ಡ್ರಾಮಾ ಕ್ವೀನ್ 😠😠😠

แชร์
ฝัง
  • เผยแพร่เมื่อ 8 ม.ค. 2025

ความคิดเห็น • 737

  • @nagalaxminaik2842
    @nagalaxminaik2842 2 ปีที่แล้ว +53

    ♥️♥️♥️♥️♥️ಕೋಟಿಗೇ ಒಬ್ಬರು ಸರ್ ನೀವು ದೆವ್ರು ಒಳ್ಳೆದೇ ಮಾಡ್ಬೇಕು

  • @nageswarraokurimilli2976
    @nageswarraokurimilli2976 ปีที่แล้ว +16

    సూపర్ సార్ మీ సర్వీసు చాలా బాగుంది దేవుడు మిమ్మల్ని మీ టీమ్ నీ ఆయు రారోగ్యాలు తో ఉంచ్చాలని కోరుకుంటున్నాను🌹

  • @Maheshmahesh-pt5ey
    @Maheshmahesh-pt5ey 2 ปีที่แล้ว +38

    ಯಾರಲ್ಲಿ ಇವರೆಲ್ಲ ಬರೀ ಕುಡುಕರೆ ಆದರೆ ಆ ಮಗುಗೆ ಒಂದು ಜೀವನ ಕೊಡಿ

  • @raghuvishnu2562
    @raghuvishnu2562 ปีที่แล้ว +13

    ದೇವರು ನಿಮಗೆ ಸದಾ ಒಳ್ಳೇದನ್ನು ಮಾಡಲಿ❤

  • @thimmanagouda8583
    @thimmanagouda8583 2 ปีที่แล้ว +42

    ದಯವಿಟ್ಟು ಆ ಮಗುವಿಗೆ ಒಂದು ದಾರಿ ತೋರಿಸಿ ಅಣ್ಣ 🙏🙏👌👌

  • @manjumanumanju9568
    @manjumanumanju9568 2 ปีที่แล้ว +9

    ಸೂಪರ್ ಅಣ್ಣಾ 🙏🙏🙏ನಿಮಗೆ ಒಳ್ಳೆದು ಆಗುತ್ತೆ ಸರ್ 🙏🙏🙏🙏ಗುಡ್ ನೈಟ್ ಅಣ್ಣಾ 🙏🙏🙏

  • @rachu2745
    @rachu2745 2 ปีที่แล้ว +36

    ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣ 🙏

  • @schrodingers8650
    @schrodingers8650 2 ปีที่แล้ว +40

    ಅಣ್ಣಾ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ
    ಆ ದೇವ್ರು ನಿಮಗೆ ಒಳ್ಳೆಯದು ಮಾಡ್ಲಿ

  • @akshu7614
    @akshu7614 2 ปีที่แล้ว +19

    ಆ ಮಗು ತಂದೆ ಅತ್ರನೆ ಪದೇ ಪದೇ ಹೋಗ್ತಿದೆ . .. ಅಮ್ಮ ಆತ್ರ ಹೋಗ್ತಾನೆ ಇಲ್ಲ 🙁 ಆ ಅಕ್ಕಗೆ ಮಗು ಕೊಡ್ಬೇಡಿ 🙏

