ಶಂಕರಾಚಾರ್ಯರು ಪ್ರದರ್ಶಿಸಿದ್ದ ಅತಿಮಾನುಷ ಶಕ್ತಿಗಳ ಬಗ್ಗೆ ಗೊತ್ತೇ? Sadhguru Kannada

แชร์
ฝัง
  • เผยแพร่เมื่อ 28 เม.ย. 2020
  • 38ನೇ ದಿನದ ಸತ್ಸಂಗ - ಸವಾಲಿನ ಸಮಯದಲ್ಲಿ ಸದ್ಗುರುಗಳ ಜೊತೆ. ಪಾಲ್ಗೊಳ್ಳಿ
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 103

  • @mouneshmk4447
    @mouneshmk4447 4 ปีที่แล้ว +21

    ನಿಮ್ಮ ಮಾತಿನ ಚಮತ್ಕಾ ರ ದಿಂದ ಪ್ರತಿಯೊಂದು ಮನುಷ್ಯ ನ ಮನಸ್ಸು ಬದಲಾದರೇ ಜೀವನ ತುಂಬಾ ಸುಂದರ ವಾಗಿ ರುತೇ

  • @bhagyalakshmi7759
    @bhagyalakshmi7759 4 ปีที่แล้ว +69

    ಕನ್ನಡ ಧ್ವನಿ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಿದ್ದೇನೆ ನನಗೆ ತುಂಬಾ ಇಷ್ಟ. ನಾನು ಬೇಜಾರಲ್ಲಿ ಇದ್ದಾಗ ವಿಡಿಯೋಗಳನ್ನು ನೋಡಿದ್ರೆ ನನಗೆ ಧೈರ್ಯ ಬರುತ್ತದೆ. ಜೊತೆಗೆ ನೆಮ್ಮದಿಯಾಗಿರಲು ಸಹಕಾರಿಯಾಗಿದೆ ತುಂಬಾ ಧನ್ಯವಾದಗಳು ಗುರೂಜಿ

  • @Taayiyamadilu
    @Taayiyamadilu 2 ปีที่แล้ว +5

    Namaskar sadguruji woderfull speech🙏💐

  • @shreenivasachavan3456
    @shreenivasachavan3456 4 ปีที่แล้ว +5

    ಕನ್ನಡ ಧ್ವನಿ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಿದ್ದೇನೆ ನನಗೆ ತುಂಬಾ ಇಷ್ಟ.

  • @swapnakarigoudar5908
    @swapnakarigoudar5908 4 ปีที่แล้ว +13

    ನಿಮ್ಮ ಈ ಬೋಧನೆ ಎಲ್ಲರಿಗೂ ಆಶಾ ಕಿರಣ ಗುರುಗಳೇ,🙏🙏🙏

  • @shankaranarayana9118
    @shankaranarayana9118 3 ปีที่แล้ว +6

    🙏🙏🙏🙏🙏Om namah shivaya

  • @somashekarkc625
    @somashekarkc625 4 ปีที่แล้ว +10

    Om Sadgurunatha🙏🙏🌹🙏🙏

  • @kidsdrawings6073
    @kidsdrawings6073 3 ปีที่แล้ว +2

    ನಮಸ್ಕಾರ ಸದ್ಗುರುಗಳೇ

  • @gunduraodesai7207
    @gunduraodesai7207 4 ปีที่แล้ว +1

    Sadhguru pranaam wonderful speech 🌹🌹🌹🙏🏻🙏🏻🙏🏻🙏🏻🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️🙏🙏🙏🙏🙏🙏🙏🙏❤️❤️❤️🙏🙏🙏🙏🌹🌹🌹🌹🌹🌹🌹🙏🏻🙏

  • @yashodasalian9400
    @yashodasalian9400 2 ปีที่แล้ว +2

    🙏🙏🙏🙏🙏 Om Namo shivaya 🙏🙏

  • @mahadevhadagall3563
    @mahadevhadagall3563 3 ปีที่แล้ว +3

    Namste sadaguru 👃👃👃👃👃

  • @lakvinproperties9089
    @lakvinproperties9089 4 ปีที่แล้ว +8

    Sadguru ji we're enjoying all your video and getting updated .
    We're really blessed to have you in our Country

