ಶ್ರೀ ಗುರು ಪುಟ್ಟರಾಜ ಗುರುಗಳನ್ನು ಮರು ನೆನೆದಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಹಾಗೂ ವಿಜಯರಾಘವೆಂದ್ರ. ಸರ್ ಗೆ ನನ್ನ ತುಂಬು ಮನದ ಧನ್ಯವಾದಗಳು🙏🙏 ಓಂ ಶ್ರೀ ಗುರು ಪುಟ್ಟರಾಜೇಶ್ವರಾಯ ನಮಃ|🙏🙏🙏
ಈ ಸಿನಿಮಾಗೆ ತುಂಬಾ ವರ್ಷಗಳಿಂದ ಕಾಯುತ್ತಿದ್ದೆ ಇದು ಬರಿ ಚಿತ್ರವಲ್ಲ ಜೀವನದ ಪಾಠ ಜೀವನದ ಸುಂದರ ಕ್ಷಣಗಳನ್ನು ತೋರಿಸುವ ಚಿತ್ರ ಕಾದು ಕುಳಿತ. ಭಕ್ತ ಬಳಗ ಹಾಗೂ ಆಶ್ರಮದ ಮಕ್ಕಳ ಪ್ರಿಯವಾದ ಚಿತ್ರ ತುಂಬು ಹೃದಯದ ಧನ್ಯವಾದಗಳು ತಮಗೇ ಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದಕ್ಕೆ ವಿಜಯ ರಾಘವೇಂದ್ರ ಅವರ ಅಭಿನಯಕ್ಕೆ ಶತ ಶತ ನಮನಗಳು❤❤💛💛🇮🇳🥰🙏 ಕೊನೆಯ ದ್ರುಶ್ಯ ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತಿತ್ತು 😭😭😭😭 ಮತ್ತೆ ಹುಟ್ಟಿ ಬನ್ನಿ ಅಜ್ಜ 😢
ಶ್ರೀ ಗುರು ಪುಟ್ಟರಾಜ ಪಾದಕ್ಕೆ ನನ್ನ ನಮನಗಳು ಪಿಚ್ಚರ್ ಅಭಿನಯಿಸಿದ ವಿಜಯ ರಾಘವೇಂದ್ರ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಮತ್ತೆ ನನ್ನ ಆರಾಧ್ಯ ದೇವರಾದ ಪುಟ್ಟರಾಜ ಗವಾಯಿಗಳನ್ನು ಮತ್ತೆ ಕಂಡಂತೆ ಆತು ಓಂ ಶ್ರೀ ಹಾನಗಲ್ ಕುಮಾರೇಶ್ವರ ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಆಶೀರ್ವಾದ ಎಲ್ಲರ ಮೇಲೆ ಸದಾಕಾಲ ಇರಲಿ
ತುಂಬಾ ಧನ್ಯವಾದಗಳು ಈ ಮೂವಿ ಹಾಕಿದ್ದಕ್ಕೆ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ ನಾನು ಉತ್ತರ ಕರ್ನಾಟಕದ ಬದಾಮಿ ತಾಲೂಕು ಶಿವಗ ಮಂದಿರದ ಹತ್ತಿರದವನು ಮೈ ಫೇವರೆಟ್ ಮೂವಿ ಕ್ಯಾನ್ಸಲ್ಟ್ ❤ಐ ಲೈಕ್ ಮೂವಿ
ವಿಜಯರಾಘವೇಂದ್ರ ಸರ್ ಮತ್ತು ಎಲ್ಲಾ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು ಕೊನೆಯ ಸನ್ನಿವೇಶ ನೋಡುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿ ಬಂತು. ಅಂದರ ಬಾಳಿನ ದೇವರು ಶ್ರೀ ಗುರು ಪುಟ್ಟರಾಜ ಗವಾಯಿಗಳ ಪಾದಕ್ಕೆ ನನ್ನ ನಮಸ್ಕಾರಗಳು 🙏🙏💐💐💐💐🎹🪕🪕