  • @indradevaraj1087
    @indradevaraj1087 2 ปีที่แล้ว +10

    ಸೂಪರ್ ಸರ್ ಅಲ್ಲಿ ಮಾತಾಡ್ ತಿರೋ ದೊಡ್ಮನುಸರಿಗೆ 🙏🙏🙏🙏🙏🙏

  • @jayashreechanaviratti8823
    @jayashreechanaviratti8823 2 ปีที่แล้ว +61

    ಒಳ್ಳೆ ಕೆಲಸ ಮಾಡ್ತಿದ್ದೀರಾ ಅಣ್ಣಾ .....ಹಿಂಗೆ ಎಲ್ಲರನ್ನೂ ರಕ್ಷಣೆ ಮಾಡುವ ನಿಮಗೆ ಹಿಂತವರಿಂದ ಕೆಟ್ಟ ಹೆಸರು ಬರಬಾರದು.ಅದಿಕ್ಕೆ ದಯವಿಟ್ಟು ಯಾರೆ ನಿಮ್ಮ ಆಶ್ರಮಕ್ಕೆ ಆಶ್ರಯ ಕೇಳಿಕೋಂಡು ಬಂದರೆ ಮಾದಲು ಹೂಟ್ಟೆ ತುಂಬಾ ಊಟ ಕೊಟ್ಟು.... ಆಮೇಲೆ ಮುನ್ನೆಚ್ಚರಿಕೆಗಾಗಿ ಅವರ ಬಗ್ಗೆ ಎಲ್ಲಾ ತರಹದ ಮಾಹಿತಿ ಪಡೆದು ಆಮೇಲೆ ನಿಮ್ಮ ಆಶ್ರಮದಲ್ಲಿ ಆಶ್ರಯ ನೀಡುವುದು ಒಳ್ಳೆಯದು.ಎಲ್ಲರಿಗು ಒಳ್ಳೆಯದಾಗಲಿ ಅನ್ನೋ ನಿಮ್ಮ ಒಳ್ಳೆನಕ್ಕೆ...... ನಿಮಗೆ ನಿಮ್ಮ ಆಶ್ರಮಕ್ಕೆ ಯಾವುದೇ ಕೆಟ್ಟ ಹೆಸರು ಬಾರದಿರಲಿ.ಆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಿಮಗೆ ಮತ್ತು ನಿಮ್ಮ ಆಶ್ರಮದ ಮೇಲೆ ಇರಲಿ.........👍🏼👍🏼🙏🙏 ಧನ್ಯವಾದಗಳೊಂದಿಗೆ......

  • @kavyaharisingh
    @kavyaharisingh 2 ปีที่แล้ว +8

    ನೀವು ತುಂಬಾ ಪುಣ್ಯ ಕೆಲಸ madthidira ha ದೇವರು ನಿಮಗೆ ಒಳ್ಳೇದು ಮಾಡ್ಲಿ 🥰💐🥰

  • @nimmappahh
    @nimmappahh 2 ปีที่แล้ว +19

    ಅಣ್ಣಾ ನಮ್ ಅಮ್ಮ ಪ್ರತಿ ದಿನ ನಿಮ್ ವಿಡಿಯೊಗಳನ್ನ ನೋಡುತ್ತೆ ..ನಿಮ್ಮ ಮನಸು ತುಂಬಾ ದೊಡ್ಡದು ಅಣ್ಣಾ 🙏

  • @rekhah3894
    @rekhah3894 2 ปีที่แล้ว +7

    ಸೂಪರ್ ರಿ ಅಣ್ಣಾರ ಧನ್ಯವಾದಗಳು 🙏🙏💐💐

  • @venkydruva2771
    @venkydruva2771 2 ปีที่แล้ว +29

    ಎಲ್ರೂ ನಡುವೆ ಪಾಪ ಆ ಮಗು ತಪ್ಪು ಏನು ಅಂತ ಗೊತ್ತಾಗ್ತಿಲ್ಲ 😔

  • @lakshmigowda9240
    @lakshmigowda9240 ปีที่แล้ว +3

    Madhve aadhre nimmanttorna Madhve agbeku yogesh😍
    nimma mukadhalle onttara kale idhe❤
    Neev nange thumba ishta
    Devru nimge olledhmaadli ❤

  • @abdelelnaser1437
    @abdelelnaser1437 2 ปีที่แล้ว +24

    Great job sir🙏🏻 Love from Kudla Mangalore (Dubai UAE) 😘😘😘

    • @Rash-t1v
      @Rash-t1v 11 หลายเดือนก่อน

      Maikala

  • @DarshanDaasa-m9q
    @DarshanDaasa-m9q 11 วันที่ผ่านมา

    Nice job amazing person bro❤

  • @hanumanthaa4635
    @hanumanthaa4635 ปีที่แล้ว +3

    God bless u r team ಅಣ್ಣ

  • @snehadeepusnehagowda3921
    @snehadeepusnehagowda3921 2 ปีที่แล้ว +3

    Super sir god,bless you sir thumba holleya kelsa Madthidira .nimge holleyadagli😍

  • @JaideepGagan
    @JaideepGagan 2 หลายเดือนก่อน

    Baduku jataka bandi noddange aithu...anna❤❤❤...godblessu jasthiiiiiiiiiiiiii ❤anna

