HOME TOUR-ನಟ ಧೀರೇಂದ್ರ ಗೋಪಾಲ್ ಕಟ್ಟಿಸಿದ ಮನೆ ಹೇಗಿದೆ? ಎಲ್ಲಿದೆ?Dheerendra Gopal Home Tour-Kalamadhyama

แชร์
ฝัง
  • เผยแพร่เมื่อ 16 ต.ค. 2024
  • #DheerendraGopal #DheerendraGopalFamily #kalamadhyama #param
    ಹಿರಿಯ ನಟ ಧೀರೇಂದ್ರ ಗೋಪಾಲ್ ಅವರ ಕುಟುಂಬ ಸದಸ್ಯರು-Actor Dheerendra Gopal LIFE
    ಈ ಸರಣಿಯಲ್ಲಿ ಧೀರೇಂದ್ರ ಗೋಪಾಲ್ ಅವರ ಕುಟುಂಬ ಸದಸ್ಯರು ಅವರ ಬದುಕಿನ ಕುರಿತು ತಮ್ಮ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel:
    / kalamadhyammedia
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Shankarnag, Kannada Film Industry, Kalamdhyama Interviews, Dheerendra Gopal LIFE, Dheerendra Gopal Family Interview, #param, Vajramuni Son Interview, Dheerendra Gopal Films, Dheerendra Gopal Home, Dheerendra Gopal Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos,

ความคิดเห็น • 364

  • @KalamadhyamaYouTube
    @KalamadhyamaYouTube  3 ปีที่แล้ว +95

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @Mp-xg4ye
      @Mp-xg4ye 3 ปีที่แล้ว +2

      Adbhutha guru.. 👌👌👌👌

    • @manjunathah.k3427
      @manjunathah.k3427 3 ปีที่แล้ว

      Qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq

    • @srinivasarao8070
      @srinivasarao8070 3 ปีที่แล้ว +1

      Mlo

    • @hemamurthy6674
      @hemamurthy6674 3 ปีที่แล้ว +1

      11

    • @bhargajavarao8614
      @bhargajavarao8614 3 ปีที่แล้ว

      Padavarahalli pandavaru best acting as villain really kannada films never got recognition especially kanagalji best nature director India has ever seen

  • @vijayalaxmihiremath123
    @vijayalaxmihiremath123 3 ปีที่แล้ว +147

    ಧೀರೇಂದ್ರ ಗೋಪಾಲ್ ಅವರು ತುಂಬಾ ಅದ್ಭುತ ಕಲಾವಿದ 🙏

    • @jagajagadish2216
      @jagajagadish2216 3 ปีที่แล้ว +1

      Niv aste

    • @jagajagadish2216
      @jagajagadish2216 3 ปีที่แล้ว

      Gm

    • @shanoorkali5911
      @shanoorkali5911 3 ปีที่แล้ว

      ಮೇಡಂ ವೀರೇಂದ್ರ ಅಲ್ಲಾ ಧೀರೇಂದ್ರ ಗೋಪಾಲ್ ಅಂತ ಅವರು ಹೆಸರು, 😀

    • @freefireking8029
      @freefireking8029 3 ปีที่แล้ว +1

      @@shanoorkali5911 😅👍

  • @mohanm9274
    @mohanm9274 3 ปีที่แล้ว +91

    ಧೀರೇಂದ್ರ ಗೋಪಾಲ್ ಮಹಾನ್ ಕಲಾವಿದರು ಕಲ್ಯಾಣ ಮಂಟಪ ಸಿನಿಮಾ ಸೂಪರ್ 👌👌👌🙏🙏🙏🙏

    • @subrayap1899
      @subrayap1899 3 ปีที่แล้ว +2

      ಮಾನ್ಯ ಧೀರೇಂದ್ರ ಗೋಪಾಲ್ ರವರು ಸ್ವತಃ ಕಟ್ಟಿದ ಮನೆಯ ಬಗ್ಗೆ ತಾವು ಮಾಹಿತಿಯನ್ನು ನೀಡಿರುವುದಕ್ಕೆ ಧನ್ಯವಾದಗಳು ಸಾರ್

