UNLIMITED ಬ್ರಾಹ್ಮಣರ ಭೋಜನ @ Rs.80/- | BRAMINS MEALS |ANNAPOORNESWARI MESS NANJANGUD|FOOD PARADISE TV

แชร์
ฝัง
  • เผยแพร่เมื่อ 28 ก.ค. 2024
  • #foodparadisetv #kannadafoodreview #baminslunch #unlimitedlunch #unlimitedmeals #nanjangudu #nanjangud #ಬ್ರಾಹ್ಮಣರ_ಭೋಜನ
    Address: goo.gl/maps/5UMwr5UrTYSWD3Ho9
    Contact Number: 98861 22878
    ಬ್ರಾಹ್ಮಣರ ಭೋಜನ @ Rs.80
    BRAMINS MEALS Unlimited Rs.80/-
    Time Stamp
    0:00 In This Video
    0:15 Intro
    1:30 Mess Walk Through
    2:52 Food B Rolls
    5:03 Owner Byte
    7:14 Complete Bramins Meals Review
    19:23 Conclusion & Outro
    **************************************************************************
    Welcome To Food Paradise TV TH-cam Channel Food Review In Kannada. In this video we are introducing FAMOUS ANNAPOORNESWARI MESS NANJANGUD known for UNLIMITED ಬ್ರಾಹ್ಮಣರ ಭೋಜನ / BRAMINS FULL MEALS at Rs.80/-.This place has 25 years of history run by only ladies at home serving piping hot full meals with 1 palya, 1 sweet, 1 Appala / Papad, 1 Rice Bath, Chappati and Ragi Mudde is optional and with unlimited white rice. . We Food Paradise TV highly recommended to our subscribers and viewers to visit once to enjoy the delicious veg Bramins style full meals at ANNAPOORNESWARI MESS NANJANGUD.
    ********PLEASE FOLLOW US ON ************
    Facebook : / foodparadisetv1
    Instagram : Food Paradise TV : foodparadisetv?...
    Sathya : sathya_srinidhi...
    Somu : som_gowdru?utm_...
    Follow my food journey on @Zomato! -zoma.to/u/1457873
  • บันเทิง

ความคิดเห็น • 345

  • @Mitransharma
    @Mitransharma ปีที่แล้ว +73

    ಅದು ಬ್ರಾಹ್ಮಣರು ನಡೆಸುತ್ತಿರುವ ಭೋಜನ ಮಂದಿರ ಅಲ್ಲಿ ಯಾರು ಬೇಕಾದರೂ ಹೋಗಿ ಊಟ ಸವಿಯಬಹುದು, ಅನ್ನಕ್ಕೆ ತಿನ್ನೋ ಜನಕ್ಕೆ ಅಲ್ಲಿ ಬೇದ ಭಾವ ಇಲ್ಲ. ಯಾವುದೇ ಕಾರ್ಯಕ್ರಮ ಇದ್ದರು ಅಲ್ಲಿ ಅಡುಗೆ ತಿಂಡಿ ಮಾಡಿ ಕೊಡ್ತಾರೆ, ನಾವು ನಂ,ಗೂಡಿಗೆ ಹೋದಾಗೆಲ್ಲ ಅಲ್ಲಿಯೇ ಊಟ ತಿಂಡಿ ಮಾಡೋದು, ನಮ್ಮ ಮನೆ ಊಟ ತರಾನೇ ಇರುತ್ತೆ 👌👌👌👌.

