SAKKATH SHORT CUTS | AVYAKTHA | KANNADA SHORT FILM | SANCHARI VIJAY

แชร์
ฝัง
  • เผยแพร่เมื่อ 3 ต.ค. 2024
  • "AVYAKTHA " a Kannada Short Film starring National award winner Sanchari Vijay and Dr Janavi Jyothi.
    The story revolves around an unusual and unexpected incident knocks at the door of an unmarried man and how it takes him to varied predicaments . It leaves the audience with many curios and unanswered self realized questions.
    Directed & Screenplay : Dr Sasvehalli Sathish
    Story : Shivkumar Mavali
    Produced by : Rakshith H C
    Music : RockySonu
    Cinematography : Vishwajith Rao
    Editor : Naagi
    / sakkathstudio
    Www. sakkathstudio
    In Association with Divo
    / divomovies
    / divomovies / sakkathstudio
    Www. sakkathstudio
    In Association with Divo
    / divomovies
    / divomovies
  • ภาพยนตร์และแอนิเมชัน

ความคิดเห็น • 477

  • @chethanshetty4618
    @chethanshetty4618 3 ปีที่แล้ว +59

    ವ್ಹಾವ್ ತುಂಬಾ ಚೆನ್ನಾಗಿತ್ತು.. ಸಂಚಾರಿ ವಿಜಯ್ ಬದ್ಕಿರುವಾಗ ನೊಡ್ಲಿಲ್ಲ ಅನ್ನೋ ಬೇಜಾರ್ ಇದೆ

    • @ashwinirganiger5307
      @ashwinirganiger5307 3 หลายเดือนก่อน

      What Sanchari Vijay sir sattodra😢🙄

  • @mithunkamble1470
    @mithunkamble1470 3 ปีที่แล้ว +36

    ಎಂಥಾ ಅದ್ಬುತ ಪ್ರತಿಭೆ...ಒಬ್ಬ ಒಳ್ಳೆ ಕಲಾವಿದನನ್ನನು ಕಳೆದುಕೊಂಡ ಕನ್ನಡಿಗರು ನತದೃಷ್ಟರು..🙏😪😪

  • @veerishachar4659
    @veerishachar4659 3 ปีที่แล้ว +25

    ಅವರು ದ್ವನಿ ತುಂಬಾ ಚೆನ್ನಾಗಿದೆ ರಾಷ್ಟ್ರಪ್ರಶಸ್ತಿ ವಿಜೇತ ಮನುಷ್ಯ ತನ್ನ ಜೀವಿತ ಕಾಲದಲ್ಲಿ 🙏 ಧನ್ಯವಾದಗಳು ಸರ್ 💐😢

  • @daulath6895
    @daulath6895 3 ปีที่แล้ว +97

    ನೀವು ಹೋದ ಮೇಲೆ ನಿಮ್ಮ talent ಜಗತ್ತಿಗೆ ಗೊತ್ತಾಗುತ್ತಿದೆ ವಿಜಯ್

    • @akkamahadeviadin6463
      @akkamahadeviadin6463 3 ปีที่แล้ว +3

      Yes your right

    • @akkamahadeviadin6463
      @akkamahadeviadin6463 3 ปีที่แล้ว +2

      Iddaga gurutisalu sadhyane aglilla

    • @PUNEETH_MM
      @PUNEETH_MM 3 ปีที่แล้ว +2

      Iddaga yaru gurthusalla, kalkondagle bele gottagodu

    • @seethas4276
      @seethas4276 3 ปีที่แล้ว +1

      ನಿಮ್ಮ ಅಕಾಲ ಮರಣ ಬಹಳ ನೋವುಂಟುಮಾಡಿದೆ.

    • @epicyoutube9908
      @epicyoutube9908 3 ปีที่แล้ว +2

      ಜಗತ್ತು ಇರುವುದೇ ಹಾಗೆ

  • @rameshaml7401
    @rameshaml7401 3 ปีที่แล้ว +43

    ಎಂತಹ ಅಭಿನಯ, ಮಾತುಗಾರಿಕೆ , ವ್ಯಕ್ತಿತ್ವ, ಸರಳತೆ .. ನೀವು ನಮ್ಮೊಂದಿಗಿಲ್ಲ ಎನ್ನುವುದು ಎಂದಿಗೂ ಅರಗಿಸಿಕೊಳ್ಳಲಾಗದ ಸಂಗತಿ.. 😭

  • @sjcinemas1962
    @sjcinemas1962 4 ปีที่แล้ว +13

    ಕೆಲವೊಂದು ಚಿತ್ರಗಳು ನೋಡಿದಾಗ, ಅದರಲ್ಲಿ ನಮ್ಮನ್ನೇ ನಾವು‌ ಕಾಣುತ್ತೀವಿ.. ಇದು ಅದ್ಭುತ!

