ಮನೆ, ಸೈಟ್ ಕಳ್ಕೊಂಡು ಬಾಡಿಗೆ ಮನೆಯಲ್ಲಿ ನಟ ಶ್ರೀನಿವಾಸ್ ಮೂರ್ತಿ ವಾಸ-kannada actor srinivas murthy life story

แชร์
ฝัง
  • เผยแพร่เมื่อ 3 พ.ค. 2023
  • #srinivasmurthy #kannadaactorsrinivasmurthy #naveenkrishna #sandalwood #kannadaactor #thirdeyekannada
    ನಟ ಶ್ರೀನಿವಾಸ್ ಮೂರ್ತಿ. ಕನ್ನಡದ ಅದ್ಭುತ ನಟ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟ. ಆದ್ರೆ ನಿರ್ಮಾಣಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ್ರು. ಅದ್ರಿಂದಾಗಿ ಮನೆ, ಸೈಟ್ ಎಲ್ಲಾ ಮಾರ್ಕೊಂಡು, ಇವತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.
    photo credit - Google
    third eye
    third eye kannada
  • บันเทิง

ความคิดเห็น • 281

  • @kalpanaharikumarbhavageeth2402
    @kalpanaharikumarbhavageeth2402 ปีที่แล้ว +96

    ಬಹಳ ಬೇಸರವಾಯಿತು ಸರ್ ಉತ್ತಮ ನಟ ಎಲ್ಲರ ಮನ ಗೆದ್ದ ನಟ ಸಮಯದಗೊಂಬೆ ಈ ಮನುಷ್ಯ ಜೀವನ ನಾನು ಅವರ ಅಭಿಮಾನಿ ಅವರ ಕವಿರತ್ನ ಕಾಳಿದಾಸದ ಭೋಜರಾಜನ ಪಾತ್ರ ಮರೆಯಲಸಾಧ್ಯ ದೇವರು ಅವರಿಗೆ ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಲ್ಲ ಕಷ್ಟಗಳಿಂದ ಹೊರಗೆ ಬರಲಿ ರಾಜಕುಮಾರವರೊಂದಿಗೆ ಅವರ ಅಭಿನಯ ಮರೆಯಲಸಾಧ್ಯ

    • @shankanaada8430
      @shankanaada8430 ปีที่แล้ว +3

      Dr Raj Makkalu ondu house kodisbahudu becoz Raj jote belidu bandiruva actor

    • @naveennayak7951
      @naveennayak7951 ปีที่แล้ว

      Raj Kumar makkalu elaru puneet avaratara manasu illa budiu illa

    • @shankanaada8430
      @shankanaada8430 ปีที่แล้ว +1

      @@naveennayak7951 sivraj kumar politician bangarappa aliya bari bachikollo bhudhi, Raghanna paralysis patient, puneet kodugye dhore horatu hoda, ondu mane kodisbahudu bidi

