MATHADARA PRABHUGALU// KANNADA MOVIE //PLZ SHARE YOUR OPINION WITH YOUR GROUPS AND FRIENDS //

แชร์
ฝัง
  • เผยแพร่เมื่อ 12 เม.ย. 2024
  • MADHATARA PRABHUGALU // KANNADA MOVIE // PLZ SHARE YOUR OPINION WITH YOUR GROUPS AND FRIENDS //
    gift may be send to :
    Phonepay/Gpay : 6361749171
    Theatre Owners and distributors may contact
    9449458392
    6361749171
  • ภาพยนตร์และแอนิเมชัน

ความคิดเห็น • 113

  • @dblingannaiahdbl823
    @dblingannaiahdbl823 6 วันที่ผ่านมา +3

    ವಾಸ್ತವವಾದ ಕಥೆಯ ಅದ್ಭುತವಾದ ಸಿನೆಮಾ ನಿರ್ಮಾಣ ನಿರ್ದೇಶನ ಮಾಡಿರುವ ಶ್ರೀಯುತ ಹೆಚ್.ಅನಂತರಾಯಪ್ಪ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.🎉

  • @jayendrakannadiga4672
    @jayendrakannadiga4672 7 วันที่ผ่านมา +1

    ತುಂಬಾ ಅದ್ಭುತವಾಗಿದೆ. ಎಲ್ಲರೂ ಜಾಗೃತ ಮತದಾರರಾಗೋಣ

  • @swamya6720
    @swamya6720 6 วันที่ผ่านมา +1

    ಸೂಪರ್ ಫಿಲಂ ಈ ರಾಜಕೀಯದ ಬಗ್ಗೆ ತಿಳ್ಕೊಳಕ್ಕೆ ಬಹಳ ಒಳ್ಳೆಯ ವ್ಯಕ್ತಿ ಇರಬೇಕು ಈ ಚಿತ್ರದಲ್ಲಿ ಲಾಯರ್ ಸಾಹೇಬ್ರದ ಅವರಿಗೆ ನನ್ನ ಮನಸ್ಸು ಪೂರಕ ಧನ್ಯವಾದಗಳು

  • @mppujeri2350
    @mppujeri2350 3 วันที่ผ่านมา +1

    ನನ್ನ ಜೀವನದಲ್ಲಿ ಮರೆಯಲಾಗದ ಚಲನಚಿತ್ರ

  • @prajaakeeyaunofficial2351
    @prajaakeeyaunofficial2351 7 วันที่ผ่านมา +3

    Superb movie .... ಸತ್ಯವನ್ನು ತುಂಬಾ ಅದ್ಭುತವಾಗಿ ಹೇಳಿದ್ದಿರಾ, ಜನರನ್ನು ವಿಚಾರವಂತರಾಗಿ ಮಾಡಿದ್ದಿರಾ. ❤🔥🔥👏👏

  • @mufeedshaik1560
    @mufeedshaik1560 หลายเดือนก่อน +5

    ಒಳ್ಳೆಯ ಸಿನಿಮಾ❤ ಪ್ರಜಾಪ್ರಭುತ್ವದಲ್ಲಿ ಮತದಾರರೆ ಪ್ರಭುಗಳು , ಬದಲಾವಣೆಯು ಮತದಾರಿಂದಲೇ ಸಾಧ್ಯ ಎಂದೂ ತೋರಿಸಿರುವ ಈ ಚಿತ್ರಕ್ಕೆ ಶುಭವಾಗಲಿ 🎉🎉SUPER ❤

    • @arunmatrix123
      @arunmatrix123 7 วันที่ผ่านมา +2

      ಪ್ರಜಾಕಿಯ

  • @mppujeri2350
    @mppujeri2350 3 วันที่ผ่านมา +1

    ಪ್ರತಿಯೊಬ್ಬ ಭಾರತೀಯ ಪ್ರಜೆ ನೋಡಬೇಕಾದ ಚಲನಚಿತ್ರ ದಯವಿಟ್ಟು ಪ್ರತಿಯೊಬ್ಬರು ನೋಡಿ

  • @santoshgurikar4014
    @santoshgurikar4014 หลายเดือนก่อน +2

    ಉತ್ತಮ ಚಿತ್ರ ಶುಭವಾಗಲಿ ಎಲ್ಲರಿಗೂ...❤️🙏💐

    • @arunmatrix123
      @arunmatrix123 7 วันที่ผ่านมา

      ಬದಲಾವಣೆಗೆ ನನ್ನಿಂದ

  • @basavarajangadi7824
    @basavarajangadi7824 7 วันที่ผ่านมา

    ತುಂಬು ಚನ್ನಾಗಿದೆ, ಸರ್.

