ಆಸ್ತಿ ಕಿತ್ಕೊಂಡು ನಟಿ ಕಾಂಚನಾರನ್ನೇ ಮನೆಯಿಂದ ಹೊರಹಾಕಿದ್ದ ಅಪ್ಪ, ಅಮ್ಮ- kannada actress kanchana life story

แชร์
ฝัง
  • เผยแพร่เมื่อ 3 ม.ค. 2024
  • #kanchana #actresskanchana #kanchanalifestory #kanchanamovies #kannadanews #thirdeyekannada
    ನಟಿ ಕಾಂಚನಾ.. ಕನ್ನಡ ಸೇರಿದಂತೆ ನಾಲ್ಕೈದು ಭಾಷೆಗಳಲ್ಲಿ ಅಭಿನಯಿಸಿದ ನಟಿ. ಇಂತಹ ನಟಿ ಒಂದು ಹಂತದಲ್ಲಿ ನಿರ್ಗತಿಕರಾಗುವ ಪರಿಸ್ಥಿತಿ ಎದುರಾಯ್ತು. ಆಸ್ತಿ ಎಲ್ಲಾ ಕಿತ್ಕೊಂಡು, ಅಪ್ಪ, ಅಮ್ಮನೇ ಮನೆಯಿಂದ ಹೊರಹಾಕಿದ್ರು. ಆ ನಟಿ ಬದುಕಿನ ಕಥೆ, ವ್ಯಥೆ ಇಲ್ಲಿದೆ.
    third eye Kannada
    subramanya s handige
  • บันเทิง

ความคิดเห็น • 137

  • @sadashivasadashiva2258
    @sadashivasadashiva2258 6 หลายเดือนก่อน +5

    ಕಾಂಚನ ಅಮ್ಮನವರು ಒಬ್ಬ ಅದ್ಭುತ ಕಲಾವಿದೆ ಬಬ್ರುವಾಹನ ನಾನೊಬ್ಬ ಕಳ್ಳ ನ್ಯಾಯ ಎಲ್ಲಿದೆ ಇನ್ನು ಎಷ್ಟು ಚಿತ್ರಗಳನ್ನು ನೋಡಿದ್ದೇನೆ

  • @padma1113
    @padma1113 6 หลายเดือนก่อน +29

    ಈಗಿನ ಕಾಲದಲ್ಲಿ ನಂಬಿಕೆಗೆ ದ್ರೋಹ ಮಾಡುವವರೇ ಜಾಸ್ತಿ ಜನ ಇರುತ್ತಾರೆ

    • @kgmanjappa2984
      @kgmanjappa2984 6 หลายเดือนก่อน

      1000000ಸತ್ಯಾ ಮಾಡಿ ಜನರಿಗೆ ಸತ್ಯ ತಿಳಿಸಿದ ನಿಮಗೆ ಧನ್ಯವಾದಗಳು

  • @manjunathhr1492
    @manjunathhr1492 6 หลายเดือนก่อน +16

    ನಾನು ತುಂಬಾ ದಿನ ಕಾಂಚನ ಅವರು ಯಲಹಂಕ ಉಪನಗರದ ಗಣೇಶ ದೇವಸ್ತಾನದಲ್ಲೀ ಸೇವೆ ಮಾಡುತ್ತಿರುವುದನ್ನು ನೋಡಿದ್ದೇನೆ.

  • @sakleshpura7442
    @sakleshpura7442 6 หลายเดือนก่อน +21

    ಬಡವರಿಗೆ ಆಸ್ತಿ ಅಂಚಿದ್ರೆ ತುಂಬಾ ಸರಿ ಅನ್ನಿಸ್ತಿತ್ತು

    • @jaggakharvi2401
      @jaggakharvi2401 6 หลายเดือนก่อน +4

      ನಿಜ ಸಾರ್ ಹೋಗಿ ಎಲ್ಲೋ ತಲುಪಿಸಿ ಬಿಟ್ಟಿದಾರೇ ಅವರ ಕೈ ಯಿಂದ ನಾಲ್ಕು ಬಡವರಿಗೆ ಕೊಟ್ಟರೆ ತುಂಬಾ ಒಳ್ಳೆಯದು

  • @ushakrishna7032
    @ushakrishna7032 6 หลายเดือนก่อน +4

    Yarige yaru yilla parent's are changed nowadays so bad higagbardittu madmge but God's grace she got all earning back thank god,

