ಅನಾಥ ಮಕ್ಕಳಿಗಾಗಿ ತನ್ನ 30 ಕೋಟಿ ಮನೆ ಬಿಟ್ಟು ಕೊಟ್ಟ ನಟ ಸೂರ್ಯ- 3000 ಅನಾಥ ಮಕ್ಕಳಿಗೆ ಶಿಕ್ಷಣ-actor suriya story

แชร์
ฝัง
  • เผยแพร่เมื่อ 26 เม.ย. 2023
  • #suriyasivakumar #suriya #surya #actorsurya #suriyanewmovie #suriyajyothika #suriyainterview #suriyaspeech #suriyalifestory #suriyavideos
    ನಟ ಸೂರ್ಯ.. ಅದ್ಭುತ ನಟ ಅನ್ನೋದು ಎಲ್ರಿಗೂ ಗೊತ್ತಿರುವ ವಿಚಾರ. ಜೊತೆಗೆ ಸಮಾಜಸೇವೆಗೂ ಈ ನಟ ಸೈ. ಬರೋಬ್ಬರಿ‌ 3000 ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಿದ್ದಾರೆ. ಅದ್ರಲ್ಲಿ 54 ಡಾಕ್ಟರ್ಸ್, 1160 ಇಂಜಿನಿಯರ್ಸ್ ಗಳಾಗಿದ್ದಾರೆ. ಆ ವಿವರ ಇಲ್ಲಿದೆ.
    photo credit - Google
    third eye
    third eye kannada
  • บันเทิง

ความคิดเห็น • 714

  • @manjulavs5226
    @manjulavs5226 ปีที่แล้ว +199

    ಎಷ್ಟೇ ಕಡು ಬಡತನದಲ್ಲಿ ಹುಟ್ಟಿದರು ಸೂರ್ಯನಂತ ಪುಣ್ಯಾತ್ಮನಿಂದ education ಸಿಕ್ಕು , ಎಲ್ಲಾ ಮಕ್ಕಳ ಜೀವನ ಬಡತನವನ್ನೇ ಮರೆಸುವಂತ ಜೀವನ ಸಿಕ್ಕಿದೆ...ಸೂರ್ಯನಂತ ಹೃದಯವಂತರು ಹೆಚ್ಚಾಗಲಿ... Heartily wish you Surya... 🙏🙏💐💐

  • @magratesajani2651
    @magratesajani2651 ปีที่แล้ว +144

    ❤❤❤ ಮೆಚ್ಚಿನ ನಾಯಕನ ಅಧ್ಬುತ ಸೇವೆಗೆ.. ಕಣ್ಣು ತುಂಬಿ ಬಂದಿದೆ sir ❤❤

  • @manjulavs5226
    @manjulavs5226 ปีที่แล้ว +184

    ಸಮಾಜ ಕೊಟ್ಟಿದ್ದನ್ನು ಮರಳಿ ಸಮಾಜಕ್ಕೆ ಕೊಡುವೆ ಎಂಬ ಮಾತೇ ಬಡತನ ಕಷ್ಟಕ್ಕೆ ಸ್ಪಂದಿಸುವ ಸರಳತೆಯ ವ್ಯಕ್ತಿತ್ವ.... Big salute...

  • @marydevadasi66
    @marydevadasi66 ปีที่แล้ว +92

    ಅವರು ಏನು ಮಾಡಿದ್ದಾರೋ ಅದನ್ನೇ ಅವರಿಂದ ಸಹಾಯ ಹೊಂದಿದ ಜನರಿಗೂ ಅದೇ ಗುಣ ಸ್ವಲ್ಪ ಆದರೂ ಬರಲಿ😢

  • @ajaykumartalavarajaykumart5922
    @ajaykumartalavarajaykumart5922 ปีที่แล้ว +77

    ಅದ್ಭುತ ಮನುಷ್ಯ ಅದ್ಭುತ ನಟ ❤️❤️🎉🎉

  • @sunil2549
    @sunil2549 ปีที่แล้ว +139

    ಸೂರ್ಯ ಸರ್ ಸೂರ್ಯ ಇರುವವರೆಗೂ ಅಜರಾಮರ 🙏🙏🙏💗💗💗

  • @rohinivellala4396
    @rohinivellala4396 ปีที่แล้ว +9

    ಜೀವನದಲ್ಲಿ ಬೆಳಕು ಬೀರುವವ ಆ ಸೂರ್ಯ...
    ಜನಜೀವನದಲ್ಲಿ ಬೆಳಕು ಬೀರುವವ ಈ ಸೂರ್ಯ...
    God bless you...
    🙏🙏🙏🙏🙏🙏🙏🙏🙏