  • @mppujeri2350
    @mppujeri2350 3 วันที่ผ่านมา +1

    ಜೈ ಭೀಮ್ ಜೈ ಪ್ರಜಾಕೀಯ

  • @ningu.sh1voor
    @ningu.sh1voor 2 หลายเดือนก่อน +5

    ಸಿನಿಮಾ ತುಂಬಾ ಚೆನ್ನಾಗಿದೆ ಇದರಿಂದಾದರೂ ಅನೇಕ ಜನರಿಗೆ ಚುನಾವಣಾ ಮಹತ್ವ ಗೊತ್ತಾಗುತ್ತದೆ

    • @arunmatrix123
      @arunmatrix123 7 วันที่ผ่านมา

      ಪ್ರಜಾಕಿಯ

  • @anity1969
    @anity1969 7 วันที่ผ่านมา +1

    ⚠️ಜಾಗೃತಿ...
    ಅರಿವು...
    ಒಂದೇ ಪರಿಹಾರ, ಪರಿಣಾಮ 👍⚠️🔺💥

  • @shivappad3154
    @shivappad3154 หลายเดือนก่อน +4

    ಸೂಪರ್ ಸಿನಿಮಾ.ಈಗ ನಡೆಯುತ್ತಿರುವ ವಿದ್ಯಾಮಾನಗಳಿಗೆ ಹೇಳಿ ಮಾಡಿಸಿದಂತಹ ಕಥೆ.ಚೆನ್ನಾಗಿದೆ

    • @arunmatrix123
      @arunmatrix123 7 วันที่ผ่านมา

      ಬದಲಾವಣೆಗೆ?? ಹೇಗೆ ಯಾರಿಂದ??

  • @manjuhoogarr7372
    @manjuhoogarr7372 14 ชั่วโมงที่ผ่านมา

    Super message

  • @user-zc1ip9me7r
    @user-zc1ip9me7r 2 หลายเดือนก่อน +2

    ಸಿನಿಮಾ ತುಂಬಾ ಚೆನಾಗಿದೆ ಪ್ರತಿಯೊಂದು ಹಂತದಲ್ಲೂ ಒಂದೊಂದು ಬದಲಾವಣೆ ಇದೆ ಇದೆ great sir

  • @mruthyunjayasiddalingaiah7489
    @mruthyunjayasiddalingaiah7489 2 หลายเดือนก่อน +7

    ಇಂದಿನ ಕಾಲಮಾನದ ವಿದ್ಯಾಮನಕ್ಕೆ ತಕ್ಕ ಹಾಗೆ ಈ ಚಿತ್ರವನ್ನು ಮಾಡಿದ್ದಾರೆ👌

    • @arunmatrix123
      @arunmatrix123 7 วันที่ผ่านมา

      ಪ್ರಜಾಕಿಯ

  • @jawarihudugar
    @jawarihudugar 6 วันที่ผ่านมา

    Superbb

  • @sumam9918
    @sumam9918 7 วันที่ผ่านมา

    Nice Movie
    Good message for me
    Because I will be changed after watch movie and I will try change my my family

  • @prasannaprasanna7161
    @prasannaprasanna7161 หลายเดือนก่อน +2

    ಸೂಪರ್ ಮೂವೀ ಸಾರ್ ಈಗ ರಾಜಕೀಯ ಪಕ್ಷಗಳು ಇದೆ ರೀತಿ ಇದೆ

    • @arunmatrix123
      @arunmatrix123 7 วันที่ผ่านมา +1

      ಬದಲಾವಣೆ ಯಾರಿಂದ? ಜವಾಬ್ದಾರಿ?