ಅಬ್ಬಾ.........! ಎಂಥಾ ಅಭಿನಯ 🙏 ನಟನೆ ಎಲ್ಲರೂ ಮಾಡಬಹುದು ಆದರೆ ಇಂಥಹ ಅಭಿನಯ ಸರಸ್ವತಿ ಪುತ್ರರಿಗೆ ಮಾತ್ರ ಮಾಡಲು ಸಾಧ್ಯ. ಮೂರು ತಿಂಗಳಿಂದ ಈ ಸಿನೆಮಾ ಹುಡುಕುತ್ತಾನೆ ಇದ್ದೆ ಆದರೆ ಇವತ್ತು ನೋಡಿ ಹೃದಯ💓 ತುಂಬಿ, ಕಣ್ಣು 🥺 ತುಂಬಿ ಬಂತು. Hats off you vijayaraghavendra sir🙏🙏 I'm big fan of you sir ❤❤ ನೀವು ಇನ್ನು ತುಂಬಾ ಎತ್ತರಕ್ಕೆ ಬೆಳೆಯಬೇಕು ❤💐
Namaste guruji once I was waiting to c this wonderful movie and I wanted to know about Shri puttaraj gavayi history completely in this movie TQ Vijay raghavenda sir TQ so much to express ur knowledge very well TQ sir TQ so much 🙏🙏💕
One of the best movie in Kannada.. ಅಜ್ಜಯ್ಯನವರಿಗೆ ಪ್ರಣಾಮಗಳು!! ಈ ಥರ ಆಕ್ಟಿಂಗ್ ಡಾಕ್ಟರ್ ರಾಜಕುಮಾರ್ ಬಿಟ್ಟರೆ ಯಾರಿಂದಲೂ ಸಾದ್ಯ ಇಲ್ಲ...ಅದನ್ನ ವಿಜಯ್ ಸೂಪರ್ಬ್ ಆಗಿ ಮಾಡಿ ಅಜ್ಜೈಯನವರನ್ನ ನೆನಪು ಮಾಡಿದ ವಿಜಯ್ ರಾಘವೇಂದ್ರ ಅವರಿಗೆ ನಮ್ಮ ಕೋಟಿ ನಮನಗಳು!!
ನಡೆದಾಡುವ ದೇವರು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಪಾತ್ರಕ್ಕೂ ಸಹ ಚಿನ್ನಾರಿ ಮುತ್ತನೇ ಸರಿಸಾಟಿ ಆದಷ್ಟು ಬೇಗ ನೆರವೇರಲಿ ಪುಟ್ಟರಾಜ ಗವಾಯಿ ಸಿನಿಮಾ ಉತ್ತರಕ್ಕೆ ಕೊಡುಗೆ ದಕ್ಷಿಣಕ್ಕೆ ಶಿವಕುಮಾರ ಸ್ವಾಮೀಜಿ ಸಿನಿಮಾ ಕೊಡುಗೆಯಾಗಲಿ ❤
ಅಂದ ಅನಾಥರ ಬಾಳಿನ ಬೆಳಕು ಕಷ್ಟದ ತ್ಯಾಗಮಯಿ ತ್ರಿವಿದ ದಾಸೋಹಿ ಎಂಬ ಹೆಗ್ಗಳಿಕೆಗೆ ಜಗತ್ತಿನ ಅಜರಾಮರ ಶ್ರೀ ವೀರೇಶ್ವರ ಪುಣ್ಯಾಶ್ರಮ ನಮಸ್ತೆ ಶ್ರೀ ಗುರು ಕುಮಾರೇಶ ಗಾನಯೋಗಿ ಪಂಚಾಕ್ಷರಿ ಶಿವಯೋಗಿ ಪುಟ್ಟರಾಜ ನಮಸ್ಕಾರಗಳು
ವಿಜಯ್ ರಾಘವೇಂದ್ರ ಸರ್ ... ಅಭಿನಯ ಮನ ಮುಟ್ಟುವಂತಿದೆ 🙏🙏 ನಡೆದಾಡುವ ದೇವರು ಆಗಿದ್ದ ಪುಟ್ಟರಾಜಗವಾಯಿ ಅಜ್ಜನವರ ಪಾದಗಳಿಗೆ ನನ್ನ ಪ್ರಣಾಮಗಳು 🙇♂️🙇♂️🙇♂️💐💐💐💐
ಶ್ರೀ ಗುರು ಪುಟ್ಟರಾಜ ಗುರುಗಳನ್ನು ಮರು ನೆನೆದಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಹಾಗೂ ವಿಜಯರಾಘವೆಂದ್ರ. ಸರ್ ಗೆ ನನ್ನ ತುಂಬು ಮನದ ಧನ್ಯವಾದಗಳು🙏🙏 ಓಂ ಶ್ರೀ ಗುರು ಪುಟ್ಟರಾಜೇಶ್ವರಾಯ ನಮಃ|🙏🙏🙏
ವಿಜಯರಾಘವೇಂದ್ರ ಅವರ ಅಭಿನಯ ಅದ್ಭುತವಾಗಿದೆ.
