ನಿಮ್ಮ ಅಪ್ಪನ್ ಗೆ ಹುಟ್ಟಿದ್ರೆ ಆಶ್ರಮಕ್ಕೆ ಬಂದು ಮಾತಾಡಿ 😡😡🤬

แชร์
ฝัง
  • เผยแพร่เมื่อ 1 ก.พ. 2025

ความคิดเห็น • 701

  • @anandshortmoviechannel5531
    @anandshortmoviechannel5531 10 หลายเดือนก่อน +23

    ಇವತ್ತಿನ ಕಾಲದಲ್ಲಿ ನಾನು ನನ್ನ ಹೆಂಡ್ತಿ ಮಕ್ಕಳು ಚೆನ್ನಾಗಿದ್ದರೆ ಸಾಕು ಅನ್ನೋ ಜನಗಳ ಮಧ್ಯೆ ನೀವು ಇಂಥ ಒಳ್ಳೆ ಕೆಲಸ ಮಾಡುತ್ತಿದ್ದೀರಾ. ದೇವರು ನಿಮಗೆ ಇನ್ನಷ್ಟು ಆ ಶಕ್ತಿಯನ್ನು ಕೊಡಲಿ ದೇವರು ನಿಮಗೆ ಸದಾ ಒಳ್ಳೇದ್ ಮಾಡ್ಲಿ ಅಂತ ದೇವರ ಹತ್ರ ಕೇಳ್ಕೊಳ್ತಿನಿ. ಅಣ್ಣ

  • @jagadishshettar2842
    @jagadishshettar2842 ปีที่แล้ว +61

    ತಮ್ಮ ಇಂತ ಜನಪರ ಕೆಲಸಗಳಿಗೆ ತುಂಬಾ ವಂದನೆಗಳು.ಶುಭವಾಗಲಿ.

  • @ashan1637
    @ashan1637 ปีที่แล้ว +47

    ಇವತ್ತಿನ ಕಾಲದಲ್ಲಿ ನಾನು ನನ್ನ ಹೆಂಡ್ತಿ ಮಕ್ಕಳು ಚೆನ್ನಾಗಿದ್ದರೆ ಸಾಕು ಅನ್ನೋ ಜನಗಳ ಮಧ್ಯೆ ನೀವು ಇಂಥ ಒಳ್ಳೆ ಕೆಲಸ ಮಾಡುತ್ತಿದ್ದೀರಾ. ದೇವರು ನಿಮಗೆ ಇನ್ನಷ್ಟು ಆ ಶಕ್ತಿಯನ್ನು ಕೊಡಲಿ ದೇವರು ನಿಮಗೆ ಸದಾ ಒಳ್ಳೇದ್ ಮಾಡ್ಲಿ ಅಂತ ದೇವರ ಹತ್ರ ಕೇಳ್ಕೊಳ್ತೀನಿ.

  • @babya181
    @babya181 ปีที่แล้ว +41

    ನೀವು ಸೂಪರ್ ಅಣ್ಣ ಯಾರ ಮಾತಿಗೂ ತಲೆ ಕೆಡಿಸ್ಕೊಬೇಡ ❤ಅಣ್ಣ

  • @abdulazeezabdulazeez3519
    @abdulazeezabdulazeez3519 ปีที่แล้ว +39

    ಇದೇ ಭಾರತ, ಇದೇ ಮಾನವ ಧರ್ಮ. ನಿಮಗೆ ಧನ್ಯವಾದಗಳು. ಈ ನಿಮ್ಮ ಸಮಾಜ ಸೇವೆ ಮುಂದುವರೆಯಲಿ. ಭಗವಂತ, ಅಲ್ಲಾಹ , ನಿಮಗೆ ತುಂಬಾ ಶಕ್ತಿ, ಯೋಗ, ಆರೋಗ್ಯ ಕೊಡಲಿ.