  • @nagarajatkushtagi8748
    @nagarajatkushtagi8748 5 วันที่ผ่านมา +1

    Voters awareness is democracy power,and democracy must be live long ,and good message to society through utilising of digital platform to reach more people and realise real facts of society,also awaring people for steady and sustainable development of society,shows voters are real kings in democracy.

  • @prakashhosabettu578
    @prakashhosabettu578 2 หลายเดือนก่อน +2

    ಚೆನ್ನಾಗಿ ಮೂಡಿಬಂದಿದೆ. ವಂದನೆಗಳು. 💐🙏😊😅

  • @vyasarajnargund
    @vyasarajnargund หลายเดือนก่อน +2

    ಮೂವೀ ತುಂಬಾ ಚೆನ್ನಾಗಿ ಬಂದಿದೆ. ಪ್ರತಿಯೊಬ್ಬರಿಗೂ ತಲುಪಬೇಕು.

  • @chandrashekarbd7692
    @chandrashekarbd7692 หลายเดือนก่อน +1

    Very nice movie 👏👏

  • @rameshrduttaragi
    @rameshrduttaragi 7 วันที่ผ่านมา

    Good Message, 💐🙏👍

  • @nancyvm8150
    @nancyvm8150 7 วันที่ผ่านมา

    Suuuper. The film is educative the society.

  • @kbsumankadyamada8379
    @kbsumankadyamada8379 หลายเดือนก่อน +3

    Good movie ❤🎉

  • @chulbul3244
    @chulbul3244 2 หลายเดือนก่อน +2

    Super movie 🎉🎉🎉
    Everybody should see this .....

  • @BeatsGuruMusic
    @BeatsGuruMusic 2 หลายเดือนก่อน +2

    Olleya mssage sir good one

  • @YashuYashvantha7259
    @YashuYashvantha7259 หลายเดือนก่อน +2

    Super movie very important students look

    • @arunmatrix123
      @arunmatrix123 7 วันที่ผ่านมา

      ಪ್ರಜಾಕಿಯ

  • @sudhakardodamani9987
    @sudhakardodamani9987 หลายเดือนก่อน +3

    One of the best movie

  • @kamannakaremunge6197
    @kamannakaremunge6197 7 วันที่ผ่านมา +1

    Excellent sir🎉

  • @mppujeri2350
    @mppujeri2350 3 วันที่ผ่านมา +1

    ಆಸ್ಕರ್ ಪ್ರಶಸ್ತಿ ನೀಡಲೇಬೇಕಾದ ಚಲನಚಿತ್ರ

  • @priyasagarmanju7668
    @priyasagarmanju7668 2 หลายเดือนก่อน +1

    ಒಳ್ಳೆಯ ಸಾಮಾಜಿಕ ಸಂದೇಶ ಸಾರುವ ಚಿತ್ರ, ಎಲ್ಲರು ಪ್ರೋತ್ಸಾಹಿಸಿ 🎉

  • @lakshmishap92
    @lakshmishap92 หลายเดือนก่อน +2

    ಚಿತ್ರ ಚೆನ್ನಾಗಿದೆ. ಈ ಚಿತ್ರವನ್ನು ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ್ದರೆ ಸ್ವಲ್ಪ ಮಟ್ಟಿಗಾದರೂ ಮತದಾರರ ಮೇಲೆ ಇಂಪ್ಯಾಕ್ಟ್ ಇರುತ್ತಿತ್ತು.

