"ನೆನಪಾಗದಿರು" ಎಂಬುದು ಕೇವಲ ಒಂದು ಕಿರು ಚಿತ್ರವಲ್ಲ; ಬದಲಾಗಿ ಅದು ಬದುಕಿನ ಕುರಿತಾದ ನೂರಾರು - ಸಾವಿರಾರು ಅರ್ಥ ಗೂಡಾರ್ಥ ಹಾಗೂ ವಾಸ್ತವತೆಯನ್ನು ಒಳಗೊಂಡ ಒಂದು ಅದ್ಭುತ ಸಂದೇಶ..!! ಪ್ರಸ್ತುತ ಜಗತ್ತಿನಲ್ಲಿ ನಮ್ಮ ಕಣ್ಣೆದುರೇ, ನಮ್ಮವರೇ ಆದ ಒಂದಷ್ಟು ಜನರು ಅನುಭವಿಸುತ್ತಿರುವ ಹಾಗೂ ವಾಸ್ತವದಲ್ಲಿ ನಡೆಯುತ್ತಿರುವ ಹಲವಾರು ಸತ್ಯ ಸಂಗತಿಗಳನ್ನು ಈ ಕಿರು ಚಿತ್ರವು ನೋಡುಗರ ಮುಂದಿಡುತ್ತದೆ ಹಾಗೂ ಗಮನ ಸೆಳೆಯುತ್ತದೆ. ಸ್ನೇಹ, ಪ್ರೀತಿ ಹಾಗೂ ಸಂಬಂಧಗಳ ವಾಸ್ತವತೆಯು ಅತ್ಯಂತ ಮನೋಜ್ಞಾವಾಗಿ ಮೂಡಿಬಂದಿದೆ. ವಿಶೇಷವಾಗಿ "ಪ್ರೀತಿ" ಎಂಬ ಪದದ ನೈಜ ಅರ್ಥವನ್ನು ಪ್ರತಿಬಿಂಬಿಸುತ್ತದೆ. ಹೆತ್ತವರಿಗಾಗಿ ಮಕ್ಕಳು ಹಾಗೂ ಮಕ್ಕಳಿಗಾಗಿ ಹೆತ್ತವರು ನೀಡಬಯಸುವ ಪ್ರೀತಿ - ತ್ಯಾಗ, ಭಾವನೆ ಮಧುರ ಬಾಂಧವ್ಯಗಳನ್ನು ಹಾಗೂ ಮದುವೆಯ ನಂತರ ಒಂದು ಹೆಣ್ಣು ತೆರೆಯ ಮರೆಯಲ್ಲಿ, ಯಾರಿಗೂ ತಿಳಿಯದಂತೆ ಯಾರ ಬಳಿಯೂ ಹೇಳದಂತೆ ಅನುಭವಿಸುವ ಕಷ್ಟ-ಕಾರ್ಪಣ್ಯಗಳನ್ನೂ, ನಾವಿಲ್ಲಿ ಗುರುತಿಸಬಹುದು... ಎಲ್ಲದಕ್ಕಿಂತಲೂ ಹೆಚ್ಚಾಗಿ "ಪ್ರೀತಿ" ಎಂಬುದೊಂದು ಭಾವನೆ, ಮನುಷ್ಯನ ಬದುಕಿನಲ್ಲಿ ಸೃಷ್ಟಿಸುವ ಮಾರುತಗಳನ್ನು, ಬೀಸುವ ತಂಗಾಳಿಯನ್ನು, ಹಂತ ಹಂತದಲ್ಲೂ ಅದು ನೀಡುವ ತಿರುವುಗಳನ್ನು ಯಾರಿಂದಲೂ ಊಹಿಸಲು, ತಡೆಯಲು ಸಾಧ್ಯವಿಲ್ಲ, ಇದ್ದದ್ದನ್ನು ಇದ್ದ ಹಾಗೆ, ಬಂದಿದ್ದನ್ನು ಬಂದ ಹಾಗೆ ಅಪ್ಪಿಕೊಂಡು - ಒಪ್ಪಿಕೊಂಡು ಹೋದಾಗಲೇ ನಿಜವಾದ ಬದುಕಿನ ಸತ್ಯ ದರ್ಶನವಾಗುತ್ತದೆ, ಎಂದು ಈ ಕಿರು ಚಿತ್ರವು ಸಾರಿ ಹೇಳುತ್ತದೆ..!! ನಿಮ್ಮೊಳಗಿನ ಒಂದು ಅದ್ಭುತ ಕ್ರಿಯಾತ್ಮಕತೆ ಸೃಜನಶೀಲತೆಗಳು ಈ ರೀತಿಯಾಗಿ ಹೊರ ಬರುತ್ತಿದೆ, ಎಂಬುದನ್ನು ನಿಮ್ಮೆಲ್ಲಾ ಕಿರುಚಿತ್ರಗಳು ಸಾಬೀತುಪಡಿಸುತ್ತವೆ.. "ನೆನಪಾಗದಿರು" ಈಗ ಆ ಸಾಲಿಗೆ ಸೇರ್ಪಡೆಯಾದ ಮತ್ತೊಂದು ಗರಿಮೆ ಹಾಗೂ ಕೈಗನ್ನಡಿ..😊👍.. ಅನುಷಾ ಪಾತ್ರದ "ಸಂಭಾಷಣೆಯಲ್ಲಿ" ಇನ್ನೊಂದಿಷ್ಟು ನೈಜತೆ ಬೇಕಿತ್ತು.! ಅದರ ಹೊರತಾಗಿ, "ಅನುಷಾ" ಪಾತ್ರವನ್ನೂ ಒಳಗೊಂಡಂತೆ ಚಿತ್ರದ ಪ್ರತಿಯೊಂದು ಪಾತ್ರದ ಭಾಷೆ, ಭಾವ, ನಟನೆಗೆ ಜೀವ ತುಂಬಿದಂತಿದೆ... ಅಂದರೆ ಅಷ್ಟೇ ವಾಸ್ತವಾಗಿ ಹಾಗೂ ನೈಜವಾಗಿ ಮೂಡಿಬಂದಿದೆ..✨👍 ನಿಮ್ಮ ನಟನೆಯಂತೂ ಶೇಕಡಾ ಪ್ರತಿಶತ 99 ರಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ, ಒಂದು ಸುಂದರ, ಅದ್ಭುತ ಸಂದೇಶವುಳ್ಳ ಕಥೆ - ಚಿತ್ರಕಥೆಯೊಂದಿಗೆ ಮತ್ತೊಮ್ಮೆ ಎಲ್ಲರ ಮನಸು ಗೆದ್ದಿದ್ದೀರಿ ಬ್ರದರ್..😊😍🥰👍👍..💐 ನಿಮ್ಮೊಳಗಿನ ವಿಭಿನ್ನ, ವಿಶೇಷ ಕ್ರಿಯಾತ್ಮಕ ಯೋಚನೆ - ಆಲೋಚನೆಗಳಿಗೆ ಇನ್ನಷ್ಟು ಮತ್ತಷ್ಟು ಯಶಸ್ಸು ಸಿಗಲಿ..💐✨ ನಿಮ್ಮ ಚಿತ್ರ ತಂಡದವರಿಗೂ ವಿಶೇಷವಾಗಿ ನಿಮಗೂ ಹೃತ್ಪೂರ್ವಕ ಅಭಿನಂದನೆಗಳು ಸಂಜೀವ್ ಅಣ್ಣ...💐🙏... ಶುಭವಾಗಲಿ..😊..💐🙏 💐💐❤️💛💚💐💐✨✨..