  • @sureshkombin
    @sureshkombin 5 หลายเดือนก่อน +18

    ಅಣ್ಣಾ ನಿಮಗೆ ವಂದನೆಗಳು ಯೋಗೇಶ್ ಅಣ್ಣನಿಗೆ ಧನ್ಯವಾದಗಳು 👍🙏🏾

  • @PRAVEEN.K-z9w
    @PRAVEEN.K-z9w ปีที่แล้ว +56

    ನೀವು ಮಾಡುತ್ತೀರೋದು ದೇವರ ಕೆಲಸ 👍ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಯೋಗೀಶ್ ಸರ್ 👍🙏❤

  • @mohamedrafi586
    @mohamedrafi586 5 หลายเดือนก่อน +10

    ನಿಮಗೆ ದೇವರು ನಿರಂತರವಾಗಿ ಇಂತಹ ಒಳ್ಳೆಯ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ

  • @AbdulJabbar-gs5tj
    @AbdulJabbar-gs5tj ปีที่แล้ว +77

    ಸರ್ ನೀವು ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ನಿಮಗೆ ಆ ಭಗವಂತ ಒಳ್ಳೆಯದಾಗಿ ಮಾಡಲಿ ನೀವು ಇದೇ ತರ ಕೆಲಸವನ್ನು ಮುಂದುವರಿಸಿರಿ ನಿಮಗೆ ದೇವರು ಖಂಡಿತ ಒಳ್ಳೆಯವರು ಮಾಡುತ್ತಾನೆ🙏🙏🙏🙏🙏

    • @syedfaizulla4125
      @syedfaizulla4125 ปีที่แล้ว +2

      Very very good sir

    • @sheikhaltaf707
      @sheikhaltaf707 ปีที่แล้ว +2

      God bless you

    • @JurabhiIrfan
      @JurabhiIrfan ปีที่แล้ว

      🙏🙏🙏🤲🤲🤲🤲​@@sheikhaltaf707

    • @laxmappamk5300
      @laxmappamk5300 ปีที่แล้ว +2

      Super ಕೆಲಸ ಒಳ್ಳೆಯ ಕೆಲಸ ಮಾಡ್ತಾ ಯಿದ್ದೀರಿ ದೇವರು ಒಳ್ಳೆಯದು ಮಾಡಲಿ ನಿಮಗೆ.

  • @renukaullikashi9106
    @renukaullikashi9106 ปีที่แล้ว +29

    ನಿಮ್ಮ್ ಆಶ್ರಮ ತುಂಬಾ ಬೆಳೆಯಲಿ

    • @PraveenP-iq9ju
      @PraveenP-iq9ju 4 หลายเดือนก่อน

      @@renukaullikashi9106 pRAvEEN

  • @AyubSalettur
    @AyubSalettur ปีที่แล้ว +21

    ದೇವರು ನಿಮ್ಮನ್ನು ಯಾವತ್ತೂ ಕೆಯ್ಯ ಬಿಡಲ್ಲ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏🤝🤝

  • @siddeshasiddesha3051
    @siddeshasiddesha3051 ปีที่แล้ว +23

    ನಿಮ್ಮ ಒಳ್ಳೆತನಕ್ಕೆ ಒಳ್ಳೆಯದಾಗಲಿ

  • @yusufsp1572
    @yusufsp1572 ปีที่แล้ว +33

    ಕಮೆಟ್ಗೆ ತಲೆ ಕೆಡಿಸಿಕೊಲ್ಲ ಬೇಡ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ ❤❤