  • @kotreshbkotresh3648
    @kotreshbkotresh3648 3 ปีที่แล้ว +4

    Om sri guru 🙏

  • @praveenrajur1639
    @praveenrajur1639 4 ปีที่แล้ว +7

    Yattana ma mara yattana kogile adbuta🙏🏼👌👍❤️

  • @kopista5226
    @kopista5226 4 ปีที่แล้ว +3

    ಸದ್ಗುರು ನೀವು ಶಂಕರರ ಬಗ್ಗೆ ಓದಿ ತಿಳಿಯದೆ ಅವರ ಬಗ್ಗೆ ಮಾತನಾಡಿದ್ದು ಸರಿನೋ ತಪ್ಪೂ ಗೋತ್ತಿಲ್ಲ. ಆದರೆ ನೀವು ಹೇಳುತ್ತಿರುವ ಜ್ಞಾನ ಅವರು 8ನೇ ಶತಮಾನದಲ್ಲಿಯೇ ಅವರ ಬರಹಗಳಲ್ಲಿ ಇರುವುದಂತೂ ಸತ್ಯ...ಇದು ನನ್ನ ವೈಯಕ್ತಿಕ ಅಭಿಪ್ರಾಯ ...!!!

  • @lathar8716
    @lathar8716 4 ปีที่แล้ว +7

    Namaskara sadguru🙏🙏🙏

  • @sreekanthwatwe1415
    @sreekanthwatwe1415 ปีที่แล้ว +1

    ಜೈ ಶಂಕರ ಭಗವಾನ್ 🙏🙏🙏.

  • @basumulage6511
    @basumulage6511 3 ปีที่แล้ว +3

    Great words never heard

  • @anupamaml3566
    @anupamaml3566 3 ปีที่แล้ว +5

    Amassing Speech🙏🙏🙏🤝🤝🤝

  • @kumudagatty2445
    @kumudagatty2445 หลายเดือนก่อน

    🎉🎉🎉Om Sri Adi Guru Shankaracharya ya Namaha 🙏🙏🙏🔥

  • @sg.2662
    @sg.2662 4 ปีที่แล้ว +1

    NAMASKARAM SADHGURU JI.🍂

  • @sujathakumarib5270
    @sujathakumarib5270 3 ปีที่แล้ว +1

    Om Namo sachidananda sainathaya namah. Sadhguruve namah 🙏

  • @camaranath5322
    @camaranath5322 4 ปีที่แล้ว +4

    Namaste Sadgurudev

  • @MrMR-pk7uq
    @MrMR-pk7uq 4 ปีที่แล้ว +2

    Kannada ಹಾಡು ಕೇಳಿ ಬಹಳ ಹರುಷ ಆಗಿದೆ...

  • @_Varsha.28
    @_Varsha.28 4 ปีที่แล้ว +4

    Namaskaram Sadhguru...

  • @sumitranayak156
    @sumitranayak156 2 ปีที่แล้ว +2

    It is very very beautiful , I feel more relaxing , peaceful, its amazing

  • @chidanandabanada9076
    @chidanandabanada9076 4 ปีที่แล้ว +8

    Wonderful speech ❣️

  • @mahanteshp3661
    @mahanteshp3661 4 ปีที่แล้ว +4

    Namaste sadghuru🙏

  • @deepalipatankar9259
    @deepalipatankar9259 7 หลายเดือนก่อน

    Om Namah Shivay 🙏🏻🙏🏻

  • @user-mb7hu9sq5m
    @user-mb7hu9sq5m 4 ปีที่แล้ว +3

    ಗುರುಗಳಿಗೆ ನಮನ

  • @rajeshrichhu6368
    @rajeshrichhu6368 4 ปีที่แล้ว +3

    Namo sadguru

  • @rajuyn3705
    @rajuyn3705 4 ปีที่แล้ว +3

    🙏🙏🙏

  • @sujayahs8054
    @sujayahs8054 4 ปีที่แล้ว +1

    Fantastic

  • @mohanramachandra9265
    @mohanramachandra9265 ปีที่แล้ว +1

  • @paramanandlagadavar2548
    @paramanandlagadavar2548 4 ปีที่แล้ว +2

    Om Sadguru

  • @appajisramaswamy4934
    @appajisramaswamy4934 4 ปีที่แล้ว +1

    Ohm sadgurudev

  • @rajums6873
    @rajums6873 3 ปีที่แล้ว +2

    Great full gurugale humble request to you sir supported on this message was automatically helping to me thanks

