ಈ ಹೆಣ್ಣಿನ ಪರಿಸ್ಥಿತಿ ಯಾವ ಹೆಣ್ಣಿಗೂ ಬೇಡ

แชร์
ฝัง
  • เผยแพร่เมื่อ 20 ต.ค. 2024
  • janasnehi yogesh janasnehi ashrama Address - Nelamanagala Sodekoppa #subscribe_plz #love #amma

ความคิดเห็น • 1.3K

  • @mamathak4425
    @mamathak4425 ปีที่แล้ว +85

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸರ್. ನಿಮಗೆ ದೇವರು ಖಂಡಿತ ಒಳ್ಳೆದೇ ಮಾಡುತಾನೆ. ಇವತ್ತಿನ ಈ ಸಮಾಜದಲ್ಲಿ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಈ ದೊಡ್ಡ ತನದ ಮನಸ್ಸಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್

  • @ShubhaShubha-gv9iw
    @ShubhaShubha-gv9iw 8 หลายเดือนก่อน +7

    ಗ್ರೇಟ್ sir ನಿಮಗೊಂದು ಹಾಂಡ್ಸೋಫ್

  • @harshaking9392
    @harshaking9392 ปีที่แล้ว +58

    ಆ ಹೆಂಡ್ತಿ ಮಕ್ಕಳ ಶಾಪ ತಟ್ಟಲಿ ಆ ಮನುಷ್ಯನಿಗೆ .
    🙏🙏ಅಣ್ಣಾ ತುಂಬಾ ದನ್ಯವಾದಗಳು🙏🙏

  • @bhojarajachannappa414
    @bhojarajachannappa414 2 หลายเดือนก่อน +11

    ನಿಮ್ಮಂಥ ಪುಣ್ಯ ವಂತರು ನಮ್ಮ ದೇಶದ ಹೆಮ್ಮ ನಿಮಗೆ ದೇವರು ಒಳ್ಳೆದ ಮಾಡ್ಲಿ

  • @girishgirish6484
    @girishgirish6484 ปีที่แล้ว +30

    ಹೆಂಡತಿ ಮಕ್ಕಳ ಶಾಪ ಸೂಳೆಮಗನಿಗೆ ತಟ್ಟುತ್ತೆ ನಿಮ್ಮ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್

  • @Boss-r5b
    @Boss-r5b หลายเดือนก่อน +5

    ದೇವರು ನಿಮ್ಮನ್ನು,, 100 ವರ್ಷ ಬದುಕಿಸಲಿ,,

  • @ganeshm4921
    @ganeshm4921 ปีที่แล้ว +59

    ಸೂಪರ್ ri ಸರ್ ನಿಮಗೆ 100 ವರ್ಷ ಆಯುಷ್ಯ ಕೊಡಲಿ ಆ ದೇವರು

  • @PavithraPavi-oi5rp
    @PavithraPavi-oi5rp 10 หลายเดือนก่อน +16

    🙏🏽❤️ಅಣ್ಣ ನೀವೇ ನಿಜವಾದ ದೇವರು, ದೇವರು ಒಳ್ಳೇದು ಮಾಡಲಿ ಲವ್ ಯೂ ಅಣ್ಣ

  • @mnagraju3207
    @mnagraju3207 5 หลายเดือนก่อน +33

    ಸಹಾಯ ಮಾಡುತ್ತಿರುವ ಎಲ್ಲರಿಗೂ ನನ್ನ ಶಿರಾಷ್ಟಾಂಗ ನಮಸ್ಕಾರಗಳು.

    • @NaguNagu-b6u
      @NaguNagu-b6u หลายเดือนก่อน

      😢😮🎉😂❤😊

  • @shivarajhelavar9490
    @shivarajhelavar9490 ปีที่แล้ว +2

    Sir nimm kartavyake namm karunade mechhide super sir 🙏🙏

  • @ss865
    @ss865 ปีที่แล้ว +78

    ಅಣ್ಣ ಅನಾತರ ಪಾಲಿಗೆ ನೀವು..ದೇವರಗಿದ್ದಿರಿ... ನಿಮ್ಮ ಕುಟುಂಬಕ್ಕೂ.. ಭಗವಂತ ಆಶೀರ್ವಾದ ಮಾಡಲಿ... God bless you ❤️😭🙏

  • @puttugowda951
    @puttugowda951 5 หลายเดือนก่อน +1

    ಸೂಪರ್ ಸರ್ ಒಳ್ಳೇದಾಗಲಿ ನಿಮ್ಮ ಕಾರ್ಯಕ್ಕೆ

  • @vvchethana4730
    @vvchethana4730 ปีที่แล้ว +6

    Boomige banda bagavantha....neeve...sir...nimge koti koti.danyavadagalu..sir...