  • @Pakkireshbellary
    @Pakkireshbellary ปีที่แล้ว +98

    ನನ್ನ ಜೀವನ ದುಡಿಮೆ 10% ಹಣವನ್ನು ಇವರ ಎನ್ ಜಿ ಓ ಕ್ಕೆ ನೀಡುತ್ತೇನೆ ❤

    • @arjun4781
      @arjun4781 ปีที่แล้ว +6

      ಅದಕ್ಕಿಂತ ಬದಲು ಹಣವನ್ನು ಕೂಡಿಟ್ಟ ನಿಮ್ ಊರಿನ ಸರ್ಕಾರಿ ಶಾಲೇನ ಅಭಿವೃದ್ಧಿ ಮಾಡಿ ಸರ್

    • @Pakkireshbellary
      @Pakkireshbellary ปีที่แล้ว +6

      @@arjun4781 ಅಲ್ಲಿಗೂ ಅವಾಗ ಅವಾಗ ಕೊಡುತ್ತಾನೆ ಇರುತ್ತೆನೆ....ನಮ್ಮ ಕನ್ನಡ ಶಾಲೆ ನಮ್ಮ ಹೆಮ್ಮೆ

    • @YourAllInOne9897
      @YourAllInOne9897 ปีที่แล้ว +1

      Supper ❤

  • @Power-ko9hm
    @Power-ko9hm ปีที่แล้ว +3

    ನಮ್ಮ ಅಪ್ಪು ಪುನೀತ್ ಸರ್ ಅವರಂತೆ ಈ ಸೂರ್ಯ ಅವರು. ನಿಮ್ಮಿಂದ ಮತ್ತಷ್ಟು ಸಮಾಜ ಸೇವೆ ಮುಂದುವರೆಯಲಿ👍💐☀️🙏

  • @user-eh3ep9jt3b
    @user-eh3ep9jt3b ปีที่แล้ว +56

    Surya sir is the real hero ♥️♥️♥️🙏my favorate, love you surya sir

  • @JaiJai-qd5mr
    @JaiJai-qd5mr ปีที่แล้ว +26

    ಸೂರ್ಯ ಹೆಸರಿನ ಹಾಗೆ ಮಕ್ಕಳ ಭವಿಷ್ಯ ವನ್ನೇ ಬೆಳಗಿಸುವ ಸೂರ್ಯ ಆಗಿದ್ದಾರೆ ಗ್ರೇಟ್ ಸಾರ್ 🙏🙏🙏❤

  • @raghavendra8610
    @raghavendra8610 ปีที่แล้ว +32

    ಸೂರ್ಯ ಸರ್ ದೇವರ ಸಮಾನ ಒಳ್ಳೆಯದಾಗಲಿ

  • @chandrusimha6922
    @chandrusimha6922 ปีที่แล้ว +10

    ಇಂತ ಪುಣ್ಯಾತ್ಮರು ಇರೋದರಿಂದಾನೆ ಈಗಲೂ ಸ್ವಲ್ಪ ಮಳೆ ಬೆಳೆ ಆಗ್ತಿರೋದು ಅವರ ದೊಡ್ಡ ಮನಸ್ಸಿಗೆ ನನ್ನ 🙏🙏🙏🙏🙏🙏🙏🙏🙏

  • @shivarathnakt2209
    @shivarathnakt2209 ปีที่แล้ว +10

    🙏🙏🙏♥️♥️♥️ ಹೃದಯವಂತ ಸರ್ ನೀವು ದೇವರು ನಿಮ್ಮನ್ನ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ ಸರ್

  • @raghothamam.n.8907
    @raghothamam.n.8907 ปีที่แล้ว +30

    ಜೈ ಭೀಮ್ ಸೂರ್ಯ. ಅತ್ಯತ್ತಮ ಸಮಾಜ ಸೇವೆ, ದೇವರು ನಿಮಗೂ ನಿಮ್ಮ ಕುಟುಂಬ ವರ್ಗಕ್ಕೆ ಆಶೀರ್ವದಿಸಲಿ

    • @vidyaachar2683
      @vidyaachar2683 ปีที่แล้ว +1

      ನಟ ಸೂರ್ಯ ರವರೇ
      ದೇವರು ನಿಮಗೆ ಒಳ್ಳೆದು ಮಾಡಲಿ,❤️🙏

    • @SaiSpandanaTrust
      @SaiSpandanaTrust ปีที่แล้ว +1

      Raghu thank you

  • @geethaan8992
    @geethaan8992 ปีที่แล้ว +30

    ಕೆರೆಯ ನೀರು ಕೆರೆಗೆ ಚೆಲ್ಲಿ. ನಿಮ್ಮಂತಹವರು ಈ ದೇಶದಲ್ಲಿ ಇದ್ದರೆ ಕಷ್ಟ ಅನ್ನೋದು ಯಾರಿಗೂ ಇರಲ್ಲ. ದೇವರು ನಿಮಗೆ ಆಯಸ್ಸು ಆರೋಗ್ಯ ನೀಡಲಿ

