PART - 4 || Rathnagiri Hills Full Video With Guide In Kannada || Andra Pradesh Rathnagiri Full Video

แชร์
ฝัง
  • เผยแพร่เมื่อ 30 ก.ย. 2021
  • #RathnagiriStorys #RathagiriRahasya #RathnagiriHillsFullVideo
    For Ads Contact :- Instagram Id 👉 Chandan Halli Tv
  • บันเทิง

ความคิดเห็น • 343

  • @user-li1yn6jx1f
    @user-li1yn6jx1f หลายเดือนก่อน +3

    ತುಂಬಾ ತುಂಬಾ ಸುಂದರವಾಗಿ ಮೂಡಿಬಂದಿದೆ ಸುಂದರವಾಗಿ ಕಾಣುತ್ತದೆ ನನಗೆ ನೂಡುವ ಬಯಕೆ ಇದನ್ನು ನೂಡದಮೆಲೆ ಮೂಡಿದೆ ಬಂದೆ ಬರುವೆ ಗೈಡ್ಸ್ ನಿಮ್ಮನೆ ಕಾಣುವೆ ಧನ್ಯವಾದಗಳು ಸರ್

  • @Hindustana511
    @Hindustana511 2 ปีที่แล้ว +29

    ಒಂದು ಅದ್ಭುತ ಇತಿಹಾಸ....ಸಮಸ್ತ ಕನ್ನಡಿಗರ ಪರವಾಗಿ "ಗೈಡ್ " ರವರಿಗೆ ಧನ್ಯವಾದಗಳು

  • @nhhidayathkhan731
    @nhhidayathkhan731 2 ปีที่แล้ว +55

    ಗ್ರಾಮೀಣ ಸೊಗಡಿನ ನಿರೂಪಣೆ ಮತ್ತು ಎಲ್ಲಾ ಬಗೆಯ ಮಾಹಿತಿ ನೀಡಿದ ನಿಮಗೆ ಧನ್ಯವಾದ 🙏

  • @devarajkulal5292
    @devarajkulal5292 2 ปีที่แล้ว +30

    ಹೊಗಳಲು ಪದಗಳು ಸಿಗುತ್ತಿಲ್ಲ.....
    ಅದ್ಭುತವಾಗಿತ್ತು ಮತ್ತು ನಾನೂ ಸಹ ಅಲ್ಲೇ ಇದ್ದೀನೇನೋ ಎಂಬ ಭ್ರಮೆ ಆವರಿಸಿತ್ತು. ಧನ್ಯವಾದಗಳು.....

  • @GS-pq3lb
    @GS-pq3lb 2 ปีที่แล้ว +37

    ನಿರೂಪಕ ಚನ್ನಾಗಿ ವಿವರಿಸಿದ್ದಾರೆ.ಚೊಕ್ಕವಾಗಿ👌👌

  • @mbarunstudios
    @mbarunstudios 2 ปีที่แล้ว +36

    ಮಧುಗಿರಿ ಗ್ರಾಮ್ಯಸೊಗಡಿನ ಭಾಷೆ
    ನಿರೂಪಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @poojadhanushgowda9527
    @poojadhanushgowda9527 2 ปีที่แล้ว +30

    ಸರ್ ಇಷ್ಟೊಂದು ರಿಸ್ಕ್ ತೆಗೆದುಕೊಂಡು ವಿಡಿಯೋ ಮಾಡಿದ್ರಿ ಧನ್ಯವಾದಗಳು ಹಾಗೆ ಸುರಂಗ ಮಾರ್ಗದ ಒಳಗಡೆ ಮಾಡಿದ್ರೆ ನಾವು ಚೆನ್ನಾಗಿ ಇರುತಿತ್ತು ಯಾಕೆಂದ್ರೆ ನಾವು ಅಲ್ಲಿಗೆ ಹೋಗಿ ನೋಡಕ್ಕಾಗಲ್ಲ

  • @shardhasridharbangera5395
    @shardhasridharbangera5395 7 หลายเดือนก่อน

    Wonderful. Mai romanchana aaytu vedio nodi.thank u very much👌👍🙏

  • @user-tw8vg7dm5t
    @user-tw8vg7dm5t 2 ปีที่แล้ว +6

    🙏ಹೌದು, ಸಹಸ್ರ ವರ್ಷಗಳ ಹಿಂದಿನ ಅಬ್ದುತ ಕೋಟೆಗಳಲ್ಲಿ ಇದೂ ಒಂದು. ನೈಜ ಇತಿಹಾಸ ಹುಡುಕಿ ನಮಗೆ ಉಣಬಡಿಸಿ... ನಿಮ್ಮ ಕೆಲಸವೂ ಅದ್ಬುತ 👌