    • @ramnathraodkp8219
      @ramnathraodkp8219 ปีที่แล้ว +2

      👌👌🙏🙏

    • @gowrimp6058
      @gowrimp6058 ปีที่แล้ว

      @@ramnathraodkp8219 aa

    • @usham3847
      @usham3847 ปีที่แล้ว +1

      Lu

    • @kartikachalkar532
      @kartikachalkar532 ปีที่แล้ว

      Uyye you yuiuiitttyytt5t yttt yttyyt to to Youyyyyy you are in your life of your life is very

    • @500chethan
      @500chethan ปีที่แล้ว +3

      ಬ್ರಾಹ್ಮಣರು ಭೋಜನ ಪ್ರೀಯರು 🤗😋

  • @manjunathdixith1032
    @manjunathdixith1032 ปีที่แล้ว +12

    ಆ ಅನ್ನಪೂರ್ಣ ಮೆಸ್ ನಡೆಸುವ ಆ ತಯಂದಿರಿಗೆ ನನ್ನ ನಮಸ್ಕಾರಗಳು 🙏

  • @mohansubramaniam682
    @mohansubramaniam682 ปีที่แล้ว +46

    Though i am a tamilian nd settled in Chennai nd dont know kannada but being a bhraman i do like such postings which interests me...More than any language it is the food that binds people of all religions, castes creeds in our country which is richly cultural and most diversified....Sabaash to the team which brought out this vdo

    • @vasansvg139
      @vasansvg139 ปีที่แล้ว

      வயிற்றுக்கு சோறிடல் வேண்டும்
      ஆங்கோர் ஏழைக்கு
      இது பாரதியின் வாக்கு....
      நல்லா சாப்பிட்டு நீங்க போட வேண்டும் வெத்தல-பாக்கு

    • @sudhat3942
      @sudhat3942 ปีที่แล้ว +2

      Please learn kannada sir it good
      Online class available also

    • @ramachandra6073
      @ramachandra6073 ปีที่แล้ว +2

      It is a mess where all our branhmins can hv food and branhmin piligrims.

    • @mohansubramaniam682
      @mohansubramaniam682 2 หลายเดือนก่อน

      I shd hopefully get a chance to eat atleast once...last time whn going to bathery via nanjungud, not aware of such outlet..in 2022 to be precise.

    • @mohansubramaniam682
      @mohansubramaniam682 2 หลายเดือนก่อน

      I missed out eating here nd ending up in some veg hotel in bathery whr U hv to adjust to their preparations...bcoz invariably almost all tbose people eat Non veg nd so patronising a veg is very lesz there in wayanad

  • @madhurisk2600
    @madhurisk2600 ปีที่แล้ว +5

    ನಾವು ನಂಜನಗುಡಿಗೆ ಹೋಗಿದ್ವಿ ಅವಾಗ ನಾವು ಟಿಫನ್ ಮಾಡಿಕೊಂಡು ಬಂದ್ವಿ ತುಂಬಾ ಚನ್ನಾಗಿ ಇತ್ತು ಇಡ್ಲಿ ಸಾಂಬಾರ್ ಚಟ್ನಿ ವಡೆ ಪೊಂಗಲ್ ದೋಸೆ 👌👌👌👌👌😋😋😋😋😋

  • @venkateshavenkatesha9763
    @venkateshavenkatesha9763 ปีที่แล้ว +8

    ಅನ್ನಪೂರ್ಣೇಶ್ವರಿ ಹೊಟೇಲ್ನ ಊಟದ ಬಗ್ಗೆ ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದಿರ.ನಿಮಗೆ ಧನ್ಯವಾದಗಳು.ನಾವು ಕೂಡ ಇಲ್ಲಿಗೆ ಬಂದು ಉಟ ಮಾಡಲು ಪ್ರಯತ್ನ ಮಾಡುತ್ತೇವೆ.

  • @txreddy
    @txreddy 16 วันที่ผ่านมา +1

    ನನ್ನ ಮುಂದಿನ ಭಾರತ ಭೇಟಿಯಲ್ಲಿ ನಾನು ಈ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.