  • @murthynmmurthynm9610
    @murthynmmurthynm9610 ปีที่แล้ว +31

    ನಿಮಗೆ ಶತಕೋಟಿ ಧನ್ಯವಾದಗಳು ದೆವುರೆ 🙏🏻♥️❤️ ಲವ್ ಯು forever ಅಣ್ಣ

  • @sumalathahn1771
    @sumalathahn1771 ปีที่แล้ว +14

    Thank you so much sir
    ದೇವರ ನಿಮಗೆ ಆರೋಗ್ಯ ಕೊಡಲಿ... Good luck sir

  • @sayadsaleemjeelanisayad8413
    @sayadsaleemjeelanisayad8413 ปีที่แล้ว +1

    Vare nais.jobe.bai.

  • @ShivaKumar-le6eg
    @ShivaKumar-le6eg ปีที่แล้ว +141

    ಅಣ್ಣ ನೀವು ಮಾಡೋ ಈ ಒಳ್ಳೆ ಕೆಲಸ ಕೆ ಅನಂತ ಅನಂತ ನಮನಗಳು 🙏🙏🙏🙏🙏🙏

  • @ShwethaPraveen-hf3jv
    @ShwethaPraveen-hf3jv 5 หลายเดือนก่อน +20

    ಸರ್ ನಿಮಗೆ ದೇವರು ಒಳ್ಳೇದು ಮಾಡಲಿ ಇಂಥ್ ಎಷ್ಟೋ ಮನೆಗಳಿಗೆ ಮಕ್ಕಳಿಗೆ ಆಸರೆ ಯಾಗಿದಿರ ಥ್ಯಾಂಕ್ ಯು ಸರ್ ❤

  • @neelammak5015
    @neelammak5015 ปีที่แล้ว +12

    ನಿಮ್ಮ ಈ ಅಮೂಲ್ಯವಾದ ಸೇವೆಗೆ ತುಂಬಾ ಧನ್ಯವಾದಗಳು ಅಣ್ಣ 🙏

    • @vishnuvishnu8626
      @vishnuvishnu8626 ปีที่แล้ว

      ನಿಮ್ಮ ಈ ಅಮೂಲ್ಯ ವಾದ ಸೇವೆಗೆ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @DraupadiGopagol-jx8vx
    @DraupadiGopagol-jx8vx 6 หลายเดือนก่อน +1

    Super oildu sir devaru nimage 🙏🙏🙏🙏🙏

  • @anjuanju7207
    @anjuanju7207 ปีที่แล้ว +27

    🙏🙏🙏 ಅಣ್ಣ ನಿಮ್ಮ ಒಳ್ಳೆ ತನಕ್ಕೆ ದೇವರು ನಿಮ್ಮನ್ನ ನೂರು ಕಾಲ ಸುಖವಾಗಿ ಇಟ್ಟಿರಲಿ 🙏🙏

  • @ManasaManasa-ss5qr
    @ManasaManasa-ss5qr 10 หลายเดือนก่อน +2

    Super sar nemagea adeavaru holedu madale

  • @lathaa1041
    @lathaa1041 ปีที่แล้ว +87

    ನಿಮಗೆ ಆ ದೇವರು ಒಳ್ಳೆಯದು ಮಾಡಲಿ... ನಿಮಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ. ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏💐💐💐💐🥰🥰🥰👏👏👏👏👍👍👍👍👋👋👋👋👋

  • @jayshreevananjakar8577
    @jayshreevananjakar8577 7 หลายเดือนก่อน +2

    ತುಂಬಾ ಥ್ಯಾಂಕ್ಯು ಅಣ್ಣ ಅವರ ಪಾಲಿಗೆ ನೀವೇ ದೇವರು ಇವಾಗ ನಿಮಗೆ ದೇವರು ಒಳ್ಳೆದು ಮಾಡಲಿ👌🙏🙏🙏👍

  • @ManjulaManjula-xz4yq
    @ManjulaManjula-xz4yq ปีที่แล้ว +23

    ಯೋಗೇಶ್ ಸರ್ 🙏 ಅ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಆಯುಸ್ಸು ಕೊಟ್ಟು ಕಾಪಾಡಲಿ 🙏🙏🙏

  • @savitrimpujar3093
    @savitrimpujar3093 10 หลายเดือนก่อน +1

    Tumba dhanydhalu anna

  • @susheelanaik6896
    @susheelanaik6896 ปีที่แล้ว +17

    ನಿಮ್ಮನ್ನ ನೋಡಿದ್ರೆ ತುಂಬಾ ಖುಷಿ ಆಗುತ್ತೆ ಅಣ್ಣ ಬಡವರ ಪಾಲಿಗೆ ದೇವರು ಅಣ್ಣ ನೀವು 🙏🏼🙏🏼

  • @vijaylakashmivijalakshmi
    @vijaylakashmivijalakshmi ปีที่แล้ว +1

    Nimaga thumba tanks Anna

  • @ashakumarit5904
    @ashakumarit5904 9 หลายเดือนก่อน +6

    Thank u sir nimminda tumbha janakke olledagide

  • @PadmaKedilaya-zf8vw
    @PadmaKedilaya-zf8vw 4 หลายเดือนก่อน +1

    🙏🙏👌ದೇವರು ಒಳ್ಳೇದು ಮಾಡಲಿ

  • @shivannashivanna6660
    @shivannashivanna6660 ปีที่แล้ว +24

    ಸರ್ ನಿಮ್ಮ ಕೆಲಸಕ್ಕೆ ನಾನು ಏನು ಮಾತಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ ಆದರೂ ಪ್ರತಿ ವ್ಯಕ್ತಿಯು ನೆನಸೋದು ಒಂದು ದೇವರನ್ನೇ ನೀವು ಸಹಾಯ ಮಾಡಿರುವಂತ ಜನಗಳಿಗೆ ನೀವು ನಿಜವಾಗಿಯೂ ದೇವರೆ ಸರ್
    ಆ ದೇವರು ನಿಮ್ಮನ್ನ 100 ವರ್ಷ ಸುಖ ಸಂತೋಷ ದಿಂದ ಬಾಳಲಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳು ಸರ್

  • @HemaLatha-mf8td
    @HemaLatha-mf8td 5 หลายเดือนก่อน +1

    nijavagu nimmantaha annadiru inta nodha vyakthi irlebeku sir thanks.bhagavanthana ashirvada sada nimagirali❤.

  • @lathasinger6201
    @lathasinger6201 ปีที่แล้ว +101

    ಅಣ್ಣ ನಿಮ್ಮ ಕೆಲಸಕ್ಕೆ ನನ್ನ ಆತ್ಮೀಯ ನೂರು ನಮನಗಳು ಏನು ಹೇಳಿದ್ರು ಕಡಿಮೆ ನಿಮ್ಮ ಈ ಕೆಲಸಕ್ಕೆ ಕ್ರೂರಿಗಳಿಗೆ ಶಿಕ್ಷೆ ಆಗಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🏼

  • @MubeenSuleman-o4u
    @MubeenSuleman-o4u 10 หลายเดือนก่อน +1

    👋👋👋👋 thumba Vandanegallu

  • @shreepaviyuva3567
    @shreepaviyuva3567 ปีที่แล้ว +35

    N ನಿಮ್ಮಂತ ಜನರಿಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ನಮ್ಮ ಅಭಿನಂದನೆಗಳು ನಮ್ಮ ಧನ್ಯವಾದಗಳು.

