🙏🙏🙏ವೈದ್ಯೋ ನಾರಾಯಣೋ ಹರಿ. ಈ ಮಾತು BM ಹೆಗಡೆ ಅನ್ನೋ ಮಹಾನ್ ಚೇತನ. ಜೀವಂತ ದೇವರು e ಯುಗದ ಮಹಾನ್ ಶಕ್ತಿಗಾಗಿಯೇ ಇದೇ. ನಾನು ಇವರ ಲೇಖನಗಳನ್ನು, ಮತ್ತು ಸಂದರ್ಶನಗಳನ್ನು 35 ವರ್ಷಗಳಿಂದ ಓದಿದ್ದು, ನೋಡಿದ್ದೇನೆ. ಜೀವನದಲ್ಲಿ ಅಳವಡಿಕೊಂಡಿದ್ದೇನೆ. ಭಾರತದ ಹೆಮ್ಮೆ, ಇಡೀ ವಿಶ್ವಕ್ಕೆ ಮಾದರಿ. 🙏🙏. ನೇರ ನುಡಿ, ದಿಟ್ಟ ಮಾತು, ಮೆಮೊರಿ, ಅವರಿಗೆ ಅವರೇ ಸಾಟಿ 👍❤️🙏🙏💝
ಮನುಕುಲದ ಒಳಿತಿಗಾಗಿ ಸದಾ ಚಿಂತನೆ ಮಾಡಿದ ಆ ಹಿರಿಯ ಜೀವಕ್ಕೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದು ನಮ್ಮ ಕತ೯ವ್ಯ ಕೂಡ.ಇದನ್ನು ನಾವು ಮಾಡದಿದ್ದರೆ ನಮ್ಮಂತ ಆತ್ಮ ದ್ರೋಹಿಗಳು ಯಾರೂ ಇರುವುದಿಲ್ಲ.🙏🙏👍🌹
ಹೆಗ್ಗದ್ದೆ ವಾಹಿನಿಗೆ ಅಭಿನಂದನೆಗಳು, ಗೌರವನ್ವಿತ ಡಾ. ಬಿ. ಎಮ್ ಹೆಗ್ಡೆ ಯವರ ಬಗ್ಗೆ ಸಂಪೂರ್ಣ ಚಿತ್ರಣ ನಮ್ಮ ಮುಂದೆ ವಿಶಾಲ ಹೃದಯದಿಂದ ಮನಮುಟ್ಟವಂತೆ ಬಿಂಬಿಸಿದ ಡಾ.ಸಿ. ಎ. ಕಿಶೋರ್ ರವರಿಗೆ ಅನಂತ ನಮನಗಳು 😊🙏🏻
ಇವರ ಕುರಿತು ಒಂದು ಚಲನಚಿತ್ರವನ್ನು ತಾವು ಏಕೆ ಮಾಡಬಾರದು.ಇಂತಹ ಸಂಸ್ಕಾರ ಜ್ಞಾನ ದೀವಿಗೆ ಪರಿಚಯವನ್ನು ಮುಂದಿನ ಪೀಳಿಗೆಗೆ ವಗಾ೯ವಣೆ ಮಾಡುವುದು ಕೂಡ ನಮ್ಮ ನಿಮ್ಮ ಕತ೯ವ್ಯ ಕೂಡ. ನಾನು ಕೂಡ ಅವರ ಅಭಿಮಾನಿಗಳು ❤🙏🙏👍👍🌺🌺💐💐🌷🌷🌹🌹🌹
Really great personality Dr BM Hegde sir, I have seen many interviews, sir is my life doctor, really good idea to make a film about great personality ❤😊
ತುಂಬಾ ಚೆನ್ನಾಗಿದೆ. ಇಂತಹ ಡಾಕ್ಟರ್ ಗಳೇ ದೇವರುಗಳು, ಬಿ ಎಮ್ ಡಾಕ್ಟರ್ ಅಂದರೆ ಕಲಿಯುಗದ ದೇವರು ಇಂತಹ ಡಾಕ್ಟರ್ ಗಳನ್ನು ಹೆಚ್ಚು ಪರಿಚಯಿಸಿ. ಅವರ ನುಡಿ ಮುತ್ತುಗಳನ್ನ, ಆರೋಗ್ಯ ಸಲಹೆಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ದಯವಿಟ್ಟು 🙏🙏
Dr.Kishore is also a good orator. I like the way he speaks. Free flow of kannada. Full of research work and information. Jai hind Jai Karnataka Jai shree Ram Jai shree krishna Jai bholenath Jai MODIJI
B.m.hegde is great. Program was good.but most impressive thing was kishoreji s kannada.after long time we heard good kannada. Personally I have met a d taken treatment by him but in this interview he has excelled.
Thank you for your efforts to giving such real message about our great human God Dr.BMHegde .I have taken him as a " Manasika Guru."Iam follower of him. I have a dream to touch his feet and get blessings from the great person. Iwill pray for his longlife
B. M Heggadeyavara prathiyondu mathugalu egina medical fieldge prasthutha, Doctor andre iga police, hagu dandekora ilakege valuthirva bagge e mahanubava echharikeya karegante kottiddare, artha madikondre mundina piligege olleyadu, all the best BM Hegdeji..,
I fully agree with what Dr Kishore has said. I have long term association with him. When at daijiworld we decided to felicita the differently abled achievers through 'Swabhiman Award" he not only was the first to encourage us but not once, twice he came as chief guest. I wish good health and happiness to Dr Hegde.
Naanu hegde fan...from andhra pradesh avaru illa andhrey naanu depression gey hogi jeevana haalu maadkobwkaathu..but his words change my life...today i am managing director in big investment bank ...hats off ...his words golden words...hats off to him..down earth to him....
The Incomparable personality of all time, The living medical university, The honest medical doctor, health director of my life... The one and only ❤️Dr. Belle Monappa Hegde❤️
Dr Hegde is an excellent physician, there is no doubt about that. As a doctor myself, I agree with some of his points about excessive use of medications and unnecessary tests. Ayurvedic friends are naturally delighted with some of his talks, because he supports Ayurveda. It's his choice. And about his citations during talks, page number of journals etc, it's not a super natural power. He comes prepared with certain citations before any talk. Any doctor with average memory power can do that. Any, all the best to Dr Hegde. He has been a honest person.
Please Subscribe & Support #Heggadde_Studio
Already subscribed sir
p೯೦¹@@chandrashekarbk4601
He is role model to my life
Dr Kishore,keep going.All the best
@@chandrashekarbk4601⁹oóm›o'p😅
ಅಮೂಲ್ಯ ಸಂಚಿಕೆ, ನನ್ನ ಮೆಚ್ಚಿನ ವೈದ್ಯರು ಬಿ.ಎಂ.ಹೆಗ್ಗಡೆ.ನಮಸ್ತೆ ಸರ್.
ಅವರ ಧೈರ್ಯದ ಮಾತುಗಳೇ ಎಷ್ಟೋ ಜನರ ಕಾಯಿಲೆಗಳು ವಾಸಿ ಆಗಿದ್ದಾವೆ ನಾನು ಕೂಡ ಅದರಿಂದ ಹೊರತಲ್ಲ, 🙏🙏🙏ಸರ್
ತುಂಬಾ ಚನ್ನಾಗಿದೆ... ನಾನೂ ಬಿಎಂಹೆಗ್ಗಡೆಯವರ ಅಭಿಮಾನಿ.. ಮಧುಮೇಹದ ಬಗ್ಗೆ ಇದ್ದ ಭಯ ಹೋಗಲಾಡಿಸಿದವರು 🙏
ಇಂತಹ ಪ್ರಾತಃ ಸ್ಮರಣೀಯರ ಬಗ್ಗೆ ಕಾಯ೯ಕ್ರಮ ನಡೆಸಿ ಕೊಟ್ಟಿರುವ ತಮಗೆ ಅನಂತ ಧನ್ಯವಾದಗಳು.
🙏🙏🙏ವೈದ್ಯೋ ನಾರಾಯಣೋ ಹರಿ. ಈ ಮಾತು BM ಹೆಗಡೆ ಅನ್ನೋ ಮಹಾನ್ ಚೇತನ. ಜೀವಂತ ದೇವರು e ಯುಗದ ಮಹಾನ್ ಶಕ್ತಿಗಾಗಿಯೇ ಇದೇ. ನಾನು ಇವರ ಲೇಖನಗಳನ್ನು, ಮತ್ತು ಸಂದರ್ಶನಗಳನ್ನು 35 ವರ್ಷಗಳಿಂದ ಓದಿದ್ದು, ನೋಡಿದ್ದೇನೆ. ಜೀವನದಲ್ಲಿ ಅಳವಡಿಕೊಂಡಿದ್ದೇನೆ. ಭಾರತದ ಹೆಮ್ಮೆ, ಇಡೀ ವಿಶ್ವಕ್ಕೆ ಮಾದರಿ. 🙏🙏. ನೇರ ನುಡಿ, ದಿಟ್ಟ ಮಾತು, ಮೆಮೊರಿ, ಅವರಿಗೆ ಅವರೇ ಸಾಟಿ 👍❤️🙏🙏💝
ಡಾಕ್ಟರ್ ಅವರ ಸಂಪರ್ಕಿಸಿದ ಅವಧಿಯಲ್ಲಿ ಡಾಕ್ಟರ್ ಬಿ ಎಂ ಹೆಗಡೆ ಅವರ ಗುಣಾತ್ಮಕ ಆರೋಗ್ಯ ಸಲಹೆಗಳನ್ನು ಬಿಚ್ಚಿಟ್ಟಂತ ಅವರಿಗೆ ತುಂಬಾ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸರ್ ಸೂಪರ್ ಆಗಿತ್ತು ನಿವು ನಿಡಿರುವಂತ ❤ ವಿವರಣೆ ❤
ವೈದ್ಯೋ ನಾರಾಯಣೋ ಹರಿಃ,,🙏ಒಬ್ಬ ಸಾಧಕ ವೈದ್ಯರಿಂದ ಇನ್ನೊಬ್ಬ ಮಹಾನ್ ಸಾಧಕ,ವೈದ್ಯಾಲೋಕದ ಸತ್ಯ,ಹೃದಯವಂತ ವೈದ್ಯ ದೇವರ ಬಗ್ಗೆ ನುಡಿದ ,ಮುತ್ತಿನಂಥ ಮಾತಿಗೆ🙏🙏
ಮನುಕುಲದ ಒಳಿತಿಗಾಗಿ ಸದಾ ಚಿಂತನೆ ಮಾಡಿದ ಆ ಹಿರಿಯ ಜೀವಕ್ಕೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದು ನಮ್ಮ ಕತ೯ವ್ಯ ಕೂಡ.ಇದನ್ನು ನಾವು ಮಾಡದಿದ್ದರೆ ನಮ್ಮಂತ ಆತ್ಮ ದ್ರೋಹಿಗಳು ಯಾರೂ ಇರುವುದಿಲ್ಲ.🙏🙏👍🌹
ಡಾ.ಬಿ.ಎಂ.ಹೆಗ್ಡೆಯವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಡಾ.ಕಿಶೋರ್ ಸರ್ ಗೆ ಮತ್ತು ಇಂತಹ ಒಳ್ಳೆಯ ಕಾರ್ಯಕ್ರಮ ನೀಡಿದ ಹೆಗ್ಗದ್ದೆ ಸ್ಟುಡಿಯೋ ದವರಿಗೆ ಅಭಿನಂದನೆಗಳು 🙏🙏
ಹೆಗ್ಗದ್ದೆ ವಾಹಿನಿಗೆ ಅಭಿನಂದನೆಗಳು, ಗೌರವನ್ವಿತ ಡಾ. ಬಿ. ಎಮ್ ಹೆಗ್ಡೆ ಯವರ ಬಗ್ಗೆ ಸಂಪೂರ್ಣ ಚಿತ್ರಣ ನಮ್ಮ ಮುಂದೆ ವಿಶಾಲ ಹೃದಯದಿಂದ ಮನಮುಟ್ಟವಂತೆ ಬಿಂಬಿಸಿದ ಡಾ.ಸಿ. ಎ. ಕಿಶೋರ್ ರವರಿಗೆ ಅನಂತ ನಮನಗಳು 😊🙏🏻
B M ಹೆಗ್ಡೆ ಅವರ ಬಗ್ಗೆ ಇಷ್ಟೊಂದು ವಿಷಯ ತಿಳಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು.
B M ಹೆಗ್ಡೆ ಯವರ ಬಗ್ಗೆ ನಿಮ್ಮ ಚಾನಲ್ ಮೂಲಕ ಹೆಚ್ಚು ಹೆಚ್ಚು ಮಾಹಿತಿಗಳು ತಿಳಿಯುವಂತೆ ಆಗಲಿ. ದನ್ಯವಾದಗಳು
ಇವರ ಕುರಿತು ಒಂದು ಚಲನಚಿತ್ರವನ್ನು ತಾವು ಏಕೆ ಮಾಡಬಾರದು.ಇಂತಹ ಸಂಸ್ಕಾರ ಜ್ಞಾನ ದೀವಿಗೆ ಪರಿಚಯವನ್ನು ಮುಂದಿನ ಪೀಳಿಗೆಗೆ ವಗಾ೯ವಣೆ ಮಾಡುವುದು ಕೂಡ ನಮ್ಮ ನಿಮ್ಮ ಕತ೯ವ್ಯ ಕೂಡ.
ನಾನು ಕೂಡ ಅವರ ಅಭಿಮಾನಿಗಳು ❤🙏🙏👍👍🌺🌺💐💐🌷🌷🌹🌹🌹
Valuable person
Really great personality Dr BM Hegde sir, I have seen many interviews, sir is my life doctor, really good idea to make a film about great personality ❤😊
Great doctor..,🙏ಡಾ. ಬಿಎಂ ಹೆಗಡೆ ಅವರ ಮಾತೇ ಅಮೃತ.. ಡಾ|| ಕಿಶೋರ್ ಅವರು super.🙏. Thanks heggadde studio.
ತುಂಬಾ ಚೆನ್ನಾಗಿದೆ. ಇಂತಹ ಡಾಕ್ಟರ್ ಗಳೇ ದೇವರುಗಳು, ಬಿ ಎಮ್ ಡಾಕ್ಟರ್ ಅಂದರೆ ಕಲಿಯುಗದ ದೇವರು ಇಂತಹ ಡಾಕ್ಟರ್ ಗಳನ್ನು ಹೆಚ್ಚು ಪರಿಚಯಿಸಿ. ಅವರ ನುಡಿ ಮುತ್ತುಗಳನ್ನ, ಆರೋಗ್ಯ ಸಲಹೆಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ದಯವಿಟ್ಟು 🙏🙏
ತುಂಬಾ ಧನ್ಯವಾದಗಳು ಕಿಶೋರ್ sir ...living God Hegde sir ❤️ bagge ತಿಳಿಸಿದಕ್ಕೆ 🙏 ಇನ್ನು ಅವರ ಸಲಹೆ ಜನರಿಗೆ ಸಿಗಲಿ..ಮಹಾನ್ ವ್ಯಕ್ತಿಗಳು ಮತ್ತೆ ಮತ್ತೆ ಸಿಗಲ್ಲ🙏🙏
ನಾನು ಬಿ. ಎಂ. ಹೆಗ್ಗಡೆಯವರ ದೊಡ್ಡ ಅಭಿಮಾನಿ 👌🏻👏🏻👏🏻
ಇಂತಹ ಮಹನೀಯರ ಸಂತತಿ ಹೆಚ್ಚಲಿ
ಅವರಂಥ ಒಬ್ಬ ಡಾಕ್ಟರ್ ರನ್ನು ನೋಡಲು ಸಾಧ್ಯವೇ ಇಲ್ಲ ಏನಿಸುತದೆ, ಅದ್ವಿತೀಯ, ಅತ್ಯುತಮ 🙏🏼🙏🏼
Dr Hegade is a walkative encyclopedia...A great human being 🙏🙏
ಕಾಯಿಲೆ ಬಂದಾಗ ಬಿ ಎಂ ಹೆಗಡೆ ಅವರನ್ನು ನೆನಪಿಸಿಕೊಂಡರೆ ಕಾಯಿಲೆ ಗುಣವಾಗಬಹುದು ಅಂತಹ ಪುರುಷ ಬಿಎಂ ಹೆಗಡೆ
Yes
ಹೆಗ್ಡೆ ಮೇಷ್ಟ್ರು ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು, ಧನ್ಯವಾದಗಳು
ಆಯುರ್ವೇಡೆಕ್ಕ ದೇವರು ದನ್ವತ್ರಿ
ಹಾಗೇ ಇಂದಿನ ಕಾಲಕ್ಕೆ ಇವರೇ ದೇವರು ಎಷ್ಟು ಚನ್ನಾಗಿ ಅರ್ಥ ಗರ್ಭಿತ ವಾಗಿ ಹೇಳುವ ವಂತ ಗುಣವಂತ 🙏 ಇವರ ಮಾರ್ಗದರ್ಶನ ಇನ್ನೂ ಬೇಕು
B. M. Hegde dr ge Koti koti shirsashtang namaskarglu🙏🏻nammellara devaru
B. M. Hegde is a god. Thank you for hegde studios
Great. Living legend, a great humanitarian who would live ever in our hearts. Nice presentation
