ಬಂಡಾಯದ ಬಡ್ಡಿ ಮಕ್ಳು ಸಾಹಿತ್ಯಕ್ಕಿಂತ ವೈಯಕ್ತಿಕ ಚಪಲಕ್ಕೆ..ಸ್ಥಾನಮಾನ..ಪ್ರಶಸ್ತಿಗಳಿಗೆ ಮಾರಿಕೊಂಡರು.!!! | Part 11

แชร์
ฝัง
  • เผยแพร่เมื่อ 13 ต.ค. 2024

ความคิดเห็น • 274

  • @vasanthdesihamsa4701
    @vasanthdesihamsa4701 2 หลายเดือนก่อน +30

    ಗಣಪತಿ ಸರ್,ನಿಮ್ಮ ಎಲ್ಲಾ ಸಂದರ್ಶನಗಳ ತೂಕ ಒಂದಾದರೆ ಕನ್ನಡ ಪ್ರೇಮಿ ಹರಿಹರಪ್ರಿಯ ಅವರ ಸಂದರ್ಶನವೇ ಬೇರೊಂದು ತೂಕ..ನಿಮ್ಮೀರ್ವರಿಗೂ ಒಳಿತಾಗಲಿ..

  • @jagadeeshjagadeesh3266
    @jagadeeshjagadeesh3266 2 หลายเดือนก่อน +21

    😮ಹರಿಹರಪ್ರಿಯ ಅವರೊಡನೆ ಸಂದರ್ಶನ ಮುಂದುರೆಯಲಿ ಮುಂದೆ ನಾಡಿನ ಇತರ ಸಾಹಿತಿಗಳ ಸಂದರ್ಶ ಮೂಡಿ ಬರಲಿ ಬಿ ಗಣಪತಿಯವರಿಗೆ ಧನ್ಯವಾದಗಳು🙏🙏🙏

  • @pavanbg6721
    @pavanbg6721 2 หลายเดือนก่อน +33

    ಹರಿಹರ ಪ್ರಿಯ ಅವರ ಜ್ಞಾನ ಮತ್ತು ಜ್ಞಾಪಕ ಶಕ್ತಿ ಅದ್ಭುತ 🙏

    • @vijeylakshmi3364
      @vijeylakshmi3364 2 หลายเดือนก่อน +3

      ಯೋಗರಾಜ್ ಭಟ್ಟರಿಗೆ ಪ್ರಶಸ್ತಿ ಕೊಡಬೇಕು ಅರ್ಥವಾಗದ ಹಾಡುಗಳನ್ನ ಬರೆಯುವುದಕ್ಕೆ

  • @GovindeGowda1
    @GovindeGowda1 2 หลายเดือนก่อน +5

    ಇಂಥ ಒಳ್ಳೆಯ ಕೆಲಸಕ್ಕೆ ಗಣಪತಿಯವರಿಗೆ ಧನ್ಯವಾದಗಳು. ಸಾಮಾನ್ಯವಾಗಿ ಸಂದರ್ಶನಗಳಲ್ಲಿ ಸಂದರ್ಶಕರ ಮಾತುಗಳೆ ಜಾಸ್ತಿ, ನೀವು ಅದಕ್ಕೆ ಅಪವಾದ. 🙏

  • @bhagya3893
    @bhagya3893 2 หลายเดือนก่อน +14

    ಹರಿಹರ ಪ್ರಿಯ ಅವರ ವಿದ್ವತ್ ನೆನಪಿನಶಕ್ತಿ ನೇರ ನಡೆ ಗಣಪತಿಯವರೆ ನಿಮ್ಮಿಂದ ಪರಿಚಯ ಆಯ್ತು ಅವರ ಪುಸ್ತಕ ಮನೆ ನೋಡಲೇ ಬೇಕು ಇಬ್ಬರಿಗೂ ನನ್ನ ಅಭಿನಂದನೆಗಳು

  • @sridharsanjeev3050
    @sridharsanjeev3050 2 หลายเดือนก่อน +11

    "ಈ ಸರಣಿ ಸಾಹಿತ್ಯಲೋಕದಲ್ಲಿ ಮಹತ್ವದ ದಾಖಲೆಯಾಗುಳಿಯುತ್ತದೆ"👌 'ಮುಂದುವರಿಸಿ..' ಎಂಬ ನಮ್ಮಕೋರಿಕೆ ಮನ್ನಿಸಿದ್ದಕ್ಕೆ ಧನ್ಯವಾದಗಳು ಗಣಪತಿ ಸರ್❤️

  • @shivaprasad8550
    @shivaprasad8550 2 หลายเดือนก่อน +20

    ಜ್ಞಾನಿ ಮತ್ತು ನೀಷ್ಟೂರವಾಗಿ ಮಾತನಾಡಿ ಕನ್ನಡಿಗರನು ಹೆಚ್ಚಾರಿಶುವ ಕೆಲಸವನ್ನು ಮಾಡಿದರೆ ಅವರಿಗೆ ಮತ್ತು ನಿಮಗೆ ವಂದನೆಗಳು.

