SHIVAGANGE | SHANTALA DROP
ฝัง
- เผยแพร่เมื่อ 7 ก.พ. 2025
- #shivagange #shantaladrop ಶಿವಗಂಗೆ | ಶಾಂತಲಾಡ್ರಾಪ್ #sikkantesanchara
ಶಿವಗಂಗೆಗೆ ಅನೇಕ ಪೌರಾಣಿಕ ಹೆಸರುಗಳು ಇವೆ.
ಕೊಳದಲ್ಲಿ ರಾಮಾಯಣದ ಪೂರ್ಣ ಪಾಠವನ್ನು ಕೆತ್ತಲಾಗಿದೆ.
ಕೋತಿಗಳು ಇವೆ ಎಚ್ಚರ.
ಕೆಂಪೇಗೌಡರ ಕಂಚಿನ ಪುತ್ಥಳಿ ಅದ್ಭುತವಾಗಿದೆ.
ಗಂಗಾಧರೇಶ್ವರ ಲಿಂಗ, ಹೊನ್ನಮ್ಮ ದೇವಿ
My WhatsApp: 70229 72367
#youtube #youtuber #instagram #music #love #follow #like #explorepage #youtubers #youtubechannel #video #instagood #viral #subscribe #facebook #explore #ps #art #soundcloud #k #artist #trending #shivagange #shivaganga #familyoutings #family #family #friends #friendship #utttarakarnatakaaduge #karnataka #karnatakanews #karnatakalatestnews #karnatakalivenews #nearbangalore #2024 #jan #sikkantesanchara #ಸಿಕ್ಕಂತೆಸಂಚಾರ #dabaspete #nelamangala #bengaluru #ರಾಮಾಯಣ #ramayan #ram #seeta #laxman #hanuman #anjaneya #shravankumarji #iphone13 #mobilephotography #mobilevideography
Good
ಕೋಟಿ ಧನ್ಯವಾದಗಳು ನಿಮ್ಮಗೆ ಇಂತ ಸ್ಥಳವನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ
ಧನ್ಯೋಸ್ಮಿ..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Supper sir ur explanation and amazing sir
Thank you so much ☺️
ದಯವಿಟ್ಟು ಬೇರೆಯವರಿಗೂ share ಮಾಡಿ,
ಬೇರೆ ಬೇರೆ vlogers ಶಿವಗಂಗೆ ಬೆಟ್ಟದ ಬಗೆಗಿನ ವಿಡಿಯೋ ನೋಡಿದೀವಿ, ಎಲ್ಲಾನೂ ಚೆನ್ನಾಗಿತ್ತು. ಆದರೆ ನೀವಿಲ್ಲಿ ಇನ್ನಷ್ಟು ಸವಿಸ್ತಾರವಾಗಿ ವಿವರಿಸಿದ್ದೀರಿ. ಬಹಳ ಇಷ್ಟ ಆಯ್ತು.. 👌👌👍. ಧನ್ಯವಾದಗಳು ಸರ್.
ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇದ್ದರೆ ಇನ್ನೊಂದಿಷ್ಟು ವಿಡಿಯೋಗಳನ್ನು ಮಾಡುತ್ಥೇನೆ.
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
God bless you anna
Thank you so much
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
🎉 super 👍
Thank you 👍
pls share video with others
Excellent, Excellent
Many thanks!
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ.
Super. Guruve
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
V.nice explanation of Shivagange betta thanks a lot Sir .🎉
You are most welcome
ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Sir very good explanation. Thank for the information
Thank you so much
ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಶುಭದಿನ
ಪ್ರಾರ್ಥನಾ. ನಿಲಯ chanall❤
Good job
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
thank you for stressing on the point of keeping the place clean
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು !
Explanation is good
Thank you so much
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
Nice sir nanu idini e vedio dalli full black shirt paint nimma back side 😊❤
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
👌👌🙏🙏 ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ...
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ.