ಎಸ್ಟ್ ದಿನದಿಂದ ಕಾಯ್ತಾ ಇದ್ದೀವಿ ಈ ಚಿತ್ರಕ್ಕಾಗಿ..
ಚಿತ್ರತಂಡಕ್ಕೆ ತುಂಬು ಹೃದಯದ ಧನ್ಯವಾದಗಳು..💐💐
ಗಾನಯೋಗಿ ಶಿವಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳು..🙏🏻🙏🏻
ಈ ಸಿನಿಮಾಗೆ ತುಂಬಾ ವರ್ಷಗಳಿಂದ ಕಾಯುತ್ತಿದ್ದೆ ಇದು ಬರಿ ಚಿತ್ರವಲ್ಲ ಜೀವನದ ಪಾಠ ಜೀವನದ ಸುಂದರ ಕ್ಷಣಗಳನ್ನು ತೋರಿಸುವ ಚಿತ್ರ ❤❤💛💛🇮🇳🥰🙏
Same sir nanu kuda
Right
ಈ ಸಿನಿಮಾಗೆ ತುಂಬಾ ವರ್ಷಗಳಿಂದ ಕಾಯುತ್ತಿದ್ದೆ ಇದು ಬರಿ ಚಿತ್ರವಲ್ಲ ಜೀವನದ ಪಾಠ ಜೀವನದ ಸುಂದರ ಕ್ಷಣಗಳನ್ನು ತೋರಿಸುವ ಚಿತ್ರ ಕಾದು ಕುಳಿತ. ಭಕ್ತ ಬಳಗ ಹಾಗೂ ಆಶ್ರಮದ ಮಕ್ಕಳ ಪ್ರಿಯವಾದ ಚಿತ್ರ ತುಂಬು ಹೃದಯದ ಧನ್ಯವಾದಗಳು ತಮಗೇ ಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದಕ್ಕೆ ವಿಜಯ ರಾಘವೇಂದ್ರ ಅವರ ಅಭಿನಯಕ್ಕೆ ಶತ ಶತ ನಮನಗಳು❤❤💛💛🇮🇳🥰🙏 ಕೊನೆಯ ದ್ರುಶ್ಯ ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತಿತ್ತು 😭😭😭😭 ಮತ್ತೆ ಹುಟ್ಟಿ ಬನ್ನಿ ಅಜ್ಜ 😢
🙏🙏ಅಂಧರ ಬಾಳಿನ ಜ್ಯೋತಿ, ಶ್ರೀ ಗುರು ಪುಟ್ಟರಾಜ ಗವಾಯಿ ಅಜ್ಜನವರ ಪಾದಗಳಿಗೆ ಶತಕೋಟಿ ನಮನಗಳು....🙏🙏
ವಿಜಯ ರಾಘವೇಂದ್ರ ಅವರ ಅಭಿನಯಕ್ಕೆ ಶತ ಶತ ನಮನಗಳು ❤️🙏
ಕಾದು ಕುಳಿತ. ಭಕ್ತ ಬಳಗ ಹಾಗೂ ಆಶ್ರಮದ ಮಕ್ಕಳ ಪ್ರಿಯವಾದ ಚಿತ್ರ ತುಂಬು ಹೃದಯದ ಧನ್ಯವಾದಗಳು ತಮಗೇ ಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದಕ್ಕೆ 🙏🙇♂️🎉❤👌
Q
ಕೊನೆಯ ದ್ರುಶ್ಯ ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತಿತ್ತು 😭😭😭😭 ಮತ್ತೆ ಹುಟ್ಟಿ ಬನ್ನಿ ಅಜ್ಜ 😢
2:00 🔥🔥🔥 ಅತಿ ಹೆಚ್ಚು ತುಲಾ ಭಾರ ಅಗಿರೋದು ಪುಟ್ಟಯ ಅಜ್ಜಾ ಅವರಿಗೆ ಬಿಟ್ರೆ ಯಾರಿಗೂ ಆಗಿಲ್ಲಾ ❤❤
ಹಲವಾರು ವರ್ಷಗಳಿಂದ ಕಾಯುತ್ತಿದ್ದ ಭಕ್ತಬಳಗಕ್ಕೆ ಕೊನೆಗೂ ಶ್ರೀಗಳ, ಚಲನಚಿತ್ರದ ಅಮೃತ ಉಣಬಡಿಸಿದ್ರಿ...🙏👏💐
ಶ್ರೀ ಗುರು ಪುಟ್ಟರಾಜ ಪಾದಕ್ಕೆ ನನ್ನ ನಮನಗಳು ಪಿಚ್ಚರ್ ಅಭಿನಯಿಸಿದ ವಿಜಯ ರಾಘವೇಂದ್ರ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಮತ್ತೆ ನನ್ನ ಆರಾಧ್ಯ ದೇವರಾದ ಪುಟ್ಟರಾಜ ಗವಾಯಿಗಳನ್ನು ಮತ್ತೆ ಕಂಡಂತೆ ಆತು ಓಂ ಶ್ರೀ ಹಾನಗಲ್ ಕುಮಾರೇಶ್ವರ ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಆಶೀರ್ವಾದ ಎಲ್ಲರ ಮೇಲೆ ಸದಾಕಾಲ ಇರಲಿ