    • @nanjundaswamyn6977
      @nanjundaswamyn6977 3 ปีที่แล้ว

      Ultimate acting KM, laughing unlimited 😁😁

  • @bmshivurajbmshivuraj7584
    @bmshivurajbmshivuraj7584 3 ปีที่แล้ว +73

    ನಮ್ಮ ಹೆಮ್ಮೆಯ ತಾಲೂಕು ಹರಿಹರದವ್ರು ದೀರೆಂದ್ರ ಗೋಪಾಲ್ ...🙏🙏🙏

  • @wadirajubhale9782
    @wadirajubhale9782 3 ปีที่แล้ว +25

    ಕಲಾಮಾಧ್ಯಮ ಚಾನೆಲ್ ಗೆ ನನ್ನದೊಂದು ದೊಡ್ಡ ನಮಸ್ಕಾರ 🙏🏻🙏🏻 ನೀವು ಎಲ್ಲಾ ಕಲಾವಿದರ ಕುಟುಂಬಸ್ಥರಿಗೆ ಪರಿಚಯಿಸ್ತಾ ಇದಿರಿ ಇದು ಒಂದು ದೊಡ್ಡ ಕೆಲ್ಸ ಸರ್. 🙏🏻🙏🏻
    Wadiraj from Kalaburgi,Karnataka.

  • @snrn4084
    @snrn4084 3 ปีที่แล้ว +54

    ಪರಮ್ ಸರ್ ನಟ ಸುಂದರ್ ಕೃಷ್ಣ ಅವರ ಕುಟುಂಬ ವನ್ನು ಸಂರ್ದಶನ ಮಾಡಿ

  • @mn-oq8ho
    @mn-oq8ho 3 ปีที่แล้ว +52

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ... ದಾವಣಗೆರೆ..❤️❤️

  • @papmpapathilakkampur8912
    @papmpapathilakkampur8912 3 ปีที่แล้ว +52

    ನಿಮ್ಮಗೆ ಯಾವ ರೀತಿ ಕೃತಜ್ಞತೆಗಳು ಬೇಕು ಅಂತಾ ಗೊತ್ತಾಗ್ತಾಯಿಲ್ಲ ಪರಮೇಶ್ವರ್ ಅವರೇ ನಾವು ಮರೆತಂತಹ ಪ್ರತಿಯೊಬ್ಬ ಚಿತ್ರ ಕಲಾವಿದರು ಸಂದರ್ಶನ ಮಾಡೋದು ತುಂಬಾ ಇಷ್ಟವಾಯ್ತು.

  • @satigreeshma620
    @satigreeshma620 3 ปีที่แล้ว +29

    ಮಹಾನ್ ಕಲಾವಿದ...ಅವರು ಮಾತಾಡುವ ಶೈಲಿ super 🙏♥️

  • @rajugowda808
    @rajugowda808 3 ปีที่แล้ว +9

    ಎಲ್ಲವನ್ನೂ ಬಲ್ಲವರಿಗೆ ಹೀಗೆ ಮಾತನಾಡಲು ಸಾಧ್ಯ ಅದ್ಭುತ ಕಲಾವಿದರು ಧೀರೇಂದ್ರ ಗೋಪಾಲ್ ರವರು

  • @snn8456
    @snn8456 3 ปีที่แล้ว +62

    ಶಿವನೇ ಶಂಭುಲಿಂಗ..🙏

  • @rbnFURY
    @rbnFURY 3 ปีที่แล้ว +9

    ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು.. Namma dheeranna.. Amazing voice and great actor..

  • @siddeshav6821
    @siddeshav6821 3 ปีที่แล้ว +5

    ಮೊದಲನೇದಾಗಿ ನಾವು ಹರಿಹರದಲ್ಲಿ ಹುಟ್ಟಿದು ನಮ್ಮ ಅದೃಷ್ಟ.
    ತುಂಬಾ ದಿನದಿಂದ ಶ್ರೀ ದಿರೇಂದ್ರ ಗೋಪಾಲ್ ಕುಟುಂಬದ ಸಂರ್ಶನ ಕಾಯುತಿದ್ದೆವು.
    ಈ ದಿನ ಅದು ಪೂರ್ಣಗೊಂಡಿದೆ....
    ಪರಮ್ ಸರ್ ತುಂಬಾ ತುಂಬಾ ಧನ್ಯವಾದಗಳು 🙏🙏🙏

    • @meghanamegha3861
      @meghanamegha3861 3 ปีที่แล้ว

      He was from Hassan and shifted to Harihara later.