💞ನಿನ್ನ ಸ್ನೇಹ ಕಡಲಾಳದಲ್ಲಿ ಮಿಂದೆಳುವಂತೆ ಮಾಡಿದವಳು ನೀನು . ನನ್ನೆಲ್ಲಾ ಕೂಡಿಟ್ಟ ಕನಸುಗಳಲ್ಲಿ ನನಸಾಗಿ ಬಂದ ಅಮರ್ ಪ್ರೇಮಿಯೆ ನೀನು . ನನ್ನ ಜೀವದ ಉಸಿರಲಿ ಉಸಿರಾಗಿ ಪ್ರೀತಿ ಕೊಟ್ಟ ಸಂಜೀವಿನಿಯಾದವಳು ನೀನು . ನನ್ನ ಹೃದಯದ ಮಿಡಿತವಾಗಿ ಪ್ರೀತಿಯ ಸವಿಯುವಾ ಸವಿಗೆ ಅಮೃತದಂತಹ ಮುತ್ತಿನ ಹೊಳೆ ಹರಿಸಿದವಳು ನೀನು . ನೀ ಕೊಟ್ಟ ಪ್ರೇಮಲೋಕದ ಆ ಮಧುರ ಕ್ಷಣಗಳು ಅನುಭವವಿಸಲು ಕೊಟ್ಟ ಚೆಂದುಳ್ಳಿ ಚೆಲುವಿ ನೀನು 💞
Nice movie. Well performed sanjeev ...good timing too🎉🎉...yellar tharane ond question sanjeev....Anusha antha yaradru nim life Alli bandidra...Nija heli...pathra dalli thumba feelings ittu
ಚಲನಚಿತ್ರ ನಿರ್ದೇಶಕ, ಕಥೆ,ನಟರು, ನಟಿಯರು,ಡೈಲಗ mast ಬರದೀರೀ ನಮ್ಮ ಯಜಮಾನ ರು assistant engineer ditto Adra avr bank worker ಅಷ್ಟ difference.....all the best to entire team alk the best
Super Movie bro ... ಪ್ರತಿಯೊಬ್ಬರ ಆಕ್ಟಿಂಗ್ ಸೂಪರ್ .. ವಾಸ್ತವ ನ ತುಂಬಾ ಚೆನ್ನಾಗಿ ತೋರ್ಸಿದಿರ... Dailoug writing 🔥🔥next level.... Story ultimate Elrigu touch ago movie. (Ond mistake ettu nimge gottirutte adan bitre yalru performance benki.
ಸಂಜೀವ್ ಕುಮಾರ್ ಅವರೇ ನಿಮಗೆ ನನ್ನ ಧನ್ಯವಾದಗಳು ಕನ್ನಡ ಚಿತ್ರರಂಗದಲ್ಲಿ ಇಂತಹ ಉತ್ತಮ ಚಿತ್ರಗಳಿಗೆ ನಾವು ಪ್ರೋತ್ಸಾಹ ಕೊಡಬೇಕು ನಿಮ್ಮ ಆಕ್ಟಿಂಗ್ ಸೂಪರ್ ಮತ್ತೆ ಒಳ್ಳೆ ಚಿತ್ರವನ್ನು ನೀಡಿ ಧನ್ಯವಾದಗಳು❤
Sanjeev Sir really hat's ap to you and yours entire team it is wonderful and present Society nali naditiroo live Story amazing nanantu thmba crying Sir Neev est Humanity Concern Show madre andree no words to say ❤. 🙏🙏🙏🙏 I will Pray nanna Aradhya Daiva Shree Shivalingasametha Vajrayudadda Veeranjianaiah Swamy Nalli neev adastu bega Kannada Film Chember and Industry ge entry agbeku anta. Thanks For Giving good Message to Society. Thanks for your Entire Team special thanks to My Sweet Heart Muddu Sanjeev Sir ge.🙏🙏🙏🙏
A Promising presentation, Such a Wonderfull Story.. really liked. Story, Direction, Screenplay Acting everything is ultimate.. Specialy Sanju's acting is brought tears in my eyes.. hatsoff to your dedication.. all the best for your future projects.