  • @chandraloddu253
    @chandraloddu253 4 ปีที่แล้ว +1

    Tq guruji

  • @kantharajan2362
    @kantharajan2362 3 ปีที่แล้ว

    Fine guruji I like your program. Namasthe

  • @snhiremuttkannadavlogs4312
    @snhiremuttkannadavlogs4312 4 ปีที่แล้ว +2

    Namahathe sadguru

  • @venkateshgoudapatil8898
    @venkateshgoudapatil8898 3 ปีที่แล้ว

    🙏🙏Saduguru Nima pravachana kele sontasha ayathu 🙏🙏🙏

  • @hemanthgowda5557
    @hemanthgowda5557 4 ปีที่แล้ว +2

    Super sir

  • @adarsh1461
    @adarsh1461 2 ปีที่แล้ว +2

    🙏🙏🙏🙏❤❤❤🙏🙏🙏🙏

  • @kulkarmnivm5189
    @kulkarmnivm5189 3 ปีที่แล้ว

    ಧನ್ಯವಾದಗಳು ಗುರೂಜಿ

  • @mallumanomi2467
    @mallumanomi2467 4 ปีที่แล้ว +2

    Super

  • @maheshm7305
    @maheshm7305 4 ปีที่แล้ว +2

  • @gururajar.r.9691
    @gururajar.r.9691 4 ปีที่แล้ว +2

    🙏🙏🙏🙏

  • @user-eb4wm7mb2u
    @user-eb4wm7mb2u 3 ปีที่แล้ว

    ಧನ್ಯೋಸ್ಮಿ

  • @buddamsharanamgachhamigaut7567
    @buddamsharanamgachhamigaut7567 3 ปีที่แล้ว +2

    🙏🙏🙏🙏🙏🙏🙏

  • @jaganathshetty3670
    @jaganathshetty3670 2 ปีที่แล้ว +1

    ಕೆಲಿದರೆ ಇನ್ನು ಕೆಳುವ ಎ೦ದು ತವಕ

  • @naidunaidu1189
    @naidunaidu1189 4 ปีที่แล้ว +2

    We 👩❤ u

  • @rathanuppi643
    @rathanuppi643 4 ปีที่แล้ว +5

    12:05🙏

  • @prasannasn650
    @prasannasn650 ปีที่แล้ว

    🙏🙏🙏🙏🙏🙏🙏
    Kelavu maatu adbuta.
    Some speech wander.

  • @birappahirekurabara37
    @birappahirekurabara37 ปีที่แล้ว

    👌👍❤️

  • @priyasutar9068
    @priyasutar9068 2 ปีที่แล้ว

    🙏🙏

  • @adityabhat2419
    @adityabhat2419 3 ปีที่แล้ว +1

    🙏🙏❤️🙏🙏

  • @shivurajaras3990
    @shivurajaras3990 4 ปีที่แล้ว

    sadguru🙏🙏🙏🙏

  • @MayaMaya-mn1lb
    @MayaMaya-mn1lb ปีที่แล้ว

    Dannyosmi ji 🙏

  • @rameshrao7468
    @rameshrao7468 4 ปีที่แล้ว

    Om

  • @manjunathpoojith1422
    @manjunathpoojith1422 ปีที่แล้ว

    🍇🌹❤

  • @basavabagalakote9229
    @basavabagalakote9229 3 ปีที่แล้ว

    🙏🙏🙏🙏🙏🙏

  • @jaganathshetty3670
    @jaganathshetty3670 2 ปีที่แล้ว

    ಬಹಳ ಚನ್ನಗಿಮುಡಿ ಬದಿದೆ

  • @kalakeshasaraddi7988
    @kalakeshasaraddi7988 2 ปีที่แล้ว +3

    ನಿಮ್ಮ ಪ್ರಾರ್ಥನೆಯಲ್ಲಿ ಇರುವ ಕಾಲ ಕಾಲ ಕಾಲೇಶ್ವರ ಮೂಲ ಸ್ಥಾನ ಇಲ್ಲಿ ಇದೆ. ಗದಗ ಜಿಲ್ಲೆ. ಗಜೇಂದ್ರಗಡ ದಲ್ಲಿ ಇದೆ.🙏🙏🙏

  • @sureshbt7248
    @sureshbt7248 4 ปีที่แล้ว +2

    Charanagalige namanagalu

  • @munirajubangalore
    @munirajubangalore 4 ปีที่แล้ว +2

    ಪ್ರಣಾಮ ಸದ್ಗುರು

  • @chiranjeevichiranjeevidh2534
    @chiranjeevichiranjeevidh2534 2 ปีที่แล้ว

    Niece uttar

  • @honnappawadlour6838
    @honnappawadlour6838 4 ปีที่แล้ว

    Gurugale nimmannu ee janmadalli real aagi noduva yoga nanna haneyalli barudideyo ilvo manage tiliyadagige ..!!🙏😭😭😭😭😭