  • @Snehnaik4243
    @Snehnaik4243 6 หลายเดือนก่อน +61

    ಈಗಿನ ಕಾಲದಲ್ಲಿ ಎಲ್ಲರೂ ಕೆಟ್ಟವರೆ... ನಂಬಿಕೆಗೆ ಬೆಲೆ ಇಲ್ಲ. ಕೇವಲ ಸ್ವಾರ್ಥದ ಕಡೆ ಸಾಗ್ತ ಇದೆ ಜೀವನ.. ನಾನು ನಾನು ನಾನು ಅಷ್ಟೆ.. ನಾವು ಅನ್ನೋದೂ ಹೋಗಿ ತುಂಬಾ ಕಾಲ ಆಯ್ತು..

    • @rathnavathikg.3583
      @rathnavathikg.3583 6 หลายเดือนก่อน

      Ketta maklu erthare, but ketta thayee thande erolla, Enno mathu eekaliyugadalli suullagi hoytu. Este ee prapancha. Yavoodo janmadalli thayee thandeya runa nimmalli eddirabeku. Aaa Swamy venkataramana nimmannu kapadali thayee. Hetta magala mansannu ariyada papi hrudayagalu. Soo sad.

    • @padmavatidesai
      @padmavatidesai 6 หลายเดือนก่อน

      ತಂದೆ ತಾಯಿಗೆ ಇಲ್ಲದಂತೆ ಮಾಡಿ ಮದುವೆ ಮಾಡಿಕೊಂಡು ಯಾವ ಮಗಳು ಹೋಗುತ್ತಿರಲಿಲ್ಲ ಅವಳಿಗೆ ಮದುವೆ ಮಾಡಬೇಕಾದರೆ ಅರ್ಧ ಆಸ್ತಿ ನಮಗೂ ಬಡ್ಡಿ ಬರುವಂತೆ ಮಾಡಿ ಕೊಟ್ಟು ಹೋಗಮ್ಮ ಎಂದು ಗಂಡನ ಮನೆಗೆ ಹೆಚ್ಚು ಆಸ್ತಿ ತೆಗೆದುಕೊಂಡು ಹೋಗುವುದು ಬೇಡ ನಮಗೂ ಬದುಕಲು ಎಷ್ಟು ಅಂತ ಹೇಳಮ್ಮ ನೀನು ಮದುವೆ ಮಾಡುತ್ತೇವೆ ಎಂದು ಹೇಳಬಹುದಿತ್ತು ಯಾವ ಮಕ್ಕಳು ಆ ರೀತಿ ಬಿಟ್ಟು ಹೋಗುತ್ತಿರಲಿಲ್ಲ ತಂದೆ ಮಾಡಿದ ಮೂರ್ಖತನ

    • @rathnavathikg.3583
      @rathnavathikg.3583 6 หลายเดือนก่อน +2

      😌😌

    • @ashab4621
      @ashab4621 6 หลายเดือนก่อน +1

      S

    • @vijayalakshmivijaya7883
      @vijayalakshmivijaya7883 6 หลายเดือนก่อน

      ಅಲ್ಲಿಯ ರಾಜಕಾರಣಿಗಳು ತಿಂದು ಮುಗಿಸಿ ಬಿಡುತ್ತಾರೆ ಒಂದು ವೃದ್ಧಾಶ್ರಮ ಗೋಶಾಲೆ ಕಟ್ಟಬಹುದಿತ್ತು

  • @stay4ever143
    @stay4ever143 6 หลายเดือนก่อน +6

    ನಾನು ನಮ್ಮ ಚಿಕ್ಕಪ್ಪ ಇಬ್ಬರೂ ಸಹ ಮಾತಾಡಿದ್ದೀವಿ ಇದಿ ನಿಜ

  • @sujathaer1746
    @sujathaer1746 6 หลายเดือนก่อน +7

    ಖಂಡಿತ ತಂದೆ ತಾಯಿಗಳಿಂದ ಮಕ್ಕಳ ಬದುಕಿಗೆ ಖಳ ನಾಯಕ ಆಗಿರುವುದು ಸಾಕಷ್ಟು ಕಂಡಿದ್ದೆ. ನನ್ನನ್ನೂ ಸೇರಿಸಿಕೊಂಡು😢

