ಮಾನಸಿಕ ಆಸ್ಪತ್ರೆಗೆ ದಾಖಲಿಸುವುದು (Admitting a person with mental illness to a hospital (MHCA, 2017)
ฝัง
- เผยแพร่เมื่อ 26 ต.ค. 2020
- Admitting a person to Mental hospital as per Mental Healthcare Act, 2017
ಮಾನಸಿಕ ಆರೋಗ್ಯ ಕಾಯ್ದೆ, 2017 ರ ಪ್ರಕಾರ ವ್ಯಕ್ತಿಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸುವುದು.
ಸೆಕ್ಷನ್ 89 ರ ಪ್ರಕಾರ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು 30 ದಿನಗಳವರೆಗೆ ಆಸ್ಪತ್ರೆಯೊಳಗೆ ಚಿಕಿತ್ಸೆಗಾಗಿ ಇರಿಸಿಕೊಳ್ಳಬಹುದು.
ಸೆಕ್ಷನ್ 90 ರ ಪ್ರಕಾರ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೆ 90 ದಿನಗಳವರೆಗೆ ಇರಿಸಬಹುದು.
Changi helathira sir edde thara video madi sir