  • @sindhubindhu6079
    @sindhubindhu6079 2 ปีที่แล้ว +2

    What a movie '👌👌.. ಪ್ರತಿಯೊಬ್ಬರಿಗೂ ಸಂಗಾತಿಯ ಸಾಂಗತ್ಯ ಎಷ್ಟು ಮುಖ್ಯ ಎಂದು ತೋರಿಸುವ ಚಿತ್ರ,, ಸೊಗಸಾಗಿದೆ

  • @thanujajagadeesh8485
    @thanujajagadeesh8485 3 ปีที่แล้ว +10

    One good shortmovie ❤️ SanchAri Vijay sir is Role Model to the people who don't like to showcase themselves in banners but to empower in their respective field 🤟

  • @vmurthys2177
    @vmurthys2177 3 ปีที่แล้ว +12

    ಕಥೆ ತುಂಬಾ ಮಾಳ್ವಿಕವಾಗಿದೆ.ಅಲ್ಲಲ್ಲ ಮಾರ್ಮಿಕವಾಗಿದೆ. ಚೆನ್ನಾಗಿದೆ

  • @praveenbennur8327
    @praveenbennur8327 3 ปีที่แล้ว +37

    Omg what a clear kannada pronounciation and amazing song at climax❤️❤️

  • @veenag8560
    @veenag8560 3 ปีที่แล้ว +59

    Sir,,niu hodmele ega nim moviena surch madi nodtidivi,,nim kalege avagle nau bele kodbekittu sorry sir,,nividdaga ,, "oggarane," "nanu avanalla avlu" nodiddu,nice movies,,👍miss u sir🙏 nammele 1 kshame erali🙏😔

  • @basavarajl5170
    @basavarajl5170 6 ปีที่แล้ว +11

    ಬಹಳ ಸುಂದರವಾಗಿದೆ
    ಅಸ್ಟೇ ಬಹಳ ಅರ್ಥ ಗರ್ಬಿತವಾಗಿದೆ
    So proved of you sir .

  • @differentravichandran5951
    @differentravichandran5951 6 ปีที่แล้ว +30

    Outstanding dailogues. Prathi padaradallu swaccha kannada padabalike. Thanks to writer, music director, Sachari vijay & cinematographer. Love you sakkath studio ❤

  • @hariprasadmutalikdesai6504
    @hariprasadmutalikdesai6504 5 ปีที่แล้ว +3

    ಉತ್ತಮ ಪರಿಕಲ್ಪನೆ..ಉತ್ತಮ ಅಭಿನಯ, ನಿರ್ದೇಶನ , ಸಾಹಿತ್ಯ, ಸಂಗೀತ..ಕಥೆಯಲ್ಲಿ ಅಡಗಿರುವ ಅಂತರ್ಗತ ಅರ್ಥ ಎಲ್ಲವೂ ಚೆಂದ...ಒಳ್ಳೆಯದಾಗಲಿ.

  • @manjunathamanjunatha8012
    @manjunathamanjunatha8012 6 ปีที่แล้ว +11

    ಬೆತ್ತಲೆ ಜಗತ್ತಿನ ಹಲವು ಮುಖಗಳ ದರ್ಶನ ..
    ತುಂಬಾ ಚನ್ನಾಗಿ ಮೂಡಿಬಂದಿದೆ ,
    ಧನ್ಯವಾದಗಳು ..

  • @pakkireshpakki4098
    @pakkireshpakki4098 3 ปีที่แล้ว +27

    ವಿಜಯ್ ಸಾರ್ ನಿಜವಾಗಲೂ ನೀವು ನಟ ಭಯಂಕರ.
    ಪಾತ್ರಗಳಿಗೆ ನಿಜವಾದ ಜೀವ ತುಂಬುವ ನಿಮ್ಮಂತಹ ನಟ ಬೇರೆ ಯಾರು ಇಲ್ಲ ಅನಿಸ್ತಿದೆ. ಆ ವಿಧಿ ತುಂಬಾ ಕ್ರೂರಿ...

