NAVA JAGRUTHI
NAVA JAGRUTHI
  • 4
  • 26 131
MATHADARA PRABHUGALU// KANNADA MOVIE //PLZ SHARE YOUR OPINION WITH YOUR GROUPS AND FRIENDS //
MADHATARA PRABHUGALU // KANNADA MOVIE // PLZ SHARE YOUR OPINION WITH YOUR GROUPS AND FRIENDS //
gift may be send to :
Phonepay/Gpay : 6361749171
Theatre Owners and distributors may contact
9449458392
6361749171
มุมมอง: 22 292

วีดีโอ

PLEASE SHARE WITH YOUR GROUPS AND FRIENDS
มุมมอง 5533 หลายเดือนก่อน
MATHADARA PRABHUGALU SONG 02
PLEASE SHARE WITH YOUR GROUPS AND FRIENDS
มุมมอง 8103 หลายเดือนก่อน
MATHADARA PRABHUGALU SONG 01
PLEASE SHARE WITH YOUR GROUPS AND FRIENDS
มุมมอง 2.5K4 หลายเดือนก่อน
MATHADARA PRABHUGALU - TRAILER

ความคิดเห็น

  • @irappahugar5994
    @irappahugar5994 7 วันที่ผ่านมา

    Prajakiya

  • @abhisheksarwad1368
    @abhisheksarwad1368 9 วันที่ผ่านมา

    Super Movie💛❤️👍🇮🇳Like This Movies help For People To Change💛❤️🎸🎤🇮🇳

  • @seetharamashetty2795
    @seetharamashetty2795 9 วันที่ผ่านมา

    ಇದೂಂದುಓಳ್ಳಚೀತ್ರಜನಕಲಿಬೇಕು

  • @manjuhoogarr7372
    @manjuhoogarr7372 10 วันที่ผ่านมา

    Super message

  • @somarayapujari3742
    @somarayapujari3742 13 วันที่ผ่านมา

    Eರಾಷ್ಟ್ರೀಯ ಪ್ರಶಸ್ತಿ ನೀಡಬೇಕಾದ್ ಚಿತ್ರ: ಎಂದರೆ ಬೆಂಬಲ ಇರಲಿ

  • @mppujeri2350
    @mppujeri2350 13 วันที่ผ่านมา

    ಈ ಚಲನಚಿತ್ರ ನೋಡಿದ ಪ್ರತಿಯೊಬ್ಬರೂ ನಿಮ್ಮ ಸ್ನೇಹಿತರಿಗೆ ಮತ್ತು ಪರಿಚಯಸ್ಥರಿಗೆ ಮನೆಯವರಿಗೆ ಸಂಬಂಧಿಕರಿಗೆ ನೋಡಿ ಅಂತ ಹೇಳಿ ಪ್ಲೀಸ್

  • @mppujeri2350
    @mppujeri2350 13 วันที่ผ่านมา

    ಜೈ ಭೀಮ್ ಜೈ ಪ್ರಜಾಕೀಯ

  • @mppujeri2350
    @mppujeri2350 13 วันที่ผ่านมา

    ಈ ಚಲನಚಿತ್ರ ನೋಡಿದ ಪ್ರತಿಯೊಬ್ಬರೂ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಚಲನಚಿತ್ರದ ಮದ್ಯದಲ್ಲಿ ಪೋನಪೇ ನಂಬರ್ ಬರುತ್ತದೆ

  • @mppujeri2350
    @mppujeri2350 13 วันที่ผ่านมา

    ನಮ್ಮ ಈ ಅವ್ಯವಸ್ಥೆ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕಿದೆ

  • @mppujeri2350
    @mppujeri2350 13 วันที่ผ่านมา

    ನನ್ನ ಜೀವನದಲ್ಲಿ ಮರೆಯಲಾಗದ ಚಲನಚಿತ್ರ

  • @mppujeri2350
    @mppujeri2350 13 วันที่ผ่านมา

    ಆಸ್ಕರ್ ಪ್ರಶಸ್ತಿ ನೀಡಲೇಬೇಕಾದ ಚಲನಚಿತ್ರ

  • @mppujeri2350
    @mppujeri2350 13 วันที่ผ่านมา

    ಪ್ರತಿಯೊಬ್ಬ ಭಾರತೀಯ ಪ್ರಜೆ ನೋಡಬೇಕಾದ ಚಲನಚಿತ್ರ ದಯವಿಟ್ಟು ಪ್ರತಿಯೊಬ್ಬರು ನೋಡಿ

  • @sharankumarkumbar6828
    @sharankumarkumbar6828 15 วันที่ผ่านมา

    Rational Movie

  • @nagarajatkushtagi8748
    @nagarajatkushtagi8748 15 วันที่ผ่านมา

    Voters awareness is democracy power,and democracy must be live long ,and good message to society through utilising of digital platform to reach more people and realise real facts of society,also awaring people for steady and sustainable development of society,shows voters are real kings in democracy.

  • @jawarihudugar
    @jawarihudugar 16 วันที่ผ่านมา

    Superbb

  • @swamya6720
    @swamya6720 16 วันที่ผ่านมา

    ಸೂಪರ್ ಫಿಲಂ ಈ ರಾಜಕೀಯದ ಬಗ್ಗೆ ತಿಳ್ಕೊಳಕ್ಕೆ ಬಹಳ ಒಳ್ಳೆಯ ವ್ಯಕ್ತಿ ಇರಬೇಕು ಈ ಚಿತ್ರದಲ್ಲಿ ಲಾಯರ್ ಸಾಹೇಬ್ರದ ಅವರಿಗೆ ನನ್ನ ಮನಸ್ಸು ಪೂರಕ ಧನ್ಯವಾದಗಳು

  • @dblingannaiahdbl823
    @dblingannaiahdbl823 17 วันที่ผ่านมา

    ವಾಸ್ತವವಾದ ಕಥೆಯ ಅದ್ಭುತವಾದ ಸಿನೆಮಾ ನಿರ್ಮಾಣ ನಿರ್ದೇಶನ ಮಾಡಿರುವ ಶ್ರೀಯುತ ಹೆಚ್.ಅನಂತರಾಯಪ್ಪ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.🎉

  • @basavarajangadi7824
    @basavarajangadi7824 17 วันที่ผ่านมา

    ತುಂಬು ಚನ್ನಾಗಿದೆ, ಸರ್.

  • @anity1969
    @anity1969 17 วันที่ผ่านมา

    ⚠️ಜಾಗೃತಿ... ಅರಿವು... ಒಂದೇ ಪರಿಹಾರ, ಪರಿಣಾಮ 👍⚠️🔺💥

  • @anity1969
    @anity1969 17 วันที่ผ่านมา

    ⚠️ಜಾಗೃತಿ... ಅರಿವು... ಒಂದೇ ಪರಿಹಾರ, ಪರಿಣಾಮ 👍⚠️🔺💥

  • @anity1969
    @anity1969 17 วันที่ผ่านมา

    ⚠️ಜಾಗೃತಿ... ಅರಿವು... ಒಂದೇ ಪರಿಹಾರ, ಪರಿಣಾಮ 👍⚠️🔺💥

  • @anity1969
    @anity1969 17 วันที่ผ่านมา

    ⚠️🌄💐🙏⚠️

    • @anity1969
      @anity1969 17 วันที่ผ่านมา

      ಜಾಗೃತಿ... ಅರಿವು...ಒಂದೇ ಪರಿಹಾರ ,ಪರಿಣಾಮ👍🔺💥

  • @nancyvm8150
    @nancyvm8150 17 วันที่ผ่านมา

    Suuuper. The film is educative the society.

