ಮಕ್ಕಳ ಮೇಲೆ ಪ್ರೀತಿ ಇರಲಿ,ವ್ಯಾಮೋಹ ಬೇಡ!!||Rotary Inner Wheel Trust||

แชร์
ฝัง
  • เผยแพร่เมื่อ 7 ก.ย. 2024
  • 1991ರಲ್ಲಿ ಜಿಸಿ ಸಿಫಾನಿ ಅವರ ಕನಸಿನ ಕೂಸು ಈ ಜೀವನ ಸಂಧ್ಯಾ ವೃದ್ರಶ್ರಮ, ''ಇನ್ನರ್ ವೀಲ್ಸ್ ಟ್ರಸ್ಟ್ ಮತ್ತು ರೋಟರಿ'' ಸಂಸ್ಥೆ ಸಹಯೋಗದೊಂದಿಗೆ ಶುರುವಾದ ಈ ಸಂಸ್ಥೆ, 34 ವರ್ಷದಿಂದ ವೃದ್ಧರಿಗೆ ಕೊನೆಯ ಆಶ್ರಯವಾಗಿ ನಿಂತಿದೆ.ಮಕ್ಕಳಿಂದ ತಿರಸ್ಕೃತ,ಆಸ್ತಿ ಕಳೆದುಕೊಂಡವರು,ಎಲ್ಲರೂ ಇದ್ದು ಕೊನೆಯಲ್ಲಿ ಯಾರು ಇಲ್ಲದಂತಾಗಿರುವ ಅನೇಕ ವೃದ್ಧರು ಇಲ್ಲಿ ಆಶ್ರಯ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬನ್ನಿ,ಈ ಸಂಸ್ಥೆಯೊಂದಿಗೆ ನಾವು ಕೈಜೋಡಿಸೋಣ ಮಕ್ಕಳಾಗಿ ನಮ್ಮ ಕರ್ತವ್ಯ ನಿಭಾಯಿಸೋಣ...
    Started in 1991 by GC Sifani in collaboration with Inner Wheels Trust and Rotary, this organization is the last refuge for the elderly.It has been standing as the last refuge for the elderly for 34 years. Those who have lost their property, rejected by their children, who are all there and who is not there at the end, many old people are living a peaceful life by taking shelter here. Come, Let us join hands with this organization and fulfill our duty as children...
    Address:Chikkamagaluru Rotatry, Inner wheel Trust, Jeevana sandhya Oldage Home, Kadrimadhri, Mugthihalli, Chikkamagaluru.
    map:maps.google.co...
    ph no:9448066296(Harisingh)
    08262295195
    Bank Details:Chikkamagaluru rotary Inner wheel Trust.
    bank:Canara Bank
    A/C no:0507101331213
    Branch:Chikkamagaluru
    IFSC:CNRB0000507
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 290

  • @nanjapparbtalur4477
    @nanjapparbtalur4477 ปีที่แล้ว +43

    ತುಂಬಾ ಒಳ್ಳೆಯ ಸಂದೇಶವನ್ನು ಸಮಾಜಕ್ಕೇ ತಿಳಿಸುತ್ತಿರುವ ನಿಮಗೆ ದನ್ಯವಾದಗಳು ಸರ್.

  • @govindaraju3669
    @govindaraju3669 ปีที่แล้ว +18

    ಭಾರತ ದೇಶದ ಬಗ್ಗೆ ಹೆಮ್ಮೆ ಎನಿಸುತ್ತದೆ ಏಕೆಂದರೆ ಇಂತಹ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಅವರಿಗೆ ಧನ್ಯವಾದಗಳು

  • @nageshkarave8824
    @nageshkarave8824 ปีที่แล้ว +27

    ಇಂತಹ ವಿಡಿಯೋ ನೋಡುವುದರಿಂದ ನಮಗೆ ಅರಿವು ಬರುತ್ತದೆ ನಿಮಗೆ ತುಂಬಾ ಧನ್ಯವಾದಗಳು.

  • @rameshnaik3559
    @rameshnaik3559 ปีที่แล้ว +48

    ಕಷ್ಟ ಪಟ್ಟು ಆಸ್ತಿ ಮಾಡುವುದು ವ್ಯರ್ಥ. ಮಕ್ಕಳ ಮೇಲೆ ಅತೀಯಾದ ನೀರಿಕ್ಷೆ ವ್ಯರ್ಥ. ಶಿಕ್ಷಣ ಕೊಟ್ಟು ಅವರ ದಾರಿಗೆ ಬಿಡುವುದು ಸೂಕ್ತ. ಭಗವದ್ಗೀತೆಯೇ ಜೀವನಕ್ಕೆ ಸತ್ಯ. ಇಂತಹ ಒಳ್ಳೆಯ ಕೆಲಸ ಮಾಡುವ ರೋಟರಿಯವರಿಗೆ ಧನ್ಯವಾದಗಳು.