ಧನ್ಯವಾದಗಳು
Please add time taken for upward and downward journey
ನಿರ್ದಿಷ್ವಾಗಿ ಹೇಳುವುದಕ್ಕೆ ಆಗುವುದಿಲ್ಲ ಮಾನ್ಯರೆ,,
ಏಕೆಂದರೆ, ನಾನು ಒಬ್ಬನೆ ವಿಡಿಯೋ ಮಾಡಿಕೊಂಡು ಹೋಗಬೇಕು..
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
💐💐🌺🙏🙏🙏🙏🙏🌺💐💐
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
No plastics rule madi, haage advance deposit tagondu mele bitre control iratte.. tumba olle narration sir. Really great..
Thank you so much
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
ನಮಸ್ಕಾರ ರಿ 🙏 ಸರ್ ನಿಮ್ಮ್ ಊರು ಯಾವದ್ರಿ?
ನಾನು ಹುಬ್ಬಳ್ಳಿಯಾಂವ ಅದೇನ್ರಿ
E Shivagange Karanatakada yava jilleyalliide tilisiri
BENGALURU RURAL Dist: NELAMANGALA tq
8km from DABBASAPETE
Sir ನೀವು ತುಂಬಾ ಬೆಟ್ಟಗಳಿಗೆ ಓಗಿದ್ದಿರಿ ದಯವಿಟ್ಟು ನಿಮ್ಮ ಎಲ್ಲಾ ವಿಡಿಯೋಗಳಲ್ಲಿ ಹೇಳಿ ಬೆಟ್ಟಗಳಲ್ಲಿ ಇರುವ ಕೋತಿಗಳಿಗೆ ನೀರನ್ನ ಕೋಡಿ ಅಂತ ಹೇಳಿ
ನಿಮ್ಮ ಸಂದೇಶವನ್ನು ಬೇರೆ ಹೇಳುತ್ತೇನೆ. ,
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು !
Doddaballapura taluk du makali betta da bagge information Kodi bro😊
Super
ಆ ವಿಡಿಯೋ ಒಂದು ವರ್ಷದ ಹಿಂದೇ ಮಾಡಿದ್ದೇನೆ. ನನ್ನ ಚಾನೆಲ್‌ನಲ್ಲಿ ಇದೆ. ದಯವಿಟ್ಟು ನೋಡಿ.
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
Mount Kailash is equal to shivaganga hills as per spiritual way ..
Yanu sir evathu full uttara karnatakada style mathu
ನನ್ನದು ಅದೇ ಊರು, ಅದಕ್ಕೆ, ಹೆಂಗಿದೆ.
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
❤❤❤❤❤❤😮😮😮😮😮😮😮😮😮
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
ಶಾಂತಲಾ ಡ್ರಾಪ್ ಅದಲ್ಲ ಅದು ಉರಿ ಕಂಬ ತೀರ್ಥ ಕಂಬ ಆ ಗಂಟೆ ಕಟ್ಟಿದು ವಿಷ್ಣುವರ್ಧನ ಅಲ್ಲ ಮೈಸೂರ್ ಮಹಾರಾಜರು ಶಾಂತಲ ಬಿದ್ದು ಆತ್ಮ ಹತ್ಯೆ ಮಾಡಿಕೊಂಡ ಸ್ಥಳ ಅಲ್ಲೇ ದೇವಸ್ತಾನ ಹಿಂದೆ ಆಳವಾದ ಪ್ರದೇಶ ಇದೆ ಅದು ಶಾಂತಲ ಡ್ರಾಪ್ ತಪ್ಪು ಮಾಹಿತಿ ಕೊಡಬೇಡಿ ಧನ್ಯವಾದಗಳು 🙏
ನಾನೇ ಹೇಳಿದ್ದು ಎಲ್ಲ ತಪ್ಪೇ ?
ನನಗೆ ಗೊತ್ತಿರುವ ಮಾಹಿತಿ ಹೇಳಿದ್ದೇನೆ.
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
Punyakshatragalella halu Madi mathe allige hogbeku antha aase padodu kelvu irresponsible people
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು