Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | Vijayalakshmi | NewsFirst Kannada

แชร์
ฝัง
  • เผยแพร่เมื่อ 4 ต.ค. 2024
  • Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | ​Vijayalakshmi | NewsFirst Kannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstli...
    Subscribe to TH-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #JanasnehiYogesh #VijayalakshmiPressMeet #ActressVijayalakshmi #NMSuresh #KannadaFilmChamber #SandalwoodNews #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

ความคิดเห็น • 514

  • @sreelakshmichandramohan7115
    @sreelakshmichandramohan7115 3 ปีที่แล้ว +205

    ಎಲ್ಲಾ ದಾಖಲೆ ಇದ್ದರೆ ಒಳ್ಳೆಯದು.ಹುಷಾರಪ್ಪಾ, ನಿಮ್ಮ ಸಹಾಯಕ್ಕೆ ಪ್ರತಿಫಲವಾಗಿ ನಿಮಗೆ ತೊಂದರೆ ಆಗಬಾರದು.

    • @sumananayak9943
      @sumananayak9943 3 ปีที่แล้ว +1

      Ebekansi ge upukara made bedi edukacho Niagara havu.evalu yarigu Bedolla adakke bridge bandidale

  • @lokeshgowda3684
    @lokeshgowda3684 3 ปีที่แล้ว +132

    ಯೋಗಿಶ್ ಕಷ್ಟ ಕಾಲದಲ್ಲಿ ಈ ಇಂಡಸ್ಟ್ರಿಯಲ್ ಬರಲಿಲ್ಲ ನಿಮ್ಮ ಒಳ್ಳೆಯ ಕೆಲಸಕ್ಕೆ ನನ್ನ ಅಭಿನಂದನೆಗಳು, ನಿಮ್ಮ ಕಳ್ಳ ನ ರೀತಿ ಬಿಂಬಿಸಲು ಹೊರಟಿದ್ದಾರೆ. ಜಗದೀಶ್ ಲೈವ್ ನಲ್ಲಿ ಹೇಳಿಕೆ ಕೊಡದೆ ಇದ್ದಿದ್ದರೆ ಇವರಾರು ಹತ್ತಿರಕ್ಕೂ ಸುಳಿತಾಯಿರಲಿಲ್ಲ ಆ ವಿಜಯ ಲಕ್ಷ್ಮಿ ಯಾರನ್ನೂ ನಂಬೊರಲ್ಲ .ದಿನಾ ಸಾಯುವವರಿಗೆ ಅಳುವವರು ಯಾರು,ಉಗಿದು ಬಿಸಾಕಿ

  • @ammugowda9980
    @ammugowda9980 3 ปีที่แล้ว +269

    ಅಣ್ಣ ನೀವು ಮಾಡಿದ ಕಾರ್ಯ ನೋಡಿ ತುಂಬಾ ಖುಷಿ ಆಯಿತು.. ಅವತ್ತು ಏನು ಗೊತ್ತಿಲ್ಲದ ಮಳ್ಳಿ ತರ ಇದ್ದರು... ಏನೇ ಆಗಲಿ ಸಹಾಯ ಮಾಡಿದವರನ್ನ ಮರೀಬಾರದು...

    • @bsallagi5568
      @bsallagi5568 3 ปีที่แล้ว +1

      Super guru

    • @dailyuse3213
      @dailyuse3213 3 ปีที่แล้ว +2

      Hiiiiii ammu
      😍❤
      Number kodu

    • @ammugowda9980
      @ammugowda9980 3 ปีที่แล้ว +5

      @@dailyuse3213 ammandu no. kodalu appandu no. Kodalu😆😆😆

    • @santhu.....7334
      @santhu.....7334 3 ปีที่แล้ว

      👌😂

    • @dhanushbingi4418
      @dhanushbingi4418 3 ปีที่แล้ว

      ನಿಮ್ಮ ಕೆಲಸಕೆ ನಮ 🙏

  • @bharatibadiger5884
    @bharatibadiger5884 3 ปีที่แล้ว +40

    ಕಣ್ಣಿಗೆ ಕಾಣುವ ದೇವರು ನೀವು ಯೋಗೇಶ್ 💓❤🙏

  • @rajeswarims3804
    @rajeswarims3804 3 ปีที่แล้ว +74

    ಒಳ್ಳೆಯ ಕೆಲಸ ಮಾಡುವವರಿಗೆ ಸರ್ ಇಂತಹ ಅಪವಾದಗಳು.. ನಿಮ್ಮ ಜೊತೆ ದೇವರಿದ್ದಾನೆ.. ನಿಮ್ಮ ಸೇವೆ ಮುಂದುವರೆಯಲಿ ಸರ್....