  • @narasimhamurthynarasimhamu8308
    @narasimhamurthynarasimhamu8308 2 หลายเดือนก่อน +13

    ಗಣಪತಿಯವರೇ ದಯಮಾಡಿ ಹರಿಹರಪ್ರಿಯ ಅವರ ಸಂದರ್ಶನ ಮುಂದುವರೆಸಿರಿ.ಏಕೆಂದರೆ ಅವರ ನಿಲುವಿಗೆ ನಮ್ಮ ಸಹಮತಿಯಿದೆ.ಅವರ ಕಾರ್ಯ ಸ್ಮರಣೀಯ.ಅವರನ್ನು ನಾಡು ಸರ್ಕಾರ ಸಂಘಸಂಸ್ಥೆಗಳು ಗುರುತಿಸಬೇಕಿದೆ.ಗೌರವಿಸಬೇಕಿದೆ.ಧನ್ಯವಾದಗಳು ಸಾರ್.

  • @vishwanathabhat1742
    @vishwanathabhat1742 2 หลายเดือนก่อน +47

    ಮುಂದುವರೆಸಿ. ಇಷ್ಟು ತೀವ್ರವಾದ ಸಾಹಿತ್ಯದ ಮಾತುಕತೆಗಳು ಹೊಸಹುಡುಗರಿಗೆ ಬೇಕು.

    • @MeghaSomanna-k6y
      @MeghaSomanna-k6y 2 หลายเดือนก่อน +1

      Evandhoo yav literature. Guru. Bogalay dasa.

    • @vishwanathabhat1742
      @vishwanathabhat1742 2 หลายเดือนก่อน

      @@MeghaSomanna-k6y ತಾವು ವಿದ್ವನ್ಮಣಿಗಳು ಗುರುಗಳೇ. ಉಳಿದಿದ್ದನ್ನು ಅವರವರ ಭಾವಕ್ಕೆ ಬಿಟ್ಟುಬಿಡಿ ಗುರುಗಳೇ.

    • @bhimarao555
      @bhimarao555 2 หลายเดือนก่อน +1

      Please see Mr Anke gowda of Pandavapura who has collected more than 15 lakhs books. He is an M A and highly cultured and humble Does not talk about others This P U C failed man talks low of many laurets

    • @rameshsaligram7496
      @rameshsaligram7496 2 หลายเดือนก่อน

      💯% ನಿಜ​@@bhimarao555

    • @rameshsaligram7496
      @rameshsaligram7496 2 หลายเดือนก่อน

      ​​@@bhimarao555 💯% ನಿಜ, ಕಹಿ ಮನಸ್ಸು ಕೊಳಕು ನಾಲಿಗೆ

  • @krishnaprasadsomashiandan4660
    @krishnaprasadsomashiandan4660 2 หลายเดือนก่อน +16

    ಹರಿಹರ ಪ್ರಿಯ ಅವರ ಸಂದರ್ಶನ ಮಾಲಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ .
    ಅವರ ನೇರ ನಿಷ್ಠುರವಾದ ಮಾತು ಹಿತವಾಗಿತ್ತು !
    ಕಡೆಯಲ್ಲಿ ಅವರ optimistic tone ಕೇಳಿ ಸಂತೋಷವಾಯಿತು

  • @sumah8795
    @sumah8795 2 หลายเดือนก่อน

    Om shanti. Satya yaavattu kahi!!! Allave!!!

  • @pundalikkalliganur2969
    @pundalikkalliganur2969 2 หลายเดือนก่อน +5

    ಅದ್ಭುತವಾದ ಸಮಾರೋಪ ಸರ್, ಹರಿಹರಪ್ರಿಯರು ಅಪ್ರತಿಮರು. ಅವರ ಸಂದರಶನವೇ ಸಾಹಿತ್ಯದ ಇನ್ನೊಂದು ಚರಿತ್ರೆ ಎನಿಸಿಕೊಳ್ಳಬಲ್ಲದು. ಬಗೆಯಿರಿ ಚಿನ್ನದ ಗಣಿಯದು.

  • @laxminarayanahegde1852
    @laxminarayanahegde1852 2 หลายเดือนก่อน +2

    ಉತ್ತಮವಾದ ಸಂದರ್ಶನ...ನಮಗಿಬ್ಬರಿಗೂ ಇನ್ನೂ ಹೆಚ್ಚಿನ ಶಕ್ತಿ ಸಾಮರ್ಥ್ಯ ವನ್ನೂ ದೇವರು ಕರುಣಿಸಲಿ.