ವಿಜಯ ರಾಘವೇಂದ್ರ ಅವರ ಜೀವಮಾನದ ಅತ್ಯುತ್ತಮ ನಟನೆ🙏🙏❤❤, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ❤
😂😂😂😂😂❤😂
Howdu
ನಾನು ಈ ಮೂವಿಗೆ ಬಹಳ ದಿನದಿಂದ ಕಾಯ್ತಾ ಇದ್ದೆ ನನ್ನ ಬಾಳಿನ ದೇವರು ಶ್ರೀ ಗುರು ಪುಟ್ಟರಾಜರು 🙏🙏
ರಾಘವೇಂದ್ರ sir ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದಿರಾ ನೋಡೂದ್ರೆ ಅಳು ಬರುತ್ತೆ 😢😢🙌🙌ಸೂಪರ್ sir💐💐
ತುಂಬಾ ಧನ್ಯವಾದಗಳು ಈ ಮೂವಿ ಹಾಕಿದ್ದಕ್ಕೆ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ ನಾನು ಉತ್ತರ ಕರ್ನಾಟಕದ ಬದಾಮಿ ತಾಲೂಕು ಶಿವಗ ಮಂದಿರದ ಹತ್ತಿರದವನು ಮೈ ಫೇವರೆಟ್ ಮೂವಿ ಕ್ಯಾನ್ಸಲ್ಟ್ ❤ಐ ಲೈಕ್ ಮೂವಿ
ಪುಟ್ಟ ರಾಜ ರ ಜೀವನ ಚರಿತ್ರೆ ಆಧರಿತ ಚಿತ್ರ ಕಣ್ಣಲ್ಲಿ ನೀರು ಬಂತು ಒಳ್ಳೆ ಚಿತ್ರ ಗುರು ಪುಟ್ಟ ರಾಜ 🙏🙏🙏🙏🙏🙏🙏🙏
Shivayogi Puttayyajja pathrakke Jeeva Thumbi Natisidha Namma Chinnari Muttha Vijay Ragavendra Sir ge Dhanyavadagalu 🎉🎉
ನಮ್ಮ ಭಾಷೆಯ ಸೊಗಡು... ವಿಜಯರಾಘವೇಂದ್ರ ಅವರ ಅಭಿನಯ... 🤗✨️🙏🙏
ವಿಜಯರಾಘವೇಂದ್ರ ಅಭಿನಯಕ್ಕೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏
ಅಜ್ಜನವರ ಜೀವಿತಾವಧಿಯಲ್ಲಿ ನಾನು ನೋಡಲ್ಲ ಆದರೆ ವಿಜಯ ರಾಘವೇಂದ್ರ ಅವರ ಅಭಿನಯದ ಮುಖಾಂತರ ಅವರನ್ನೇ ನೋಡಿದಂತ ಅವರಿಗೆ ನನ್ನ ಶತ ಕೋಟಿ ನಮನಗಳು🙏
ಪರಕಾಯ ಪ್ರವೇಶದ ಅನುಭವವಾಗುವುದಂತು ಸತೄ ಅಧ್ಭುತ ಸನ್ನಿವೇಶಗಳು ❤️❤️❤️👌👌
ಈ ಮೂವಿಗೋಸ್ಕರ ಎಷ್ಟು ವರ್ಷ ಕಾಯತಾ ಇದ್ದೆ ಅಣ್ಣ TQ anna 🤝🤝🙏❤️
Sri Sri Puttaraja Gavagilu Ee film nodi nav ella Dayna advi...Hatts of Vijaya Raghavendra Sir for wonderful acting
ಚಿತ್ರದ ಕಾತುರಕ್ಕೆ ಫುಲ್ ಸ್ಟಾಪ್ ಕೊಟ್ಟಿದ್ದಕ್ಕೆ ದನ್ಯವಾದಗಳು ❤😇
Tq so much, ಬಾಳ ದಿನದಿಂದ ಕಾಯ್ತಾ ಇದೆ, ಪುಟ್ಟರಾಜ ಗವಾಯಿ ಅಜ್ಜ ಫಿಲಂ ನೋಡೋಕೆ 🙏💕