  • @HVijayakumar
    @HVijayakumar 3 หลายเดือนก่อน +1

    🙏sir tumbane ole work sir. Tq a devru nimge arogya ayushya nimgu nim kutumbaku oledu madli

  • @shobhans6811
    @shobhans6811 ปีที่แล้ว +7

    ತುಂಬಾ ಒಳ್ಳೆ ಕೆಲಸ ಮಾಡಿದಿರಾ ಸರ್ ನಿಮಗೆ ಒಳ್ಳೆಯದಾಗಲಿ 𝓽𝓱𝓪𝓷𝓴 𝔂𝓸𝓾 𝓼𝓸 𝓶𝓾𝓬𝓱 🙏🏻

  • @sureshchikarara-wj6wf
    @sureshchikarara-wj6wf ปีที่แล้ว +1

    Hrudaya purvak danyavadagalu

  • @siddalinga8689
    @siddalinga8689 ปีที่แล้ว +35

    🙏🏻🙏🏻🙏🏻 ನಿಮ್ಮ ನಿಸ್ವಾರ್ಥ ಸೇವೆಗೆ ಹೃದಯಪೂರ್ವಕ ಧನ್ಯವಾದಗಳು ಸರ್

  • @arpitham4881
    @arpitham4881 6 หลายเดือนก่อน +1

    ಹ ದೇವರು ನಿಮ್ಮನ ಚನ್ನಾಗಿ ಇಟ್ಟಿರಲಿ ಅಣ್ಣ🥺❤❤🙏🙌

  • @shilpa129
    @shilpa129 ปีที่แล้ว +418

    ಯಾರು ನಮಗೆ ಸಹಾಯ ಮಾಡ್ತಾರೆ ಅವರೇ ನಮ್ಮ ಪಾಲಿಗೆ ದೇವರು ಆ ಸಹಾಯನ ನೀವು ಮಾಡ್ತಿದಿರ ನಿಮಗೆ ನನ್ನ ಶಿರೋರುಣಿ 🙏🙏🙏🙏ನಿಮಗೆ ಆ ದೇವರು ಆಯಾಸು ಆರೋಗ್ಯ ಕೊಡಲಿ sir

  • @kalakappa-kn6md
    @kalakappa-kn6md 5 หลายเดือนก่อน +2

    ನಿಮ್ಮ ಉತ್ತಮ ಕಾರ್ಯಕ್ಕೆ ಧನ್ಯವಾದಗಳು. ಎಲ್ಲ ಸಹಕಾರ ನೀಡಿದ ಅಧಿಕಾರಿಗಳಿಗೆ ಧನ್ಯವಾದಗಳು. ದೇವರು ಚನ್ನಾಗಿಟ್ಟಿರಲಿ.ಗೌಡ ಅಂತ ಹೆಸರು ಬೇರೆ ಕೇಡು.

  • @malachandumalachandu683
    @malachandumalachandu683 10 หลายเดือนก่อน +8

    ನಿಮ್ಮ ಸಹಾಯದಿಂದ ಎಷ್ಟೋ ಜನರಿಗೆ ಒಳ್ಳೆಯದಾಗುತ್ತಿದೆ ಅಣ್ಣ ನಿಮಗೆ ಆ ದೇವರು ಇನ್ನೂ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಅಣ್ಣ 🙏🔥🙏🙏🙏

  • @Small-f4w
    @Small-f4w ปีที่แล้ว +1

    Tqs sir e sayake🙏🙏🙏

  • @vandanavinod5104
    @vandanavinod5104 ปีที่แล้ว +74

    ನಿಮಗೆ ಆ ದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಅಣ್ಣಾ 🙏🏾🙏🏾🙏🏾🙏🏾

  • @Sunilnew2023
    @Sunilnew2023 10 หลายเดือนก่อน +1

    Good job sir have you done great work

  • @dr.ashokkumarb.surapur
    @dr.ashokkumarb.surapur ปีที่แล้ว +9

    Lot of Thanks sir. I appreciate you for helping both mother and children.