  • @rainsbooksandfilms
    @rainsbooksandfilms ปีที่แล้ว +5

    ಮನೆ ಊಟದ ತರ ಕಾಣಿಸ್ತಾ ಇದೆ. ಅತಿ ಕಡಿಮೆ ದರದಲ್ಲಿ ತುಂಬಾ ರುಚಿಯಾದ, ಆರೋಗ್ಯಕರವಾದ ಊಟ ನಮ್ಮ ನಂಜನಗೂಡಿನಲ್ಲಿ ಸಿಗುವುದನ್ನು ತಿಳಿದು ತುಂಬಾ ಸಂತಸವಾಯಿತು.
    ವಂದನೆಗಳು

  • @kathyayinign9175
    @kathyayinign9175 ปีที่แล้ว +16

    ನೋಡುತ್ತಿದ್ದರೆ ಈಗಲೇ ನಂಜನಗೂಡಿಗೆ ಹೋಗೋಣ ಅನ್ನಿಸುತ್ತದೆ.

  • @hemareddeppagoudamalipatil4428
    @hemareddeppagoudamalipatil4428 ปีที่แล้ว +17

    ನಮ್ ರಾಯಚೂರ ನಲ್ಲು ಈ ರೀತಿ ಬ್ರಾಹ್ಮಣ ಊಟ ಪ್ರಾರಂಭಿಸಬೇಕು. ಇದು ನನ್ನ ಬೇಡಿಕೆ I like brahmin meals

    • @raghunathkammar2404
      @raghunathkammar2404 2 หลายเดือนก่อน

      In our bagalkote also❤❤

    • @Logicalsrinivas
      @Logicalsrinivas 6 วันที่ผ่านมา

      ಹೌದು ಆದರೆ ಬಹಳ ಜನ ಬ್ರಾಹ್ಮೀನ್ಸ್ ಊಟ ಸಪ್ಪಾಗಿರ್ತದೆ ಇಂಗು ಹಾಕ್ತಾರೆ ಅಂತ ಇಷ್ಟಪಡೋದಿಲ್ಲ ನಾನು ರಾಯಚೂರಿನವನೇ, ಬಜಾರ್ನಲ್ಲಿ ಸೂಕ್ತ ಜಾಗ ಸಿಗುವುದಿಲ್ಲ, ನಾನು ಪರೀಕ್ಷಿದ್ದೇನೆ ನೋಡಿ ನೀವು ಒಂದು ಊಟ ದ ಹೋಟೆಲ್ ಇಲ್ಲ ಒಂದೋ ಎರಡೂ ಇದ್ದರೂ ಊಟ ಸರಿಯಾಗಿಲ್ಲ ಸ್ವಚ್ಛತೆ ಇಲ್ಲ ಇದೊಂದು ದೊಡ್ಡ ಕೊರತೆ ರಾಯಚೂರಿನಲ್ಲೂ ಇದೆ

  • @vasudevamurthyms1930
    @vasudevamurthyms1930 ปีที่แล้ว +9

    very good ಬಹಳ ಒಳ್ಳೆಯ ಊಟ all should visit in Nanjangud

  • @RajTravelwithRaja
    @RajTravelwithRaja ปีที่แล้ว +9

    ದರ್ಶನವಾದ ನಂತರ ಒಳ್ಳೆಯ ಸಸ್ಯಾಹಾರಿ ಊಟ. ತುಂಬಾ ಧನ್ಯವಾದಗಳು.

  • @Vinay_Bretly_
    @Vinay_Bretly_ ปีที่แล้ว +17

    Thank you so much sir..... ❤️ Fro visiting to ನಮ್ಮ ನಂಜನಗೂಡು ಅನ್ನಪೂರ್ಣೇಶ್ವರಿ ಮೆಸ್... ಗೆ ತುಂಬ ಧನ್ಯವಾದಗಳು.... 👍

    • @FOODPARADISETV1
      @FOODPARADISETV1  ปีที่แล้ว +1

      Thumba thanks please spread the word share with your family and friends

  • @vijayakumar4106
    @vijayakumar4106 ปีที่แล้ว +13

    ಸೋಮು ಮತ್ತು ಸತ್ಯ ಬ್ರೋ, ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ. ಧನ್ಯವಾದಗಳು.