    • @peaceful154
      @peaceful154 ปีที่แล้ว +4

      Makkalannu heradidre innu better

    • @rakeshshetty4380
      @rakeshshetty4380 4 หลายเดือนก่อน

      ​@@peaceful154super point

    • @rakeshshetty4380
      @rakeshshetty4380 4 หลายเดือนก่อน

      ​@@peaceful154super point

    • @LaxmiDevi-dh3mt
      @LaxmiDevi-dh3mt หลายเดือนก่อน

      ​@@peaceful154Qqqqqqq

  • @bharatigudagur9069
    @bharatigudagur9069 ปีที่แล้ว +21

    ಈ ವೀಡಿ ಯೋ ನನ್ನ ಮನಸ್ಸಿಗೆ ಬಹಳ ಬೇಜಾರಾಯಿತು. ನನ್ನ ಕಣ್ ಮುಂದೆ ತಂದೆ ತಾಯಿ ಯವರ ನೆನಪು ಆಯಿತು. ತಂದೆ ತಾಯಿಯವರನ್ನೂ ಚೆನ್ನಾಗಿ ನೋಡಿಕೊಳ್ಳವದು ಮಕ್ಕ ಳ ಆದ್ಯ ಕರ್ತವ್ಯ.ಎಲ್ಲ ಹಿರಿಯ ನಾಗರಿಕರಿಗೆ ನನ್ನ ನಮನಗಳು.🙏🙏

    • @user-db9nv3bw2q
      @user-db9nv3bw2q 5 หลายเดือนก่อน

      Good. Sir. Shubhavagali

  • @narasimhanaiknn
    @narasimhanaiknn ปีที่แล้ว +65

    ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ಅವರ ಮೇಲೆ ವ್ಯಾಮೋಹ ಮತ್ತು ನಿರೀಕ್ಷೆ ಬೇಡ..😔😔

  • @devakikotian3984
    @devakikotian3984 ปีที่แล้ว +26

    ನಿಜವಾದ ಜೀವನ ಶುರು ಆಗೋದು ಮಧ್ಯವಯಸ್ಸು ಆದಮೇಲೆ,😔

  • @lingegowda.dgowda2216
    @lingegowda.dgowda2216 ปีที่แล้ว +25

    ಆಸರೆ ಇಲ್ಲದವರಿಗೆ ಇಂತವರು ಸಹಾಯ ಮಾಡುವುದು ತುಂಬಾ ತುಂಬಾ ಒಳ್ಳೆಯದು.
    ಎಲ್ಲಾ ಮಕ್ಕಳು ತಂದೆ ತಾಯಿಯರನ್ನು ಪ್ರೀತಿ ಗೌರವದಿಂದ ನೋಡಿಕೊಳ್ಳಲಿ, ಎಂದು ದೇವರಲ್ಲಿ ಪ್ರಾರ್ಥನೆ

  • @thyagaraj665
    @thyagaraj665 ปีที่แล้ว +22

    ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ,

  • @venkatesh.n7196
    @venkatesh.n7196 ปีที่แล้ว +50

    ಬದುಕಿನ ಬುತ್ತಿ ನಿಜವಾಗಲು ಒಳ್ಳೆ ಕೆಲಸ ಮಾಡುತ್ತಿದ್ದೀರಿ ಒಳ್ಳೆಯದಾಗಲಿ
    Such programs are very much needed for the present generation

    • @myindia5736
      @myindia5736 ปีที่แล้ว

      ಸಂಬಂಧಗಳಲ್ಲಿ ಭಾವನೆಗಳಿಲ್ಲ.. ಜೀವನದ ಸಂದ್ಯಾ ಮಕ್ಕಳು ಆರೈಕೆ ಮಾಡುವರೆಂಬ ಭರವಸೆ ಇಲ್ಲವೇ ಇಲ್ಲ... ಆದರೆ ಆಸ್ತಿ ಹಣ ಮಾತ್ರ ಬೇಕೆ ಬೇಕು