"ನೆನಪಾಗದಿರು" ಎಂಬುದು ಕೇವಲ ಒಂದು ಕಿರು ಚಿತ್ರವಲ್ಲ;
ಬದಲಾಗಿ ಅದು ಬದುಕಿನ ಕುರಿತಾದ ನೂರಾರು - ಸಾವಿರಾರು ಅರ್ಥ ಗೂಡಾರ್ಥ ಹಾಗೂ ವಾಸ್ತವತೆಯನ್ನು ಒಳಗೊಂಡ ಒಂದು ಅದ್ಭುತ ಸಂದೇಶ..!!
ಪ್ರಸ್ತುತ ಜಗತ್ತಿನಲ್ಲಿ ನಮ್ಮ ಕಣ್ಣೆದುರೇ, ನಮ್ಮವರೇ ಆದ ಒಂದಷ್ಟು ಜನರು ಅನುಭವಿಸುತ್ತಿರುವ ಹಾಗೂ ವಾಸ್ತವದಲ್ಲಿ ನಡೆಯುತ್ತಿರುವ ಹಲವಾರು ಸತ್ಯ ಸಂಗತಿಗಳನ್ನು ಈ ಕಿರು ಚಿತ್ರವು ನೋಡುಗರ ಮುಂದಿಡುತ್ತದೆ ಹಾಗೂ ಗಮನ ಸೆಳೆಯುತ್ತದೆ.
ಸ್ನೇಹ, ಪ್ರೀತಿ ಹಾಗೂ ಸಂಬಂಧಗಳ ವಾಸ್ತವತೆಯು ಅತ್ಯಂತ ಮನೋಜ್ಞಾವಾಗಿ ಮೂಡಿಬಂದಿದೆ.
ವಿಶೇಷವಾಗಿ "ಪ್ರೀತಿ" ಎಂಬ ಪದದ ನೈಜ ಅರ್ಥವನ್ನು ಪ್ರತಿಬಿಂಬಿಸುತ್ತದೆ.
ಹೆತ್ತವರಿಗಾಗಿ ಮಕ್ಕಳು ಹಾಗೂ ಮಕ್ಕಳಿಗಾಗಿ ಹೆತ್ತವರು ನೀಡಬಯಸುವ ಪ್ರೀತಿ - ತ್ಯಾಗ, ಭಾವನೆ ಮಧುರ ಬಾಂಧವ್ಯಗಳನ್ನು ಹಾಗೂ ಮದುವೆಯ ನಂತರ ಒಂದು ಹೆಣ್ಣು ತೆರೆಯ ಮರೆಯಲ್ಲಿ, ಯಾರಿಗೂ ತಿಳಿಯದಂತೆ ಯಾರ ಬಳಿಯೂ ಹೇಳದಂತೆ ಅನುಭವಿಸುವ ಕಷ್ಟ-ಕಾರ್ಪಣ್ಯಗಳನ್ನೂ, ನಾವಿಲ್ಲಿ ಗುರುತಿಸಬಹುದು...
ಎಲ್ಲದಕ್ಕಿಂತಲೂ ಹೆಚ್ಚಾಗಿ "ಪ್ರೀತಿ" ಎಂಬುದೊಂದು ಭಾವನೆ, ಮನುಷ್ಯನ ಬದುಕಿನಲ್ಲಿ ಸೃಷ್ಟಿಸುವ ಮಾರುತಗಳನ್ನು, ಬೀಸುವ ತಂಗಾಳಿಯನ್ನು, ಹಂತ ಹಂತದಲ್ಲೂ ಅದು ನೀಡುವ ತಿರುವುಗಳನ್ನು ಯಾರಿಂದಲೂ ಊಹಿಸಲು, ತಡೆಯಲು ಸಾಧ್ಯವಿಲ್ಲ, ಇದ್ದದ್ದನ್ನು ಇದ್ದ ಹಾಗೆ, ಬಂದಿದ್ದನ್ನು ಬಂದ ಹಾಗೆ ಅಪ್ಪಿಕೊಂಡು - ಒಪ್ಪಿಕೊಂಡು ಹೋದಾಗಲೇ ನಿಜವಾದ ಬದುಕಿನ ಸತ್ಯ ದರ್ಶನವಾಗುತ್ತದೆ, ಎಂದು ಈ ಕಿರು ಚಿತ್ರವು ಸಾರಿ ಹೇಳುತ್ತದೆ..!!
ನಿಮ್ಮೊಳಗಿನ ಒಂದು ಅದ್ಭುತ ಕ್ರಿಯಾತ್ಮಕತೆ ಸೃಜನಶೀಲತೆಗಳು ಈ ರೀತಿಯಾಗಿ ಹೊರ ಬರುತ್ತಿದೆ, ಎಂಬುದನ್ನು ನಿಮ್ಮೆಲ್ಲಾ ಕಿರುಚಿತ್ರಗಳು ಸಾಬೀತುಪಡಿಸುತ್ತವೆ..
"ನೆನಪಾಗದಿರು" ಈಗ ಆ ಸಾಲಿಗೆ ಸೇರ್ಪಡೆಯಾದ ಮತ್ತೊಂದು ಗರಿಮೆ ಹಾಗೂ ಕೈಗನ್ನಡಿ..😊👍..
ಅನುಷಾ ಪಾತ್ರದ "ಸಂಭಾಷಣೆಯಲ್ಲಿ" ಇನ್ನೊಂದಿಷ್ಟು ನೈಜತೆ ಬೇಕಿತ್ತು.!
ಅದರ ಹೊರತಾಗಿ,
"ಅನುಷಾ" ಪಾತ್ರವನ್ನೂ ಒಳಗೊಂಡಂತೆ ಚಿತ್ರದ ಪ್ರತಿಯೊಂದು ಪಾತ್ರದ ಭಾಷೆ, ಭಾವ, ನಟನೆಗೆ ಜೀವ ತುಂಬಿದಂತಿದೆ...
ಅಂದರೆ ಅಷ್ಟೇ ವಾಸ್ತವಾಗಿ ಹಾಗೂ ನೈಜವಾಗಿ ಮೂಡಿಬಂದಿದೆ..✨👍
ನಿಮ್ಮ ನಟನೆಯಂತೂ ಶೇಕಡಾ ಪ್ರತಿಶತ 99 ರಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ.
ಒಟ್ಟಾರೆಯಾಗಿ, ಒಂದು ಸುಂದರ, ಅದ್ಭುತ ಸಂದೇಶವುಳ್ಳ ಕಥೆ - ಚಿತ್ರಕಥೆಯೊಂದಿಗೆ ಮತ್ತೊಮ್ಮೆ ಎಲ್ಲರ ಮನಸು ಗೆದ್ದಿದ್ದೀರಿ ಬ್ರದರ್..😊😍🥰👍👍..💐
ನಿಮ್ಮೊಳಗಿನ ವಿಭಿನ್ನ, ವಿಶೇಷ ಕ್ರಿಯಾತ್ಮಕ ಯೋಚನೆ - ಆಲೋಚನೆಗಳಿಗೆ ಇನ್ನಷ್ಟು ಮತ್ತಷ್ಟು ಯಶಸ್ಸು ಸಿಗಲಿ..💐✨
ನಿಮ್ಮ ಚಿತ್ರ ತಂಡದವರಿಗೂ ವಿಶೇಷವಾಗಿ ನಿಮಗೂ ಹೃತ್ಪೂರ್ವಕ ಅಭಿನಂದನೆಗಳು ಸಂಜೀವ್ ಅಣ್ಣ...💐🙏...
ಶುಭವಾಗಲಿ..😊..💐🙏
💐💐❤️💛💚💐💐✨✨..
ಸಹೋದರ... ನಾನು ಇದಕ್ಕೆ ರಿಪ್ಲೈ ಮಾಡಲು ಯೋಗ್ಯನಲ್ಲ...ನಿನ್ನ ಅಭಿಮಾನ ಕ್ಕೆ ನಾನು ಸದಾ ಋಣಿ.. ನಿನ್ನ ಪ್ರೋತ್ಸಾಹ ಹೀಗೆ ಇರಲಿ..
😊🥰💚❤️🙏🙏🙏~~💐💐💐✨
💞ನಿನ್ನ ಸ್ನೇಹ ಕಡಲಾಳದಲ್ಲಿ ಮಿಂದೆಳುವಂತೆ ಮಾಡಿದವಳು ನೀನು . ನನ್ನೆಲ್ಲಾ ಕೂಡಿಟ್ಟ ಕನಸುಗಳಲ್ಲಿ ನನಸಾಗಿ ಬಂದ ಅಮರ್ ಪ್ರೇಮಿಯೆ ನೀನು . ನನ್ನ ಜೀವದ ಉಸಿರಲಿ ಉಸಿರಾಗಿ ಪ್ರೀತಿ ಕೊಟ್ಟ ಸಂಜೀವಿನಿಯಾದವಳು ನೀನು . ನನ್ನ ಹೃದಯದ ಮಿಡಿತವಾಗಿ ಪ್ರೀತಿಯ ಸವಿಯುವಾ ಸವಿಗೆ ಅಮೃತದಂತಹ ಮುತ್ತಿನ ಹೊಳೆ ಹರಿಸಿದವಳು ನೀನು . ನೀ ಕೊಟ್ಟ ಪ್ರೇಮಲೋಕದ ಆ ಮಧುರ ಕ್ಷಣಗಳು ಅನುಭವವಿಸಲು ಕೊಟ್ಟ ಚೆಂದುಳ್ಳಿ ಚೆಲುವಿ ನೀನು 💞
BRo 🥺 ಜೀವನದಲ್ಲಿ ಮರೆಯಲಾಗದ ಅನುಭವ ನೀ ಬರೆದಿರುವ ಈ ಪದದಲ್ಲಿ ಇದೆ 😢
Thank You so much Sir..😊🙏✨
ಎಷ್ಟೋ ಜನರ ಕಥೆ ಇದು ತೂಬಾ ಚನ್ನಾಗಿ ಮೂಡಿ ಬಂದಿದೆ
ಸಂಜೀವ್ ಎಲ್ಲಿದ್ದೆಪ್ಪ ಇಷ್ಟ್ ದಿವಸ ಮನಸ್ಸಿಗೆ ತಟ್ಟತು ಕಣಪ್ಪಾ ನಿನ್ನ ಅಭಿನಯ ಅಭಿನಂದನೆಗಳು 👍🌹
😍🙏🙏🙏 ನಿಜವಾಗಲೂ.. ಸಂತೋಷವಾಯಿತು ನಿಮ್ಮ ಕಾಮೆಂಟ್ ನೋಡಿ.. ಧನ್ಯವಾದಗಳು
@@SANJEEVKUMAR-jz7vo ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯ ಭವಿಷ್ಯವಿದೆ ಒಳ್ಳೇದಾಗ್ಲಿ
ಸಂಜು ನಿಮ್ಮಪಾತ್ರಕ್ಕೆ ಜೀವ ತುಂಬಿದ್ದೀರಾ.ಸೂಪರ್ ಅದ್ಬುತ ಅಭಿನಯ,ನಮ್ಮ ದಾದಾ ಅವರನ್ನೇ ನೋಡಿದ ಹಾಗೇ ಆಯ್ತು.ಆಲ್ ದಿ ಬೆಸ್ಟ್
Thumba chanag acting madidera sir.. reality na torsidera movi li.. wonderful future ahead 👍
Super acting@@Khtrh-xf6wn
ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ 💐 ಕಥೆ ತುಂಬಾ ಚನ್ನಾಗಿದೆ ಅಣ್ಣ ❤😍🙏
ತುಂಬು ಹೃದಯದ ಧನ್ಯವಾದಗಳು
Super movie ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ
ಥ್ಯಾಂಕ್ಯೂ ಸೋ ಮಚ್
Nice movie. Well performed sanjeev ...good timing too🎉🎉...yellar tharane ond question sanjeev....Anusha antha yaradru nim life Alli bandidra...Nija heli...pathra dalli thumba feelings ittu
Thank you so much... 😍😍😍😍🙏🙏🙏... No words
E move nodidare kannalli neeru barutade super
ಚಲನಚಿತ್ರ ನಿರ್ದೇಶಕ, ಕಥೆ,ನಟರು, ನಟಿಯರು,ಡೈಲಗ mast ಬರದೀರೀ
ನಮ್ಮ ಯಜಮಾನ ರು assistant engineer ditto Adra avr bank worker ಅಷ್ಟ difference.....all the best to entire team alk the best
Oh... That's great... Thank you so much
ಸೋಡಾ ಗಲಾಸ್ giral super acting super
😍😍🙏🙏🙏
ಚನ್ನಾಗಿದೆ ಒಳ್ಳೆದಾಗಲಿ
ಬಟ್ ಹೀರೋಹಿನ್ ಮಾತು ಸೂಟ್ ಆಗುವುದಿಲ್ಲ.....
ಶುಭವಾಗಲಿ...
Efim channagide part 2 heege kantinew madi pa
Istagram ನೋಡ್ಕೊಂಡ್ ಬಂದೋರು attendance ಹಾಕ್ರಪ್ಪ 😂
Present
Yas sir
th-cam.com/video/lAU9scbGZfY/w-d-xo.htmlsi=i1BVzblAlDcYjIeD
Present 😂
Yes sir ❤😂
ಸೂಪರ್ movie ಈ movie ನೋಡಿ ತುಂಬಾ ತುಂಬಾ feeling and emoctionle ಆಯಿತು wow super ❤😊
Idu sir nijavada love adre
Sir konege helida hennina matugalu super super nija sir
Thank you so much... 😊
ಒಂದು ಒಳ್ಳೆ ಪ್ರಯತ್ನ ಅಣ್ಣ ನನ್ನ ಕಣ್ಣಲ್ಲಿ ನೀರು ತರಿಸಿದಿ ಸೂಪರ್ ಅಣ್ಣ ನೀನು 😢💔 ಹೀಗೆ vedio ಮಾಡು. All the best for your future💐
🥺🥺🥺 ತುಂಬು ಹೃದಯದ ಧನ್ಯವಾದಗಳು... ನಿಮಗೆ..
ಆಕ್ಟಿಂಗ್ ಸೂಪರ್ ಬ್ರದರ್... ಸೋಡಾ ಗ್ಲಾಸ್ ಅವರ ಆಕ್ಟಿಂಗ್ ಸೂಪರ್ ಮತ್ತೆ ಅವರು ಚನ್ನಾಗಿ ಇದ್ದಾರೆ
ಧನ್ಯವಾದಗಳು
Really nija
Wow 🥰 ತುಂಬಾ ತುಂಬಾ ಚೆನ್ನಗಿದೆ ಸರ್ 👏🙏
Thank you so much 😊😊
ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸರ್ ಬಡವರ ಮಕ್ಕಳು ಬೆಳಿಬೇಕು ಸಾರ್ ಇತರ ನಮ್ಮ ಮನೆಯಲ್ಲಿ ಘಟನೆಗಳು ನಡೆದಿದೆ ಸಾರ್ ಸೂಪರ್ ಸೂಪರ್ ಸರ್ ಆಲ್ ದ ಬೆಸ್ಟ್ 👌👌👌👌🙏🙏🙏🙏🙏
ತುಂಬು ಹೃದಯದ ಧನ್ಯವಾದಗಳು... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
Your fashan and dedication and direction story superb all the best Sanju your next project ❤ ಬಡವರ ಮನೆ ಮ್ಕಳು ಬೆಳಿಬೇಕು 🫶🏻
Thank you so much 🥺🥺❤️❤️🙏🙏😘
ತುಂಬಾ ಚನ್ನಾಗಿ ಮೂಡಿ ಬಂದಿದೆ ಚಿತ್ರ ಸಂಜು. ಎಲ್ಲರೂ ಸೂಪರ್ 🎉🎉🎉
ತುಂಬು ಹೃದಯದ ಧನ್ಯವಾದಗಳು ಅಕ್ಕ
Kathe odi kannali neru bantu. So nice story 👏👏
Thank you very much
Yes it's true
ಪ್ರತಿಯೊಬ್ಬರ ಜೀವನ ದಲ್ಲೂ ನೆಡೆದ ಸ್ಟೊರಿ... ಸೂಪರ್ಬ್❤🎉🎉🎉🎉
Howdu... Thank you so much
Good message 👍👌
❤❤❤ನೆನಪಾಗದಿರು ಸೂಪರ್ ಹಿಟ್ ಮೂವೀಸ್ ಈ ಸಮಾಜಕ್ಕೆ ಒಳ್ಳೆಯ ಮೆಸೇಜ್ ಮೂವೀಸ್ ಸಂಜೀವ್ ಅನುಷ ಆಕ್ಟಿಂಗ್ ಸೂಪರ್❤❤❤
ತುಂಬು ಹೃದಯದ ಧನ್ಯವಾದಗಳು... 🙏🙏
ಹೇಳಲು ಪದಗಳೇ ಸಿಗುತ್ತಿಲ್ಲ ಅಷ್ಟು ಸೂಪರ್ ಆಗಿದೆ ಸರ್
ತುಂಬು ಹೃದಯದ ಧನ್ಯವಾದಗಳು
ಸಂಜು ನಿಮ್ಮ ಅಬಿನಯ ಸೂಪರ್.ನಮ್ಮ ದಾದ ಅವರನ್ನ ನೋಡಿದ ಹಾಗೇ ಆಯ್ತು.ಕ್ಲೈಮ್ಯಾಕ್ಸ್ ಅಂತೂ ಸೂಪರ್.ಮಠದಯ್ಯಾನೂ ಸೂಪರ್
Thank you so much 😊🙏
Tumba chenagide super bro
Thank you so much
ಒಳ್ಳೆಯ ಸಂದೇಶ ಇದೆ ಸೂಪರ್
ತುಂಬು ಹೃದಯದ ಧನ್ಯವಾದಗಳು
Chaarmenaar story ge uppu kaara haakidru super ide all the best your team
Oh...😢😢 Thank you
ಅದ್ಬುತ ಕಥೆ... ಕಥೆಗೆ ಜೀವ ತುಂಬುವ ನಾಯಕ.. ಅವನಿಗೆ ಪೂರಕ ವಾದ ಡ್ರೈವರ್... ಸೂಪರ್...
ತುಂಬು ಹೃದಯದ ಧನ್ಯವಾದಗಳು
ಕೆಲವೊಮ್ಮೆ ನಾನುಅಕ್ಷರಶಃ ಹಾಗೇ ನಮ್ಮಬದುಕು .
Shri Radhe Radhe Sanjeev avre,
Nenapagadiru superb, comedy , dasara nudigalu , elli ishta agtharo antha Block madodu , reject madida hudgige dhairya koduvudu , totally movie nice.
Good Job Nenapagadiru team ,
Thank you very much...❤❤❤ Nim support yavaglu Hinge irli..
ಅದ್ಬುತ ಅಭಿನಯ ಕಲೆ ಕಥೆಯಿದೆ. ಸಂಜು ಅವರೆ ❤❤
ಸರ್, ನಿಜವಾಗಿಯೂ ತುಂಬಾ ಮನಮುಟ್ಟುವ ಕಥೆ. 😍🙏
ಧನ್ಯವಾದಗಳು
Chenagi maadideera anna👌
Thank you so much
Superrrr annaa mate bartilla en helbeku anta kannu matte manassu tumbi bantu❤❤
Thank you so much ❤️😍😍😍😊😊
@@SANJEEVKUMAR-jz7vo
Wc anna❤️
Kathe tumba chenagide 👌👌👌👌👌
ನಿಮ್ಮ ಪ್ರತಿ ಮಾತುಗಳು ಅರ್ಥಪೂರ್ಣವಾಗಿವೆ.,
ತುಂಬು ಹೃದಯದ ಧನ್ಯವಾದಗಳು 😊
Ee Chalana Chithra hridaya muttuthade. Bahala volle Abhinaya, nataru, Chitrakathe and Nirdeshana.
Thank you so much 🙏😊
Super,Sanjeev sir,olle sandesha nididdira,nice movi
Thank you so much
ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ ❤
Very impressed
Thank you
Congratulations and all the best for u future movies
ಹಣ ಆಸ್ತಿ ಗಿಂತ ಒಳ್ಳೆಯ ಗುಣ ಮುಖ್ಯ ಅನ್ನೊದನ್ನ ತೋರಿಸಿದ್ದೀರಿ ಸೂಪರ್
ತುಂಬು ಹೃದಯದ ಧನ್ಯವಾದಗಳು
Super short movie sir nijja kannalli neeru bantu .....,.
Thank you so much😢
Super Movie bro ... ಪ್ರತಿಯೊಬ್ಬರ ಆಕ್ಟಿಂಗ್ ಸೂಪರ್ .. ವಾಸ್ತವ ನ ತುಂಬಾ ಚೆನ್ನಾಗಿ ತೋರ್ಸಿದಿರ...
Dailoug writing 🔥🔥next level....
Story ultimate
Elrigu touch ago movie. (Ond mistake ettu nimge gottirutte adan bitre yalru performance benki.
ವಾವ್... ಅತೀ ಪ್ರಬುದ್ಧ ರೀತಿ ವಿಮರ್ಶೆ ಮಾಡಿದ್ದೀರಾ... ತುಂಬು ಹೃದಯದ ಧನ್ಯವಾದಗಳು... ನಿಮ್ಮ ಸಲಹೆಗೆ ಧನ್ಯವಾದ
E story thumba channagide hennu makkalige yestu kasta yendu gottagutte
Two episode haki
Thank you so much
It's is very emotional..!😢❤
Thank you so much
Adbhuta vagide sir.i love it.❤❤❤❤❤❤ that's true love.part 2 barli sir..
