ಅಣ್ಣಾವ್ರ ಮುಖ ಇದ್ದ ಕ್ಯಾಲೆಂಡರ್ ನೋಡಿದ ತಕ್ಷಣ ಮಗು ಅಳು ನಿಲ್ಲಿಸಿದ ಪ್ರಸಂಗ..!! | P.R.O Harish | Ep 07

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 48

  • @dhanuthanu7973
    @dhanuthanu7973 6 หลายเดือนก่อน +27

    ನಾನು ರಾಜಣ್ಣ ನೋಡಿ ಹೊಟ್ಟೆ ಕರಗಿಸ ಬೇಕು ಅಂತ ಹಠ ಮಾಡಿ ವ್ಯಾಯಾಮ ಮಾಡಿ ಕರಗಿಸಿದೆ ರಾಜಣ್ಣ ನನಗೆ ಸ್ಪೂರ್ತಿ 🌹🙏

  • @sureshharanahalli5875
    @sureshharanahalli5875 6 หลายเดือนก่อน +17

    ಡಾ.ರಾಜಣ್ಣ ಒಂದು ಅದ್ಬುತ ದಿವ್ಯಚೇತನ ಕನ್ನಡ ಚಿತ್ರರಂಗದ ಶಕ್ತಿ..
    ಕನ್ನಡಕ್ಕೊಬ್ಬರೆ ರಾಜಣ್ಣ....💐💐💐💐

  • @subhashsubhash3342
    @subhashsubhash3342 6 หลายเดือนก่อน +2

    ಕನ್ನಡನಾಡಿಗೆ ಒಬ್ಬರೆ ರಾಜಕುಮಾರ್ ಎಂದೆಂದಿಗೂ ಅಮರ 🌹🌹🌹

  • @rajashekharhrajashekharh6120
    @rajashekharhrajashekharh6120 6 หลายเดือนก่อน +6

    ಅಪರೂಪದ ಕನ್ನಡದ ಮುತ್ತು ಡಾ.ರಾಜ್. 🙏🙏

  • @sudheerkumarlkaulgud7521
    @sudheerkumarlkaulgud7521 6 หลายเดือนก่อน +11

    ಅಪರೂಪದ ಸಂಗತಿಗಳನ್ನು ಹಂಚಿಕೊಳ್ಳುವ ಹರೀಶ ಅವರ ಸಂದರ್ಶನ ಮತ್ತೆ ಪ್ರಾರಂಭಿಸಿದ್ದಕ್ಕಾಗಿ ಧನ್ಯವಾದಗಳು

  • @rudrakumar6398
    @rudrakumar6398 6 หลายเดือนก่อน +2

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉

  • @thyagarajlahsettypnthyagar3458
    @thyagarajlahsettypnthyagar3458 6 หลายเดือนก่อน +10

    ಮಂಜುನಾಥ್ ಸರ್ ನಿಮಗೆ ಅನಂತ ನಮಸ್ಕಾರಗಳು

  • @kubendraraon.l5576
    @kubendraraon.l5576 6 หลายเดือนก่อน +11

    ಮತ್ತೆ ಹರೀಶರ ವರ
    ನ್ನು ಪರಿಚಯಿಸಿದಕ್ಕಾಗಿ ತಮಗೆ ಅಭಿನಂದನೆಗಳು.

  • @mahadevprasad8008
    @mahadevprasad8008 6 หลายเดือนก่อน +8

    ಪಿ. ಆರ್. ಓ. ಹರೀಶ್ ಸಾರ್ ಮತ್ತೆ ಬಂದಿರುವುದು ತುಂಬಾ ಸ೦ತೋಷ ಅವರ ಅನುಭವದ ಮಾತುಗಳನ್ನು ಕೇಳುವುದೇ ಖುಷಿಯ ವಿಷಯ. 🙏

  • @dhanuthanu7973
    @dhanuthanu7973 6 หลายเดือนก่อน +9

    ನಾನು ಬೆಂಗಳೂರು ಅಲ್ಲಿ ರಾಜಣ್ಣ ಮನೆ ಉಪ್ಪಿಟ್ಟು ತಿಂದಿದ್ದಿನಿ ನೋಡಿ ಅವರ ಉಪ್ಪಿಟ್ಟು ತಿನ್ನುವ ಯೋಗ ಅದು ಯಾರಿಗೂ ಬರಲ್ಲ ಅದು ನನಗೆ ಇತ್ತು ಉಪ್ಪಿಟ್ಟು ನೋಡಿದಾಗ ಅವರ ನೆನಪು ಬರುತ್ತೆ 🌹🙏