  • @Harshsimple_living
    @Harshsimple_living ปีที่แล้ว +28

    " Bhoomige banda bhagavantha " Super hit serial of Naveen krishna 👌👌✌✌👍😇❤

  • @MANJUshetty597
    @MANJUshetty597 ปีที่แล้ว +14

    Hi ಸರ್ 🌹💐🙏🙋
    ನಂಗೆ ಶ್ರೀನಿವಾಸ್ ಮೂರ್ತಿ ಸರ್ Acting ತುಂಬಾ ಇಷ್ಟಾ ಆಗತ್ತೆ
    ಅವರು natchural acting ಅವರದ್ದು
    ಇಂತಾ ಸಾಧಕರು ಎಲ್ಲಾ ಕಳ್ಕೊಂಡಿರೋದು ಮನಸಿಗೆ ತುಂಬಾ ನೋವಾಗ್ತಿದೆ ಸರ್
    ಆದರೆ ಅವರ Acting feeld ಅವರನ್ನ ಕೈ ಬಿಟ್ಟಿಲ್ಲಾ ಅನ್ನೋದoತೂ ಸತ್ಯ ಸರ್
    ಪಾಪಾ ಒಳ್ಳೆದಾಗಲಿ ಆ ಸಾಧಕರಿಗೆ 🙏
    And
    ನವೀನ್ ಕೃಷ್ಣಾ ಸರ್ ಕೂಡಾ ಹಂಗೆ
    ನ್ಯಚುರಲ್ Actor ಸರ್ ಅವ್ರು 👌👌
    ನಂಗೆ ಕದಂಬ ಸಿನಿಮಾ ತುಂಬಾ ಇಷ್ಟಾ 🤗😍
    ಯಾಕಂದ್ರೆ
    ನಾನೂ ನಮ್ಮಪ್ಪನ್ ಜೊತೆ ಹಿಂಗೇ ಜಗಳ ಮಾಡ್ತಿರ್ತೀನಿ
    ಒಳ್ಳೆದಾಗಲಿ ಈ ಸರಸ್ವತಿ ಪುತ್ರರಿಗೆ 🌹💐🙏🙏🙏🙋🤗😍

  • @manjulavs5226
    @manjulavs5226 ปีที่แล้ว +36

    ಆ ಭಗವಂತ ನಿಮಗೂ ನಿಮ್ಮ ಮಗನಿಗೂ ಕೈಹಿಡಿಯಲಿ... ಸಿನಿಮಾದಿಂದ ಹೊಸ ಜೀವನ... ಆದ್ರೆ ಕಂಡಲ್ಲೆ ಎಲ್ಲವನ್ನೂ ಕಳೆದುಕೊಂಡದ್ದು ದುರಾದೃಷ್ಟಕರ....

  • @anugraha8225
    @anugraha8225 ปีที่แล้ว +7

    ದರ್ಶನ್ ಅಂದ್ರೇ ಅಭಿಮಾನ ಪ್ರೀತಿ ಶ್ರೀನಿವಾಸ್ ಮೂರ್ತಿ ಅವರಿಗೆ ದರ್ಶನ್ ಈ ಸಂದರ್ಭದಲ್ಲಿ ಸಹಾಯ ಮಾಡಿದ್ರೆ ಉಪಕರವಾಗುತ್ತೆ🙏🙏🙏🙏👍

    • @shankanaada8430
      @shankanaada8430 ปีที่แล้ว +1

      Sir film industry karna Ambarish anna hodmele kalavidhrige yava stiti bantu nodi.

    • @pushpamahesha5026
      @pushpamahesha5026 ปีที่แล้ว +1

      Correct sir

    • @keerthankumar4739
      @keerthankumar4739 ปีที่แล้ว +1

      ಮಾಡಿರ್ತಾರೆ ಅನ್ಸುತ್ತೆ ಆದ್ರೆ ಎಲ್ಲೂ ಹೇಳಿರೋಲ್ಲ...

  • @lakshmic.n3437
    @lakshmic.n3437 ปีที่แล้ว +6

    ನೀವು ಹೇಳಿದ್ದನ್ನು ಕೇಳಿದಾಗ ಬಹಳ ಬೇಸರವಾಯಿತು ಸಾರ್ 😢😢
    ಹಣೆ ಬರಹಕ್ಕೆ ಹೊಣೆ ಯಾರು ಅಲ್ವೇ 😢 ಆರೋಗ್ಯಪೂರ್ಣ ನೆಮ್ಮದಿಯ ಜೀವನ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇವೆ 🙏🙏

  • @sumasuresh568
    @sumasuresh568 ปีที่แล้ว +3

    ಬಹಳ ಒಳ್ಳೆಯ ನಟ ಆವರದು ಯಾಲ ಪತ್ರ ತುಂಬಾ ಚೆನ್ನಾಗಿ ನೀಭಸಿದರೆ ಒಬ್ಬ ಒಳ್ಳೆಯ ನಟನೆ

  • @b.m.s2247
    @b.m.s2247 ปีที่แล้ว +21

    Naveen krishna is one of the most versatile and underrated actor of our kannada film industry...