    • @siddeshav6821
      @siddeshav6821 3 ปีที่แล้ว +1

      @@meghanamegha3861 yes I know

  • @ಅನಾಮಿಕಮಾನವ
    @ಅನಾಮಿಕಮಾನವ 3 ปีที่แล้ว +44

    ಧೀರೇಂದ್ರರ ಡೈಲಾಗನ್ನು ಧೀರೇಂದ್ರರೆ ಹೇಳ್ಬೇಕು
    ಅವ್ರ ಅನುಕರಣೆ ತುಂಬಾ ಹಾಸ್ಯಾಸ್ಪದವಾಗಿತ್ತು
    ಪರಮ್
    ಮತ್ತೆ ಪ್ರಯತ್ನಿಸಬೇಡಿ 😄😄😄😄😄😄😄😄

  • @mrityunjaykamble1980
    @mrityunjaykamble1980 3 ปีที่แล้ว +43

    🙏ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು

  • @nagarajvchannadasar4412
    @nagarajvchannadasar4412 3 ปีที่แล้ว +3

    ನಿಜಕ್ಕೂ ತುಂಬಾ ಸಂತೋಷವಾಯಿತು ಮತ್ತು ಅಷ್ಟೇ ಮನಸ್ಸಿಗೆ ತುಂಬಾ ದುಃಖ ಅನಿಸಿತು ಅವರ ಮಗ ಹಾಗೂ ಸೊಸೆ ಎಷ್ಟು ಮುಗ್ಧತೆಯಿಂದ ಇದ್ದಾರೆ ದಯವಿಟ್ಟು ಅವರಿಗೆ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಹಾಗೂ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು

  • @chethanholla
    @chethanholla 3 ปีที่แล้ว +3

    ತುಂಬ ಖುಷಿ ಆಯ್ತು ಈ ವಿಡಿಯೋ ನೋಡಿ.... thanks ಕಲಾಮಾಧ್ಯಮ

  • @nanjundaswamyn6977
    @nanjundaswamyn6977 3 ปีที่แล้ว +18

    Never come this like actor now days and future super actor and Back ground music super continue, param ❤️❤️

  • @RAVINDRA_SACH
    @RAVINDRA_SACH 3 ปีที่แล้ว +10

    ದಿರೇಂದ್ರ ಗೊಪಾಲ ಒಬ್ಬ ಅದ್ಬತ ಕಲಾವಿದ ,🙏🙏

  • @karthikshankaregowda6500
    @karthikshankaregowda6500 2 ปีที่แล้ว

    ನಮ್ಮ ದೇವರಂತ ಹಿರಿಯ ನಟರನ್ನು ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ ಅವರನ್ನು ಮಾತಾಡಿಸುವ ಅವರ ನೋವು ಕಷ್ಟ ಸುಖಗಳನ್ನು ನೀವು ಭಾಗಿಯಾಗಿ ಮಾತನಾಡಿಸ್ಕೆ ತುಂಬಾ ಹೃದಯದ ಧನ್ಯವಾದಗಳು ಬ್ರದರ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂದಿನ ಪೀಳಿಗೆಯಲ್ಲಿ ತುಂಬಾ ಎಲ್ಲಾ ನಟರು ಕಷ್ಟದಲ್ಲೂ ಬಂದಿದ್ದಾರೆ ಇಂಥವರು ಇಂತ ಒಬ್ಬ ಹಿರಿಯ ಕಲಾವಿದ ಅವರ ಕುಟುಂಬಕ್ಕೆ ನಿಮ್ಮದಾದ ಒಂದು ಚಿಕ್ಕ ಸಹಾಯ ಮಾಡಿ ದಯವಿಟ್ಟು 🙏🙏🙏🙏

  • @krishnamurthyhunagund1049
    @krishnamurthyhunagund1049 3 ปีที่แล้ว +13

    Can't believe Harihara has changed so much. Great to see the progress. I had visited Harihara around 30 years back.