  • @AbdulJabbar-gd3ib
    @AbdulJabbar-gd3ib 5 หลายเดือนก่อน +6

    Masha Allah super ❤❤❤

  • @NaveenKumar-tq3ft
    @NaveenKumar-tq3ft ปีที่แล้ว +8

    ದೇವರು ಪ್ರತಿಕ್ಷಣವೂ ನಿಮ್ಮ ಜೊತೆ ಇರುತ್ತಾನೆ. ಒಳ್ಳೆದಾಗಲಿ👍🙏

  • @SeemaIsmail-kg1vq
    @SeemaIsmail-kg1vq 5 หลายเดือนก่อน +3

    ಯಾರೇ ಏನೇ ಹೇಳಲಿ ನೀವೂ ನಿಮ್ಮ ಒಳ್ಳೆಯ ಕೆಲಸ ಮುಂದುವರಿಯಲಿ...😊

  • @shridharaks8409
    @shridharaks8409 ปีที่แล้ว +4

    . ಪರಮೊಚ್ಚ ಸೇವೋ ಧರ್ಮ, ನಮ್ಮ ಧರ್ಮ ಇದನ್ನೇ ಹೇಳಿದೆ. ಪೂಜೆ ಮಾಡದೇ ಇದ್ದರು ಪರವಾಗಿಲ್ಲ. ಸೇವೆ ಮಾಡಬೇಕು ಒಳ್ಳೆಯ ಕೆಲಸ ಮಾಡಿದ್ದೀರಿ. ಥ್ಯಾಂಕ್ಸ್. ಅಣ್ಣ

  • @laxmibhandi4119
    @laxmibhandi4119 ปีที่แล้ว +25

    ಅಣ್ಣ ನೀವು ಯಾರು ಏನು ಅಂದ್ರು ತಲೆ ಕೆಡಸ್ಕೊಬೆಡ್ರಿ ಅಣ್ಣ ನೀವು ದೇವರ ಸೇವಾ. ಮಾಡ್ತೇದಿದ್ರಿ sir

  • @ABDULMATIN-ex8sw
    @ABDULMATIN-ex8sw 3 หลายเดือนก่อน +1

    ಜನಸ್ನೇಹಿ ಆಶ್ರಮ ದೊಡ್ಡದಾಗಿ ಮುಂದುವರಿಯಲಿ ಇದೆ ರೀತಿ ತಾವು ಒಳ್ಳೆ ಕೆಲಸ ಮಾಡ್ತಾ ಇದ್ರೆ ಒಂದು ದಿವಸ್ ಬಹಳ ದೊಡ್ಡದಾಗಿ ಬೆಳೆಯುತ್ತೆ ಇ ಆಶ್ರಮ ❤

  • @Indian666-
    @Indian666- 3 หลายเดือนก่อน +1

    ಯೋಗೇಶಣ್ಣ ನೀವು ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಅಲ್ಲಾಹನು ನಿಮ್ಮನ್ನು ನಿಮ್ಮ ಕುಟುಂಬದವರನ್ನು ಎಲ್ಲರನ್ನ ಆರೋಗ್ಯವಾಗಿಡಲಿ ❤❤❤

  • @vidyavathik6807
    @vidyavathik6807 ปีที่แล้ว +19

    ನನಗೂ ಕೂಡ ಮೊನ್ನೆಯ ಕೆಟ್ಟ ಕಮೆಂಟ್ ಓದಿ ಮನಸ್ಸಿಗೆ ತುಂಬಾ ನೋವಾಯಿತು.ನಮ್ಮಿಂದ ಆಗುವಸ್ಟು ಸಹಾಯ ಮಾಡ್ಬೇಕು.ಅದು ಆಗಿಲ್ಲಾ ಅಂದ್ರೆ ಅವರಿಗೆ ಮನಸ್ಸಿಗೆ ನೋವು ಕೊಟ್ಟು ಮಜಾ ನೊಡ್ಬಾರದ್ದು.ನನ್ನದೊಂದು ವಿನಂತಿ

  • @saleemunnisa7243
    @saleemunnisa7243 4 หลายเดือนก่อน +3

    Nimma samasthege tumba tumba thans sir ishti walle kelasa madtidira Devri valledu madli nimgella🙏🏻🙏🏻💚💚