  • @SharanaKathaManjari
    @SharanaKathaManjari ปีที่แล้ว +17

    ಶುಭವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

    • @madhumathi9861
      @madhumathi9861 ปีที่แล้ว

      ಕೆ ರ ಳೀ ದ ಸೀ o ಹ
      ನನ್ನಗೆ ಇ ಸ್ಟ
      🙏🙏🙏🤔🤔

  • @chadrakantchitagar7431
    @chadrakantchitagar7431 ปีที่แล้ว +7

    ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನ ಪಾತ್ರವೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ

  • @gangadharjunjappanavar5911
    @gangadharjunjappanavar5911 ปีที่แล้ว +3

    ಭೂಮಿಗೆ ಬಂದ ಭಗವಂತ ಶ್ರೀನಿವಾಸ ಮೂತಿ೯ ಕಷ್ಟಕ್ಕೆ ಭಗವಂತ ಬಂದು ಅವರಿಗೆ ಸಹಾಯ ಮಾಡಲಿ ಎಂದು ನನ್ನ ಪ್ರಾಥ೯ನೆ

  • @indirashivaram1273
    @indirashivaram1273 ปีที่แล้ว +2

    ಮುಂದಿನ ದಿನಗಳಲ್ಲಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇವೆ 🙏🙏

  • @roopal35
    @roopal35 ปีที่แล้ว +1

    ಅದ್ಬುತ ನಟರು... ಇನ್ನು ಮುಂದೆ ಯಲ್ಲ ಒಳ್ಳೆಯದು ಆಗಲಿ ಸರ್

  • @indirashivaram1273
    @indirashivaram1273 ปีที่แล้ว

    ಈ ಕಾರ್ಯಕ್ರಮ ನಡೆಸಿಕೊಡುವ ನಿಮಗೆ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಕನ್ನಡದಲ್ಲಿ ವರ್ಣಿಸುತ್ತೀರಾ ಈ ಕನ್ನಡ ಕೇಳುವುದಕ್ಕೆ ತುಂಬಾ ಹಿತವಾಗಿದೆ ಮತ್ತು ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್ 👌👌👏👏❤

  • @veerubhadra1290
    @veerubhadra1290 ปีที่แล้ว +8

    ಅಪರೂಪದ ನಟರು ಅದ್ಭುತ ಕಲಾವಿದರು 🙏🙏🙏

    • @shankanaada8430
      @shankanaada8430 ปีที่แล้ว

      Aparupada kalavidhru antira yaru film industry yavaru help madalla

  • @nijagunashivayogihugar6875
    @nijagunashivayogihugar6875 ปีที่แล้ว +20

    🙏 ಶ್ರೀ ರಾಘವೇಂದ್ರವೆಂದ್ರ ಗುರುಗಳು ಅವರ ಕುಟುಂಬಕ್ಕೆ ಒಳ್ಳೆಯ ದಿನಗಳು ಬರುವಂತೆ ಮಾಡಲಿ

  • @kalpanamudugere6580
    @kalpanamudugere6580 ปีที่แล้ว +7

    One of the best actor of our kannada industry is respected Mr.srinivas murthy sir.His combination with Dr.Rajkumar sir is unforgettable vasantha geetha, hosa belaku,keralida simha,kavi rathna kalidasa.very great .My favourite actor with very good dialogue delivery and voice sir has impressed every kannadiga.amma neenu namagagi is the most unforgettable song.

