ಯೋಗಿಗಳು ನರ್ತಿಸುವುದು ಏಕೆ? - Sadhguru Kannada

แชร์
ฝัง
  • เผยแพร่เมื่อ 7 ก.ย. 2024
  • 39ನೇ ದಿನದ ಸತ್ಸಂಗ - ಸವಾಲಿನ ಸಮಯದಲ್ಲಿ ಸದ್ಗುರುಗಳ ಜೊತೆ. ಪಾಲ್ಗೊಳ್ಳಿ!
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 21

  • @jaylakshminjakshmu2262
    @jaylakshminjakshmu2262 3 ปีที่แล้ว +1

    Dhanyavadagalu gurugale. 🙏🙏🙏🌹🌹🌹💐💐💐⚘⚘⚘

  • @lepakshi90088
    @lepakshi90088 2 ปีที่แล้ว

    ನನ್ನ ಸ್ನೇಹಿತ ಸ್ನೇಹಿತೆಯರು ಬಹಳಷ್ಟು ಜನ ಪೋಲೀಸ್ ಗಳು ಬಹಳ ಮಾನವೀಯತೆ ಇರೋರೂ ಇದ್ದಾರೆ

  • @krishnath2593
    @krishnath2593 3 ปีที่แล้ว +1

    🙏🙏🙏🌹

  • @santhoshkulal9259
    @santhoshkulal9259 4 ปีที่แล้ว +1

    Hrdpurvaka danyavada

  • @Naveen.com369
    @Naveen.com369 4 ปีที่แล้ว

    ಧನ್ಯವಾದಗಳು ಸದ್ಗುರು

  • @ravindrahs7695
    @ravindrahs7695 4 ปีที่แล้ว +1

    🙏🕉🕉🕉🙏

  • @manjunath6007
    @manjunath6007 4 ปีที่แล้ว

    Namaste guruji

  • @subhashinimanjunath9403
    @subhashinimanjunath9403 4 ปีที่แล้ว +2

    ವಾಕ್ ಡೌನ್ ನಈ ಸಮಯದಲ್ಲಿ ಪ್ರತೀದಿನ ಸಂಜೆಯ ತಮ್ಮ ದರ್ಶನಾಶೀರ್ವಾದಸಿಕ್ಕಿ ಮನಸ್ಸಿನ ಸ್ಥಿಮಿತ ಹಾಗು ವಾಸ್ತವಸ್ಥಿತಿಯ ಅರಿವು ಮೂಡಿ,ದಿನದಿನಕ್ಕೂ ಸ್ವಲ್ಪ ಸ್ವಲ್ಪ ವಾಗಿ ಬದಲಾವಣೆ ಕಾಣುತ್ತಿದೆ ಗುರುಗಳೇ.ಧನ್ಯವಾಧಗಳು ಸದ್ಗುರು

  • @rachegowda6610
    @rachegowda6610 4 ปีที่แล้ว +1

    ಇಂದು
    ಕ್ಷಮಾ ದಿನ.ವೂ ಕೂಡ
    ನನ್ನಿಂದ ಯಾರಿಗಾದರು ನೋವಾಗಿದ್ದರೆ.
    ಈ ದಿನ ಕ್ಷಮೆ ಕೇಳುವೆ.
    ಈ ಕ್ಷಮೇ ಬಗ್ಗೆ ಒಂದು ಪ್ರವಚನ.ವೀಡಿಯೋ ಮಾಡಿ ಸದ್ಗುರು.
    ನಿಮ್ಮಿಂದ ಈ ಕ್ಷಮೆ ಬಗ್ಗೆ ನಮಗೆ ಸ್ಪಷ್ಟತೆ ಸಿಕ್ಕುತ್ತದೆ.ಧನ್ಯವಾದಗಳು ಸದ್ಗುರು

  • @sujayashetty9250
    @sujayashetty9250 3 ปีที่แล้ว +1

    🙏🙏🙏

  • @kopista5226
    @kopista5226 4 ปีที่แล้ว +1

    ಒಂಟಿಯಾಗಿರಬೇಡಿ ಅಂತ ತಿಳಿಸಿದ್ದೀರಾ ಆದರೆ ಕೆಲವರ ಗೆಳೆಯರ ಅಭ್ಯಾಸ ನನಗೆ ಇಷ್ಟವಿಲ್ಲ ಅದಕ್ಕಾಗಿ ನಾನು ಅವರಿಂದ ಸ್ವಲ್ಪ ದೂರವಿದ್ದೇನೆ ಇದು ಸರಿನಾ ತಪ್ಪಾ ಅಂತ ಗೊಂದಲದಲ್ಲಿ ಇದ್ದೀನಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸದ್ಗುರು..🙏🙏🙏

    • @lepakshi90088
      @lepakshi90088 2 ปีที่แล้ว +1

      ಸದ್ಗುರು ಒಮ್ಮೆ ಹೇಳಿದ್ದಾರಲ್ಲ. ಮೂರ್ಖನ ಜೊತೆ ಹೆಜ್ಜೆ ಹಾಕೋಕಿಂತ ಒಬ್ಬೊಂಟಿಯಾಗಿರೋದು ಲೇಸು......

  • @rajeshnaik3457
    @rajeshnaik3457 4 ปีที่แล้ว +2

    Sadgurugale 'esto janmadinda na nimm jotege eddene anisatte.vandu prasnege nann hattira 99 uttara eratte adre samadhana agiralla nivu kodo 1 uttara nanu yochane madiralu sadhyave ella aga 100 agi samadhana agatte.

  • @saraswathisaru8137
    @saraswathisaru8137 3 ปีที่แล้ว +1

    Sadguru super dance 🙏🙏🙏🙏🙏

  • @rajeshnaik3457
    @rajeshnaik3457 4 ปีที่แล้ว

    Sadgurugale nivu dance madtidre nannanne na mareyuve nann 6 varshada maganige sadguru bilalla alva avarige tumba shakti ede antane

  • @devagirijathanayamallaji434
    @devagirijathanayamallaji434 4 ปีที่แล้ว

    Shankaran pille jokes kannadadalli heli sadguru heliddu

  • @_Varsha.28
    @_Varsha.28 4 ปีที่แล้ว

    🙏🙏🙏

  • @prathapshetty8769
    @prathapshetty8769 4 ปีที่แล้ว

    🙏🙏🙏🙏🙏