Oh .... 😍😍😍
Superb bro Awesome Filam ❤❤❤❤❤
Thank you so much
ಗ್ರೇಟ್ ಸಂಜೀವ್,,,,, ಯು ಆರ್ ಜಿನಿಯಸ್ 🎉😊
Thank you so much ಅಣ್ಣ
Mansu tumbi bantu nodi kannugalu vaddeyadavu yallaradu valle abhinaya ❤
Oh... 😢🥺🥺 thank you so much
👍
ಸಂಜೀವ್ ಕುಮಾರ್ ಅವರೇ ನಿಮಗೆ ನನ್ನ ಧನ್ಯವಾದಗಳು ಕನ್ನಡ ಚಿತ್ರರಂಗದಲ್ಲಿ ಇಂತಹ ಉತ್ತಮ ಚಿತ್ರಗಳಿಗೆ ನಾವು ಪ್ರೋತ್ಸಾಹ ಕೊಡಬೇಕು ನಿಮ್ಮ ಆಕ್ಟಿಂಗ್ ಸೂಪರ್ ಮತ್ತೆ ಒಳ್ಳೆ ಚಿತ್ರವನ್ನು ನೀಡಿ ಧನ್ಯವಾದಗಳು❤
Whaaaw en acting sir mind blowing🎉🎉 really amazing keep it up sir.but next time choose good heroine
Thank you so much...sure
Tumba channagi bandide movie God bless you ❤ brother ❤ kannalli neeru bantu super
Thank you very much 😢
ನನ್ನ ದೀ ಜೀವನದಲ್ಲಿ ನೋಡಿದ ಅತ್ಯದ್ಭುತ ಚಿತ್ರ❤
ತುಂಬಾ ಅರ್ಥಗರ್ಭಿತವಾದ ಒಂದು ಕಥೆ
❤😊🎉
Supper sanjeev anna and siddu annakeep it up🥰
Thank you so much
ತುಂಬಾ ಚೆನ್ನಾಗಿದೆ ಶಾರ್ಟ್ ಮೂವಿ ಅರ್ಥಪೂರ್ಣವಾಗಿದೆ ನನ್ನ ಕಣ್ಣಲ್ಲಿ ನೀರು ಬಂತು
ತುಂಬು ಹೃದಯದ ಧನ್ಯವಾದಗಳು
Good message for Our Society God bless Sanjeev Kumar sir and hole team 🙏 🙌
Thank you so much brother
Super movie and super message brother..❤ ಕೊಂಡಜ್ಜಿ ಆಂಜನೇಯ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ..🥺🙏
ತುಂಬು ಹೃದಯದ ಧನ್ಯವಾದಗಳು... ಅದೇ ದೇವಸ್ಥಾನ ದಲ್ಲಿ ಚಿತ್ರೀಕರಣ ಮಾಡಿದೀವಿ ..
@@SANJEEVKUMAR-jz7vo gottu brother navu ade uroru
Oh... Very nice
ಅದ್ಭುತ... ಕಳೆದುಕೊಂಡ ಪ್ರೀತಿ ಎಲ್ಲಿದ್ದರೂ ಆ ಪ್ರೀತಿಯ ಬದುಕು ಹೂವಿನ ಹಾಸಿಗೆ ಆಗಿರಲಿ... ಆದರೆ ಇಂಥ ಪರಿಸ್ಥಿತಿ ಯಾರಿಗೂ ಬಾರದಿರಲಿ.... Hats off u creator👍
ತುಂಬು ಹೃದಯದ ಧನ್ಯವಾದಗಳು ❤❤❤
Really superb sir❤❤❤❤❤❤❤
Thank you
God bless you brother movie tumba channagi bandide
Thank you very much ❤❤
Super cute🥰
Thank you 😊
🥰♥😉
Sincerely yours effect super cute story good bless you. 🎉
Thank you so much 😀
Sir Thumba Chanag Edhe Sir Movie 👌
Thank you so much 😊😊
😊
Sanjeev Sir really hat's ap to you and yours entire team it is wonderful and present Society nali naditiroo live Story amazing nanantu thmba crying Sir Neev est Humanity Concern Show madre andree no words to say ❤.
🙏🙏🙏🙏
I will Pray nanna Aradhya Daiva Shree Shivalingasametha Vajrayudadda Veeranjianaiah Swamy Nalli neev adastu bega Kannada Film Chember and Industry ge entry agbeku anta. Thanks For Giving good Message to Society. Thanks for your Entire Team special thanks to My Sweet Heart Muddu Sanjeev Sir ge.🙏🙏🙏🙏
Thank you so much... No words to reply
Wow super
ಒಂದು ಲವ್ ಪಿಲಿಂಗ್ ಸಾಂಗ್ ಇರಬೇಕಾಗಿತ್ತು ಸರ್ ಚಿತ್ರ ತುಂಬ ಚೆನ್ನಾಗಿದೆ .
ಹೌದು.. ತುಂಬು ಹೃದಯದ ಧನ್ಯವಾದಗಳು
ತುಂಬಾ ಒಳ್ಳೆಯ ಚಿತ್ರ ಇದು. ಈ ಚಿತ್ರ ನೋಡಿ ನನಗೆ ನನ್ನ ಜೀವನ ನೆನಪ ಆಯತು ನಿಜವಾಗ್ಲೂ ತುಂಬಾ ಒಳ್ಳೆ ಚಿತ್ರ ಸರ್
ಓಹ್... ತುಂಬು ಹೃದಯದ ಧನ್ಯವಾದಗಳು ಸರ್... ನಿಮ್ಮ ಬೆಂಬಲ ಹೀಗೆ ಇರಲಿ.