    • @shankanaada8430
      @shankanaada8430 ปีที่แล้ว

      Bari hogalidre agadu Rs 10 per head collect madi sanghakke kodi hige yaru biddu hogatare avarige use agutte

  • @raghavandramathrubai7590
    @raghavandramathrubai7590 ปีที่แล้ว +2

    ಇ ಕಾರ್ಯಕ್ರಮಕ್ಕೆ ಧ್ವನಿ ನೀಡಿದವರ ಕನ್ನಡ ಚೆನ್ನಾಗಿದೆ 👍

  • @gajarajmakanur8539
    @gajarajmakanur8539 ปีที่แล้ว +4

    ತಮ್ಮ ನಟನೆಯ ಮೂಲಕ ಎಲ್ಲರಿಗೂ ಮನರಂಜನೆ ನೀಡಿದ ತಮಗೆ ದೇವರೂ ಕೈ ಬಿಡುವುದಿಲ್ಲ ಸರ್.

  • @kavithavalmikikavithavalmi1135
    @kavithavalmikikavithavalmi1135 ปีที่แล้ว +8

    Appu arasu movie li super acting...

  • @seemamohan8313
    @seemamohan8313 ปีที่แล้ว +7

    I always have lots of respect for Srinivas sir ...very good and decent actor .🙏🙏🙏

    • @vijayalakshmivijaya7883
      @vijayalakshmivijaya7883 ปีที่แล้ว

      ನೀವೇನು ತುಂಬಾ ತುಂಬಾ ಒಳ್ಳೆಯ ಮಾತು ನಮ್ಮ ಭಾಷೆ ಯವರನ್ನು ನಾವು ಹಾಕಿಕೊಳ್ಳಬೇಕು

  • @keshavamurthy1438
    @keshavamurthy1438 ปีที่แล้ว +11

    ಅವರ ಎಲ್ಲಾ ಪಾತ್ರಗಳು ನೈಜ ವಾಗಿರುತ್ತೆ

  • @sheelasv6233
    @sheelasv6233 ปีที่แล้ว +2

    ಮಗನ ಭೂಮಿಗೆ ಬಂದ ಭಗವಂತ serial ಚೆನ್ನಾಗಿದೆ. ಇದರಿಂದ ಅವರ ಅದೃಷ್ಟ ಹೆಗಿದಿಯೋ ಕಾಯೋಣ

    • @keerthankumar4739
      @keerthankumar4739 ปีที่แล้ว

      ಅದ್ರಲ್ಲಿ ಜಾಸ್ತಿ ದುಡ್ಡು ಸಿಗೋಲ್ಲ.....

  • @vasanthakotyan6024
    @vasanthakotyan6024 ปีที่แล้ว +6

    ಹಾಲುಂಡ ತವರು ಇವರ ಮರೆಯದ ಪಾತ್ರ ಅಣ್ಣನ ಪಾತ್ರ. ಈಗಲೂ ಸಿನಿಮಾ ನೋಡುವಾಗ ಅಳುಬರ್ತದೆ

  • @veerubhadra1290
    @veerubhadra1290 ปีที่แล้ว +7

    ಮುಂದಿನ ದಿನಗಳಲ್ಲಿ ಒಳಿತಾಗಲಿ ಸರ್ ನಿಮಗೆ 🙏🙏🙏🤔🤔🤔

  • @bnkirankumar9311
    @bnkirankumar9311 ปีที่แล้ว +2

    ಕೇಳಿ ಬೇಜಾರ್ ಆಯ್ತು ಮುಂದಾದ್ರು ಒಳ್ಳೇದು ಆಗ್ಲಿ

  • @unknownkumar5223
    @unknownkumar5223 ปีที่แล้ว +6

    ನಿರ್ಮಾಣ ಮಾಡಿ ,ಬೀದಿಗೆ ಬಂದವರು ತುಂಬ ಜನ ಇದ್ದಾರೆ

  • @lakshmiaa1495
    @lakshmiaa1495 7 หลายเดือนก่อน

    ಚಿನ್ನದಂತಹ ಮಾತು. ಖಂಡಿತ ಇದು ಒಳ್ಳೆ ಪಾಠವೇ ಸರಿ. ತುಂಬಾ ಬೇಸರವಾಯ್ತು ನಟ ಶ್ರೀನಿವಾಸ್ ಮೂರ್ತಿಯವರ ಬಗ್ಗೆ ತಿಳಿದು.

