ಮೊದಲಿಗೆ ನನ್ನ ಕಡೆಯಿಂದ ಕಾಲಮಧ್ಯಾಮಕ್ಕೆ ಅಭಿನಂದನೆಗಳು. ನಮ್ಮಂತಹ ಬ್ಯಾಚುಲರ್ ಹಾಗೂ ನನ್ನ ಪೊಲೀಸ್ ಸಹದ್ಯೋಗಿ ಮಿತ್ರರಿಗೆ ಸ್ವಾದಿ ಷ್ಟಾಕರ ಅಡುಗೆ, ಕಡಿಮೆ ಬೆಲೆಯಲ್ಲಿ, ಉಣಬಡಿಸುವ ಕೆಂಪಮ್ಮಹೋಟೆಲ್ ಗೆ ಹಾಗೂ ಅವರ ಟೀಮ್ಗೆ ಧನ್ಯವಾದಗಳು, ಹೀಗೆ ಸಾಗಲಿ 💐💐
ಅನ್ನದಾತೆ ಕೆಂಪಮ್ಮ ನವರೆ ನಮ್ಮಸ್ಕರಗಾಳು 🙏🙏🙏🙏🙏♥️♥️♥️♥️♥️ ಅಮ್ಮ ನಿಮ್ಮಗೆ ನಿಮ್ಮ ಕುಟುಂಬ ವರ್ಗಕ್ಕೂ ಮಾತು ನಿಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಎಲ್ಲಾರಿಗೂ ಆರೋಗ್ಯ ಆಯಸ್ಸ ನೂ ಕೂಟ್ಟು ಕಾಪಾಡಲಿ ❤❤❤❤❤
ನಮಸ್ತೆ. ಅದು ಒಳ್ಳೆಯ ಸ್ಟ್ರೀಮ್ ಆಗಿತ್ತು. ನನಗೆ ಒಂದು ವಿನಂತಿ ಇದೆ. ಆಕೆಯ ಕೆಲವು ಉದ್ಯೋಗಿಗಳು ಫುಟ್‌ಪಾತ್‌ನಲ್ಲಿ ಮಲಗುತ್ತಾರೆ ಎಂದು ಅವರು ಹೇಳಿದರು. ಸಾವಿರಾರು ಜನರಿಗೆ ಆಹಾರವನ್ನು ತಯಾರಿಸಬೇಕಾಗಿರುವುದರಿಂದ ದಯವಿಟ್ಟು ಅವರಿಗೆ ನೈರ್ಮಲ್ಯವನ್ನು ಒದಗಿಸಿ.
ಎಲ್ಲಾ ಸ್ನೇಹಿತರೆ ಅಣ್ಣ ತಮ್ಮ ಅಕ್ಕ ತಂಗಿ ಯಾರೆ ನಿಮ್ಮ ಎಲ್ಲಾರ ಪ್ರೀತಿ ವಿಶ್ವಾಸ ಯಾವಾಗಲೂ ಈಗೆ ಇರಲಿ ಮಾತು ಎಲ್ಲಾ ಅಧಿಕಾರಿಗಳು ಪ್ರೀತಿ ವಿಶ್ವಾಸ ಯಾವಾಗಲೂ ಈಗೆ ಇರಲಿ ♥️♥️♥️♥️♥️💐💐💐💐💐🙏🙏🙏🙏🙏
Kempamma is really a great and good hearted women if I told her madam this person is not giving food she will start. le yako uta madovru change tinle vate toomba akko lofer anthale a yamma. A good hearted women. no one, I can say no one. can give food like her in bangalore. May annapooreshawari ma bless her. Anna hakeda mane annanda dinda herale.
ಕೆಲವು ವರ್ಷಗಳ ಹಿಂದೆ ಇಲ್ಲಿ ವರ್ಷಗಟ್ಟಲೇ ನಿರಂತರವಾಗಿ ಇಲ್ಲಿ ಊಟ ಮಾಡಿದ್ದೇನೆ.. ಹೆಸರು ಗೊತ್ತಿರಲಿಲ್ಲ..ಮುದ್ದೆ ಅನ್ನ ಸಾಂಬಾರ್ ಊಟ ಸೂಪರ್.. ಸಾಂಬಾರ್ ರುಚಿ ಇನ್ನೂ ಹಾಗೆಯೇ ಇದೆ..