  • @thanishka0789
    @thanishka0789 2 ปีที่แล้ว

    ನಮಸ್ಕಾರ ಜ್ಞಾನೇಶ್ ನಿಮ್ಮ. ಪ್ರಯತ್ನ ಬಹಳ ಸ್ತುತ್ಯಾರ್ಹ.... ನಿಮ್ಮ ದೂರವಾಣಿ ಸಂಖ್ಯೆ ನೀಡಿ

  • @prajwalmanasa2329
    @prajwalmanasa2329 2 ปีที่แล้ว +1

    Super bro, devru ninge olledhu maadli

  • @sangeetharangi1817
    @sangeetharangi1817 2 ปีที่แล้ว +3

    Nimma maathu thumbaa spoorthidaayakavaagide sir Nimma ee olle kelsakke olleyadaagli sir💐🙏😊

  • @anlianil8640
    @anlianil8640 2 ปีที่แล้ว +16

    ಒಳ್ಳೆ ಕೆಲಸ ಮಾಡ್ತಿದಿರ ಸರ್ 🙏🏻

  • @syedsameera523
    @syedsameera523 2 ปีที่แล้ว +2

    Super sir.. kushi aythu vidio nodi...... happy ending 🥰

  • @hemanthbhagavath3214
    @hemanthbhagavath3214 2 ปีที่แล้ว +5

    Yenu guru neenu
    1000 namaskar
    Like they way u spoke super
    All the best

  • @ashwinijain8250
    @ashwinijain8250 2 ปีที่แล้ว

    🙏🙏🙏 Super Anna niwu Ganda &hendathiyanu ondumadidri sir nimma ee sevi niwe dewaru Anna

  • @waytosimple5418
    @waytosimple5418 2 ปีที่แล้ว +13

    I really inspired from u sir.....thank so much we need persons like you🙏

  • @laxmanpattar-Maruteappa
    @laxmanpattar-Maruteappa 11 หลายเดือนก่อน

    Yogesh Anna super nivu estu chanage mattanadtira Amma anta helta edira❤

  • @nirmaladari8736
    @nirmaladari8736 2 ปีที่แล้ว +65

    ಮಗು ಬಗ್ಗೆ ಸ್ವಲ್ಪನು ಚಿಂತೆ ಇಲ್ಲ ಅವಳಿಗೆ ಅಣ್ಣ ಪ್ಲೀಸ್ ಮಗುನ ಕೊಡಬೇಡಿ ಅನ್ನ ಇಷ್ಟೊಂದು ಮುದ್ದಾಗಿದೆ ಮಕ್ಕಳು ಇಲ್ಲದವರಿಗೆ ಆ ಕಷ್ಟ ಗೊತ್ತು ಇಂಥವರಿಗೆ ಏನು ಗೊತ್ತು ಮಗು ಅಂದ್ರೆ ಏನು ಅಂತ ಅಣ್ಣನನ್ನು ಕೂಡಿ ನಾನು ತುಂಬಾ ಚೆನ್ನಾಗಿ ನೋಡ್ಕೋತೀನಿ ಅಣ್ಣ ಪ್ಲೀಸ್ 🙏🙏

    • @Babumk369
      @Babumk369 2 ปีที่แล้ว +1

      😭😭😭

    • @force-lp3lo
      @force-lp3lo 2 ปีที่แล้ว +1

      🙏

    • @shruthik1375
      @shruthik1375 2 ปีที่แล้ว

      ಪ್ ಪ್ಪೂ ಪೂ ನು ನೂ ಪೋ ಪೋಪ ಪೋಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋಪ ಪೋ ಪೋ ಪೋ ಪೋ ಪೋ ಪೋ ಪೋ ಪೋಪೋ ಪೋ ಪೋ ಪೋ ನು ಪೋ ಪೋ ಪೋ ಪೋಪೋ ಪೋಪ ಪೋಪೋ0 ಪೋ ಪೋಪ ಪೋ 0ಪ ಪೋ ಪೋ ಪೋ ಪೋ ಪೋ ಪೋ ಪೋಪ್ಪೋಪಾಪ್ಪೂ ಪೋ ಪೋಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋ ಪೋ ಪೊಲೀಸ್ಪ ಪೋಪ ಪೋಪೋ ಪೋ ಪೋಪ್ಪೋಪೂ ಪೋಪ ಪೋ ಪೋಪೋ ಪೋಪ ಪೋಪೋ ಪೋ ಪೋ ಪೋ ಪೋ