  • @bharathgowdagl8176
    @bharathgowdagl8176 ปีที่แล้ว +1

    ದಯವಿಟ್ಟು ನಮ್ಮಲ್ಲಿ ಇರುವಂತಹ ಕಲಾವಿದರಿಗೆ ಅವಕಾಶ ಮಾಡಿಕೊಡಿ ಬೇರೆ ಕಡೆಯಿಂದ ಬಂದವರಿಗೆ ಅವಕಾಶ ಕೊಡಬೇಡಿ

  • @prajwalprasanna7215
    @prajwalprasanna7215 ปีที่แล้ว +1

    ಕನ್ನಡ ಚಿತ್ರರಂಗ ದಲ್ಲಿ ಸುಪರ್ ನಟರು ..👍

  • @priyakrishnapriyakrishna4865
    @priyakrishnapriyakrishna4865 ปีที่แล้ว +5

    ಅಪ್ಪು sir

  • @ushakrishna7032
    @ushakrishna7032 ปีที่แล้ว +3

    Yes sir neevu heliddu satya avaru Revenue Survey of India, KR circle department nalli kelsa madtidru ade premises PWD department nanu saha work madtidde nam canteen ge coffee Tea friends joteyalli bartidru sir navu avarahatra matnadtiddevu nim movie chennagittu etc etc he is handsome by that time always smily. God bless him also his family.

  • @shobhashekar9003
    @shobhashekar9003 ปีที่แล้ว +2

    ತುಂಬಾ ಬೇಜಾರಾಗಿದೆ ಇಂಥ ಧೀಮಂತ ನಟರಿಗೆ ಈರೀತಿ ನೋವು 😮

  • @anuradhak5580
    @anuradhak5580 ปีที่แล้ว +1

    Thumba olleya actor steenivasa murthy.

  • @nagavenik8407
    @nagavenik8407 ปีที่แล้ว +5

    ತುಂಬಾ ಬೇಸರ ಆಗುತ್ತೆ ಸಾರ್ 🙏🙏🙏🙏

  • @ictc-1s463
    @ictc-1s463 ปีที่แล้ว +3

    This is because of kannada industry controlled by few family they never allow others to grow.

  • @Namo_fan
    @Namo_fan ปีที่แล้ว +4

    ಕದಂಬ ಸಿನಿಮಾದ ಶ್ರೀನಿವಾಸಯ್ಯ ಪಾತ್ರ ಸೂಪರ್ ❤

  • @prabhudevkumar2732
    @prabhudevkumar2732 ปีที่แล้ว +6

    Kaviratnakalidasa.super.acting.bro.

    • @gopalkrishna8222
      @gopalkrishna8222 ปีที่แล้ว

      Olle manusya nanu hathhiradinda nodidde

  • @manjularani1480
    @manjularani1480 ปีที่แล้ว

    Great and suuper acting ,and also humorous at times ♥️♥️👌👌👍

  • @sumaprasad2875
    @sumaprasad2875 ปีที่แล้ว +4

    Both are versatile actors but they dint get proper chanc to grow in kannada industry.... You are right why others are brought to our industry wen we have so good artists....

  • @pushpak1050
    @pushpak1050 ปีที่แล้ว +6

    ಹೊಸ ಬೆಳಕು ಚಲನ ಚಿತ್ರದ ರಾಜ್ ಕುಮಾರ್ friend ಪಾತ್ರ ಇಷ್ಟ

  • @deekshiths6055
    @deekshiths6055 ปีที่แล้ว +2

    Really sad to hear. May god bless to recover soon economically

  • @praveenvenkatesh5522
    @praveenvenkatesh5522 ปีที่แล้ว +1

    Bro the way u present the concept is really amazing and meaningful .. pl do keep the same. All the best..