  • @vinodr8152
    @vinodr8152 4 หลายเดือนก่อน

    Great massage sir Jai hind

  • @rajukushiraju2443
    @rajukushiraju2443 6 หลายเดือนก่อน +4

    Same to me sir😢😢😢😢

  • @nagarajp9552
    @nagarajp9552 6 หลายเดือนก่อน +1

    God bless

  • @grettaalmeida3612
    @grettaalmeida3612 6 หลายเดือนก่อน +7

    ಅಯ್ಯೋ ದೇವ್ರೆ ಪಾಪ ಸರ್ ಇಂತಹ ತಂದೆ ತಾಯಿಯವರು ಇರ್ತಾರ ಸರ್ ತುಂಬಾ ಬೇಸರವಾಗುತ್ತದೆ ಸರ್ 😢😢😢

    • @knarayan219
      @knarayan219 6 หลายเดือนก่อน

      ನಮ್ ತಂದೆ ತಾಯಿ ಕೂಡ ಇದೇ ತರ ಚಿಕ್ಕ ಹುಡುಗರಲ್ಲಿ ಒಂದು ಚಿಕ್ಕ ತಪ್ಪು ಇವತ್ತು ತನಕ ಅದನೇ ದ್ವೇಷ ಮಾಡಿಕೊಂಡು ಬಂದ್ರು 🙄

  • @user-fr6iv9ie6v
    @user-fr6iv9ie6v 6 หลายเดือนก่อน +1

    👁️👍 thanks 🙏

  • @maruthikaranth7152
    @maruthikaranth7152 6 หลายเดือนก่อน +1

    I used to see her in Shankarmatt Sharada devasthanam in shankarpuram- bengaluru
    in 1986- 88.

  • @mamathams2166
    @mamathams2166 6 หลายเดือนก่อน +4

    ನಾನು ಇವರನ್ನು ತುಂಬಾ ಸಲ ನೋಡಿದ್ದೆನೆ ಯಲಹಂಕ ನ್ಯೂಟೌನ್ ನಲ್ಲಿ ಗಣೇಶ ಗಾಯತ್ರಿ ದೇವಸ್ಥಾನ ಕ್ಕೆ ಬರ್ತಾ ಇದ್ರು

  • @chaitraganeshchaitra8795
    @chaitraganeshchaitra8795 6 หลายเดือนก่อน +3

    ದರ್ಶನ್ ಸರ್ ಅವರ ಜೀವನದ ಬಗ್ಗೆ ಅವರ ಅಮ್ಮ ತಮ್ಮ ಹೆಂಡತಿ ಬಗ್ಗೆ ಒಂದು ಸುಂದರವಾದ ವಿಡಿಯೋ ಮಾಡಿ ಸರ್ ನಿಮ್ಮ ದ್ವನಿಯಲ್ಲಿ ಕೇಳೋಕೆ ಚಂದವಾಗತ್ತೆ... ಪ್ಲೀಸ್ ಪ್ಲೀಸ್ ಸರ್ 🙏🙏

  • @ushakrishna7032
    @ushakrishna7032 6 หลายเดือนก่อน +5

    She is very beautiful good actress dr. Rajkumaar movies madidare

  • @beautyandhealthconceptswit2273
    @beautyandhealthconceptswit2273 6 หลายเดือนก่อน +1

    U are great mam🙏🙏🙏🙏🙏

  • @AZ-pg8vd
    @AZ-pg8vd 6 หลายเดือนก่อน +8

    Court shouldn’t take long to provide judgements. People will lose their whole lives. If needed govt should hire more people and provide better judicial services.

  • @namanams3639
    @namanams3639 6 หลายเดือนก่อน +1

    😮

  • @icdancetech2319
    @icdancetech2319 6 หลายเดือนก่อน +1

    👍👍👍👍

  • @umasomashekhar3310
    @umasomashekhar3310 6 หลายเดือนก่อน

    Very good actor 👌❤❤

  • @user-pn4bp6ky8r
    @user-pn4bp6ky8r 6 หลายเดือนก่อน +3

    Kanchana amma Good acter ❤ Papa avgrge appane mosa madbitru entoru ertara che..

  • @sheelabhiremath
    @sheelabhiremath 6 หลายเดือนก่อน +5

    ನಿಜ ಜಗತ್ತು swarthada ಕಡೆಗೆ sagta ಇದೆ ಅನ್ನೋದಕ್ಕೆ ಇದೇ ದೊಡ್ಡ ಉದಾಹರಣೆ

  • @LalithaN-rk8id
    @LalithaN-rk8id 6 หลายเดือนก่อน +1

    God bless her sister also

  • @nagamanibhat8889
    @nagamanibhat8889 6 หลายเดือนก่อน

    Very sad ...