    • @shruthik1375
      @shruthik1375 2 ปีที่แล้ว +2

      ಎಎಪಿ ಪೋ ಪ್ಪ ಪೋಪೋ ಪೋ ಪೋ ಪೋ ಪೋ ನುಪ ಪೋ ಪೋ ಪೋ ಪೋ ಪೋಪೋ ಪೋ

    • @prashanthprashu5922
      @prashanthprashu5922 2 ปีที่แล้ว +1

      @@shruthik1375 😂😂😂

  • @anutapalyagol
    @anutapalyagol ปีที่แล้ว +1

    Super bro god bless you🤗

  • @kannadastatusgallery5993
    @kannadastatusgallery5993 2 ปีที่แล้ว

    Super bro nimma kelske yavglu support madta ertivi

  • @SalomanSaloman-xq8rm
    @SalomanSaloman-xq8rm 10 หลายเดือนก่อน

    Very nice you good answer Anna ❤❤❤ you good god bless you Anna❤❤

  • @sidlingammaksidlingammak7586
    @sidlingammaksidlingammak7586 2 ปีที่แล้ว +17

    👌👌ಗುಡ್ ಜಾಬ್ ಸರ್

  • @sumalathasuma1995
    @sumalathasuma1995 ปีที่แล้ว

    Olle kelsa madidiri sir. Tq sir devru chennagittirli nimmanna. Enthavrinda yella henmaklige samasye

  • @rameshbhushannvar3192
    @rameshbhushannvar3192 2 ปีที่แล้ว +1

    Yogesh Anna niv antu devarantha manusyaa Anna Nin devara kelasaa hige mundhu nadesikondu Hogi 👍👏❣️

  • @rtrapachelover5785
    @rtrapachelover5785 2 ปีที่แล้ว +7

    ನಿಮ್ಮ ಅಪ್ಪಟ ಅಭಿಮಾನಿ ❤️ ಸರ್

  • @manasa3277
    @manasa3277 11 หลายเดือนก่อน

    Great sir god bless you i am veri happy😊

  • @parvathilokesh5662
    @parvathilokesh5662 ปีที่แล้ว

    ಸೂಪರ್ ಒಳ್ಳೆ ಕೆಲಸ ಮಾಡಿದಿರಾ

  • @rockstar__759
    @rockstar__759 2 ปีที่แล้ว +2

    ಸೂಪರ್ ಬ್ರೋ ನಿಮ್ಮ್ ಈ ಕೆಲಸಕ್ಕೆ ಹ್ಯಾಟ್ಸಪ್ 🥰

  • @manjunath.kmanju8456
    @manjunath.kmanju8456 2 ปีที่แล้ว +10

    rajakumar power 🌟 2 puneet agira sir innu mundey innu dodda dodda hesru maadi ingy olleyade maadi sir all the best sir 2 appu sir

  • @MeFarmerSuresh
    @MeFarmerSuresh 2 ปีที่แล้ว +5

    Thumba olle kelasa madidhare sir god bless you😊

  • @poornimapoorni9413
    @poornimapoorni9413 2 ปีที่แล้ว +17

    ಒಳ್ಳೆಯ ಕೆಲಸ ಮಾಡ್ತಿದಿರ ಸರ್ ❤️❤️

  • @RaviKumar-n9o3e
    @RaviKumar-n9o3e 2 หลายเดือนก่อน

    ಸೂಪರ್ ಸೂಪರ್ ಬ್ರದರ್ ಸೂಪರ್ ಡಿಸಿಷನ್ ಗುಡ್

  • @sanjaybr7708
    @sanjaybr7708 2 ปีที่แล้ว

    devaru nimge thumba olled madthare sir, you are great sir , i am big fan of you sir,i like to meet you sir...