Dr.Kishore is also a good orator. I like the way he speaks. Free flow of kannada. Full of research work and information.
Jai hind Jai Karnataka Jai shree Ram Jai shree krishna Jai bholenath Jai MODIJI
Dr kishore spoke very well about dr BM Hegde liked the programme thanks for sharing
Tumba sogasada video...... Dr Hegde andare Devaratha manushya... avaru shatayushi agali... arogyavagi irali anta Devara hattira prarthisona...Dr Kishore avarige tumba tumba thanks... eshtu olledagi matadidaru 🙏🙏🙏
B.m.hegde is great. Program was good.but most impressive thing was kishoreji s kannada.after long time we heard good kannada. Personally I have met a d taken treatment by him but in this interview he has excelled.
Thanku..B.M.Hegdeyavarige sarisati yaru huttilla..avarondu dodda koduge e samajakke..yedeyaladinda namskara..
ಒಳ್ಳೇ ಮಾಹಿತಿ, ಅವರು ನೇರಾ ನೇರ ಮಾತಿನ ವ್ಯಕ್ತಿ, ಅವರನ್ನು ಗೌರವ ನೀಡಿದರೆ ನಮ್ಮ ಜನ್ಮ ಸಾರ್ಥಕ,
Best interview ever about B.M.hegde sir. Hez equal to god for me🙏
Proud to be mangalorean.
Dhanyavadagalu dr heggade avra bagge tilisida kishor dr. Avrige nanavara follower aarogyada bagge🎉
Thank you for your efforts to giving such real message about our great human God Dr.BMHegde .I have taken him as a " Manasika Guru."Iam follower of him. I have a dream to touch his feet and get blessings from the great person. Iwill pray for his longlife
20:55-21:16 👍ಇದು ಈಗಿನ ವೈದ್ಯ ರಲ್ಲಿ ತುಂಬ ವಿರಳ
Dr B M Hegde is a Great Doctor,
ಒಳ್ಳೆಯ ಸಂಚಿಕೆ
ಡಾಕ್ಟರ್ ಕಿಶೋರ್ ಅವರ ಮಾತುಗಳು ಸತ್ಯ
Heggaddhe studio ge dhanyavadagalu
Dr. B M Hegade avaru obba Mahan Vaidhya hagoo Maha yogi ❤❤
Yatha guru thata shishya.