  • @abhishekbk4893
    @abhishekbk4893 2 ปีที่แล้ว +23

    ನಮ್ಮ ಹಳ್ಳಿ ಹುಡುಗನ ನಿರೂಪಣೆ ನೋಡ್ರಿ 🔥🌹💥

  • @gopigopi9959
    @gopigopi9959 2 ปีที่แล้ว +6

    ರತ್ನಗಿರಿ ಬೆಟ್ಟದ ಅದ್ಭುತವಾದ ವಿಡಿಯೋ

  • @nagt3908
    @nagt3908 2 ปีที่แล้ว +5

    ಒಳ್ಳೆ ಮಾಹಿತಿ, ಒಳ್ಳೆ ನಿರೂಪಣೆ. 👌💐💐

  • @user-ji6ih3et4l
    @user-ji6ih3et4l 2 หลายเดือนก่อน

    ಧನ್ಯವಾದಗಳು ಸರ್ ನಿಮ್ಮ ಎಲ್ಲ ಮಾಹಿತಿಗೆ 🙏🙏🙏🙏🙏

  • @nagalakshmimurthy7142
    @nagalakshmimurthy7142 2 ปีที่แล้ว +6

    ಅತ್ಯಂತ ಸುಂದರವಾದ ರತ್ನಗಿರಿ ಕೋಟೆಯನ್ನು ದರ್ಶನ ಮಾಡಿಸಿದ್ದಕ್ಕೆ ಅನಂತ ಧನ್ಯವಾದಗಳು ಮುಂದೆ ಇಂತಹ ರೋಚಕ ವೀಡಿಯೋಗಳನ್ನು ನಿರೀಕ್ಷಿಸುತ್ತೇವೆ. ಅಲ್ಲಿನ ವಿವರಗಳನ್ನು ತಿಳಿಸಿದ ಗೈಡ್ ಗೆ ಅವಂತ ಅಭಿನಂದನೆಗಳು

    • @prajy895
      @prajy895 ปีที่แล้ว

      Nammurinda 5km aste

  • @hanumanthraj8082
    @hanumanthraj8082 2 ปีที่แล้ว +17

    A very interesting and informative subject. No Government has covered these sort of histories.

  • @umeshts8862
    @umeshts8862 2 ปีที่แล้ว +8

    ಅಧ್ಭುತವೆನಿಸುವ. ರೋಚಕ ದೃಶ್ಯಗಳು
    ಮನ ಮೋಹಕ ನಿರೂಪಣೆ...national geographic channel ನೋಡಿದ ಅನುಭವವಾಯ್ತು..ಒಂದಿಲ್ಲೊಮ್ಮೆ ಇಲ್ಲಿಗೆ ಬಂದು ನೋಡಲೇ ಬೇಕೆನಿಸಿತು..ದನ್ಯವಾದಗಳು ಸರ್ ..ಲವ್ಲೀ

  • @srinivasnr8795
    @srinivasnr8795 2 ปีที่แล้ว +10

    Beautiful place and hidden history, good guide and wonderful explanation.

  • @basupani
    @basupani 9 หลายเดือนก่อน

    Ondu adbuta itihaas..... samast kannadigar paravagi gaidaravarige tankive so much sir 🎉😅😅😅😅😅🎉🎉🎉🎉🎉🎉🎉🎉🎉🎉🎉🎉

  • @ukswarajwala3835
    @ukswarajwala3835 2 ปีที่แล้ว +14

    ತುಂಬ ಒಳ್ಳೆಯ ಕಾರ್ಯಕ್ರಮ ಈಗೆ ಮುಂದುವರಿಯಲಿ 🙏🙏 next gajendra ಘಡ್. Fort madiii 🙏🙏

  • @vijaykumar-xv8cb
    @vijaykumar-xv8cb 2 ปีที่แล้ว +3

    ನಾನು ಸೆಪ್ಟೆಂಬರ್ 25ನೇ ತಾರೀಖು ರತ್ನಗಿರಿ ಮಾರ್ಗವಾಗಿ ಅಗಳಿಗೆ ಹೊರಟಿದ್ದೆ ರತ್ನಗಿರಿ ಕೋಟೆ ತುಂಬಾ ಚೆನ್ನಾಗಿದೆ.
    ಮತ್ತೆ ನಿರೂಪಣೆ ನೀಡಿದವರಿಗೆ ಹಾಗೂ ವಿಡಿಯೋ ಮಾಡಿದವರಿಗೆ ತುಂಬಾ ಧನ್ಯವಾದಗಳು.