ನಾನು ಸರ್ಕಾರಿ ವಿಜ್ಞಾನ ಕಾಲೇಿನಲ್ಲಿ 2002 ರಿಂದ 2006 ರಲ್ಲಿ ಓದುತಿದ್ದೆ, ನಾನು ಮತ್ತು ನನ್ನ ಸ್ನೇಹಿತರು ಪ್ರತಿದಿನ ಅಲ್ಲೇ ನಮ್ಮ ಊಟ. ಕೆಂಪಮ್ಮ ನಮಗೆಂದು ದಿನ ಮಜ್ಜಿಗೆ seperate ಆಗಿ ಕೊಡುತ್ತಿದ್ದರು
She is doing a great job. God bless her for good job by feeding so many people without any profit making. Once pray God to give her good health to serve people.
Thanks we are looking word lavel annpurneshvri kemppam hotel. Kempamm education is zero. But his work ing capacity is good and super service. Where is b a bse bed mcom un employment gils kempmma is master for our younger nation. Kindfull heart and mindful education is very important to all world. Karundu people s is good and great.t .thank.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
One of the best video🙏
Location telme
40
No
😂😂😂😂😂😂😊😊😊😊 😊 8ll@nareshgt8944😊😮😢ol a😊😊
ಅನ್ನ ಅನ್ನಪೂರ್ಣೇಶ್ವರಿ ಕೆಂಪಮ್ಮ ನವರಿಗೆ ಒಳ್ಳೆಯದಾಗಲಿ ಪರಂ ಸರ್ 👌👌👌
ಕೆಂಪಮ್ಮ ಸೂಪರ್ 🙏
ಕೆಂಪಮ್ಮನವರನ್ನು ಪರಿಚಯ ಮಾಡಿಕೂಟ್ಟ ನಿಮಗೆ ಹಾಗೂ ಅವರಿಗೂ ಧನ್ಯವಾದಗಳು ಸರ್
ಅನ್ನಪೂರ್ಣೇಶ್ವರಿ ತಾಯಿ ನಿಮಗೆ ಮತ್ತು ನಿಮ್ಮ ಸಂಗಡಿಗರಿಗೆ ದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ. ಪರಂ ಇವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು👌👌👌👌💐💐👌👌👌👌
ಅನ್ನದಾತೆ ಕೆಂಪಮ್ಮ , ನಗುಮುಖದ ಸತ್ಕಾರ ನೀಡುವ ನಿಮಗೆ ದೇವರು ಸುಖ ಸಂತೋಷ ನೀಡಲಿ 🙏🙏🙏
ಅಮ್ಮ ನಿಮ್ಮ ಕೆಲಸಕ್ಕೆ ಅಭಿನಂದನೆಗಳು ನೀವು ನಮ್ಮ ಊರಿನವರು ಹುಲಿಯೂರುದುರ್ಗ ಭಾಗದವರು ನಿಮಗೆ ಒಳ್ಳೆಯದಾಗಲಿ