  • @upp3566
    @upp3566 17 วันที่ผ่านมา

    😍👏

  • @k.mshamprasadyadav5124
    @k.mshamprasadyadav5124 17 วันที่ผ่านมา

    Supper movie

  • @k.mshamprasadyadav5124
    @k.mshamprasadyadav5124 17 วันที่ผ่านมา

    Supper movie

  • @k.mshamprasadyadav5124
    @k.mshamprasadyadav5124 17 วันที่ผ่านมา

    🎉🎉👌👌👌

  • @prajaakeeyaunofficial2351
    @prajaakeeyaunofficial2351 17 วันที่ผ่านมา

    Superb movie .... ಸತ್ಯವನ್ನು ತುಂಬಾ ಅದ್ಭುತವಾಗಿ ಹೇಳಿದ್ದಿರಾ, ಜನರನ್ನು ವಿಚಾರವಂತರಾಗಿ ಮಾಡಿದ್ದಿರಾ. ❤🔥🔥👏👏

  • @sumam9918
    @sumam9918 17 วันที่ผ่านมา

    Nice Movie Good message for me Because I will be changed after watch movie and I will try change my my family

  • @balakrishnam8689
    @balakrishnam8689 17 วันที่ผ่านมา

    🙏🙏🙏

  • @jayendrakannadiga4672
    @jayendrakannadiga4672 17 วันที่ผ่านมา

    ತುಂಬಾ ಅದ್ಭುತವಾಗಿದೆ. ಎಲ್ಲರೂ ಜಾಗೃತ ಮತದಾರರಾಗೋಣ

  • @user-hl2ud2mb3w
    @user-hl2ud2mb3w 17 วันที่ผ่านมา

    ನಿಮ್ಮ ಶ್ರಮಕ್ಕೆ ಧನ್ಯವಾದಗಳು

  • @badores
    @badores 17 วันที่ผ่านมา

    ಮಾರಾಟವಾಗದ ಮತದಾನದಿಂದ ಹೋರಾಟವಿಲ್ಲದ ಸಮಾಜನಿರ್ಮಾಣವಾಗಬಹುದು

  • @rameshrduttaragi
    @rameshrduttaragi 17 วันที่ผ่านมา

    Good Message, 💐🙏👍

  • @raghummh
    @raghummh 17 วันที่ผ่านมา

    ಚಂದನದಲ್ಲಿ ಮಾತ್ರ ಪ್ರಸಾರವಾಗಿದೆ. ಆದರೆ ಇಂತಹ ಸಿನಿಮಾಗಳನ್ನು ನಾವು ಸಾಮಾನ್ಯ ಜನರೇ ಇತರರಿಗೆ share ಮಾಡುವ ಮೂಲಕ ಗೆಲ್ಲಿಸೋಣ. ಹೆಚ್ಚಿನ ಸಂಖ್ಯೆಯಲ್ಲಿ ಜನ ನೋಡುವಂತೆ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ಚಿತ್ರ ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಇಂತಹ ಅರಿವು ಮೂಡಿಸಬೇಕಿದೆ.

  • @dr.topiwala7706
    @dr.topiwala7706 17 วันที่ผ่านมา

    ಮತದಾರ ಪ್ರಭುಗಳು ಎಂಬ ಸಿನಿಮಾದ TH-cam link ಇದೆ. ಈ ಸಿನಿಮಾವನ್ನು ಎಲ್ಲಾರೂ ತಪ್ಪದೇ ನೋಡಿ ಹಾಗೂ ನಿಮ್ಮ ಕೈಯಲ್ಲಿ ಆದ ಹಣದ ಸಹಾಯವನ್ನು ಮಾಡಿ. ಇಲ್ಲಾಂದ್ರೆ ಬಿಡಿ. ಹಣದ ಸಹಾಯ ಮಾಡಲೇಬೇಕು ಎಂಬ ಒತ್ತಾಯ ಇರುವುದಿಲ್ಲ. ಹಾಗೂ ನಿಮ್ಮ ಸಲಹೆಗಳನ್ನು ನಿರ್ಮಾಪಕರಿಗೆ ತಿಳಿಸಲು ಕಾಮೆಂಟ್ ಮಾಡಿ.