  • @chaitrachaitra9302
    @chaitrachaitra9302 ปีที่แล้ว +31

    ಸೂಪರ್ ಬ್ರದರ್ ನೀವು ನೂರು ಕಾಲ ಚೆನ್ನಾಗಿರಬೇಕು❤🎉

  • @fayazahmed342
    @fayazahmed342 5 หลายเดือนก่อน +4

    ನೀವು ಮಾಡಿದ ಕೆಲ್ಸಕೆ ದೇವರು ಮೆಚ್ಲೇ ಬೇಕು all the best
    ನಿಮ್ಮ ಕೆಲಸ ಮುಂದು ವರ್ ಸಿ

  • @AbdulJabbar-gd3ib
    @AbdulJabbar-gd3ib 5 หลายเดือนก่อน +3

    Sir super sir yaru cment akli sir ಅವನಿಗೂ ಕಷ್ಟ ಗೊತ್ತಿಲ್ಲ sir alla ಮೆಚ್ಚು ಕೆಲಾಸ ನಿಮ್ದು inshallah alla ninamu oledu ಮಾಡ್ಲಿ

  • @shahistakhanum9791
    @shahistakhanum9791 5 หลายเดือนก่อน +4

    God bless you your family thank you sir

  • @MahabubsahebHebballi-hw4nr
    @MahabubsahebHebballi-hw4nr 5 หลายเดือนก่อน +2

    *ಯೋಗೇಶ್ ನಿಮಗೆ ತುಂಬಾ ಧನ್ಯವಾದಗಳು ಇದೆ ರೀತಿ ನೀವು ನಿಸ್ಸಹಾಯಕರಿಗೆ ಸಹಾಯ ಮಾಡಿ ಈ ಕೆಲಸ ಎಲ್ಲರಿಗೂ ಸಿಗುವುದಿಲ್ಲ ....

  • @shahidakamaru5630
    @shahidakamaru5630 5 หลายเดือนก่อน +2

    ದೇವರು ವೆಲೆ ಐಸು ಆರೂಗ್ಯ ಕೂಟು ಕಾಪಾಡಲಿ ❤️❤️

  • @maqboolahmed8933
    @maqboolahmed8933 5 หลายเดือนก่อน +4

    ತಮ್ಮ ಕಾರ್ಯಕ್ಕೆ ಒಂದು ಸಲಾಂ ಸರ್

  • @siddiqsiddi5965
    @siddiqsiddi5965 ปีที่แล้ว +19

    ಧನ್ಯವಾದಗಳು ಸರ್ ನಿಮ್ಮ ಯಲ್ಲ ವಿಡಿಯೋನ ನೋಡ್ತ್ ಇದ್ದೀನಿ ಇದೊಂದ್ದು ವಿಡಿಯೋ ನೋಡಿ ನಿಮ್ಮ ಅಭಿಮಾನಿಯದೇ ಜೈ ಕರ್ನಾಟಕ 💛❤️

  • @nooruhuda3882
    @nooruhuda3882 5 หลายเดือนก่อน +1

    Good job sir ❤❤❤❤❤❤❤❤❤❤❤❤❤❤❤❤❤ thanks full salute sir

  • @malathi4242
    @malathi4242 ปีที่แล้ว +17

    ಸರ್ ನಿಮ್ಮ ಕೆಲಸ ದೇವರ ಕೆಲಸ ಎಲ್ಲಾ ವ್ಯಕ್ತಿಗಳಿಗೆ ಮಾಡ್ಲಿಕ್ಕೆ ಆಗದ ಕೆಲಸ .ಯಾವನೋ ಅವಿವೇಕಿ ಹೇಳ್ತಾನಂತ ತಲೆ ಕೆಡಿಸ್ಕೋಬೇಡಿ, ಜನ ಸ್ನೇಹಿ ಸೂಪರ್.ಎಲ್ಲರಿಗೂ ಸಹಾಯವಾಕ್ತಿದೆ.