ಪರಮೇಶ್ವರ್ ಸರ್ ನೀವು ತುಂಬಾ ಅದೃಷ್ಟ ಮಾಡಿದ್ದೀರಿ ಯಾಕೆ ಅಂದರೆ ದೇವರು ಜೊತೆ ಕೆಲಸ ಮಾಡ್ತಾ ಇದ್ದೀರಿ ಒಳ್ಳೆದಾಗಲಿ 🙏🙏🙏
ಮೊದಲಿಗೆ ನನ್ನ ಕಡೆಯಿಂದ ಕಾಲಮಧ್ಯಾಮಕ್ಕೆ ಅಭಿನಂದನೆಗಳು. ನಮ್ಮಂತಹ ಬ್ಯಾಚುಲರ್ ಹಾಗೂ ನನ್ನ ಪೊಲೀಸ್ ಸಹದ್ಯೋಗಿ ಮಿತ್ರರಿಗೆ ಸ್ವಾದಿ ಷ್ಟಾಕರ ಅಡುಗೆ, ಕಡಿಮೆ ಬೆಲೆಯಲ್ಲಿ, ಉಣಬಡಿಸುವ ಕೆಂಪಮ್ಮಹೋಟೆಲ್ ಗೆ ಹಾಗೂ ಅವರ ಟೀಮ್ಗೆ ಧನ್ಯವಾದಗಳು, ಹೀಗೆ ಸಾಗಲಿ 💐💐
ಅನ್ನದಾತೆ ಕೆಂಪಮ್ಮ ನವರೆ ನಮ್ಮಸ್ಕರಗಾಳು 🙏🙏🙏🙏🙏♥️♥️♥️♥️♥️
ಅಮ್ಮ ನಿಮ್ಮಗೆ ನಿಮ್ಮ ಕುಟುಂಬ ವರ್ಗಕ್ಕೂ ಮಾತು ನಿಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಎಲ್ಲಾರಿಗೂ ಆರೋಗ್ಯ ಆಯಸ್ಸ ನೂ ಕೂಟ್ಟು ಕಾಪಾಡಲಿ ❤❤❤❤❤
ಅಮ್ಮ ತಾಯಿ ನಿನ್ನಿಂದ ಎಷ್ಟು ಜನರ ಹೊಟ್ಟೆ ತುಂಬುತ್ತೆ ನೀನು ನೂರು ವರ್ಷ ಸುಖವಾಗಿ ಬಾಳು ನನ್ನವ್ವ 🙏🙏🙏🙏🙏🙏🙏🙏
ನಮಸ್ತೆ. ಅದು ಒಳ್ಳೆಯ ಸ್ಟ್ರೀಮ್ ಆಗಿತ್ತು. ನನಗೆ ಒಂದು ವಿನಂತಿ ಇದೆ. ಆಕೆಯ ಕೆಲವು ಉದ್ಯೋಗಿಗಳು ಫುಟ್‌ಪಾತ್‌ನಲ್ಲಿ ಮಲಗುತ್ತಾರೆ ಎಂದು ಅವರು ಹೇಳಿದರು. ಸಾವಿರಾರು ಜನರಿಗೆ ಆಹಾರವನ್ನು ತಯಾರಿಸಬೇಕಾಗಿರುವುದರಿಂದ ದಯವಿಟ್ಟು ಅವರಿಗೆ ನೈರ್ಮಲ್ಯವನ್ನು ಒದಗಿಸಿ.
Hollywood, bollywood , Sandalwood and all other Wood's left their field after watching Param's acting 👏 😇😃😃
Param may be repenting for not starting an eatery like this, 🥱
💯
Idralli acting enide
Over acting dovv nan maga😂🤦
😂😂😂😂 ಪಾಪ ಪರಂ 😂😂😂😂
ನಾನು ಇಲ್ಲಿ ದಿನ ಊಟ ಮಾಡದು ತುಂಬಾ ಚೆನ್ನಾಗಿರುತ್ತೆ ಮುದ್ದೆ ಬಸ್ಸಾರು ಒಬ್ಬಟ್ಟು ಚೆನ್ನಾಗಿರುತ್ತೆ ನಿಜ ದಿನಕ್ಕೆ ಎರಡು ಸಾವಿರ ಜನ ಬರುತ್ತಾರೆ👏👏👏👏
ನಾನ್ ಕೂಡ ಇಲ್ಲಿ ಊಟ ಮಾಡಿದೀನಿ 🙏 ಸೂಪರ್
ನಾನು ಊಟ ಮಾಡಿದ್ದೀನಿ.... ಚೆನ್ನಾಗಿದೆ
ನಾನು ಪದವಿ ಓದುವ ದಿನಗಳಲ್ಲಿ, ಈ ತಾಯಿಯ ಊಟವನ್ನು ನಾನು ತಿಂತಿದಿನಿ ಅಂತ ಹೇಳೋಕೆ ಬಹಳ ಖುಷಿ.. cheap and best ಊಟ..