  • @thimmareddys7561
    @thimmareddys7561 2 หลายเดือนก่อน +19

    ಸಂದರ್ಶನ ನಿಲ್ಲಿಸಲು ನಿಮಗೆ ಒತ್ತಡ ಹಾಕುವವರು ಬಹಳ ಜನ ನಿಲ್ಲಿಸಬೇಡಿ ದಯವಿಟ್ಟು ಮುಂದುವರಿಸಿ 🎉

  • @mujgopali
    @mujgopali 2 หลายเดือนก่อน

    ಅಧ್ಬುತ ವಾದ ಸಂದರ್ಶನ. ನಿಜಕ್ಕೂ ಹರಿಹರ ಪ್ರಿಯ. ಹಾಗೂ ನಮ್ಮೆಲ್ಲರ ಪ್ರಿಯರಗಿದ್ದರೆ

  • @k_raj5297
    @k_raj5297 2 หลายเดือนก่อน +16

    ಸಂದರ್ಶನ ಸರಣಿ ಮುಂದುವರೆಯಲಿ, ಸಾರಸ್ವತ ಲೋಕದ ಎಲ್ಲಾ ಮಜಲುಗಳೂ ನವ ಪೀಳಿಗೆಗೆ ತಿಳಿಯಬೇಕು

  • @kallingappagk8691
    @kallingappagk8691 2 หลายเดือนก่อน +18

    ಪುಸ್ತಕ ಮನೆಯನ್ನು infosys ಸುಧಾಮೂರ್ತಿ ತೆಗೆದುಕೊಳ್ಳಲಿ ಎಂದು ನಮ್ಮ ಆಶಯ.

    • @prashanth.g5864
      @prashanth.g5864 2 หลายเดือนก่อน +2

      ಹೌದು.. ಈ ದಿಸೆಯಲ್ಲಿ ಪ್ರಯತ್ನ ಮಾಡೋದು ಉತ್ತಮ..

    • @prashanth.g5864
      @prashanth.g5864 2 หลายเดือนก่อน

      ಅಜೀಮ್ ಪ್ರೇಮ್ ಜಿ ಫೌಂಡೇಶನ್ ಇವರ ಗಮನಕ್ಕೆ ಸಹ ತರಬಹುದು..ಒಳ್ಳೆಯದಾಗಲಿ..

    • @nageshgn378
      @nageshgn378 2 หลายเดือนก่อน

      Very good suggestion brother

  • @sumah8795
    @sumah8795 2 หลายเดือนก่อน

    Om shanti. Pl continue the episodes wonderful job!!!!

  • @bnkirankumar9311
    @bnkirankumar9311 2 หลายเดือนก่อน +3

    ನಿಜಕ್ಕೂ ಬಹಳ ತಿಳಿದು ಕೊಂಡಿದ್ದಾರೆ ಪರಿಚಯ ಮಾಡಿಸಿದ್ದಕ್ಕೆ ಅನಂತ ಧನ್ಯವಾದಗಳು 🙏👌🙏👌

  • @dileepkumar5532
    @dileepkumar5532 2 หลายเดือนก่อน +3

    ಅದ್ಭುತ ಮಾತುಗಳು. ಇಂತಹ ಮೌಲ್ಯಮಾಪನ ಇಂದಿಗೆ ಅಗತ್ಯವಿದೆ‌. ಹರಿಹರಪ್ರಿಯರಿಗೂ, ಗಣಪತಿ ಅವರಿಗೂ ಶುಭಾಶಯಗಳು.

  • @meenakshihiremath3518
    @meenakshihiremath3518 2 หลายเดือนก่อน

    ಇವರ ಹೆಸರು ಕೇಳಿದ್ದೆ, ಆದರೆ.... ಈ ಸಂದರ್ಶನ ಅವರ ಹೆಸರಿಗೆ ಒಂದು ಮೂರ್ತ ರೂಪ ಕೊಟ್ಟಿದೆ. ಸಂದರ್ಶನ ಮುಗಿದಿದ್ದೆ ದುಃಖ್ಖ. ಗಣಪತಿ ಯವರೇ ನಿಮಗೊಂದು ಧೀರ್ಘ ದಂಡ ನಮಸ್ಕಾರ.

  • @sumah8795
    @sumah8795 2 หลายเดือนก่อน

    Om shanti. Harihara Priya even priyaru for HARI and HARA

  • @maheshbabumahe3235
    @maheshbabumahe3235 2 หลายเดือนก่อน

    ಸಾಧಕರ ಎನಿಸಿದ ಹಲವರ ವಿಭಿನ್ನ ಮುಖಗಳ ಪರಿಚಯಿಸಿದ ನಿಮಗೆ ಧನ್ಯವಾದಗಳು

  • @prakashkonnur825
    @prakashkonnur825 2 หลายเดือนก่อน +1

    ಕುತೂಹಲ ಕೆರಳಿಸಿದ್ದ ಚರ್ಚೆ.ಹರಿಹರಪ್ರಿಯ,ಗಣಪತಿಯ ವರಿಗೆ ಅಭಿನಂದನೆಗಳು

  • @ShashikalaNarayanjeyar-ex7id
    @ShashikalaNarayanjeyar-ex7id 2 หลายเดือนก่อน +1

    ಹರಿಹರ ಪ್ರಿಯ ಅವ್ರ ನೆನಪುಗಳು ಮಾತ್ರ ಬಹಳ ಅಧ್ಬುತ ವಾಗಿತ್ತು.

  • @ramabangalore
    @ramabangalore 2 หลายเดือนก่อน +1

    ಹರಿಹರಪ್ರಿಯರ ಸಂದರ್ಶನ ಮಾಲಿಕೆ ತುಂಬಾ ಚೆನ್ನಾಗಿತ್ತು. ಅವರಿಗೂ ಮತ್ತು ಅವರ ಪುಸ್ತಕ ಮನೆಗೂ ಶುಭವಾಗಲಿ.

  • @manjunathpaalya9965
    @manjunathpaalya9965 2 หลายเดือนก่อน

    ಅತ್ಯದ್ಭುತ ಸಂದರ್ಶನ.

  • @venkateshravi3199
    @venkateshravi3199 2 หลายเดือนก่อน +1

    Tumba valuable sandarshana dayavittu munduvaresi

  • @bhaskaraa.p5880
    @bhaskaraa.p5880 2 หลายเดือนก่อน +3

    I have not know hariharapriya till now as I am not sahitya expert but I am a kannda language Abimani being a kanndiga
    I love this conversation with respect to kannada sahitya
    Enjoyed this conversation and God bless him with regard to make a library for the books and government should help hariharaprita sir
    Please continue his conversation it helps inspire kannadigas to do something towards kannda language and to make it srivive for next generation with all competition from English

  • @ganapathibhat4413
    @ganapathibhat4413 2 หลายเดือนก่อน +3

    ಮುಂದುವರಿಸಿ
    ಒಂದು ದಾಖಲೆಯಾಗಿ ಮಹತ್ವದ ಸಾಧನೆ

  • @sridharsanjeev3050
    @sridharsanjeev3050 2 หลายเดือนก่อน +7

    "ಹರಿಹರಪ್ರಿಯರ ನುಡಿಗಳು.. ಮುಖವಾಡದೊಳಗಿನ gulamarige ಕಹಿಮಾತ್ರೆಗಳು.!😂ಧನ್ಯವಾದ ಗಣಪತಿ ಸರ್❤️

  • @MithalaM
    @MithalaM 2 หลายเดือนก่อน +5

    ಈ ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @shivamurthybh1555
    @shivamurthybh1555 หลายเดือนก่อน

    Very. Good. Work. Sir.
    Munduvarisi.

  • @bchank871
    @bchank871 2 หลายเดือนก่อน

    ನಿಮ್ಮ ಮಾತು ಜ್ಞಾನ ಬಹಳ ಅರ್ಥಪೂರ್ಣ ನೇರ ಅಭಿವ್ಯಕ್ತಿ ತುಂಬಾ ಇಷ್ಟ ಆಯ್ತು ಸರ್ ಧನ್ಯವಾದಗಳು ಇರ್ವರಿಗೂ

  • @seshagirirao9738
    @seshagirirao9738 2 หลายเดือนก่อน

    Long live Hariharapriya avree 🎉

  • @tharnathkateel3288
    @tharnathkateel3288 2 หลายเดือนก่อน

    Good sir Shithya Bagge innu oleya Abipraya Janaranu Munalege Thani Sir thanks

  • @seetharamhuliyar4018
    @seetharamhuliyar4018 2 หลายเดือนก่อน +4

    ನಿಮ್ಮ೦ಥ ನೇರ ನುಡಿ ಮನುಷ್ಯರು. ಸಾಹಿತ್ಯಕ್ಕೆ ಬೇಕಾಗಿದೆ. ದಯವಿಟ್ಟು ಇನ್ನು ಹೆಚ್ಚು ವಿಚಾರಗಳನ್ನು ಪ್ರಸ್ತಾಪಿಸಿ ಗಣಪತಿ ಸರ್

  • @MalnaadBaale
    @MalnaadBaale 2 หลายเดือนก่อน +3

    ದಯವಿಟ್ಟು ಮುಂದುವರಿಯಲಿ. ಇಂತಹ ಒಂದು ಮಂಥನ ಇಂದಿನ ದಿನಕ್ಕೆ ಅತ್ಯವಶಕ. 🙏

  • @anandkumarbedur4867
    @anandkumarbedur4867 2 หลายเดือนก่อน +5

    ಇಷ್ಟೊಂದು ನೇರ ನುಡಿಯ ವ್ಯಕ್ತಿಯ ಸಂದರ್ಶನ ಮುಂದುವರೆಸುವ ಪ್ರಯತ್ನ ನಿಜವಾಗಿಯೂ ಸ್ವಾಗತಾರ್ಹ. ಹೆಚ್ಚು ಹೆಚ್ಚು ಸಂಗತಿಗಳು ಹೊರಬರಲಿ, ಹೆಚ್ಚು ಹೆಚ್ಚು ಜನರನ್ನು ತಲುಪಲಿ.

  • @janardanabhat4308
    @janardanabhat4308 2 หลายเดือนก่อน +1

    ತುಂಬಾ ಒಳ್ಳೆಯ ಚರ್ಚೆ.‌ ಹರಿಹರಪ್ರಿಯ ಅವರ ಅನುಭವಗಳನ್ನು ಕೇಳುವುದೆ ಸಂತೋಷ. ಮಾರ್ಗದರ್ಶಕ ಮಾತುಗಳು.