  • @ravitejayalu3656
    @ravitejayalu3656 3 ปีที่แล้ว +71

    ಲೆಕ್ಕ ಕೇಳು ಮಹನೀಯರು ಯಾರಪ್ಪ ಅವರು ಇಷ್ಟು ದಿನ ಎಲ್ಲಿದ್ದರೂ ನಿನಗೆ ಒಳ್ಳೆದಾಗಲಿ ಬ್ರದರ್

  • @malathir1855
    @malathir1855 3 ปีที่แล้ว +167

    ಅಲ್ಲ ಸರ್ ಅವತ್ತು ಅವರಮ್ಮ ಸತ್ತಾಗ ಯಾರೂ ಇರಲಿಲ್ಲ ಈಗ ದುಡ್ಡು ಬಂದಾಗ ಲೆಕ್ಕ ಕೇಳೋಕ್ಕೆ ಎಲ್ಲರು ಬರತಾರೆ ಅಲ್ವಾ ಸರ್ ಮೇಡಮ್ ನಿಮ್ಮ ಕಷ್ಟ ಕಾಲಕ್ಕೆ ಆದವರು ಯೋಗೀಶ್ ಅವರನ್ನು ನೀವು ಯಾವತ್ತು ಮರೆಯಬೇಡಿ ಮೇಡಮ್ ನಿಮ್ಮ ಜೀವನ ಸರಿ ಹೋದಮೇಲೆ ಆಶ್ರಮಕ್ಕೆ ನೀವು ಸಹಾಯ ಮಾಡಬೇಕು ಇದು ಧರ್ಮ

    • @latapreetu7740
      @latapreetu7740 3 ปีที่แล้ว +1

      Exactly! Neev heliddu nija.evlinda Yogesh avrige tondre bandre yavattu janara manasalli kastadalli iruvavarige sahaya mado manassu Baralla. Janare duddu kottu avalannu yatti hididaga janaryake teermana tegondu comments haki badidebbisbardu. Jana yake tappu sari Khandane madbardu. Yaru hakku kotru anta keltarallappa tappu nadeyuvaga khandisuva adhikara yallarigu ide. Aadre jati mele yatti matadbardu yakendre jana contribute madovaga yalla jatiyavru duddu hakiyebittirtare.

    • @prakashiyer9991
      @prakashiyer9991 3 ปีที่แล้ว +3

      Sorry sir she never do sir Karyavasi Katthekalu hidithare sir

    • @shashi1238
      @shashi1238 3 ปีที่แล้ว

      Good job anna

    • @karnar6706
      @karnar6706 3 ปีที่แล้ว

      Super

    • @gopivenkataswamy4106
      @gopivenkataswamy4106 3 ปีที่แล้ว

      Very true.Stay strong Respected Yogesh..even in media u look tenced. U r doung honest work. So be Strong .god bless you to serve the poorer

  • @basavaraj1427
    @basavaraj1427 3 ปีที่แล้ว +152

    ಪಾಪ ಈ ಡ್ರೈವರ್ ಇಷ್ಟಾದ್ರು ಮಾಡಿದನೆ ಆದರೆ ಲೆಕ್ಕ ಕೆಳುವುದರಲ್ಲಿ ಆರ್ಥವಿಲ್ಲಾ..ಜೈ ಚಾಲಕ...

  • @swarabharatha5953
    @swarabharatha5953 3 ปีที่แล้ว +25

    ನಿಮ್ಮ ಸೇವೆ ನಿಜಕ್ಕೂ ದೇವರ ಸೇವೆ ಯೋಗೀಶ್. ದೇವರು ಒಳ್ಳೇದು ಮಾಡಲಿ ನಿಮಗೆ..