  • @ashadarshi5466
    @ashadarshi5466 3 หลายเดือนก่อน +1

    God richly bless you brother 🙏🏻
    N team

  • @rpatil9175
    @rpatil9175 ปีที่แล้ว +37

    ಹಂತವರ ಪಾಲಿಗೆ ನೀವೇ ದೇವ್ರು ಅಣ್ಣ ತುಂಬಾ ಧನ್ಯವಾದಗಳು 💐💐

    • @prakashprathima9308
      @prakashprathima9308 ปีที่แล้ว

      🙏 ನಿಮ್ ಇ ಕೆಲಸಕ್ಕೆ 🙏🙏🙏🙏👍👍👍👍 ಹೇಳೋಕೆ ಮಾತು ಬರ್ತಿಲ್ಲ ಅಣ್ಣ

    • @mabubhashal1005
      @mabubhashal1005 5 หลายเดือนก่อน

      ❤😢

  • @NarasimhaNarasimha-zl8sy
    @NarasimhaNarasimha-zl8sy 7 หลายเดือนก่อน +2

    Brother thank you so much,godbless u

  • @shrivishnukrishnakumbar1238
    @shrivishnukrishnakumbar1238 ปีที่แล้ว +3

    Tumba olle kelsa madtidira Anna

  • @sudhapujar-y7c
    @sudhapujar-y7c 4 หลายเดือนก่อน +1

    ತುಂಬಾ ಒಳ್ಳೆ ಕೆಲಸ ಮಾಡಿಯ ಬ್ರದರ್ ನಿಂಗೆ ದೇವರು ಒಳ್ಳೆದ ಮಾಡಲಿ ನಿಮ್ಮ ಈ ದೊಡ್ಡ ಗುಣ್ಣಕ್ಕೆ 🙏

  • @bhagyamanjunath4396
    @bhagyamanjunath4396 ปีที่แล้ว +8

    ಅಣ್ಣ ನೀವು ಮಾಡ್ತೀರಾ ಸಹಾಯದಿಂದ ಅವರಿಗ ಆರೋಗ್ಯ ಎಲ್ಲ ಕೊಡಲಿ ಒಳ್ಳೆಯದಾಗಲಿ ಅನಂತ ಅನಂತ ನಮಸ್ಕಾರಗಳನ್ನು ನಿಮಗೆ

  • @GanaviN-i2c
    @GanaviN-i2c 7 หลายเดือนก่อน +2

    Thank you Anna nimage olleyadagalli

  • @mayacharisg5214
    @mayacharisg5214 ปีที่แล้ว +10

    ಮೃಗ ಅಯ್ಯೋ ಪಾಪ ದೇವರೇ ಆ ಮೃಗಕೊ ಈ ಪರಿಸ್ಥಿತಿ ಬರಬೇಕು 🥺🥺😭

  • @MohanasRaju
    @MohanasRaju 5 หลายเดือนก่อน +2

    Very good worker's

  • @jayanthipoojary8280
    @jayanthipoojary8280 ปีที่แล้ว +3

    ನಿಮಗೆ ಧನ್ಯವಾದಗಳು ಸರ್

  • @manjulakadabi6113
    @manjulakadabi6113 ปีที่แล้ว +1

    Thaku so much sar

  • @mamathaamin765
    @mamathaamin765 ปีที่แล้ว +4

    ನಿಮಗೆ ದೇವರು ಒಳ್ಳೇದು ಮಾಡಲಿ

  • @SevantaKamble
    @SevantaKamble 3 หลายเดือนก่อน +1

    ನಿಮಗೆ ಧನ್ಯವಾದಗಳು

  • @divaydivay2251
    @divaydivay2251 ปีที่แล้ว +18

    ಯೋಗಣ್ಣ ನಿಮ್ಮ ಮಾನವೀಯತೆಗೆ ನನ್ನ ಹೃದಯಪೂರ್ವಕ ವಂದನೆಗಳು

  • @shwetashweta3307
    @shwetashweta3307 ปีที่แล้ว +1

    Tq Anna devru nimge olled madli

  • @girijagirija5507
    @girijagirija5507 ปีที่แล้ว +6

    ಸೂಪರ್ ಸಾರ್ 🌹👌👌👌👌🌹

  • @DeepuNaik-r9p
    @DeepuNaik-r9p 10 หลายเดือนก่อน +1

    Thumba thanks anna🙏🙏

  • @rosydsouza4128
    @rosydsouza4128 ปีที่แล้ว +3

    Thanks brother for u r loving care God bless you and your team

  • @MahalinganaikhHMahalinganaik
    @MahalinganaikhHMahalinganaik 8 หลายเดือนก่อน +1