  • @ezebro
    @ezebro 3 ปีที่แล้ว +23

    Young Talented Soul gone too soon!!
    SANCHARI VIJAY sir 🙏

  • @HariKrishna-cj8gc
    @HariKrishna-cj8gc 3 ปีที่แล้ว +45

    I came here after his death news to see his acting.... Its quite awesome... From Andhra Pradesh !!! May his soul REST IN PEACE

    • @amitpoojary4757
      @amitpoojary4757 3 ปีที่แล้ว +5

      watch his movie"'avanalla avalu" he done extramly great

    • @HariKrishna-cj8gc
      @HariKrishna-cj8gc 3 ปีที่แล้ว +4

      @@amitpoojary4757 thanks for your suggestion and sure will watch it.. 👍

  • @praveen21si
    @praveen21si 3 ปีที่แล้ว +33

    We are all searching for your movies..miss u sir

    • @pramodgowda4893
      @pramodgowda4893 3 ปีที่แล้ว +2

      Yes me too

    • @sandhyaammi1727
      @sandhyaammi1727 3 ปีที่แล้ว +5

      ಹೌದು .....
      ಕಳೆದುಕೊಂಡ ಮೇಲೆ ಅವರ ಫಿಲ್ಮ್ಸ್ , ನೋಡಿ ನಮ್ಮೆಲ್ಲರಲ್ಲೂ ಅವರನ್ನು ಜೀವಂತವಾಗಿ ಇರಿಸುತ್ತಿದ್ದೆವೆ.
      ಇದ್ದಾಗ ಅವರ ಬೆಲೆ ಗೊತ್ತಗಲಿಲ್ಲಾ

  • @lifeisshort....4999
    @lifeisshort....4999 3 ปีที่แล้ว +7

    One of the Beautiful short movie.....miss u sanjari Vijay sir 🙏😭😭😭😭

  • @lohiable
    @lohiable 3 ปีที่แล้ว +12

    Miss you sir ತುಂಬಾ ನೋವಾಗ್ತಿದೆ ಹೇಳೋಕೆ,ದೇವರ ಆಟ ಬಲ್ಲವರಾರು ಆತನ ಎದುರು ನಿಲ್ಲುವರರು......

  • @gamingwithkiran1470
    @gamingwithkiran1470 6 ปีที่แล้ว +3

    ಗೊತ್ತಿಲ್ಲ ಆದ್ರೆ ಏನೋ ಒಂಥರಾ ಚೆನ್ನಾಗಿತ್ತು.. Best one..

  • @ullasinimadikeri9062
    @ullasinimadikeri9062 3 ปีที่แล้ว +14

    ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಾಹಿತ್ಯ ಬರೆದವರಿಗೆ ನಮನ

    • @shivakumarmavali2656
      @shivakumarmavali2656 3 ปีที่แล้ว +4

      Thank you ...ನಾನೇ ಹಾಡು ಬರೆದವನು...‌

    • @shylarao6509
      @shylarao6509 3 ปีที่แล้ว +1

      @@shivakumarmavali2656 ಮನಸ್ಸಿಗೆ ನಾಟುವಂತಹ ಸಾಹಿತ್ಯ. ಉತ್ತಮ ಸಂಗೀತ ಸಂಯೋಜನೆ, ಹಾಗೂ ಇಂಪಾಗಿ ಹಾಡಿರುವ ಗಾಯಕರಿಂದ ನಿಮ್ಮ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು. ಸಂಪೂರ್ಣ ಹಾಡು ಕೇಳಬೇಕೆನಿಸುತ್ತಿದೆ.

    • @shivakumarmavali2656
      @shivakumarmavali2656 3 ปีที่แล้ว

      @@shylarao6509 Thank you ... ಬರೀ ಹಾಡು ಕೂಡ ಯೂಟ್ಯೂಬ್ ನಲ್ಲಿದೆ ... ನೋಡಬಹುದು ...