  • @NaseemaNasu-v4z
    @NaseemaNasu-v4z ปีที่แล้ว +5

    ಅವರಿಗೆ ಅಷ್ಟು ವಯಸ್ಸಾಗಿದ್ದರು ಅವರ ಎಷ್ಟು ಚೆನ್ನಾಗಿ ನಡೀತಾರೆ, ಎಷ್ಟು ಚೆನ್ನಾಗಿ ಮಾತಾಡ್ತಾರೆ ನೋಡಿ ಸರ್ ದೇವ್ರುಗ್ ಇನ್ನು ಆಯುಷ್ಯ 🙏💙💙💙💙 amma love you💙🙏🙏🙏🙏🙏💞

  • @user-og1gv1gc2w
    @user-og1gv1gc2w ปีที่แล้ว +13

    Don't care about what people say, whatever you are doing is from your heart, and God will surely reward you 🙏🙏 and God bless you sir❤❤❤❤

  • @NaseemaSarfraz-tl5qy
    @NaseemaSarfraz-tl5qy 5 หลายเดือนก่อน +2

    ❤❤❤ super god bless you

  • @shwethanayan2739
    @shwethanayan2739 ปีที่แล้ว +28

    Don't feel bad to negative comments ❤️ annaya 🙏 god is with u always let Krishna bless you annaya 🥰

  • @shafimadani7598
    @shafimadani7598 5 หลายเดือนก่อน +3

    Good job devru nimge olledu madali sar

  • @abubakkarajilamogar7990
    @abubakkarajilamogar7990 หลายเดือนก่อน

    ದೇವರು ನಿಮಗೆ ಒಳ್ಳೇದು ಮಾಡಲಿ 👏

  • @sureshprachandi6629
    @sureshprachandi6629 5 หลายเดือนก่อน +9

    ಆನೆ ಹೋಗುವಾಗ ನಾಯಿ ಬೋಗಳುವದು ಸಹಜ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಸಾಗುವುದು ಉತ್ತಮ ಸರ್

  • @unnisanaseem840
    @unnisanaseem840 5 หลายเดือนก่อน +1

    Hearty thanks for your good job, iam from Karnataka Bangalore 👍💐🎉

  • @prashantwaggali5530
    @prashantwaggali5530 ปีที่แล้ว +8

    Boss ನಮ್ಮ ಕಲ್ಬುರ್ಗಿ ಗೆ ಒಮ್ಮೆ ಬನ್ನಿ ಸಿಗೋಣ♥️♥️♥️♥️♥️♥️♥️♥️

  • @khansaj2077
    @khansaj2077 ปีที่แล้ว +17

    ಅಣ್ಣ ನೀವು ತಲೆ ಕೇಸಡ್ಕೋಬೇಡಿ ನಾಯಿ ಬೊಗಳಿದ್ರೆ ಬುಲೋಕ alagala

  • @bhavish...-cq6zr
    @bhavish...-cq6zr 9 หลายเดือนก่อน +1

    ನಿಮ್ಮ. ಕೆಲಸ. ಸೂಪರ್. ಸರ್... ದೇವರು. ಹೊಳೆದುಮಡ್ಲಿ. 🙏🙏🙏

  • @MrsFirdausIqbal-qh7zj
    @MrsFirdausIqbal-qh7zj 4 หลายเดือนก่อน

    Thank you brother for this service,may God bless you abundantly 🤝🌹💐❤️👃

  • @nisarahamed8205
    @nisarahamed8205 11 หลายเดือนก่อน +2

    Beautiful ❤️👍🙏 Boos sir ji 🇮🇳🙏👍❤️

  • @AnandaChellam-pv5ny
    @AnandaChellam-pv5ny ปีที่แล้ว +7

    ದೇವರು ನಿಮ್ಮನ್ ಚೆನ್ನಾಗಿ ಇಟ್ಟಿರಲಿ

  • @ayshu14322
    @ayshu14322 4 หลายเดือนก่อน +2

    Anna nimage dodda salam avivekigala matige tale kediskobedi devaru nimage arogya bagya needali 🎉🎉🎉🎉

  • @jobpraveendsouza3952
    @jobpraveendsouza3952 ปีที่แล้ว +10

    God bless you and your family and entire Janasnehi Ashrama Thank you bro

  • @anithaanu1017
    @anithaanu1017 3 หลายเดือนก่อน

    ದೇವ್ರು ಕೆಲಸ sir ನೀವು ಕಷ್ಟಪಟ್ಟು ಇಷ್ಟದಿಂದ ಮಾಡ್ತಿದ್ದೀರಾ. ಸ್ವಾಮಿ ನಿಮಗೆ ಒಳ್ಳೇದ್ ಮಾಡಲಿ sir 🙏🙏

  • @gayathrims4019
    @gayathrims4019 ปีที่แล้ว +16

    This elder sister is great v rare who cares younger sister nowadays 🎉 hats off to this sister..