  • @parthabharath4426
    @parthabharath4426 ปีที่แล้ว

    Devru guru ninu ,fan agbitte ninn kelsa nodi ,❤️❤️❤️❤️❤️❤️❤️

  • @Sujeeruchivlog
    @Sujeeruchivlog 11 หลายเดือนก่อน

    Sar nanu evaga e vidona node yappa higu irthara devre Valle kelsa madidira👏👏👏👏👏

  • @anukiccha
    @anukiccha 2 ปีที่แล้ว

    Tumba ole kelsa madtidira sir a Sani Deva nimge ayasu arogiya kottu kapadali 👌💖

  • @ramaiahr6772
    @ramaiahr6772 2 ปีที่แล้ว

    Sir your. Work is very good hintadanna hinu hechechu madva Jana dudduhiroru. Kelasa. Madli namskara

  • @kumareshbob
    @kumareshbob 2 ปีที่แล้ว +40

    May God bless you Mr Yogesh. Your doing good job and I wish you success to your future in helping more people's 🙏🙏🙏❤️❤️❤️

  • @dineshsirnanubadavananagus3088
    @dineshsirnanubadavananagus3088 11 หลายเดือนก่อน

    Good job sir.god bless you all the best sir

  • @G.veeresh-os8se
    @G.veeresh-os8se 7 หลายเดือนก่อน

    ❤❤❤❤super.video.anna

  • @apoorvakavya5852
    @apoorvakavya5852 2 ปีที่แล้ว +1

    Doing 👏 good job. So olledu agli ah family ge but that lady Northampton edre kudiyodu bidalla ansuthe

  • @SleepyRanchHouse-ks1pc
    @SleepyRanchHouse-ks1pc 5 หลายเดือนก่อน

    Neevu 👌🎉🎉🎉🎉🎉🎉

  • @venkteshraju9358
    @venkteshraju9358 5 หลายเดือนก่อน

    nice job bro 👍

  • @H.NayakaH.Nayaka
    @H.NayakaH.Nayaka 3 หลายเดือนก่อน

    ಸೂಪರ್ ಅಣ್ಣಾ

  • @36mybudgies
    @36mybudgies 2 ปีที่แล้ว +6

    U r really humble nd great hearted person god bless you

  • @sureshmk8737
    @sureshmk8737 2 ปีที่แล้ว +12

    ಧನ್ಯವಾದಗಳು ಸರ್ ನಿಮ್ಮ ಜವಾಬ್ದಾರಿ ಗೆ ವಿಷಯ ಅಂದ್ರೆ ಇಲ್ಲಿ ವಿಧ್ಯಾಭ್ಯಾಸದ ಕೊರತೆ ಯಿಂದಾಗಿ ಈ ಪರಿಸ್ಥಿತಿಗೆ ಅನುಭವಿಸುತ್ತಿದ್ದಾರೆ.

  • @ashaa8738
    @ashaa8738 3 หลายเดือนก่อน

    ತುಂಭಾ ಧನ್ಯವಾದ ಅಣ್ಣ

  • @KavyaK-y7x
    @KavyaK-y7x 11 หลายเดือนก่อน

    🙏🙏🙏🙏🙏🙏🙏🙏🙏🙏🙏👌👌👌👌👌👌👌supar swame

  • @RadhaRadha-ms4bv
    @RadhaRadha-ms4bv 2 ปีที่แล้ว

    Super sir neevu madiro e video nodi tumba jana buddhi kalibeku 👍👍👍

  • @nishanthdemon3439
    @nishanthdemon3439 9 หลายเดือนก่อน

    ವಿಡಿಯೋ ಮಾಡಿ ತುಂಬಾ ಒಳ್ಳೆ ಕೆಲಸ ಮಾಡ್ತಿದೀರಾ ಅಣ್ಣ ಇದೆ ತರ ಮಾಡ್ತಾ ಇರಿ ದೇವರು ಒಳ್ಳೆಯದು ಮಾಡಲಿ

  • @sowmyasowmya913
    @sowmyasowmya913 2 ปีที่แล้ว +3

    Yogi Anna Devaru neevu nimana nodidre thumba Khushi Anna olle kelasa madutha iddera 🙏