  • @srujanasruju5512
    @srujanasruju5512 6 หลายเดือนก่อน +9

    Annaru is great 👍👍

  • @ajastha1876
    @ajastha1876 6 หลายเดือนก่อน +5

    Dr. ರಾಜ್ forever ❤️🙏🌹

  • @nageshwarrao4639
    @nageshwarrao4639 6 หลายเดือนก่อน +3

    Uthamavada sanchike, nim ibbarigu dhanyvadagalu

  • @hemanths9891
    @hemanths9891 6 หลายเดือนก่อน +2

    ರಾಜ್ ನಮ್ಮ ಸೌಭಾಗ್ಯ

  • @keshavak9948
    @keshavak9948 6 หลายเดือนก่อน +3

    ವಿಶ್ವ ಕಲಾವಿದ ಡಾ. ರಾಜ್ ಕುಮಾರ್ ಅವರಿಗೆ ನಮೋ ನಮಃ 🙏🏾🙏🏾🙏🏾🌹❤️🌹

  • @chandrashekara67
    @chandrashekara67 6 หลายเดือนก่อน +4

    ಡಾಕ್ಟರ್ ರಾಜಕುಮಾರ್ ಅಪ್ಪಾಜಿ ದೇವರು ಅಮ್ಮ ಅವರ ದೊಡ್ಡ ಮನೆ ಕುಟುಂಬ ಕನ್ನಡ ನಾಡು ನುಡಿ ಜಲ ಭಾಷೆ ಚಿತ್ರ ರಂಗಕ್ಕೆ ತಮ್ಮ ಜೀವನವನ್ನು ಸರ್ವಸ್ವ ವನ್ನು ತ್ಯಾಗ ಮಾಡಿದ್ದಾರೆ ಇಂದು ಕರ್ನಾಟಕ ಕನ್ನಡ ನಾಡು ಚಿತ್ರ ರಂಗ ಇದೆ ಯಂದರೆ ರಾಜಣ್ಣ ಅವರ ಪರಿಶ್ರಮ ತ್ಯಾಗ ಸರ್ 💞💞💞💞💞💞💞🙏🙏🙏🙏🙏🙏🙏🙏

  • @vijaykumarsiddaramaiah6372
    @vijaykumarsiddaramaiah6372 6 หลายเดือนก่อน +6

    DR ANNAVARU VARANATA

  • @varadarajaluar2883
    @varadarajaluar2883 6 หลายเดือนก่อน +2

    ನಮಸ್ತೆ ಸರ್, ಒಳ್ಳೆಯ ಸಂಚಿಕೆ.

  • @kumarswamy7455
    @kumarswamy7455 6 หลายเดือนก่อน +4

    ನಮಸ್ಕಾರ ಸರ್

  • @govindarajutk1511
    @govindarajutk1511 6 หลายเดือนก่อน +1

    Thankyou sir

  • @nagarajudv8353
    @nagarajudv8353 6 หลายเดือนก่อน +3

    👌 very good episode 🙏

  • @RM-ey5ek
    @RM-ey5ek 6 หลายเดือนก่อน +4

    Very nice information

  • @prjy895
    @prjy895 6 หลายเดือนก่อน +4

    matte welcome sir ge

  • @yestej9473
    @yestej9473 6 หลายเดือนก่อน +1

    ಮಾತಾಡುವಾಗ ಕೇಳಿಸಿಕೊಳ್ಳಲು ಹಿಂದೆ ಜಾಸ ಉಸ್ ಅನ್ನುವ ಶಬ್ಧ ಬರುತ್ತಿತ್ತು

  • @hiranayahr4865
    @hiranayahr4865 6 หลายเดือนก่อน +4

    Nama preethiya Rajanna. Nima mathu kellu thidare yeno kushi agathe

  • @kskszjjaj7111
    @kskszjjaj7111 6 หลายเดือนก่อน +3

    Annvar.super

  • @Logicalsrinivas
    @Logicalsrinivas 6 หลายเดือนก่อน +4

    ನನ್ನದೇ ಮೊದಲನೆಯ ಕಾಮೆಂಟ್ ಅಂತಾ ಕಾಣುತ್ತೆ

  • @vijaykumarsiddaramaiah6372
    @vijaykumarsiddaramaiah6372 6 หลายเดือนก่อน +2

    SIR IS RIGHT AT 9.43 ......

  • @santhoshkumarp2361
    @santhoshkumarp2361 6 หลายเดือนก่อน +2

    ❤❤❤❤❤❤

  • @lathablbl1518
    @lathablbl1518 6 หลายเดือนก่อน +1

    ❤😂🎉

  • @kumarswamy7455
    @kumarswamy7455 6 หลายเดือนก่อน +2

    🎉🎉🎉🎉🎉🎉

  • @Ranganathmail.C0m
    @Ranganathmail.C0m 6 หลายเดือนก่อน +3

    ಅ ಖo ಡ ಭಾ ರ ತ ದ,
    ವ ಜ್ರ ಕು o ಡಲ ದ ಮು ತ್ತು
    ವ ರ ನ ಟ ರಾ ಜ ಕು ಮಾ ರ ರ ವ ರು.

  • @govindraju4374
    @govindraju4374 6 หลายเดือนก่อน +1

    K..F.I..Earudu..onely...dr...rajavamashdenda