    • @smdsmd2677
      @smdsmd2677 ปีที่แล้ว

      If she would have really taken care she wouldnt reach this stage.she was left byherself with her son.out of depression she is roaming. Why cant elder sister keep her at home.

  • @krishnegowda8622
    @krishnegowda8622 11 หลายเดือนก่อน +1

    ದೇವರು ನಿಮ್ಮಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಮುಂದೆ ಬರಲಿ.

  • @venkateshvenki5894
    @venkateshvenki5894 ปีที่แล้ว +4

    ದೇವರು ಓಳ್ಳಯದುಮಾಡಲಿ

  • @41234ahmed
    @41234ahmed 3 หลายเดือนก่อน

    Thank you, sir ❤❤❤

  • @AfzalQaLandari7449
    @AfzalQaLandari7449 ปีที่แล้ว +1

    🙏🙏🙏ಹ್ಯಾಟ್ಸ್ ಆಫ್ ಸರ್ 💞

  • @arifullasr9841
    @arifullasr9841 5 หลายเดือนก่อน +1

    Very very good sar

  • @MohammadHamed-z9s
    @MohammadHamed-z9s 4 หลายเดือนก่อน +1

    ಸರ್ ನಿವು ದೆವುರಂತವರು

  • @waheedpasha6960
    @waheedpasha6960 5 หลายเดือนก่อน +1

    Sir nivo great god bless you ❤sir

  • @NisarAhamad-e8k
    @NisarAhamad-e8k 5 หลายเดือนก่อน +1

    Super🎉❤❤

  • @shakuntalalatankar782
    @shakuntalalatankar782 8 หลายเดือนก่อน +1

    ನೀವು ಒಂದು ರೀತಿ ಭಗವಂತ ಇದ್ದಾಗೆ ಅಣ್ಣಾ ಯಾವ ಮಾತಿಗಿ ತಲೆಕೆಡಿಸಿ ಕೊಳ್ಳ ಬೇಡಿ ಅಣ್ಣಾ 💐💐💐💐🙏🙏

  • @anythingeverything7762
    @anythingeverything7762 4 หลายเดือนก่อน

    Brother our country needs people like you,ur service is great I'm proud of you and ur humanity, god bless you&ur family.

  • @Shaivaite_kannadiga
    @Shaivaite_kannadiga ปีที่แล้ว +3

    🙏🥰👏💯💐

  • @damayanthiamin3471
    @damayanthiamin3471 ปีที่แล้ว +2

    ಇದು ಅಷ್ಟು ಸುಲಭದ ಕೆಲಸ ಅಲ್ಲ, ಒಳ್ಳೆ ಕೆಲಸ ಮಾಡ್ಮಾಡ್ತಿದ್ರಿ . ದೇವರು ನಿಮ್ಮನ್ನು ಸದಾ chennagittirali