  • @durgasdunfdg5362
    @durgasdunfdg5362 9 หลายเดือนก่อน +1

    ತುಂಬಾ ಚೆನ್ನಾಗಿದೆ ಸರ್

  • @sureshll72
    @sureshll72 2 ปีที่แล้ว +5

    ಧನ್ಯವಾದಗಳು.
    ಒಂದು ಐತಿಹಾಸಿಕ ಸಿನಿಮಾ ನೋಡಿದ ಹಾಗೆ ಅನುಭವವಾಯಿತು. ಹೀಗೆ ಇನ್ನು ಹಲವು ಪುರಾತನ ಸ್ಥಳಗಳನ್ನು ಪರಿಚಯಿಸಿ.,,👍🙏🏻

  • @thejeshts1628
    @thejeshts1628 2 ปีที่แล้ว

    Really super sir .thank you for sharing this beautiful video .thank you Halli TV and team .

  • @shailajaramesh1746
    @shailajaramesh1746 2 ปีที่แล้ว +3

    Bari betta kote torsidira ooru matte ooralliro devasthana matte arasana bavi torsidre innu tumba chennagirodu

  • @vishvin1987
    @vishvin1987 2 ปีที่แล้ว

    ಅತ್ಯದಭುತ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ನಿಮಗೆಲ್ಲರಿಗೂ....

  • @mayuretech6490
    @mayuretech6490 2 ปีที่แล้ว

    Really Great sir .Enta adhbutavada kote idu ...eshtondu rahasya adagide iddralli .....idanna nodid mele navu ondu sari nodle beku anisutte ... Hats off our brave kings ..our great people s

  • @kamakshir2795
    @kamakshir2795 7 หลายเดือนก่อน

    ಕನ್ನಡಮ್ಮನ ಮಕ್ಕಳಿಗೆ ನನ್ನ ಅನಂತ ಧನ್ಯವಾದಗಳು.

  • @ushaut3583
    @ushaut3583 2 ปีที่แล้ว +3

    Nange ..ee 4 video tumba ishta aythu tumba chennagi video madi thorisidira thanks ...Adare modalu ee Kote full iddaga thegediruva photos idre video dalli haki

  • @user-ek2il1ri6l
    @user-ek2il1ri6l 9 หลายเดือนก่อน

    Wow Super Mahithi🙏🙏🙏🙏🙏🙏🙏🙏🙏

  • @suprithas1334
    @suprithas1334 2 ปีที่แล้ว +1

    Super explanation about Ratnagiri fort...

  • @user-jt5by1zk5i
    @user-jt5by1zk5i 2 ปีที่แล้ว

    ಒಳ್ಳೆ ವಿಶೇಷತೆ ಇದೆ ಮಾಹಿತಿಗೆ ಧನ್ಯವಾದಗಳು

  • @hanumanthappa1396
    @hanumanthappa1396 2 ปีที่แล้ว +3

    Sir excellent ತುಂಬಾ ಧನ್ಯವಾದಗಳು ನಿಮ್ಮ ಚಾನಲ್ಗು ಮತ್ತು ಗೈಡ್ ಆಗಿ ಕನ್ನಡ ಸ್ಪಷ್ಟವಾಗಿ ಮಾತನಾಡಿದ ರತ್ನಗಿರಿ ಊರಿನ ಯುವಕರಿಗೂ ಕಾರಣ ನಾನು ಸಿರಾ ತಾಲೂಕಿನ ವರು ನಮ್ಮ ಸುತ್ತಮುತ್ತ ಇರುವ historical place ನಮಗೆ ಗೊತ್ತಿರಲಿಲ್ಲ ನಿಮಗೆ ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು

  • @subramanyasharma4714
    @subramanyasharma4714 2 ปีที่แล้ว

    🙏 sir thunba thunbane adhubutha vagidhe . God bless you all teem work . Nimage oleyadhgali shubavagali nimage 🙏👍 .