ಅಮ್ಮ ನಿಮಗೆ ನಮ್ಮ ಉದಾಸಿ ಅಪ್ಪಾಜಿ ಮಾಡಿರೋ ಸಹಾಯ ಮರೆತಿಲ್ಲವಲ್ಲ ನಿಮಗೆ ಶರಣು ನಮ್ಮ ಉದಾಸಿ ಅಪ್ಪಾಜಿ ಜೈ 🙏🙏🙏🙏🙏
ಎಲ್ಲಾ ಸ್ನೇಹಿತರೆ ಅಣ್ಣ ತಮ್ಮ ಅಕ್ಕ ತಂಗಿ ಯಾರೆ ನಿಮ್ಮ ಎಲ್ಲಾರ ಪ್ರೀತಿ ವಿಶ್ವಾಸ ಯಾವಾಗಲೂ ಈಗೆ ಇರಲಿ ಮಾತು ಎಲ್ಲಾ ಅಧಿಕಾರಿಗಳು ಪ್ರೀತಿ ವಿಶ್ವಾಸ ಯಾವಾಗಲೂ ಈಗೆ ಇರಲಿ ♥️♥️♥️♥️♥️💐💐💐💐💐🙏🙏🙏🙏🙏
ಎಲೆ ಮರಿ ಕಾಯಿಯ ಹಾಗೆ ಮರೆಯಲ್ಲಿ ಸೇವೆ ಮಾಡುತ್ತಿರುವ ಇಂತಹ ಜನರನ್ನ ಗುರುತಿಸಿದ್ದೀರಿ. ನಿಮಗೆ ಧನ್ಯವಾದಗಳು ಎಲ್ಲರಿಗೂ ಒಳ್ಳೆದಾಗಲಿ.
ಹೆಣ್ಮಕ್ಲೇ ಸ್ಟ್ರಾಂಗು ಗುರು,,, ಸೂಪರ್ 🙏🙏🙏
Mp shankar sister tara idare kempama avaru olledh agli alb nice video nd ty param sir
ಅಣ್ಣ ಅಷ್ಟೆ ಅಲ್ಲ ಇವ್ರು ಅಡುಗೆ ಗೆ ಸೋಡಾ ಉಪಯೋಗ ಮಾಡೋದೆ ಇಲ್ಲ.. ನಾನು ಕಾಲೇಜು ಓದುವಾಗ ದಿನ ಈ ಅಮ್ಮನ ಕೈ ರುಚಿ ನೇ ಚೆಂದ.
ದೇವರು ಕೆಂಪಮ್ಮನವರನ್ನು ಚೆನ್ನಾಗಿ ಇಟ್ಟಿರಲಿ🙏
ಈಯಮ್ಮನ ಗಂಡ 1985ರ ಆಸು ಪಾಸಿನಲ್ಲಿ ಎರಡು ರೂಪಾಯಿಗೆ ಒಂದು ಪ್ಲೇಟ್ ಚಿತ್ರಾನ್ನ, ವಡೆ ಕೊಡ್ತಾ ಇದ್ರು ಒಳ್ಳೆಯ ಮನುಷ್ಯ.
Pakka neevanthu thindilla ello vishya gotthagide aste 😂 howdo alvo heli
@@lakshmipathyd7852 Okay boss
Aa kaalakke 2 rupayee ne thumba Value so ಚಿತ್ರಾನ್ನ ತುಂಬಾ costly aagoithu
@@yalluvishnu7875 lo o mo
Nijana guru
Kempamma is really a great and good hearted women if I told her madam this person is not giving food she will start. le yako uta madovru change tinle vate toomba akko lofer anthale a yamma. A good hearted women. no one, I can say no one. can give food like her in bangalore. May annapooreshawari ma bless her.
Anna hakeda mane annanda dinda herale.
ಈ ಅಮ್ಮನ ಊಟ ತಿಂದ ಮೇಲೂ ರಾಜಕಾರಣಿಗಳು ಲಂಚ ತಿನ್ನೋದು ಬಿಟ್ಟಿಲ್ಲ
😄😄😄😄
ಕೆಲವು ವರ್ಷಗಳ ಹಿಂದೆ ಇಲ್ಲಿ ವರ್ಷಗಟ್ಟಲೇ ನಿರಂತರವಾಗಿ ಇಲ್ಲಿ ಊಟ ಮಾಡಿದ್ದೇನೆ.. ಹೆಸರು ಗೊತ್ತಿರಲಿಲ್ಲ..ಮುದ್ದೆ ಅನ್ನ ಸಾಂಬಾರ್ ಊಟ ಸೂಪರ್.. ಸಾಂಬಾರ್ ರುಚಿ ಇನ್ನೂ ಹಾಗೆಯೇ ಇದೆ..
2006 ಇಂದ ಈ ಕಡೆ ಬಂದ್ರೆ ಇಲ್ಲೇ ಊಟ .. e ತರ ಮನೆ ಆಗಲಿ ಪಂಚತಾರಾ ಊಟನು ಇರಲ್ಲ.. ಅದ್ಬುತ ..