  • @maheshs2150
    @maheshs2150 ปีที่แล้ว +4

    ನಮ್ಮ ಮನೆದೇವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ.
    ಅಲ್ಲಿ ಬಂದಾಗ ಊಟಕ್ಕೆ ಪರದಾಟವಾಗುತ್ತಿತ್ತು, ಈಗ ಅನ್ನಪೂರ್ಣೇಶ್ವರಿ ಮೆಸ್ ಬಗ್ಗೆ ತಿಳಿದು ಖುಷಿಯಾಯಿತು.
    ಖಂಡಿತ ಭೇಟಿ ನೀಡುವೆವು ನಮಸ್ಕಾರ

  • @diwakarv2287
    @diwakarv2287 ปีที่แล้ว +26

    100% ,
    Many times we had been to Nanjangud to Sri Nanjundeswara, but we were not knowing this place. Thanks for the introduction. Keep this trend to other pilgrimage centre's of Karnataka and other nearby places.

  • @Rachanadivya
    @Rachanadivya ปีที่แล้ว +8

    Plz introduce And encourage this type hotels ., ನಾನು ಸುಮಾರು ವರ್ಷಗಳಿಂದ ಈ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೇನೆ., ಆದ್ರೆ ಈ ಹೋಟೆಲ್ ಇರುವದು ಗೋತೆ ., ಇರಲಿಲ
    ತಿಳಿಸಿದ್ದಕ್ಕೆ ಧನ್ಯವಾದಗಳ

  • @nagarajpandurangi8958
    @nagarajpandurangi8958 ปีที่แล้ว +6

    Very nice and good
    Generally Brahmins are professional cookers naturally food will be of good quality and natural taste

  • @kodandaraman8592
    @kodandaraman8592 ปีที่แล้ว +9

    Love Karnataka food, people here are very humble, polite and serve food with love.

  • @ashalatakamate3234
    @ashalatakamate3234 ปีที่แล้ว +6

    ಊಟದ ರುಚಿಯ ವರ್ಣನೆ ಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ.ಬಾಯಿಗೆ ನೀರು ಬಂತು 😀

  • @nagarajc.k.6693
    @nagarajc.k.6693 ปีที่แล้ว +3

    ವಿಡಿಯೋ ನೋಡಿ ನಮಗೂ ಆಸೆಯಾಗಿದೆ. ಆದಷ್ಟು ಬೇಗ ಇಲ್ಲಿಗೆ ಊಟಕ್ಕೆ ಬಂದೇ ಬರುತ್ತೇವೆ. ಥ್ಯಾಂಕ್ಸ್

  • @premanathanv8568
    @premanathanv8568 ปีที่แล้ว +11

    நஞ்சுண்டேஸ்வரர் அருளால் மென்மேலும் வளர வாழ்த்துக்கள் கண்டிப்பாக நானும் அன்னபூர்ணா மெஸ்ஸில் சாப்பிடுவேன்

    • @lathalatha5870
      @lathalatha5870 5 วันที่ผ่านมา

      Sappidathinga nalla Ella apparam sappadu marakkava mudiyadhu 😡🤬

  • @bhagya528
    @bhagya528 ปีที่แล้ว +2

    Karnataka is the best place
    I am from Telangana ... however now feel like Kannadiga myself.
    Kannada namma Hemme .. .

  • @narasimhamurthytn2020
    @narasimhamurthytn2020 ปีที่แล้ว +10

    I am an orthodox hoyasla karnataka brahmin. I will sure give a vistaar and relish the food. I like any such traditional practices. God bless them.

    • @rushyendras9156
      @rushyendras9156 ปีที่แล้ว

      Ya uru nimmadu? Namdu HK ney.

    • @narasimhamurthytn2020
      @narasimhamurthytn2020 ปีที่แล้ว

      @@rushyendras9156 I am a native of Bhadravati of Shimoga district, settled in Mysore from past 40 years.