  • @Nageshms-ec8tb
    @Nageshms-ec8tb ปีที่แล้ว +13

    ಈ ಸಂಸ್ಥೆ ದೇವರ ಆಶೀರ್ವಾದದಿಂದ ಹೀಗೆ ಮುಂದುವರೆಯಲಿ

  • @vijayningappa2206
    @vijayningappa2206 ปีที่แล้ว +11

    ಇಂತಹ ಕಾರ್ಯಕ್ರಮ ಮಾಡಿದ ನಿಮಗೆ ಧನ್ಯವಾದಗಳು

  • @grettaalmeida3612
    @grettaalmeida3612 ปีที่แล้ว +21

    ಕಣ್ಣಲ್ಲಿ ನೀರು ಬಂತು ಸರ್ 😢😢 ಒಬ್ಬೊಬ್ಬರ ಓಂದ್ಓಂದು ನೋವಿನ ಕಥೆ ಸರ್ ತುಂಬಾ ಬೇಸರವಾಗುತ್ತದೆ 😢😢😢 ನೀವು ತುಂಬಾ ಓಳೈಯ ಕೆಲಸ ಮಾಡುತ್ತಿದ್ದೀರಿ ವೆರಿ ಗುಡ್ ಜಾಬ್

  • @HARIYACHARANA
    @HARIYACHARANA ปีที่แล้ว +12

    ಇದನ್ನ ನೋಡ್ತಿದ್ರೆ ಇಂತಹ ಮಕ್ಕಳು ಇರ್ತರ ಅಂತಾ ಅನಿಸುತ್ತೆ 😢ಒಬ್ಬೊಬ್ಬರ ಕಥೆ ಒಂದೊಂದು!!!

  • @suryanarayanahk5432
    @suryanarayanahk5432 ปีที่แล้ว +18

    ಸಮಾಜಮುಖೀ ಸೇವೆ ಅಮೋಘ. ರೋಟರಿ ಕ್ಲಬ್ ನವರಿಗೆ ನನ್ನ ನಮನ.

  • @meghanamegha5297
    @meghanamegha5297 ปีที่แล้ว +67

    ತುಂಬಾ ಸಂಕಟ ಆಯ್ತು 😞ಚೆನ್ನಾಗಿ ಇರಲಿ ಅವರೆಲ್ಲ 🙏🏼

  • @RanganathaGT-wb7ko
    @RanganathaGT-wb7ko ปีที่แล้ว +17

    ಇದು ನಮ್ಮ ಜಿಲ್ಲೆ ಇದರ ಪಕ್ಕದಲ್ಲಿ ಕಣ್ಣಿನ ಆಸ್ಪತ್ರೆ ಇದೆ ಇಲ್ಲಿ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡುತ್ತಾರೆ

  • @jayashremurthy2044
    @jayashremurthy2044 ปีที่แล้ว +18

    ತುಂಬಾ ತುಂಬಾ ನೋವಾಗುತ್ತೆ ಸರ್

  • @Kalyan09143
    @Kalyan09143 ปีที่แล้ว +11

    ಒಳ್ಳೆಯ ಸಂದೇಶ ಸರ್ ತಮ್ಮಿಂದ ಈ ಸಮಾಜಕ್ಕೆ ಮಡದಿಯ ಮೋಹಕ್ಕೆ ಬಲಿಯಾಗಿ ಹೆತ್ತ ತಂದೆ ತಾಯಿಗಳನ್ನು ಬಿಟ್ಟು ಏಷ್ಟೋ ಮಕ್ಕಳು ತಮಗೆ ಜೀವ ನೀಡಿದ ಹಿರಿಯ ಜೀವಗಳ ಮನಸ್ಸು ನೋಯಿಸುತ್ತರೆ ಹೆತ್ತವರ ಸೇವೆ ಮಾಡೋ ತಮ್ಮ ನಿನ್ನ ಜನ್ಮ ಉದ್ಧಾರ ತಂದೆ ತಾಯಿಗಿಂತ ದೊಡ್ಡದ್ಯಾವುದಿಲ್ಲೋ ಜಗದಾಗ ದೇವರ ಎನ್ನುವ ಹಾಡಿನ ಸಾರಾಂಶ ಸುಳ್ಳಲ್ಲ ಇದನ್ನರಿತು ಮನುಜ ನಡೆಯಬೇಕು ಜಗದಾಗ್ ಅಂದಾಗ ಆಗುವುದು ನಿನ್ನ ಜನ್ಮ ಪಾವನ ಜನ್ಮ ಕೊಟ್ಟ ತಂದೆ ತಾಯಿಗಿಂತ ದೇವರು ಮತ್ತೊಂದಿಲ್ಲ ತಂದೆ ತಾಯಿಯನ್ನು ಕಡೆಗಣಿಸಿ ಎಸ್ಟು ದೇವರ ಸುತ್ತಿದರೇನು ಫಲ ......