  • @rklegendformalandcasualshi3543
    @rklegendformalandcasualshi3543 2 ปีที่แล้ว +1

    Halli tv ge tq

  • @nagappa4560
    @nagappa4560 ปีที่แล้ว

    Nimma saahasakke estu salute hodidru saaldu.devru nimge olled maadli.

  • @manjunathc2151
    @manjunathc2151 2 ปีที่แล้ว +10

    Nice video..specially such a good explanation of guide..good attempt bring more historical places..all the best team..👍👌

  • @manjunathmanju3104
    @manjunathmanju3104 2 ปีที่แล้ว +2

    Super explained sir... all the best... great effort...team work

  • @shankaryadhav3378
    @shankaryadhav3378 ปีที่แล้ว

    ತುಂಬಾ ತುಂಬಾ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಅದ್ಬುತ

  • @user-qc6dz7gj6x
    @user-qc6dz7gj6x 2 ปีที่แล้ว +2

    Super annaya ✨❤️❤️❤️❤️😘😘 history palace 🙏🌏

  • @sumaha8783
    @sumaha8783 2 ปีที่แล้ว

    ಬಹಳ ಚೆನ್ನಾಗಿ ವಿವರಿಸಿದ್ದೀರಿ. ಬಹಳ ಅರ್ಥಪೂರ್ವಕವಾಗಿ ಇದೆ ಹಾಗೂ ಅರ್ಥವಾಗುವ ಹಾಗೆ ವಿವರಿಸಿದ್ದೀರಾ

  • @saraswatipatil6851
    @saraswatipatil6851 2 ปีที่แล้ว +1

    Super sir

  • @adnocadmaadma913
    @adnocadmaadma913 2 ปีที่แล้ว

    bahala sakath agi vivarane madidaare bro... very talented person god bless you bro🌹🌹🌹🌹

  • @maheshbandi5204
    @maheshbandi5204 2 ปีที่แล้ว +1

    Super explain sir thank you🙏🙏

  • @uthamkumaruthamkumar3191
    @uthamkumaruthamkumar3191 2 ปีที่แล้ว +4

    ವಿಡಿಯೋಗಳೆಲ್ಲವೂ ತುಂಬಾ ಚೆನ್ನಾಗಿ ಬಂದಿದೆ. ಶುಭಾಷಯಗಳು, ಸರ್!!!

    • @uthamkumaruthamkumar3191
      @uthamkumaruthamkumar3191 2 ปีที่แล้ว

      ಇನ್ನೂ ಮುಂದುವರಿಯುತ್ತಾ?? ಸರ್!!

  • @come_to_manglore
    @come_to_manglore 8 หลายเดือนก่อน

    Super explain voice clearly 👍 from #manglore

  • @rajup319
    @rajup319 2 ปีที่แล้ว

    Very good place thank u for your gaidence and video graper

  • @yuvaratna6455
    @yuvaratna6455 2 ปีที่แล้ว

    Good Job Sir Thank u whole team of urs

  • @kittakittappa6401
    @kittakittappa6401 2 ปีที่แล้ว

    Guide mathra super agi madidru artha ago thara.. So very nice

  • @manjunathajn8415
    @manjunathajn8415 2 ปีที่แล้ว

    Really really very very good information parmesh brother...

  • @ledgerbook2752
    @ledgerbook2752 2 ปีที่แล้ว

    Super, Amazing 🌹💐👍🌷

  • @TheBadMaster46
    @TheBadMaster46 2 ปีที่แล้ว +1

    Super information
    Hardworking team ❤️

  • @kannadadakali1539
    @kannadadakali1539 2 ปีที่แล้ว +6

    30:45 ಒಳ್ಳೆಯ ಸಂದೇಶ ಕೊಟ್ಟಿದಾರೆ ಯುವ ಜನತೆ ಅರ್ಥ ಮಾಡ್ಕೋಬೇಕು

  • @prakashamalavalli1293
    @prakashamalavalli1293 20 วันที่ผ่านมา

    Very good explanation.