  • @cvgstudio5437
    @cvgstudio5437 3 ปีที่แล้ว +11

    ಅದ್ಬುತ ಕಲಾವಿದ ಧೀರೆಂದ್ರ ಗೋಪಾಲ್ ಸರ್ ಇವತ್ತಿನ ಪೀಳಿಗೆ ಇಂತ ಕಲಾವಿದರನ್ನು ಟಿವಿ ಲಿ ನೋಡ್ಬೇಕ್ ಅಷ್ಟೇ

  • @krishnajam
    @krishnajam 3 ปีที่แล้ว +15

    He was my father's cousin. Endured a lot of poverty during childhood, before he went to Harihar from Hassan.

  • @ceell8089
    @ceell8089 3 ปีที่แล้ว +21

    Dherendra gopal hasanadavru, nanu avaru balya snehitaru, Gopala avara hesaru, namma mane yedurugade eddaru, aagale cenima huchhu, avara thande hesaru subbarayaru, thyi hesaru laksmidevamma, middle school odida mele madras ge hodaru, shivaji ganeshan yeella dailague heloru, 90 salli sikkiddaru, namma manege bandiddaru bengalorunalli, avaru bega teeri kondaru,

  • @appubujju9793
    @appubujju9793 3 ปีที่แล้ว +1

    ನಮ್ಮ ತಂದೆಯವರ ಒಳ್ಳೆಯ ಸ್ನೇಹಿತರು ಇವರು..... ನಾನು ಚಿಕ್ಕವನು ಆಗಿದ್ದಾಗ ನಮ್ಮ ಮನೆಗೆ ಬಂದು ಭೋಜನ ಸವೆದು ಹೋಗಿದ್ದರು ಹಾ ನೆನಪು ಇನ್ನು ಇದೆ !!!!! ರಂಗಕರ್ಮಿ ಕಲಾವಿದರು ನಟನೆಯ ಚಕ್ರವತಿ...... ನಿಮ್ಮ ನೆನಪು ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ ಅಂಕಲ್

  • @siddharthkk2780
    @siddharthkk2780 2 ปีที่แล้ว +2

    ಮಹಾನ್ ಕಳ ನಾಯಕ ಪಾತ್ರಧಾರಿ ನಮ್ಮ ಹೆಮ್ಮೆಯ ಕನ್ನಡ ಚಿತ್ರರಂಗದ ಕಲಾವಿದರು ಧೀರೇಂದ್ರ ಗೋಪಾಲ್ ಸಾರ್...

  • @mahamadinthiyaj5911
    @mahamadinthiyaj5911 3 ปีที่แล้ว +14

    ಕನ್ನಡದ ಅದ್ಭುತ ಕಲಾವಿದರು 🙏🙏🙏🙏🙏

  • @anuanu-rr7hr
    @anuanu-rr7hr 3 ปีที่แล้ว +19

    Nimdu royel family adre namdu royer challenges family 🔥😂

  • @nagarajk9761
    @nagarajk9761 3 ปีที่แล้ว +11

    ನಮ್ಮ ಹರಿಹರ ನಮ್ಮ ಹೆಮ್ಮೆ.... ಧನ್ಯವಾದಗಳು ಪರಮ್ ಸರ್

  • @karibasappabellada4525
    @karibasappabellada4525 3 ปีที่แล้ว +2

    ಹರಪನಹಳ್ಳಿ ಗೆ ನಮ್ಮ ಮನೆಗೆ ಬನ್ನಿ ಪರಮ್... ಹರಿಹರ ದಿಂದ 40km ಅಷ್ಟೇ. ಸ್ವಾಗತ ಶುಭ ಸ್ವಾಗತ 🙏

  • @nikshithanikshi2849
    @nikshithanikshi2849 3 ปีที่แล้ว +1

    ಸೂಪರ್ ಪರಮೇಶ್ವರ್ ಸರ್ ನೀವು ಯಾವಾಗ್ಲೂ ಒಳ್ಳೆ ಕೆಲಸ ಮಾಡ್ತಿರಾ ನಿಮ್ಮಿಂದ ಈಗಿನ ಮಕ್ಕಳಿಗೆ ಒಳ್ಳೆ ಸಂದೇಶ ಯಾಕೆ ಅಂದ್ರೆ ಈಗಿನ ಮಕ್ಕಳಿಗೆ ಏನು ಗೊತ್ತಿಲ್ಲ ನಿಮ್ಮಿಂದ ಯಲ್ಲ ಅರ್ಥ ಅಗ್ತಿದೆ tq sir ♥️🥰🥰🥰🥰🥰🥰🥰🥰😍😍😍😍😍😍😍