  • @shivaprasad6605
    @shivaprasad6605 2 หลายเดือนก่อน

    ಈ ಎಲ್ಲಾ ಮಾತುಗಳಿಂದ ಕನ್ನಡ ಸಾಹಿತ್ಯ ಲೋಕದ ಇನ್ನೊಂದು ಮಗ್ಗುಲನ್ನು ಕಂಡಂತಾಯಿತು... ತುಂಬಾ ಸೊಗಸಾಗಿತ್ತು .... ಸಾಹಿತಿಗಳ ಇನ್ನೊಂದಷ್ಟು ಮಾತುಕತೆಯನ್ನು ನಿರೀಕ್ಷಿಸುತ್ತಾ ನಿಮಗೂ ಹರಿಹರ ಪ್ರಿಯರವರಿಗೂ ವಂದನೆಗಳು🙏

  • @shivakumarkumar5716
    @shivakumarkumar5716 2 หลายเดือนก่อน

    Very good interview, kindly continue sir, also let us help in safekeeping of his book collections

  • @dranandkarla1964
    @dranandkarla1964 2 หลายเดือนก่อน +1

    ತುಂಬಾ ಚೆನ್ನಾಗಿ ಇತ್ತು, ಮುಂದುವರಿಯಲಿ, 🌹ಧನ್ಯವಾದಗಳು 🌹

  • @nagarajaraojadav
    @nagarajaraojadav 2 หลายเดือนก่อน

    Great sir

  • @SrinivasaMurthi-h9c
    @SrinivasaMurthi-h9c 2 หลายเดือนก่อน

    Hari Hara Priya avara hannondu episodgalannu nodiddaythu. Adare indina sahithyada adhogatige avara e alalannu nodidare avara e kalagige hats up helalebeku. Avarannu indina sarakara spandisidare thumba olleyadu. Hats up to u sir. Jai Karnataka mathe.

  • @arunakumarcm2021
    @arunakumarcm2021 2 หลายเดือนก่อน +2

    ಹರಿಹರಪ್ರಿಯ ಅದ್ಭುತವಾದ ವ್ಯಕ್ತಿತ್ವ.. ಅವರ ಮಾರ್ಗದರ್ಶನದಲ್ಲಿ ಹಲವಾರು ಪ್ರತಿಭೆಗಳು ಬರುವಂತಾಗಲಿ 🙏

  • @ravimh8378
    @ravimh8378 2 หลายเดือนก่อน +4

    ಮುಂದುವರೆಸಿ ಸಾಹಿತ್ಯದ ಸತ್ಯದ ದಾರಿ ಎಲ್ಲರಿಗೂ ತಿಳಿಯಲಿ.

  • @rameshrami2540
    @rameshrami2540 2 หลายเดือนก่อน +1

    ತುಂಬಾ ಸಂತೋಷ ಹಾಗೂ ಧನ್ಯವಾದಗಳು.ಸರ್ ಅವರ ಸಂದರ್ಶನ ಮುಂದುವರಿಸುತ್ತಿರುವುದಕ್ಕೆ.

  • @vijayningappa2206
    @vijayningappa2206 2 หลายเดือนก่อน

    ಗಣಪತಿಯವರೇ ಈರೀತಿ ಸಂದರ್ಶನವನ್ನೇ ಮಾಡಿ ಹರಿಹರ ಪ್ರಿಯ ಅ ವರು ನಿಷ್ಟೂರರಾದರೂ ಅವೆಲ್ಲವೂ ಸತ್ಯ ಮುಂದುವರಿಸಿ. ನಾವು ನಿಮ್ಮೊಂದಿಗಿದ್ದೀವಿ.

  • @nageshwarrao4639
    @nageshwarrao4639 2 หลายเดือนก่อน +1

    Eegina yuvakarige nimma maathu. Hithanudi maargadharshanavagide, uthamavada maahithi kottiddira sir, nim ibbarigu nanna hrudaya purvaka dhanyavadagalu, Harharapriya master ge sira saasyanga namaskaragalu

  • @nageshmayachinna2124
    @nageshmayachinna2124 2 หลายเดือนก่อน

    ಮಾತೃ ಹೃದಯ ಅಮೃತ ಉಣಿಸಿದರೆ ನೀನೇನು ಉಣಿಸಿದೆ ಜಗಕೆ ತೂರಿ ತೂರಿ ಅರಾಡ ಬೇಡ ಅರುವುದರಲಿ ನೀನು ತೂರಿ ಹೋಗುವೆ ನೀನೇನು ಉಣಿಸಿದೆ ಜಗಕೆ. ನಮಸ್ಕಾರ ಸಾರ್

  • @MAHESHKV25ABLE
    @MAHESHKV25ABLE 2 หลายเดือนก่อน +1

    Love listening to Harihara Priya ❤💛

  • @jineshkumar4706
    @jineshkumar4706 2 หลายเดือนก่อน +1

    ಸಾಹಿತ್ಯಲೋಕದ ಒಳಹೊರಗನ್ವು ವಿಸ್ತಾರವಾಗಿ, ವಸ್ತುನಿಷ್ಠವಾಗಿ, ನಿಷ್ಠುರವಾಗಿ ಹೇಳಬಲ್ಲವರಾಗಿರು ಹರಿಹರಪ್ರಿಯರ ಸಂದರ್ಶನವನ್ನು ಕೇಳಿ ತಿಳಿದವರಾಗಿದ್ದೇವೆ. ನಿಮ್ಮ ಉದ್ಧೇಶ ಉದಾತ್ತವಾಗಿದೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ

  • @rangarajuas7828
    @rangarajuas7828 28 วันที่ผ่านมา

    Please continue.