Superb ❤.... Ending scene antu Excellent..... Congratulations 🎉god bless you... keep up the good work....❤❤
Thank you so much 🙂
Super movie ಚನ್ನಾಗಿದೆ ಸ್ಟೋರಿ
Thank you
ಹುಡುಗ ನಿಜ್ವಗ್ಲೋ love ಮಾಡಿದ್ರೆ ಹುಡಗಿ ಮೋಸ ಮಾಡ್ತಾರೆ ಹುಡಗಿ love ಮಾಡಿದ್ರೆ ಹುಡ್ಗ ಮೊಸ ಮಾಡ್ತಾರೆ ಇದೆ ಪ್ರೀತಿ
ಇಬ್ಬರು ನಿಜ್ವಗ್ಲೋ love ಮಾಡಿದ್ರೆ
ಆ ದೇವರು ಮೋಸ ಮಾಡ್ತಾನೆ
Super content
Thank you
ಒಂದು ಹೆಣ್ಣಾಗಲಿ ಗಂಡಾಗಲಿ ಒಲಿದು ಬಂದ ಪ್ರೀತಿಯನ್ನ ಕಾಲಿಂದ ಓದೆಯಬಾರದು ಅನ್ನುವುದಕ್ಕೆ ಈ ಮೂವಿ uadaharane ತುಂಬಾ ಅರ್ಥಗರ್ಭಿತವಾದ ಚಿತ್ರ
Yes you are right 💯
ಸಂಜು ತುಂಬಾ ಚೆನ್ನಾಗಿದೆ ಒನ್ hour ಕೆಳೆದಿದ್ದೆ ಗೊತ್ತಾಗಲಿಲ್ಲ
ತುಂಬು ಹೃದಯದ ಧನ್ಯವಾದಗಳು ಮೇಡಂ... 😍😍😍🙏🙏🙏🙏🙏
Tumba chanagi ಮೂಡಿ ಬಂದಿದೆ ಸರ್ ತುಂಬಾ ಇಷ್ಟ ಆಯ್ತು
All the best ಸರ್
Thank you so much
Super
Thanks 😊
Best movie ❤ ಡ್ರೈವರ್ ಅಣ್ಣಾ ನೀ ಬೆಂಕಿ
Thank you ❤
ಸರ್ ಇದು ಬರೇ ಕಿರುಚಿತ್ರ ಅಲ್ಲ ಸರ್ ರಿಯಲಿ ಲೈಫ್ ನಲ್ಲಿ ನಡೆದಿರುವ ಘಟನೆ ಸರ್ ತುಂಬಾ ಚನ್ನಾಗಿ ಇದೆ ಸರ್
ಶಾರ್ಟ್ ಫಿಲ್ಮ್ ಆದರೂ ಸ್ಟೋರಿ ಚನ್ನಾಗಿದೆ.❤❤
Thank you
ಅಣ್ಣನ ಅಭಿನಯ ಸೂಪರ್ 👍👍👍🌹🌹
Thank you 😊😊
Super movie (emotional and interesting) must watch ❤
Thank you so much
Nim acting super sir👌. Next movie goskar navella wait madtaedivi sir. Nanu nim dodda fan sir
Oh... That's great... Tumba dodda maatu helidri.. thank you so much... Nim support heege irali.
👌👌👌👌👌👌ರೀ 2ನೇ part movie ಮುಂದುವರಿಯಲಿ
ಖಂಡಿತ
ಅದ್ಭುತ ಅಭಿನಯ..... ಅದ್ಭುತ ಮೂವೀ🎉🎉🎉🎉🎉
ತುಂಬು ಹೃದಯದ ಧನ್ಯವಾದಗಳು 😊
Super bro very emotional and interesting story ❤
Thank you so much
ತುಂಬಾ ಚೆನ್ನಾಗಿದೆ ನಾಯಕನ ನಟನೆ ತುಂಬಾ ಸ್ವಭಾವಿಕವಾಗಿದೆ
ಧನ್ಯವಾದಗಳು ನಿಮ್ಮ ಕಾಮೆಂಟ್ ನೋಡಿ ತುಂಬಾ ಸಂತೋಷ ಆಯ್ತು
ನಿಮ್ಮ ಆಕ್ಟಿಂಗ್ ಸೂಪರ್ ಸರ್ ಮತ್ತು ತುಂಬಾ ಒಳ್ಳೆ ಡೈಲಾಗ್ ಗಳಿವೆ
ತುಂಬು ಹೃದಯದ ಧನ್ಯವಾದಗಳು
Tumba chanagittu. nenapagadiru olle sandesha. munduvareyabekagitteno, anisitu
A Promising presentation, Such a Wonderfull Story.. really liked. Story, Direction, Screenplay Acting everything is ultimate.. Specialy Sanju's acting is brought tears in my eyes.. hatsoff to your dedication.. all the best for your future projects.
Thank you so much for your kind words..
Super movie realastic
Thank you
Nice super 🙂
Thank you 🙂
ನಿಜವಾಗ್ಲೂ ಕಣ್ಣಲ್ಲಿ ನೀರ್ ಬಂತು 🥺 ನಿಮ್ಮ ಮುಂದಿನ ಎಲ್ಲಾ ಚಿತ್ರಗಳು ಇದೇತರ ಯಶಸ್ಸು ಕಾಣಲಿ ✨
Emotional Story,Heart touching superb❤👌
Keep going brother❤
Thank you so much brother... Love you
Supar story climax supar ❤️👌
ಸೂಪರ್ ಮೂವಿ ಎಷ್ಟು ಸೊಗಸಾಗಿ ಕನ್ನಡವನ್ನು ಮಾತನಾಡುತ್ತಿದ್ದೀರಿ
Super 🎉
Super
Such a good crew ...pravathi 🙂
Thanks
Wonderful movie ❤❤ super
Thank you