  • @RamaKrishna-ne5tx
    @RamaKrishna-ne5tx ปีที่แล้ว +12

    ಸೂರ್ಯ ಅಂದರೆ ಬೆಳಕು, ಅವರ ಆ ಹೆಸರಿಗೆ ತಕ್ಕಂತೆ ಮಾಡಿದ್ದಾರೆ ದೇವರು ಅವರಿಗೆ ಒಳ್ಳೆ ಆರೋಗ್ಯ, ಆಯಸ್ಸು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏

  • @bhagyan9659
    @bhagyan9659 ปีที่แล้ว +22

    ಎಷ್ಟು ಒಳ್ಳೆ ಮನುಷ್ಯನಪ್ಪ ನೀನು ದೇವರು ನಿನಗೆ ಚೆನ್ನಾಗಿಟ್ಟಿರಲಿ

  • @vijwalvijwal3651
    @vijwalvijwal3651 ปีที่แล้ว +6

    ❤ಸೂರ್ಯ ಅವರಿಗೆ ದೇವರು ಅರೋಗ್ಯ ಆಯಸ್ಸು ಯಶಸ್ಸು ಕೊಟ್ಟು ಸದಾಕಾಲ ಕಾಪಾಡಲಿ 🙏🙏🙏🙏🙏🙏♥️♥️♥️♥️♥️ನಮ್ಮ ಅಪ್ಪು ತರ ❤❤

  • @lolakshammalolakshamma8897
    @lolakshammalolakshamma8897 ปีที่แล้ว +12

    ಸೂರ್ಯ ನಂತವರು ಕರ್ನಾಟಕದಲ್ಲಿ ಏಕೆ ಇಲ್ಲ. ನಮ್ಮ ಅಪ್ಪು ಬಟ್ಟರೆ ಇನ್ಯಾವ ನಟ ನಟಿಯಲ್ಲಿ ಕಾಣಲು ಸಾಧ್ಯವಿಲ್ಲ ಅನಿಸುತ್ತದೆ. ಜೈ ಸೂರ್ಯ ನಿಮಗೆ ಅದೇ ವರು ಇನ್ನು ಚೆನ್ನಾಗಿ ಇಟರಲ್ಲಿ ಎಂದು ಬೇಡುವೆ.

  • @honnakiranmn1921
    @honnakiranmn1921 ปีที่แล้ว +2

    Super sir ,ಇಂತಹ ವ್ಯಕ್ತಿಗಳು ಸಮಾಜಕ್ಕೆ ಬೇಕು sir ನಿಜವಾಗಲೂ ಗ್ರೇಟ್ ,, ದೇವರು ಒಳ್ಳೆಯದು ಮಾಡಲಿ ಅವರಿಗೆ, ಸೂರ್ಯ na ತರನೆ ಪ್ರಜ್ವಲಿಸಲಿ ,ಅಸಹಾಯಕರ ಬದುಕಲ್ಲಿ ಬೆಳಕನ್ನು ತರಲಿ sir🎉🎉❤❤

  • @girishbelly15
    @girishbelly15 ปีที่แล้ว +11

    ಹೃದಯವಂತ.. ದೇವರು ಒಳ್ಳೇದು ಮಾಡಲಿ ಅವರಿಗೆ 🙏💐

  • @rakshitharakshitha8415
    @rakshitharakshitha8415 ปีที่แล้ว +4

    ನನ್ನ ನೆಚ್ಚಿನ ನಟ ಸೂರ್ಯ ಸರ್, ಅದರಲ್ಲೂ ಅವರ ಈ ರೀತಿಯ ಸಮಾಜ ಸೇವೆ ನೋಡಿ, ನಾನು ಅವರನ್ನು ನನ್ನ ನೆಚ್ಚಿನ ನಟ ಎಂದು ಹೇಳಿಕೊಳ್ಳಲು ನನಗೆ ತುಂಬ ಹೆಮ್ಮೆ ಅನ್ನಿಸುತಿದೆ.