  • @siddappajisiddu2528
    @siddappajisiddu2528 3 หลายเดือนก่อน

    ಈ ಭೂಮಿ ಮೇಲಿನ ತುಂಬಾ ಪುಣ್ಯದ ಕೆಲಸಗಳನ್ನು ಮಾಡ್ತಾ ಇದ್ದೀರಾ ಸರ್ ನಿಮ್ಮ ಸಂಸ್ಥೆಯಿಂದ ಮಾಡ್ತಾ ಇದ್ದೀರಾ ಆ ಭಗವಂತ ನಿಮಗೆ ಇನ್ನು ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಸಮಾಜಮುಖಿ ಕೆಲಸವನ್ನು ಮಾಡ್ತಾ ಇರಿ. ನಿಮಗೆ ಹೃದಯಪೂರ್ವಕ ಅಭಿನಂದನೆಗಳು ತುಂಬಾ ಸಂತೋಷ ಆಯ್ತು🙏🙏🙏

  • @vaninandan3727
    @vaninandan3727 5 หลายเดือนก่อน +7

    ನಿಮಗೆಲ್ಲಾ ದೇವ್ರು ಚೆನ್ನಾಗಿ ಇಟ್ಟಿರಲಿ

  • @sandradsouza1197
    @sandradsouza1197 ปีที่แล้ว +8

    ಅನಂತ ಧನ್ಯವಾದಗಳು ನಿಮಗೆ, ಒಳ್ಳೆಯ ವಿಷಯ ನಮಗೆ ಕೊಟ್ಟಿರುವಿರಿ🙏

  • @Rathod-ld5tk
    @Rathod-ld5tk ปีที่แล้ว +4

    Badukina Butti - this is my fvt channel - this is a kind of Social Service. Thank You

  • @subhasaraballi1740
    @subhasaraballi1740 ปีที่แล้ว +14

    ಸರ್ ನಿಮ್ಮ ಪವಿತ್ರವಾದ ಕಾಯಕ ಬಹಳ ಮನಸ್ಸಿಗೆ ಹಿಡಿಸಿತು. ನಿಮ್ಮ ಇಡೀ ತಂಡಕ್ಕೆ ನಮಸ್ಕಾರ ಗಳು

  • @Rathod-ld5tk
    @Rathod-ld5tk ปีที่แล้ว +7

    Proud of this senior home care (vrudda ashram). & its satisfactory services, thank you

  • @girijabh9400
    @girijabh9400 ปีที่แล้ว +18

    ಮನ ತುಂಬಿ ಬಂತು..❤

  • @user-rr4ii5nw5c
    @user-rr4ii5nw5c 6 หลายเดือนก่อน +3

    ಕಣ್ಣು ತೆರೆಸುವ ವಿಡಿಯೋ ತುಂಬಾ ಧನ್ಯವಾದಗಳು 🌹

  • @shashikumargt03
    @shashikumargt03 ปีที่แล้ว +22

    ಇಂತ ವಿಡಿಯೋ ಮಾಡಿದ ನಿಮಗೆ ಅನಂತ ವಂದನೆಗಳು.

  • @venkateshkaki5351
    @venkateshkaki5351 ปีที่แล้ว +8

    Really appreciation God bless management and senior citizens

  • @sharanabasavarajnadagoud9098
    @sharanabasavarajnadagoud9098 ปีที่แล้ว +4

    ತಮ್ಮ ಸೇವೆಗೆ ಧನ್ಯವಾದಗಳು. 🙏🙏

  • @shobhadevi5690
    @shobhadevi5690 ปีที่แล้ว +3

    BALA SANJEYA DEEPVUU..mubaruva janangakke daarideepavagali.
    Shikshadallina jannada joteyalliye alavdisikolluva manaveeyategagi e presentations atyvashyaka.Nodi kali maadi tili maatige saakshi...
    Congrats.