    • @arunmatrix123
      @arunmatrix123 7 วันที่ผ่านมา

      ಪ್ರಜಾಕಿಯ

  • @VemanarayanJV
    @VemanarayanJV 2 หลายเดือนก่อน +2

    This Film has been Excellently made. Theme is Fine. Thank U very muchforsame

  • @guru7718
    @guru7718 2 หลายเดือนก่อน +2

    ಸೂಪರ್ಬ್ 👌👌

  • @prashanthr4637
    @prashanthr4637 หลายเดือนก่อน +1

    Superb

  • @JagashdJagashd
    @JagashdJagashd 2 หลายเดือนก่อน +2

    Nice ಅಣ್ಣ

  • @subrahmanyaswamy6683
    @subrahmanyaswamy6683 หลายเดือนก่อน +1

    Excellent movie

  • @upp3566
    @upp3566 7 วันที่ผ่านมา

    😍👏

  • @shivalingchalavannavar5721
    @shivalingchalavannavar5721 หลายเดือนก่อน +2

    ಈ ಸಿನಿಮಾ ತುಂಬಾ ಜನರಿಗೆ ತಲುಪಲಿ ಆದಷ್ಟು ಬೇಗ ಬದಲಾಗಲಿ

    • @arunmatrix123
      @arunmatrix123 7 วันที่ผ่านมา

      ತಲುಪಿಸೋಣ .. ಬದಲಾವಣೆ ನನ್ನಿಂದ

  • @mppujeri2350
    @mppujeri2350 3 วันที่ผ่านมา +1

    ನಮ್ಮ ಈ ಅವ್ಯವಸ್ಥೆ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕಿದೆ

  • @tejeshr6881
    @tejeshr6881 7 วันที่ผ่านมา +3

    "VOTE" IS THE SUPREME POWER IN DEMOCRACY, USE IT WISELY.

    • @arunmatrix123
      @arunmatrix123 7 วันที่ผ่านมา

      Not just vote .. logically casted vote ..

  • @user-hl2ud2mb3w
    @user-hl2ud2mb3w 7 วันที่ผ่านมา

    ನಿಮ್ಮ ಶ್ರಮಕ್ಕೆ ಧನ್ಯವಾದಗಳು

  • @Ravikumarmskumar
    @Ravikumarmskumar หลายเดือนก่อน +1

    Good message movie

  • @mahadeviunki6591
    @mahadeviunki6591 หลายเดือนก่อน +1

    Cinema is super

  • @MariswamyN-1976
    @MariswamyN-1976 หลายเดือนก่อน +1

    Sir Super it movie

  • @uftautomation5206
    @uftautomation5206 หลายเดือนก่อน +1

    Super movie

  • @mruthyunjayasiddalingaiah7489
    @mruthyunjayasiddalingaiah7489 2 หลายเดือนก่อน +1

    Namaste 🙏Jai Shree Ganesh, Jai Sia Ram🏹 Har Har Mahadev 🔱 🌺🙏 Vande Maataram 🇮🇳🙏Jai Bharat Maata 🇮🇳🙏Satyameva Jayate👍🙏Embracing Sanatana Dharma is the only solution for Global Peaceful coexistence🔱🙏😊

  • @vittalmankani8890
    @vittalmankani8890 หลายเดือนก่อน +1

    Very good movie..