  • @Chaya.s.
    @Chaya.s. ปีที่แล้ว +26

    Real Hero Surya Sir🙏🙏

  • @shivajiboss6066
    @shivajiboss6066 ปีที่แล้ว +2

    Love youuuuu 💚💚💚💚🇮🇳🇮🇳🇮🇳suryaaaa sir🇮🇳🇮🇳🇮🇳💚 I am big fannnnnnn 👏👏👏👏👏👏👏👏👏

  • @manjunathsanagameshwar
    @manjunathsanagameshwar ปีที่แล้ว +2

    I love surya sir, your movie and your carector amazing surya sir...i really heartly thanku boss...

  • @rajidiku5797
    @rajidiku5797 ปีที่แล้ว +9


    Heartful thanks SuryajiGod bless u

  • @ashraf414
    @ashraf414 ปีที่แล้ว +5

    ನಮ್ಮ ಎರಡು ಕಣ್ಣುಗಳಿಗೆ ನಿಲುಕದ ವಿಷಯ ನಿಮ್ಮ ತ್ರಿತೀಯ ಕಣ್ಣಿಗೆ ಬೀಳುವುದು ನಿಜಕ್ಕೂ ಅಚ್ಚರಿದಾಯಕ 🙏👌

  • @RamaKrishna-ne5tx
    @RamaKrishna-ne5tx ปีที่แล้ว +12

    ಇಂತಹ ಹೃದಯವಂತಿಕೆ ಆರ್ಥಿಕವಾಗಿ ಚೆನ್ನಾಗಿ ಇರ್ತಾರಲ್ಲ ಅವರಲ್ಲೂ ಸಹ ಬರಬೇಕು

  • @imkarthiked
    @imkarthiked ปีที่แล้ว +163

    ತಮಿಳುನಾಡಿನ ಪುನೀತ್ ರಾಜಕುಮಾರ್ ❤️ನಮ್ಮ ಸೂರ್ಯ 😍

    • @prajupraju2084
      @prajupraju2084 ปีที่แล้ว +10

      Punithrajkumar GE compare madbedi Surya suryanee Punith puniththee OK naa bro

    • @lionheart1498
      @lionheart1498 ปีที่แล้ว +2

      Over acting surya😂😂😂

    • @RaJ-qo9pj
      @RaJ-qo9pj ปีที่แล้ว +2

      ​@@lionheart1498 nim amman sulegutid sule magne😂😂😂😂😂😂

    • @lionheart1498
      @lionheart1498 ปีที่แล้ว

      @@RaJ-qo9pj nin appa kano naaanu nan sule maga kano neenu 😔

    • @lionheart1498
      @lionheart1498 ปีที่แล้ว

      @@RaJ-qo9pj 😂😂

  • @sanjeevamr3256
    @sanjeevamr3256 ปีที่แล้ว +1

    ಬಹಳ ಬಹಳ ಒಳ್ಳೇಯ ಕೆಲಸ ಮಾಡಿದ ತಮಿಳುನಾಡ ರತ್ನ ಮಾನ್ಯ ಸೂರ್ಯ ಸರ್ ಗೆ ಹೃದಯ ಪೂರ್ವಕ ಅಭಿನಂಧನೆಗಳು👏👍

  • @ayishapathan4789
    @ayishapathan4789 ปีที่แล้ว +8

    ಹೃದಯವಂತರು ಸರ್ ಅವರಿಗೆ ಶುಭವಾಗಲಿ

  • @umeshcs2319
    @umeshcs2319 ปีที่แล้ว +2

    Great human being sir, ನಿಮ್ಮ ತರ ಉಳ್ಳವರು ಇದರಲ್ಇ ನಿಮ್ ರೀತಿ ಅಲ್ದಿದ್ರು ಅಲ್ಪ ಸ್ವಲ್ಪ ಸಮಾಜಕ್ಕೆ ಸೇವೆ ಮಾಡಿದರೆ ನಮ್ಮ ದೇಶ, ರಾಜ್ಯ ತುಂಬಾ ಉದ್ದಾರವಾಗುವುದು.