    • @shylarao6509
      @shylarao6509 3 ปีที่แล้ว

      @@shivakumarmavali2656 ನಿಮ್ಮ ಹಾಡಿನ link block ಆಗಿದೆ. ಸಿಗುತ್ತಿಲ್ಲ sir 😔

    • @umisr3268
      @umisr3268 11 หลายเดือนก่อน

      ​@@shivakumarmavali2656❤

  • @gopubm64
    @gopubm64 3 ปีที่แล้ว +4

    ಸುಂದರ ...ಸರಳ...ಸಮರ್ಪಿತ...💐🙏

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 ปีที่แล้ว +4

    ಸೂಪ್ಪರ್ ಮೂವಿ ❤❤❤❤❤

  • @krishnakrish5435
    @krishnakrish5435 3 ปีที่แล้ว +6

    ತುಂಬಾ ಅದ್ಬುತವಾದ ಚಿತ್ರ ❤

  • @sreegiri2022
    @sreegiri2022 3 ปีที่แล้ว +6

    ನಾನು ಅವನಲ್ಲ
    ಅವಳು ಚಲಾಚಿತ್ರ ತುಂಬಾ ಚೆನ್ನಾಗಿದೆ 🙏

  • @swamy5215
    @swamy5215 3 ปีที่แล้ว +7

    Entha talent... Honest act such a beautiful face.... No other hero in.. front of him.. Only few... Shasikumar... I dont know why no more hero giri love story movies he didnt get it.. Sunil... Ramakrisna... Kumar bangarappa. R very good talented n good look

  • @umisr3268
    @umisr3268 3 ปีที่แล้ว +5

    ಹಾಡು ಮತ್ತೆ ಮತ್ತೆ ಕೇಳುವಂತಿದೆ

  • @Themistyboi
    @Themistyboi 6 ปีที่แล้ว +20

    I'm really glad to say that sakath studio took next level of short movies!
    Thanks a lot to team sakkath studio

  • @shivakumarmavali2656
    @shivakumarmavali2656 6 ปีที่แล้ว +22

    Hi All,
    Thanks a lot for your comments . I am Shivakumar Mavali . Story writer and lyricist . Thanks for the mixed responses . I agree about that dialling std code . But ಏನೂ ಅರ್ಥ ಆಗ್ಲಿಲ್ಲ ಅನ್ನೋದಕ್ಕಿಂತ ಸ್ವಲ್ಪ‌ Patience ನ್ನ ಬೇಡೋ‌ ಕಿರುಚಿತ್ರ ಇದು ಅನ್ಸುತ್ತೆ ‌ . Anyway thanks Sakkath Studio and dear friend RJ Pradeep for the platform .

    • @HemanthKumar-mu1dv
      @HemanthKumar-mu1dv 6 ปีที่แล้ว

      Shivakumar mavali R M nice story..! But I could not understand..! You could tell what exactly the story ment

    • @prajju777
      @prajju777 6 ปีที่แล้ว

      Hi Shiva Kumar. I really liked story line. Can u please clarify how the telephone Malavika got Raj lanline number?

    • @mohantj4169
      @mohantj4169 6 ปีที่แล้ว +1

      ಗೋಲ್ಡ್ ಬೀನ್ ನಲ್ಲಿ ಆಕೆ ಯಾರಿಗಾಗಿ ಕಾಯುತ್ತಿರುತ್ತಾಳೆ. ಬಂದವರಿಗೆಲ್ಲ ತನ್ನ ಕಥೆ ಹೇಳುವ ಚಾಳಿಯೋ..ಅಥವಾ ರಾಜಶೇಖರ ನ ಬಗ್ಗೆ ಆಕೆಗೆ ಮುಂಚೆಯೇ ತಿಳಿದಿತ್ತೋ...ಆಕೆ ಆತನಿಗೆ ಮನಸ್ಸನ್ನು ಅರ್ಪಿಸಿದ್ದರೆ ಆಕೆಯೇ ತನ್ನ ವಿಳಾಸ ಕೊಡಬಹುದಿತ್ತು.....??

    • @shivakumarmavali2656
      @shivakumarmavali2656 6 ปีที่แล้ว +1

      +prajju Hi ,
      Thanks for watching . That is for you to decide . Don't just read everything from what is seen sir . There are things which are left to your analysis as well . If you look at the way she is dressed you may give a imaginative wing . But your opinion is highly appreciated . Thanks a lot

    • @prajju777
      @prajju777 6 ปีที่แล้ว

      Shivakumar mavali R M ,, Ur reply justifies....Awayktha meaning... And I really appreciate climax song selection!!! Keep up ur good work..... All d best bro....

  • @epicyoutube9908
    @epicyoutube9908 3 ปีที่แล้ว +6

    ಮೊದಲೆ ಒಂದು ಬಾರಿ ನೋಡಿದ್ದೆ ಆಗಲೇ ಇಷ್ಟ ಪಟ್ಟಿದ್ದೆ ಅಭಿನಯ ಕಥೆ ನಿರೂಪಣೆ ಸಂಭಾಷಣೆ ಎಲ್ಲ ಸೊಗಸಾಗಿದೆ ಈಗ ವಿಜಯ್ ಇಲ್ಲದ್ದು ನೋವಿನ ಸಂಗತಿ

  • @sham11223
    @sham11223 6 ปีที่แล้ว +6

    theater Alli baro dabba cinema ginta, Eethara movie bandiddre tumba channagirodu..... Khate super..👌👌

  • @DeepakRaj-mo4ro
    @DeepakRaj-mo4ro 3 ปีที่แล้ว +7

    ಸಂಚಾರಿ ವಿಜಯ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ

  • @varuneshkumar2381
    @varuneshkumar2381 6 ปีที่แล้ว +2

    Sakath aag idhe..! Sanchari Vijay very very nice acting...! Yellu skip maad beku antha ansodhe illa. Very interesting...!