ಕೆಂಪಮ್ಮನ ಹೋಟೆಲ್ ನಲ್ಲಿ ನಾನು ಊಟ ಮಾಡಿದ್ದಿನಿ, ಕಡಿಮೆ ಬೆಲೆಯ ರುಚಿಯಾದ ಅದ್ಭುತ ಊಟ....!
ಈ ತಾಯಿಗೆ ದೇವರು ಒಳ್ಳೇದು ಮಾಡಲಿ 🙏
ಕೆಲಸಗಾರರಿಗೆ ದಯವಿಟ್ಟು ವಾಸ ಮಾಡಲು ಕನಿಷ್ಟ ವ್ಯವಸ್ಥೆ ಮಾಡಿ ಕೊಡಿ .
Canteen irode kali jagadalli sir. Kelsa mado huduguru alle malagtare..
@@ranjithagowda1646 atleast room vyavaste marbeku alva avarige
Amma supereb .
Ragi Mudde/ Annapurneswari KEMPAMMA .. a great salute to you Annadathe 🙏🏼🙏🏼🙏🏼
Super sir 💐💐ನಾವೂ ಕೂಡ ತುಂಬಾ ಸಲ ಇಲ್ಲಿ ತಿಂದಿದೀವಿ 👌👌💐💐
ತಾಯಿ ನಿಮಗೆ ಕೈ ಮುಗಿಯುತ್ತೇನೆ 🙏🙏
Oota thumba chennagirithade, nanu Hoguthiruthene, kempamma you are greate
God bless you.
V. K. Jayaram
Advocate.
ಪರಮ್ ಸರ್ ನಮ್ಮೂರಿನ ಹೆಸರು ಹೇಳಿದ್ದಕ್ಕೆ ಧನ್ಯವಾದಗಳು.ನಾಯಕನಹಟ್ಟಿ ಪುಣ್ಯ ಕ್ಷೇತ್ರ
ದಿನಕ್ಕೆ 2000ರೊ ಊಟ ಅಂದ್ರೆ 1ಲಕ್ಷ ಮೇಲೆ ಬಿಸ್ನೆಸ್ ಎಂಥ ಸೂಪರ್ ವ್ಯಪಾರ ಇಲ್ಲಿ ಬಂದ್ರೆ ನಾನು ಊಟ ಮಾಡುತ್ತಿನಿ 🙏
ಒಂದು ಲಕ್ಷ ಮೇಲೆ?? ಇಲ್ಲ...
@@ranjithagowda1646 hi ri
ಬರೀ calculations ಆಯಿತು ಪಾಪ ಅವರ ಕಷ್ಟ ಅವರಿಗೆ ಗೊತ್ತು
Income tax ಕಟ್ಟುವುದಿಲ್ಲ, ಈ ಆಪಿಸರ ಗಳೇ ಕಟ್ಟಲ್ಲ, ಇವಳೇನು ಕಟ್ಟಿಯಾ?ಳು
@Mohan Mh nivu count madidira.. daily ration bill vegetable bill rice bill salary yeshtu yenu antha gotta nimge ...avaravara kashta avrge gottirute
ಏ ಅಣ್ಣಯ್ಯ ಮನೆ ಊಟಕ್ಕಿಂತ ಚೆನ್ನಾಗಿರುತ್ತೆ ಅಂತ ಹೇಳ್ತಿಯ, ಮನೆಗೆ ಹೋಗು ನಿನಗೆ ಪೂಜೆ ಮಾಡ್ತಾರೆ 😄
😄😄👍
🤣🤣
😂
😂😂😂
😂😂😂
👍👍👍👌 this is the service we repect hat's off and my sincere salute to kempamma
Thank You For this Most Inspirational Episode Sir
ಒಳ್ಳೇದು ಆಗಲಿ ತಾಯಿ ನಿನ್ನಗೆ ಇನ್ನು ಹೆಚ್ಚಾಗಿ ಒಳ್ಳೇದು ಮಾಡಿ ಒಳ್ಳೇದು ಆಗುತ್ತೆ
ನಾನು ಇಲ್ಲಿ ಊಟ ತಿಂಡಿ ತಿಂದಿದ್ದಿನಿ.. ತುಂಬಾ ಚೆನ್ನಾಗಿದೆ.. ಗ್ಯಾಸ್ಟ್ರಿಕ್ ಆಗಲ್ಲ. .. ಶುಚಿ,ರುಚಿ ಎರಡೂ ಇದೆ.. ಶುಭವಾಗಲಿ.. 💐😍🙏💙💚
Award deserving Lady.. Unique Hotel.. mainly because of location ,people served and price..