  • @PAVANKUMAR-uw3xe
    @PAVANKUMAR-uw3xe 3 ปีที่แล้ว +19

    ನಮ್ಮ ಹರಿಹರ 🙏🙏

  • @sureshsuri3395
    @sureshsuri3395 3 ปีที่แล้ว +1

    ನಿಮ್ಮ ಸೇವೆ ಹಿಗೇಯೇ ಮುಂದುವರಿಯಲಿ. ನಮಗೆ ಇಂತಹ ವಿಡಿಯೋಗಳು ತುಂಬಾ ಇಷ್ಟ. ಸರ್

  • @selectedstories9175
    @selectedstories9175 3 ปีที่แล้ว +4

    I really liked the enthusiasm of his daughter in law. She is genuinely a nice lady

  • @ramu.jekabal7597
    @ramu.jekabal7597 3 ปีที่แล้ว +1

    ಧೀರಂದರ ಗೋಪಾಲ.ಸರ್ ಅದ್ಭುತವಾದ ಸಕಲ ಕಲಾವಲಭ 🙏🙏😍😍

  • @venkateshacchary.g6950
    @venkateshacchary.g6950 3 ปีที่แล้ว +3

    My all time favorite Mr Great Dheerindra Gopal Guru is my inspiration for learning and and play writing ✍from Gopal Avaru only

  • @RM-ey5ek
    @RM-ey5ek 3 ปีที่แล้ว +6

    What a great actor of sandalwood. His timing , intense and comedy acting immaculate

  • @vinayakshu4931
    @vinayakshu4931 3 ปีที่แล้ว

    ಮಾತಿನ ಮಲ್ಲ. ಧೀರೇಂದ್ರ ಗೋಪಾಲ್ ಅವರ ಅಭಿನಯ ಮತ್ತು ಅವರ ಸಂಭಾಷಣೆ. ಧಾಕಲೆ ಧಿರೇಂದ್ರ ಗೋಪಾಲ್ ಅಂದ್ರೆ ನನಗೆ ತುಂಬಾ ಇಷ್ಟ. ಮತ್ತೆ ಅವರು ಹುಟ್ಟಿ ಬರಲಿ 👍

  • @anithasherigar3348
    @anithasherigar3348 3 ปีที่แล้ว +10

    ಅದ್ಭುತ ನಟ 🙏

  • @sachinacharya6255
    @sachinacharya6255 3 ปีที่แล้ว +1

    Param anna nijvaglu nivu gr8 🙏🙏🙏I m a huge fan of u...devru nimge olled maadli

  • @skandahanuman851
    @skandahanuman851 3 ปีที่แล้ว +4

    My favourite actor in Kannada film industry we always love dhrandra gopal ❤️❤️❤️❤️☺️

  • @mumtazv9875
    @mumtazv9875 3 ปีที่แล้ว

    Thumba thanks sir. Namma nechina actor avaranna nenapisiddakke. Excellent actor

  • @anandanandm.j1503
    @anandanandm.j1503 3 ปีที่แล้ว +3

    Super job param sir 👌

  • @deepabs1062
    @deepabs1062 3 ปีที่แล้ว +4

    Ha super sir thanks a lot param sir and sir what a voice he was having
    Salute for your work param sir

  • @prakashsv9654
    @prakashsv9654 3 ปีที่แล้ว +5

    Ondu kaladalli ondu matittu enendare Karnataka village farmers hattira ondu hottu ota illadidru, direndra gopalara and sudhirara natakada cassette galige kammi enu iralilla Shivane Shambulinga 🙏 the great legendary actor Direndra gopal. Thanks for remembering him

  • @jyotis7744
    @jyotis7744 ปีที่แล้ว

    Kannada kalamadyamadavarige modlu danyavadagalu sir 💐, hiriya kalavidara mane makklu ellarannu thorista iddira nijavagalu great sir