  • @rajanisunagar4586
    @rajanisunagar4586 3 ปีที่แล้ว +83

    ಅಣ್ಣಾ ಒಳ್ಳೆಯವರಿಗೆ ಕಾಲ ಇಲ್ಲ ಅಣ್ಣಾ ನೀವು ಮಾಡಿರೋದು ಸರಿಯಾಗಿದೇ ಆ ದೇವರು ನಿಮ್ಮಗೆ ಒಳ್ಳೆದಗಲ್ಲಿ ಮಾಡಲಿ

  • @ವಿಶ್ವಗುರುಅಕ್ಕಮಹಾದೇವಿ

    ನಿಮ್ಮ ಪ್ರಯತ್ನ ಶ್ಲಾಘನೀಯ ಅಪಾರ 🙏🙏🙏💐💐

  • @nithanramgowda707
    @nithanramgowda707 3 ปีที่แล้ว +9

    ದೇವರು ಒಳ್ಳೇದು ಮಾಡ್ಲಿ ಅಣ್ಣ ನಿಮ್ಮ ಕುಟುಂಬಕೆ 🙏❤

  • @soujanyachetan3533
    @soujanyachetan3533 3 ปีที่แล้ว +25

    God bless u sir

  • @ss-gv4ie
    @ss-gv4ie 3 ปีที่แล้ว +59

    Your social responsibility and concern hats off .

  • @dnpatilyash8390
    @dnpatilyash8390 3 ปีที่แล้ว +38

    ಯೋಗೇಶ್ ನೀವು ಮಾಡಿದ ಕೆಲಸ ತುಂಬಾ ಖುಷಿ ಆಯಿತು ಆದರೆ ಸಹಾಯ ಮಾಡಲಿಲ್ಲ ಯಾರು,
    ಎಲ್ಲ ಮುಗಿದ ಮೇಲೆ ಲೆಕ್ಕ ಕೇಳುವವರು.
    ಇದು ಯಾವ ನ್ಯಾಯ ?

    • @veenaveena4839
      @veenaveena4839 3 ปีที่แล้ว

      Person who asked account details has helped her in any manner stupidity

    • @madhusudanvyas5739
      @madhusudanvyas5739 3 ปีที่แล้ว

      chennagi helidri .

  • @chinni9407
    @chinni9407 3 ปีที่แล้ว +31

    He is great person tq for ur mother and father

  • @ritwikguruhosalli3941
    @ritwikguruhosalli3941 3 ปีที่แล้ว +8

    Thank u very much yogish Sir, god bless you.

  • @hemss9037
    @hemss9037 3 ปีที่แล้ว +5

    Thanks for your help..

  • @sandeshrajut3128
    @sandeshrajut3128 5 วันที่ผ่านมา

    Good sir

  • @rosalinearanha5572
    @rosalinearanha5572 2 ปีที่แล้ว +7

    Your doing good job god is always with you and we pray for you 👍🙏🙏🙏🙏

  • @prakashm6496
    @prakashm6496 3 ปีที่แล้ว +30

    Brother you have done great job.. God bless you 🙏🙏

  • @udayaKumar-ys2hv
    @udayaKumar-ys2hv 3 ปีที่แล้ว +5

    ನಿಮ್ಮಂಥ ಯುವಕರ ಸಂಖ್ಯೆ ಹೆಚ್ಚಾಗಲಿ

  • @gayatrirm8098
    @gayatrirm8098 3 ปีที่แล้ว +5

    Nimma olle kelsakke namma abinandane gallu sir nimge💐💐💐💐💐🙏

  • @bharatibadiger5884
    @bharatibadiger5884 3 ปีที่แล้ว +3

    ಈಗಿನ ಕಾಲದಲ್ಲೂ ನಿಮ್ಮಂತ ವ್ಯಕ್ತಿ ಇರೋದು ತುಂಬಾ ಜನ ಕಡಿಮೆ ವಾವ್ ರಿಯಲಿ ಗ್ರೇಟ್

  • @vanethajayu3912
    @vanethajayu3912 3 ปีที่แล้ว +70

    ಅವ್ಳು ಉಲ್ಟಾ ಹೊಡಿತಾಳೆ ಅಂತ ಗೊತ್ತಿತ್ತು, ಹ್ಹಾಗೆ ಮಾಡುದ್ಲು

    • @mainavijay7746
      @mainavijay7746 3 ปีที่แล้ว +2

      100% nijavadha mathu. Avathu nanu kuda idhe andhkonde ivlu ella adhmele dhuddu bandhidhu ulta hodithale antha