Fabulous one.
Please keep up the good work on sharing updates on the superlative human doctor B.M.Hegde. Long live…..
Really a good episode. Please continue such programmes for the benefit of common people like us. Appreciate your efforts.
He is God. Best guide best friend in health guide simple person heartly good person
Dr B M Hegde ಯವರ ಭಗ್ಗೆ Dr ಕಿಶೋರ್ ಮಾತಾಡಿದ್ದು ಕೇಳಿ Dr ಕಿಶೋರ್ ಭಗ್ಗೆ ಗೌರವ + ಹೆಗ್ಗದ್ದೆ ಚಾನೆಲ್ ಭಗ್ಗೆ ಜಾಸ್ತಿಯಾಯಿತು.. 🙏🙏
Dr. Kishore he's a cheater
BM HEGDE HE'S SUPER HUMAN BEING
Would like to know what he has done.
Dr bm ಹೆಗಡೆ ಸಾರ್ ಅವರ ಎಲ್ಲಾ sandrsana ನಾನು ನೋಡಿದ್ದೇನೆ ಅವರು ನಿಜ್ವಾಗ್ಲೂ ಅವರ motivation ಅದ್ಭುತ ಅವರು ನೂರುಕಾಲ ಸುಖವಾಗಿ ಬಾಳಲಿ 💐💐💐💐🙏🙏🙏
Sir, ಅವರ interview ನೋಡಿ ವರ್ಷಗಳೇ ಕಳೆದವು try ಮಾಡಿ interview ಮಾಡಿ i plz
ಬಿ ಎಮ್ ಹೆಗ್ಗಡೆ ಅವರ ಬಗ್ಗೆ ಮಾಹಿತಿ ನೀಡಿದ ಡಾಕ್ಟರ್ ಕಿಶೋರ್ ಅವರ ಬಾಯಿಂದ ಕೇಳಿ ತುಂಬಾ ಸಂತೋಷವಾಯಿತು.
Achcha Spashta Sarala Sundara Kannada Mathugalalli Ghanya Maha Vyadara bagge thilisi kottaddakkagi Dhanyawadagalu🙏
ಸತ್ಯ ಘಟನೆ. ಜೈ ಶ್ರೀ ರಾಮ. ಜೈ ಸದಾನಂದ ಬಾಬಾ.
Super karya krama you tube nodidhakke sarthaka vayithu thanks hegde vahini
Very nice. I m fan of Sri Dr B M Hegade sir. Thank you.
True, ಅದ್ಭುತ ಡಾಕ್ಟರ್
B. M Heggadeyavara prathiyondu mathugalu egina medical fieldge prasthutha, Doctor andre iga police, hagu dandekora ilakege valuthirva bagge e mahanubava echharikeya karegante kottiddare, artha madikondre mundina piligege olleyadu, all the best BM Hegdeji..,
Thank you for this memorable, wonderful video.keep it up sir
I have to like each and every opinion bcz not even single comments. Really it's great
ಅವರ ಬಗ್ಗೆ ನಿಮ್ಮ ಅನಿಸಿಕೆ ಹೇಳಿದ್ದಕ್ಕೆ ನಿಮಗೂ ಧನ್ಯವಾದಗಳು ಸರ್
I fully agree with what Dr Kishore has said. I have long term association with him. When at daijiworld we decided to felicita the differently abled achievers through 'Swabhiman Award" he not only was the first to encourage us but not once, twice he came as chief guest. I wish good health and happiness to Dr Hegde.
Dr. C A Kishore : Quality of language n fluency ... Outstanding ...
Dhanyvadagalu Dr B M Heggade avarige
Dr B M Hegde you were my next door Neighbour. May God Bless your memory. Appreciate your support to humanity
Naanu hegde fan...from andhra pradesh avaru illa andhrey naanu depression gey hogi jeevana haalu maadkobwkaathu..but his words change my life...today i am managing director in big investment bank ...hats off ...his words golden words...hats off to him..down earth to him....