ವಿಜಯರಾಘವೇಂದ್ರ ಸರ್ ಮತ್ತು ಎಲ್ಲಾ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು ಕೊನೆಯ ಸನ್ನಿವೇಶ ನೋಡುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿ ಬಂತು. ಅಂದರ ಬಾಳಿನ ದೇವರು ಶ್ರೀ ಗುರು ಪುಟ್ಟರಾಜ ಗವಾಯಿಗಳ ಪಾದಕ್ಕೆ ನನ್ನ ನಮಸ್ಕಾರಗಳು 🙏🙏💐💐💐💐🎹🪕🪕
ಅತ್ಯುತ್ತಮ ಚಿತ್ರ. ವಿಜಯ ರಾಘವೇಂದ್ರರವರ ಅಭಿನಯ ,🙏🙏🙏🙏👌👌👌👌👌🌷🌷🌷🌷🌷👍👍👍👍👍
ಪುಟ್ಟರಾಜ ಗವಾಯಿ ಅಜ್ಜರಿಗೆ ನನ್ನ ಶತಕೋಟಿ ನಮನಗಳು🙏🙏💐💐
ಅಬ್ಬಾ.........! ಎಂಥಾ ಅಭಿನಯ 🙏 ನಟನೆ ಎಲ್ಲರೂ ಮಾಡಬಹುದು ಆದರೆ ಇಂಥಹ ಅಭಿನಯ ಸರಸ್ವತಿ ಪುತ್ರರಿಗೆ ಮಾತ್ರ ಮಾಡಲು ಸಾಧ್ಯ. ಮೂರು ತಿಂಗಳಿಂದ ಈ ಸಿನೆಮಾ ಹುಡುಕುತ್ತಾನೆ ಇದ್ದೆ ಆದರೆ ಇವತ್ತು ನೋಡಿ ಹೃದಯ💓 ತುಂಬಿ, ಕಣ್ಣು 🥺 ತುಂಬಿ ಬಂತು. Hats off you vijayaraghavendra sir🙏🙏 I'm big fan of you sir ❤❤ ನೀವು ಇನ್ನು ತುಂಬಾ ಎತ್ತರಕ್ಕೆ ಬೆಳೆಯಬೇಕು ❤💐
ಅದ್ಭುತ ಅತ್ಯದ್ಭುತವಾಗಿ ಶ್ರೀ ಗುರು ಶಿವಯೋಗಿ ಪುಟ್ಟರಾಜರ ಜೀವನಾಮೃತವನ್ನ ತೆರೆಯಮೇಲೆ ತಂದ ನಿಮ್ಮೆಲ್ಲರಿಗೂ ಅನಂತ ಕೋಟಿ ನಮನಗಳು...🙏🏻🙏🏻
I was waiting for this movie
..... Thank you so much.... Om namah shivaya
ಈ ಸಿನಿಮಾ ನೋಡಿ ನನ್ನ ಹೃದಯ ತುಂಬಿ ಬಂತು ಧನ್ಯವಾದಗಳು ಆದರೆ ಅಜ್ಜನ ಮಹಿಮೆ ಅಪಾರ ಆದರೆ ಬರೀ ಹತ್ತ ಪರ್ಸೆಂಟ್ ತೊರಿಶ್ಯಾರ.😊
ಕೋಟಿ ನಮನಗಳು ಎಲ್ಲಾ ಕಲಾವಿದರಿಗೂ 🙏🙏🙏🙏🙏 ನನಗೂ ಸಂಗೀತ ಅಂದ್ರೆ ತುಂಬಾ ಇಷ್ಟಾ ಕಲಿಬೇಕು ಅಂತ
ಈ ಪಾತ್ರ ವಿಜಯ ರಾಘವೇಂದ್ರ ಅವರಿಗೆ ಸೃಷ್ಟಿ ಆಗಿದೆ ಅನ್ಸುತ್ತೆ ಹ್ಯಾಟ್ಸಫ್ sir 🙏🙏🙏🙏🙏
ಈ ಚಿತ್ರಕ್ಕಾಗಿ ಹಲವು ವರುಷ ಗಳಿಂದ ಕಾಯುತ್ತಿರುವೆ ಆದರೆ ಈ ದಿನ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದಗಳು
ನಿಮಗೆ ತುಂಬು ಹೃದಯದ ಅಭಿನಂದನೆಗಳು 🙏🙏🙏
ಈ ಚಿತ್ರವನ್ನು ಯೌಟ್ಯೂಬ್ ಗೆ ಅಪ್ಲೋಡ ಮಾಡಿದ ಚಿತ್ರತಂಡಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