  • @user-nl9ch9td3t
    @user-nl9ch9td3t 6 หลายเดือนก่อน

    ❤❤❤❤❤❤

  • @manjulaputtiah9497
    @manjulaputtiah9497 6 หลายเดือนก่อน +2

    I had seen her always praying

  • @user-fb6tn6eb2s
    @user-fb6tn6eb2s 6 หลายเดือนก่อน +1

    ಹೌದು, ಅವರನ್ನು ನಾನು ದೇವಸ್ಥಾನದಲ್ಲಿ 20 ವರ್ಷದ ಹಿಂದೆ ನೋಡಿದ್ದೇನೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಬಹಳ ಖೇದವಾಗಿತ್ತು. ನನಗೆ ನಂಬಲಿಕ್ಕಾಗಲಿಲ್ಲ.

  • @nithinkumargowda1909
    @nithinkumargowda1909 6 หลายเดือนก่อน +2

    i seen her so many time from my childwood in yelahanka new town. Her house was near R.T.O Office

  • @mkanilkumar748
    @mkanilkumar748 6 หลายเดือนก่อน

    Omg

  • @IrkyMan
    @IrkyMan 6 หลายเดือนก่อน +6

    She also acted in Arjun Reddy movie as his grandmother. Great actress. God bless her 🙏🏼

  • @vasantadanganavar9404
    @vasantadanganavar9404 6 หลายเดือนก่อน

    Yess my life is same Sir 😢

  • @chidanandaswamyh.m5015
    @chidanandaswamyh.m5015 6 หลายเดือนก่อน

    Nima News channel super olleyadagale

  • @vikramtraders8066
    @vikramtraders8066 6 หลายเดือนก่อน +6

    Yes.
    ಯಲಹಂಕ ದಲ್ಲಿ 50 ಬಾರಿ ನೋಡಿದ್ದೇನೆ

  • @sheelabhiremath
    @sheelabhiremath 6 หลายเดือนก่อน

    Best actress heegagabaradittu

  • @kushalappatu4327
    @kushalappatu4327 6 หลายเดือนก่อน

    Sir you have all the kwality to come to the mainstream media! , You would be a good yong competitor to Rangnath sir.

  • @atharvagadagin3a37
    @atharvagadagin3a37 6 หลายเดือนก่อน

    I have seen her

  • @vinodachannappa5126
    @vinodachannappa5126 6 หลายเดือนก่อน

    i hav seen her at gayathri ganapathi temple new town ,yalahanka & heard tgat she comes to temple very often

  • @ranjithkmogaveera3141
    @ranjithkmogaveera3141 6 หลายเดือนก่อน

    Ayyo

  • @sumangalasumangala3198
    @sumangalasumangala3198 6 หลายเดือนก่อน

    ದೇವರು ಅವರ ಸೇವೆಗೆ ಒಳ್ಳೆಯ ಫಲ ಕೊಡಲಿ

  • @sunandachavhan6402
    @sunandachavhan6402 6 หลายเดือนก่อน +17

    ಕಾಂಚನಾಥರಾನೇ ಆಗಿದೆ ನನ್ನ ಬದುಕು.