I am follower of dr.hegde thanks for u r reality.show keep it up
Very very usefulprogram thank you very much Kishor Dr
The Incomparable personality of all time, The living medical university, The honest medical doctor, health director of my life... The one and only
❤️Dr. Belle Monappa Hegde❤️
Dr bm hegde equal to god…. From long time m following his suggestions
ನಿಜವಾಗಿಯೂ ಒಂದು ಒಳ್ಳೆಯ ಸಂಚಿಕೆ. ಧನ್ಯವಾದಗಳು
Dr B. M Hedge Sir🙏 thank you for sharing your knowledge to the mankind 🙏
Words about Dr Hegde is TRUE and very valuable.
Dr.Kishore thumba khushi aayithu
Very nice Interview. Information regarding Dr B M Hegde is mind blowing.
ಡಾ ಬಿ ಎಂ ಹೆಗ್ಗಡೆಯವರ ಬಗ್ಗೆ ತುಂಬಾ, ಒಳ್ಳೆಯ ಕಾರ್ಯಕ್ರಮ
ನನ್ನ ಮೆಚ್ಚಿನ ವೈದ್ಯರು Dr b m ಹೆಗಡೆ❤❤❤❤
Very good speech sir thank you so much
I am a follower of this great man
Great doctor he is motivation for the new age doctors.. really hats off to u sir..
Yes I agree .I follow Dr Hegdeji.
He is an extraordinary. Dr.
He is an walking Library in medical science, amazing Dr.
I'm a great fan of Dr BM Hegde. ❤
Nice talk about dr.
ಈ ವಿಷಯಕ್ಕಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದೆವು. ಧನ್ಯವಾದಗಳು
Thank a lot Kishore Sir
ನಿಜವಾಗಿಯೂ ಅತ್ಯಂತ ಅಮೂಲ್ಯ ಸಂದರ್ಶನ 🙏
Nanna Ammana docter. Respect full Docter
Many many words of many episodes of Dr.B.m Hegde in single episode by another good person ❤👏👍🙏❤️
ಹೃತ್ಪೂರ್ವಕವಾದ ಅಭಿನಂದನೆಗಳು🙏🙏🙏🙏🙏
Dr Hegde is an excellent physician, there is no doubt about that. As a doctor myself, I agree with some of his points about excessive use of medications and unnecessary tests. Ayurvedic friends are naturally delighted with some of his talks, because he supports Ayurveda. It's his choice. And about his citations during talks, page number of journals etc, it's not a super natural power. He comes prepared with certain citations before any talk. Any doctor with average memory power can do that. Any, all the best to Dr Hegde. He has been a honest person.
Dr. B M Hegde yavaru Olleya manushya. C. A. Kiahore, kalla Dr. Avana clinicge hodre chennagi TOPI haakthane
Very nice program 👌👍👏🙏🙏
🙏🙏Dr BMH greate Dr
God bless him
Dr. Hegde amazing person ❤
ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉
Dr B M Hegde is great..
ಡಾ ಸಿ ಎ ಕಿಶೋರ್ ರವರ ಕನ್ನಡ ಹಾಗೂ ಪದಪಂಜಗಳ ಸೂಕ್ಷ್ಮ ಸರಣಿ ಕೇಳುವುದಕ್ಕೆ ಅಲಧಕರವಾಗಿದೆ.. 👍
B.M. ಹೆಗಡೆಯವರ ಮನದಾಳದ ಬಗ್ಗೆ ತಿಳಿಸಿದ ಡಾ. ಕಿಶೋರ್ ಗೆ ಧನ್ಯವಾದಗಳು
Excellent Dr Kishore sir,
Lakshmi , Gaana apartment
Great man doctor B M Heggade
Excellent talk by Dr. Kishore.
Tumbaa olleya programme e tarahada programms innu hechchagi barali thanq sir
Doctor isgod great salute to the doctors jaibhim jaibuddha jaijagat prakash kale 💙💙💙💙💙🥬
We have great respect to Dr.BM Hegde