    • @venkatesh6340
      @venkatesh6340 3 ปีที่แล้ว +1

      Yen madidru avru

  • @shekarasrikanta44
    @shekarasrikanta44 3 ปีที่แล้ว +20

    You are my Hero, don't discourage yourself, keep doing same thing. God will bless you.

  • @ss865
    @ss865 3 ปีที่แล้ว +28

    Brother yaru ene anli..nevu really great ..don't worry..🙏

  • @ambunayaka799
    @ambunayaka799 3 ปีที่แล้ว +7

    Avarana ಪ್ರಶ್ನೆ ಮಾಡೋ ಅಧಿಕಾರ ಯಾರಿಗೂ ಇಲ್ಲ

  • @MangalaJagadeesh
    @MangalaJagadeesh 7 หลายเดือนก่อน +1

    Thank you sir Mysore yogesh

  • @nishanb2448
    @nishanb2448 3 ปีที่แล้ว +53

    Plz ವಿಜಯಲಕ್ಷ್ಮಿ ಗೆ ಯಾರು ಸಹಾಯ ಮಾಡ್ಬೇಡಿ.

  • @papmpapathilakkampur8912
    @papmpapathilakkampur8912 3 ปีที่แล้ว +9

    ಯೋಗಿಶ ಅವರೇ ನೀವು ಯಾರು ನಿಮ್ಮ ವೃತ್ತಿಯನ್ನು ಏನು ಅಂತ ಗೋತ್ತಿಲ್ಲ ಆದರೂ ನಾನು ನಿಮಗೆ ಧನ್ಯವಾದಗಳು ಹೇಳ್ತೇನೆ. ಯಾರೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡೋದು ದೊಡ್ಡ ಗುಣ ಆ ಗುಣ ನಿಮಗೆ ಚಿಕ್ಕಂದಿನಿಂದಲೂ ಬಂದಿದೆ ಅನ್ಸುತ್ತೆ ನೀವು ಕೂಡ ಕಷ್ಟವನ್ನು ಕಂಡಿದ್ದೀರಾ.
    ವಿಜಯಲಕ್ಷ್ಮಿ ಅವರ ತಾಯಿ ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ಯಾವ ಚಿತ್ರ ನಟ ನಟಿಯರು ಬಂದಿದ್ದೀರಾ ಇಲ್ಲ ಕಡೆ ಪಕ್ಷ ದೂರವಾಣಿ ಮೂಲಕ ಸ್ವಾಂತನ ಮಾತನ್ನು ಹೇಳಿದ್ದೀರಾ ಅದು ಇಲ್ಲ ಎಲ್ಲಿ ಹೋಯಿತು ಮಾನವೀಯತೆ.ಕನ್ನಡ ಚಿತ್ರರಂಗ ಕೂಡು ಕುಟುಂಬ ಅಂತ ಹೇಳ್ತಾರೆ ಅದು ನಟ ನಟಿಯರು ಸುಳ್ಳು ಮಾಡಿ ಬಿಟ್ಟೀರಿ ಥೂ.. ನಿಮ್ಮ ಯೋಗ್ಯತೆಗೆ ಆ ಹೆಣ್ಣಮಗಳು ಸಹಾಯಕ್ಕೆ ಯಾರಾದರೂ ಬಂದ್ರ ಇಲ್ಲ ವಿಜಯ ಲಕ್ಷ್ಮಿ ಸ್ಥಾನದಲ್ಲಿ ಯಾರಾದರೂ ಇದ್ದಿದ್ರೆ ಏನ ಮಾಡ್ತೀರಿ ಹೇಳಿ.
    ಕೋಟಿ ಕೋಟಿ ಸಿನಿಮಾಕ್ಕೆ ಬಂಡವಾಳ ಹಾಕುವುದಕ್ಕೆ ಆಗುತ್ತೆ. ಕೋಟಿ ಲೆಕ್ಕದಲ್ಲಿ ಸಂಭಾವನೆ ಕೇಳೋಕ್ಕೆ ಬರುತ್ತೆ ಆದರೆ ಸಹಾಯ ಮಾಡೋದಕ್ಕೆ ಆಗಲ್ಲ ಒಂದಲ್ಲಾ ಒಂದು ದಿನ ನೀವು ಕೂಡ ಅದೇ ಸ್ಥಾನದಲ್ಲಿ ಬರುತ್ತೀರಿ ನೆನಪಿರಲಿ.