    • @mohan-bc7iz
      @mohan-bc7iz 6 หลายเดือนก่อน +2

      Enaytu madam nim life please helthira

    • @amarnath0191
      @amarnath0191 6 หลายเดือนก่อน

      ಒಬ್ಬರಿಗೆ ಮೋಸಮಾಡಿದ್ದೆ ಆದರೆ ಅದರ ದುಪ್ಪಟ ಮೋಸ ಅವರಿಗೂ ಮತ್ತೊಬ್ಬರಿಂದ ಆಗೇ ಆಗುತ್ತೆ ಅದು ನಿಮ್ಮ ಕಣ್ಣ ಮುಂದೇನೆ ಆ ಸಮಯವನ್ನ ನೋಡಲು ನಿವು ತಾಳ್ಮೆ ಇಟ್ಟುಕ್ಕೊಳ್ಳಿ.. ಒಳ್ಳೆಯವರಿಗೆ ಒಳ್ಳೆಯದೆ ಆಗುತ್ತೆ, ದುಃಖ ನಮ್ಮನ್ನ ಕುಗ್ಗಿಸಬಾರದು ಛಲ ಎಂಬುದನ್ನ ಹಿಗ್ಗಿಸಬೇಕು ಒಂಟಿತನ ನಮ್ಮನ್ನ ನಮಗೆ ಅರ್ಥ ಮಾಡಿಸುತ್ತೆ, ಬುದ್ದಿವಂತರನಾಗಿಸುತ್ತೆ ಆ ಬುದ್ದಿಯನ್ನ ಖರ್ಚು ಮಾಡಿದ್ರೆ ಆದಷ್ಟು ಬೇಗ ಕಳೆದುಕೊಂಡಿದ್ದನ್ನ ಮತ್ತೆ ಹಿಂಪಡೆಯಬಹುದು.. ದುಃಖಿಸದಿರಿ ನಂಬಿಕೆ ಎಂಬ ದೇವರಿದ್ದಾನೆ..

  • @ranjithacreativethoughts6364
    @ranjithacreativethoughts6364 6 หลายเดือนก่อน +2

    She is great... Fate 😞

  • @srinivask6351
    @srinivask6351 6 หลายเดือนก่อน

    Same thing happened in my life

  • @raghu8280
    @raghu8280 6 หลายเดือนก่อน

    Reality edu

  • @surendrahs6824
    @surendrahs6824 6 หลายเดือนก่อน +4

    God bless you ,maa

  • @nirikshavillegelife6046
    @nirikshavillegelife6046 6 หลายเดือนก่อน +1

    yes namma anna (doddaappa maga) nannind mane sahi madikodinane 2013

  • @nandakumar7475
    @nandakumar7475 6 หลายเดือนก่อน

    Great actor. Egina kaladalli yarannu nambuvahagilla

  • @rosy_ranirani4865
    @rosy_ranirani4865 6 หลายเดือนก่อน +3

    Very unfortunate that the parents were responsible for ruining their daughter's life .She may be living a normal retired life now ,but the best years of her life have gone to waste .Poor lady !!😢😢😢😢

  • @LalithaN-rk8id
    @LalithaN-rk8id 6 หลายเดือนก่อน

    Only God should save her... we'll pray...

  • @violetcastelino865
    @violetcastelino865 6 หลายเดือนก่อน +1

    nanagu swalpa anubhava ede

  • @sumangalasumangala3198
    @sumangalasumangala3198 6 หลายเดือนก่อน

    ದೇವರು ಅವರ ಸೇವೆಗೆ ಒಳ್ಳೆಯ ಪ್ರತಿಫಲ kodali 8:02

  • @rsru8655
    @rsru8655 6 หลายเดือนก่อน

    Kilee yuga😔🙏🙏🙏

  • @cvyogeshyogesh1214
    @cvyogeshyogesh1214 6 หลายเดือนก่อน +1

    Kanchana taking steps is very good and life truth

  • @shruthi5132
    @shruthi5132 6 หลายเดือนก่อน +1

    Nammadu kuda ide kathe sir 😢😢

  • @uahaashok5237
    @uahaashok5237 6 หลายเดือนก่อน

    Sir nanu evarige 2017 ralli Narayan netralayadalli nodidde nange ashchrya aayathu estu dodda nati estu simple agiddaralla antha ega gothayathu Avra paristhi enu antha

  • @rgeevika9274
    @rgeevika9274 6 หลายเดือนก่อน +1

    Yappa entha parents

  • @byregowda4657
    @byregowda4657 6 หลายเดือนก่อน +1

    Nam manenali ketta appa amma eddare

  • @harinidhev
    @harinidhev 6 หลายเดือนก่อน +1

    Monne helidhwi haaklike thank u

  • @guruprasadn3977
    @guruprasadn3977 5 หลายเดือนก่อน

    I came to now that she leaves in a temple a wally magazine a article returned by Mr kasrgud Ganesh.