  • @rajeshmsrajeshms5372
    @rajeshmsrajeshms5372 4 ปีที่แล้ว +7

    ಯಾವತ್ತು ಹೆಣ್ಣಿನ ಹಿಂದೆ ಹೋಗಬರದು ಅನ್ನೋ ಒಳ್ಳೇ ಸಂದೇಶ, ಹೋದರೆ ಅಗೋ ವೀಪರ್ಯಸ ಅನ್ನೋ ಸಂದೇಶ........

  • @GadgetsInKannada
    @GadgetsInKannada 6 ปีที่แล้ว +7

    ತುಂಬಾ ಚೆನ್ನಾಗಿ ಮೂಡಿಬಂದಿವೆ
    ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ..
    ಇನ್ನೂ ಹೆಚ್ಚು ಚಿತ್ರಗಳು ಬರಲಿ ಎಂದು ಹಾರೈಸುತ್ತೇನೆ

  • @maruthivardhan9
    @maruthivardhan9 5 ปีที่แล้ว +8

    I liked Harivu & Krishna rukmini of Sanchari vijay,
    And now watching this short movie because of him

  • @lokeshvrushabh5127
    @lokeshvrushabh5127 6 ปีที่แล้ว +7

    Happy to see these type of good short movies. congratulations to the movie team and special thank to sakath studio for encouraging the young talents.

  • @krishnanadagoudra8
    @krishnanadagoudra8 3 ปีที่แล้ว +8

    ನೀವು ಇಲ್ಲದಿರುವಾಗ, ನಿಮ್ಮ ಅರಿವು ನಮಗಾಗಿದೇ. ಮಿಸ್ ಯು. 😭😭 ಸರ್

  • @dharmarajr7899
    @dharmarajr7899 2 ปีที่แล้ว +1

    Best
    Direction best
    Acting

  • @lathashreereddy7460
    @lathashreereddy7460 6 ปีที่แล้ว +4

    The best short film I Hve ever watched....n a Gud climax..

    • @GaneshGani-rv6nm
      @GaneshGani-rv6nm 5 ปีที่แล้ว

      Wat u understand in climax im still in confusion..

  • @sudhaksv7676
    @sudhaksv7676 3 ปีที่แล้ว +1

    Kannada na thumbha chenagi balasidare and this movie is wonderful ❤️ super. Vijay sir thumbha chenagi abinaya madidare

  • @zoomingairavata5100
    @zoomingairavata5100 6 ปีที่แล้ว +16

    ತುಂಬಾ ಚೆನ್ನಾಗಿತ್ತು
    ಈ ರೀತಿಯ ಪ್ರಯೋಗ ತುಂಬಾ ವಿರಳ
    ಕಥೆಯ ಸಾರಾಂಶ ಅವರವರ ಭಾವಕ್ಕೆ ಬಿಡಬೇಕು
    ಕಿರು ಚಿತ್ರವನ್ನು ಇನ್ನೂ ಬಲವಾಗಿ ಪ್ರಸ್ತುತಪಡಿಸಬಹುದಿತ್ತು...👍

    • @shivakumarmavali2656
      @shivakumarmavali2656 6 ปีที่แล้ว

      ಧನ್ಯವಾದಗಳು ಸರ್

    • @shivakumarmavali2656
      @shivakumarmavali2656 6 ปีที่แล้ว

      ಧನ್ಯವಾದಗಳು

    • @sasishashi5105
      @sasishashi5105 6 ปีที่แล้ว

      Shashidhar Kumar sir message en antha artha agilla😥

    • @goodluck1073
      @goodluck1073 5 ปีที่แล้ว

      Dabba dammy hero dabba boring film FLOP agide dabba dammy Tara Ede

  • @arunkumardisha8878
    @arunkumardisha8878 3 ปีที่แล้ว +8

    Kannada kamalahasan, badikidre avaru verchasu dati belitidru miss you

  • @shreedhardwarasamudra.4933
    @shreedhardwarasamudra.4933 6 ปีที่แล้ว +3

    ಚನ್ನಾಗಿದೆ ಹೀಗೆಯೆ ಮುಂದುವರೆಯಲಿ ನಿಮ್ಮ ಕಥೆಗಳು.