  • @chandrashekhara1
    @chandrashekhara1 3 ปีที่แล้ว +10

    ಅದಕ್ಕೆ ಇವತ್ತು ಬೇರೆಯವರಿಗೆ ಸಹಾಯ ಮಾಡೋಕೆ ಹಿಂದೆ ಮುಂದೆ ನೋಡೋದು.

  • @kalavathic5269
    @kalavathic5269 3 ปีที่แล้ว +7

    Good work

  • @jyothiacharya8296
    @jyothiacharya8296 3 ปีที่แล้ว +10

    Namma karnataka da real hero neve guru ,a deveru nimge olledu madli👑💐

  • @AgashyaChintu
    @AgashyaChintu 23 วันที่ผ่านมา

    ❤❤❤❤🙏🙏🙏🙏

  • @gopivenkataswamy4106
    @gopivenkataswamy4106 3 ปีที่แล้ว +5

    Well done Yogesh .god bless you.
    U hav been proved as an Realhero..I hav been following since u bought the body from the lodge. Phenomenal job. Atleast now govt of karnataka should honour u.

  • @sangeetahegade2312
    @sangeetahegade2312 2 ปีที่แล้ว

    Tha nk. You sir God blee you

  • @anandxmb7990
    @anandxmb7990 3 ปีที่แล้ว +1

    🙏🙏🙏🙏 sir

  • @HarshithaHj-i8y
    @HarshithaHj-i8y 4 หลายเดือนก่อน

    🙏

  • @malteshbajantri9793
    @malteshbajantri9793 3 ปีที่แล้ว +5

    Great work my brother.

  • @hekanthappa9605
    @hekanthappa9605 3 ปีที่แล้ว +2

    Good human being

  • @ಶಿವು-ಞ4ಢ
    @ಶಿವು-ಞ4ಢ 3 ปีที่แล้ว +11

    ಲೇ ವಿಜಯ ಲಕ್ಷ್ಮಿ ಕೊನೆಗೆ ನಿನಗೆ ಫುಟ್ ಪಾತೆ ಗತಿ

  • @srinivast829
    @srinivast829 3 ปีที่แล้ว +3

    JAI KARNATAKA HERO

  • @chandrashekarchandrashekar2026
    @chandrashekarchandrashekar2026 3 ปีที่แล้ว +6

    ನಿಮಗೆ ಒಳ್ಳೆಯದಾಗಲಿ ಸರ್🙏.

  • @ashaasha882
    @ashaasha882 3 ปีที่แล้ว +2

    Good job

  • @naveenprince4757
    @naveenprince4757 3 ปีที่แล้ว +23

    Avar anna thamma iddidru istella maadthirlilla but neeu istu maadudru nim hathra yaaro lekka nodudralla thumba bejar aytu nange ...... Yaaru yene helli neenu maado olle kelasa heege munduvariyali 🙏🙏🙏🙏

  • @vijayalakshmiramamurthy1918
    @vijayalakshmiramamurthy1918 3 ปีที่แล้ว +7

    Mr Yogesh you have done really a grt work during this situation which no relatives will do.. you don't need to give explanation to anyone

  • @aruns8915
    @aruns8915 3 ปีที่แล้ว +11

    Yogesh 👌👌👌👌👌

  • @kumartejas250
    @kumartejas250 3 ปีที่แล้ว +3

    Well done for ur humanity.