  • @sundermohan3615
    @sundermohan3615 6 หลายเดือนก่อน +1

    Yenthaha viparyasa? Samaanyavaagi hecchina yella thandhe thaayiyaru ,thamma thamma makkala ujwala bhavishyakkagiye sarwasva vanne thyaga maadutthare , Adare merunati kanchanaravara vishayadalli avara thandhe thayiyare kalanayakaraagiddhare ,kanchana kastapattu galisida sarva sampatthannu mosadhindha dhochi ,avarannu aksharasaha nirgathikarannagi Maadi,thaavugalu adharinda vaibhavopetha jeevanavannu nadesuva hunnaravannu hooduva modalu ,thamma hotteyalle janmathaleda magalu dhudida sampatthugalannu thaavugalu Mosa,vanchanegalinda dhochidare avalu beedhi palagutthale ,yekendare ,madhuveyaagi samsara sukhadallirabekadavalannu thamma swarthasaadhanegaligiskara madhuveyeaagadhanthe thadedhiddiddhu maathravalla avalannu nirashrithalannagi maadidare devarusaha mecchalaranembhantha samanya jnanavu iradhe hogiddhe avara naithikatheyaadhapathanakke saakshi ,adaru thaavu nithyavu shraddhabhakthigalinda poojisida Shree mahaganapati avara Kai bidadhe kaapadiruvaru ,avara asavkyavu sheeghravaagi gunamukhavaagi innulidha jeevanavu nemmadhiyinda kaleyuvanthaha bhagyavannu Shree Vigneshwara needali , mattharigu inthaha ketta thandhe thaayigalu sigadhanthagalu🙏

  • @vishwakannada2022
    @vishwakannada2022 6 หลายเดือนก่อน

    ಕಲಿಗಾಲ

  • @bhavyasrinivass2487
    @bhavyasrinivass2487 6 หลายเดือนก่อน

    Howdu sir nanu nodidini mam na temple ali Yelahanka Dali .... Papa mam life ali ege agithu annodu gotirlilla 😢😢😢😢

  • @user-qm5ip5qn3y
    @user-qm5ip5qn3y 6 หลายเดือนก่อน +2

    ಅವರ ಸಹೋದರಿ ಗೆ ಆಸ್ತಿ kodbodiddu alva? 🤔🤔

  • @ananthalakshminol9064
    @ananthalakshminol9064 6 หลายเดือนก่อน +1

    ನಾನು ನೋಡಿದ್ದೀನಿ. ಮಾತು ಆಡಿದ್ದೀನಿ

  • @ashas7470
    @ashas7470 6 หลายเดือนก่อน

    Nodidvi

  • @dpkishne6995
    @dpkishne6995 6 หลายเดือนก่อน

    Jeevanadalli thumba nondiddare papa....

  • @advikagurav304
    @advikagurav304 6 หลายเดือนก่อน

    Sir nann badku ide thara agide nann mav hige magal maduve madlilla avlu ella tann kainalli ittukondu nann jeeval halu madidalu

    • @mohan-bc7iz
      @mohan-bc7iz 6 หลายเดือนก่อน

      Nim comment artha agilla please ennondu sala helthira

    • @punya19
      @punya19 6 หลายเดือนก่อน

      ನಿಮ್ಮ ಈ ಕತೆ ಯಲ್ಲಿ ಅರ್ದ ನಿಜ ಮಾತ್ರ ಇದೆ...ಕಾರಣ ಆಕೆ ಕಾರಿನ ಡ್ರೈವರ್ ಜೊತೆಗೆ ಇರುತಿದ್ದರು.. ಆ ಡ್ರೈವರ್ ಮೋಸ ಮಾಡಿ ಕಾಣೆಯಾದುದರ ಬಗ್ಗೆ ಆಗ ಸುದ್ದಿಗಳು ಇತ್ತು .ಈ ಅಮ್ಮ ತನ್ನ ಕೆಟ್ಟ ಹಠ ದಿಂದ ತನ್ನ ಬಾಳುನ್ನು ಹಾಳು ಮಾಡಿಕೊಂಡು

    • @punya19
      @punya19 6 หลายเดือนก่อน

      ನಿಮ್ಮ ಈ ಕತೆ ಯಲ್ಲಿ ಅರ್ದ ನಿಜ ಮಾತ್ರ ಇದೆ...ಕಾರಣ ಆಕೆ ಕಾರಿನ ಡ್ರೈವರ್ ಜೊತೆಗೆ ಇರುತಿದ್ದರು.. ಆ ಡ್ರೈವರ್ ಮೋಸ ಮಾಡಿ ಕಾಣೆಯಾದುದರ ಬಗ್ಗೆ ಆಗ ಸುದ್ದಿಗಳು ಇತ್ತು .ಈ ಅಮ್ಮ ತನ್ನ ಕೆಟ್ಟ ಹಠ ದಿಂದ ತನ್ನ ಬಾಳುನ್ನು ಹಾಳು ಮಾಡಿಕೊಂಡು

  • @prashanthlakshmi8511
    @prashanthlakshmi8511 6 หลายเดือนก่อน +3

    ನಿಜ ದುಡ್ಡಿನ ಮುಂದೆ ಅಪ್ಪ ಅಮ್ಮ ನ ಪ್ರೀತಿ ಕೂಡ ಬದಲಾಗುತ್ತೆ, ,,,,,,?