  • @guruv.k488
    @guruv.k488 6 ปีที่แล้ว +8

    Everything was perfect.. Loved it a lot.

  • @abhishekde1349
    @abhishekde1349 3 ปีที่แล้ว +4

    ಅದ್ಭುತ ನಟನೆ miss you sir

  • @ganeshcr6
    @ganeshcr6 3 ปีที่แล้ว +17

    Very unfortunate and a great loss... Rest in peace.

  • @chetansunagar9033
    @chetansunagar9033 6 ปีที่แล้ว +2

    ಬಹಳ ಚೆನ್ನಾಗಿದೆ.ಮತ್ತೊಂದು ನಿರೀಕ್ಷೆಯಲ್ಲಿ.ಚೇತನ್ ಸುಣಗಾರ್

  • @khushipatil2166
    @khushipatil2166 3 ปีที่แล้ว +2

    ಕಿರುಚಿತ್ರ ಚೆನ್ನಾಗಿದೆ. ಆದ್ರೆ ಈ ಚಿತ್ರ ಏನನ್ನ ಹೇಳೋಕ್ ಹೊರಟಿದೆ, ಚಿತ್ರದ ಸಾರಾಂಶ ಏನೂ ಅಂತ ತಿಳಿಲಿಲ್ಲ.

  • @dr.srikantappanirvanappa7705
    @dr.srikantappanirvanappa7705 6 ปีที่แล้ว +2

    ನಿರೂಪಣೆ ತುಂಬ ಚೆನ್ನಾಗಿ ಬಂದಿದೆ, ಅಂತ್ಯ ಬಹಳ ಹಿಡಿಸಿತು.

  • @highwayroadwindmillturbine6967
    @highwayroadwindmillturbine6967 6 ปีที่แล้ว +22

    Story is good but needs some more clarity...
    sanchari Vijay sir's acting is awesome

    • @nandy1737
      @nandy1737 3 ปีที่แล้ว

      He is no more..😭😭

  • @bindubindu5870
    @bindubindu5870 3 ปีที่แล้ว +3

    ಸಂಚಾರಿ ವಿಜಯ್ ಆಕ್ಟಿಂಗ್ ಸೂಪರ್ ಮಿಸ್ ಯು

  • @mahantheshat5181
    @mahantheshat5181 3 ปีที่แล้ว +1

    you are great human being......i proud of ur tallent

  • @prajju777
    @prajju777 3 ปีที่แล้ว +8

    Addicted to Henninolava Haadi Hididu.. song ❤️ RIP Vijay

  • @Nee_flow
    @Nee_flow 6 ปีที่แล้ว +8

    Loved it, expecting similar stories

  • @bhumigowda
    @bhumigowda 5 ปีที่แล้ว +3

    It takes lot of effort to make us understand the concept through 30 mins and the crazy thing is .....the movie stays in ur mind whole day ♥️

  • @ravig7311
    @ravig7311 3 ปีที่แล้ว +15

    Really miss u sir so sad 😢😢 💖

  • @chandanachandu2547
    @chandanachandu2547 3 ปีที่แล้ว +4

    Mundakke enaytu pls vijay avru irthid dre part 2 madta idru. Suspence movie thara ide .. i loved it....nice script malavika yaru anta gotte agllilla...

  • @Shreeshkumar-xl7wd
    @Shreeshkumar-xl7wd 4 ปีที่แล้ว +1

    Real Sakkath Movie. Thanks for the movie team

  • @ramamurthya5346
    @ramamurthya5346 6 ปีที่แล้ว +4

    Good twist in the middle, really awesome movie 🎥 I loved it 😍😍🙏🏻

  • @abhishekballary1124
    @abhishekballary1124 6 ปีที่แล้ว +4

    ತುಂಬಾ ಚೆನ್ನಾಗಿದೆ ಸೂಪರ್

  • @savisampu7488
    @savisampu7488 3 ปีที่แล้ว +11

    I regret for not watching this before his demise 🙏😔

  • @kiranpapu5331
    @kiranpapu5331 3 ปีที่แล้ว +1

    Very heart touch full short movie and song is excellent

  • @gowrishankarmurthy8461
    @gowrishankarmurthy8461 3 ปีที่แล้ว +1

    Very nice Avyakta ( Not known ) and its dialogue. Too good.