  • @sagardays
    @sagardays 2 หลายเดือนก่อน

    Got lots of insights in kannada literature world…

  • @jayamangalajavali6544
    @jayamangalajavali6544 หลายเดือนก่อน +1

    ಕನ್ನಡಕ್ಕೆ ಹೋರಾಡು ಕನ್ನಡದ ಕಂದ
    ಕನ್ನಡವ ಕಾಪಾಡು ನನ್ನ ಆನಂದ
    ಕನ್ನಡದ ಕವಿಗಳು ನಾವು ಕನ್ನಡ ಕಲಿಯಲು ಚಂದ
    ಕನ್ನಡ ನಾಡಿನ ಕುವೆಂಪು ಕನ್ನಡ ಚಂದ ಚಂದ ಶ್ರೀಗಂಧ ನೀಡುವುದು ಮನಸ್ಸಿಗೆ ಮಹದಾನಂದ
    ಕನ್ನಡದ ಕುಡಿಗಳು ನಾವು ಕನ್ನಡವ ಕಲಿಬೇಕು ಕನ್ನಡ ಕಲಿತು ಕನ್ನಡಕ್ಕೆ ಹೋರಾಡಿ
    ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
    ಜಯಮಂಗಳ ಜವಳಿ ಕವಯತ್ರಿ

  • @shivaputrappainamati6146
    @shivaputrappainamati6146 2 หลายเดือนก่อน +1

    ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ🙏🙏🙏🙏

  • @naviprcc
    @naviprcc 2 หลายเดือนก่อน

    plase sir continue his interview it’s amazing. really inspiring us and our children’s very truth full person mr harihara priya. ❤

  • @rajeshkashyap6339
    @rajeshkashyap6339 2 หลายเดือนก่อน +1

    ದಯವಿಟ್ಟು ಮುಂದುವರೆಸಿ

  • @rattehallysatyamurthydheer951
    @rattehallysatyamurthydheer951 2 หลายเดือนก่อน +2

    You have a wonderful language. Ganapati is very eloquent and erudite.

  • @satishrao9754
    @satishrao9754 2 หลายเดือนก่อน +1

    ಸತ್ಯವನ್ನೇ ನುಡಿದಿದ್ದಾರೆ🙏

  • @shivaprasad6605
    @shivaprasad6605 2 หลายเดือนก่อน +1

    ಅವರ ಮಾತು ಸತ್ಯ, ಕಾರಂತರ ಮೂಕಜ್ಜಿಯಕನಸು, ಬೆಟ್ಟದ ಜೀವ ಈ ಪುಸ್ತಕಗಳಿಗೆ ನೊಬೆಲ್ ಪ್ರಶಸ್ತಿ ಖಂಡಿತವಾಗಿ ಸಲ್ಲಬೇಕಿತ್ತು...

  • @sudheerkumarlkaulgud7521
    @sudheerkumarlkaulgud7521 2 หลายเดือนก่อน +1

    ಖಂಡಿತವಾಗಿ ಮುಂದುವರೆಸಿ
    ಧನ್ಯವಾದಗಳು

  • @mukundbr3844
    @mukundbr3844 2 หลายเดือนก่อน +1

    ದಯವಿಟ್ಟು ಮುಂದುವರೆಯಲಿ.

  • @ranganathahoysalakatte4808
    @ranganathahoysalakatte4808 2 หลายเดือนก่อน +1

    ಹಳೆಯದನ್ನ ಹೆಕ್ಕಿ ತೆಗೆದಿದ್ದೀರಾ,. ಮುಂದೆ ಸಾಹಿತ್ಯ ಬೆಳೆಯುವ ಬಗ್ಗೆ ಆಶಾಭಾವನೆ ಇಡೋಣಾ ♥️

  • @prakashmagadum8323
    @prakashmagadum8323 2 หลายเดือนก่อน

    Jai Shree Ram

  • @vasudevaa3055
    @vasudevaa3055 2 หลายเดือนก่อน

    Thanks for exploring kannada literature by interviewing pustaka Mane Hariharpriya. A great and respect salute to his knowledge and darkness as well as Frank speaking about his contemporaries.

  • @shashidharabs4486
    @shashidharabs4486 2 หลายเดือนก่อน +4

    ಹರಿಹರಪ್ರಿಯ ರವರ ಸಂಗೀತ ಜ್ಞಾನದ ಬಗ್ಗೆ ಬೆಳಕು ಚೆಲ್ಲಿ..