  • @sharmilakarkera7064
    @sharmilakarkera7064 2 ปีที่แล้ว +1

    🙏🙏🙏

  • @saanviangel9577
    @saanviangel9577 3 ปีที่แล้ว +5

    Karnataka kke jana baruvudakke ide kaarana 👍👍👍👍👍👍👍

  • @jalendraindra2904
    @jalendraindra2904 3 ปีที่แล้ว +1

    Your great boss

  • @taufiqmulla5213
    @taufiqmulla5213 3 ปีที่แล้ว +2

    Hats off u bro😘

  • @dhanushbingi4418
    @dhanushbingi4418 3 ปีที่แล้ว +5

    ನಿಮ್ಮ ಕೆಲಸಕೆ ನಮಸ್ಕಾರ ಅಣ್ಣ

  • @sheejah8333
    @sheejah8333 3 ปีที่แล้ว +1

    Stay blessed bro

  • @Chethangowda2006
    @Chethangowda2006 7 หลายเดือนก่อน +2

    ಯಾರು ಅದು ಲೆಕ್ಕ ಕೇಳೋದು. ಅವ್ರು ಈ ಕೆಲ್ಸ ಮಾಡಿದ್ರೆ ಗೊತ್ತಾಗುತ್ತೆ.

  • @maryMary-wi4wb
    @maryMary-wi4wb 4 หลายเดือนก่อน

    ❤🙏anna

  • @manjunaths3224
    @manjunaths3224 3 ปีที่แล้ว +3

    Yogish sir you are done a great job sir

  • @prasadpolipu
    @prasadpolipu 3 ปีที่แล้ว +1

    God bless 🙌 🙏 u

  • @madhun3849
    @madhun3849 3 ปีที่แล้ว +1

    Super brother

  • @ashwiniramesh8020
    @ashwiniramesh8020 3 ปีที่แล้ว +2

    Super brother👍

  • @myworker509
    @myworker509 3 ปีที่แล้ว +1

    good job sir 👌

  • @ammua1828
    @ammua1828 3 ปีที่แล้ว +3

    Good work bro god bless u bro

  • @arvindbabu9369
    @arvindbabu9369 3 ปีที่แล้ว +8

    Yogesh u are the biggest superstar after shivakumar swamiji...

    • @veenaveena4839
      @veenaveena4839 3 ปีที่แล้ว

      Don't worry yogesh karnataka people knows who is what this drama of her is added one to her list of cheating that's it

  • @siddappakondaguli9835
    @siddappakondaguli9835 3 ปีที่แล้ว +2

    Super

  • @powerstar8557
    @powerstar8557 3 ปีที่แล้ว

    👌💐

  • @rakeshcjrakeshcj2440
    @rakeshcjrakeshcj2440 3 ปีที่แล้ว +1

    🙏👍

  • @LakshmiLakshmi-wl6th
    @LakshmiLakshmi-wl6th 3 ปีที่แล้ว +4

    Super anna

  • @MadhuMadhu-bb6rd
    @MadhuMadhu-bb6rd 8 หลายเดือนก่อน

    👌

  • @yogiyoutubechannel6275
    @yogiyoutubechannel6275 3 ปีที่แล้ว

    Brother hattsup..🙏🙏🙏

  • @nandinisuperprasad5721
    @nandinisuperprasad5721 3 ปีที่แล้ว +7

    🙏👌👌💐💐

  • @chandrakalamnchandu928
    @chandrakalamnchandu928 3 ปีที่แล้ว +1

    Sir neevu really grate sir🙏

  • @vidyam89
    @vidyam89 3 ปีที่แล้ว +21

    Send money for him and his good cause. Don’t give it to Vijaylakshmi.. she has her Kannada film industry 🙏🏻

    • @pushpagowda1907
      @pushpagowda1907 3 ปีที่แล้ว +2

      Correct aagi helidira madam......super

    • @sipayi6471
      @sipayi6471 3 ปีที่แล้ว

      Ene vidya Chanagi idiya

    • @jayant7931
      @jayant7931 3 ปีที่แล้ว +1

      Vijayalaxmi ge treatment kodisabeku

  • @lourdhumary6796
    @lourdhumary6796 6 หลายเดือนก่อน

    Anna 👍🏻👌

  • @mahadevanayaka3614
    @mahadevanayaka3614 3 ปีที่แล้ว +1

    👍👍💐💐👍👍

  • @MaheshMahesh-yy6li
    @MaheshMahesh-yy6li 3 ปีที่แล้ว +5

    Real hero sir

  • @dharmarajraj5287
    @dharmarajraj5287 3 ปีที่แล้ว

    Good work with good heart God will bless you..