  • @prabhum5502
    @prabhum5502 3 ปีที่แล้ว

    Super Bass very nice video really for fan thank you so much

  • @yogibakad6133
    @yogibakad6133 3 ปีที่แล้ว

    ತುಂಬಾ ಸಂತೋಷ ಸರ್, ನಮ್ಮ ಹಳೆ ನಟರ ಕುಟುಂಬ ಪರಿಚಯ ತೋರಿಸಿದಕ್ಕೆ

  • @lohilohith4512
    @lohilohith4512 3 ปีที่แล้ว +1

    Hai sir❤ gopal anna female super. Devaru santhosha vanna thumbirali sada🙏

  • @nirmalabv1687
    @nirmalabv1687 3 ปีที่แล้ว +1

    Namanta samanyaru inta lengentri galinda tumba kalibekide inta top interview galige param sir gondu hat's up thank u sir

  • @punithkumar6330
    @punithkumar6330 ปีที่แล้ว

    Dheerendra gopal sir ❤ avara family superb ❤

  • @gopivenkataswamy4106
    @gopivenkataswamy4106 3 ปีที่แล้ว +6

    Very happy for introducing Legendary Dheerendra Gopal sir .looking fwd to know more about. ಧನ್ಯವಾದಗಳು ಪರಮ್ ಸರ್

  • @kumarbvijaya
    @kumarbvijaya 2 ปีที่แล้ว +1

    Proud of Kannada actor......dheerendra gopal

  • @manjunathnayak2060
    @manjunathnayak2060 3 ปีที่แล้ว +1

    Good actor ಅದ್ಭುತ ಕಲಾವಿದ ದೀರೆಂದ್ರ ಗೋಪಾಲ್ ಅವರನ್ನು ಈ ಜನ್ಮದಲ್ಲಿ ಮರಿಯೋಗೆ ಆಗೋದಿಲ್ಲ ಅಂತ ಅದ್ಭುತ ಕಲಾವಿದ

  • @suryaj6342
    @suryaj6342 3 ปีที่แล้ว +2

    He is one and only legand of the industry 🎥🎥🎥🎥🎥💐💐💐💐💐🙏🙏🙏🙏🙏

  • @manjumanjunat7687
    @manjumanjunat7687 3 ปีที่แล้ว +2

    ಸಿಂಹದಮರಿ ಡೈಲಾಗ್ ಸೂಪರ್ 👌👌

  • @ullasraj1440
    @ullasraj1440 3 ปีที่แล้ว +27

    Legendary actor

  • @jaya642
    @jaya642 3 ปีที่แล้ว

    Tumba danyavadagalu sr navella maretiro enententha dodda legendary herogalanna parichaya madkodtira supe r sr

  • @bossoneandonly2794
    @bossoneandonly2794 3 ปีที่แล้ว +13

    ನಮ್ ಬಾಸು ಧೀರೇಂದ್ರ ಗೋಪಾಲ್

  • @sinchanav8259
    @sinchanav8259 3 ปีที่แล้ว +1

    ಸೂಪರ್.ಸರ್. ಚೆನ್ನಾಗಿದೆ

  • @janamadhyama4420
    @janamadhyama4420 3 ปีที่แล้ว +7

    Excellent... Interview

  • @raghuram6446
    @raghuram6446 3 ปีที่แล้ว +4

    One of the greatest actor with legendry voice

  • @nagraajulsnss5992
    @nagraajulsnss5992 2 ปีที่แล้ว

    ಸ್ವರ್ಗ ಬೇರೆಲ್ಲೂ ಇಲ್ಲ, ನಮ್ಮಲ್ಲೇ ಇದೆ ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ ❤️🙏🏼

  • @lingaraaj5141
    @lingaraaj5141 3 ปีที่แล้ว +5

    🙏ಶಿವನೇ ಶಂಭುಲಿಂಗ 🙏

  • @mallappadoddamani6832
    @mallappadoddamani6832 2 ปีที่แล้ว

    ಇನ್ನೂ ಹಲವಾರು ನಟರ ಬಗ್ಗೆ ತಿಳಿಸಿ ಕೊಡಿ ಸರ್.ಉತ್ತಮ ಕಾರ್ಯಕ್ರಮ. ಧನ್ಯವಾದ. ನಾನೂ ಎಲ್ಲಾ ವಿಡಿಯೋ ನೋಡಿ ಖುಷಿಯಾಯಿತು

  • @MaliniarusArus
    @MaliniarusArus 3 ปีที่แล้ว +2

    He was a great comedy actor. Very simple man, simple life.