  • @srinivaseaglesrinivaseagle2821
    @srinivaseaglesrinivaseagle2821 2 ปีที่แล้ว

    ಸೂಪರ್ ಗೈಡ್ ಸೂಪರ್ sir ಒಳ್ಳೆ ಮಾಹಿತಿ

  • @shilpac431
    @shilpac431 2 ปีที่แล้ว +37

    The presentation is very informative...
    This type of videos making will help to know our history, which is missing in our text books

    • @ravishae7824
      @ravishae7824 2 ปีที่แล้ว

      😘

    • @ravishae7824
      @ravishae7824 2 ปีที่แล้ว

      😘

    • @prajy895
      @prajy895 ปีที่แล้ว

      Nammurinda 5km aste

    • @premaprema3501
      @premaprema3501 ปีที่แล้ว

      Hii

    • @premaprema3501
      @premaprema3501 ปีที่แล้ว

      🎗️Hii... This side PREMA. I'm looking for person who are already on social media and know how to operate it well !! I can helo them to provide platform where they can earn 40-50k monthy part time working from home. 🎗️🎗️

  • @kannadadakali1539
    @kannadadakali1539 2 ปีที่แล้ว +2

    Guider ತುಂಬಾ knowledgeable person

  • @shivakumarn3939
    @shivakumarn3939 2 ปีที่แล้ว +1

    ನಿಧಿ ಕಳ್ಳರ, ಕಥಾ ವಿಷಯ ಬಳಸಿಕೊಂಡು, ಸಿನಿಮಾ, ಚಿತ್ರೀಕರಣಕ್ಕೆ.. ಅತ್ಯುತ್ತಮ ಸ್ಥಳ... ❤❤❤

  • @sannasannalakshman5872
    @sannasannalakshman5872 2 ปีที่แล้ว

    ಸೂಪರ್ ಮಾಹಿತಿ ಬ್ರದರ್... 👌👌

  • @user-mz8ln3dp3m
    @user-mz8ln3dp3m 2 ปีที่แล้ว +2

    Super rathnagiri

  • @maruthihms2253
    @maruthihms2253 2 ปีที่แล้ว

    Super theching master thanks vdio

  • @sandeepsandy9864
    @sandeepsandy9864 2 ปีที่แล้ว +10

    ನಮ್ಮ ರತ್ನಗಿರಿ,,😘

    • @gvgameworld9679
      @gvgameworld9679 2 ปีที่แล้ว

      Hu

    • @jagadeeshnayak1245
      @jagadeeshnayak1245 2 ปีที่แล้ว

      Yelli barutte e uru

    • @funnyworld12313
      @funnyworld12313 2 ปีที่แล้ว

      yav district idu?

    • @santhu087
      @santhu087 2 ปีที่แล้ว +1

      @@funnyworld12313 ಆಂಧ್ರಪ್ರದೇಶ, madakasira tq, agali Mandal

  • @AttitudeGirlDiya999
    @AttitudeGirlDiya999 2 ปีที่แล้ว +3

    Nice sharing dear Sir... always be happy... take care dear sir 🙏❤️

  • @madhusami7842
    @madhusami7842 2 ปีที่แล้ว +3

    Best guide, best videography. We need more videos like this. Thank u so much for all ur efforts. 🙏👌🤗❤️

  • @thorgamer17
    @thorgamer17 2 ปีที่แล้ว

    Iam watched full watched this video super expletion

  • @channutlchannu9609
    @channutlchannu9609 2 ปีที่แล้ว +1

    Super vedio and super gaide...

  • @pavithrajeemon4617
    @pavithrajeemon4617 2 ปีที่แล้ว

    Namma sahithya haagu samskrithina eegina yuvakarige ee video pradanavagali wish you all the best