  • @shekarpoojary3727
    @shekarpoojary3727 2 หลายเดือนก่อน +1

    Supar sir

  • @somarayapujari3742
    @somarayapujari3742 3 วันที่ผ่านมา

    Eರಾಷ್ಟ್ರೀಯ ಪ್ರಶಸ್ತಿ ನೀಡಬೇಕಾದ್ ಚಿತ್ರ: ಎಂದರೆ ಬೆಂಬಲ ಇರಲಿ

  • @brmanjunatha9963
    @brmanjunatha9963 2 หลายเดือนก่อน +1

    Supar movis

  • @balakrishnam8689
    @balakrishnam8689 7 วันที่ผ่านมา

    🙏🙏🙏

  • @appyappu2345
    @appyappu2345 2 หลายเดือนก่อน +1

    Nice movie. Good information about politics

  • @saiyadcomedyvideos
    @saiyadcomedyvideos 2 หลายเดือนก่อน +1

    ಸೂಪರ್ sir

  • @prakashkelageri5680
    @prakashkelageri5680 2 หลายเดือนก่อน +1

    Super sir

  • @k.mshamprasadyadav5124
    @k.mshamprasadyadav5124 7 วันที่ผ่านมา

    🎉🎉👌👌👌

  • @user-sv1hs2is3e
    @user-sv1hs2is3e หลายเดือนก่อน +1

    Super film sir 🎉

  • @ChannelTRD
    @ChannelTRD 2 หลายเดือนก่อน +1

    ಆಲ್ ದಿ ಬೆಸ್ಟ್ ಸರ್ 🙏🙏

  • @sharankumarkumbar6828
    @sharankumarkumbar6828 5 วันที่ผ่านมา

    Rational Movie

  • @brmanjunatha9963
    @brmanjunatha9963 2 หลายเดือนก่อน +1

    Matome nodabahudada supar movie

  • @veereshmuttinamath1569
    @veereshmuttinamath1569 2 หลายเดือนก่อน +1

    All the best 🎉 to entire team

  • @user-zc1ip9me7r
    @user-zc1ip9me7r 2 หลายเดือนก่อน +1

    ಈ movie ನೋಡಿದ ಮೇಲೆ ಮತದಾರರು ಬದಲಾವಣೆ ಆಗ್ಲಿಲ್ಲ ಅಂದ್ರೆ ಸಮಾಜ ಬದಲಾಗೋದಿಲ್ಲ

  • @user-zc1ip9me7r
    @user-zc1ip9me7r 2 หลายเดือนก่อน +1

    ಇಂತ ಇನ್ನು ಬರಬೇಕು ಒಳ್ಳೆ ಸಂದೇಶ

  • @ishwarmudagal1504
    @ishwarmudagal1504 2 หลายเดือนก่อน +1

    👌Movies sir 🙏🏽🙏🏽

  • @dr.devarajn6942
    @dr.devarajn6942 2 หลายเดือนก่อน +1

    All the best sir

  • @appiloveinuppiboss148
    @appiloveinuppiboss148 2 หลายเดือนก่อน +1

    Super sir changide

  • @prakashkelageri5680
    @prakashkelageri5680 2 หลายเดือนก่อน +1

    🎉

  • @user-xv5bi4xq6h
    @user-xv5bi4xq6h หลายเดือนก่อน

    Movie super shra tv channels Beah in Bharbyak
    Shra

  • @mppujeri2350
    @mppujeri2350 3 วันที่ผ่านมา +1

    ಈ ಚಲನಚಿತ್ರ ನೋಡಿದ ಪ್ರತಿಯೊಬ್ಬರೂ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಚಲನಚಿತ್ರದ ಮದ್ಯದಲ್ಲಿ ಪೋನಪೇ ನಂಬರ್ ಬರುತ್ತದೆ

  • @rajiyanajju9012
    @rajiyanajju9012 หลายเดือนก่อน

    Namma bharatadallu itara balavane aagutta idella aagabeku andre jana badalagabeku adre namma jana yavattu badalagutto gottila yellaru jati jati anta saitare

  • @gamez8564
    @gamez8564 หลายเดือนก่อน

    Sir movie super
    Ee tara namma rajya dalli agodu kanasu aste
    Pakshad Mukhandaru badaladare matra sadya

  • @vinaynageshrao8468
    @vinaynageshrao8468 2 หลายเดือนก่อน

    Super sir 🎉

  • @k.mshamprasadyadav5124
    @k.mshamprasadyadav5124 7 วันที่ผ่านมา

    Supper movie

  • @ashokkhyadda8367
    @ashokkhyadda8367 2 หลายเดือนก่อน +1

    Ashok khyadadjawoor tanavlgund 😀 amen and amen

  • @prabhukoninty3960
    @prabhukoninty3960 2 หลายเดือนก่อน +1

    ಮೂವಿ ತುಂಬಾ ಅರ್ಥಗರ್ಭಿತವಾಗಿದೆ.... ಮತದಾರರಲ್ಲಿ ಇಂತ ಬದಲಾವಣೆ ಆಗಲಿ. .. ನೋಡಿ ಈ ಮೂವಿಯನ್ನು..ಎಲ್ಲಾರಿಗೂ , ನೋಡಲು ಹೇಳಿ...

  • @user-sv1hs2is3e
    @user-sv1hs2is3e หลายเดือนก่อน +1

    ಉತ್ತಮ ಚಿತ್ರ ಬೇಗನೆ ಬಿಡುಗಡೆ ಮಾಡಿ

  • @polifromkarnataka3868
    @polifromkarnataka3868 2 หลายเดือนก่อน +1

    Satya

  • @jayannaj7215
    @jayannaj7215 2 หลายเดือนก่อน +1

    ಇಂತಹ ಪಿಚ್ಚರ್ ಗಳು ಅಂತ ಹಂತವಾಗಿ ಬರಬೇಕು

  • @narayanadeshpande4843
    @narayanadeshpande4843 2 หลายเดือนก่อน +1

    Movie is like drama

  • @sreenivasankudiyanurramaiy1697
    @sreenivasankudiyanurramaiy1697 2 หลายเดือนก่อน +1

    Very good movie. Super.