  • @veerendrawali1718
    @veerendrawali1718 4 ปีที่แล้ว +5

    Yoga is best medicine of India to fight against any decease

    • @shivashankrayyajuktimath6536
      @shivashankrayyajuktimath6536 4 ปีที่แล้ว +1

      ಸದ್ಗಃರು ನಿಮ್ಮ ಎಲ್ಲಾ ವಿಡೀಯೊಗಳನ್ನು ನೋಡಿದ್ದೆನೆ ಸಾಕಷ್ಟು ಹೂಸ ಹೂಸ ವಿಷಯ ಗಳು ಹಾಗು ಅನುಭವ ನೀಡಿದ್ದಿರಿ.ಪ್ರಣಾಮಗಳು ಇನ್ನರ್ ವಿಲ್ ಪಯಣ ದ ಸಾಮೂಹಿಕ ಜಾಲ ತಾಣದಲ್ಲಿ ಎಷ್ಟು ಫೀಸ ತಿಳೀಸಿ

    • @manjunath7497
      @manjunath7497 3 ปีที่แล้ว

      Diseases adhu

    • @ravikumarakabaddifan4065
      @ravikumarakabaddifan4065 9 หลายเดือนก่อน

      ​@@manjunath7497ದುಷ್ಟ ನೀನು 🇮🇳🕉️🚩

  • @varalakshmi7969
    @varalakshmi7969 4 ปีที่แล้ว +2

    Sadguru papadoshada bagge thilisi

  • @manikyas8786
    @manikyas8786 4 ปีที่แล้ว +4

    Sadguru like madi

  • @rajeshnaik3457
    @rajeshnaik3457 4 ปีที่แล้ว +1

    Sadgurugale nanu sayuva modalu nimm ashirvada padeya beku.nanu annodu 0 agbeku nivu helidante

  • @bhagyalakshmi7759
    @bhagyalakshmi7759 4 ปีที่แล้ว +2

    Namaste guruji

  • @sg.2662
    @sg.2662 4 ปีที่แล้ว

    🍀🍀 ऊँ नमः शिवाय 🍀🍀

  • @vitthalkargar4660
    @vitthalkargar4660 4 ปีที่แล้ว

    (42:30 TO 43:30)Which one book that sir,I want to that book.please tell me name and cost,anyone.

  • @nagaratnanayak6259
    @nagaratnanayak6259 3 ปีที่แล้ว

    This is translated voice

  • @vaishakasagara5790
    @vaishakasagara5790 3 ปีที่แล้ว

    On maturity ..life is in only 1 sec..

  • @narasappayadav6844
    @narasappayadav6844 4 ปีที่แล้ว +2

    Nmaskra sadgura

  • @ganeshbadiger6174
    @ganeshbadiger6174 3 ปีที่แล้ว

    ಪ್ರತಿದಿನ ಒಬ್ಬೊಬ್ಬ ಯೋಗಿಗಳ ಕಥೆಗಳನ್ನು ಹೇಳಿ ಗುರುಗಳೇ, plz channel ನವರೇ ಇಂಗ್ಲಿಷ್ ಮತ್ತು ಹಿಂದಿಯಲ್ಲಿರೋ ಮಹಾವತಾರ್ ಬಾಬಾಜಿಯ ಕಥೆಗಳನ್ನು ಕನ್ನಡದಲ್ಲಿ ಅನುವಾದಿಸಿ ☝️😢🙏🙏🙏🙏🙏☝️

  • @sulochanab339
    @sulochanab339 3 ปีที่แล้ว

    The b

  • @av3316
    @av3316 2 ปีที่แล้ว

    L

  • @krish14300
    @krish14300 3 ปีที่แล้ว

    😂😂😂🤣😆😆

  • @ManuManu-ep1od
    @ManuManu-ep1od 4 ปีที่แล้ว +4

    My data waste

  • @shyuva7804
    @shyuva7804 3 ปีที่แล้ว

    Super

  • @dileepgunaga7202
    @dileepgunaga7202 3 ปีที่แล้ว

    🙏

  • @nayanashwetha7109
    @nayanashwetha7109 4 ปีที่แล้ว +4

    🙏🙏🙏

  • @lalitagchapparamanichappar1912
    @lalitagchapparamanichappar1912 3 ปีที่แล้ว

    🙏🙏🙏🙏🙏🙏🙏