ಇಂಥ ಮಹಾನ್ ಪುಣ್ಯ ಪುರುಷರು ಹುಟ್ಟಿದ ಈ ಮಣ್ಣಿನಲ್ಲಿ ನಾವು ಹುಟ್ಟಿದಿವಿ ನಮ್ಮ ಎಷ್ಟೋ ಜನ್ಮಗಳ ಪುಣ್ಯ, ಎಲ್ಲಾ ಕಲಾವಿದರಿಗೂ ಧನ್ಯವಾದಗಳು ನಿಮ್ಮ ಅಭಿನಯಕ್ಕೆ
🙏🙏🙏
ತುಂಬಾ ದನ್ಯವಾದಗಳು ವಿಜಯ ಸರ್ ಮೂವಿ ಚೆನ್ನಗಿದೆ
ಇಂತಹ ಚಿತ್ರಗಳು ಕರ್ನಾಟಕದಲ್ಲಿ.. ಮರೆಯಾಗಿ ಹೋಗಿದೆ,. ಈ ಕಲಿಯುಗದಲ್ಲಿ... ಅಂತ ಶರಣರ ಚಿತ್ರ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು🙏🎉
🙏❤ಪುಟ್ಟರಾಜ ಅಜ್ಜನ ಕಣ್ಮುಂದೆ ನೋಡ್ದಂಗ್ ಆಯ್ತು🙏❤
ಓಂ ನಮಃ ಶಿವಾಯ ಮಾಗಡಿಯಲ್ಲಿ ನಡೆದ ಪುಟ್ಟಯ್ಯ ಅಜ್ಜರ "ತುಲಾಭಾರ "
ಕಾರ್ಯಕ್ರಮದಲ್ಲಿ ಅವರನ್ನು ಕಣ್ಣಾರೆ ಕಂಡಿದ್ದೇನೆ ಇದು ನನ್ನ ಭಾಗ್ಯ,, ಅದೃಷ್ಟ 😊
ತುಂಬಾ ಧನ್ಯವಾದಗಳು ಎಷ್ಟು ದಿನದಿಂದ ಕಾಯತ ಇದ್ವಿ 🙏🙏
Abba en acting 🙏🙏🙏🙏🙏🙏ನಮ್ಮ ರಾಘಣ್ಣನ ನಟನೆಗೆ ಯಾರು ಸಾಟಿ ❤❤❤❤ real telent❤❤❤❤natane andre ede tane parakaya pravesh❤❤❤ edu kevala raghannanige matra sadya
ಶಿವಯೋಗಿ ಪುಟ್ಟಯ್ಯಜ್ಜ ❤️ಅವರು ಮತ್ತೆ ಬಂದೆ ಬರುತ್ತಾರೆ 😍
ಅದ್ಭುತ ಸಾಧನೆ.. ದೇವರೇ🙏
Shruti Avarige mattu Vijaya Raghavendra Avarige Nanna koti koti Namanagalu 💐💐🙏🙏❤❤ from Solapur. Maharastra
What an acting by vijay sir really great namskaara maadbeku nimage vijay sir
ಈ ಚಿತ್ರ ನೋಡಲು ಕಾಯಿತಿದ್ದೆ ತುಂಬಾ ಧನ್ಯವಾದಗಳು ನಿಮ್ಮ ಚಾನಲ್ ಗೇ ಪುಟ್ಟರಾಜ ಗವಾಯಿಗಳು ಅಜ್ಜನವರು ಮತ್ತೆ ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ ಡನೋಸ್ಮಿ ತಂದೆ 🙏
ವಿಜಯ ರಾಘವೇಂದ್ರ sir hentha adbhutha natane nijavaglu thumbane chanagi act madiedira ❤
ನಮ್ಮ ಮಕಾಳಿಗೆ ಹಿಂತಾ ವಂದು ಕಥೆಗಳು ಕಾವ್ಯಗಳು ಕಲಿಸಬೇಕು ❤❤🙏🙏💐💐💐
OM NAMAHA SHIVAYA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಓಂ ನಮ್:, ಪುಟ್ಟರಾಜ ಗವಾಯಿಗಳಿಗೆ 🙏
ನೀವು ನಮ್ಮ ಬಾಳಿಗೆ ಬಂದ ಬೆಳಕು 💐💐🙏
ಬಾಳ ದಿನದಿಂದ ಕಾಯುತ್ತಿದ್ದೆ❤❤❤
ಸೋತ ಬದುಕಿಗೆ ಈ ಚಿತ್ರ ಸ್ಪೂರ್ತಿ. ಕೆಲ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತವೆ. ಶೃತಿ ಅವರಿಗೂ ನಿರ್ದೇಶಕರಿಗೂ 🙏🙏🙏🙏🙏