    • @mangaladeshpande7127
      @mangaladeshpande7127 ปีที่แล้ว

      ಶ್ರೀ ನಿವಾಸ ಮೂರ್ತಿ ,ಅವರ ಈ ಚಿತ್ರಗಳು ನನಗೆ ಇಷ್ಟವಾಗಿವೆ ,ಅವು ಯಾವುವೆಂದರೆ ? ಜೀವನ ಜ್ಯೋತಿ ,ಆನಂದ ಸಾಗರ ,ಮನೆ ಮನೆ ಕಥೆ ,

  • @rammurthi5598
    @rammurthi5598 ปีที่แล้ว +1

    Right decision in financial management will make you bounce back

  • @harshahv8434
    @harshahv8434 ปีที่แล้ว +1

    Super actor in Kannada film industry who suits for all characters.

  • @manjulags3030
    @manjulags3030 ปีที่แล้ว +5

    God bless him

  • @lifeiscolourfull552
    @lifeiscolourfull552 ปีที่แล้ว

    Bhoojaraja ...... character is great.....🙏🙏 Good supporting character ....
    1 dr Rajkumar and srinivasmurthy ...... combination is really good....in hosabelaku........
    2. Srinivasmurthy is fatherly fighter in kfi.....after ashwath sir...
    3...in chowka movie appa i love pa song...if srinivasa murthy is acted....means it got much weightage......apart from kashinath.....( Bad taste...from directors...)..
    We kannada audience always respect u srinivas murthy sir very very ❤💐💐💐💐🤝🤝🤝👏👏👏.
    Lastly dhimaku movie is very very good comdey movie i have in tv....songs and comdey scens all good.....in dhimaku movie opening scene of duryodhana ....is best ...😂😂😂

  • @sureshkc6594
    @sureshkc6594 ปีที่แล้ว +2

    ಜೀವನ ಹಗ್ಗದ ಮೇಲಿನ ನಡಿಗೆಯಂತೆ. ತುಂಬ ಎಚ್ಚರದಿಂದ ನಡೆಯಬೇಕು..

  • @shobhan6889
    @shobhan6889 ปีที่แล้ว +2

    Appu movie acthing supper

  • @kumarsagarhs6021
    @kumarsagarhs6021 ปีที่แล้ว +5

    Nanna Future Ditto Sir Sumnae Edrae Kotigatle Aasti Aagtittu Daevrae Ella Kaladbitta. Ennu Sudarsilla YES SIR This Incident Is. INSPIRATION TO ALL Thank YOU Respected SIR And I'm The Great Fan Of Third EYE

    • @yogini256
      @yogini256 ปีที่แล้ว

      Same to me 🙄

  • @sanjaydhumal1994
    @sanjaydhumal1994 ปีที่แล้ว +3

    Nice video ❤️

  • @haseenasalman275
    @haseenasalman275 ปีที่แล้ว

    One of the best actor ❤ God bless you sir

  • @premalathat2002
    @premalathat2002 ปีที่แล้ว +1

    ಒಳ್ಳೆದಾಗಲಿ ಒಳ್ಳೆ ನಟರು

  • @girish9841
    @girish9841 ปีที่แล้ว +1

    One of the best actor

  • @hiddenstories6177
    @hiddenstories6177 ปีที่แล้ว

    Kavi ratna Kali dasa movie wit Dr Rajkumar....srinivas sir acting also superb ..as friend

  • @Ton229
    @Ton229 ปีที่แล้ว +3

    appu movie appu father ❤

  • @gangadharganga1765
    @gangadharganga1765 ปีที่แล้ว +4

    ಅರಸು ನಮ್ಮ ಅಪ್ಪೂ ಜೊತೆ

  • @Seema98709
    @Seema98709 ปีที่แล้ว +3

    They should be intelligent enough to retain the existing money instead of loosing everything.