  • @christinasumitra3055
    @christinasumitra3055 ปีที่แล้ว +4

    Really great work 🙏

  • @geethageetha-do9ib
    @geethageetha-do9ib 4 หลายเดือนก่อน +1

    Iam 34 ,now only iam feeling to go ashrama, because the pure respect and love can't see in childrens mind😢,but for the responsibility iam surviving with them

  • @jagadishteradal6156
    @jagadishteradal6156 ปีที่แล้ว +22

    It's eye opener for all, don't spend your earnings to daughter,son,son in law.
    Be careful

    • @myindia5736
      @myindia5736 ปีที่แล้ว +1

      Yes true lines

    • @jacinthadsouza3979
      @jacinthadsouza3979 ปีที่แล้ว

      True. Give good education to children. Rest they have to do themselves

  • @srpatilpatil3306
    @srpatilpatil3306 ปีที่แล้ว +4

    Koti koti pranam for such people who run this.

  • @bhuvaneshbhuvan9173
    @bhuvaneshbhuvan9173 ปีที่แล้ว +5

    So far The best video sir the best ❤❤🙏🙏🙏🙏🙏🙏

  • @ramakrishnak7053
    @ramakrishnak7053 ปีที่แล้ว +1

    This is a lesson for today's youngster and who makes money by all means,like looting from govt or in any illegal ways.Thanks to this Ashram God should help to office beares and others ,who done the land or any type of helping.
    Due to this type or services,God is there.

  • @dulcinedsouza4019
    @dulcinedsouza4019 11 หลายเดือนก่อน +1

    Good help for the old parents, taking care of old guardian,God will bless you with abundance of blessings. Even though I too pray for the Trust.God bless you all.

  • @stephania7208
    @stephania7208 ปีที่แล้ว +6

    God bless them all.

  • @Preethisalian-es5xy
    @Preethisalian-es5xy ปีที่แล้ว +13

    ಇದನೆಲ್ಲ ನೋಡುವಾಗ ಜೀವನ ಎಷ್ಟು ಚಿಕ್ಕದು ಅನ್ಸುತ್ತೆ

  • @user-sq9kg1uw4w
    @user-sq9kg1uw4w ปีที่แล้ว +3

    ವೃದ್ಧಾಶ್ರಮ ಕೆ ಧನ್ಯವಾದಗಳು ಅಲ್ಲಿ ಇರೋ ಎಲ್ಲ ಜೀವಗಳ ಆಶೀರ್ವಾದ ನನ್ನ ಮೇಲೆ irali 👏👏👏👏

  • @kondibamisal373
    @kondibamisal373 ปีที่แล้ว +3

    Realy it is best example for new generation how to handle parents .

  • @lingarajus5951
    @lingarajus5951 ปีที่แล้ว +4

    Hatssof your work sir .rotary and inherwheel association sir

  • @basavarajgt8551
    @basavarajgt8551 ปีที่แล้ว +12

    ಸರ್ ಇವತ್ತಿನ ಮಕ್ಕಳಿಗೆ ಯಾವ ಕೊರತೆ ಇದೆ.... ಅರ್ಥವಾಗುತ್ತಿಲ್ಲ ಶಿಕ್ಷಣದಲ್ಲಿ ಇಂತಹ ವಿಷಯ ಸೇರ್ಸಬೇಕಲ್ಲವೇ............. ಅಗತ್ಯವಾಗಿ...... 💐💐💐🙏🏻

  • @sumaprasad2875
    @sumaprasad2875 ปีที่แล้ว +7

    Life of senior citizens is very miserable nowadays... Children won't take care of their parents in their busy lives... Where this is heading God knows... God bless you all elders🙏🙏

  • @niveditaalva1209
    @niveditaalva1209 ปีที่แล้ว +4

    Hats off to you sir govt and voluntary organization should donate to such causes

  • @rameshjk4483
    @rameshjk4483 ปีที่แล้ว +4

    ತುಂಬಾ ಧನ್ಯವಾದಗಳು❤❤

  • @kaminishetty4803
    @kaminishetty4803 ปีที่แล้ว +17

    ಕಣ್ಣಲ್ಲಿ ನೀರು ಬರುತ್ತೆ, ಇವರ ನೋವಿನ ಬಗ್ಗೆ
    ಹೀಗೂ ಇದ್ದಾರ ಮಕ್ಕಳು 😔

  • @vaniks7709
    @vaniks7709 ปีที่แล้ว +3

    Felt really sad and pray God to bless them well but at my house i looked after well my inlaw but she inturn back fired me and gave lot of trouble even for food when I was severely ill.😢