  • @RavikumarR-em4bd
    @RavikumarR-em4bd 2 หลายเดือนก่อน +1

    Sir, do not stop this, pls continue sir. Hariharapriya sir super.

  • @sharankumar3530
    @sharankumar3530 2 หลายเดือนก่อน +1

    ಹರಿಹರಪ್ರಿಯ - ಗಣಪತಿ ❤

  • @vadirajupadhya2968
    @vadirajupadhya2968 2 หลายเดือนก่อน

    👌👌👌👌👌👌👌👌

  • @vijayashreevijayashree2538
    @vijayashreevijayashree2538 2 หลายเดือนก่อน

    👍👍

  • @chandregowdasr9040
    @chandregowdasr9040 2 หลายเดือนก่อน

    This series is very valuable to all kannada lovers. Explore more and more scopes for development of the great language..

  • @deviprasadhp9387
    @deviprasadhp9387 2 หลายเดือนก่อน

    Sir,,vajravannu hora tegedu, holapannu koduva kelasavannu nimma channel maaduttide,,e abhiyaana yashasviyaaguttadendu khachitavaagi heluttene,vandanegalu mattu dhanyavaadagalu..

  • @chethankumar9971
    @chethankumar9971 หลายเดือนก่อน

    Sir e pustakagalannela digitalize madidre avagalanna surakshithavagi Mundina peeligege rakshisidabahudu. Hariharapriya avarige nammma kruthagnathegalu kannadada shrimanthikeyanna rakshane maduthiruvudakkagi.

  • @nataraju.nroshan9966
    @nataraju.nroshan9966 2 หลายเดือนก่อน

    🙏🙏🙏

  • @sumah8795
    @sumah8795 2 หลายเดือนก่อน

    Om shanti. Now I am 70. I too did not get enough support in any field, though I was also like harihara Priya!!!

  • @vibin8193
    @vibin8193 2 หลายเดือนก่อน

    Hari hara priya .. Lankesh Bagge mathdli ...

  • @ramachandrakarkera6533
    @ramachandrakarkera6533 2 หลายเดือนก่อน

    Nimma e ಪ್ರಯತ್ನ ಕ್ಕೆ ತುಂಬಾ ದಾನ್ಯವಾದಗಳು❤

  • @mujgopali
    @mujgopali 2 หลายเดือนก่อน

    ಅವರ ಆಶಯಕ್ಕೆ ನಾವೆಲ್ಲ ಕೈ ಜೋಡಿಸೋಣ

  • @Puttaswamy-f7o
    @Puttaswamy-f7o 2 หลายเดือนก่อน

    Yes continue sir

  • @rktejas928
    @rktejas928 2 หลายเดือนก่อน +1

    It was very informative to know about Hariharapriya.Whats strange is he never uttered a word about Tejaswi though he sopke about his contemporaries Lankesh,Ananthmurthy.

  • @raomaruthy484
    @raomaruthy484 2 หลายเดือนก่อน +1

    ಗಣಪತಿಯವರೆ ನಿಮ್ಮ ಪ್ರಯತ್ನ ಸ್ತುತ್ಯಾರ್ಹ.ಟೀಕೆಗಳಿಗೆ ಜಗ್ಗದೆ ,ವಿರೋಧಕ್ಕೆ ಕುಗ್ಗದೆ ನಿರಂತರ ಹೋರಾಟ ನಡೆಸಿದ್ದೀರಿ. ನಿಮ್ಮ ಕಾರ್ಯ ನಿರಂತರ ನಡೆದು ಯಶಸ್ಸು ಗಳಿಸಲಿ

  • @maheshbharadwaj2128
    @maheshbharadwaj2128 2 หลายเดือนก่อน

    ಮುಂದುವರೆಸಿ ಸರ್

  • @nagarajappak247
    @nagarajappak247 2 หลายเดือนก่อน +2

    ಇಂತಹ ಸುದ್ದಿಗಳು ನಿಮ್ಮಿಂದ ಮಾತ್ರ ಸಾಧ್ಯ ಧನ್ಯವಾದಗಳು ಗಣಪತಿ ಸಾರ್

  • @vanithashetty1902
    @vanithashetty1902 2 หลายเดือนก่อน

    Namaskara gurugale

  • @sathyamurthyholagundi3338
    @sathyamurthyholagundi3338 2 หลายเดือนก่อน

    ಸಂದರ್ಶನ ತುಂಬಾ ಚನ್ನಾಗಿದೆ. ಇಂಥ ಸಂದರ್ಶನಗಳು ಬೇಕು ಸತ್ಯ ಹೊರಬರಬೇಕು

  • @kirankumarh.n.8043
    @kirankumarh.n.8043 2 หลายเดือนก่อน +7

    ಹರಿಹರಪ್ರಿಯರವರ ಮಾತು ನೇರ,ನಿಷ್ಠೂರ ಮಾತುಗಳು ಸತ್ಯಕ್ಕೆ ಹತ್ತಿರವಾಗಿದೆ.
    ಆದರೇ
    ಅವರು ಮಾತನಾಡುವ ಭಾಷೆ
    ಇನ್ನೂ ಸುಧಾರಿಸಬೇಕು.
    ಮತ್ತೆಲ್ಲಾ ಸರಿಯಾಗಿದೆ.❤🎉