  • @umasomashekhar3310
    @umasomashekhar3310 ปีที่แล้ว +1

    Very good actor 👌👌

  • @piyupats9048
    @piyupats9048 ปีที่แล้ว

    Versatile actor....bhoj raja role was incredible..in kaviratna kalidas

  • @vidyakotabagi458
    @vidyakotabagi458 ปีที่แล้ว

    It's so sad to hear. I wish great success in future to both father n son. Same cinema industry may bring them luck again

  • @accammaps6382
    @accammaps6382 ปีที่แล้ว +4

    Sad but can't blame others when we go beyond our limits.agood actor nd unlike so many other he was lucky to have got good chances nd to own assets but unfortunately or without proper thinking he had to loose all hope everything will be fine in future

  • @Attitudeboy293
    @Attitudeboy293 ปีที่แล้ว +3

    ಈತ ದೊಡ್ಡ ಕುಡುಕ ,, ನಾನು ಇವನನ್ನು ಕಣ್ಣಾರೆ ಕಂಡವ ,ಕುಡಿತದ ಹುಚ್ಚು ಈ ರೀತಿ ಆಗಿದೆ

  • @anitha4805
    @anitha4805 3 หลายเดือนก่อน +1

    Good

  • @srinivasm8716
    @srinivasm8716 ปีที่แล้ว +1

    God bless you Srinivasa sir

  • @srinivasg5823
    @srinivasg5823 ปีที่แล้ว +2

    Kannada movie Yuddha super acting

  • @h.p.raghavendra9015
    @h.p.raghavendra9015 ปีที่แล้ว

    Dhimaaku 👌 super movie

  • @svinkannada4655
    @svinkannada4655 ปีที่แล้ว +1

    Kaviratna kalidasa,vasantha geetha❤️😍

  • @manjulamk6865
    @manjulamk6865 ปีที่แล้ว +3

    Ellaru badige mane allirudu sir dont worry about

  • @SunilKumar-ud9yy
    @SunilKumar-ud9yy ปีที่แล้ว +2

    ನಿಮ್ಮಲ್ಲಿ ಯಾವ ಲೋಪದೋಷಗಳು ಇದ್ದವು ಅದನ್ನ ತಿಳಿಸಿಕೊಡಿ ಮುಂದಿನ ಜನಾಂಗಕ್ಕೆ ಸಹಾಯ ಆಗುತ್ತೆ
    ಬೆಂಕಿಯಿಲ್ಲದೆ ಹೊಗೆ ಆಡಲ್ಲ
    ಹಾಗೇನೆ ನಿಮ್ಮಲ್ಲಿ ಯಾವುದು ಲೋಪದೋಷಗಳು ಇರುತ್ತೆ ಅದಕ್ಕಾಗಿ ಅಷ್ಟೊಂದ್ ಎಲ್ಲ ಮಾರಿಕೊಂಡು ಬಾಡಿಗೆ ಮನೆಗೆ ಬಂದಿದ್ದೀರಾ....
    ವಿವರವಾಗಿ ಸ್ವಲ್ಪ ತಿಳಿಸಿ ನೀವೇನ್ ಏನು ತಪ್ಪು ಮಾಡಿದರೆ ಅದನ್ನು ಓಪನ್ ಆಗಿ ಹೇಳಿ .... ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಆಗುತ್ತೆ