    • @sharanappaangadi943
      @sharanappaangadi943 5 หลายเดือนก่อน

      ಅತ್ಯಂತ ಅದ್ಭುತ ಅರ್ಥಪೂರ್ಣ ಶ್ಲಾಘನೀಯ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಮಕ್ಕಳಿಂದ ತಿರಸ್ಕರಿಸಲ್ಪಟ್ಟ ಹಿರಿಯ ಜೀವಗಳನ್ನು ತಾವು ನೋಡಿಕೊಳ್ಳುತ್ತಿರುವುದು ಪ್ರಶಂಸನೀಯ.😊😊

  • @Herschelfootballking
    @Herschelfootballking ปีที่แล้ว +1

    God bless you all, devaru nivu maaduttiruva kelsakke takka pala kodalendu prattisuttene 🙏

  • @pulicalert
    @pulicalert ปีที่แล้ว +2

    Nic work pls continue ds work god bless all

  • @vinodkalshetty8340
    @vinodkalshetty8340 ปีที่แล้ว +3

    ಸರ್ ಎಪಿಸೋಡ್ ಅದ್ಭುತ

  • @pavanrok9236
    @pavanrok9236 ปีที่แล้ว +7

    In Bhagawati Geetha Krishna says don't expect from children it's becomes tread give them love it's our duty do it and leave all to God

    • @vinuthavinu2997
      @vinuthavinu2997 ปีที่แล้ว

      Sir ಯಾರಿಂದಾನು expectations ಇಟ್ಕೋ ಬಾರ್ದು. ಅವ್ರ್ ಅವ್ರ್ ಬದುಕು ಅವ್ರುದು. ಹಿಂದೆ ಇವ್ರು ಏನ್ ಮಾಡಿರ್ತಾರೋ ಅದನ್ನ ಈಗ face ಮಾಡ್ತಾ ಇದ್ದಾರೆ, ಅವಾಗ social medias ಇರ್ಲಿಲ್ಲ ಅದಕ್ಕೆ ಇಂತ ವಿಷಯ ಆಚೆ ಬರ್ತಾ ಇರ್ಲಿಲ್ಲ, ವಯಸ್ಸು ಆದೋರನ್ನ ಬೀದಿಲಿ ಬಿಡ್ತಾ ಇದ್ರೂ old age homes ಇರ್ತ ಇರ್ಲಿಲ್ಲ, ಅವಾಗ್ ಬೀದಿಲಿ ಇರ್ತ ಇದ್ರೂ ಈಗ homes ಅಲ್ಲಿ ಇರ್ತಾರೆ. ಎಷ್ಟೋ ಅನಾಥ ಮಕ್ಕಳ್ಳು ಇದ್ದಾರೆ ಅಪ್ಪ ಅಮ್ಮ ಅವರನ್ನ ಹೆತ್ತು ಬೀದಿಗೆ ಬಿಸಾಕಿಲ್ಲ, ಆಗ್ಲೂ ಇತ್ತು ಈಗ್ಲೂ ಇದೆ.

    • @anuradhaa.s
      @anuradhaa.s ปีที่แล้ว

      True

  • @godsongsrao4603
    @godsongsrao4603 11 หลายเดือนก่อน +2

    God bless you all 🙏🙏🙏🙏

  • @varadarajaluar2883
    @varadarajaluar2883 ปีที่แล้ว +6

    ಕಣ್ಣು ತೆರೆಸುವ ವಿಡಿಯೋ.

  • @Roopa-smile
    @Roopa-smile ปีที่แล้ว +8

    ನಿಜವಾದ ಒಳ್ಳೆ ಕೆಲಸ

  • @pradhumna6700
    @pradhumna6700 ปีที่แล้ว +4

    Speechless

  • @dolphydsouza4579
    @dolphydsouza4579 ปีที่แล้ว +5

    God bless you all

  • @nagarathnammahm1725
    @nagarathnammahm1725 ปีที่แล้ว +1

    Manassu karagitu nimma sevege danyavadagalu

  • @basavarajgt8551
    @basavarajgt8551 3 หลายเดือนก่อน

    Sr ಹಿರಿಯರ ಬಗ್ಗೆ ಗೌರವ ಈ ತರುಣ ಸಮಾಜಕ್ಕೆ ತಿಳಿಯಲಿ 🙏🏼💐

  • @johnb8037
    @johnb8037 ปีที่แล้ว +4

    Good bless you sir

  • @ivyshaji8887
    @ivyshaji8887 ปีที่แล้ว +1

    Bbba entha neat and clean ide aashramanthane ansodilla miny place. Realy i like it somuch

  • @arundathiprakash4404
    @arundathiprakash4404 ปีที่แล้ว +5

    Some of the members of these clubs themselves don't think twice about snatching their parents property by fair means or foul and later ill treat or abuse them or turn a blind eye when their spouses abuse them. They should be aware that charity begins at home.