  • @chhayasophias8086
    @chhayasophias8086 ปีที่แล้ว +4

    ಮೊದಲ ಬಾರಿ ನಿಮ್ಮ ಯುಟ್ಯೂಬ್ ನೋಡುತ್ತಿದ್ದೇನೆ. ನೀಲಿ ಶರಟಿನವರ ಉತ್ತಮ ನಿರೂಪಣೆ

  • @ramtalkad7226
    @ramtalkad7226 ปีที่แล้ว +2

    So nice to see our home converted to a beautiful mess. This is where I was born. Always had darshan of Nanjundeshwara: so blessed!! 🙏🙏

  • @AmmusChannel-fg8gc
    @AmmusChannel-fg8gc 2 หลายเดือนก่อน +1

    ನಾನು ಸಾಮಾನ್ಯವಾಗಿ ಆಚೆ ಊಟ ಒಪ್ಪುವುದು ಕಷ್ಟ.... ಆದರೆ ಇಲ್ಲಿಯ ಊಟದ ರುಚಿ ಅದ್ಭುತ

  • @raghupathy7993
    @raghupathy7993 ปีที่แล้ว +1

    ಪ್ರೀತಿಯಿಂದ ನಗುನಗ್ತಾ ರುಚಿ ಶುಚಿಯಾದ ಆಹಾರ ನೀಡುತ್ತಾರೆ... ಮತ್ತೊಮ್ಮೆ ದೇವಸ್ಥಾನಕ್ಕೆ ಬಂದಾಗೆಲ್ಲಾ ಇಲ್ಲಿಗೇ ಬರ್ತೀವಿ.. ನಮ್ಮ ಕುಟುಂಬ 🌹👍👍

  • @vireshks9787
    @vireshks9787 ปีที่แล้ว +3

    ಬಹಳ ಅದ್ಭುತ ವಾಗಿತ್ತು ಮಾಹಿತಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು

  • @varadarajcuram2238
    @varadarajcuram2238 ปีที่แล้ว +8

    Feeling happy. Will surely try this veg meal.

  • @ningarajusningu5388
    @ningarajusningu5388 ปีที่แล้ว +4

    ನಮ್ಮ ಊರಿನ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಅಣ್ಣ ❤️🙏

  • @SudhaSudha-zh5zg
    @SudhaSudha-zh5zg 2 หลายเดือนก่อน +1

    ನಮ್ಮ ತಂದೆ ಮನೆ ದೇವರು ಅಲ್ಲಿ ಊಟಕ್ಕೆ ಓದಿದೆ ಅಲ್ಲಿ ದೋಸೆ ಊಲಿ ಮತ್ತೆ ಅಲ್ಲಿ ಯಾರಿಗೂ ಮರ್ಯಾದೆನೆ ಗೊತ್ತಿಲ್ಲ

  • @gunduraosubbarao1610
    @gunduraosubbarao1610 ปีที่แล้ว +4

    ನಾವು ಮೈಸೂರಿನಲ್ಲೇ ಇದ್ದೇವೆ, ಸಧ್ಯದಲ್ಲೇ ಬೇಟಿ

  • @somashekharg3206
    @somashekharg3206 ปีที่แล้ว +5

    We also visited this mess very taste and hot meals in the rainy night it was memorable dinner we had thanks.

  • @pathradasrip7082
    @pathradasrip7082 ปีที่แล้ว +4

    Watching this after Yograj bhats audio call, super content sir nice bramins food

  • @vraghavan45
    @vraghavan45 ปีที่แล้ว +2

    Really great. I used to visit Nanjangud regularly. I eat breakfast behind Nanjangud temple in household Mess. I will visit this Mess next time.

  • @venkatalakshammadevarajaia611
    @venkatalakshammadevarajaia611 ปีที่แล้ว +3

    Idu gotthirlilla, vedio madi hakiddu 👌aayithu, dhanyavadgalu. 👏👏.

  • @vanajand4367
    @vanajand4367 ปีที่แล้ว +4

    ಎರಡು ಬಾರಿ ಹೋಗಿದ್ದೆ ಊಟ ಸೂಪರ್

  • @chandrashekar8265
    @chandrashekar8265 ปีที่แล้ว +4

    For 80 rupees we wl get healthy food Tq

  • @NannaAnisike
    @NannaAnisike ปีที่แล้ว +1

    ವೆಜ್ ಫುಡ್ ಅಂದರೆ ಅವರೇ best ಬಿಡಿ.