  • @syedfayaz4774
    @syedfayaz4774 5 หลายเดือนก่อน +1

    jai kanadiga sir god bless you sir

  • @MohammadHamed-z9s
    @MohammadHamed-z9s 4 หลายเดือนก่อน +1

    ಇದೆ ಬಾರತ ಇದೆ

  • @shahinam.s3833
    @shahinam.s3833 5 หลายเดือนก่อน +1

    Hats up bro 💐💐💐

  • @afrozunnisa2917
    @afrozunnisa2917 ปีที่แล้ว +2

    Thanks for your social work yogeesh sir

  • @nazunazu6224
    @nazunazu6224 5 หลายเดือนก่อน +1

    Salute 🫡 sir nana ayusu nimagay hogali u great sir god bless you 🙏

  • @MohammedShameer-cz7fm
    @MohammedShameer-cz7fm ปีที่แล้ว +1

    Sooper my brother God bless u♥️♥️♥️

  • @syed.ibrahimibrahim8343
    @syed.ibrahimibrahim8343 หลายเดือนก่อน

    ಆನೆಎನ್ನು ನೊಡಿ ನಾಯಿ ಬೊಗಳವುದು ಸಹಜ ಆದರೆ ಆನೆ ತನ್ನ ಪಾಡಿಗೆ ನಡೆದಿದ್ದೇ ದಾರಿ ಯಾರೇ ಏನಾದರು ಮಾತನಾಡಲಿ ನಿಮ್ಮ ಪಾಡಿಗೆ. ಸೇವೆಯನ್ನು ಮುಂದುವರೆಸಿರಿ ಧನ್ಯವಾದಗಳು

  • @athiqanshu6779
    @athiqanshu6779 4 หลายเดือนก่อน +2

    Bro you don't take tantion very good you... I like it

  • @MohammadHamed-z9s
    @MohammadHamed-z9s 4 หลายเดือนก่อน +2

    ನೀವು ದೆವರು ಮೇಚ್ಚುವಂತ ಕೆಲಸ ಮಾಡಿ ದ್ದಿರಾ

  • @NaseemaNasu-v4z
    @NaseemaNasu-v4z ปีที่แล้ว +1

    ಸೂಪರ್ ಆಗಿ ಹೇಳಿದರೆ ಸರ್ ನೀವು ಅನ್ನಕ್ಕೂ ಯೋಗ್ಯತೆ ಇಲ್ಲ ಸರ್ ಅವರು ಹೇಳಿದರು ಮಾತು ಸೂಪರ್ sir🙏🙏🙏🙏🙏🙏🙏🙏❤

  • @MohammedShameer-cz7fm
    @MohammedShameer-cz7fm ปีที่แล้ว +1

    Jana snehi Jana premi❤❤

  • @mahaboobsab7432
    @mahaboobsab7432 ปีที่แล้ว +1

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸಾರ್ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಅವರಿಗೆ ಆ ದೇವರು ಒಳ್ಳೆಯದು ಮಾಡಿಲ್ಲ ಬಿಡಿ ಸಾರ್ ನಿಮಗೆ ದೇವರು ಮತ್ತು ನಿಮ್ಮ ಮಕ್ಕಳಿಗೂ ಒಳ್ಳೆಯದು ಮಾಡಲಿ ಸಾರ್ ಧನ್ಯವಾದಗಳು ಸಾರ್

  • @kanakiK
    @kanakiK ปีที่แล้ว

    Good job brother nimma ee prayathna thumba kusiyaithu 👌👌👌👍👍

  • @ಬೇಸ್ಟ್ಚಾಯ್ಸಪುತ್ತೂರುವಿಟ್ಲ

    ಧರ್ಮ ಜಾತಿ ನೋಡದೇ ಒಳ್ಳೆ ಕೆಲಸ ಮಾಡ್ತೀರ spr❤

  • @gousmohiuddinajnal569
    @gousmohiuddinajnal569 หลายเดือนก่อน

    Great work done sir God bless you ❤

  • @vanithashetty1038
    @vanithashetty1038 9 หลายเดือนก่อน +1

    Yaare yene kettadu maathadidre neev besara madbedi sir God bless you sir❤❤❤❤🙌🙌🙌🙌

  • @MohammedIqbalSaikalgar
    @MohammedIqbalSaikalgar 5 หลายเดือนก่อน +1

    Nivu sarava janar sahaya madtidira tumbba dhanevadagalu sir.nimage devari valeda madali sir.