  • @padma1113
    @padma1113 ปีที่แล้ว +3

    ಸೂರ್ಯ ಅಂದರೆ ಸೂರ್ಯ ಇಂತವರು 100ಕ್ಕೇ ಒಬ್ಬರು ಇರುವುದಿಲ್ಲ super sir

  • @thyagaraj665
    @thyagaraj665 ปีที่แล้ว +3

    ನಟ ಸೂರ್ಯ ಸರ್ ಗೆ ಧನ್ಯವಾದಗಳು ಮಾದರಿಯಾಗಲಿ ಈ ಸಮಾಜಕ್ಕೆ ಉತ್ತಮ ಸೇವೆಗಾಗಿ ಸಮಾಜದ ಪರವಾಗಿ ಶಿರ‌ಸಾವಹಿಸಿ ವಂದನೆಗಳು, ಇಂತಿ ಬೆಂಗಳೂರು.

  • @murthyg9906
    @murthyg9906 ปีที่แล้ว +4

    Appu & Surya always best hatsup

  • @raajsri9622
    @raajsri9622 ปีที่แล้ว +25

    The only Tamil actor ..I am BIG fan .....His movie Jai Bhim and Sooraraipottru is lengendary movie....Muttinanta manushya hagu kalavida ❤

  • @kumarahj4898
    @kumarahj4898 ปีที่แล้ว +3

    Hi ಸೂರ್ಯ ಸರ್ , ನಿಮ್ಮ ಕುಟುಂಬಕ್ಕೆ ಆ ದೇವರು ಎಲ್ಲರಿಗೂ ಆರೋಗ್ಯ, ಐಶ್ವರ್ಯ, ಸಂಪತ್ತು, ಕೂಟ್ಟು, ಕರುಣಿಸಲಿ,
    ಜೈ ಸೂರ್ಯ ಸರ್ ನಿಜ ಜೀವನದ ಹೀರೋ,
    ALL IS WELL 🙏🙏❤

  • @venkatesh.mvenkatesh.m1603
    @venkatesh.mvenkatesh.m1603 ปีที่แล้ว +5

    ಅಬ್ಬಾ ಇದೇನು ಈ ವಿಷಯಗಳು ತಿಳಿದು ಮಹದಾಶ್ಛರ್ಯ ವಾಯಿತು, ಜೈ ಸೂರ್ಯ ನಮಗೆ ಹೆಮ್ಮೆಯಾಗುತ್ತದೆ, ಜೈ ನವ ಭಾರತೀಯರಿಗೆ❤

    • @pandg8552
      @pandg8552 ปีที่แล้ว

      Super Nam prethiya Devare

  • @girishkavya5236
    @girishkavya5236 ปีที่แล้ว +2

    My fvrt hero Surya❤️sir great pirson 🙏avr acting style nodi fan agidde nim inda avr bagge tilkonde avr mele ennu gowrava hechhaytu 🥰thank u sir🙏

  • @shivukumar8504
    @shivukumar8504 ปีที่แล้ว +5

    ಶಿಕ್ಷಣ ಅನ್ನೋದು ಸಮಾಜದಲ್ಲಿ ಎಲ್ಲವನ್ನು ಮುಂದುವರೆಯುವ ಹಾಗೆ ಮಾಡುತ್ತದೆ

  • @preethamc9097
    @preethamc9097 ปีที่แล้ว +10

    ಜೈ ಸೂರ್ಯ ಸರ್ ಜೈ ಭೀಮ್ 💙💙💙

  • @vinuthanakannadachennal
    @vinuthanakannadachennal ปีที่แล้ว +67

    Appu sir and surya sir ,God of poor people ❤❤

  • @seemamohan8313
    @seemamohan8313 ปีที่แล้ว +12

    Hats off to Surya , wishing him all the best for his future social work ...God bless him and his family ❤️🙏🙏