  • @mohansubramaniam682
    @mohansubramaniam682 ปีที่แล้ว +1

    I like the way U 2 people comment on each and every item you eat and it urges nd tempts me to take an immediate visit to this place....besides i am able to understand the language you 2 people speak a little nd njoyed the flow of the language...you speak...very nice...keep it up ...God bless...

  • @sumaprasad2875
    @sumaprasad2875 ปีที่แล้ว +2

    Very good episode I'm also from Nanjangud very delicious food n good hospitality

  • @bojarajck9873
    @bojarajck9873 ปีที่แล้ว +1

    ಇದು healthy food,home food ಫೈನ್,,,ಆದರೆ ದೇವಸ್ಥಾನದಲ್ಲಿ ಊಟ ಕೊಡುತಾರಲ್ಲ ಅದು ಹೆಂಗಿದೆ ಜನರು ಆ ಊಟಕ್ಕೆ ಜಾಸ್ತಿ ಹೋಗಬೌದೂ

  • @imranahmedbasha2043
    @imranahmedbasha2043 ปีที่แล้ว +16

    MASHA ALLAH
    BRO AMAZING FOOD
    IN SHA ALLAH
    SURE WE WANT TO TAST THIS FOOD

    • @WarriorIndian
      @WarriorIndian ปีที่แล้ว +3

      With Sri Nanjundaswamy’s blessing you can savor the food.. Jai Hind 🇮🇳 Jai Sri Ram , Bharat Mata ki Jai

  • @mahadevaswamybmmahadevaswa8419
    @mahadevaswamybmmahadevaswa8419 ปีที่แล้ว +1

    Dhanyavaadagalu sir both of you wow superb hotel nadesuva yallarigu ha nanjundeswarana krupe erali sadha god bless you yallargu olleyadagali

  • @cineworldkannada4617
    @cineworldkannada4617 ปีที่แล้ว +12

    This channel never disappoints with great content.. Amazing place satya bro

  • @gururajbsavakar7154
    @gururajbsavakar7154 ปีที่แล้ว +3

    Thanks brother ! Must visit place.

  • @nagarajubs4130
    @nagarajubs4130 ปีที่แล้ว +4

    Supeeeer, we will also visit that mess hats of the all members of hotel

  • @lakshmiaa1495
    @lakshmiaa1495 ปีที่แล้ว +3

    ಒಳ್ಳೆ ಊಟ ಬಾಳೆ ಎಲೆ ಬೇರೆ only ೮೦ ರುಪೀಸ್ !

  • @chandrakantdurg6954
    @chandrakantdurg6954 หลายเดือนก่อน +1

    Definitely we will visit when we arrive at nanjangudu I am from solapur Maharashtra. 👌🏾👍❤❤❤

  • @guruprakashal446
    @guruprakashal446 ปีที่แล้ว +2

    Nice yummy homemade food next time we will visit the place thankyou very much

  • @durgashreedurgashree3434
    @durgashreedurgashree3434 ปีที่แล้ว +2

    Jai shriram, great coverage. Keep it up you great people, encourage such honest people.

  • @goodearth5584
    @goodearth5584 ปีที่แล้ว +4

    Would love to have food at this wonderful place, may God bless the family

  • @manjulaprahallada6736
    @manjulaprahallada6736 ปีที่แล้ว +1

    We have seen in TV definitely we are going to visit mess.nodidrene we like to visit tq u so much for your showing in TV.

  • @sribalajivenkatachala1159
    @sribalajivenkatachala1159 ปีที่แล้ว +3

    THANKS GOOD INFORMATION. ONCE AGAIN THANKS.