  • @btkhousalya3866
    @btkhousalya3866 ปีที่แล้ว +1

    Sir u have lot of patience God bless you always 🙏

  • @deepikabailumaneshetty5624
    @deepikabailumaneshetty5624 11 หลายเดือนก่อน

    Great job tcr😊😊😊

  • @Fancygoogle
    @Fancygoogle 10 หลายเดือนก่อน

    kid !!! GOD , no words .... 😪😪😪😪😪😪

  • @parameshwarappaspparameshw6215
    @parameshwarappaspparameshw6215 7 หลายเดือนก่อน

    It's very Important message to overall people's namaste

  • @rockstar__759
    @rockstar__759 2 ปีที่แล้ว +6

    ಬ್ರೋ ಇನ್ನೊಂದು ವಿಚಾರ ಬ್ರೋ ಸದೇದರಲ್ಲೇ ಸೋನು ಲವಡಾನು ಹೀಗೆ ಆಗೋದು ಇಲ್ಲಿಗೆ ಬಂದ್ರು ಬರ್ಬೋದೋ😂😂😁

  • @Sinchana973
    @Sinchana973 7 หลายเดือนก่อน

    I respect u a lot Sir,God bless u❤

  • @nagarajsajjanar8284
    @nagarajsajjanar8284 2 ปีที่แล้ว +1

    ಗ್ರೇಟ್ ಜಾಬ್ ಅಣ್ಣಾ,👍👍👍

  • @sathyvathihanumatha7187
    @sathyvathihanumatha7187 2 ปีที่แล้ว

    ಸರ್ ಪಸ್ಟ್ ಕಾಮೆಂಟ್ ಸೂಪರ್ ಸೂಪರ್ ಸೂಪರ್ 🙏🙏🙏❤️❤️

  • @kicchasudeep2446
    @kicchasudeep2446 ปีที่แล้ว +1

    ನೆಲಮಂಗಲ ಕಿಂಗ್ ಯೋಗೀಶ್ 🤗❤️

  • @k.b.basavaraju9486
    @k.b.basavaraju9486 2 ปีที่แล้ว +30

    I respect your honesty. Think before to give a admission to anyone. All the best & god bless you.

  • @manjunathreddy1530
    @manjunathreddy1530 2 ปีที่แล้ว +4

    ತುಂಬಾ ಸಂತೋಷ ಗೆಳೆಯ ನಿಮ್ಮ ಇಂತಹ ಕೆಲಸಕ್ಕೆ ನನ್ನಿಂದ ನಿಮಗೆ ತುಂಬು ಹ್ರದಯ ದನ್ಯವಾದಗಳು ನಾನು ನಿಮ್ಮ ಅಶ್ರಮಕ್ಕೆ ಬಂದು ನಮ್ಮ ಕ್ಯೆಲಾದಷ್ಟು ಸಹಾಯ ಮಾಡುವೆ ದನ್ಯವಾದ

  • @vithalgoudpatil5683
    @vithalgoudpatil5683 ปีที่แล้ว

    ಅಣ್ಣಾ ಸುಪರ್ ,🙏🙏

  • @baaluyadhgiri8863
    @baaluyadhgiri8863 2 ปีที่แล้ว

    👍👍... ಸೂಪರ್ ❤️Anna❤️u

  • @gireeshayh7077
    @gireeshayh7077 2 ปีที่แล้ว +2

    Anna nimmana anjaneya Swami chanagidali 🙏🙏🙏

  • @santughorpade5247
    @santughorpade5247 2 ปีที่แล้ว

    Anna sir yaru Anna super ? Neyadisharu Anna nijavadh hiriyaru hiriyar anabavdha matu super

  • @sushmithag101
    @sushmithag101 2 ปีที่แล้ว +5

    Really you are great Sir 👍

  • @bhavyayoutubechannel9095
    @bhavyayoutubechannel9095 2 ปีที่แล้ว +2

    Anna nima video good nima sahaya help good anna

    • @thimmanagouda8583
      @thimmanagouda8583 2 ปีที่แล้ว +1

      ಅಣ್ಣ ಮಗುವಿಗೊಂದು ದಾರಿ ತೋರಿಸಿ ಅಣ್ಣ 👌🙏🙏

  • @jayashreeymjayashreeym4189
    @jayashreeymjayashreeym4189 2 ปีที่แล้ว

    Good job yogesh,yav hennu kasta antha kudiyalla,dudidu manethana nadestare

  • @tejuveenavlogsinkannada3999
    @tejuveenavlogsinkannada3999 2 ปีที่แล้ว +7

    Really good job sir 👏 👍

  • @vijaysovijay5493
    @vijaysovijay5493 2 ปีที่แล้ว

    Doing great good...job...they are tell a long fight it is ok...but with baby hearing problem how ? Because son is hear to look...and they are not tell fight problem and Hey please Baby is must out...