  • @Munirathnareddy
    @Munirathnareddy 2 หลายเดือนก่อน +1

    ನಟ ಸೂರ್ಯ ರಿಯಲ್ ಜೀವದಲ್ಲಿ ದೇವತಾ ಮನುಷ್ಯ ರುತುಂಬಾ ಒಳ್ಳೇಯ ಸಾಧನೆ 👌👌👌👌 🙏🙏🙏🙏🙏🙏

  • @chandrashekar-dq2vd
    @chandrashekar-dq2vd ปีที่แล้ว +7

    Dr. Puneet Rajkumar & Surya Sir... is Good Examples to Others 🙏

  • @sunithareddy6484
    @sunithareddy6484 ปีที่แล้ว +9

    Like father Like son both are best examples for todays youth ❤

  • @narayanam7772
    @narayanam7772 ปีที่แล้ว +20

    Surya sir real hero 🙏💐💐🙏

  • @sowmyamj1637
    @sowmyamj1637 ปีที่แล้ว +3

    ನನ್ನ ನೆಚ್ಚಿನ ನಟ ಒಳ್ಳಯದು ಮಾಡಲಿ ದೇವರು ಅವರಿಗೆ 💐💐

  • @Gpbro05
    @Gpbro05 ปีที่แล้ว +10

    Am from Karnataka. But am a big fan suryaaa. From 15 years ❤

  • @ct.srinivasthimmaiah678
    @ct.srinivasthimmaiah678 ปีที่แล้ว +10

    Tq Surya sir
    God bless your family 🙏🙏🙏🙏🙏🙏🙏🙏🙏🙏

  • @mharish6343
    @mharish6343 ปีที่แล้ว +3

    ಸೂರ್ಯ ಸಾರ್ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಸದಾ ಒಳ್ಳೆಯದಾಗಲಿ❤❤

  • @shimaj7628
    @shimaj7628 ปีที่แล้ว +11

    ❤❤❤❤it's speach less and salute to Surya sir i am one of t biggest fan and i am following ur thoughts and ur vision always....love u sir ❤️💐❤️😍💕 i am proud to say ....i am ur fan ❤❤❤❤

  • @sabappamardi776
    @sabappamardi776 ปีที่แล้ว +2

    Surya anna🙏🔥💖

  • @maheshmourya8241
    @maheshmourya8241 ปีที่แล้ว +22

    ಜೈ ಭೀಮ್ ಮೂವೀ ಒಬ್ಬರ ಜೀವನ ಆಧಾರಿತ ಕಥೆ ಸರ್....... ಆ ವ್ಯಕ್ತಿಯ ಬಗ್ಗೆ ಒಂದ ವಿಡಿಯೋ ಮಾಡಿ ಸರ್.

    • @madeshmadesh9919
      @madeshmadesh9919 ปีที่แล้ว +1

      ಹಾ... ಮೂವಿ ಕಂಡರೆ ಬಿಜೆಪಿ ಗೆ ಹಾಗಲ್ಲ...

    • @JaiJai-qd5mr
      @JaiJai-qd5mr ปีที่แล้ว +1

      ​@@user-ei6dg3li4v 😊😊👌👌👌🚩🚩🚩

  • @babystep123
    @babystep123 ปีที่แล้ว +1

    ಹೆಸರಲ್ಲಿ ಇದೆಯಲ್ಲ .ಇನ್ನೇನು ಹೇಳುದು. ನಿಮಗೆ ನಾನು ಯಾವಾಗಲೂ ಚಿರಋಣಿ. ಬರೀ ಹಣನೆ ದೊಡ್ಡದು ಅಂತ ವಿಚಾರ ಇರುವ ಈ ದೇಶದಲ್ಲಿ ನಿಮ್ಮಂತ ದೊಡ್ಡ ವ್ಯಕ್ತಿ ಇರೋದು ನಮ್ಮ ಪುಣ್ಯ ಸರ್.❤❤❤❤

  • @ivinedsouza7103
    @ivinedsouza7103 ปีที่แล้ว +20

    God bless him and his family with lots of happiness and blessings ❤❤❤❤

  • @srinivasraj4483
    @srinivasraj4483 ปีที่แล้ว +4

    real ಹೀರೋ ಸೂರ್ಯ ಶಿವಕುಮಾರ್ ಸರ್ ❤

  • @apsh23
    @apsh23 ปีที่แล้ว +4

    WOW Surya! Inspiration to the world & you are the real hero. God bless you Surya & your family.

  • @KINGOFFTHA07
    @KINGOFFTHA07 ปีที่แล้ว +17

    ಸರ ಹೀರೋಗಳು ಎಲ್ಲಾ ಸಹಾಯ ಮಾಡೋದನ್ನು ನೋಡಿದ್ದೇವೆ ಈ ರಾಜಕಾರಣಿಗಳು ಯಾಕೆ ಈ ರೀತಿ ಸಹಾಯ ಮಾಡುತ್ತಿಲ್ಲ ಸರ್

    • @madhusudana3827
      @madhusudana3827 ปีที่แล้ว +2

      They never.. Sir... They are the main reason why india still developing country.. But our peoples always vote to them just for 2000 rs. That is where the birth of corruption...