  • @adinarayanamurthy8092
    @adinarayanamurthy8092 ปีที่แล้ว +2

    Your video is very beautiful helpful both hotel and public ,god bless you i visit very shortly

  • @vidyutmulki2807
    @vidyutmulki2807 ปีที่แล้ว +2

    A very interesting and honest vlog. Enjoyed watching this video a lot

  • @mdv555
    @mdv555 ปีที่แล้ว +2

    OK what's Great meals:while m next visit to mysore sure I will try to enjoy natural bramins veg food

  • @vinaybharadwaj1737
    @vinaybharadwaj1737 ปีที่แล้ว +2

    Good information bro really will visit this place.

  • @yfriend13
    @yfriend13 ปีที่แล้ว +5

    I had been there in September 2nd week... awesome local food

  • @ganeshak77
    @ganeshak77 ปีที่แล้ว +2

    Thanks for introducing it..

  • @kokkadavenkataramanabhat2660
    @kokkadavenkataramanabhat2660 ปีที่แล้ว +2

    ಅಣ್ಣಯ್ಯ ಎರಡೂ ಕೈಗಳನ್ನು ಊಟದ ಎಲೆಗೆ ಹಾಕಬೇಡಪ್ಪ. ನೋಡುವವರಿಗೂ ಹಿತವೆನ್ನಿಸುವುದಿಲ್ಲ. ಊಟಕ್ಕೆ ಬಲಗೈಯನ್ನು ಮಾತ್ರ ಬಳಸಬೇಕು.
    ನಮ್ರಃ,
    ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

  • @krishnamurthyranganath8740
    @krishnamurthyranganath8740 ปีที่แล้ว +3

    will definitely visit next time

  • @durgashreedurgashree3434
    @durgashreedurgashree3434 ปีที่แล้ว +1

    Great, the brahmin community the most honest, straight forward people, most law abiding people should be completely encourage. Give their paytm etc , will try to support them.

  • @sathwikgn8168
    @sathwikgn8168 ปีที่แล้ว +2

    Good information sir thanks both of you..

  • @mohansubramaniam682
    @mohansubramaniam682 ปีที่แล้ว +3

    I had passed this way nd had dharshan of lord nanjundeshwar which is so divine...on my way to wayanad in kerala all the way driving from chennai a lot of times...but never knew this bhramin food outlet....Maybe nxt time sure to visit nd go for it and eat this tasty kannada bhramin hoota upto my neck..😄😄

  • @sribindiganavile3626
    @sribindiganavile3626 ปีที่แล้ว +1

    Authentic Brahmin food mess. Happy to see your video.

  • @kirshnakumar2819
    @kirshnakumar2819 ปีที่แล้ว +1

    Thanks for the information congratulations to all

  • @sreekantaiahhodigere4161
    @sreekantaiahhodigere4161 หลายเดือนก่อน

    ಖಂಡಿತ ನಾವು ನಿಮ್ಮ ಜೊತೆಗೆ ಇರುತ್ತೆವೆ. ಒಳ್ಳೇದು ಆಗಲಿ 👍👍👌👌🎊🎊💐💐

  • @manjunatha4368
    @manjunatha4368 ปีที่แล้ว +1

    ಇಲ್ಲಿ ಬೆಳಗಿನ ತಿಂಡಿ,ಬಿಸಿಬೇಳೆ ಬಾತ್, ಇಡ್ಲಿ ವಡೆ, ದೋಸೆ ಪೊಂಗಲ್ ಎಲ್ಲಾ ತುಂಬಾ ಚೆನ್ನಾಗಿರುತ್ತೆ.

  • @rameshrajanna5907
    @rameshrajanna5907 ปีที่แล้ว +2

    Very nice.
    God bless you all

  • @venkateshml303
    @venkateshml303 หลายเดือนก่อน

    Before taking food your demonstration is very taste

  • @madhulathacharulatha726
    @madhulathacharulatha726 ปีที่แล้ว +2

    Brahmins oota upload maadidhake thumba thanks

  • @manasagowda1346
    @manasagowda1346 ปีที่แล้ว +1

    what a intro broo, loved it

  • @nanjundraonr9373
    @nanjundraonr9373 ปีที่แล้ว +1

    I had a lunch on this day it's simply super test.
    Thanks for this episode 👌💛

  • @shankarswamyshankarswamycr4786
    @shankarswamyshankarswamycr4786 ปีที่แล้ว

    Bro tumba channagi oota maadteera ide reeti kai nalli oota maadalu yeli danyavaadagalu

  • @mayanktripathi8726
    @mayanktripathi8726 ปีที่แล้ว +1

    Oota made by family members...seems so saatvik... Wish to visit the temple and partake of this yummy 😋 oota

  • @preeteshjain4108
    @preeteshjain4108 ปีที่แล้ว +1

    Good simple homely good..must try once .