  • @Chinnimaskm
    @Chinnimaskm ปีที่แล้ว +1

    Ayyo aa magu tumba chanagide

  • @sumarithesh231
    @sumarithesh231 8 หลายเดือนก่อน

    Super sir nivu but nimanthavru yella kade yella uralli erbeku nimanthavrghe shathakoti dhanyavadhagalu sir nammur kadenu banni sir pls

  • @vanithavani4685
    @vanithavani4685 2 ปีที่แล้ว +12

    ಸರ್ ನಿಜ್ವಾಗ್ಲೂ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್. 🙏🏻🙏🏻🙏🏻. ಇಂತ ಹೆಣ್ಣು ಮಕ್ಕಳಿಂದ ನಿಮ್ಮ ಹೆಸರು ಹಾಳುಮಾಡೋಳಬೇಡಿ ಸರ್. 🙏🏻👍🏻

  • @RavichandraN-g7y
    @RavichandraN-g7y 5 หลายเดือนก่อน

    Anna Asramadalli bekku ede❤ thunba cute 🥰 agidhe nimma age

  • @ruheenaruheena540
    @ruheenaruheena540 2 ปีที่แล้ว +1

    Aap bahut Achcha kam kar rahe ho iske liye aapko all D best aap is kam Mein Aage Badhi aur Hamari Dua

  • @manjunathhadapad5809
    @manjunathhadapad5809 ปีที่แล้ว +2

    ದೇವರ ಕೆಲಸ ಅಣ್ಣಾ ನಿಮ್ಮದು ನಿಮಗೆ ಕೋಟಿ ಕೋಟಿ ವಂದನೆಗಳು 🙏🙏

  • @rameskkeludi6869
    @rameskkeludi6869 11 หลายเดือนก่อน

    Anubhava hiriyaralli kande olle thirmana idu yalla hiriyarigu danyavadagalu

  • @suvarnamutnal3183
    @suvarnamutnal3183 11 หลายเดือนก่อน

    Nimm endu helid matu satyavagide bro good luck

  • @venkateshnaik333
    @venkateshnaik333 2 ปีที่แล้ว +8

    ಅಣ್ಣ ನಿಮಗೆ ದೇವರು ಅರೋಗ್ಯ ಆಯಸು ಕೊಡ್ಲಿ ತುಂಬಾ ಹೊಳೆ ಕೆಲಸ

  • @aishwaryabajantri9496
    @aishwaryabajantri9496 ปีที่แล้ว

    Sir your great sir❤❤

  • @riyazunnisa222
    @riyazunnisa222 ปีที่แล้ว

    Nau saoutanka kalioudu idde irutte idu nija hagene life li tiddukondu badukabeku.hige bhudhi helo guru hiriyaru irle beku aagle life channagirutte sir nimma e video li bhudhi helida ellarigu abhinandane galu e nimma prayathana tumba channagide🙏

  • @venkateshvenkatesh9260
    @venkateshvenkatesh9260 ปีที่แล้ว

    Thank you brother ur doing job we r happy & do one think first of All both drinking is very bad

  • @sanjunasanju2967
    @sanjunasanju2967 2 ปีที่แล้ว

    Anna super anna evdgatheru chanagi eru udugi udugi 😡😡thara eramma saku life😡😡😡 chanagirutha 😡😡magu ga husband gu noddukolli 🙏🙏🙏🙏🙏🙏

  • @Anjaliss-j8z
    @Anjaliss-j8z 10 หลายเดือนก่อน +1

    🙏🙏🙏🙏annna

  • @ambujaambuja8616
    @ambujaambuja8616 ปีที่แล้ว

    Yogesh nimage koti koti namaskaragalu varnisalu padagalu sigutilla

  • @rajupatil232
    @rajupatil232 2 ปีที่แล้ว

    Yougesh brother u r amazing sir