  • @navneetpatil6600
    @navneetpatil6600 5 ปีที่แล้ว +3

    Super music, vijay anna acting best. Best story

  • @tippukannadadudga8276
    @tippukannadadudga8276 5 ปีที่แล้ว +1

    WOw ಸಾರ್ ಸೂಪರ್
    ಕಥೆ ಹೋಗ್ತಾ ಇದ್ರೆ ಇನ್ನು ಇರಬೇಕಿತ್ತು
    ಬಾವನಾತ್ಮಕವಾಗಿ ಮೂಡಿ ಬಂದಿದೆ
    ಇದು ಮನಸಿನ ಸಂಬಂದಿಸಿದ ಚಿತ್ರ
    ನಿರ್ದೇಶನ acting ಬಗ್ಗೆ ಮಾತು ಬೇಡ ಎಲ್ಲ ಚನ್ನಾಗಿದೆ
    ಪ್ರತಿಯೊಬ್ಬರ ಭಾವನೆಗೆ ಸ್ಪಂದಿಸುತ್ತೆ
    ನಿಜಕ್ಕೂ ಇಷ್ಟ ಆಯ್ತು
    ಕೋಣೆದಾಗಿ ಆ ವೇಶೇ ಮನೆಗೆ ಹೋಗಬರದಿತ್ತು ಅನಿಸುತ್ತೆ ಆದ್ರೆ ಪರವಿಗಿಲ್ಲ ಆ ವಿಚಾರಕ್ಕೆ
    ಯಾವುದೇ ನೆಗಟಿವ್ ಕಾಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇಲ್ಲ ಮೂವಿ ಸೂಪರ್ ಇದೆ.....
    ಅವ್ಯಕ್ತ ಇದು ಬಾವನೆಗಳ ಅರ್ಥ ಪೂರ್ಣ

    • @hariprasadmutalikdesai6504
      @hariprasadmutalikdesai6504 5 ปีที่แล้ว +1

      ಏನ್ ನಿಮ್ಮ ಅಭಿಪ್ರಾಯ!!! ಛೇ ಛೇ ಛೇ "ಹೆಮ್ಮಯ ಕನ್ನಡಿಗರು" ಕನ್ನಡವನ್ನೇ ಕೊಂದಿದ್ದಾರೆ.. ಎಷ್ಟೊಂದು ವ್ಯಾಕರಣ ದೋಷಗಳು..ಛೇ???

    • @tippukannadadudga8276
      @tippukannadadudga8276 5 ปีที่แล้ว +1

      @@hariprasadmutalikdesai6504 ತಪ್ಪು ಹುಡ್ಕಬೇಡಿ ಸರ್ ಜೀವನದಲ್ಲಿ ಉದ್ದಾರ ಆಗಲ್ಲ.......
      ನಾನ್ ಮಿಸ್ಟೇಕ್ ಮಾಡಿದಿನಿ ನಿಜ್ಜ ಫಾಸ್ಟ್ ಟೈಪ್ ಮಾಡಿದಿನಿ......

  • @KannadaKuvaraAdarshGowda
    @KannadaKuvaraAdarshGowda 6 ปีที่แล้ว +5

    Super story!
    Everything is good

  • @akshayr6281
    @akshayr6281 6 ปีที่แล้ว +5

    meeting scene was extraordinary...

  • @rajammarajamma5881
    @rajammarajamma5881 3 ปีที่แล้ว +3

    🙏❤👏

  • @aryanraina2666
    @aryanraina2666 6 ปีที่แล้ว +5

    Nice movie.. 👍👍 All the best for ur next project..

  • @pandurangashilpi3608
    @pandurangashilpi3608 3 ปีที่แล้ว +1

    i heartly say super movie .meaningfull smooth going.sorry vijay sir ,we missed you.

  • @manolasisharma8240
    @manolasisharma8240 4 ปีที่แล้ว

    ಸಂಭಾಷಣೆ ಸಂಗೀತ ಪಾತ್ರ ಕಥೆ ಅಭಿನಯ ಛಾಯಾಗ್ರಹಣ ತಾಂತ್ರಿಕ ಅಂಶ ಬಹಳಾ ಚೆನ್ನಾಗಿದೆ .....ಸಂಭಾಷಣೆ ತುಂಬಾ ಪ್ರಭುಧ್ದವಾಗಿದೆ.