    Namaste sir dhanyavadagalu nimage

  • @roopajanu1921
    @roopajanu1921 ปีที่แล้ว +17

    🙏ದೇವರು ನಿಮಗೆ ಒಳ್ಳೇದು ಮಾಡಲಿ ಸರ್

  • @amruthak7311
    @amruthak7311 ปีที่แล้ว +1

    Super sr Olea kelsa madidera super sr 😭😭🙏🙏

  • @jayashreejayashree4568
    @jayashreejayashree4568 ปีที่แล้ว +10

    ಕೋಟಿ ಕೋಟಿ ವಂದನೆಗಳು 🙏🙏🙏ನೀವು ಮಾಡುವ ಕೆಲಸ ದೇವರು ಕೆಲಸ ಕೆ ಸಮ 🙏🙏🙏

  • @deepaprachandi988
    @deepaprachandi988 ปีที่แล้ว +1

    Olle kelsa madta edira sir nimage olledagali anatharige nive devaru 🙏🙏🙏

  • @geethrashmi3660
    @geethrashmi3660 ปีที่แล้ว +10

    Brother neevu devru thara bandri🙏🙏 god bless you always 🎉🎉

  • @SugunaMuralidhar-pf3hf
    @SugunaMuralidhar-pf3hf 10 หลายเดือนก่อน

    Super Anna nivu nimage devaru olledu madali

  • @naveenan5974
    @naveenan5974 ปีที่แล้ว +22

    Hats off to you sir. You are very generous and kind hearted man.everyone should adopt ur values sir🙏

  • @amruthas3384
    @amruthas3384 ปีที่แล้ว +1

    SupR.ನಿವು

  • @maniswitches3783
    @maniswitches3783 ปีที่แล้ว +5

    Really Great Great Job,Super...God Blessings should stay for u & those who suffering.....

  • @singingchannel7464
    @singingchannel7464 11 หลายเดือนก่อน +1

    ತಮ್ಮ ನೀವು ಬಹಳ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಈಗಿನ ಕಳಿಗಾಲದಲ್ಲಿ ನಿಮಂತ ಕರುಣಾಮಯಿ ಹೃದಯ ಇರೋರ ಬಹಳ ಕಡಿಮೆ ನಿಮಗೆ ಮೊದಲು ದೇವರು ಅರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಇನ್ನು ಹೆಚ್ಚು ಇಂತ ಪರಿಸ್ಥಿತಿ ಇರೋ ಜನಕ್ಕೆ ಸಹಾಯ ಆಗಲಿ ಹೃದಯ ಪೂರ್ವ ಧನ್ಯವಾದಗಳು ನಿಮಗೆ 🙏🙏❤️🌹

  • @shanutaj9946
    @shanutaj9946 ปีที่แล้ว +9

    Great job bro . God bless you with all happiness

  • @rajeshwarichandrashaker2246
    @rajeshwarichandrashaker2246 ปีที่แล้ว +1

    Anna nivu nijvaglu great anna devaru nivu anna❤️🥰

  • @anandaananda6415
    @anandaananda6415 ปีที่แล้ว +9

    ಅಣ್ಣ ನೀವು ಮಾಡುವ ಕೇಲಸ ಸೂಪರ್

  • @sumathisharana1424
    @sumathisharana1424 ปีที่แล้ว

    ಸೂಪರ್ ಸರ್

  • @Rasul-k1n
    @Rasul-k1n ปีที่แล้ว +6

    ಅಣ್ಣಾ ನಿಮ್ಮನ್ನು ಆ ದೇವರ ನೂರಾರು ಕಾಲ್ ಸುಖವಾಗಿ ಇಡ್ಲಿ

  • @kalpitha635
    @kalpitha635 ปีที่แล้ว

    Anna nimige tumba tumba dhanyavadagalu devar nimmannu kapadali

    • @kalpitha635
      @kalpitha635 ปีที่แล้ว

      🙏🙏🙏🙏👍👍👍👍👍

  • @bashabashachobdar3666
    @bashabashachobdar3666 ปีที่แล้ว +8

    Masha allah, great work sir.