    • @umeshshivanna9626
      @umeshshivanna9626 ปีที่แล้ว +1

      ರಾಜಕಾರಣಿಗಳು ಅವರ ಮನೆಯವರಿಗೆ ಮತ್ತೆ ಅವರ ಸಂಬಂಧಿಕರಿಗೆ ಮಾತ್ರ ಮಾಡೋದೋ

    • @madhunaik9729
      @madhunaik9729 ปีที่แล้ว +1

      @@umeshshivanna9626 wel donsir

  • @nischalagm1211
    @nischalagm1211 ปีที่แล้ว

    ತುಂಬಾ ಒಳ್ಳೆಯ ಸಮಾಜಸೇವೆ
    ಸೂರ್ಯ ಅವರನ್ನು ದೇವರು ಅವರಿಗೆ
    ಆಯುಷ್ಯು ಮತ್ತು ಆರೋಗ್ಯ ವನ್ನು,ಮಾನಸಿಕ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ.

  • @SuchiRajReeshmenagri23
    @SuchiRajReeshmenagri23 ปีที่แล้ว +4

    ಜೈ ಭೀಮ್ ಸೂರ್ಯ ಅವರಿಗೆ 🙏🙏🙏🙏🙏🙏😘❤️

  • @mgr5224
    @mgr5224 ปีที่แล้ว +6

    ರಿಯಲ್ ಹೀರೋ, ಎಲ್ಲರೂ ಇವರಿಂದ ಕಲಿಯಬೇಕು, ಗ್ರೇಟ್ ಸೂರ್ಯ ಸರ್

  • @muniratnam4645
    @muniratnam4645 ปีที่แล้ว +6

    He is not Just reel Hero but he is the real Hero 🙏🙏🙏

  • @santivnu
    @santivnu ปีที่แล้ว +4

    I respect Mr surya... From day1 ,,, becoz he is doing social work without publicity.... Like puneeth sir,,,
    Mr puneeth sir and surya are good frnds

  • @jyothiprabhakar7584
    @jyothiprabhakar7584 ปีที่แล้ว +1

    ಒಳ್ಳೆಯ ವ್ಯಕ್ತಿತ್ವ bagavantha ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @leelapreethi6958
    @leelapreethi6958 ปีที่แล้ว +2

    Surya sir Great 👌👌👌

  • @sathishss7675
    @sathishss7675 ปีที่แล้ว +7

    Jai .. Bhim.. ✊✊.. Jai.. Surya.. Anna.. 💙💙

  • @faraazsajid2841
    @faraazsajid2841 ปีที่แล้ว +2

    Surya u r realy Surya,, no words,,keep it up.

  • @ashabiertudupi8557
    @ashabiertudupi8557 ปีที่แล้ว +5

    My favourite hero, he is very humble, and human being, God bless you sir 🙏🙏🙏🙏🙏🙏🙏🙏🙏🙏🙏

  • @nagavenik8407
    @nagavenik8407 ปีที่แล้ว +6

    No words sir salute you 🙏🙏🙏🙏

  • @maruthisiddapur6412
    @maruthisiddapur6412 ปีที่แล้ว +3

    ಸಾಮಾಜಕ್ಕೆ ದಾರಿ ದೀಪ ವಾದ ಸೂರ್ಯ ಅವರಿಗೆ ಅಭಿನಂದನೆಗಳು ದೇವರು ಅವರಿಗೆ ಇನ್ನು ಹೆಚ್ಚಿನ ಆರೋಗ್ಯ ಐಶ್ವರ್ಯ ನೀಡಲಿ ಅಂತಾ ಆರೈಸೋಣ

  • @ravindrababu8202
    @ravindrababu8202 ปีที่แล้ว +11

    My role model i decided to become PSI After seeing his singam movie... He is my walpaper dp... Hats to his social contribution....