  • @raghummh
    @raghummh 17 วันที่ผ่านมา

    ಇಂತಹ ಒಂದು ಸಿನಿಮಾದ ಅಗತ್ಯವಿತ್ತು. ಈ ಚಿತ್ರವನ್ನು ಕರ್ನಾಟಕದಾದ್ಯಂತ ಜನ ನೋಡುವಂತಾಗಲಿ ಆ ಮೂಲಕ ಜನ ಜಾಗೃರರಾಗಿ ಉತ್ತಮ ಬದಲಾವಣೆ ರಾಜ್ಯದಲ್ಲಾಗಲಿ. ಭ್ರಷ್ಟರ ಕೈಗೆ ಆಧಿಕಾರ ಕೊಡದಂತೆ ತಡೆಯುವ ಶಕ್ತಿಯನ್ನು ನಮ್ಮ ಸಂವಿಧಾನ ಪ್ರಜೆಗಳಿಗೆ ನೀಡಿದೆ. ಈ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಸುವಂತಾಗಬೇಕು. ಮುಖ್ಯವಾಗಿ ಶಿಕ್ಷಣ,ಆರೋಗ್ಯ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಇಂದಿನ ತುರ್ತು.ಇದು ಸಾಧ್ಯವಾಗುವುದು ಪ್ರಾಮಾಣಿಕ ಜನಪ್ರತಿನಿಧಿಗಳಿಂದ ಮಾತ್ರ.

  • @channu6546
    @channu6546 17 วันที่ผ่านมา

    #ಪ್ರಜಾಕೀಯ ಪಕ್ಷ ಆಡಳಿತಕ್ಕೆ ಬಂದಾಗ ಇದೆ ತರ ವ್ಯವಸ್ಥೆ ಬಂದಿರುತ್ತದೆ. ನಮ್ಮ ಆಯ್ಕೆ #ಪ್ರಜಾಕೀಯ ಜನರ ಕೈಯಲ್ಲಿ ಅಧಿಕಾರ ಕೊಡುವ ಪಾರ್ಟಿ ಫಂಡ್ ಇಲ್ಲದ ಪ್ರಪಂಚದ ಏಕೈಕ ಮತದಾರರ ಪಕ್ಷ...

  • @tejeshr6881
    @tejeshr6881 17 วันที่ผ่านมา

    "VOTE" IS THE SUPREME POWER IN DEMOCRACY, USE IT WISELY.

    • @arunmatrix123
      @arunmatrix123 17 วันที่ผ่านมา

      Not just vote .. logically casted vote ..

  • @kamannakaremunge6197
    @kamannakaremunge6197 17 วันที่ผ่านมา

    Excellent sir🎉

  • @rajiyanajju9012
    @rajiyanajju9012 หลายเดือนก่อน

    Namma bharatadallu itara balavane aagutta idella aagabeku andre jana badalagabeku adre namma jana yavattu badalagutto gottila yellaru jati jati anta saitare

  • @lakshmishap92
    @lakshmishap92 2 หลายเดือนก่อน

    ಚಿತ್ರ ಚೆನ್ನಾಗಿದೆ. ಈ ಚಿತ್ರವನ್ನು ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ್ದರೆ ಸ್ವಲ್ಪ ಮಟ್ಟಿಗಾದರೂ ಮತದಾರರ ಮೇಲೆ ಇಂಪ್ಯಾಕ್ಟ್ ಇರುತ್ತಿತ್ತು.