  • @shashikalamurugan6768
    @shashikalamurugan6768 3 ปีที่แล้ว

    Hi Param 😍😍 happy journey to our favourite actor dheerendra gopal Home tour ❤️ super actor,with comedy,shivane shambhulinga ❤️❤️❤️🙏🙏🙏

  • @guddappapujar5588
    @guddappapujar5588 3 ปีที่แล้ว +1

    Thank,you.

  • @guruprasadcl5558
    @guruprasadcl5558 3 ปีที่แล้ว +4

    ಶಿವನೇ ಶಂಭುಲಿಂಗ epic dailoge in Kannada cinema

  • @jayalakshmimalkood4195
    @jayalakshmimalkood4195 3 ปีที่แล้ว

    Tumba great iddru dheerendragopal nijavagalu tumba valleyavaru👌👌👌👌👌🙏🙏🙏🙏🙏🙏🙏

  • @UmeshGuruRayaru
    @UmeshGuruRayaru 3 ปีที่แล้ว +2

    Wonderful Episode Thank You So Much Sir

  • @keshav2400
    @keshav2400 3 ปีที่แล้ว +1

    Yentha mahan nata simple jeevana hats off sandlewood hero's please see this and if you want to support please support

  • @Logicalsrinivas
    @Logicalsrinivas 6 หลายเดือนก่อน

    ಒಳ್ಳೆಯ ಕಲಾವಿದ ಆದರೆ ಕುಡಿತದಿಂದ ಬೇಗ ಹೋಗಿಬಿಟ್ರು ಸಹೃದಯಿ

  • @navneetpatil6600
    @navneetpatil6600 3 ปีที่แล้ว +1

    Amazing character, his style of speaking will never see again I feel

  • @pillareddyhagadoor7408
    @pillareddyhagadoor7408 4 หลายเดือนก่อน

    Mane nodidhre Gothaguthe
    Kalavidhrigu Rajakaranigaligu
    Heruva Vethyasa neejavaglu
    Sarala Jeevi Dheerendra Gopala
    Havara Kutmbhakke Devarru
    Valleyadhanna madali
    Preethiya Permesh Ravarige
    Nanna Dhanyawadgalu 🙏

  • @hemanthk7543
    @hemanthk7543 3 ปีที่แล้ว

    You are really doing great job . It is good to know about great artists..Keep going good luck and all the best

  • @asmathgouhar7687
    @asmathgouhar7687 7 หลายเดือนก่อน

    Waoo sir u visited my native place welcome sir

  • @AbdulHamid-gs8vx
    @AbdulHamid-gs8vx 3 ปีที่แล้ว +1

    **** tenkyou..paramanna....👌👌👌👌👌💚💛💜💖💝****

  • @guruprasadjagurujagalur3361
    @guruprasadjagurujagalur3361 3 ปีที่แล้ว +1

    ಪರಂ.ನೀವು ಹರಿಹರಕ್ಕೆ ಬಂದ್ದಿದ್ದೀರ ಎಂದು ಈ ವಿಡಿಯೋ ನೋಡಿ ಗೊತ್ತಾಯ್ತು. ನನ್ನ ಪುಸ್ತಕದ ಅಂಗಡಿ ಇಲ್ಲೇ ಸರ್ಕಲ್ ನಲ್ಲಿ ಇದೆ.( ಸೃಜನ್ ಬುಕ್ ಹೌಸ್). ನನಗೆ ಧೀರೇಂದ್ರ ಗೋಪಾಲ್ ಫ್ಯಾಮಿಲಿ ಅಷ್ಟಾಗಿ ಗೊತ್ತಿಲ್ಲ. ನಾನು ೨೦೦೫ ರಲ್ಲಿ ಹರಿಹರಕ್ಕೆಬಂದ್ದಿದ್ದು.

  • @rahulvishnu5777
    @rahulvishnu5777 2 ปีที่แล้ว

    Sir nimma ee ondu videos namge tumba ista aitu.