  • @sharadaadiga7397
    @sharadaadiga7397 ปีที่แล้ว +3

    Sir u r great🙏🏻🙏🏻🙏🏻🙏🏻🙏🏻🙏🏻🙏🏻

  • @xyz_sdh6580
    @xyz_sdh6580 ปีที่แล้ว +6

    Yak hige devare swlp jana enta makkalu eratre hetta tande bedavagi hogi bidatre😢😢😢

  • @VeerammaHaliked-fg7yg
    @VeerammaHaliked-fg7yg 5 หลายเดือนก่อน +1

    God bless you sir

  • @ShashiJShetty
    @ShashiJShetty ปีที่แล้ว +1

    God is great . Ur God help . 🙏🙏🙏🙏

  • @rajurajamani7556
    @rajurajamani7556 ปีที่แล้ว +5

    This one is unique episode 🎉🎉🎉

    • @GopalKrishna-hy2tj
      @GopalKrishna-hy2tj ปีที่แล้ว

      ಒಬ್ಬಬ್ಬರ ಕತೆ ಕೇಳಿ ಕಣ್ಣೀರು ಬಂತು ಮನಸ್ಸಿಗೆ ಬಹಳಷ್ಟು ಬೇಜಾರ್ ಆದರೂ ರೊಟ್ಜ್ರೀ ಕ್ಲಬ್ನವರ ಸೇವೆ ಅಮೋಘ ಅಲ್ಲಿ ಸೇವೆ ಮಾಡುಅನಿಸಿದೆ ತಿರುವ ಯಲ್ಲರಿಗೂ ನನ್ನದೊಂದು ಹರ್ಟ್ಪೂರ್ವಕ ಅಭಿನಂದನೆಗಳು ಒಮ್ಮೆ ನಾನು ಭೇಟಿ ಕೊಡಬೇಕು

  • @gsjagadish6560
    @gsjagadish6560 ปีที่แล้ว +2

    Good job

  • @user-ho8iy7ki7v
    @user-ho8iy7ki7v 2 หลายเดือนก่อน

    ದೇವರ ನಿಮ್ಮನ್ನು ಚನ್ನಾಗಿ ಇಟ್ಟಿರಲಿ

  • @shivanandabehurshivananda8515
    @shivanandabehurshivananda8515 5 หลายเดือนก่อน

    Tq, sir, arising sir, v, v, good

  • @lakshmivenkatesh1559
    @lakshmivenkatesh1559 ปีที่แล้ว +7

    This has become the habit of younger generation. Nobody wants to have human values and only matters to them is money and privacy.

  • @sharadakrishna8970
    @sharadakrishna8970 5 หลายเดือนก่อน +1

    Thumbaaa bejaar aeithu 😢 nimmannu devaru olledu madli god bless you

  • @kavithaks6856
    @kavithaks6856 ปีที่แล้ว +3

    Very good job 👌👍

  • @BanaviBaduku
    @BanaviBaduku ปีที่แล้ว +42

    ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ತಮ್ಮ ಸಂರಕ್ಷಣೆಗೆ ಆದ್ಯತೆ ನೀಡಬೇಕು..

    • @sunderrajangopalakrishnan2796
      @sunderrajangopalakrishnan2796 ปีที่แล้ว +2

      Nijavada mathu

    • @schandrashekarshastry9488
      @schandrashekarshastry9488 ปีที่แล้ว

      ​@@sunderrajangopalakrishnan2796❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤1

    • @GeethaGowda-tw8pu
      @GeethaGowda-tw8pu ปีที่แล้ว +1

      ​@@sunderrajangopalakrishnan2796😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 14:28

    • @gaurammagauramma4962
      @gaurammagauramma4962 ปีที่แล้ว

      @@sunderrajangopalakrishnan2796 05

    • @vasantha3891
      @vasantha3891 ปีที่แล้ว

      ​@@sunderrajangopalakrishnan2796Q1

  • @mallareddy7750
    @mallareddy7750 ปีที่แล้ว +5

    Let them be safe and happy pl help them.