  • @chinmygowda7365
    @chinmygowda7365 ปีที่แล้ว +1

    Sir 💕💕💕👌👌👌👍

  • @bharathgowda5941
    @bharathgowda5941 ปีที่แล้ว +6

    Great Job Super 🙏🙏🙏🙏🙏🙏🙏

  • @naseeruddin8715
    @naseeruddin8715 2 หลายเดือนก่อน

    Yougesh sir your good job God bless you thank you🙏

  • @shakuntalalatankar782
    @shakuntalalatankar782 8 หลายเดือนก่อน

    ಅಣ್ಣಾ ನೀವು ಇಂತಾ ಘೋರ ಕಲಿಯುಗದಲ್ಲಿ ,,,,,, ನೀವು ಮಾಡ್ತಾ ಇರೋಕೆಲಸ ಸಾಮಾನ್ಯ ವಾದುದು ಅಲ್ಲಾ ,,, ಆ ಭಗವಂತ ನಿಮಗೆ ಚನ್ನಾಗಿ ಇಟ್ಟಿರಲಿ ಅಣ್ಣಾ 💐💐💐💐🙏🙏🙏🙏

  • @RashidaRecipevlog
    @RashidaRecipevlog 5 หลายเดือนก่อน

    Thumba vallikal Samadhi dheerasar salute❤❤❤❤❤❤

  • @zianzian9433
    @zianzian9433 ปีที่แล้ว +2

    ದೇವರ್ ನಿಮಗೆ ಒಲ್ಲೆ d ಮಾಡ್ಲಿ❤

  • @nasreentajmashaallah5781
    @nasreentajmashaallah5781 4 หลายเดือนก่อน

    Tq sir 👍👍👍👍👍👍👍👍👍🤲🤲🤲🤲🤲🤲🤲🤲🤲🤲🤲🤲🤲🤲🤲🤲💯💯💯💯💯💯

  • @mukhtiyarpasha5858
    @mukhtiyarpasha5858 หลายเดือนก่อน

    ❤❤❤❤🎉❤🎉❤🎉❤🎉❤ super super se bhi upar
    Sir please
    Hum sab app k sath hai
    Super super sir

  • @NaseemaNasu-v4z
    @NaseemaNasu-v4z ปีที่แล้ว +1

    ನಿಮ್ ಡಾರ್ಲಿಂಗ್ ಸೂಪರ್ ಸರ್ ❤😂❤💙💙💙💙

  • @SulaimanBeary-ci7xz
    @SulaimanBeary-ci7xz 5 หลายเดือนก่อน +1

    Great work sir Hatsoff to u.God bless u.

  • @power.zone5
    @power.zone5 ปีที่แล้ว +8

    Great brother....... allah bless u for ever......

  • @siddiquesaheb1688
    @siddiquesaheb1688 5 หลายเดือนก่อน +1

    🎉🎉🎉

  • @shahinam.s3833
    @shahinam.s3833 5 หลายเดือนก่อน +1

    Nimge dewru kanditha olledhaguthe bro ❤❤

  • @ZakirHussain-c8f9t
    @ZakirHussain-c8f9t 4 หลายเดือนก่อน +1

    Good ❤

  • @vpsn7552
    @vpsn7552 ปีที่แล้ว +2

    Devru allu Ella sir nimanthavara hrudayadalli erthane nim hearte gudi sir. Love forever sir God bless you sir.🙏🙏🙏🙏🙏🙏

  • @YakoothFatima
    @YakoothFatima 5 หลายเดือนก่อน

    Really you are great sir, you have done very good job, May God bless your Ashram. ❤❤

  • @paulalmeida493
    @paulalmeida493 ปีที่แล้ว +6

    God bless u Mr Yogesh. You r doing really good work.

  • @riyazalmomin
    @riyazalmomin 4 หลายเดือนก่อน +2

    I am proud of you thanks bro ❤️💪🙏🙏🫰

    • @riyazalmomin
      @riyazalmomin 4 หลายเดือนก่อน +2

      💪🙏☝️❤️☺️

  • @usharavishankar10
    @usharavishankar10 ปีที่แล้ว +4

    Thumba olle kelsa madtha eddira danyavadagalu sir

  • @nazeersaheb9280
    @nazeersaheb9280 ปีที่แล้ว +1

    Yogesh god bless you.❤❤❤🎉🎉

  • @SeemaIsmail-kg1vq
    @SeemaIsmail-kg1vq 5 หลายเดือนก่อน

    Masha Allah... super ❤