  • @santoshbubanale9764
    @santoshbubanale9764 3 ปีที่แล้ว

    Olle kelasa.. Big thanks to kalamadhyama

  • @prasannagowda9873
    @prasannagowda9873 3 ปีที่แล้ว +1

    Dhirendra goal family 👪super

  • @girishkarnad2168
    @girishkarnad2168 3 ปีที่แล้ว

    Paramount doing grate job big salute to you similarly pl show the details of Shankarnag chi Gurudutt soma Shekar director upendrakumar music director who all contributed to Kannada film industry

  • @MaheshMahesh-tg7gi
    @MaheshMahesh-tg7gi 3 ปีที่แล้ว +1

    Spr Comedian & Villain 👍👍👍

  • @ramuc1483
    @ramuc1483 3 ปีที่แล้ว +1

    Olleya Nijavantha Hagu Hrudayavantha Kalavida

  • @GopinaTHJ1982
    @GopinaTHJ1982 3 ปีที่แล้ว +1

    I Lv ur Camera Person

  • @hrd-kf3mv
    @hrd-kf3mv 3 ปีที่แล้ว

    Wow super derendra gopal sir super actar 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 tq❤️sir

  • @prashi.madakariprashi.mada7569
    @prashi.madakariprashi.mada7569 2 ปีที่แล้ว

    ಸೂಪರ್ ಸರ್

  • @chinnu.c.vpoojar.6778
    @chinnu.c.vpoojar.6778 2 ปีที่แล้ว

    Great sir

  • @gkkannada6536
    @gkkannada6536 3 ปีที่แล้ว

    ಗಜಪತಿ ಗರ್ವಭಂಗ ಚಿತ್ರದಲ್ಲಿ ಧೀರೇಂದ್ರ ಗೋಪಾಲ್ ಅವರ ಅಭಿನಯ 👌👌👌👌👌👌

  • @naveenkp3152
    @naveenkp3152 3 ปีที่แล้ว +5

    ನಮ್ಮ ಹರಿಹರದ ಅದ್ಬುತ ಕಲಾವಿದರು

  • @RKNair-lj6vv
    @RKNair-lj6vv 3 ปีที่แล้ว +2

    I'm proud to be the subscriber if Kalamadhyama..one of thebest Kannada channel..which always comes with new episode about the forgotten artists..my hats off to Parmeshvar ji and his team

  • @sridhara.nagalikarsridhara2815
    @sridhara.nagalikarsridhara2815 3 ปีที่แล้ว +4

    ಮಧ್ಯಮ ವರ್ಗದ ಕುಟುಂಬದ 🏠ಮನೆ

  • @arunkumarreddy8033
    @arunkumarreddy8033 3 ปีที่แล้ว +1

    Super sir 👍

  • @vijaymohana6
    @vijaymohana6 2 ปีที่แล้ว

    ಸರ್, ನಮ್ಮ ದಾವಣಗೆರೆ ಜಿಲ್ಲೆಯ ಪ್ರವಾಸಿ ತಾಣ ಏಷ್ಯಾ ದ 2 ನೇ ದೊಡ್ಡ ಕೆರೆ ಶಾಂತಿ ಸಾಗರ ಮತ್ತು ಸಂತೇಬೆನ್ನೂರಿನ ಪುಷ್ಕರಣಿ ಯ ಬಗ್ಗೆ ವೀಡಿಯೋ ಮಾಡಿ

  • @vijaykumarlakkalli3686
    @vijaykumarlakkalli3686 2 ปีที่แล้ว +1

    ನಮ್ಮ ಹರಿಹರ ❤❤

  • @ಮೋಹನ್-ದೇವ
    @ಮೋಹನ್-ದೇವ 3 ปีที่แล้ว

    Param , what is the backgroun music you use ? it's very nice

  • @mahadevegowdabs8725
    @mahadevegowdabs8725 3 ปีที่แล้ว +1

    ನಮ್ಮ boss dheerendra gopaal

  • @rangar5411
    @rangar5411 3 ปีที่แล้ว

    You are very very great sir

  • @SapnaSapna-ky9zd
    @SapnaSapna-ky9zd 3 ปีที่แล้ว

    Nammoora hemmeya kalavida sarala vyakthithva deerendragopal harihara. Hariharada kiru parichayakke danyavadagalu param sir