  • @Competitiveworld123
    @Competitiveworld123 2 หลายเดือนก่อน +1

    Bjp last govt bandudu ege

    • @shrinivasaupadyaya
      @shrinivasaupadyaya หลายเดือนก่อน

      ಮನಮೋಹನ ಸಿಂಹ ಗವರ್ನಮೆಂಟ್ ಕೂಡಾ ಇದೇ ಮೋಡೆಲ್. ಭ್ರಷ್ಟಾಚಾರ.. ಅತ್ಯಾಚಾರ ಹೇಳಿಕೊಂಡ್, ಸೂಳೆಮಕ್ಕಳ ತರಹ ದೇಶ ಆಳಿದವರು ಈಗ ಮತ್ತೆ ರಾಗಾ ಹೆಸರಲ್ಲಿ ಹಾಳು ಮಾಡಲು ಗ್ಯಾರಂಟೀ ವರದಾನದ ಮೂಲಕ ಮತದಾರರನ್ನು ಇಕ್ಕಟ್ಟಿಗೆ ಸಿಲುಕಿಸಿ ಸನಾತನ ಧರ್ಮವನ್ನೇ ಮುಗಿಸಲು ಹೊರಟಿದ್ದಾರೆ. ಜೈ ಬಿಜೆಪಿ ಜೈಮೋದೀಜಿ. ಈಗಂತೂ ಕಾಂಗ್ರೆಸ್ ಅಂದ್ರೆ ಬರ ಕ್ಷಾಮಗಳು, ಬಡತನ, ನಿರುದ್ಯೋಗ ಹೆಚ್ಚಾಗುತ್ತವೆ. ಮತ್ತೊಂದೆಡೆ ಮುಸ್ಲಿಂ ಓಲೈಕೆ. ಜನರಂತೂ ರೋಸಿ ಹೋಗಿದ್ದಾರೆ

    • @arunmatrix123
      @arunmatrix123 7 วันที่ผ่านมา

      ಎಲ್ಲಾ ರಾಜಕೀಯ ಹೀಗೆ..

    • @gajendranayak7015
      @gajendranayak7015 4 วันที่ผ่านมา +1

      Le anna...yella party lu ede

    • @arunmatrix123
      @arunmatrix123 4 วันที่ผ่านมา

      @@gajendranayak7015 ಅದಕ್ಕೆ ಪ್ರಜಾಕೀಯದ ಪ್ರಜೆಗಳ ಅಂದ್ರೆ ನನ್ನ ನಿನ್ನ ಜವಾಬ್ದಾರಿನೇ ಪರಿಹಾರ...

  • @krishnav2488
    @krishnav2488 หลายเดือนก่อน +3

    ಚಿತ್ರ ನೋಡಿದವರು atleast 100 ರೂ ಕಳುಹಿಸಿ. ಮೊಬೈಲ್ no .ಕೊಟ್ಟಿದ್ದಾರೆ

    • @vyasarajnargund
      @vyasarajnargund หลายเดือนก่อน +1

      ನಾನು ಚಿತ್ರ ನೋಡಿ ರೂ 600/- ಕಳುಹಿಸಿ ಮೆಚ್ಚುಗೆ ತಿಳಿಸಿದ್ದೇನೆ. ಒಂದೊಳ್ಳೆಯ ಪ್ರಯತ್ನ.

    • @arunmatrix123
      @arunmatrix123 7 วันที่ผ่านมา

      ಪ್ರಜಾಕಿಯ

    • @arunmatrix123
      @arunmatrix123 7 วันที่ผ่านมา

      ಪ್ರಜಾಕಿಯ ಅರ್ಥ ಮಾಡಿಕೊಳ್ಳಿ .. ಹಣ ಯಾಕೆ ಇಲ್ಲಿ?

  • @kbsumankadyamada8379
    @kbsumankadyamada8379 หลายเดือนก่อน +2

    Good movie ❤🎉

  • @k.mshamprasadyadav5124
    @k.mshamprasadyadav5124 7 วันที่ผ่านมา

    Supper movie