  • @dmsannakumbri32
    @dmsannakumbri32 2 หลายเดือนก่อน

    ❤🙏👌

  • @JamunaPatil-xx6em
    @JamunaPatil-xx6em 2 หลายเดือนก่อน

    A SINGLE MAN ARMY. HARIHARA PRIYA WILL SUCCEEDED IN HIS.VISIONARY PROJECT OF SAFE GUARDING HIS MAMMOTH N MARVELOUS COLLECTION OF 5 LACK BOOKS. IT IS NOT A SMALL TASK, BUT ONE PERSON WHO IS FULL OF HEART IS SUDHA NARAYAN MURTHY, . PL APPROACH HER .SHE WILL .DEFINITELY DO THE NEEDFUL IN A PHENOMENAL WAY. SRI HARIPRIYA DESERVES THIS FOR HIS LIFE TIME ACHIEVEMENT OF THIS GREEEATE PROJECT. JAI KARNATAKA

  • @umeshkagdas7219
    @umeshkagdas7219 2 หลายเดือนก่อน

    ಹರಿಹರ ಪ್ರಿಯರವರಿಗೆ ಪ್ರಶಸ್ತಿ ನೀಡುವ ಬದಲು ಅವರು ಸಂಗ್ರಹಿಸಿದ ಪುಸ್ತಕಗಳ ಸಂರಕ್ಷಣೆ ಮಾಡಿ ಸದುಪಯೋಗ ಪಡಿಸಿಕೊಂಡರೆ ಅದೇ ಅವರಿಗೆ ನೀಡುವ ನಿಜವಾದ ಪ್ರಶಸ್ತಿ

  • @siddalingaghatnatti1339
    @siddalingaghatnatti1339 2 หลายเดือนก่อน

    continue sir ❤

  • @yashasniranjan2395
    @yashasniranjan2395 2 หลายเดือนก่อน +1

    Super ganapati sir🙏🙏

  • @srikanthc2856
    @srikanthc2856 2 หลายเดือนก่อน

    Great speech sir

  • @ajmysuru2752
    @ajmysuru2752 2 หลายเดือนก่อน

    ಅಂಬರೀಶ್ ಅವರು ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಹರಿಹರಪ್ರಿಯ ಅವರು ಸಾಹಿತ್ಯ ರಂಗಕ್ಕೆ ರೆಬಲ್ ಸ್ಟಾರ್ ಇವರಿಂದ ಇನ್ನೂ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇವರನ್ನು ಪರಿಚಯಿಸಿದ ಬಿ.ಗಣಪತಿ ಅವರಿಗೆ ಧನ್ಯವಾದಗಳು💐🙏

  • @shanmukhahonnur7176
    @shanmukhahonnur7176 2 หลายเดือนก่อน

    ಹರಿಹರಪ್ರಿಯರ ಈ ಸಂದರ್ಶನಕ್ಕೆ ನಮ್ಮ ಎಡ ಬಲ ಸೈಂದ್ಧಾಂತಿಕ ಕವಿಗಳ ಪ್ರತಿಕ್ರಿಯೆಯನ್ನು ಕೂಡಾ ನಾನು ನೋಡಬೇಕು

  • @gmgowdagowda3797
    @gmgowdagowda3797 2 หลายเดือนก่อน +1

    ಇದೇ ಥರ ಇತರ ಸಾಹಿತಿ ಗಳ ಸಂದರ್ಶನ ಬರಲಿ ಸರ್ ದನ್ಯಾವಾದ

  • @UmaDevi-qv2lt
    @UmaDevi-qv2lt 2 หลายเดือนก่อน

    ಹರಿಹರ ಪ್ರಿಯ ರಂತಹ ಕ್ಷತ್ರತೇಜ ಗುಣ ಕ್ಕೆ hat's up

  • @kumarnv251
    @kumarnv251 2 หลายเดือนก่อน +1

    ನೀವು ಇಷ್ಟು ಶ್ರಮ ವಹಿಸಿ,
    ಬಹಳ ತಾಳ್ಮೆ ಹಾಗೂ ಜಾಣ್ಮೆಯಿಂದ ಅವರನ್ನು ಕೆದಕಿ
    ಹತ್ತಾರು ವಿಷಯಗಳನ್ನು ತಿಳಿಸುವಲ್ಲಿ ಯಶಸ್ವಿಯಾಗಿದ್ದೀರಿ.
    ಧನ್ಯವಾದಗಳು 🙏🙏

  • @soldieroffaith4425
    @soldieroffaith4425 2 หลายเดือนก่อน

    Nimage sahaya maduva manassu namagu ide sir. Nimma sahitya seve asaadhya vadaddannu sadhya yennuvudannu thorisi kottide. 5 laksha grinthagala nimma pusthaka mane yavagalu kannadigana mattu shodhakara darideepa agali. Ganapathi yavarige dhanyavadagalu.