  • @mallajjamallesh1810
    @mallajjamallesh1810 ปีที่แล้ว

    👍👍👌👌👌👌

  • @deepag24
    @deepag24 ปีที่แล้ว +2

    Charulata life bagge video madi please

  • @yasmithayogitha4474
    @yasmithayogitha4474 ปีที่แล้ว +4

    Koodi bhalidare swarga sukha movie hero

  • @bhagyaramya7205
    @bhagyaramya7205 ปีที่แล้ว +1

    Bojaraja acting

  • @kariyannam7918
    @kariyannam7918 ปีที่แล้ว +5

    God bless you sir

  • @jyothiravikumarjyothiravik4705
    @jyothiravikumarjyothiravik4705 ปีที่แล้ว

    My favourite natural actor

  • @PraveenT-oi7rl
    @PraveenT-oi7rl 7 หลายเดือนก่อน

    💯💯✊✊❣️

  • @Rockeychandu
    @Rockeychandu ปีที่แล้ว

    God bless naveen krishna n her dad

  • @nagarajunk9887
    @nagarajunk9887 ปีที่แล้ว +1

    bojarajanige enthaparasthina
    god bless your. family

  • @RaviGuded-vz5zn
    @RaviGuded-vz5zn ปีที่แล้ว +1

    Appu film super

  • @gopinathm6733
    @gopinathm6733 ปีที่แล้ว

    Wish you Good luck

  • @girishngirish8747
    @girishngirish8747 ปีที่แล้ว

    Nija sir nimma mathugalu

  • @sprakashkumar1973
    @sprakashkumar1973 ปีที่แล้ว +1

    Good.actor.❤

    • @RameshR-hh2bg
      @RameshR-hh2bg ปีที่แล้ว

      Sir nima jodijeev filmnali acting super

  • @sharanbasavaswami1521
    @sharanbasavaswami1521 ปีที่แล้ว

    Awesome Anchoring Well detailed but Srinivasa avaru matadilla

  • @RanjithKumar-mz3eg
    @RanjithKumar-mz3eg ปีที่แล้ว +1

    Swamiye saranayyapa

  • @lathachandrashekar7415
    @lathachandrashekar7415 ปีที่แล้ว +1

    ಇವರನ್ನು ನೋಡಿದರೆ ಭೋಜರಾಜನ ಪಾತ್ರ ಕಣ್ಣ ಮುಂದೆ ಬರುತ್ತದೆ

  • @y.m.mahadeva3706
    @y.m.mahadeva3706 ปีที่แล้ว

    So sad.

  • @piyupats9048
    @piyupats9048 ปีที่แล้ว

    Saving also important...henceforth I will carefully save money..

  • @sharmilakarkera7064
    @sharmilakarkera7064 ปีที่แล้ว

    🙏🙏🙏👍❤️❤️❤️

  • @sunandauttam247
    @sunandauttam247 ปีที่แล้ว

    Olledagutte bidi sir👍 naavu olle thanadalli galisthivi, adanna ille kottu hogabeku, munde nim kutumbakke olledagbahudeno, adakke aa devru parikshe kottirbeku alva sir,

  • @mohankumarmohan5463
    @mohankumarmohan5463 ปีที่แล้ว

    O my god

  • @rekhashivaprasad1666
    @rekhashivaprasad1666 ปีที่แล้ว +3

    Natane madikondu aramagi erabekittu cinema nirmanada vishaya avrige channage gottittu😔

  • @nareshchandrar7338
    @nareshchandrar7338 ปีที่แล้ว

    Jadalathimmanahalli, near Nandihill

  • @rangaswamytrangaswamy3790
    @rangaswamytrangaswamy3790 ปีที่แล้ว +3

    ಕೆರಳಿದ ಸಿಂಹ... ಇನ್ಸ್‌ಪೆಕ್ಟರ್

  • @rameshbabu-bv4qc
    @rameshbabu-bv4qc ปีที่แล้ว

    Please helpp to heroes

  • @vedhithagowda9549
    @vedhithagowda9549 ปีที่แล้ว

    😢😢😢😢😢

  • @santhoshchikkanna2832
    @santhoshchikkanna2832 ปีที่แล้ว

    🙏🙏🙏🙏🙏🙏

  • @madhugl3465
    @madhugl3465 ปีที่แล้ว +1

    Hosabelaku and kaviratna kalidasa movies

  • @lakshmiprasad8309
    @lakshmiprasad8309 ปีที่แล้ว

    Nanna tiluvalikege bandiro hage sir nimma sandarshana prakara haleya yava Nayaka nata or nati obbaru sukhavagilla. Idannu gamanisidre yaro bekuanta ivaranna tulitaro athava hotte kicho gottilla. Tavu mele barakke innobbara jeeva kooda tegitare ansatte. Intha adbhuta kalavidaru mele barbeku anta bayastini.

  • @mkanilkumar748
    @mkanilkumar748 ปีที่แล้ว +1

    Adbutha natane correct sir