  • @saraswathiappu6704
    @saraswathiappu6704 ปีที่แล้ว +1

    Thanks brother

  • @seetharamanbe2032
    @seetharamanbe2032 ปีที่แล้ว +12

    Really u r Vry great sir 🙏🙏🙏🙏🙏🙏🙏🙏🙏 god bless u and urs family

  • @nagarajnaganaganagaraj-tj7mw
    @nagarajnaganaganagaraj-tj7mw ปีที่แล้ว

    Anna supar

  • @Rashmi272727
    @Rashmi272727 ปีที่แล้ว +3

    ನಿಮಗೆ ಆ ದೇವರು ಒಳ್ಳೆಯದು ಮಾಡಲಿ... ನಿಮಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ.🙏🙏🙏🙏

  • @tararamachandra6549
    @tararamachandra6549 ปีที่แล้ว +5

    ತುಂಬಾ ಧನ್ಯವಾದಗಳು ಬ್ರೋ🙏🙏🙏 ನಿಮಿಗೆ ಎಷ್ಟು ಧನ್ಯವಾದ ಹೇಳಿದ್ರು ಕಮ್ಮಿನೆ.

  • @avanijasrinivasa5625
    @avanijasrinivasa5625 3 หลายเดือนก่อน

    Super sir neevu mado kelsa ke hands up 🙏🙏🙏🙏❤❤👌👌

  • @girijagirija5507
    @girijagirija5507 ปีที่แล้ว +3

    ಸೂಪರ್ ಜಾಬ ಸಾರ 🙏🙏🙏🙏🙏🙏🙏🙏

  • @NagarathnaCg-ns3ru
    @NagarathnaCg-ns3ru 10 หลายเดือนก่อน

    Super sir nice job god bless you broo

  • @chandrun9058
    @chandrun9058 ปีที่แล้ว +3

    ನಿಮ್ಮ ನಿಮ್ಮ ಅಭಿಪ್ರಾಯ ಹೇಳ್ಲತೀದೀರಾ ಒಳ್ಳೇದು ಹಾಗೆ ನಿಮ್ಮ ಕೈ ನಲ್ಲಿ ಆದಷ್ಟು ಹೆಲ್ಪ್ ಮಾಡಿ ಇನ್ನು ಸ್ವಲ್ಪ ಇಂಥ ಕೆಲಸ ಮುಂದುವರಿಯಲಿ ತುಂಬು ಹೃದಯದ ಧನ್ಯವಾದಗಳು ಅಣ್ಣ ನಾನು ಆದಷ್ಟು ಮಾಡತೇನೆ

  • @devapatilshree7593
    @devapatilshree7593 ปีที่แล้ว

    Really great riiiii...
    ...

  • @kavithaarul1733
    @kavithaarul1733 ปีที่แล้ว +6

    God bless you brother Thank you so much 🙏❤️

  • @yashuyashu8588
    @yashuyashu8588 ปีที่แล้ว

    Hi
    Super kandri

  • @deepashivappanamath9453
    @deepashivappanamath9453 ปีที่แล้ว +9

    ಅಣ್ಣ ಒಳ್ಳೆ ಕೆಲಸ ಮಾಡ್ತಿದೀರ ನೀವು ಕೋಟಿ ನಮನಗಳು ಇದೆ ತರ ಸಹಾಯ ಮಾಡ್ತೀರಿ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ ಆ ದೇವರು ಒಳ್ಳೇದು ಮಾಡಲಿ ಆರೋಗ್ಯ ಆಯಸ್ಸು ಕೊಡಲಿ ಅಣ್ಣ 🙏🙏

    • @GeethaGangadhar-y8s
      @GeethaGangadhar-y8s 21 วันที่ผ่านมา

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🫵

  • @farzanakhanum7280
    @farzanakhanum7280 2 หลายเดือนก่อน +1

    I am proud of you sir 👍

  • @ushas6789
    @ushas6789 ปีที่แล้ว +20

    ಇಂಥವರ ಪಾಲಿನ ಪ್ರತ್ಯಕ್ಷ ದೇವರು ನೀವು ಯೋಗಿ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ.

  • @mohammedasarudeen7997
    @mohammedasarudeen7997 ปีที่แล้ว +1

    Neevu thumba great anna ....

  • @vasanthims2293
    @vasanthims2293 ปีที่แล้ว +23

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರ್ಲಿ

    • @RamuManur
      @RamuManur 2 หลายเดือนก่อน

      Makalu yenadaru nanna bayake nyaya kodsi sir please 🙏