  • @shivaprasad6311
    @shivaprasad6311 ปีที่แล้ว +2

    Certainly we would love to visit this place after having darshana of Sri. Nanjundeshwara 🙏🏻🙏🏻🙏🏻🙏🏻🙏🏻

  • @chillmaga6309
    @chillmaga6309 ปีที่แล้ว +1

    super episode.. will visit next time

  • @500chethan
    @500chethan ปีที่แล้ว +2

    thanks for so much information 🤗👌

  • @rmrm8590
    @rmrm8590 2 หลายเดือนก่อน +1

    Very nicely done and great job. You guys are very humble and nice. All the best to your chennel.

  • @tajmohammed6019
    @tajmohammed6019 ปีที่แล้ว +4

    Super food and video sir keep going

  • @shankarc5708
    @shankarc5708 ปีที่แล้ว +1

    We didn't know thanks for your information 🙏🙏

  • @lathaurs2392
    @lathaurs2392 ปีที่แล้ว +1

    Good ambiance and tasty food

  • @kalpanac3801
    @kalpanac3801 ปีที่แล้ว +2

    Supper sir Thank you

  • @ganeshmurthy7586
    @ganeshmurthy7586 ปีที่แล้ว +1

    Olle vichara thilisidera
    Pooje madisade male yellarigu hotel samasyee agiruthde. Thilisideke Danya vadagalu sir

  • @User-hh3gg
    @User-hh3gg ปีที่แล้ว +1

    Good info. Thanks 👍🙏

  • @lazybun_india5134
    @lazybun_india5134 10 หลายเดือนก่อน

    very nice finding veg food is tough nowadays

  • @krishnarao3060
    @krishnarao3060 ปีที่แล้ว +1

    I am visiting nanjangud on 9th Dec and I will try

  • @geetabadiger8697
    @geetabadiger8697 ปีที่แล้ว +3

    Super.....Superb..👍👌👍🙏🙏

  • @sujathagumma4462
    @sujathagumma4462 ปีที่แล้ว +4

    Brahmins bhojanam 🙌.
    Always no 1. 🙌
    👏👏👏.
    80/-. 🙏.

  • @arvindparvatikar7047
    @arvindparvatikar7047 ปีที่แล้ว +1

    Best presentation

  • @suggifab9390
    @suggifab9390 ปีที่แล้ว +4

    ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು 🙏

  • @mkanilkumar748
    @mkanilkumar748 ปีที่แล้ว +1

    Nice to see I will also visit

  • @udayasomanathaiah5459
    @udayasomanathaiah5459 ปีที่แล้ว +1

    Fine, guruve, your, given, gd information.

  • @pachaimuthusenniveeran5842
    @pachaimuthusenniveeran5842 2 หลายเดือนก่อน +1

    As we know Tamil I can understand the kannada and I liked the commentry of the two people.
    If happened to come Nanjancode we make visit to the Bramins hotel.

  • @vasuk5291
    @vasuk5291 ปีที่แล้ว +9

    Satya bro your kannada is very polished feels good to listen... Thanks for Decent & excellent mess coverage

  • @mansurbaig
    @mansurbaig ปีที่แล้ว +2

    Love the food

  • @subbu7488
    @subbu7488 ปีที่แล้ว

    Thanks!

  • @kishoremaddur9322
    @kishoremaddur9322 ปีที่แล้ว +1

    Very nice episode, thanks to both of you,please do more such videos.