  • @jayaullas993
    @jayaullas993 2 ปีที่แล้ว +1

    Good explanation sir 👍🏻

  • @shivagangapattanshetti781
    @shivagangapattanshetti781 2 ปีที่แล้ว

    Tumba chennagi veekshane madsidiri sir 🙏

  • @geethagn4704
    @geethagn4704 2 ปีที่แล้ว

    Super agide video nodi thumbabesaraavguthe nidhigagi halu madiddare

  • @nirmalasundara3
    @nirmalasundara3 2 ปีที่แล้ว +1

    ಸೂಪರ್ ಸರ್ ವಿಡಿಯೋ ಮಾಡಿ ತೋರಿಸಿದಾಕೆ ಧನ್ಯವಾದಗಳು 👍👌

  • @umeshagm5312
    @umeshagm5312 2 ปีที่แล้ว

    Super bro ...very nice l like your explanation

  • @IAM1DAY
    @IAM1DAY 2 ปีที่แล้ว +3

    @ government can you look into this

  • @jyothimurthi233
    @jyothimurthi233 ปีที่แล้ว

    ತುಂಬಾ ಚೆನ್ನಾಗಿ ಹೇಳಿದ್ದಾರೆ ಗೈಡ್ ಅವರು

  • @kyashu1758
    @kyashu1758 2 ปีที่แล้ว

    Estu channagi explain madidiraa sir super

  • @vinuprince4845
    @vinuprince4845 ปีที่แล้ว

    Wow intresting

  • @dhanushl4424
    @dhanushl4424 2 ปีที่แล้ว

    🙏🙏👌ಸೂಪರ್ ಮುಡಿಬಂದಿದೆ

  • @kumarnaik8699
    @kumarnaik8699 2 ปีที่แล้ว +1

    ಸೂಪರ್ ಸರ್ 🙏🏻🙏🏻🙏🏻👌

  • @RamaKumar-hs3nt
    @RamaKumar-hs3nt ปีที่แล้ว

    Good information sir

  • @user-et2vq2ew7x
    @user-et2vq2ew7x หลายเดือนก่อน

    ಸೂಪರ್ ಅಣ್ಣ

  • @tanzeemtanzeem2315
    @tanzeemtanzeem2315 2 ปีที่แล้ว +2

    Super sir...

  • @megha.a.m
    @megha.a.m 2 ปีที่แล้ว

    Reallu superb vedio sir

  • @nuthankumarhsnuthan9079
    @nuthankumarhsnuthan9079 2 ปีที่แล้ว +1

    🚩👌super guide sir nevu

  • @archanak6391
    @archanak6391 2 ปีที่แล้ว

    Good explanation 👏👏

  • @somashekharreddy8682
    @somashekharreddy8682 2 ปีที่แล้ว +1

    ನಿರೂಪಣೆ ಚೆನ್ನಾಗಿ ಬಂದಿದೆ

  • @poornimaanu7442
    @poornimaanu7442 2 ปีที่แล้ว +2

    Super sir ... Thanks fr the information...and Super guide... Really too good too good..👌👌👍👍. thank u sir.. wish to hear more historical story frm tht same guide...

    • @poornimaanu7442
      @poornimaanu7442 2 ปีที่แล้ว

      Please display the guide name and his phone number

    • @user-mz8ln3dp3m
      @user-mz8ln3dp3m 2 ปีที่แล้ว

      Paramesh mathe Harish antha

  • @lokeshagk6253
    @lokeshagk6253 2 ปีที่แล้ว

    Super interesting massage

  • @roopagowda7391
    @roopagowda7391 3 หลายเดือนก่อน

    Super guidances sir ❤

  • @crazylearners22
    @crazylearners22 2 ปีที่แล้ว

    Excellent explanation sir

  • @trimurthya149
    @trimurthya149 2 ปีที่แล้ว +1

    Fantastic.

  • @Daali_sridhar
    @Daali_sridhar 2 ปีที่แล้ว +1

    Proud off your job sir

  • @Djprasad1000
    @Djprasad1000 2 ปีที่แล้ว +1

    One of our beautiful history please government take care and reserve it

  • @RamRam-wj2hd
    @RamRam-wj2hd 2 ปีที่แล้ว +1

    Super Sri

  • @vanishetty3647
    @vanishetty3647 2 ปีที่แล้ว +1

    ತುಂಬು ಹೃಯದಿಂದ ಸ್ವಾಗತ ಸರ್

  • @JanardhanHirekattu-zu2pn
    @JanardhanHirekattu-zu2pn 9 หลายเดือนก่อน

    Super explanation bro

  • @tarunnayaka6175
    @tarunnayaka6175 2 ปีที่แล้ว +1

    Good job🥇

  • @malachandrashekar556
    @malachandrashekar556 ปีที่แล้ว

    Super vedio sir

  • @marutipujar4443
    @marutipujar4443 2 ปีที่แล้ว +3

    Super

  • @thammannaanna9282
    @thammannaanna9282 2 ปีที่แล้ว +1

    Super....

  • @beenaachaiah6939
    @beenaachaiah6939 8 หลายเดือนก่อน

    Beautiful Thankyou

  • @jaishreekrishna3936
    @jaishreekrishna3936 2 ปีที่แล้ว +2

    Super ❤️