Wordless movie and vijay raghavendra and Shruti acting is Marvelous 😢😊...❤
ಈ ಪಿಚ್ಚರ್ ಮಾಡಿದವರಿಗೆ ನನ್ನಿಂದ ಅನಂತ ಕೋಟಿ ಕೋಟಿ ನಮನಗಳು 🙏🙏🙏
ಜೈ ಪುಟ್ಟರಾಜರೇ 🙏🏿🙏🏿🙏🏿🙏🏿🙏🏿🙏🏿
Super movie vijay Raghavendra natane adbhuta 👌👌👌👌👌
Thank you soo much for uploading such a good wonderful movie... ❤
Thanku thanku thanku for uploading for this movie I was waiting for long time to watching this movie no more words to say thanku you so much ❤
Excellent performance from Vijay raghavendra sir felt blessed watching this movie, speechless 🙏
ನಿಜವಾಗಲೂ ಶ್ರುತಿ ಅಮ್ಮನ ಪಾತ್ರಕ್ಕೆ ನನ್ನ ಹೃದಯ ತುಂಬಿ ಬಂತು ಬಂಗಾರದ ತಾಯಿ ಶ್ರುತಿ ಅಮ್ಮ ಲವ್ ಯು ಅಮ್ಮ
Namaste guruji once I was waiting to c this wonderful movie and I wanted to know about Shri puttaraj gavayi history completely in this movie TQ Vijay raghavenda sir TQ so much to express ur knowledge very well TQ sir TQ so much 🙏🙏💕
ಈ ಚಿತ್ರವನ್ನು ತುಂಬಾ hudukiddene ಆದರು ಸಿಕ್ಕಿಲ್ಲ thank you for uploading this movie
Adbhut natane........... Super sir ❤✨❤️🥰
ವಿಜಯ ರಾಘವೇಂದ್ರರ ಕಲೇಗಾರರು ಸೂಪರ್ ಪಾತ್ರಕ್ಕೆ ಜೀವ ತುಂಬಿರುವಿರಿ
ವಿಜಯ ರಾಘವೇಂದ್ರ ಆಕ್ಟಿಂಗ್ ಸೂಪರ್ ❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅಂತ ಪುಣ್ಯಭೂಮಿಯಲ್ಲಿ ನಾನು ಹುಟ್ಟಿದಕ್ಕೆ ನನಗೆ ತುಂಬಾ ಧನ್ಯ
One of the best movie in Kannada..
ಅಜ್ಜಯ್ಯನವರಿಗೆ ಪ್ರಣಾಮಗಳು!!
ಈ ಥರ ಆಕ್ಟಿಂಗ್ ಡಾಕ್ಟರ್ ರಾಜಕುಮಾರ್ ಬಿಟ್ಟರೆ ಯಾರಿಂದಲೂ ಸಾದ್ಯ ಇಲ್ಲ...ಅದನ್ನ ವಿಜಯ್ ಸೂಪರ್ಬ್ ಆಗಿ ಮಾಡಿ ಅಜ್ಜೈಯನವರನ್ನ ನೆನಪು ಮಾಡಿದ ವಿಜಯ್ ರಾಘವೇಂದ್ರ ಅವರಿಗೆ ನಮ್ಮ ಕೋಟಿ ನಮನಗಳು!!