  • @janardhanaiahraghavappa6322
    @janardhanaiahraghavappa6322 6 หลายเดือนก่อน

    Kanchana good.. artist..but..❓😌😌❓

  • @vanamalalk5844
    @vanamalalk5844 6 หลายเดือนก่อน

    Naanu kuda devastaanadalli noduttidde

  • @user-ry6nh4sj1c
    @user-ry6nh4sj1c 6 หลายเดือนก่อน +2

    ತುಂಬಾ ದಿನಗಳ ಹಿಂದೆ ಯಾರೋ ಒಬ್ಬ ಹಿರಿಯ ಪತ್ರಕರ್ತರು....
    "ಇರುವುದೆಲ್ಲವ ಬಿಟ್ಟು ಎತ್ತ ಹೋದಳು...." ಅಂತ ಕಾಂಚನಾ ಅವರನ್ನೇ ಕುರಿತು ಒಂದು ಲೇಖನ ಬರೆದಿದ್ದರು.
    ಆ ಲೇಖನದಲ್ಲಿ ಈ ಎಲ್ಲಾ ಮಾಹಿತಿ ಇತ್ತು ಸರ್

  • @suvarnas.1658
    @suvarnas.1658 6 หลายเดือนก่อน

    She could have donate money for NGO and for poor people

  • @kanchanamk3400
    @kanchanamk3400 6 หลายเดือนก่อน +1

    My mother in law also cheated my husband 😢

  • @pradeepas9084
    @pradeepas9084 6 หลายเดือนก่อน

    Nanna. Life. Ide. Tumbane. Mosa. Nammavarindane

  • @sachinsachi518
    @sachinsachi518 6 หลายเดือนก่อน

    Nodidene sir

  • @raghu8280
    @raghu8280 6 หลายเดือนก่อน

    Don't trust anyone.

  • @jessyjessy6187
    @jessyjessy6187 6 หลายเดือนก่อน

    Thimmappanage kododakkintha ivamma anaathashramakke kodbodittalva😕

  • @vidyalakshmi4746
    @vidyalakshmi4746 6 หลายเดือนก่อน

    Kurudu kanchana kanchana.jeevanadalli aadidda.aata .beli.holana meddante so sad

  • @karunakarshetty1619
    @karunakarshetty1619 6 หลายเดือนก่อน

    Inta.appa.ammanannu.kollabeku.

  • @ramachandraraos5913
    @ramachandraraos5913 6 หลายเดือนก่อน

    Yaarige yaaruntu eravina samsara neeramelana gulle nijavalla Haroye. What a PITY !.

  • @murthyg9906
    @murthyg9906 6 หลายเดือนก่อน

    Kaali paper no value again go to court

  • @Shinchan_Bhai1
    @Shinchan_Bhai1 6 หลายเดือนก่อน

    Vishadaniy pap

  • @lillypinto9461
    @lillypinto9461 6 หลายเดือนก่อน

    Duddu yellarannu kedisutthe adre appa amma kettre devare gathi very bad 👎 🙏🙏🙏

  • @user-gs5tt1uf6n
    @user-gs5tt1uf6n 6 หลายเดือนก่อน

    ನನಗೂ ನನ್ ತಂದೆ ಮೋಸ ಮಾಡಿದ್ದಾರೆ ನನ್ ದುಡ್ಡು

  • @nagarajud3296
    @nagarajud3296 6 หลายเดือนก่อน +4

    K̲a̲n̲c̲h̲a̲n̲a̲d̲e̲v̲i̲ i̲s̲ g̲r̲e̲a̲t̲e̲s̲t̲ v̲a̲d̲e̲r̲f̲u̲l̲ f̲e̲e̲l̲i̲n̲g̲s̲ a̲c̲t̲ w̲i̲t̲h̲ r̲a̲j̲k̲u̲m̲a̲r̲ .̲ s̲h̲a̲n̲k̲a̲r̲g̲u̲r̲ .̲g̲o̲o̲d̲ a̲c̲t̲o̲r̲.̲