ಮೊದಲಿನಷ್ಟು ಗುಣಮಟ್ಟ ಇಲ್ಲ ಪ್ರಸ್ತುತ ಬಹಳಷ್ಟು ಕಳಪೆ ಗುಣಮಟ್ಟವಾಗಿದೆ
ನಾನು ಸರ್ಕಾರಿ ವಿಜ್ಞಾನ ಕಾಲೇಿನಲ್ಲಿ 2002 ರಿಂದ 2006 ರಲ್ಲಿ ಓದುತಿದ್ದೆ, ನಾನು ಮತ್ತು ನನ್ನ ಸ್ನೇಹಿತರು ಪ್ರತಿದಿನ ಅಲ್ಲೇ ನಮ್ಮ ಊಟ. ಕೆಂಪಮ್ಮ ನಮಗೆಂದು ದಿನ ಮಜ್ಜಿಗೆ seperate ಆಗಿ ಕೊಡುತ್ತಿದ್ದರು
Adress helli sir
Nanu GSC💐
@@sachinh9117 ನಾನು 2002 2005 ಬ್ಯಾಚ್
@@srikanthveerapurasrinivasa6302 PWD department Nrupatunga road
Govt science college in Name , GAScian is emotion
ಯಲ್ಲಿಯೂ ಕಾಸಿದ್ದವನಿಗೆ ಕೈಲಾಸ ಅನ್ನೋ ಥರ ಆಗಬಾರದು ನಮ್ಮ ಹಳ್ಳಿ ರೈತನ ಕಡೆ ಸ್ವಲ್ಪ ಗಮನ ಕೊಡಿ ಪರಮ sir ದಯವಿಟ್ಟು
Waww she is really great .....hats off to her work. Role model to many
Pure soul ❤️
ಅಮ್ಮ ನಿಮಗೆ ಧನ್ಯವಾದ 🙏
Love from chikkmagaluru💛❤️
Great way of living!! 😊🙏🌹
ಅನ್ನದಾತೆ ಅಮ್ಮ ❤️🙏
ಗೋವರ್ನಮೆಂಟ್ ಮೆಟ್ ಡ್ರೈವರ್ ❤❤❤ksrtc❤❤❤❤❤
ಇಲ್ಲಿ ನಾನು ಊಟ ಮಾಡಿದದಿನಿ ಸರ್ 👍👍👍👍👍👍👌👌👌👌👌 ಒಂದು ಊಟಕ್ಕೆ ರೂ.20.00 ಮಾತ್ರ ಸರ್
Kempamma 🙏 great humanity Akka
Smt kempamma meals Hotel,kentha kempamma talking very 👍👍
Starting Acting sakath Aagittu😅 kempamma namma amma idda haage daily alle Uta😍
Super Kala madyama, Hats off to u Kempamma, God bless you ma
ನಿಮಗೆ ದೇವರು ಒಳ್ಳೆದು ಮಾಡಲಿ
Thank you so much for this video. This helps her to solve out many problems related to canteen...🙏
ರಾಜ್ಯ ಪ್ರಶಸ್ತಿ ಕೊಡ್ಬೇಕು ಕೆಂಪ ಅಮ್ಮಗೆ 🙏
Aa devru nimanna chennagi idli ma ❤️
ಅವರು ತಮ್ಮ ದೈನಂದಿನ ಸೇವೆ ಸಲ್ಲಿಸಿದ್ದಾರೆ ತುಂಬಾ ಚೆನ್ನಾಗಿದೆ 👍👌💖
ಇಲ್ಲಿಯ ಸೊಪ್ಪು ಸಾಂಬಾರ್ ಮತ್ತು ರಸಂ ಅದ್ಬುತ ರುಚಿ 😍😍😋😋
ಕೆಂಪಮ್ಮ ದೇವರ ಅಮ್ಮ ಅಲ್ಲಿ ಒದೋ ಲೈಬ್ರರಿ ಹುಡುಗರಿಗೆ...🙏
Hats off to kempamma. She is our tumkur district. 🙏
Great amma nivu, estondu janakke kelasa kotidira anna haktidira 🙏🙏🙏
Hats off to the lady and the hard working staff. God bless you all
Appreciating the efforts of the channel for bringing to light such hardworking people. They deserve much recognition and praise for their service 👏👏👏
Amma u r great Amma 🙏🙏🙏🙏🙏🙏👍👍👍👍👍👍
Great amma nevu
Hi param annapoorneshwari kempamma avrige 🙏🙏🙏olledhagli 😍😍😍
ಉತ್ತರ ಕರ್ನಾಟಕದವರು ಎಲ್ಲಿದ್ದರೂ ಸರಿ ಒಳ್ಳೆ ಊಟ ಮಾಡುತ್ತಾರೆ, ಅಲ್ಲಿ ಇಲ್ಲಿ ಸುಮ್ಮನೆ ತಿನ್ನೋಲ್ಲ!