    • @arunmatrix123
      @arunmatrix123 17 วันที่ผ่านมา

      ಪ್ರಜಾಕಿಯ

  • @santoshgurikar4014
    @santoshgurikar4014 2 หลายเดือนก่อน

    ಉತ್ತಮ ಚಿತ್ರ ಶುಭವಾಗಲಿ ಎಲ್ಲರಿಗೂ...❤️🙏💐

    • @arunmatrix123
      @arunmatrix123 17 วันที่ผ่านมา

      ಬದಲಾವಣೆಗೆ ನನ್ನಿಂದ

  • @mufeedshaik1560
    @mufeedshaik1560 2 หลายเดือนก่อน

    ಒಳ್ಳೆಯ ಸಿನಿಮಾ❤ ಪ್ರಜಾಪ್ರಭುತ್ವದಲ್ಲಿ ಮತದಾರರೆ ಪ್ರಭುಗಳು , ಬದಲಾವಣೆಯು ಮತದಾರಿಂದಲೇ ಸಾಧ್ಯ ಎಂದೂ ತೋರಿಸಿರುವ ಈ ಚಿತ್ರಕ್ಕೆ ಶುಭವಾಗಲಿ 🎉🎉SUPER ❤

    • @arunmatrix123
      @arunmatrix123 17 วันที่ผ่านมา

      ಪ್ರಜಾಕಿಯ

  • @chandrashekarbd7692
    @chandrashekarbd7692 2 หลายเดือนก่อน

    Very nice movie 👏👏

  • @mahadeviunki6591
    @mahadeviunki6591 2 หลายเดือนก่อน

    Cinema is super

  • @prasannaprasanna7161
    @prasannaprasanna7161 2 หลายเดือนก่อน

    ಸೂಪರ್ ಮೂವೀ ಸಾರ್ ಈಗ ರಾಜಕೀಯ ಪಕ್ಷಗಳು ಇದೆ ರೀತಿ ಇದೆ

    • @arunmatrix123
      @arunmatrix123 17 วันที่ผ่านมา

      ಬದಲಾವಣೆ ಯಾರಿಂದ? ಜವಾಬ್ದಾರಿ?

  • @krishnav2488
    @krishnav2488 2 หลายเดือนก่อน

    ಚಿತ್ರ ನೋಡಿದವರು atleast 100 ರೂ ಕಳುಹಿಸಿ. ಮೊಬೈಲ್ no .ಕೊಟ್ಟಿದ್ದಾರೆ

    • @vyasarajnargund
      @vyasarajnargund 2 หลายเดือนก่อน

      ನಾನು ಚಿತ್ರ ನೋಡಿ ರೂ 600/- ಕಳುಹಿಸಿ ಮೆಚ್ಚುಗೆ ತಿಳಿಸಿದ್ದೇನೆ. ಒಂದೊಳ್ಳೆಯ ಪ್ರಯತ್ನ.

    • @arunmatrix123
      @arunmatrix123 17 วันที่ผ่านมา

      ಪ್ರಜಾಕಿಯ

    • @arunmatrix123
      @arunmatrix123 17 วันที่ผ่านมา

      ಪ್ರಜಾಕಿಯ ಅರ್ಥ ಮಾಡಿಕೊಳ್ಳಿ .. ಹಣ ಯಾಕೆ ಇಲ್ಲಿ?

  • @shivappad3154
    @shivappad3154 2 หลายเดือนก่อน

    ಸೂಪರ್ ಸಿನಿಮಾ.ಈಗ ನಡೆಯುತ್ತಿರುವ ವಿದ್ಯಾಮಾನಗಳಿಗೆ ಹೇಳಿ ಮಾಡಿಸಿದಂತಹ ಕಥೆ.ಚೆನ್ನಾಗಿದೆ

    • @arunmatrix123
      @arunmatrix123 17 วันที่ผ่านมา

      ಬದಲಾವಣೆಗೆ?? ಹೇಗೆ ಯಾರಿಂದ??

  • @krishnav2488
    @krishnav2488 2 หลายเดือนก่อน

    ಪ್ರಸಕ್ತ ಚುನಾವಣೆ ಗೆ ಮುಂಚೆಯೇ ಬಿಡುಗಡೆ ಮಾಡ ಬೇಕಿತ್ತು