  • @sujathas3548
    @sujathas3548 3 ปีที่แล้ว +1

    Entha adhbutha vaadha natane neevu yav hero gu kadime Ella .......naanu avanalla avalu whh what a movie en acting Nim thara. Yavaru madakke saadhyane Ella nimma bele evaga gotthagirbeku namma kannadigarige adhre uruli odha dhinagalu matte marali hege baradhiravu haage neevu.., Miss you really sir....

  • @nagavenik8407
    @nagavenik8407 3 ปีที่แล้ว +3

    Mis you sir for 🙏🙏🙏🙏🙏🙏😢😢😢😢😢😢

  • @sushmaravikumar.d5936
    @sushmaravikumar.d5936 3 ปีที่แล้ว +1

    Miracle voice

  • @MrRav143
    @MrRav143 6 ปีที่แล้ว +2

    Superb short movie, feelings at peak

  • @shashikalar5505
    @shashikalar5505 3 ปีที่แล้ว +2

    I miss you 😭😭 sanchari Vijay Sir 😭😭😭😭😭😭😭🙏 please

  • @dreamcreators-musicchannel635
    @dreamcreators-musicchannel635 6 ปีที่แล้ว +3

    Just awesome man

  • @SanthoshGowda
    @SanthoshGowda 2 ปีที่แล้ว

    29:42 what a song man, i dont know how many time watched this only for this song, good composition

  • @jothijo7443
    @jothijo7443 3 ปีที่แล้ว +1

    ಸೂಪರ್ ಸೂಪರ್

  • @UshaBelvadi
    @UshaBelvadi 3 ปีที่แล้ว +2

    Miss you Sir 😭😭🙏🙏🌷🌷

  • @raviteeja2354
    @raviteeja2354 3 ปีที่แล้ว +1

    Sanchari vijay acting super.

  • @WeirdJacko
    @WeirdJacko 6 ปีที่แล้ว

    Wow.! ಅದ್ಬುತ.! ಇದಕ್ಕಿನ್ನ ಹೆಚ್ಚೇನು ಹೇಳಲು ತಿಳಿಯುತ್ತಿಲ್ಲ..
    Superb

  • @vijay-pp3ut
    @vijay-pp3ut 3 ปีที่แล้ว +1

    Super....

  • @moonstruckrevera6861
    @moonstruckrevera6861 2 ปีที่แล้ว

    ಇಂತಹ ಕಲಾವಿದನನ್ನು ಕಳೆದುಕೊಂಡ ನಾವೆಂತ ದುರದೃಷ್ಟವಂತರು.

  • @pramodhgowda6313
    @pramodhgowda6313 5 ปีที่แล้ว

    Superrrrrrrrrr sakat studio.

  • @santhoshanagaraj8773
    @santhoshanagaraj8773 6 ปีที่แล้ว +2

    Very nice short film. Good job Team. Very nice job...

  • @Smartsanthu21
    @Smartsanthu21 6 ปีที่แล้ว +3

    Good concept.
    really liked it.
    All the Best to Team Sakkath Studio

  • @vireshkv6671
    @vireshkv6671 3 ปีที่แล้ว +1

    ಕನ್ನಡ ಪದ ಬಳಕೆ ತುಂಬಾ ಚೆನಾಗಿದೆ

  • @ASIBangalore
    @ASIBangalore 6 หลายเดือนก่อน +1

    Tu ನಾಯಿ ಕಚಡಾ ಡೈರೆಕ್ಟರ್ story ರೈಟರ್ ಪ್ರೊಡ್ಯೂಸರ್😊

  • @radhan2967
    @radhan2967 3 ปีที่แล้ว +2

    Nice movie ❤️❤️❤️❤️miss you lot can't express 😭😭

  • @pradeepraik8657
    @pradeepraik8657 6 ปีที่แล้ว +1

    No comment ...everything is prefect.. loved it.

  • @kaunauntaj4947
    @kaunauntaj4947 3 ปีที่แล้ว +1

    Super story....miss u vijay. sir

  • @dbhuvanvijay
    @dbhuvanvijay 6 ปีที่แล้ว +2

    ultimate movie.. 👌☺👍

  • @sheetalsanadi3144
    @sheetalsanadi3144 3 ปีที่แล้ว +2

    Love u vijay sanchari

  • @Lakshmi_kas
    @Lakshmi_kas 3 ปีที่แล้ว

    Heart touching and worth thinking about sequences and also helplessness of those women

  • @naveenaries
    @naveenaries 3 ปีที่แล้ว +7

    Nice.... Deserves a sequel!

  • @venkteshavenki1224
    @venkteshavenki1224 3 ปีที่แล้ว +7

    miss you vijay sir😭😭😭😭😭