Good achievement by Kempamma
ವಿಧಾನಸೌಧದಲ್ಲಿ ದಿನ ಇವರ ಮುದ್ದೆ ಊಟ ಅನ್ನ ಸಾರು ಮಿಸ್ ಮಾಡೋದೇ ಇಲ್ಲ.ಒಳ್ಳೆಯ ರುಚಿ 👌
ಅಣ್ಣ ನಮ್ಮಸ್ಕರಗಾಳು 🙏🙏🙏🙏🙏 ದನ್ಯವಾದಗಳು 🤝❤💐❤💐
Oscar award for initial Acting but really heart touching story♥️♥️♥️
Work ers are great for national biggest energy. Kempmma life values who are understanding.
👌👌👌👌ಸೂಪರ್ ಅಮ್ಮ 🙏🙏🙏
Thanks to kemppams all hotel hardworking boy s . Workers are buid nation.
ಸಾರ್ ನೀವು ತುಂಬಾ ಯಾಕ್ಟಿಂಗ್ ಮಾಡುತಿರ ಬಜಿ ತೊಗೊಂಡಿದು ನನಗ್ಯ್ ತುಂಬಾ ಖುಷಿ ಅಈತು
She is doing a great job. God bless her for good job by feeding so many people without any profit making. Once pray God to give her good health to serve people.
Mamma atte
Kempamma truly people's annapurneshwari, God be with her through her journey. In today's hetric life style humanity is very rare to find in humans. 👍
Good heart lady who serve hunger with natural home food with tasty, good heart, low cost , I am also customer from 15 years.
Olle episode Param..definitely illi oota madthivi
Nice Video 👍
Bangalore ge bandagella
Navu Uta madtirthivi👍
From: Kolar
Super 👍
Super 👍 Healthy Food 🥑😋🥑😋
We used have daily breakfast and lunch they give the best food it tastes like home food 😍😋
Kempamma hotel superoo super
Thanks we are looking word lavel annpurneshvri kemppam hotel. Kempamm education is zero. But his work ing capacity is good and super service. Where is b a bse bed mcom un employment gils kempmma is master for our younger nation. Kindfull heart and mindful education is very important to all world. Karundu people s is good and great.t .thank.
Olledaagli 🙏🙏🙏
Kempamma alias ningamma!! Annapurneshwari 🙏
Olleyadagali nimage amma.. 🙏🙏🙏🙏🙏
Super👌👌👌👌👌. Amma
Benki interview 🔥🔥🔥🔥🔥🔥🔥🔥🔥🔥🔥🔥 super vidio
ಊಟ ಸೂಪರ್ medam
Good video brother
ಅಮ್ಮ ನಿಮಗೆ 🙏
Sir ನಿಮ್ಗೆ ಕರ್ಕೊಂಡು ಹೋದ್ರಲ್ಲ ಅವ್ರು ಯಾರು?
Sir ತುಂಬಾ ಒಳ್ಳೇವ್ರು ಕಂಡ್ರು ❤️
From: ಕಲಬುರಗಿ
Bbmp ಯಲ್ಲಿ ಕೋಟಿ ಕೋಟಿ looti ಮಾಡಿದ ಎಂಜಿನಿಯರ್. ದೊಡ್ಡ khadeema