  • @Zxyyddujh14
    @Zxyyddujh14 ปีที่แล้ว +6

    ಜೈ ಸೂರ್ಯ ಸರ್ 🙏🙏🙏🙏

  • @pushpavathipushpa1512
    @pushpavathipushpa1512 ปีที่แล้ว +5

    I love him so much ❤️ he is my crush 😍 so kind personality ✨

  • @prabhulingeshwara5822
    @prabhulingeshwara5822 ปีที่แล้ว +1

    Love u APPU 🙏🥰
    Love u SURIYA 💓💓

  • @lucytellis7072
    @lucytellis7072 ปีที่แล้ว +5

    Well done sir lots of blessings and lots of love and hugs ❤

  • @thppeswamya431
    @thppeswamya431 ปีที่แล้ว +1

    i am from karnataka but iam big fan surya sir my favourite hero

  • @deepak2083
    @deepak2083 ปีที่แล้ว +11

    Real hero hats of you sir .❤

  • @shobhamv7264
    @shobhamv7264 ปีที่แล้ว +2

    Really great god bless you surya sir🙏🙏

  • @RameshBabu-ry1fs
    @RameshBabu-ry1fs ปีที่แล้ว +1

    Surya Sir You Are Legendary

  • @prakashtg3737
    @prakashtg3737 ปีที่แล้ว +7

    Hatts off to surya sir... God may bless to surya family

  • @ramachandraram3805
    @ramachandraram3805 ปีที่แล้ว +5

    Thumba heartiest person Surya sir 🎉🎉🎉

  • @krantidboss1679
    @krantidboss1679 ปีที่แล้ว +4

    good Surya sir 🥰love from D Boss fans ❤️🥺

  • @vishnumenon6590
    @vishnumenon6590 ปีที่แล้ว +8

    Sun is the source of energy. Surya Sir has named; always gives without any expectation..🙏

  • @chaithrachai9773
    @chaithrachai9773 ปีที่แล้ว

    Tq for information of suriya.. tqsm sir...I'm his big fan of suriya and jyothika both became hidden God for poor people be blessed and all good forever suriya sir

  • @sagayarani.j8986
    @sagayarani.j8986 ปีที่แล้ว +1

    Tq u for the wonderful video bro my favorite tamil actor Surya😊

  • @RajuRaju-wf5xw
    @RajuRaju-wf5xw ปีที่แล้ว +1

    ಸೂರ್ಯ ಅಣ್ಣಾ ಧನ್ಯವಾದಗಳು

  • @sureshakprema5462
    @sureshakprema5462 ปีที่แล้ว

    ಸೂರ್ಯ ಎಲ್ಲರಿಗೂ ಗೊತ್ತಿರುವ ಹಾಗೆ ಬೆಳಕು ಕೊಡುವ god. Great person. I salute him for ever

  • @rockycreations9833
    @rockycreations9833 ปีที่แล้ว

    God bless you. Good work. Great personality. Thank you very very much surya & his family. Thank you thank you very very much. Hats off surya sir.

  • @rashmipoojari3905
    @rashmipoojari3905 ปีที่แล้ว +2

    In my college days Surya was my crush😍no one can beat him👏👏👏

  • @lucyrodrigues9331
    @lucyrodrigues9331 ปีที่แล้ว

    Heart touching. Unimaginable. Great news. I have no words to express. May Almighty God bless him abundantly. Dhanyavadagalu 👌👌👌💜💜💜👏👏👏

  • @dboss2870
    @dboss2870 ปีที่แล้ว +1

    appu & surya🙏💐🥰♥️❤️

  • @srikanthbr8025
    @srikanthbr8025 ปีที่แล้ว +3

    Super human being..
    God bless me more power to help the needy..

  • @maridevarumalavalli774
    @maridevarumalavalli774 ปีที่แล้ว +1

    Surya sir is Supreme 🙏🙏🙏

  • @kallappanyamagond9698
    @kallappanyamagond9698 ปีที่แล้ว

    ಗ್ರೇಟ್ ಸರ್ ನಿಮ್ಮ ಅದ್ಭುತ ಸೇವೆಗೆ ನನ್ನದೊಂದು ನಮಸ್ಕಾರ ❤🎉

  • @mallikarjun-shurpali9698
    @mallikarjun-shurpali9698 ปีที่แล้ว +2

    Rolex sir is a very good friend with our beloved APPU sir..

  • @nagarajm8394
    @nagarajm8394 ปีที่แล้ว +1

    Inspiration from ಪರಮಾತ್ಮ ಅಪ್ಪು ಪುನೀತ್ ರಾಜಕುಮಾರ್ 🎉❤🎉

  • @SarojavV
    @SarojavV ปีที่แล้ว +2

    Super surya sir. U R great job.

  • @bharathisrinivas1386
    @bharathisrinivas1386 ปีที่แล้ว +1

    ಗ್ರೇಟ್ ತೆರೆಯ ಹಿಂದೆ ಕೂಡ ಹೀರೋ ಆಗಿರುವುದು ಅವರ ಅಭಿಮಾನಿಯಾದ ನಮಗೆ ಹೆಮ್ಮೆ, ಇವರ ಕಾರ್ಯ ಎಲ್ಲರಿಗೂ ಮಾದರಿ. ನಿಮಗೆ ಧನ್ಯವಾದಗಳು ಸರ್ ಈ ತರಹದ ಸುದ್ದಿಗಳನ್ನು ಇಷ್ಟು ಅಚ್ಚುಕಟ್ಟಾಗಿ ಬಗ್ಗೆ.