  • @shivakumarhakari551
    @shivakumarhakari551 3 ปีที่แล้ว +2

    I salute brother

  • @nanduskyfall4829
    @nanduskyfall4829 3 ปีที่แล้ว

    Great work

  • @anithadeachamma2041
    @anithadeachamma2041 3 ปีที่แล้ว +1

    👏👏👏👏Super nim jothe navu eddivi sir nim kelsakke ✋

  • @premam1873
    @premam1873 2 ปีที่แล้ว

    U have done a great job. God bless u..

  • @vijayatr3677
    @vijayatr3677 3 ปีที่แล้ว +6

    Original colour showed be careful brother Yogesh

  • @shivakumar-cx8kb
    @shivakumar-cx8kb 3 ปีที่แล้ว +3

    Good work Yogesh
    All the best

  • @naveenkumarnk3184
    @naveenkumarnk3184 3 ปีที่แล้ว

    ಮಾನವೀಯತೆ ಇರ್ಬೇಕು help madskond male ingella madodu ತಪ್ಪು.....sir olle kelsa ಮಾಡಿದಿರಾ god bless u

  • @kereangala3339
    @kereangala3339 2 ปีที่แล้ว

    Super super

  • @friednews-1547
    @friednews-1547 3 ปีที่แล้ว

    You are great .. 👍

  • @malteshbajantri9793
    @malteshbajantri9793 3 ปีที่แล้ว +3

    Sir you are real hero.

  • @minchu.a600
    @minchu.a600 3 ปีที่แล้ว

    Sir. Super

  • @rajprema.6425
    @rajprema.6425 3 ปีที่แล้ว

    God bless you...

    • @Trucklouer
      @Trucklouer 3 ปีที่แล้ว

      🙏🙏🙏

  • @ranjinirairai9838
    @ranjinirairai9838 3 ปีที่แล้ว

    Godbless u brother

  • @bhagyalakshmi8563
    @bhagyalakshmi8563 3 ปีที่แล้ว +5

    She will teach a nice lesson even in the future.. Better watch her old videos. You will get one clarity..

  • @kannanmanjunath5417
    @kannanmanjunath5417 3 ปีที่แล้ว +16

    Ivalige 5star hotel facilities beku
    Konege ivalige footpathe gathi

  • @hucchappakamanalli8334
    @hucchappakamanalli8334 3 ปีที่แล้ว

    Super very nice brother

  • @kumarbuildpro-mysore9044
    @kumarbuildpro-mysore9044 2 ปีที่แล้ว

    Mysore Kumar-🙏🙏🙏🙏🙏🙏

  • @preethinanjunda5420
    @preethinanjunda5420 3 ปีที่แล้ว +2

    E ಲೆಕ್ಕ ಕೇಳೋರು ಮೊನ್ನೆ ಸತ್ತು ಹೋಗಿದ್ರ

  • @vishwanathgowda-vo4ey
    @vishwanathgowda-vo4ey 3 ปีที่แล้ว

    U r great sir

  • @abcdefghijklmnopqrstuvwxyz3368
    @abcdefghijklmnopqrstuvwxyz3368 3 ปีที่แล้ว +3

    Yogesh first u should come to big boss really ur the great person

  • @atoz9808
    @atoz9808 3 ปีที่แล้ว

    ur great sir

  • @MonicaBadya
    @MonicaBadya 8 หลายเดือนก่อน

    👍👌🙏❤️

  • @shashidharkamareddy1312
    @shashidharkamareddy1312 3 ปีที่แล้ว

    Good brother