Gagan_Bujji94 I want
ನನಗೆ ಇಷ್ಟ ಆಯ್ತು
Appu ge punarjanma kodusbodhitthalla bossu
😂😂😂 ಅಘೋರಿಗಳ ಬಗ್ಗೆ ಮಾತಾಡುವುದು, ಬರೆಯುವುದು ಈಗಿನ markting.
Yen chennaghi heltira sir. Aghori jote matadidira
Where is live agori sadu. Im srilanka
Very interesting words sir 💖
Aghori is most powerful