ನಡೆದಾಡುವ ದೇವರು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಪಾತ್ರಕ್ಕೂ ಸಹ ಚಿನ್ನಾರಿ ಮುತ್ತನೇ ಸರಿಸಾಟಿ ಆದಷ್ಟು ಬೇಗ ನೆರವೇರಲಿ ಪುಟ್ಟರಾಜ ಗವಾಯಿ ಸಿನಿಮಾ ಉತ್ತರಕ್ಕೆ ಕೊಡುಗೆ ದಕ್ಷಿಣಕ್ಕೆ ಶಿವಕುಮಾರ ಸ್ವಾಮೀಜಿ ಸಿನಿಮಾ ಕೊಡುಗೆಯಾಗಲಿ ❤
Thanks for uploading the picture ❤❤
ನನ್ನ ಬಾಲ್ಯದ ಜೀವನದಲ್ಲಿ ಅಜ್ಜವರಿಗೆ ಎರಡುಬಾರಿ ಜೇರಟಗಿಯಲ್ಲಿ ನೊಡಿ ಜೀವನ ಪಾವನ ಮಾಡಿಕೊಂಡೆ 🙏
ವಿಜಯ ರಾಘವೇಂದ್ರ ಸರ್ ಪರಕಾಯ ಪ್ರವೇಶ ಅವರ ನಟನೆಯಲ್ಲಿ 🙏🙏
ನಾನು ತುಂಬಾ ದಿನದಿಂದ ಕಾಯ್ತಾ ಇದ್ದ ನನ್ನ ಗುರುವಿನ ಚಿತ್ರ 🙏
🙏🙏🙏🙏 ಮರಳಿ ಬರಲಿ ಅಜ್ಜಾ
ಪಕ್ಕಾ ಉತ್ತರ ಕರ್ನಾಟಕದ ಸೊಗಡು ನೈಜ ಘಟನಯೊಂದನ್ನು ಮಾಡಿದ ಮೂವಿ ❤❤😢😢
Namgella jivana kotta devaru🙏🙇
Waiting for since two years Tqu🙏🏻
Shruthi Madam Patra Amazing Same As like Mother and Goddes😢❤
ಗುರುವೇ ನಿನ ಆಶ್ರಯ ನನಗೆ ಕೊನೆಗೂ ಸಿಗದಾಯಿತು 😢😢😢
Wonderful move kannada greatest wow amazing move in karnataka Move all Acters is super and wonderful job....Jai Puttaya Swmayji
Sri guru puttaraja ra charanagali nanna namaskara 🙏🙏😃, omme avara charana sparshisi namaskarisa bekenuva aase eederlilla aadre gadugina punya bhumiyalli eruva bhyagya nannadu 🙏🙏🙏
ಧನ್ಯನಾದೆ ಗುರುವೇ🙏🙏💗💗
Har Har Mahadev 🕉️🔱🚩🙏
What a acting superb vijay sir ..
ಪುಟ್ಟಯ್ಯಜ್ಜನವರಿಗೆ ಕೋಟಿ ಕೋಟಿ ನಮಸ್ಕಾರಗಳು
ಅಂದ ಅನಾಥರ ಬಾಳಿನ ಬೆಳಕು ಕಷ್ಟದ ತ್ಯಾಗಮಯಿ ತ್ರಿವಿದ ದಾಸೋಹಿ ಎಂಬ ಹೆಗ್ಗಳಿಕೆಗೆ ಜಗತ್ತಿನ ಅಜರಾಮರ ಶ್ರೀ ವೀರೇಶ್ವರ ಪುಣ್ಯಾಶ್ರಮ ನಮಸ್ತೆ ಶ್ರೀ ಗುರು ಕುಮಾರೇಶ ಗಾನಯೋಗಿ ಪಂಚಾಕ್ಷರಿ ಶಿವಯೋಗಿ ಪುಟ್ಟರಾಜ ನಮಸ್ಕಾರಗಳು
Vijaya raghavendra sir lived as puttaraja gavayi ajja ❤❤ art of acting
Tumbaaa adhbutavaada abhinaya vijaya raghavendra sir ravarige oppuvanta paatra adhbuta natane avara abhinayakke shatakoti namanagalu
Thank you for uplaoding movie waiting......... 🙏🙏🙏🙏❤❤❤
Thank you sgv i am really wait for this movie
Thank so much 🙏🙏🙏🙏🙏
ಹಾನಗಲ್ ಕುಮಾರಸ್ವಾಮಿ. ❤❤
🌺🌺🙏Sri guru puttaraja guru 🙏🌺🌺
2024 ರಲ್ಲಿ ಯಾರೆಲ್ಲ ಮೂವಿ ನೋಡ್ತಿದೀರಾ ಬಂಧುಗಳೇ
ವಿಜಯ ರಾಘವೇಂದ್ರ ಸರ್, ನಿಮ್ಮ ಅಭಿನಯಕ್ಕೆ ನಮ್ಮ ನಮಸ್ಕಾರ
Super acting vijaya raghavendra
ಅದ್ಬುತ ಸಿನಿಮಾ ಇದು 🎉🎉🎉❤❤
I am really waiting for this movie thank u so much💛❤️😀