  • @shyama8966
    @shyama8966 ปีที่แล้ว +2

    This is a best video

  • @vishakashetty2119
    @vishakashetty2119 11 หลายเดือนก่อน +2

    🙏🙏🙏🙏

  • @MohanAr-cu1dm
    @MohanAr-cu1dm ปีที่แล้ว +2

    Om Namah Shivaya3🙏🙏🙏

  • @fathimanoori5157
    @fathimanoori5157 ปีที่แล้ว +3

    Supr sir ❤

  • @cvimala9252
    @cvimala9252 ปีที่แล้ว +2

    God bless you magu

  • @bhagyaramesh5739
    @bhagyaramesh5739 ปีที่แล้ว +1

    Good job sir

  • @sheelaj4710
    @sheelaj4710 ปีที่แล้ว +2

    Wish u all the best sir,

  • @siddannasiddanna75
    @siddannasiddanna75 ปีที่แล้ว +2

    God bless u🎉🎉🎉

  • @preethu7813
    @preethu7813 ปีที่แล้ว +2

    God bless u

  • @mohamedhusain1773
    @mohamedhusain1773 11 หลายเดือนก่อน

    Childrens should take care parents in old age like how parents had taken care in your childhood. God promised to provide heaven and good life and good health.

  • @rajshekarg4737
    @rajshekarg4737 ปีที่แล้ว +1

    Super episode sir

  • @Rajalakshmi-lr9tx
    @Rajalakshmi-lr9tx 4 หลายเดือนก่อน

    Sir great salute

  • @veenaskitchenandhobbychann220
    @veenaskitchenandhobbychann220 ปีที่แล้ว +40

    ಇದನ್ನೆಲ್ಲ ನೋಡಿದರೆ ಜೀವನ ಒಂದು ಬಿಳಿ ಹಾಳೆ ಅಷ್ಟೇ

    • @seetharamuh.s3572
      @seetharamuh.s3572 ปีที่แล้ว +3

      Excellent Sir. No words to express

    • @rajkar6256
      @rajkar6256 11 หลายเดือนก่อน

      @@seetharamuh.s3572 /

    • @Abhul
      @Abhul 5 หลายเดือนก่อน +1

      9😢

    • @UdayalakshmiSS-tq6te
      @UdayalakshmiSS-tq6te 5 หลายเดือนก่อน

      ​@@Abhulniq3 @*

  • @sasikumarl2978
    @sasikumarl2978 ปีที่แล้ว +1

    Sir very nice

  • @nagendran2591
    @nagendran2591 ปีที่แล้ว +3

    At the same time people should look on the common issues like fought between Daughter in law and mother in laws.

    • @lalithavalli5755
      @lalithavalli5755 ปีที่แล้ว +1

      You are absolutely right. The man of the house should play a vital role by being diplomatic and bringing in harmony in making a house a home

  • @harshag1335
    @harshag1335 ปีที่แล้ว +4

    Ppl who left their parents will get punished by god in one or the other the way for sure...

  • @ramachandradisale3582
    @ramachandradisale3582 ปีที่แล้ว +2

    🙏🙏🙏🙏🙏🙏 bujur ❤️❤️❤️❤️❤️

  • @user-nv9yu1fd5y
    @user-nv9yu1fd5y ปีที่แล้ว +2

    ❤❤

  • @shantharaj4525
    @shantharaj4525 ปีที่แล้ว +1

    Thanks namaskar

  • @kruthikakruthi4384
    @kruthikakruthi4384 11 หลายเดือนก่อน +2

    Devru help madtiro ellargu arogya and ayushya bagya kottu kapadli

  • @Yogaraja-yp6uj
    @Yogaraja-yp6uj 10 หลายเดือนก่อน +1

    Dana.eruvavaru.dhaana.made.❤

  • @seemamohan8313
    @seemamohan8313 ปีที่แล้ว +7

    Sir many people are in senior citizens apartments ,and care centre ... People who have money and will go good and which has facilities go there , many who have worked as top officials are also going to senior citizens care centre ....on new airport road , Bangalore ,there are many senior citizens care centre , everywhere it's full and if anyone wants to join ,there is waiting list .....only there people might not go ...but very sad to see parents are being pushed out to live on their own ... don't know where society is heading ...God save ....shame and inhuman act from children who throw their parents and don't care for them .

  • @ambikabhaskar2915
    @ambikabhaskar2915 ปีที่แล้ว +2

    evarannella nodidre namagu enella kadideyo devrige gottu 😢

    • @peaceful154
      @peaceful154 ปีที่แล้ว

      Nimge namge 60 years admele vruddhashramadalli bheti agona 😂😂

  • @harishnv8663
    @harishnv8663 ปีที่แล้ว +2

    super❤